How to use tricoderma | bio fungicide | seed treatment with tricoderma | ಟ್ರೈಕೊಡರ್ಮಾ ಶಿಲೀಂದ್ರನಾಶಕ |

แชร์
ฝัง
  • เผยแพร่เมื่อ 5 ก.ย. 2024
  • How to use tricoderma | bio fungicide | seed treatment with tricoderma | ಟ್ರೈಕೊಡರ್ಮಾ ಶಿಲೀಂದ್ರನಾಶಕ |
    ಧನ್ಯವಾದಗಳು :-
    ಡಾ. ಜಹೀರ್ ಅಹಮದ್ ಸರ್
    ಸಸ್ಯರೋಗ ವಿಭಾಗ
    ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
    ಟ್ರೈಕೊಡರ್ಮಾ ಒಂದು ಜೈವಿಕ ಶಿಲೀಂದ್ರನಾಶಕ ಇದರ ಬಳಕೆಯಿಂದ ಬೆಳೆಗಳಿಗೆ ಬರುವ ಹಲವಾರು ಶಿಲೀಂದ್ರ ರೋಗಗಳನ್ನು ತಡೆಯಬಹುದು ಮಣ್ಣಿನ ಆರೋಗ್ಯ ಸುಧಾರಣೆ ಮಾಡಬಹುದು ಮತ್ತು ಉತ್ತಮವಾದ ಗೊಬ್ಬರವನ್ನು ತಯಾರಿಸಬಹುದು
    ಟ್ರೈಕೊಡರ್ಮಾ ಜೈವಿಕ ಶಿಲೀಂದ್ರನಾಶಕ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಿಮೆ ಧರದಲ್ಲಿ ಲಭ್ಯತೆ ಇದ್ದು ರೈತ ಭಾಂದವರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ 🙏🙏
    Topic explore :-
    1) Tricoderma viride bio fungicide
    2) tricoderma is useful in kannada
    3) Tricoderma enrichment and uses
    4) Tricoderma aplication method
    5) How to multiply tricoderma
    6) Tricoderma use in agriculture
    7) ಟ್ರೈಕೊಡರ್ಮಾ ಜೈವಿಕ ಶಿಲೀಂದ್ರನಾಶಕ
    8) ಕಡಿಮೆ ಖರ್ಚಿನಲ್ಲಿ ಉತ್ತಮ ಫಲಿತಾಂಶ
    9) tricoderma
    #tricoderma #howtousetricoderma #biofungicide #seedtreatmentwithtricoderma #tricodermabiofungicide #tricodermaforplants #rangukasturi #ಟ್ರೈಕೊಡರ್ಮಾ #ಜೈವಿಕಶಿಲೀಂದ್ರನಾಶಕ #ರಂಗುಕಸ್ತೂರಿ

ความคิดเห็น • 140

  • @siddu9801
    @siddu9801 ปีที่แล้ว +1

    ಜೈರಾಮ್ ಸರ್ ಗೇ ತುಂಬಾ ಧನ್ಯವಾದಗಳು

  • @user-wl2li3sh1x
    @user-wl2li3sh1x 2 หลายเดือนก่อน +1

    Super sir 🙏🏻

  • @BASAVARAJSAHU-eg6kp
    @BASAVARAJSAHU-eg6kp 7 วันที่ผ่านมา +1

    Sir cotton ka balasabahuda

  • @user-kf4cf6oj1h
    @user-kf4cf6oj1h 11 หลายเดือนก่อน +1

    Nima Yella video super

  • @viraaj888
    @viraaj888 6 หลายเดือนก่อน +1

    Jai ram sir.

  • @balagoudabalu5911
    @balagoudabalu5911 2 ปีที่แล้ว +2

    ಬೇವಿನ ಹಿಂಡಿ ತಯಾರುಮಾಡುವ ಬಗ್ಗೆ ತಿಳಿಸಿ sir

  • @siddu9801
    @siddu9801 ปีที่แล้ว +1

    Super sir

  • @BhuvanCharantimath-vh6bu
    @BhuvanCharantimath-vh6bu ปีที่แล้ว +1

    👏👏

  • @srinivasmurthy3544
    @srinivasmurthy3544 2 ปีที่แล้ว +1

    Nice information sir tq

  • @HarishGamingCarrom
    @HarishGamingCarrom 2 ปีที่แล้ว +1

    Good luck

  • @mahaveergubachi8502
    @mahaveergubachi8502 ปีที่แล้ว +2

    Sir kabbinalli tricodurm balasabahuda mattu idu kabbinalli yanu kelasa madutte heli

    • @Rangukasturi
      @Rangukasturi  ปีที่แล้ว +1

      ಬೇರುಗಳಿಗೆ ಬರುವ ರೋಗಗಳನ್ನು ನಿಯಂತ್ರಿಸುತ್ತದೆ

  • @mahanteshmalipatil5718
    @mahanteshmalipatil5718 2 ปีที่แล้ว +1

    Namaskar sir rangu sir Basave jayantiya subashayagalu

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್ ನಿಮಗೂ ಕೂಡ ಬಸವ ಜಯಂತಿ ಶುಭಾಶಯಗಳು

  • @sangamesh3593
    @sangamesh3593 หลายเดือนก่อน +1

    ಸರ್ ಇದು ಒಂದು ಕೆಜಿಗೆ ಎಷ್ಟು ಬೆಳೆಯಾಗುತ್ತೆ ಸರ್ ತಿಳಿಸಿ

    • @Rangukasturi
      @Rangukasturi  หลายเดือนก่อน

      5 ಗ್ರಾಮ್ ಪ್ರತಿ ಲೀಟರ್ ನೀರಿಗೆ

  • @rathishhp3371
    @rathishhp3371 ปีที่แล้ว +2

    ಬೇಸಿಗೆ ಸಮಯದಲ್ಲಿ ಅಡಿಕೆಗೆ ಗಿಡ\ಮರ ಗಳಿಗೆ ಬಳಸಬಹುದಾ?

    • @Rangukasturi
      @Rangukasturi  ปีที่แล้ว +1

      ಎಲ್ಲಾ ಸಮಯದಲ್ಲೂ ಬಳಸಬಹುದು

  • @karthikkempegowda5611
    @karthikkempegowda5611 2 ปีที่แล้ว +2

    How to maintain sugarcane residue using tricoderma

    • @Rangukasturi
      @Rangukasturi  2 ปีที่แล้ว

      ಕನ್ನದಲ್ಲಿ coment ಹಾಕಿದರೆ ಉತ್ತರಿಸೋಕೆ ಅನುಕೂಲ ಆಗುತ್ತೆ ಸರ್🙏🙏

    • @karthikkempegowda5611
      @karthikkempegowda5611 2 ปีที่แล้ว +1

      ಕಬ್ಬಿನ ರವದ್ದಿಯನ್ನ trichoderma ಡಿಂದ ಕೋಲಿಸೋದು ಹೇಗೆ

    • @Rangukasturi
      @Rangukasturi  2 ปีที่แล้ว

      ಸರ್ owdc ಬಳಸಿ ಕೋಳಿಸಬಹುದಲ್ಲ

  • @gopayyapujari1371
    @gopayyapujari1371 2 ปีที่แล้ว +1

    👌👌

  • @veerabhadrabiradar8882
    @veerabhadrabiradar8882 2 ปีที่แล้ว +1

    Good morning sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @bhavanabhavana2118
    @bhavanabhavana2118 2 ปีที่แล้ว +1

    super

    • @Rangukasturi
      @Rangukasturi  2 ปีที่แล้ว

      🙏🙏 ನಮಸ್ಕಾರಗಳು

  • @somushekhara7441
    @somushekhara7441 2 ปีที่แล้ว +1

    👏👏👌🏻👌🏻

  • @yogiyogi716
    @yogiyogi716 ปีที่แล้ว +1

    Sir molakebhatta 3 dinadu beejopachara madboda,haa kshanadallilli navu bhoomige fertilizer chellirtivi enu agalva sir

    • @Rangukasturi
      @Rangukasturi  ปีที่แล้ว

      Bhattada bagge namagu mahiti illa sar krshi vignani galige vhcharisi

    • @yogiyogi716
      @yogiyogi716 ปีที่แล้ว +1

      Tq sir

  • @kumarstore1434
    @kumarstore1434 2 ปีที่แล้ว +1

    Jobisgood

  • @vittal7001
    @vittal7001 9 หลายเดือนก่อน +1

    Sir trichoderma harzianum uses madbahuda

    • @Rangukasturi
      @Rangukasturi  9 หลายเดือนก่อน

      ಮಾಡಬಹುದು

  • @santuhonnattihonnatti3315
    @santuhonnattihonnatti3315 2 ปีที่แล้ว +2

    ಸರ್ ನಮ್ಮ ಹಾವೇರಿ ಜಿಲ್ಲೆ ಕೃಷಿ ಕೇಂದ್ರ ಅಲ್ಲಿ ಸಿಗಲ್ಲ ಸರ್

    • @Rangukasturi
      @Rangukasturi  2 ปีที่แล้ว

      ನೀವು online ನಲ್ಲಿ ಕೂಡ ತರಿಸಬಹುದು

  • @AgroForestry_AvocadoOrchard
    @AgroForestry_AvocadoOrchard ปีที่แล้ว +2

    Horticulture dept ge phone madidre illa anta eltare

    • @Rangukasturi
      @Rangukasturi  ปีที่แล้ว

      ಯಾವ ಊರು

    • @AgroForestry_AvocadoOrchard
      @AgroForestry_AvocadoOrchard ปีที่แล้ว +1

      @@RangukasturiNeralagudda village, Sira Sir. Nimma jyothe recent aagi mathadidde. Harish tottage neev ogidralla..Harish introduce madkotralla

    • @Rangukasturi
      @Rangukasturi  ปีที่แล้ว

      ಹೌದು ಸರ್ gkvk ಹೋದರೆ ಎಲ್ಲಾ ಸಿಗುತ್ತವೆ ಸರ್

  • @srinivasavc5390
    @srinivasavc5390 ปีที่แล้ว +1

    100ಲೀಟರ್owdc100ಲೀಟರ್ ನೀರಿನ ಜೋತೆ ಎಷ್ಟು ಟ್ರೈಕೋಡಮ್ರ ಪೌಡರ್ ಹಾಕಬೇಕು ತಿಳಿಸಿ ಸರ್

    • @Rangukasturi
      @Rangukasturi  ปีที่แล้ว

      ಒಂದು ಲೀಟರ್ ನೀರಿಗೆ 5ಗ್ರಾಂ ಹಾಕಿ

    • @rajabsoluteentertainment1494
      @rajabsoluteentertainment1494 11 หลายเดือนก่อน +1

      Can we mix tricoderma with OWDC waster Decomposer ? Please advise.!!

    • @Rangukasturi
      @Rangukasturi  11 หลายเดือนก่อน

      No sir

  • @srinivasavc5390
    @srinivasavc5390 ปีที่แล้ว +1

    200ಲೀನಿರೀಗೆ ಎಷ್ಟು ಟ್ರೈಕೋಡಮ್ರ ಪೌಡರ್ ಸಿ ಂಪಡಣೆ ಮಾಡಬಹುದು

    • @Rangukasturi
      @Rangukasturi  ปีที่แล้ว

      ಒಂದು ಲೀಟರ್ ಗೆ 5 ಗ್ರಾಂ

  • @Irfankhazi1990-xq3yc
    @Irfankhazi1990-xq3yc ปีที่แล้ว +1

    ಟ್ರೈಕೋ ಡ್ರ್ಮಒಂದು ಕೆಜಿಗೆ. ಎಷ್ಟು

    • @Rangukasturi
      @Rangukasturi  ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ 60 ರೂ ಕೇಜಿ ಸಿಗುತ್ತೆ

  • @RockyBhai-oj1dl
    @RockyBhai-oj1dl ปีที่แล้ว +1

    Sir nim noumber send madi sir

  • @shivanadaiduddi9924
    @shivanadaiduddi9924 ปีที่แล้ว +1

    One ಪಂಪಿಗೆ yasts ml ಹಾಕಬಹುದು

  • @harishamylariharishamylari6823
    @harishamylariharishamylari6823 ปีที่แล้ว +1

    👏👏👏👌ಅಣ್ಣ

  • @VasanthKumar-rr8on
    @VasanthKumar-rr8on 2 ปีที่แล้ว +1

    ಸರ್ ಶುಂಠಿ ಕೊಳೆರೋಗಕ್ಕೆ ಏನು ಮೆಡಿಸಿನ್ ಮಾಡಬೇಕು

  • @AshokAshok-jj5ko
    @AshokAshok-jj5ko ปีที่แล้ว +1

    Sir tarakari belegalege balasabahuda

    • @Rangukasturi
      @Rangukasturi  ปีที่แล้ว

      ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್

  • @veerendrawasawade5259
    @veerendrawasawade5259 ปีที่แล้ว +1

    Can we use it for sugar cane rust?

  • @AshokAshok-jj5ko
    @AshokAshok-jj5ko ปีที่แล้ว +1

    1 kg trichoderma yestu acre he balasabahudu

    • @Rangukasturi
      @Rangukasturi  ปีที่แล้ว

      ಒಂದು ಲೀಟರ್ ನೀರಿಗೆ 5 grm

  • @ravimbravimb6714
    @ravimbravimb6714 2 ปีที่แล้ว +1

    good morning rangu sire

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @ganeshn4457
    @ganeshn4457 2 ปีที่แล้ว +1

    Bittergourd viruses ro use sir

  • @vittal7001
    @vittal7001 2 ปีที่แล้ว +1

    Crop mele spray madbahuda

    • @Rangukasturi
      @Rangukasturi  2 ปีที่แล้ว

      ಮಾಡಬಹುದು

  • @user-lw3bx9zg2v
    @user-lw3bx9zg2v ปีที่แล้ว +1

    Sir iddu elli purchase madbahudu

    • @Rangukasturi
      @Rangukasturi  ปีที่แล้ว

      ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್

  • @pandopa761
    @pandopa761 ปีที่แล้ว +1

    Bale gidakke hodibahuda

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

  • @rameshayr3349
    @rameshayr3349 9 หลายเดือนก่อน +1

    ಇದನ್ನು ನಾವು ನೀರಿನ ಜೊತೆ ಡ್ರಿಪ್ ಮೂಲಕ ಕೊಡಬಹುದೇ

    • @Rangukasturi
      @Rangukasturi  9 หลายเดือนก่อน

      ಕೊಡಬಹುದು ಸರ್

  • @karthikpvk2045
    @karthikpvk2045 2 ปีที่แล้ว +1

    Where to buy

  • @HarishGamingCarrom
    @HarishGamingCarrom 2 ปีที่แล้ว +1

    Rate ಎಸ್ಟು ಸರ್ 😉? ಹೇಳಿ?

    • @Rangukasturi
      @Rangukasturi  2 ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಡಿ

  • @prashanthprashu6259
    @prashanthprashu6259 2 ปีที่แล้ว +1

    Yalli siguthe si bangalore nali

    • @Rangukasturi
      @Rangukasturi  2 ปีที่แล้ว

      ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತೆ ಸರ್

    • @dr.mahanteshjogi3423
      @dr.mahanteshjogi3423 2 ปีที่แล้ว +1

      ಜಿಕೆವಿಕೆ ಹೆಬ್ಬಾಳ, IIHR Hesragatta

  • @manjuramanagoudar9990
    @manjuramanagoudar9990 2 ปีที่แล้ว +1

    Sir trichoderma herzanium inda bejjopachara mada bahuda

    • @Rangukasturi
      @Rangukasturi  2 ปีที่แล้ว

      ಮಾಡಬಹುದು ಸರ್

    • @manjuramanagoudar9990
      @manjuramanagoudar9990 2 ปีที่แล้ว +1

      @@Rangukasturi ಧನ್ಯಾವಾದ ಸರ್

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @puneethcreats3959
    @puneethcreats3959 ปีที่แล้ว +1

    ದನಿನ್ ಗೊಬ್ರ balasbavda

  • @naveenwodeyar5969
    @naveenwodeyar5969 2 ปีที่แล้ว +1

    Seed treatment bagge helale ella alla ji

  • @manjumj299
    @manjumj299 7 หลายเดือนก่อน

    ಸರ್ ಈ Trichoderma chemical ಅಲ್ವ

    • @Rangukasturi
      @Rangukasturi  7 หลายเดือนก่อน

      ಜೈವಿಕ

  • @chandruanekalmata
    @chandruanekalmata 2 ปีที่แล้ว +1

    ಟ್ರೈಕೋಡರ್ಮಾ ಲಿಕ್ವಿಡ್ ಸಿಗುತ್ತೆ. ಅದಾದರೆ ಜಾಸ್ತಿ ದಿನ ವ್ಯಾಲಿಡಿಟಿ ಇರುತ್ತೆ.. ನಾನು ಬಳಸ್ತಿದೀನಿ....

  • @dhananjayagn2119
    @dhananjayagn2119 ปีที่แล้ว +1

    Please I want 5 kg

    • @Rangukasturi
      @Rangukasturi  ปีที่แล้ว

      Contact your nearest kvk sir

  • @pandopa761
    @pandopa761 ปีที่แล้ว +1

    Tarisodu hege

    • @Rangukasturi
      @Rangukasturi  ปีที่แล้ว

      ಹತ್ತಿರದ kvk ಸಂಪರ್ಕಿಸಿ

  • @bhavanabhavana2118
    @bhavanabhavana2118 2 ปีที่แล้ว +1

    RrangusirYorPhoneNumbarPleasd

  • @manojmanoj7378
    @manojmanoj7378 2 ปีที่แล้ว +1

    Sirr doctor number akii plsd

    • @Rangukasturi
      @Rangukasturi  2 ปีที่แล้ว

      ಸರ್ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ

    • @manojmanoj7378
      @manojmanoj7378 2 ปีที่แล้ว

      @@Rangukasturi pls send the number🙏

  • @pandopa761
    @pandopa761 ปีที่แล้ว +1

    Avr namber kodi

    • @Rangukasturi
      @Rangukasturi  ปีที่แล้ว

      ಹತ್ತಿರದ kvk ಸಂಪರ್ಕಿಸಿ