ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಜಲತಜ್ಞರು ಕೊಡುವ ಸಂಕೀರ್ಣವಾದ ಸಲಹೆಗಳಿಗೆ ಪರ್ಯಾಯ ಸರಳತೆ ಕಂಡುಕೊಂಡು ವಿವರಿಸಿದ ತಮಗೆ ಅನಂತಾನಂತ ಧನ್ಯವಾದಗಳು, ಲೋಕಲ್ ಇರುವಾಗ ಗ್ಲೋಬಲ್ ಯಾಕೆ❤❤
♥️♥️🙏🙏
ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಮ್ ❤
ಧನ್ಯವಾದಗಳು ಸರ್
ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ
ನಾನು ಕೂಡ ರಂಗೂಕಸ್ತೂರಿಯವರ ವಿಡಿಯೋ ದಿಂದ ಬಹಳ ಕಲಿತಿದ್ದೀನಿ.
🙏🏾🙏🏾
ಸೂಪರ್ ಸರ್...🙏
Thank you sir 🙏🏾
ಧನ್ಯವಾದಗಳು 🙏🏻
Oke good farmer
ಧನ್ಯವಾದಗಳು 🙏
Jala hariodu anta yelru helthare, recharge madudru adu haage taane hariyodu
🙏 sar casingpipege Appoxey painting made 👌
👍
ಬೋರ್ ರಿಚಾರ್ಜ್ ಮಾಡಿಸಿದ್ದೇನೆ ಸರ್ ನಿಹು ಎಳೀಧಹಗೆ ಮಾಡಿದೇನೆ ತುಂಬಚನಾಗಿದೆ ಸರ್
👌👌❤️❤️
7:21 For mesh copper wire short period rust ,aluminum wire best
Since we are cleaning every year all the mesh no to be worried sir If it get rusted we can change
ಸರ್ ನಮ್ಮ ಹತ್ರನೆ ಬಂದುಬಿಟ್ಟೀದ್ದಿರಿ ❤
ಹೌದು ಸರ್
@Rangukasturi ಬನ್ನುಾರು ಹತ್ರ ಸೀಹಳ್ಳಿ ಸರ್ 25 ಕಿಮಿ ಅಷ್ಟೇ ಸರ್
ಮೋಟಾರ್ ಏನಾದ್ರು ಆದ್ರೆ ತೆಗೆಯೋದು ಹೇಗೆ
❤🎉 bro
ಧನ್ಯವಾದಗಳು ☺️
🙏
🙏🏻
ಬೋರ್ ನೀರ್ ಜಾಸ್ತಿ ಬರ್ತಿದೆಯ? ದಯವಿಟ್ಟು ತಿಳಿಸಿ ಈ ನಿಮ್ಮ ಪ್ರಯತ್ನ ಸಾವಿರಾರು ಕುಟುಂಬದ ಆಸೆ ಆಗಿರತ್ತೆ
ಬರ್ತಾ ಇದೆ ಸರ್
ಕೇಶವ್ ಅವ್ರೆ ನೀವ್ ಎಲ್ಲಿರೋದು bangalore ನಲ್ಲಿ
ಮೈಸೂರಿನಲ್ಲಿ ಇರ್ತಾರೆ ಸರ್
@@Rangukasturi🙏🏻
ಬೋರ್ ರಿಚಾರ್ಜ್ ಮಾಡುವ ಮೊದಲು ನೀರನ್ನ ಎಷ್ಟು ತಗೊಳುತ್ತೆ ಅನ್ನೋದನ್ನ ಟೆಸ್ಟ್ ಮಾಡೋದು ಒಳ್ಳೇದು...
ಧನ್ಯವಾದಗಳು
Idu henge gottagutte sir?
@@HemanthShenoy92 ಮಳೆಗಾಲದಲ್ಲಿ ಮಾಡೋದು ಉತ್ತಮ ಬೇರೆ ಬೋರ್ ಅಥವಾ ಬಾವಿ ಇಂದ ನೀರ್ ತಂದು ನೀವು ಬೋರ್ ರಿಚಾರ್ಜ್ ಮಾಡೋ ಬೋರ್ಗೆ ತುಂಬಬೇಕು ಅವಾಗ ಎಷ್ಟು ತಗೊಳುತ್ತೆ ಅಂತ ಗೊತ್ತಾಗುತ್ತೆ ಸರ್...
@@Naisargika.baduku borewell repair ge bandre henge Repair Madustira bro?
ಜಲತಜ್ಞರು ಕೊಡುವ ಸಂಕೀರ್ಣವಾದ ಸಲಹೆಗಳಿಗೆ ಪರ್ಯಾಯ ಸರಳತೆ ಕಂಡುಕೊಂಡು ವಿವರಿಸಿದ ತಮಗೆ ಅನಂತಾನಂತ ಧನ್ಯವಾದಗಳು, ಲೋಕಲ್ ಇರುವಾಗ ಗ್ಲೋಬಲ್ ಯಾಕೆ❤❤
♥️♥️🙏🙏
ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಮ್ ❤
ಧನ್ಯವಾದಗಳು ಸರ್
ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ
ಧನ್ಯವಾದಗಳು ಸರ್
ನಾನು ಕೂಡ ರಂಗೂಕಸ್ತೂರಿಯವರ ವಿಡಿಯೋ ದಿಂದ ಬಹಳ ಕಲಿತಿದ್ದೀನಿ.
🙏🏾🙏🏾
ಸೂಪರ್ ಸರ್...🙏
Thank you sir 🙏🏾
ಧನ್ಯವಾದಗಳು 🙏🏻
Oke good farmer
ಧನ್ಯವಾದಗಳು 🙏
Jala hariodu anta yelru helthare, recharge madudru adu haage taane hariyodu
🙏 sar casingpipege Appoxey painting made 👌
👍
ಬೋರ್ ರಿಚಾರ್ಜ್ ಮಾಡಿಸಿದ್ದೇನೆ ಸರ್ ನಿಹು ಎಳೀಧಹಗೆ ಮಾಡಿದೇನೆ ತುಂಬಚನಾಗಿದೆ ಸರ್
👌👌❤️❤️
7:21 For mesh copper wire short period rust ,aluminum wire best
Since we are cleaning every year all the mesh no to be worried sir
If it get rusted we can change
ಸರ್ ನಮ್ಮ ಹತ್ರನೆ ಬಂದುಬಿಟ್ಟೀದ್ದಿರಿ ❤
ಹೌದು ಸರ್
@Rangukasturi ಬನ್ನುಾರು ಹತ್ರ ಸೀಹಳ್ಳಿ ಸರ್ 25 ಕಿಮಿ ಅಷ್ಟೇ ಸರ್
ಮೋಟಾರ್ ಏನಾದ್ರು ಆದ್ರೆ ತೆಗೆಯೋದು ಹೇಗೆ
❤🎉 bro
ಧನ್ಯವಾದಗಳು ☺️
🙏
🙏🏻
ಬೋರ್ ನೀರ್ ಜಾಸ್ತಿ ಬರ್ತಿದೆಯ? ದಯವಿಟ್ಟು ತಿಳಿಸಿ ಈ ನಿಮ್ಮ ಪ್ರಯತ್ನ ಸಾವಿರಾರು ಕುಟುಂಬದ ಆಸೆ ಆಗಿರತ್ತೆ
ಬರ್ತಾ ಇದೆ ಸರ್
ಕೇಶವ್ ಅವ್ರೆ ನೀವ್ ಎಲ್ಲಿರೋದು bangalore ನಲ್ಲಿ
ಮೈಸೂರಿನಲ್ಲಿ ಇರ್ತಾರೆ ಸರ್
@@Rangukasturi🙏🏻
ಬೋರ್ ರಿಚಾರ್ಜ್ ಮಾಡುವ ಮೊದಲು ನೀರನ್ನ ಎಷ್ಟು ತಗೊಳುತ್ತೆ ಅನ್ನೋದನ್ನ ಟೆಸ್ಟ್ ಮಾಡೋದು ಒಳ್ಳೇದು...
ಧನ್ಯವಾದಗಳು
Idu henge gottagutte sir?
@@HemanthShenoy92 ಮಳೆಗಾಲದಲ್ಲಿ ಮಾಡೋದು ಉತ್ತಮ
ಬೇರೆ ಬೋರ್ ಅಥವಾ ಬಾವಿ ಇಂದ ನೀರ್ ತಂದು ನೀವು ಬೋರ್ ರಿಚಾರ್ಜ್ ಮಾಡೋ ಬೋರ್ಗೆ ತುಂಬಬೇಕು ಅವಾಗ ಎಷ್ಟು ತಗೊಳುತ್ತೆ ಅಂತ ಗೊತ್ತಾಗುತ್ತೆ ಸರ್...
@@Naisargika.baduku borewell repair ge bandre henge Repair Madustira bro?