ವಾಹ್ಹ್ಹ್..! ಎಷ್ಟು ಚೆನ್ನಾಗಿ ಮಾಡಿದ್ರಿ ಅಂದ್ರೆ ಅದನ್ನ ಈಗ್ಲೇ ಮಾಡ್ಕೊಂಡ್ ತಿಂದ್ಬಿಡ್ಬೇಕು ಅನ್ನುಸ್ತು.. It's really great ma'am.. Thanks for the very tasty but simple recipe
@@ParimalaKitchen "ನೀವು ತುಂಬು ಮನಸ್ಸಿನಿಂದ ಎಷ್ಟು ಬೇಕೋ ಅಷ್ಟು ಮಾಡಿಕೊಡ್ತೀನಿ ಅಂದ್ರಲ್ಲ ಅದೇ ನಮಗೆ ಹೊಟ್ಟೆ ತುಂಬಿದಷ್ಟು ಸಂತೃಪ್ತಿ ಆಯಿತು. ಆ ದೇವರು ನಿಮಗೆ ಆಯು, ಆರೋಗ್ಯ ಕೊಟ್ಟು ಕಾಪಾಡಲಿ".😊🙏
ನೀವು ಮನಸ್ಸಿನಿಂದ ನನ್ ಅಡುಗೆ ನೋಡಿ ಇಷ್ಟಪಟ್ಟು ಅದು ತುಂಬಾ ಚೆನ್ನಾಗಿದೆ ಅಂತ ಹೇಳ್ತಿರಲ್ಲ ಅಷ್ಟೇ ಸಾಕು ನನಗೆ ನಿಮ್ಮ ಸಪೋರ್ಟ್ ಹೀಗಿರಬೇಕು ನನ್ ಚಾನೆಲ್ ಮೇಲೆ .....ದೇವರು ಒಳ್ಳೇದ್ ಮಾಡ್ಲಿ ಖುಷ್ ಖುಷಿಯಾಗಿ ಇರಿ🙏🙏
ಹೌದು ಸಾಫ್ಟ್ ಆಗುತ್ತೆ ಯಾಕೆಂದರೆ ಮಸಾಲೆ ತುಂಬಾ ಹಾಕೊಂಡ್ ಇರುತ್ತೇವಲ್ಲ ಅದಕ್ಕೆ ಸ್ವಲ್ಪ ಸಾಫ್ಟ್ ಆಗುತ್ತೆ ಬಟ್ ಸಾಫ್ಟ್ ಆದರೆ ನೀ ದಾವಣಗೆರೆ ಭೇಲ್ ಪುರಿ ರುಚಿ ಬರೋದು ತುಂಬಾ ಚೆನ್ನಾಗಿರುತ್ತೆ🙏🙏😍😍
Supper 😊😊❤try madide madam tumba chenagide😊😊🎉
Super snacks
Thank you soooo much🙏🙏
ಅತ್ಯುತ್ತಮ ರೆಸಿಪಿ
Thank you so much😍👍
ವಾಹ್ಹ್ಹ್..! ಎಷ್ಟು ಚೆನ್ನಾಗಿ ಮಾಡಿದ್ರಿ ಅಂದ್ರೆ ಅದನ್ನ ಈಗ್ಲೇ ಮಾಡ್ಕೊಂಡ್ ತಿಂದ್ಬಿಡ್ಬೇಕು ಅನ್ನುಸ್ತು.. It's really great ma'am.. Thanks for the very tasty but simple recipe
ತುಂಬಾ ತುಂಬಾ ಧನ್ಯವಾದಗಳು ....ನೀವು once ಸಲ try ಮಾಡಿ ತುಂಬಾ ಚೆನ್ನಾಗಿದೆ ಖಂಡಿತ ನೆರವು ಇಷ್ಟ ಪಡ್ತಿರ😍😍😍
ಖಂಡಿತಾ ಮಾಡ್ತಿನಿ ಮತ್ತು ನಿಮಗೆ ತಿಳ್ಸ್ತೀನಿ
@@manjulagundurao8561 ಧನ್ಯವಾದಗಳು😍😍
Wow super thanks tasty snack 😋😍 my favourite mam
Thank you sooo much😍😍🙏🙏
Very nice I'll try at home give the feedback
Thank you so watching my video i will be waiting for your feedback🙏👍
Wow super mam nange igle madkondu tinbeku anistide...😋
Bahalachannagide thankyou
Nodidralli best bhelpuri 👌👌 ❤️❤️ from kerala
ತುಂಬಾ ಚೆನ್ನಾಗಿದೆ, ಇಷ್ಟವಾಯಿತು, ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು🙏🙏
Nice Ma'am
ಸೂಪರ್
Yummy
I like bhel puri
Thank you sooo much😍🙏
Super snack's
So yummy snack
Thanks
Thank you so much😍🙏😍🙏
Try ಮಾಡಿದೆ, ಸೂಪರ್ recipe. Sooper recipe 👌👌🙏
Thank you sooo much🙏🙏
Super medam thinbekenusthide super👌👌👌👌👌
Thank you sooo much😍😍
Wow
Thank you so much😍🙏
Wow super Mouth watering 😊😋
Thank you so much 🙏🙏
Wow wow nodidrene thinbeku ansutte 👌🏼👌🏼 nimma vivaranenu super mam
ತುಂಬಾ ತುಂಬಾ ಧನ್ಯವಾದಗಳು 😍😍
ನನ್ನ ಕನ್ನಡ ಚಾನೆಲ್ ಗೂ ಒಂದು ಭೇಟಿ ನೀಡಿ ಮಾಮ್ 🙏
@@NatureFusionVlogs subscribe aythu neem channel jothi😍😍👍👍
Nice...thanks
Thank you sooo much😍🙏
Mouth watering sister 😋
Thank you so much sister🙏😍
Wow yummy 😋😋
Thank you so much😍😍
Super yummy 👍👍 my favourite .....I am from davangere ..... thanks for sharing madam 👌👌👌
Thank you sooo much for watching my recipe i am also from davanagere...nice to meet u on chat🤗🙏
Namma dvg😊
EVENING SNACK SUPER SUPER.
Thank you so much 😍😍🙏🙏
Ho nam davanagere,😍
Howdu namma davanagere bhel puri 😍😍🙏🙏
Madam please share davangere special masale maddaki 🙏🙏🙏
Naanu davanagere special nargis mandakki madidin please nodi
th-cam.com/video/OY9I5KJZQRQ/w-d-xo.html
Very nice tasty recipe sister 😊👌👌
Thank you soooo much sister🙏🙏😍😍
ಅಬ್ಬಾ..ಆಸೆ ಆಗ್ತಿದೆ😍..ಈ ಮಲಗೋ ಹೊತ್ತಲ್ಲೇ ನೋಡಬೇಕಿತ್ತಾ😑
😃😃ಈಗ ಮಲ್ಕೊಳಿ ನಾಳೆ ಬೆಳೆಗಿ ಯಧು ಭೇಲ್ ಪುರಿ ನ try ಮಾಡಿ taste ನೋಡಿ ಬಿಡಿ😍😍😍
@@ParimalaKitchen 😊👍
Super
Thank you sooo much😃😍😍
Hi I am from Davangere I will try it sure thanks a lot mam 🙏
Wow naama davanagere avru keli tumba kushi aythu 🙏🙏🙏
I love my Davangere miss it's supperb food khara mandakki, every thing miss u davangere
@@divyaravindra5927 howdu davanagere kara mandakki ellu sigala...😍 Neevu ega davanagere alli ilva???
No I am in Bangalore
Ohh ok good my son and daughter also in Bangalore
Nice
Thank you so much🙏🙏😍😍
eetara bhelpuri devarigu neivedya eedabeku......👍🏻
🙏bahala dodda comment ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯಿತು ಮನೇಲಿ ಟ್ರೈ ಮಾಡಿ ತುಂಬಾ ಚೆನ್ನಾಗಿದೆ ತುಂಬಾ ರುಚಿ ಇದೆ🙏🙏
Hi aunty... am ur new subscriber
Thank you sooo much priya madam welcome to parimala kitchen family please stay connected and do watch my recent recipe videos🙏🏼🙏🏼
Yakka Namma belgaum dagu madtar vaa yav a
Super love your snack recipe sister❤❤❤👍
Thank you so much😍😍
😋😋😋😋😋😋🤗
Thank you so much😍🙏
ತುಂಬಾ ಚೆನ್ನಾಗಿದೆ ನನಗೂ ಸ್ವಲ್ಪ ಇರಲಿ, ನೀವೇ ಎಲ್ಲಾ ಮುಗಿಸಬಿಡಬೇಡಿ
ಬನ್ನಿ ಬನ್ನಿ ನಾನ್ ಮಾಡಿರೋ ಬೇಲ್ ಪುರಿ ಎಲ್ಲಾ ನಿಮಗೆ ಎಷ್ಟು ಬೇಕಾದಷ್ಟು ಮಾಡ್ಕೊಡ್ತೀನಿ😍😍
Namma Bellary nalli madthare....illi famous....
Ohhh wow super naam naavu modlu bellary alli idve😇😇
Mam if it rain in the evening bhel puri will enhance the weather yummy 😁😁😁
Yes this davanagere bhel puri is best suit for rainy weather 😋😋😍😍
Hi mam I am from Hassan
Yav mandaki thagobeku nam Hassan mandaki dapa eruthi
ಟೋಳ್ಳು ಮಂಡಕ್ಕಿ ತಗೊಳ್ಳಿ ಟೋಳು ಮಂಡಕ್ಕಿ ಸಿಕ್ಕಿಲ್ಲ ಅಂದ್ರೆ ದಪ್ಪ ಮಂಡಕ್ಕಿ ನ ಆಗುತ್ತೆ ಏನು ತೊಂದರೆ ಇಲ್ಲ ತುಂಬಾ ಚೆನ್ನಾಗಿರುತ್ತೆ👍👍🙏🙏
"ಬಾಯಲ್ಲಿ ನೀರು ಬರ್ತಾಯಿದೆ!. "ದಯವಿಟ್ಟು ನಮಗೂ ಒಂದೇಒಂದು ಪ್ಲೇಟ್ ದಾವಣಗೆರೆ special bhel puri ಕಳಿಸಿ please...."! "ಸೂಪರ್ ಓ ಸೂಪರ್!" 🙂👌👍👏❤️
ಬರಿ ಒಂದು ಪ್ಲೇಟ್ ಸಾಕ ನಿಮಗೆ ಎಷ್ಟು ಬೇಕೋ ಅಷ್ಟು ಮಾಡಿಕೊಡ್ತೀನಿ😍😍
@@ParimalaKitchen "ನೀವು ತುಂಬು ಮನಸ್ಸಿನಿಂದ ಎಷ್ಟು ಬೇಕೋ ಅಷ್ಟು ಮಾಡಿಕೊಡ್ತೀನಿ ಅಂದ್ರಲ್ಲ ಅದೇ ನಮಗೆ ಹೊಟ್ಟೆ ತುಂಬಿದಷ್ಟು ಸಂತೃಪ್ತಿ ಆಯಿತು. ಆ ದೇವರು ನಿಮಗೆ ಆಯು, ಆರೋಗ್ಯ ಕೊಟ್ಟು ಕಾಪಾಡಲಿ".😊🙏
ನೀವು ಮನಸ್ಸಿನಿಂದ ನನ್ ಅಡುಗೆ ನೋಡಿ ಇಷ್ಟಪಟ್ಟು ಅದು ತುಂಬಾ ಚೆನ್ನಾಗಿದೆ ಅಂತ ಹೇಳ್ತಿರಲ್ಲ ಅಷ್ಟೇ ಸಾಕು ನನಗೆ ನಿಮ್ಮ ಸಪೋರ್ಟ್ ಹೀಗಿರಬೇಕು ನನ್ ಚಾನೆಲ್ ಮೇಲೆ .....ದೇವರು ಒಳ್ಳೇದ್ ಮಾಡ್ಲಿ ಖುಷ್ ಖುಷಿಯಾಗಿ ಇರಿ🙏🙏
Mirchi elli ???
Gm.new subsriber.Yava Uru madam.Davangere na?Davangere benne dose famous.
Belpuri looks delicious
Naam uru davanagere thank you so much.....neem uru yavdu???
@@ParimalaKitchen
Mangalore
Wow super 😍👌
Madam manddakki soft agutta astond masala hakidre
ಹೌದು ಸಾಫ್ಟ್ ಆಗುತ್ತೆ ಯಾಕೆಂದರೆ ಮಸಾಲೆ ತುಂಬಾ ಹಾಕೊಂಡ್ ಇರುತ್ತೇವಲ್ಲ ಅದಕ್ಕೆ ಸ್ವಲ್ಪ ಸಾಫ್ಟ್ ಆಗುತ್ತೆ ಬಟ್ ಸಾಫ್ಟ್ ಆದರೆ ನೀ ದಾವಣಗೆರೆ ಭೇಲ್ ಪುರಿ ರುಚಿ ಬರೋದು ತುಂಬಾ ಚೆನ್ನಾಗಿರುತ್ತೆ🙏🙏😍😍
Nimdu davanagere na
Howdu davanagere ....neevu davanagere naa😍😍
@@ParimalaKitchen I am from chitradurga
Wow super😍😍
@@ParimalaKitchen tq 🥰
@@bhavyamj2067 ಚಿತ್ರದುರ್ಗ naan fav 😍
Thank you
Thank you so much😍
Sister Andra kahakbedthne nena kakash ashabhaku
I didn't understand your comment sister ...☹️
Nivu dvg avra..
Howdu navu davanagere avru....neem oru yavudu🤔
@@ParimalaKitchen navu dvg. Avre mam..❤
@@sri3417 wow super naam davanagere avru😍😍
Shridevi
Navu maddre puri mettage aguthade yake
Nam dvg
Howdu nam davanagere😍😍
Bhel Puri alla....Nargis Mandakki
Nargis mandakki elli ide nodi nane madirodu once sala nodi🤗
th-cam.com/video/OY9I5KJZQRQ/w-d-xo.html
Hii
Hi how are ...🙏😍
ಇಲ
I dontclike it
Nice
Thank you soooo much😍🙏
Super
Thank you so much😍🙏
Nice
Thank you sooo much🙏🏻🙏🏻
Super
Thank you sooo much madam❤️❤️🙏🙏