ಅಥಿತಿ ಶಿಕ್ಷಕನ ಶ್ರೀಗಂಧ ತೋಟ ಅರಣ್ಯಕೃಷಿ ಜೊತೆ ಹಣ್ಣಿನ ಗಿಡಗಳು | sandalwood farming | fruits farming kannada
ฝัง
- เผยแพร่เมื่อ 6 ก.พ. 2025
- ಸೇಡಂ ತಾಲೂಕಿನ ಯುವ ರೈತ ಶಾಲೆಯಲ್ಲಿ ಅಥಿತಿ ಶಿಕ್ಷಕರಾಗಿ ಕೆಲಸ ಮಾಡುತ್ತಾ ಮನೆಯ ಪಕ್ಕ 3 ಎಕರೆ ಹೊಲ ಇದ್ದು ಅದರಲ್ಲಿ ಒಂದು ಎಕರೆಯಲ್ಲಿ ಶ್ರೀಗಂಧ ಬೆಳೆದು ಅದರ ಮದ್ಯೆ ಪೇರಳೆ ಮತ್ತು ಪಪ್ಪಾಯ ಬೆಲೆಗಳನ್ನ ಬೆಳೆದಿದ್ದಾರೆ ಬದುವಿನಲ್ಲಿ ಮಾವು ತೆಂಗು ಹಾಗೂ ಸಾಗುವಾನಿ ಗಿಡಗಳನ್ನ ಬೆಳೆದಿದ್ದಾರೆ
ಉಳಿದ ಎರಡು ಎಕರೆ ಭೂಮಿಯಲ್ಲಿ ಪಪ್ಪಾಯ ಜೊತೆಗೆ ಚಂಡು ಹೂವಿನ ಅಂತರ ಬೇಸಾಯ ಮಾಡುತ್ತಿದ್ದಾರೆ
ಮನೆಗೆ ಬೇಕಾದ ಹಲವು ರೀತಿಯ ಹಣ್ಣಿನ ಗಿಡಗಳು ಬೆಳೆದಿದ್ದಾರೆ
ಶಿಕ್ಷಕ ವೃತ್ತಿಯ ಜೊತೆಗೆ ಉತ್ತಮವಾದ ಕೃಷಿ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ....!
===============
WhatsApp ➤ chat.whatsapp....
Facebook ➤ www.facebook.c...
Instagram ➤ / rangukasturi
You tube ➤ / @rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ದೇವೇಂದ್ರಪ್ಪ ಆಶಪ್ಪ ಯಾದವ್
ನಾಚ್ವಾರ್ ಗ್ರಾಮ
ತಾ. ಸೇಡಂ
ಜಿ. ಕಲಬುರ್ಗಿ
ಮೊ. 9148111664
===============
ಅಥಿತಿ ಶಿಕ್ಷಕನ ಶ್ರೀಗಂಧ ತೋಟ ಅರಣ್ಯಕೃಷಿ ಜೊತೆ ಹಣ್ಣಿನ ಗಿಡಗಳು | sandalwood farming | fruits farming kannada
===============
#rangukasturi #sandalwood #fruitsfarming #horticulturefarming #agroforestry #aranyakrushi #ಅರಣ್ಯಕೃಷಿ #ಶ್ರೀಗಂಧಕೃಷಿ #sandalwoidfarming #farminginkannada #agriculture #farming #fruits #fruit
Good becoming great farmer i love your work ❤
ಒಳ್ಳೆಯ ಮಾಹಿತಿ ಚಿತ್ರೀಕರಣ ಒಳ್ಳೆಯ ತರ ಬಂದಿದ್ದೀರಿ 🙏🙏
ರಂಗು ಕಸ್ತೂರಿ ಮಾದ್ಯಮಕೆ ತುಂಬಾ ಧನ್ಯವಾದಗಳು ನಮ್ಮ ಊರು ನಮ್ಮ ಹೆಮ್ಮೆ🎉🎉
Super Kaka.... 💐
Super mamu
Super sir 👍🙏
ಸರ್ ಅಲಸಂದಿ ಬೆಳೆಯ ಬಗ್ಗೆ ವಿಡಿಯೋ ಮಾಡಿ ಸರ್
@rangukasturi sir erehula yarhatra sigbahudu parcel jalsoro contact idre tilsi
Pradeep tambake sir bus route illa andru
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾವಯವ ಕೃಷಿ ವಿಭಾಗ ಇರುತ್ತೆ ಅಲ್ಲಿ ವಿಚಾರಿಸಿ ಸರ್ ಸಿಗುತ್ತೆ