ಬಹಳ Risk ತಗೊಂಡು ವಿಡಿಯೋವನ್ನು ಮಾಡಿದ್ದೀರಿ ಸರ್ ನಿಮಗೆ ಒಳ್ಳೆಯದಾಗಲಿ. Be safe. Situation is highly critical there and anything can happen anytime. ನನ್ನ ಪ್ರೀತಿಯ ಸ್ನೇಹಿತೆ ಕೂಡ ಇರನ್ ದೇಶದವರೇ.ಹಾಗಾಗಿ ಅಲ್ಲಿನ ಪರಿಸ್ಥಿತಿ ನನಗೆ ಚೆನ್ನಾಗಿ ಗೊತ್ತಿದೆ. Shaubhavaagali nimage. Women, Life, Freedom. Iranian Women are so strong. Hope the revolution will change the nation for good cause. #mashaamini
Nija kushi aagute Bro last video ge astu likes, astu views bandiddu ede tara yella videos ge millions views aadastu bega 100k subscribers aagli.... Lots of love Ram bro♥️💙
🏠🙏🤠.., ನಿಮ್ಮ ಹೊಸ ಹೊಸ ಸವಿವರ ಮಾಹಿತಿ ವರದಿಗಳು ವಿಡಿಯೋಗಳು ಬರಲಿ ಎಂದು ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ಒಳ್ಳೆಯದಾಗಲಿ ನಿಮ್ಮ ಮುಂದಿನ ಎಲ್ಲಾ ಶುಭ ಕಾರ್ಯಗಳಿಗೆ., ಪ್ರಸ್ತುತ ನೀವು ಮಾಡಿರುವ ವ್ಲೋಗ ಚನ್ನಾಗಿ ಮೂಡಿ ಬಂದಿದೆ ಎಂದು ನನ್ನ ಅಭಿಪ್ರಾಯ ಸರ್..,
ಒಳ್ಳೆ ಅನಲೈಸ್ ಮಾಡ್ತೀರಿ ಸರ್ ನೀವು ಫಸ್ಟ್ ಟೈಮ್ ನಿಮ್ಮ ವಿಡಿಯೋ ನೋಡಿದೆ ನಿಮ್ಮ ಮಾತು ಮತ್ತೆ ಹೇಳೋ ರೀತಿ ಆಕರ್ಷಣವಾಗಿದೆ ಒಳ್ಳೆಯದಾಗಲಿ ಸಬ್ಸ್ಕ್ರೈಬ್ ಮತ್ತು ಲೈಕ್ ಎರಡು ಕೊಟ್ಟಿದ್ದೀನಿ
Keep rocking boss we kannadigas always support you.first time first video i thought what you will do know I'm very impresive for your video's we love you Boss
Yours voice super momma kavanagalu Keloke tumba chenngide Neevu tumba chennagi kavana helteera sir like aytu good human being sir neevu nodoke matra pakka vilan good heart all thebest sir First videodalli subscribersna impress Madidira good luck sir
ಬಹಳ ಕಷ್ಟಗಳನ್ನು ಎದುರಿಸಿ ಇರಾನ್ ಸೀರೀಸ್ ಶುರು ಮಾಡಿದೀನಿ.. ನೋಡಿ ಇಷ್ಟವಾದರೆ.. Like comment share ಮಾಡಲು ಮರೆಯದಿರಿ ನನ್ನ ಪ್ರೀತಿಯ ಕನ್ನಡಿಗರೇ 🙏🥰
Naanu 5 ne avanu nemma channel subscribe madidaga nemma channel. 22 k adhre great bro.. keep growing
ಬ್ರೋ ನಿಮ್ಮ ನಿರೂಪಣೆ ನಿಮ್ಮ ಧ್ವನಿ 👌👌
Be safe bro
All the best global brother👍
Vlog Chenagi ಬಂದಿದೆ brother voice kuda chenagi ಬಂದಿದೆ 👍🙏🏽
ನಿಮ್ಮ ಈ ಹೊಸ ಪ್ರಯತ್ನಕ್ಕೆ ಸದಾ ಕನ್ನಡಿಗರ ಬೆಂಬಲ ಸಿಗಲಿ...
ಜೈ ಹಿಂದ್... ಜೈ ಕರ್ನಾಟಕ...💛❤
ನಿಮ್ಮ ಧ್ವನಿ ಮನಸ್ಸಿಗೆ ಮುಟ್ಟುವಂತಿದೆ...❤🌎☺
ನಿಮ್ಮ effort ಗೆ ಖಂಡಿತ success ಸಿಗುತ್ತೆ ಸರ್... ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ...
ದೇಶದಲ್ಲಿ ಬರಿ ಜಾತಿ ಜಾತಿ ಅಂತಾ ಸಾಯ್ತಿರೋ ಜನರ ನಡುವೆ. ನೀವು ಜಾತಿ, ರಾಜ್ಯ, ದೇಶ ಇವೆಲ್ಲವನ ಮೀರಿ. ನೀವ್ ಮಾಡತ್ತಿರೋ ಈ ಕೆಲಸಕೆ ಧನ್ಯವಾದಗಳು ಬ್ರದರ್....💛❤️🙌
ಬಹಳ ಸತ್ಯವಾದ ಮಾತುಗಳು
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಅಷ್ಟೂ RISK ತಗೊಂಡು ಇರಾನ್ ತೋರಿಸ್ತಿರೋದಕ್ಕೆ ತುಂಬಾ ಧನ್ಯವಾದಗಳು ರಾಮ್ ಸರ್. FROM KRIDA JAGATHTHU
1:35 okk interesting
And ವಿಭಿನ್ನ ಶೈಲಿ
👌 ನಿಮ್ಮ ಇರಾನ್ ಪ್ರವಾಸ ತುಂಬಾ ಚೆನ್ನಾಗಿದೆ '👍ಮತ್ತು ನಿಮ್ಮ ವಾಯ್ಸ್ ನಲ್ಲಿ ಏನೋ ಒಂದು ರೀತಿಯ ವಿಶೇಷತೆ ಇದೆ😊 ಆಲ್ ದ ಬೆಸ್ಟ್ 🙂
ಧನ್ಯವಾದಗಳು 🙏🥰 ರೇಖಾ ಅವರೆ.. ವಿಡಿಯೋ ನ share ಮಾಡಲು ಮರೆಯದಿರಿ
ನಿಮ್ಮ ವೀಡಿಯೋ ಚನ್ನಾಗಿದೆ.
ಇದೇ ತರ ಜಾತಿ ಭೇದವಿಲ್ಲದೆ vlog ಮಾಡಿ ನಮ್ಮ ಸಂಪೂರ್ಣ ಸಪ್ಪೋರ್ಟ್ ಯಾವಾಗಲೂ ಇರುತ್ತೆ
Super bro... Starting was very emotional... ಕನಸೊಂದು... ಕಾಣುವ ಕಣ್ಣುಗಳು ಬಹಳ 🥰
Big fan bro
Anna super 😍
ನನಗೆ ನಿಮ್ಮ ವಿಡಿಯೋ ತುಂಬ ತುಂಬಾ ಇಸ್ಟ್ಟ ಆಯ್ತು. Keep it up.
ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪಯಣ ಸುಖಕರವಾಗಿರಲಿ. All the best . 👍👍👍👍👍👍👍👍👍👍👍👌🏼👌🏼
❤️🙏
Best of luck Guy's,,, ನಾವು ನಿಮ್ಮ ಜೊತೆ ಯಾವಾಗ್ಲೂ ಇರ್ತೇವೆ....
ಧನ್ಯವಾದಗಳು 🙏
ನಿಮ್ಮ ನಿರೂಪಣೆ ಅದ್ಭುತ 💛❤️
ಧನ್ಯವಾದಗಳು 🙏❤️
ಬ್ರೋ ನಿಮ್ಮ ನಿರೂಪಣೆ ಮತ್ತು ನಿಮ್ಮ ಧ್ವನಿ 👌👌👌👌👌👌💐💐💐💐💐
Very nice video❤ ಸಮಸ್ಯೆಗಳ ನಡುವೆ ಸ್ವರ್ಗ
ನಮ್ಮ ಹೆಮ್ಮೆಯ ಕನ್ನಡಕುವರರೇ ನಮ್ಮಂತಹಳ್ಳಿಯ ಎಪ್ಪತ್ತು ವರುಷಗಳ ವಯಸ್ಕರಿಗೂ ನಾನಾದೇಶ ನಾನಾ ವಿಶಯಗಳನ್ನು ತೋರಿಸುತ್ತಿರುವ ನಿಮಗೆ ಬಾರೀ ಧನ್ಯವಾದಗಳು.
ಹಿರಿಯರಿಗೆ ನನ್ನ namanagalannu ತಿಳಿಸಿ.. ಧನ್ಯವಾದಗಳು ❤️💙💜
ಖಂಡಿತ ಅಣ್ಣನ ಜೊತೆಗೆ ಇರ್ತೀವಿ ಲವ್ ಯು ಅಣ್ಣ ❤😍😘😘😘😘😘
ಬಹಳ Risk ತಗೊಂಡು ವಿಡಿಯೋವನ್ನು ಮಾಡಿದ್ದೀರಿ ಸರ್ ನಿಮಗೆ ಒಳ್ಳೆಯದಾಗಲಿ. Be safe. Situation is highly critical there and anything can happen anytime. ನನ್ನ ಪ್ರೀತಿಯ ಸ್ನೇಹಿತೆ ಕೂಡ ಇರನ್ ದೇಶದವರೇ.ಹಾಗಾಗಿ ಅಲ್ಲಿನ ಪರಿಸ್ಥಿತಿ ನನಗೆ ಚೆನ್ನಾಗಿ ಗೊತ್ತಿದೆ. Shaubhavaagali nimage. Women, Life, Freedom. Iranian Women are so strong. Hope the revolution will change the nation for good cause. #mashaamini
ಬ್ರದರ್ ನಿಮಗೆ ಮೀಟರ್ ಜಾಸ್ತಿ ಇರಾನ್ ತುಂಬಾ ಸ್ಟ್ರೈಕ್ ಇದೆ ಹುಷಾರಾಗಿರಿ
U have such a Wonderful voice bro... Very good Explanation... All the best... ಜೈ ಕರ್ನಾಟಕ... ಜೈ ಹಿಂದ್
ನೀವು ಪ್ರಯತ್ನಕ್ಕೇ ತಕ್ಕ ಪ್ರತಿಫಲ ಸಿಗುತ್ತದೇ....golden kannadiga channel ಅಂದ್ರೇ ಏನು ಅಂಥ ಎಲ್ಲರಿಗೂ ಗೊತ್ತಾಗಲಿ love u bro 👍😇
All the very Best 👍🏻👍🏻👍🏻ನಮಗೂ ಇರಾನ ತೋರಸ್ತೀರಾ.Thanks ❤❤
ಜೈ ಕರ್ನಾಟಕ ಮಾತೆ.ಜೈ ಭಾರತಾಂಬೆ ❤️💛🇮🇳
ಅದ್ಭುತವಾಗಿದೆ ಹೀಗೆ ಮುಂದುವರೆಯಲಿ ಸರ್
ಧನ್ಯವಾದಗಳು ❤️
Wonderful voice bro.. i really really liked it. 🎉😊
❤️
Ram, mind-blowing episode
ಬಹಳ ರೋಚಕವಾಗಿದೆ.ಆದಷ್ಟು ಎಚ್ಚರದಿಂದಿರಿ,ನಿಮ್ಮ ಕಾಯ೯ ಪ್ರವೃತ್ತಿಯು ಯಶಸ್ಸಾಗಲಿ.
ಅಣ್ಣಾ love from full uttar ಕರ್ನಾಟಕ
ಗ್ಲೋಬಲ್ ಕನ್ನಡಿಗನಿಗೆ ಅಭಿನಂದನೆಗಳು ಹೀಗೆ ಸುಖವಾಗಿ ಸಾಗಲಿ ನಿಮ್ಮ ಪ್ರಯಾಣ
Thank you so much Ramm, Taking so much Global Kannadiga. Take care and all the best wishes
Finally Great content reaches Global audience 🥳🥳
Congrats on 25k Subs and a lot more to come💯🎉
Thank you so much brother 🙏
Nija kushi aagute Bro last video ge astu likes, astu views bandiddu ede tara yella videos ge millions views aadastu bega 100k subscribers aagli.... Lots of love Ram bro♥️💙
Pakka viral agutte bro video super🥰😍😍😍 all the best
ಸೂಪರ್ ಸರ್ ಬಹಳ ಚೆನ್ನಾಗಿದೆ ನಿಮ್ಮ ಶ್ರಮ ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಕಾಣ್ತಿದೆ ಹೀಗೆ ಮುಂದುವರೆಯಲಿ ಒಳ್ಳೆದಾಗಲಿ 👍
ಧನ್ಯವಾದಗಳು ಅರುಣ್
Super sir
ನಿಮ್ಮಗೆ ಯಾವಾಗಲೂ ನಮ್ಮ ಕಡೆ ಇಂದ ಸಫೋರ್ಟ್ ಇದೆ ಇರುತ್ತೆ
ಧನ್ಯವಾದಗಳು 🙏
All the best from D BOSS & kiccha fans.....💥✨❤️😍
ನಮಸ್ಕಾರ ನಮಸ್ಕಾರ🙏🏼🙏🏼 ಗ್ಲೋಬಲ್ ಕನ್ನಡಿಗ, ಸರ್ ನಿಮ್ಮ ಈ ಒಂದು ಶ್ರಮಕ್ಕೆ ಖಂಡಿತವಾಗಿ ಸಕ್ಸಸ್💪🏻 ಸಿಗುತ್ತೆ ವಿಶ್ ಯು ಆಲ್ ದಿ ಬೆಸ್ಟ್👍👍 ಈ ನಿಮ್ಮ ಪ್ರಯಾಣ ಮುಂದುವರಿಲಿ.
Thank you so much 💓
ನಮ್ಮ ದೇವ್ರು ಅಭಿಮಾನಿಗಳು ಯಾರು ನೋಡ್ತಿದ್ದೀರ ✌️
ನಿಮ್ಮ ಧ್ವನಿ ರೇಡಿಯಾ ದಲ್ಲಿ ಕೇಳ್ದಗೆ ಇದೆ ನಿಮ್ಮ ವಾಯ್ಸ್ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻e👌🏻
ಧನ್ಯವಾದಗಳು ಸರ್
ಅಕ್ಷರಸಹ ಮಾಂತ್ರಿಕ ವಾಗ್ಮಿ
ಅದ್ಬುತವಾದ ವಿವರಣೆ ತುಂಬ ಒಳ್ಳೆಯ ಧ್ವನಿ
ಹೀಗೆ ಮುಂದುವರಿಸಿ
ಧನ್ಯವಾದಗಳು ಮಲ್ಲೇಶ್ ಅವರೇ.. ಚಾನೆಲ್ge ಸ್ವಾಗತ
ನಿಮ್ಮ ಎಲ್ಲಾ ವಿಡಿಯೋ ಗಳನ್ನ ನೋಡಿದೇನೆ ಬಾಸ್ ನಿಮ್ಮ prayatna ಪ್ರಯಾಣ ಹಿಗೇ ಇರಲಿ ನಿಮ್ಮೊಡೂನೆ ನಾವಿದ್ದೇವೆ
ಧನ್ಯವಾದಗಳು 🤩❤️🥰🙏
You r really Great Bro ❤❤❤❤❤❤❤❤❤❤❤❤❤❤❤❤❤
ಸೂಪರ್ ಡೂಪರ್ ಈ ಎಲ್ಲಾ ಅಂಶಗಳನ್ನು ತಿಳಿಸಿಕೊಟ್ಟಿದ್ದಕ್ಕೆ
ಧನ್ಯವಾದಗಳು.. share madodanna maribedi
NICE EXPERIENCE GOOD LUCK SMILING KANNADIGA IRAN HISTORY GIVE DETAILS.
Nin tara yaru ella bro, u r like a kannadiga, we r love 💖 bro
❤️❤️🙏
Best of luck ರಾಮ್ ಜಿ, flaying pasport ಕಿರಣ ಆಶಾ ಸೂಪರ್ ವಿಡಿಯೋಸ್
❤️💙💜💖💗 they are the best and the sweetest
ಸೂಪರ್ ಬ್ರದರ್ 😍 ನಿಮ್ಮ ಪಯಣ ಮುಂದುವರಿಯಲಿ
Bro nimma kavithe keloke tumba ista agutte...... 😍
❤️💙💜
Very good blogging brother....want to see your success in every bit...good luck
🏠🙏🤠.., ನಿಮ್ಮ ಹೊಸ ಹೊಸ ಸವಿವರ ಮಾಹಿತಿ ವರದಿಗಳು ವಿಡಿಯೋಗಳು ಬರಲಿ ಎಂದು ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ಒಳ್ಳೆಯದಾಗಲಿ ನಿಮ್ಮ ಮುಂದಿನ ಎಲ್ಲಾ ಶುಭ ಕಾರ್ಯಗಳಿಗೆ., ಪ್ರಸ್ತುತ ನೀವು ಮಾಡಿರುವ ವ್ಲೋಗ ಚನ್ನಾಗಿ ಮೂಡಿ ಬಂದಿದೆ ಎಂದು ನನ್ನ ಅಭಿಪ್ರಾಯ ಸರ್..,
Explanation ಚೆನ್ನಾಗಿದೆ 👍 ಒಳ್ಳೇದಾಗಲಿ
ತುಂಬಾ ಚನ್ನಾಗಿದೆ ನಿಮ್ಮ ವರ್ಣನೆ
ಧನ್ಯವಾದಗಳು 😍
Wows...All Kannada Gems in One platform Hurrrayyy!!!! Khudo's to your effort
ಪ್ರದೀಪ್ ಅವ್ರ ಅಣ್ಣ ಎಂದು ತಿಳಿದು ಹೆಚ್ಚು ಸಂತೋಷವಾಯಿತು. ಅವರ ನವಿಲಾದವರು ಚಿತ್ರದ ಅಭಿಮಾನಿ ನಾನು❤️
❤️💙💜💖
Whaawo Introduction And voice Bêre Level... Bro All D Best... Lvu From... Karnatakada Hrudaya Antare Nammuranna... #Harihar...
Congratulations Mr.Ram really your vlogs r heart touching.Your narration is fantastic.Love from Mudhol.
ಧನ್ಯವಾದಗಳು Ashok
ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ ತುಂಬಾ ಚೆನ್ನಾಗಿದೆ
ಧನ್ಯವಾದಗಳು.. share madodanna maribedi
Yes. With lots of efforts you are making this blog. Let it be a love bond between people of Iran and India. Thank you my son 🌹🌹
ಧನ್ಯವಾದಗಳು
ಒಳ್ಳೆ ವಿಡಿಯೋ ಕ್ಯಾಮೆರಾ, ಎಡಿಟಿಂಗ್ ಸೂಪರ್
ಧನ್ಯವಾದಗಳು..
Wow,your way of explanation is superb.your voice quality is amazing 😍. hat's off to your efforts in making this video
ಒಳ್ಳೆ ಅನಲೈಸ್ ಮಾಡ್ತೀರಿ ಸರ್ ನೀವು ಫಸ್ಟ್ ಟೈಮ್ ನಿಮ್ಮ ವಿಡಿಯೋ ನೋಡಿದೆ ನಿಮ್ಮ ಮಾತು ಮತ್ತೆ ಹೇಳೋ ರೀತಿ ಆಕರ್ಷಣವಾಗಿದೆ ಒಳ್ಳೆಯದಾಗಲಿ ಸಬ್ಸ್ಕ್ರೈಬ್ ಮತ್ತು ಲೈಕ್ ಎರಡು ಕೊಟ್ಟಿದ್ದೀನಿ
Good work - Keep it up, Ram....I started following your blogs...
ಸ್ವಾಗತ ನಿಮಗೆ
ಒಳ್ಳೆಯದಾಗಲಿ ಸರ್
Keep rocking boss we kannadigas always support you.first time first video i thought what you will do know I'm very impresive for your video's we love you Boss
ವಿಡಿಯೋ ತುಂಬಾ ಚನ್ನಾಗಿ ಇದೇ ಬ್ರೋ
Bro nimma voice and narration tumba chenagide , visuals jote tumba connect agute ole video nodidvi ano feel barute hege continue madi sending ❤️👌🏻
Thank you 😊
Warmest congratulations on your achievement! Wishing you even more success in the future ❤️
Thank 😊you so much
Global Kannadiga u have such a wonderful voice very attraction Bro,👌All the best bro💐
❤️
Nice traveling information video bro
ನಿಮ್ಮ ಕವನಾತ್ಮಕ ಶೈಲಿಯ ವಿವರಣೆ ತುಂಬಾ ಅದ್ಭುತವಾಗಿದೆ. ನೀವೂ ದೊಡ್ಡ ಮಟ್ಟಕ್ಕೆ ಬೆಳೆಯುವ ಎಲ್ಲಾ ಲಕ್ಷಣಗಳನ್ನ ಹೊಂದಿರುವಿರಿ. ನಿಮಗೆ ಶುಭವಾಗಲಿ. ನಿಮಗೆ ನನ್ನ ಅಭಿನಂದನೆಗಳು.👍😊
ಧನ್ಯವಾದಗಳು 🤩ಚಂದ್ರಶೇಖರ ಅವರೆ 🙏
ಅಣ್ಣ we have no words have only this❤
ಅದ್ಭುತ ❤❤❤❤🎉🎉🎉
Super voice , we can't gather, briefly showing Iran , thank u , ,
ಧನ್ಯವಾದಗಳು
Bro tumba chenagide vdoss
Nimma voice mathe neev explain mado way superr bro
Very well explained about Iran....super
soo different starting man ,i liked it
ನಿಮ್ಮ್ ದ್ವನಿ ಅದ್ಭುತ 😊
Masth agi content kodthira brother🔥... Olledagli♥
ಧನ್ಯವಾದಗಳು
ಕನ್ನಡಿಗರೆಲ್ಲರೂ ಒಳ್ಳೆಯ ರೀತಿ ಬೆಳೆಯಬೇಕು ಬ್ರೋ 🥰
TV 9 alli obra voice keldage hagutthe nim voice anna sprrr vlog
Thanks
#Iran ಜನರ ಮುಗ್ದತೆ ಮತ್ತು ಪ್ರೀತಿ ನೋಡಿ ಸಂತೋಷ ಆಯ್ತು. ❤️🤝
😍😍😍❤️❤️❤️🥰🥰🥰🙏🙏🙏
18:28, Jollydays pradeep nim original tamma na?
Yours voice super momma kavanagalu Keloke tumba chenngide Neevu tumba chennagi kavana helteera sir like aytu good human being sir neevu nodoke matra pakka vilan good heart all thebest sir First videodalli subscribersna impress Madidira good luck sir
ಧನ್ಯವಾದಗಳು Neha ❤️
ಶಾಹಿರಿ super bro
Interesting journey brother nimdu.. Nodoke kushi agutte.. All th best ❤
ಧನ್ಯವಾದಗಳು ನಂದ
What a voice brother, very very nice
ಒಳ್ಳೆಯದಾಗಲಿನಿಮಗೆ💐💐💐
ಧನ್ಯವಾದಗಳು 💪
I LOVE GLOBAL KANNADIGA... ❤🥰😍🥰🥰
Great bro👏👏, Keep it up bro🤙 , All the best 👍👍👍
All the very best bro..
Namma nimmantha new creators ge ondu avakash sigabeku.
Navu neevellaru grow agbeku...
Good luck bro
Thank you 😊
Wonderful Iran country we love 💕
Gave up Netflix amazon prime for your vlog. Nice content. will recommend for my family and friends
So sweet.. thank you so much 💓. Lots of love to your family 👪
4:06 supper scene 😀😀😀😀🤣🤣🤣
Best wishes day by lot of changes n creativity in the video :)
Super kannada ಯಲ್ಲಕಡೆ ಜಯವಾಗಲಿ
Jai jai
sir video thumba channaghedy all the best sir naavu nimma video share madideddeve and like🙏