ನಮ್ಮನೆ ವರಮಹಾಲಕ್ಷ್ಮಿ || Aditi Prabhudeva

แชร์
ฝัง
  • เผยแพร่เมื่อ 16 ก.ย. 2024
  • Hello everyone... May Goddess Laxmi bless u all with love,peace and prosperity❤️
    ----------------------------------------------------------------------------------
    Staze:- bit.ly/3WqlY1q
    (Use code aditi2024 for 15% off)
    Amazon:- amzn.to/3Yyfhgq
    Nykaa:- bit.ly/4drBkcT
    Purplle:- bit.ly/4ccw6Az
    #partnership
    ----------------------------------------------------------------------------------
    Follow me on:
    Instagram : ...
    Follow me on:
    Facebook : / aditiprabhudeva
    comment and subscribe
    Keep supporting, Love you all ❤⚘
    ----------------------------------------------------------------------------------
    Disclaimer : All the products I use or recommended in my videos are the products which i personally use or like. I mostly recommend Natural products but yet please understand everyone's body type, skin type, hair type is different and hence each products have different results on different person . So it is always advice to perform patch test before trying out any ingredient or product. Before getting any product use your own research and choose the product.
    --------------------------------------🌷🌷🌷--------------------------------------
    #Aditiprabhudeva #food #creativevlogs #500k #500ksubscribers #home #festival #celebration #lakshmipuja #varamahalakshmi

ความคิดเห็น • 902

  • @shilpashree6866
    @shilpashree6866 27 วันที่ผ่านมา +48

    ನೀವು ಮಾತನಾಡುವ ನಮ್ಮ ಕನ್ನಡ ಭಾಷೆ ನನಗೆ ತುಂಬಾ ಇಷ್ಟ ನಿಮ್ಮ ಸರಳತೆ ನಗುಮುಖ ನಮ್ಮ ಸಂಪ್ರದಾಯ ವನ್ನು ಪಾಲಿಸುವ ರೀತಿ ವಾವ್ ಸೂಪರ್ ಅಧಿತಿ ನಿಮ್ಮನ್ನು ನೋಡಿ ಕಲಿಯುವ ವಿಷಯ ಸಾಕಷ್ಟಿದೆ ಲವ್ ಯು ಅದಿತಿ❤❤❤❤

    • @hemavathir4494
      @hemavathir4494 24 วันที่ผ่านมา +3

      🙏 ಮೇಡಂ ನೀವು ಸೂಪರ್. ನಿಮ್ಮ ಮಾತು ಸೂಪರ್ ಹಾಗೆ ನಿಮ್ಮ ಫ್ಯಾಮಿಲಿ ನೋಡುದ್ರೆ ತುಂಬಾ ಖುಷಿ ಆಗುತೆ. ಕೊನೆ ತನಕ ಯಾರ್ ದೃಷ್ಟಿ ನಿಮ್ಮ ಫ್ಯಾಮಿಲಿ ಮೇಲೆ ಬೀಳ್ದೆ ಇರ್ಲಿ ಮೇಡಂ love you

  • @sumayogesh6778
    @sumayogesh6778 28 วันที่ผ่านมา +109

    ಬಾಗಿನ ವಿಷಯದಲ್ಲಿ ನಿಮ್ಮ ಅಭಿರುಚಿ ತುಂಬಾ ಚನ್ನಗಿರುತ್ತೇ 👌

    • @aadhya2013
      @aadhya2013 26 วันที่ผ่านมา

      Nangu baekethu

    • @user-bf8zb6yp7w
      @user-bf8zb6yp7w 23 วันที่ผ่านมา

      Nangu bekithu

    • @vanitamnaik2321
      @vanitamnaik2321 21 วันที่ผ่านมา

      Ella vicharadalli kelasadallu nimma abhiruchi shradde chennagirutte aditi medam

    • @vanitamnaik2321
      @vanitamnaik2321 21 วันที่ผ่านมา

      Nanage neevu andre thumba respect and abhimana

  • @rajeshwarishiv2226
    @rajeshwarishiv2226 28 วันที่ผ่านมา +31

    ನೀವು ಅಲಂಕಾರ ತುಂಬಾ ಚೆನ್ನಾಗಿ ಮಾಡ್ತೀರಾ ನಿಮ್ಮಿಂದ ಹೆಣ್ಮಕ್ಳು ಬಹಳ ಕಲಿಯೋದಿದೆ ತುಂಬಾ ಸಂತೋಷ ಆಯ್ತು ಧನ್ಯವಾದಗಳು ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

  • @Balaji-dp3fg
    @Balaji-dp3fg 26 วันที่ผ่านมา +11

    ತುಂಬಾ ಚೆನ್ನಾಗಿದೆ ನೀವು ಪೂಜೆ ಗೆ ತಯಾರು ಮಾಡುವ ವಿಧಾನ, ಸಂಸ್ಕೃತಿ ಸಂಪ್ರದಾಯ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಿರ,ಆಲಂಕಾರ ತುಂಬಾ ಚೆನ್ನಾಗಿದೆ 🙏🙏

  • @artbyamruta3202
    @artbyamruta3202 25 วันที่ผ่านมา +4

    ನೀವು ಮಾಡುವ ಡೆಕೋರೆಷನ್, ಅಡುಗೆ, ಸಂಪ್ರದಾಯ ಎಲ್ಲವು ಚಂದ ನೀವು ಕೂಡ ❤️❤️
    ನಿಮ್ಮಿಂದ ಬಾಗಿನ ಪಡೆದವರೆ ಅದೃಷ್ಟವಂತರು.
    ನಮ್ಮ ಉತ್ತರ ಕರ್ನಾಟಕದವರು ಅಂತಾ ಇನ್ನು ಹೆಚ್ಚಿನ ಖುಷಿ.

  • @shilparavi4222
    @shilparavi4222 28 วันที่ผ่านมา +27

    Aditi avre prati varsha nim Mane Vara maha Lakshmi pooje preperation nodo kutuhala ondkade aadre, neevu kodo gift items nodo kutuhala ennondu kade neevu tumba Veritys of gifts kodtira nim ideas tumba different ansutte soo nice of u ❤ Aditi we love u

  • @manasamanasa1159
    @manasamanasa1159 28 วันที่ผ่านมา +8

    Every year niv gift box ready madad nodidre ond nimmatra iskolbeku ansutte😍😊 tumba chenagide

  • @sowmyakiran7995
    @sowmyakiran7995 27 วันที่ผ่านมา +30

    ಎಷ್ಟು ಮುದ್ಧು ಈ ಹುಡುಗಿ.. ನಿಮ್ಮ ಮೇಲಿನ ಪ್ರೀತಿ ಅಭಿಮಾನ ಸದಾ ಹೀಗೆ ಇರುತ್ತೆ ❤❤❤❤

  • @Gopi-92
    @Gopi-92 28 วันที่ผ่านมา +161

    ಈ ಹಬ್ಬಕ್ಕೆ ಮಗು ಮುಖ ರಿವಿಲ್ ಮಾಡ್ತೀರಾ ಅನ್ಕೊಂಡಿದ್ದೆ ...miss aythu

    • @nagarathnanagu3157
      @nagarathnanagu3157 28 วันที่ผ่านมา +4

      Howdu Madam nanu andukondidde Varamahalakshmi Muddu Kandamma na face reveal maduttira....anyway madam Happy Varamahalakhmi Festival you and family......

    • @ramannaramanna3613
      @ramannaramanna3613 28 วันที่ผ่านมา

      ನೀವು ಹಬ್ಬ ಆಚೆರಿಸುವ ರೀತಿ ತುಂಬ ಇಷ್ಟ ಆಯ್ತು ಎಲ್ರಿಗೂ ಮಾದರಿ ಆಗ್ತೀರಾ ನೀವು ಭಾಗ್ಯರಾಮಣ್ಣ

    • @hemalatakulkarni3527
      @hemalatakulkarni3527 28 วันที่ผ่านมา +1

      ❤❤tq mam 🙏 😊 super 👌 👍 varamahalakshmidevi varav kodu mata 1:44

    • @rashmir5164
      @rashmir5164 28 วันที่ผ่านมา

      Happy varmahalakshmi to u and ur family members

    • @malathim2556
      @malathim2556 28 วันที่ผ่านมา +1

      Hennu andare ninukanamma

  • @PushpaHatti
    @PushpaHatti 28 วันที่ผ่านมา +27

    ನಿಮ್ಮ ಭಕ್ತಿ ಭಾವ ತುಂಬಾ ಸೂಪರ್ ತುಂಬಾನೇ ಕ್ಯೂಟ್ ಆಗಿ ❤❤ಕಾಣ್ತಾ ಇದ್ದೀರಾ

  • @Cshree
    @Cshree 28 วันที่ผ่านมา +10

    Nim magalna nodakke really we are waiting Ma'am lots of ❤

  • @MeenakshiKamat-s6g
    @MeenakshiKamat-s6g 28 วันที่ผ่านมา +63

    ನಿಮ್ಮಗೋಸ್ಕರ ವೇಟ್ ಮಾಡುತ್ತಿದ್ದೆ ಮೇಡಂ ಕಡೆಗೂ ವಿಡಿಯೋ ಅಪ್ಲೋಡ್ ಮಾಡಿದ್ರೀ ತುಂಬಾ ಧನ್ಯವಾದಗಳು ❤️❤️

  • @anusharaghavendra1421
    @anusharaghavendra1421 28 วันที่ผ่านมา +7

    Notification band takshna nim video nodtini. It gives so much happiness seeing u and your thoughts 🥰👍🏻

    • @VasantaM57
      @VasantaM57 27 วันที่ผ่านมา

      Nija

  • @anuradhacs2452
    @anuradhacs2452 28 วันที่ผ่านมา +5

    ❤Aditi magale nive really lakshmi thara idira nodi nange thumba santosh aithu🤗 innu baginia anthu very very different and thumba special wow amazing 👌next year nana muddu princess👸 grend daughter 🙅‍♀️ putta putta hageei idutare so i am waiting varamahalkshmi habbada wishes 💐🌹❤

  • @ananyajain6187
    @ananyajain6187 28 วันที่ผ่านมา +25

    Very much glad to see even being a celebrity your so so down to earth who always never forgets to celebrate our culture and tradition in the most beautiful way possible ♥️🧿ನೀವೇ ನಿಜವಾದ Lakshmi😘😘😘

  • @manjeshmanjunath709
    @manjeshmanjunath709 17 วันที่ผ่านมา +1

    Such a hardworker maam nivu..... Soo inspiring..... ❤

  • @LokeshwariLokeshwari-i6p
    @LokeshwariLokeshwari-i6p 28 วันที่ผ่านมา +15

    Chocolate fan assemble🙌🏻🤩

  • @ambikam7492
    @ambikam7492 28 วันที่ผ่านมา +7

    Ur always inspiring so taaali hakidre innu ಸಂತೋಷ

  • @ArpithaChandrashekar
    @ArpithaChandrashekar 28 วันที่ผ่านมา +6

    ನಿಮ್ಮ ಉತ್ಸಾಹ ನಮಗೆ ಸ್ಫೂರ್ತಿ 😍ಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡಲಿ 🙏

  • @DivyaDivya-jw6bl
    @DivyaDivya-jw6bl 28 วันที่ผ่านมา +4

    Alankara thumba chennagi idhea, ondhu suggestion en andhre... Lakshmi ge gejje vastra hakbeku, adhu avalige nijavada vastra and thumba SHRESHTA and mukhya important. Idhu hakdhea en alankara madidru adhu kadime devarige

  • @RashmiR-uj7zr
    @RashmiR-uj7zr 28 วันที่ผ่านมา +4

    My Inspiration to stay positive and more productive.. Thank you❤

  • @ShivaKumar-lb2ks
    @ShivaKumar-lb2ks 19 วันที่ผ่านมา

    ಶ್ರೀ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು 🙏 ಅಕ್ಕ

  • @Neetha-xm5bt
    @Neetha-xm5bt 28 วันที่ผ่านมา +6

    ಅಣ್ಣ ನಿಗೆ ರಕ್ಷಾ ಬಂಧನದ ಶುಭಾಶಯಗಳು ಹೇಳಿ ಅತಿಗೆಮ್ಮ

  • @sonu.7424
    @sonu.7424 27 วันที่ผ่านมา +2

    ತುಂಬಾನೇ ಚೆನ್ನಾಗಿದೆ ಎಸ್ಟು ಸಮಾಧಾನದಿಂದ ಮಾಡಿದಿರಾ ಮಹಾಲಕ್ಷ್ಮಿ ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ

  • @AnithaRamesh-fo2db
    @AnithaRamesh-fo2db 28 วันที่ผ่านมา +5

    Pappu 👶 edru tuda active age ertera tuba Khushi aguta gad bless you ♥️

  • @lekhadh9164
    @lekhadh9164 24 วันที่ผ่านมา +1

    ನೀವು ಹೆಚ್ಚು ಕನ್ನಡವನ್ನ ಬಳಸಿರುವುದನ್ನು ಕಂಡು ಸಂತೋಷ ಆಯ್ತು ಮೇಡಂ.
    ನೀವು ಮತ್ತು ನಿಮ್ಮ ಕುಟುಂಬ ಸದಾ ಸಂತೋಷವಾಗಿರಲಿ ಎಂದು ತಾಯಿ ವರ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತೇನೆ🎉 ❤

  • @ramyak8774
    @ramyak8774 28 วันที่ผ่านมา +4

    ನಿಮ್ಮ ಸರಳತೆಗೆ ನನ್ನ ಧನ್ಯವಾದಗಳು ನಿಮ್ಮ ವೀಡಿಯೋಗಾಗಿ ಸದಾ ಕಾಯುವ ಗೆಳತಿ ಈಸಂತೋಷ ಸದಾ ಇರಲಿ 🙏💫✨🥰

  • @gangadarappahggangadarappahg
    @gangadarappahggangadarappahg 24 วันที่ผ่านมา +2

    ಓಂ ಶ್ರೀ ವರಮಹಾಲಕ್ಷ್ಮೀ ಅಮ್ಮನವರು ನಮೋ ನಮಃ 🙏🙏🙏🙏🌹🌹🌹🌹

  • @kirannaik1234
    @kirannaik1234 28 วันที่ผ่านมา +3

    ತುಂಬಾ ಚೆನ್ನಾಗಿ ಇದೆ ಅಕ್ಕ 🌺😊

  • @BindhuPrakash-fc8vi
    @BindhuPrakash-fc8vi 28 วันที่ผ่านมา +2

    Aditi andrene vishesha nimma vlog nodoke tumba Kushi agutte

  • @Housequeen841
    @Housequeen841 28 วันที่ผ่านมา +3

    ಎಲ್ಲರಿಗೂ ತಾಯಿ ಒಳ್ಳೆಯದನು ಮಾಡಲಿ ❤

  • @vijaylaxmihiremath3807
    @vijaylaxmihiremath3807 28 วันที่ผ่านมา +2

    Yelladrali perfect adiri aaditi nimmanu nodke yenu ondu khushi aagate. Nimma hage ondu maglu heg irbeku &sose kuda heg irbeku kali beku. Tumbha jane idira nange niu andre tumbha ishta ❤️❤️❤️❤️❤️❤️varamahalaxmi habbad hardik shubhshy God bless you putta aaditi ge🫶🏻🫶🏻🫶🏻🫶🏻🫶🏻🫶🏻🥰🥰🥰🥰

  • @ranjithamahesh8676
    @ranjithamahesh8676 28 วันที่ผ่านมา +4

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು mam♥️

  • @sunithanv4213
    @sunithanv4213 28 วันที่ผ่านมา +2

    Nice madam ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮೇಡಂ 🙏🙏

  • @VanessaVanessa-n8z
    @VanessaVanessa-n8z 28 วันที่ผ่านมา +7

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤️

  • @kavitharameshramesh5532
    @kavitharameshramesh5532 28 วันที่ผ่านมา +2

    ತುಂಬಾ ಚನ್ನಾಗಿ ಆಚರಣೆ ಮಾಡಿದ್ದೀರಾ 👌👌🙏🙏

  • @devikaranipatil6016
    @devikaranipatil6016 28 วันที่ผ่านมา +6

    ನಿಮ್ಮಂತ. ಹೆಣ್ಣಮಕ್ಕಳಹೆತ್ತ ತಾಯಿ. ದನ್ಯ. 💐🤗🙏

  • @shilpapd206
    @shilpapd206 28 วันที่ผ่านมา +2

    Hi.. Aditi mam. Nim video nodoke thumba Kushi nange. Nivu nijvaglu real life Allu heroine.. yeshtu motivational videos madthira.. nimgu Vara mahalakshmi habbada subhashayagalu..❤

  • @saralada5745
    @saralada5745 28 วันที่ผ่านมา +8

    Waiting for your vlog one week Raja ranige yak bandirlilla

  • @apreikicenter.5667
    @apreikicenter.5667 28 วันที่ผ่านมา +1

    ಅದ್ಭುತ ಸರಳ ವ್ಯಕ್ತಿತ್ವದ ವ್ಯಕ್ತಿ 🙏🏻🙏🏻🙏🏻

  • @soumyansp2898
    @soumyansp2898 28 วันที่ผ่านมา +16

    ಅದಿತಿ ಅವರೇ ನಿಮ್ಮ ಕನ್ನಡ ಭಾಷೆ ಮಾತನಾಡುವ ರೀತಿ ಸ್ಪಷ್ಟತೆ ತುಂಬಾ ಇಷ್ಟ ಆದರೆ ಎಡೆ ಅಕ್ಕಿ ಕಾಳು ಎಂಬ ಪದ ಬಳಕೆ ಸ್ವಲ್ಪ ಬೇಸರವಾಯಿತು . ಇದು ಉತ್ತರ ಕರ್ನಾಟಕದ ಭಾಷೆ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ ಆದರೆ ನಿಮ್ಮ ಚಾನೆಲ್ ಅನ್ನು ಬೇರೆ ಪ್ರಾಂತ್ಯದ ಕನ್ನಡಿಗರು ನೋಡುತ್ತಾರೆ. ಕೆಲವರು ನಿಮ್ಮ ರೀತಿಯೇ ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿಯುವವರು ಇದ್ದಾರೆ. ನಿಮಗೆ ನಿಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ❤

    • @meenakumari4368
      @meenakumari4368 28 วันที่ผ่านมา

      Excellent vlog sis 🎉

    • @sumayogesh6778
      @sumayogesh6778 28 วันที่ผ่านมา +1

      ಹೌದು ಜಗಳಕ್ಕೇ,ಬರ್ತರೇ 😁ನಾನೇ ಏನಾದ್ರು ತಪ್ಪು ಹೇಳಿಬಿಟ್ನಾ ಅನ್ಕೊಂಡೆ 😊ಎಡೆ ಅಂದ್ರೆ ನಮ್ಮ ಅತ್ತೆ ಬೈಯೋರು, ಅದಕ್ಕೆ ಹೇಳಿದ್ದು, ನಮ್ಮ ಅದಿತಿ ಅನ್ನೋ ಸ್ವಲ್ಪ ಸದರ ದಿಂದಾ 💖

    • @The_sparkling_artist_
      @The_sparkling_artist_ 27 วันที่ผ่านมา

      ನಾವು ದಾವಣಗೆರೆ ಕಡೆಯವರು ದೇವರಿಗೆ ನೈವೇದ್ಯ ಮಾಡು ಅನ್ನುವುದಕ್ಕೆ ಎಡೆ ಮಾಡುವುದು ಅಂತಾರೆ ಇನ್ನು ಕೆಲವು ಕಡೆಗೆ ಎಡೆ ಅಂದರೆ ಶ್ರದ್ದಾ ಕಾರ್ಯ ಅಂತಾ.

  • @shamalas422
    @shamalas422 11 วันที่ผ่านมา

    Drishti thegiree nimma varamahalakshmi ge . Yeshtu chenda kanisthale 🙏🙏🙏🙏🌹🌹🌹🌹💐💐💐

  • @PranavaN-lv9qg
    @PranavaN-lv9qg 28 วันที่ผ่านมา +9

    ನೀವು ಮಹಾಲಕ್ಷ್ಮಿ ತರ ಕಾನ್ಸ್ತಿದಿರ ❤

  • @AmbikaGc-rg4ro
    @AmbikaGc-rg4ro 28 วันที่ผ่านมา +1

    Such a wonderful inspiration in this generation thank you Aditi mam

  • @sumayogesh6778
    @sumayogesh6778 28 วันที่ผ่านมา +29

    ಅಧೀತಿ, ಅಕ್ಕಿಕಾಳು ಅನ್ನಬಾರದು ಅಕ್ಷತೆ ಅನ್ನಬೇಕು, ಹಾಗೆ ಅದು ನೈವೇದ್ಯ ಎಡೆ ಅನ್ನಬಾರದು 😁ಯಾಕೆ ಅಂದ್ರೆ ನಾನು ಹೀಗೆ ಎಡೆ ಅಂತ ಹೇಳಿ ಬೈಸ್ಕೊಂಡಿದ್ದೆ 💖💖

    • @sandyapujar626
      @sandyapujar626 28 วันที่ผ่านมา +4

      Yavva Taayi ,Nav Uttara Karnataka doru hange matadtivi.nimdu sudharisida bhashe.namdu Namge erlibidavva.

    • @sumayogesh6778
      @sumayogesh6778 28 วันที่ผ่านมา

      @@sandyapujar626 ಯಾಕೆ ಹಾಗೆ ಹೇಳ್ತೀರಾ. ನಿಮ್ಮದು ಸುಂದರ ಭಾಷೆ ನೇ, ಕನ್ನಡ ಅಂದ್ರೆ, ಒಂದೇ ತಾಯಿ. ನಾವೆಲ್ಲ ಮಕ್ಕಳು ಬೇರೆ ಬೇರೆ ಥರ ಇದೀವಿ ಅಷ್ಟೇ ಅಲ್ವಾ ಅಕ್ಕಾ ಬೇಜಾರು ಯಾಕೆ ನಿಮಗೆ😊ಖುಷಿಯಾಗಿರಿ 💖

    • @deepag1564
      @deepag1564 28 วันที่ผ่านมา +1

      Amma tayi nau evaglu hage matadodu uttara karnataka davru

    • @sumayogesh6778
      @sumayogesh6778 28 วันที่ผ่านมา +1

      @@deepag1564 ಏನು ಉತ್ತರ ಕರ್ನಾಟಕದವರು ಅಂದ್ರೆ ಕನ್ನಡದವರೇ ತಾನೇ. ಸ್ವಲ್ಪ ಒರಟು ಮಾತು, ಸರಿ ತಪ್ಪು ಎಲ್ಲರಿಗೂ ಒಂದೇ ತಾನೇ ಯಾಕೆ ಕೋಪ ಖುಷಿಯಾಗಿರಿ 😊💖

    • @sumavijaykumar1074
      @sumavijaykumar1074 28 วันที่ผ่านมา

      ಇದರಲ್ಲಿ ಉತ್ತರ ಕರ್ನಾಟಕ ಹಾಗೆ ಬೇರೆ ಜಾಗ ಅಂಥ ಇಲ್ಲ.ದೇವರಿಗೆ ಅಕ್ಷತೆ ಅಂಥನೆ ಹೇಳಬೇಕು

  • @rameshsg4296
    @rameshsg4296 28 วันที่ผ่านมา +2

    Iam laxmi..Aditi mam nivu matado matalli tumba artha erutte mam oratiyobba hennamakligu inspiration nivu... Devru nimna chenagi ettirli happy varamahalaxmi gbu ..... Nimmalli yeno ondu olle guna ede aditi avre....❤❤❤

  • @chandrikavenugopal1222
    @chandrikavenugopal1222 28 วันที่ผ่านมา +3

    ಎಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ 🎉

  • @kavyashree1068
    @kavyashree1068 28 วันที่ผ่านมา +1

    This might be your special varamahalakshmi habba. Namma puttakka lakshmi kuda idale. Avl jote first habba. Very special and emotional moments. Cherish this forever. ❤ from dvg

  • @aishwaryajanu6212
    @aishwaryajanu6212 28 วันที่ผ่านมา +123

    Mam fst like I'm Aishwarya from Davangere

  • @sumakv6700
    @sumakv6700 28 วันที่ผ่านมา +1

    Such a wonderful inspiration in this generation thank you madam

  • @BhavyaGouda-k2d
    @BhavyaGouda-k2d 28 วันที่ผ่านมา +3

    ಹಾಯ್ ಅಕ್ಕ ಈ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ,I Love you sisoooooo.....❤

  • @roopa...paaruuu4904
    @roopa...paaruuu4904 28 วันที่ผ่านมา +2

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ತಮಗೂ 🎉♥️

  • @RamyaVenki-k1m
    @RamyaVenki-k1m 28 วันที่ผ่านมา +3

    ❤❤❤❤🎉🎉😍😍😍🎊🎊🎊

  • @umasridhar2552
    @umasridhar2552 28 วันที่ผ่านมา +1

    Wow gift ನೋಡಿ khushi aayithu olle creative idhe all the best

  • @SangeethaPoojary-x7h
    @SangeethaPoojary-x7h 28 วันที่ผ่านมา +1

    Hi hegidira🥰

  • @susmithabhat7642
    @susmithabhat7642 25 วันที่ผ่านมา

    Mangalasutra hakondu baagina kottidre innu chenagirtha itthu.. nice decorations ❤

  • @poojabane3916
    @poojabane3916 28 วันที่ผ่านมา +1

    Super niu tumba beautiful agi anistidira..varamahalakshmi alankaranu super ❤

  • @nandiniv7853
    @nandiniv7853 28 วันที่ผ่านมา +1

    Namaste Aditi the way you present everything is really creative and beautiful one small suggestion do wear your mangalasutra , bangles and kumkum during kalasa pratista elders say it's important for married women while doing Devi Pooja hope you take it to your heart

  • @ashuanji7681
    @ashuanji7681 27 วันที่ผ่านมา

    Adithi avare nivu gift pack madodu bagina prepare madodu yella vishayadallu thumba taste ede and perfection in all matters very energetic cute.god bless you and your family

  • @beautyandhealthconceptswit2273
    @beautyandhealthconceptswit2273 27 วันที่ผ่านมา

    Nimmali yestu olle samskara idde, yellarannu gouravasthira sister, god bless u, stay blessed for ever ❤️👍 Yella hennumakkalige nivu inspiration, kind hearted person u are❤️👌👍

  • @KumarPhx
    @KumarPhx 28 วันที่ผ่านมา +2

    Maybe next year if you promote echo friendly women owned products and collaborate/sponsors ...this tradition of goody bags for this festival can be an excellent opportunity to make it meaningful. Just a thought

  • @malinisudha1302
    @malinisudha1302 28 วันที่ผ่านมา +1

    Nivu nim video pooje shradde hat's off Aditi ❤❤❤❤

  • @sowmyaanil2427
    @sowmyaanil2427 28 วันที่ผ่านมา +1

    Nimma videos nodode ondu Khushi bcz you are so beautiful by heart & so creative....lots of love ❤❤❤

  • @ArunaR.H-qp1en
    @ArunaR.H-qp1en 25 วันที่ผ่านมา

    Love u always Aditi really u r special person in the world ..i like way u talk very much clear and sweet... God bless you and ur daughter ❤❤

  • @Gowdruhudgi22
    @Gowdruhudgi22 28 วันที่ผ่านมา +2

    Most awaited vlog finally bantu ❤

  • @pushpapushi8998
    @pushpapushi8998 26 วันที่ผ่านมา

    Devi Alankara thumba channagi madidira madam nivu devi tarane kantidira❤❤

  • @harishkumar-wv5wm
    @harishkumar-wv5wm 27 วันที่ผ่านมา

    Nivu tumba chanagi Alangara madidira mam nivu aa Laxmi devi tara kanatayidira mama happy Varmahalaxmi akka super ❤️❤️🙏🙏🙏🙏🙏

  • @bhuvansurabhi4659
    @bhuvansurabhi4659 28 วันที่ผ่านมา +1

    Hi Aditi finally ur father is in this vlog after very long time thanku ma ur very blessed

  • @swethasree7894
    @swethasree7894 28 วันที่ผ่านมา +1

    VaramahaLakshmi habbada vloge goskara kaytvi mam tnanku maam

  • @chaitraraju9783
    @chaitraraju9783 28 วันที่ผ่านมา +2

    Happy Varmahalakshmi ❤

  • @padmavatigopaljelly1019
    @padmavatigopaljelly1019 28 วันที่ผ่านมา +2

    Puje mast agide,,you looking so beautiful ❤❤❤ happy ವರಮಹಾಲಕ್ಷ್ಮಿ 🎉

  • @user-gl9gv5vv7v
    @user-gl9gv5vv7v 28 วันที่ผ่านมา +1

    Ur always my inspiration.... ur my roll modal Madam.... Hats of to u ❤

  • @user-zk2ys3fw7w
    @user-zk2ys3fw7w 28 วันที่ผ่านมา +1

    Mam ur video are vry nice & inspiration 😊

  • @rajanids921
    @rajanids921 27 วันที่ผ่านมา

    You will pack the bagina in an unique way every time which I personally like the most❤❤❤

  • @kanakamyadavkavya7380
    @kanakamyadavkavya7380 28 วันที่ผ่านมา +1

    E sala habba tumba changi madidira. Sister nim na nodode ond Kushi ❤ lots of love ❤️❤️❤️

  • @ShobhaGouda-oq6bd
    @ShobhaGouda-oq6bd 28 วันที่ผ่านมา +1

    Really superb... U r always good hearted and beautiful person... I like ur decoration... U r such an inspirational person... ♥️🎂💐

  • @if017manikantashetty2
    @if017manikantashetty2 28 วันที่ผ่านมา +1

    I feel so happy to see your vedio ❤

  • @SunitaKamat.
    @SunitaKamat. 4 วันที่ผ่านมา

    Hi Sister Nimage Mahalaxmi ayusya Aarogya Sampatu Karunisali yendu Deviyalli Bedutene 👍👍👌👌 God bless you ❤❤❤

  • @PriyankaPriya-m2i
    @PriyankaPriya-m2i 28 วันที่ผ่านมา +1

    Tq mam nim video ge wait madtide

  • @vidyamh1848
    @vidyamh1848 24 วันที่ผ่านมา

    Very nice madam… I love your voice 😊❤ I feel your true hearted person… may god bless you n your family madam

  • @asharajappa627
    @asharajappa627 27 วันที่ผ่านมา

    Aditi... How many ever times I watch your videos I don't get bored❤❤❤.... Love to watch your videos.... Again n again❤❤❤❤

  • @Pri1004priya
    @Pri1004priya 23 วันที่ผ่านมา

    Ur the such ah wonderfull human being in actress ❤... Such ah innocent lady you are.. I'm watching rajarani every weekend bcz u r the reason to watch ... U are the inspiration of upcoming heroines❤..... Beautiful lady vt beautiful heart mam❤..... Im the biggest fan of ur smile😊.... Smiling queen of sandalwood..👑

  • @Shaanu-ow3sq
    @Shaanu-ow3sq 27 วันที่ผ่านมา

    Nimmanna nodidare tummbaaa kushi yagutte, 😘
    Love u so mach mam😍..

  • @user-sd7ff5km4f
    @user-sd7ff5km4f 27 วันที่ผ่านมา

    Tumba kushi aytu mam nim video nodi. You are very inspiring.. god bless you

  • @shilpasarpi7369
    @shilpasarpi7369 28 วันที่ผ่านมา +1

    Hello Adithi mam nim vlogs nododandere yeno onthara kushi. Adralla ಇನ್ನೊಂದು ವಿಷಯ ನೀವು ಗಿಫ್ಟ್ ಕೊಡ್ತೀರಲ್ಲ yappa yellinda ಹುಡಕುತೀರಾ mam different different and cute cute items nodokku kushi ange ಹೊಟ್ಟೆ ಹುರಿಯುತ್ತೆ ನಮಗೆ ಅದೆಲ್ಲ ಸಿಗಲ್ಲ ಅಂತ. U r so different mam. Loves u lot mam. ಹೀಗೆ ಖುಷಿ ಖುಷಿಯಾಗಿ ನೀವು ನಿಮ್ಮ ಕುಟುಂಬ ಇರ್ಬೇಕು mam ಯಾರ್ ದೃಷ್ಟಿನು ಬೀಳ್ದೆ ಇರ್ಲಿ. I wish u both. ಹಂಗೆ ನಿಮ್ಮ ಪಾಪು ಮುಖ ಆದಷ್ಟು ಬೇಗ ತೋರ್ಸಿ. ❤️❤️❤️🥰🥰🥰

  • @sahanak5455
    @sahanak5455 28 วันที่ผ่านมา +2

    Wow u r amazing person .😍how so inspiration u r vedio. Wow 🧿🪬😍 how so u r lucky ur u got 2 Amm’s’ 🪬

  • @Tgr_cristiano
    @Tgr_cristiano 28 วันที่ผ่านมา

    May Vara mahalaxmi Bless your Daughter Always with Health wealth and love❤❤

  • @ravikumar-ln2cs
    @ravikumar-ln2cs 21 วันที่ผ่านมา

    Super adithy utthama maathu sandesha 👌

  • @archanav1097
    @archanav1097 28 วันที่ผ่านมา +1

    Pappu na torsi sis💝. Beautiful vlog 😊

  • @Rahath-yf3yn
    @Rahath-yf3yn 28 วันที่ผ่านมา +1

    Videos haktha iri nim Videos tumba ista agatte yavaglu happy agi iri we love you happy festival

  • @Food_by-lakshmi
    @Food_by-lakshmi 28 วันที่ผ่านมา

    Your dad is a gentleman Aditi 👍 and mom is cute

  • @FFGamer-zm5vt
    @FFGamer-zm5vt 27 วันที่ผ่านมา

    Its very unique and creative ಬಾಗಿನ along with lots of best wishes

  • @paridam7401
    @paridam7401 28 วันที่ผ่านมา +1

    Wow very very nice vlog mam 🥰

  • @vathsalabhadri9435
    @vathsalabhadri9435 26 วันที่ผ่านมา

    Nimma bhagina da abhiruchi thumba chanagide mam 👌😍🥰💖❤

  • @kavitha111111
    @kavitha111111 26 วันที่ผ่านมา

    Nim maathu keloke chanda mam ❤ love u lottttt ❤

  • @RanjithaP-ng9qr
    @RanjithaP-ng9qr 28 วันที่ผ่านมา

    One of the best benifit youtube channel

  • @Raju-vg7ep
    @Raju-vg7ep 28 วันที่ผ่านมา +1

    Super sister

  • @suchithrapai573
    @suchithrapai573 28 วันที่ผ่านมา

    Adit u have such a positive vibe

  • @Sanjana_gowda161
    @Sanjana_gowda161 28 วันที่ผ่านมา +1

    I was eagerly waiting for this vlog soo cute❤❤❤

  • @kavithay6941
    @kavithay6941 20 วันที่ผ่านมา

    Super Aditi, gift idea is super.. Next year I will also follow your idea thanks