ಬದುಕಿನ ಆಚೆಯ ಬದುಕು | Life Beyond Life | Puttur Ajja | Talk By Vidwan Lakshmeesha Tholpady

แชร์
ฝัง
  • เผยแพร่เมื่อ 14 ก.ย. 2021
  • ಸತ್ಯದ ಮುಖವನ್ನು ಬಂಗಾರದ ಮುಚ್ಚಳವು ಮುಚ್ಚಿದೆ ಎಂಬ ಮಾತು ಬಂದಾಗ , ನಗು ನಗುತ್ತ 'ಆಹಾ, ತನ್ನನ್ನು ಮುಚ್ಚಿಟ್ಟುಕೊಳ್ಳುವ ಕೌಶಲ್ಯವನ್ನು ಅವನಿಂದ ಕಲಿಯಬೇಕಯ್ಯ' ಎಂದು ಹೇಳಿ ಅದು ತನ್ನ ಅನುಭವ ಎಂದು ಸೂಚಿಸಿ ಬದುಕಿನುದ್ದಕ್ಕೆ ಹಾಗೇ ಇದ್ದು ಪೂರ್ತಿ ತೆರೆದುಕೊಂಡಿರುವುದೆಂದರೆ ಪೂರ್ತಿ ಮುಚ್ಚಿಟ್ಟುಕೊಂಡಿರುವುದೂ ಹೌದು ಎಂಬ ಬೆಡಗಿನಂತೆ ಬದುಕಿರುವ ಗುರುಗಳ ಪಾದದಲ್ಲಿ....
    ಲಕ್ಷ್ಮೀಶ ತೋಳ್ಪಾಡಿ (ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ)
    Capture with Nikon Z6 and Panasonic FZ2500
    Edit with Premiere Pro CC
    Special Thanks To
    Vidwan Lakshmeesha Tholpadi & Family
    Vishwas M
    Sheni Murali
    Editional Photograph
    Satya Shodhana Trust
    Please visit this website for further information
    Betta Mahamadana Balige Baradiddare (Kannda book about Puttur Ajja Life and Vision By Lakshmeesha Tholpadi , Published by Abhinava)
    Music
    Edoy - Fortitude
    freemusicarchive.org
    Please share and subscribe my channel if you like the content
    Thank you
    #sushira #documentary #putturajja #lakshmeesha_tholpadi
  • ภาพยนตร์และแอนิเมชัน

ความคิดเห็น • 158

  • @vivekaditya4558
    @vivekaditya4558 2 ปีที่แล้ว +25

    ಇಂತಹ ಕರ್ಮಯೋಗಿಗಳ ಪರಿಚಯ ಜಗತ್ತಿಗೆ ಮತ್ತಷ್ಟೂ ಆಗಲಿ. ಓರ್ವ ಮಹಾನ್ ವ್ಯಕ್ತಿಯ ಪರಿಚಯ ಈ ಮೂಲಕ ಆಗಿದೆ. ಬದುಕಿನ ಸಾದೃಶತೆಗೆ ಹಲವು ಜನ್ಮಗಳು ಬೇಕು ಎನ್ನುವುದು ಭಾರತೀಯ ದರ್ಶನಗಳು ಹೇಳುತ್ತವೆ. ಪುತ್ತೂರಜ್ಜನ ವ್ಯಕ್ತಿ ಪರಿಚಯ ನಮ್ಮೆಲ್ಲರನ್ನು ಅನಂತ ಶೂನ್ಯದಲ್ಲಿ ಒಂದಾಗಿಸುತ್ತಿದೆ. ಆರಂಭದಿಂದ ಕೊನೆ ತನಕ ತದೇಕಚಿತ್ತದಿಂದ ಕೇಳುವಂತೆ ಮಾಡಿದೆ ಈ ವಿಡಿಯೋ... ನಮಸ್ತೆ

  • @manoharsharma6786
    @manoharsharma6786 2 ปีที่แล้ว +13

    ನಾವು ಇಲ್ಲಿಗೆ ಬಂದವರು ಅಂತ ಎಲ್ಲರಿಗೂ ಅರ್ಥವಾದರೆ ಈ ಪ್ರಪಂಚ ಎಷ್ಟು ಚಂದ..😍

  • @ganeshaudupa8946
    @ganeshaudupa8946 9 หลายเดือนก่อน +6

    ನಾನು ಕೇಳಿದ ಉಪನ್ಯಾಸಗಳಲ್ಲಿ ಅತಿ ಮುಖ್ಯವಾದುದು ಇದು. ನನಗೆ ಇದು ಅರ್ಥ ವಾಗಲ್ಲಿಲ್ಲ. ಆದರೆ ಅರ್ಥವಾಗಲೇ ಬೇಕಾದ ಒಂದು ಸಂಗತಿ ಇದೆ ಎಂಬ ಅರಿವನ್ನು ಮೂಡಿಸಿದೆ.

    • @SUSHIRA2020
      @SUSHIRA2020  9 หลายเดือนก่อน

      Thank you

  • @RaviKumar-ig1ro
    @RaviKumar-ig1ro หลายเดือนก่อน +1

    ಜೈ ಗುರುದೇವ ದತ್ತ ❤❤

  • @nagavenibhagwath9511
    @nagavenibhagwath9511 5 หลายเดือนก่อน +2

    ತುಂಬಾ ವಿಶೇಷವಾದ ವ್ಯಕ್ತಿ ಪರಿಚಯ. ಇಲ್ಲಿ ಅವರು ತುಳುವಿನಲ್ಲಿ ಆಡಿದ ವಾಕ್ಯಗಳ ಕನ್ನಡ ಅನುವಾದವನ್ನು ದಯವಿಟ್ಟು ತಿಳಿಸಿ. ಈ ಕಾರ್ಯಕ್ರಮ ನನ್ನ ಮನಸ್ಸನ್ನು ಆರ್ದ್ರ ವಾಗಿಸಿದೆ.

    • @SUSHIRA2020
      @SUSHIRA2020  5 หลายเดือนก่อน +1

      Thank you...sure
      36:50
      ನೋಡಿ
      ದೇವರು ನಿಮ್ಮ ಹತ್ತಿರ ಬರುವುದಾದರೆ
      ದೇವರು ಬರುವಾಗ
      ದೇವರು ನಿಮ್ಮ ಜಾತಿಯವನಾಗಿ ಬರುವುದಿಲ್ಲ
      ದೇವರು ನಿಮ್ಮ ಧರ್ಮದವನಾಗಿ ಬರುವುದಿಲ್ಲ
      ಅವನು ಬೇರೆಯೇ ಆಗಿ ಬರುತ್ತಾನೆ
      ಅವನು ಬೇರೆ ಜಾತಿಯವನಾಗಿ ಬರುತ್ತಾನೆ
      ಅವನು ಬೇರೆ ಧರ್ಮದವನಾಗಿ ಬರುತ್ತಾನೆ
      44:00
      ಅವರ ಮುಖದಲ್ಲಿ ಕೆಲವು ಬಾರಿ
      ಒಂದು ನರ ಉಬ್ಬಿ ನಿಲ್ಲುತ್ತದೆ
      ಆಗ ಅವರು ಇಲ್ಲಿ ಇರುವುದಿಲ್ಲ..

  • @Dzentertainment15
    @Dzentertainment15 2 ปีที่แล้ว +5

    Om Rabbi Nityanandaya Namaha🙏

  • @nayankumar_naik
    @nayankumar_naik ปีที่แล้ว +4

    ಓಂ ನಮೋ ರಬ್ಬಿ ನಿತ್ಯಾನಂದಾಯ...🙏🙏🙏

  • @tagorestudio7029
    @tagorestudio7029 2 ปีที่แล้ว +8

    ತೋಳ್ಪಾಡಿಯವರ ಮಾತು ಎಂದರೆ ಆನಂದ...

  • @Well-WisherLM
    @Well-WisherLM 2 หลายเดือนก่อน +1

    ನಾವು ಬಂದವರು ಎಂದು ಹೋಗುವ ಕರೆ ಬಂದಾಗಲೇ ಗೊತ್ತಾಗುವುದು.

    • @SUSHIRA2020
      @SUSHIRA2020  2 หลายเดือนก่อน

      Thank you

  • @CmHaneef_Amjadi
    @CmHaneef_Amjadi 2 ปีที่แล้ว +9

    ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಒಂದು ಉತ್ತಮ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವ ತಂಡಕ್ಕೆ ಅನಂತ ಧನ್ಯವಾದಗಳು.

    • @SUSHIRA2020
      @SUSHIRA2020  2 ปีที่แล้ว

      Thank you

    • @CmHaneef_Amjadi
      @CmHaneef_Amjadi 2 ปีที่แล้ว

      @@SUSHIRA2020 ಅಜ್ಜನವರ ಬದುಕಿನ ಡಾಕ್ಯುಮೆಂಟರಿ ಮಾಡಿ.

    • @SUSHIRA2020
      @SUSHIRA2020  2 ปีที่แล้ว

      @@CmHaneef_Amjadi ಖಂಡಿತ sir..

  • @umeshahn6867
    @umeshahn6867 3 หลายเดือนก่อน +1

    ಅದ್ಭುತ ಪ್ರವಚನ ನಿಮ್ಮ ತುಳು ಮಾತುಗಳು ಮಧ್ಯ ಮಧ್ಯ ಕನ್ನಡದಲ್ಲಿ ಹೇಳಿದ್ದರೆ ತುಂಬಾ ತುಂಬಾ ಅರ್ಥಪೂರ್ಣವಾಗುತ್ತಿತ್ತು ಆದರೆ ಪುತ್ತೂರು ಅಜ್ಜಯ್ಯ ಖಂಡಿತ ದೇವಮಾನವರು ಶ್ರೀ ಗುರುಭ್ಯೋ ನಮಃ ಧನ್ಯೋಸ್ಮಿ ಇನ್ನು ಹೆಚ್ಚಿನ ಮಾಹಿತಿ ಇದ್ದರೆ ನಮಗೆ ಸಂತೋಷವಾಗುತ್ತದೆ

    • @SUSHIRA2020
      @SUSHIRA2020  3 หลายเดือนก่อน

      Thank you

  • @Vinayguruji234
    @Vinayguruji234 3 หลายเดือนก่อน +1

    Om Rabbi nithyandaya namaha 🙏🙏

  • @mid5526
    @mid5526 2 ปีที่แล้ว +3

    ಧನ್ಯೋಸ್ಮಿ 🙏🏻🙏🏻🙏🏻

  • @sunithabs327
    @sunithabs327 2 ปีที่แล้ว +2

    Mookavismitaraaguva ondu meru vyaktitvada sandarshana 💐💐💐🙏🙏🙏 Dhanyosmi 🙏🙏🙏
    Om Rabbi Nityanandaya namaha 💐💐💐🙏🙏🙏🙏🙏

  • @shashikarsagar763
    @shashikarsagar763 5 หลายเดือนก่อน +2

    ಇದು ಪರಿವರ್ತನೆ ಇದು ಸರಿವರ್ತನೆ
    ದೇವರುಸರಿ ಸತ್ಯಸರಿವರ್ತನೆ
    ಸಂಭವಿಸಿ ಸಹಜವೇ
    ಆ ಅದೇ

  • @indiraindira2933
    @indiraindira2933 11 หลายเดือนก่อน +2

    ನಾವು ಇಲ್ಲಿಗೆ ಬಂದವರು ಅಂತ ಮಾನವ ಅರ್ಥ ಮಾಡಿಕೊಂಡ್ರೆ ಎಷ್ಟು ಸುಂದರ....

  • @rajums6873
    @rajums6873 11 หลายเดือนก่อน +1

    Great full gurugale

  • @ravishankarrh
    @ravishankarrh 2 ปีที่แล้ว +6

    Such an immersive talk... My eyes were moist at multiple instances 🥺🙏🏼 Thank you for sharing this gem.

  • @kumasingh1476
    @kumasingh1476 2 ปีที่แล้ว +4

    MY DEAREST AJJAJI HAVE HAD THE GREAT FORTUNE OF BEING WITH HIM ON SEVERAL OCCASIONS. GOD INCARNATE ON EARTH IN HUMAN BODY 🙏🙏🙏WISH I WOULD HAVE ACCESS TO ENGLISH TRANSLATIONS 🙏🙏🙏💐💐💐

    • @SUSHIRA2020
      @SUSHIRA2020  2 ปีที่แล้ว

      Thank you sir..
      We will try..

  • @shivahoo
    @shivahoo ปีที่แล้ว +5

    If one listens to this word by word .. it is likely to create a shift in one's consciousness.

  • @yashodha.yashodha.r6100
    @yashodha.yashodha.r6100 11 หลายเดือนก่อน +1

    ಓಂ ರಬ್ಬಿ ನಿತ್ಯಾನಂದಾಯ ನಮಃ

  • @meditationforhealth5634
    @meditationforhealth5634 2 ปีที่แล้ว +5

    Sir , very nice sir your speech. Sir request you to kindly release more videos on Ajja

  • @yashodha.yashodha.r6100
    @yashodha.yashodha.r6100 11 หลายเดือนก่อน +1

    ಓಂ ನಮೋ ಭಗವತೇ ರಬ್ಬಿ ನಿತ್ಯಾನಂದಾಯ ನಮಃ

  • @kshamadevi4436
    @kshamadevi4436 5 หลายเดือนก่อน +1

    Such a beautiful narration!
    To perceive certain vibes we should have the sensitivity.
    We could feel your experience with Ajja Ji with the way you explained his story.
    Thank you for coming to live here and introducing us such a duvine person.

    • @SUSHIRA2020
      @SUSHIRA2020  5 หลายเดือนก่อน

      Thank you

  • @vijayahegde5482
    @vijayahegde5482 2 ปีที่แล้ว +3

    Idondu avadhuta geeta.ola arive a dehadalli nammannu eccharisuvadakke bandiddu,gottaguvarige idu guide madale bandiddendu gottaytu. Gottadavaru gedru🙏🤲

  • @ShivaramH
    @ShivaramH 3 หลายเดือนก่อน +1

    ನಾವು ಇಲ್ಲಿಗೆ ಬಂದವರ ಹೋಗುವುದು ಅಲ್ಲಿಗೆ ಎಂಬುದು ಎಲ್ಲರಿಗೂ ಗೊತ್ತು. ಇಲ್ಲಿಗೆ ಯಾರು ಯಾರು ಯಾರು ಯಾತಕ್ಕಾಗಿ ಬಂದರು ಹೇಳುತ್ತೀರಾ....

  • @umam6487
    @umam6487 2 ปีที่แล้ว +2

    Namaste sir 🙏
    Thankyou for sharing 🙏

  • @sathyanarayanarai2774
    @sathyanarayanarai2774 ปีที่แล้ว +1

    Om Shri Rabbi Nithyanandaya namah.

  • @jayasuresh8101
    @jayasuresh8101 ปีที่แล้ว +1

    ಓಂ ರಬ್ಬಿ ನಿತ್ಯಾನಂದಾಯ ನಮಃ 🙏🙏💐💐💐💐💐

  • @EagleEyeIndia
    @EagleEyeIndia ปีที่แล้ว +3

    One of the best interview ever seen in my life, daily one time I listen this video, thank you for everything 💕

    • @SUSHIRA2020
      @SUSHIRA2020  ปีที่แล้ว

      Thank you

    • @EagleEyeIndia
      @EagleEyeIndia 6 หลายเดือนก่อน +1

      Sir I need book which is written by Lakshmisha tholpadi about ajja... How can I able to get it?

    • @SUSHIRA2020
      @SUSHIRA2020  6 หลายเดือนก่อน

      Betta Mahamadana Balige Baradiddare
      Published by Abhinava Prakashana.

  • @radhakrishnak3422
    @radhakrishnak3422 ปีที่แล้ว +3

    ಒಂದು ದಿನ ಒಂದು ಕ್ಷಣ ಘಟಿಸಲ್ಪಟ್ಟ
    ಅರಿವು. ಅದನ್ನು ಸಂವಹನಗೊಳಿಸಿದ
    ನನ್ನ ಆತ್ಮೀಯ ಅಜ್ಜನನ್ನು ಮತ್ತೊಮ್ಮೆ
    ತೀರಾ ಸನಿಹಕ್ಕೆ ತಂದ ಲಕ್ಮ್ಮೀಶರ
    ಮಾತುಗಳಿಗೆ ವಂದನೆಗಳು....🌺

  • @lathacs1487
    @lathacs1487 2 ปีที่แล้ว +1

    Tumba Adhutavagide dhanyavadagalu

  • @shwethag1100
    @shwethag1100 ปีที่แล้ว +1

    Aparoopada mahanubhavuru🙏

  • @divyasri1982
    @divyasri1982 2 ปีที่แล้ว +3

    Atma Namaskaram 🙏🏻😊💐

  • @adityajois2421
    @adityajois2421 2 ปีที่แล้ว +2

    👌👌🙏🙏🙏🙏🙏

  • @JayanthSubbaiah
    @JayanthSubbaiah 9 หลายเดือนก่อน +1

    Thanks for sharing 🙏

    • @SUSHIRA2020
      @SUSHIRA2020  9 หลายเดือนก่อน

      Thank you... My pleasure

  • @pavankv8347
    @pavankv8347 2 ปีที่แล้ว +2

    🙏🙏🙏🙏

  • @jagannathkudla2878
    @jagannathkudla2878 ปีที่แล้ว +1

    🙏🙏🙏

  • @abhishekbchanila4296
    @abhishekbchanila4296 2 ปีที่แล้ว +3

    🙏

  • @malluvastrad8492
    @malluvastrad8492 7 หลายเดือนก่อน +1

  • @muralikrishna5389
    @muralikrishna5389 2 ปีที่แล้ว +1

    🙏🏻🙏🏻🙏🏻🙏🏻🙏🏻🔥🔥🔥🔥🔥

  • @venkateshkamath4182
    @venkateshkamath4182 ปีที่แล้ว +1

    🙏🙏🙏🙏🙏

  • @Alwaysnewlerner
    @Alwaysnewlerner 2 ปีที่แล้ว +1

    ನಮಸ್ಕಾರಗಳು

  • @vijayahegde5482
    @vijayahegde5482 2 ปีที่แล้ว +2

    Adu aduve emba avra sambhashaneya book tumba channagide,idaralli dari bekadavarige spasta margadarshana ide

  • @arunagraharasomasundara3409
    @arunagraharasomasundara3409 ปีที่แล้ว +5

    Thank you Sushira.
    The way story is developed, makes one more eager/hungry to strive for "I am not the body" experience...
    Slow moving, but INTENSE account...
    Also if possible, please remove the background music; not sure why it is there??

  • @arunharur1980
    @arunharur1980 ปีที่แล้ว +1

    Nice

  • @dmmarathe9043
    @dmmarathe9043 3 หลายเดือนก่อน +1

    How to remove back ground sound

    • @SUSHIRA2020
      @SUSHIRA2020  3 หลายเดือนก่อน

      I will send podcast link....no worry

  • @TheMasterAnand
    @TheMasterAnand 9 หลายเดือนก่อน +1

    Where is the remaining part ?
    This title says part 2
    So where is part 1 ?
    Kindly update

    • @SUSHIRA2020
      @SUSHIRA2020  9 หลายเดือนก่อน

      This is one part episode.. uploaded entire talk in this episode only.
      Thank you

  • @meditationforhealth5634
    @meditationforhealth5634 2 ปีที่แล้ว +1

    Kindly upload some more video about ajja

    • @SUSHIRA2020
      @SUSHIRA2020  2 ปีที่แล้ว

      Thank you..we will try...

  • @fishwave5405
    @fishwave5405 ปีที่แล้ว +1

    Purva janmada sat karma Fala. Navu ajjanodige iruva sowbhaya.

  • @sadasivaahobala7853
    @sadasivaahobala7853 3 หลายเดือนก่อน +1

    Very difficult to make out his words because of pronnounciation

  • @aravindas5643
    @aravindas5643 2 ปีที่แล้ว +5

    ಆ ಹಿನ್ನೆಲೆ ಸಂಗೀತ ಬಹಳ ಕಿರಿ ಕಿರಿ ಆಗುತ್ತೆ. ತೋಲ್ಪಾಡಿಯವರ ಮಾತೇ ಸಂಗೀತದಂತೆ. ದಯವಿಟ್ಟು ಆ ಹಿನ್ನಲೆ ಸಂಗೀತ ತೆಗೆಯಿರಿ

    • @SUSHIRA2020
      @SUSHIRA2020  2 ปีที่แล้ว

      ಇನ್ನು ತೆಗೆಯುವುದು ಕಷ್ಟ..upload ಆದ ಮೇಲೆ

    • @dmmarathe9043
      @dmmarathe9043 3 หลายเดือนก่อน +1

      please remove back ground sound

    • @SUSHIRA2020
      @SUSHIRA2020  3 หลายเดือนก่อน

      Not possible once upload the video. TH-cam don't allow remove music separately. I will do one thing. Going to upload a podcast without any background music of this same video. Once done I will send link. Thank you for the feedback.

  • @pramodm3540
    @pramodm3540 10 หลายเดือนก่อน +1

    Because of the annoying bgm, do not use earphones. Use mobile speaker. If you use earphone, the irritating bgm will be heard loudly overpowering the narrator.

  • @renujain6492
    @renujain6492 2 ปีที่แล้ว +2

    Thank you posting. I wish I could understand. Can this be translated to English

    • @renujain6492
      @renujain6492 2 ปีที่แล้ว +1

      Or English captions 🙏🙏🙏🙏

    • @SUSHIRA2020
      @SUSHIRA2020  2 ปีที่แล้ว +1

      Thank you..we will try sir..

    • @renujain6492
      @renujain6492 2 ปีที่แล้ว

      @@SUSHIRA2020 🙏🙏

    • @renujain6492
      @renujain6492 2 ปีที่แล้ว

      @@SUSHIRA2020 🙏🙏🙏

    • @renujain6492
      @renujain6492 2 ปีที่แล้ว +2

      Do you hv more of Ajja jee’s videos

  • @g_v678
    @g_v678 5 หลายเดือนก่อน +1

    Background music is distracting.

  • @Akkodlu
    @Akkodlu 2 ปีที่แล้ว +1

    In which book lakshmeesh sir mentioned puttur ajja's conversation??pls can you name that book?

    • @SUSHIRA2020
      @SUSHIRA2020  2 ปีที่แล้ว

      ಬೆಟ್ಟ ಮಹಮದನ ಬಳಿ ಬಾರದಿದ್ದರೆ
      ಅಭಿನವ ಪ್ರಕಾಶನ...

  • @theconfessionbox1661
    @theconfessionbox1661 2 ปีที่แล้ว +2

    please tell tolapadys book name and where it is available please?

    • @SUSHIRA2020
      @SUSHIRA2020  2 ปีที่แล้ว

      Few books are available in navakarnataka website..
      Most of them are out of print..
      Thank you

    • @SUSHIRA2020
      @SUSHIRA2020  2 ปีที่แล้ว

      Here is the list
      ಸಂಪಿಗೆ ಭಾಗವತ
      ಭಾರತ ಯಾತ್ರೆ
      ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ
      ಆನಂದ ಲಹರಿ
      ಮಾತಿಗೆ ಮುನ್ನ
      ಬಾಳು
      ಮಹಾಯುದ್ಧಕ್ಕೆ ಮುನ್ನ
      ಭವ ತಲ್ಲಣ

  • @EagleEyeIndia
    @EagleEyeIndia ปีที่แล้ว +1

    Please provide me a link to buy books of puttur ajja... I searched everywhere but I can't find it....💐

    • @SUSHIRA2020
      @SUSHIRA2020  ปีที่แล้ว

      myajja.weebly.com/

    • @SUSHIRA2020
      @SUSHIRA2020  ปีที่แล้ว

      This is the official website of ajja trust. Contact details in contact section. Please contact them for book.

    • @EagleEyeIndia
      @EagleEyeIndia ปีที่แล้ว

      Thank you 💟

  • @sushmachandru4840
    @sushmachandru4840 ปีที่แล้ว +1

    PLEASE ALL OF YOU SEE
    AJJAS MIND WAS EXACTLY AS SREE KRISHNA IN MAHABHARATH.
    EXCEPTION IS JUST SREE KRISHNA PLAYED DRAMA WITH INNER ENLIGHTMENT.
    BUT AJJA DIDNOT.

  • @chandramaulys2731
    @chandramaulys2731 2 ปีที่แล้ว +1

    ಪುತ್ತೂರಜ್ಜರ ಸಂಭಾಷಣೆ ಪುಸ್ತಕ ಎಲ್ಲಿ ಸಿಗತ್ತೆ?ಮೊಬೈಲ್ ನಂಬರ್ ಇದೆಯಾ?ದಯವಿಟ್ಟು ತಿಳಿಸಿ.

    • @SUSHIRA2020
      @SUSHIRA2020  2 ปีที่แล้ว

      Srinath (Secretary)
      Satyashodhana Trust
      8251-235055 (Landline)
      9448983945 (Mobile)
      ಇವರನ್ನು ಸಂಪರ್ಕಿಸಿ..

    • @chandramaulys2731
      @chandramaulys2731 2 ปีที่แล้ว +1

      @@SUSHIRA2020 Thank you.

  • @seemamulla2196
    @seemamulla2196 2 ปีที่แล้ว +3

    ತುಳು ಭಾಷೆಯಲ್ಲಿ ಹೇಳಿದ ಮಾತುಗಳನ್ನು ದಯವಿಟ್ಟು ಕನ್ನಡದಲ್ಲಿ ತಿಳಿಸಿರಿ 🙏🙏

    • @SUSHIRA2020
      @SUSHIRA2020  2 ปีที่แล้ว +2

      36:50
      ನೋಡಿ
      ದೇವರು ನಿಮ್ಮ ಹತ್ತಿರ ಬರುವುದಾದರೆ
      ದೇವರು ಬರುವಾಗ
      ದೇವರು ನಿಮ್ಮ ಜಾತಿಯವನಾಗಿ ಬರುವುದಿಲ್ಲ
      ದೇವರು ನಿಮ್ಮ ಧರ್ಮದವನಾಗಿ ಬರುವುದಿಲ್ಲ
      ಅವನು ಬೇರೆಯೇ ಆಗಿ ಬರುತ್ತಾನೆ
      ಅವನು ಬೇರೆ ಜಾತಿಯವನಾಗಿ ಬರುತ್ತಾನೆ
      ಅವನು ಬೇರೆ ಧರ್ಮದವನಾಗಿ ಬರುತ್ತಾನೆ
      44:00
      ಅವರ ಮುಖದಲ್ಲಿ ಕೆಲವು ಬಾರಿ
      ಒಂದು ನರ ಉಬ್ಬಿ ನಿಲ್ಲುತ್ತದೆ
      ಆಗ ಅವರು ಇಲ್ಲಿ ಇರುವುದಿಲ್ಲ..

    • @seemamulla2196
      @seemamulla2196 2 ปีที่แล้ว +2

      @@SUSHIRA2020 ಧನ್ಯವಾದಗಳು.. 🙏🙏

  • @chethanvinoothanchanneljbManju
    @chethanvinoothanchanneljbManju 2 ปีที่แล้ว +1

    ಇದೇರೀತಿಯ ಉಪನ್ಯಾಸಗಳನ್ನು ಮತ್ತಷ್ಟು ಪ್ರಸರಿಸಿ

  • @vijayahegde5482
    @vijayahegde5482 2 ปีที่แล้ว +3

    Pls can u translate the tulu lines of tolpadi sir to kannada said by kunjna about this lively god?pls i want it as it is

    • @SUSHIRA2020
      @SUSHIRA2020  2 ปีที่แล้ว

      Sure..
      Please send me time code ..
      Which you need translation

    • @vijayahegde5482
      @vijayahegde5482 2 ปีที่แล้ว

      @@SUSHIRA2020 2 kade e tulu bhasheya kelavu salugaliveyalla eradra anuvadavannu haaki pls

    • @vijayahegde5482
      @vijayahegde5482 2 ปีที่แล้ว

      @@SUSHIRA2020 ok i will

    • @SUSHIRA2020
      @SUSHIRA2020  2 ปีที่แล้ว

      @@vijayahegde5482 sure..

    • @vijayahegde5482
      @vijayahegde5482 2 ปีที่แล้ว

      Time is 36:50 n 44:00

  • @gurutrishulkr1133
    @gurutrishulkr1133 2 ปีที่แล้ว +1

    Nanige intha hucchu hidili

  • @vijayahegde5482
    @vijayahegde5482 2 ปีที่แล้ว +1

    Can u send the interview of ajja in taranga of 20 years old if u have.pls send it to my whatsup

    • @SUSHIRA2020
      @SUSHIRA2020  2 ปีที่แล้ว

      Sorry ..
      I don't have..

    • @vijayahegde5482
      @vijayahegde5482 2 ปีที่แล้ว +1

      Its ok tnq

    • @meditationforhealth5634
      @meditationforhealth5634 2 ปีที่แล้ว

      I think it's came taranga magazine in the year 1995 ot 1996 . I was studying 8th standard and read the magazine multiple times and felt so nice and i never knew that i will visit puttur ajja ashram in the year of 2012 . I realized and remembered that ajja article read on 1995

  • @arunakumarint424
    @arunakumarint424 2 ปีที่แล้ว +2

    🙏🙏

  • @sunithabs327
    @sunithabs327 2 ปีที่แล้ว +1

    🙏🙏🙏🙏🙏

  • @ganapihegde437
    @ganapihegde437 2 ปีที่แล้ว +1

    🙏🙏🙏🙏🙏