ಒಂದು ಅಟ್ಟಿಗೆ 800 ಹೂ ಅಂತ ಹೇಳುತ್ತಾ ಇದೀರಾ ಮೇಡಮ್, ಆದರೆ ನನಗೆ ಗೊತ್ತಿರುವ ಪ್ರಕಾರ ಒಂದು ಚೆಂಡಿಗೆ 800 ಹೂ ಬೇಕಾಗುತ್ತೆ, ಅಂದರೆ ಒಂದು ಅಟ್ಟಿಗೆ ನಾಲ್ಕು ಚೆಂಡು. ಹಾಗಾದರೆ ಒಂದು ಅಟ್ಟಿಗೆ 3200 ಹೂ ಅನಿಸುತ್ತೆ
ಆರ್ ಸಿ ಸಿ ತುಂಬಾ ಹಾಳಾಗುತ್ತೆ ಇಂದು ನಮ್ಮ ಸಿವಿಲ್ ಇಂಜಿನಿಯರ್ ನನಗೆ ತುಂಬಾ ಬೈದಿರುತ್ತಾರೆ ಸ್ವಲ್ಪ ಆಸೆಗಾಗಿ ಲಕ್ಷಾಂತರ ರೂಪಾಯಿ ನಿಮ್ಮ ಆರ್ ಸಿಸಿ ಗೆ ಖರ್ಚು ಮಾಡಬೇಕಾಗುತ್ತದೆ ಎನ್ನುತ್ತಾರೆ ನೀವು ಏನು ಹೇಳುತ್ತೀರಿ
Sir plz namage sahaya madi sir yavudadaru manenalli maduvanthaha kelsada bagge video madi .........madthira sir....... Eli sir NIV maduva video goskara kaytha irthivi......sir....🙏🙏🙏🙏
ತುಂಬಾ ಒಳ್ಳೆ ಮಾಹಿತಿ ಸಾರ್ ಮಲ್ಲಿಗೆ ಕೃಷಿ ನಿಜಕ್ಕೂ ಆದಾಯಕರ ಬೆಳೆ ಆಗಿದೆ ಮಲ್ಲಿಗೆ ಬಗ್ಗೆ ನಾನು ಕೂಡ ಮಾಹಿತಿ ಕಲೆ ಹಾಕಿದ್ದೇನೆ ರೈತರಿಗೆ ತುಂಬಾ ಅನುಕೂಲಕರ ಬೆಳೆ👌👳💐💐🙏🪴💯
ಅವಕಾಶ ಸಿಗುವುದಿಲ್ಲ... ಆದರೆ ನಾವೇ ಸೃಷ್ಟಿಸಿಕೊಳ್ಳಬೇಕು
👌👌
ತುಂಬಾ ಒಳ್ಳೆಯ ಸಂಗತಿ ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು ❤
ನಮಸ್ತೆ ಮೇಡಂ ಟೆರೇಸ್ ಮೇಲೆ ಮಲ್ಲಿಗೆ ಕೃಷಿಯನ್ನು ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಿದ್ದೀರಿ ಮೇಡಂ ನಿಮಗೆ ಅನಂತ ಧನ್ಯವಾದಗಳು🎉🎉🎉🎉🎉🎉🎉🙏🙏🙏🙏🙏🙏🙏
Wow 😲 great amma ನೀವು ❤❤
ನಮಸ್ಕಾರ ಮೇಡಮ್ ತುಂಬಾ ಚೆನ್ನಾಗಿದೆ ನಿಮ್ಮ ತೋಟ🎉🎉
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
Madam congratulations
Hat’s off you awesome God bless you.
Nimmindha ennu hechuu mahithi sikkidhe amma thumba thanks amma
🙏🏻ಧನ್ಯವಾದಗಳು
ನೀವು ಅದ್ಭುತ vadantha ವಿಷಯಗಳು toristira ಗುರುಗಳೆ
ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಗಾದೆ ಮಾತು ಸುಳ್ಳಲ್ಲ 🙏🏻
Wow, good job mam hearty congratulations ❤
Super amma
ಚನ್ನಾಗಿ ಬೆಳೆದಿದ್ದೆರಿ
Nimma bhaashe Yeshtu sundaravaagide. Matte matte kelabeku annisuttade.Nivu thumba shrama jeevigalu . Beligge 3:00 gantege yeddu yeshtu Kelasa madutta. Novella namage maadari 🙏🌹
Congratulations to Mrs.Amin for her successful business and all the best wishes..Interview thudh yedde andh..
Very nice and informative deffinetly i will try in my tarace
Super akka congrats 😊
Excellent ❤
Very nice nanage tumba Elfie eyethu
Rajashri akka super❤
ಒಂದು ಅಟ್ಟಿಗೆ 800 ಹೂ ಅಂತ ಹೇಳುತ್ತಾ ಇದೀರಾ ಮೇಡಮ್, ಆದರೆ ನನಗೆ ಗೊತ್ತಿರುವ ಪ್ರಕಾರ ಒಂದು ಚೆಂಡಿಗೆ 800 ಹೂ ಬೇಕಾಗುತ್ತೆ, ಅಂದರೆ ಒಂದು ಅಟ್ಟಿಗೆ ನಾಲ್ಕು ಚೆಂಡು. ಹಾಗಾದರೆ ಒಂದು ಅಟ್ಟಿಗೆ 3200 ಹೂ ಅನಿಸುತ್ತೆ
S correct😊
Yes
ನಾವು ಊರಲ್ಲಿ ಬೆಳೆಸಿದ್ದೆವು, ಮಗುವಿನ ತರ ನೋಡ್ಕೊಬೇಕು. ಈಗ ಬೆಂಗಳೂರಿನಲ್ಲಿ ನಮ್ಮ ಅಮ್ಮನ ಮನೆಯಲ್ಲಿ ಒಂದು ಗಿಡಇದೆ. ಹೂಕೂಡಾ ಚೆನ್ನಾಗಿ ಆಗ್ತಾ ಇದೆ.
Supper Rajasree akka
Super madam
wow super 👍 sir
👌👌👌🙏🏻🙏🏻🙏🏻
Awesome vlog sir 😊😊😊😊😊
Mam nammadu joga falls Elli mallige barutha mam thumba malle baruthe mam elli
Super
Madam good morning. Very nice. Nimma vedyo 👌 medam. Nange. Ondu. Help. Madi. Medam. Please. Nange ondu. Kelasa edre heli please. 🙏
Sír NIV thumba chanagi nadskodthidira ellaru thumba kasta pattu beledirodru baggeadthidiri manenalli hennu makkalu kelsa madodikke ellu kalsidu illa enbmadoku bidodilla sir plzzz mane nalli mado kelsa thumba idave anthare adre ellarigu computer barodilla sir plzz packing jobs idave anthare adella fake duddu akiskondu Mosa madthare anthare sir plzz eeee thara yavdadru manenalli hennu makkalige sulabhavaguvanthaha video madi sir..................🙏
ಆರ್ ಸಿ ಸಿ ತುಂಬಾ ಹಾಳಾಗುತ್ತೆ ಇಂದು ನಮ್ಮ ಸಿವಿಲ್ ಇಂಜಿನಿಯರ್ ನನಗೆ ತುಂಬಾ ಬೈದಿರುತ್ತಾರೆ ಸ್ವಲ್ಪ ಆಸೆಗಾಗಿ ಲಕ್ಷಾಂತರ ರೂಪಾಯಿ ನಿಮ್ಮ ಆರ್ ಸಿಸಿ ಗೆ ಖರ್ಚು ಮಾಡಬೇಕಾಗುತ್ತದೆ ಎನ್ನುತ್ತಾರೆ ನೀವು ಏನು ಹೇಳುತ್ತೀರಿ
Yes houdu namdu sa ide krishi madida family idu seasonal ashte rate & hoo saha. Ashtu araike madi karchu madidre labha barutte adre kashta ide labha barodu
what about dampness of terrace. what measure you have taken please explain
You can set up drip installation it will be better. Those areas anyways receive more rainfall. Waterproofing also will help
Super medom
👌madam
ಇ ತರ ನಾವು ಮಾಡಬೋದ ಟ್ರಯ್ ಮಾಡಿದರೆ
👏👏👍
🙏
Nanu nimma subscriber sir.......plzzzzz sir. .........
Howda sis
Sir plz namage sahaya madi sir yavudadaru manenalli maduvanthaha kelsada bagge video madi .........madthira sir....... Eli sir NIV maduva video goskara kaytha irthivi......sir....🙏🙏🙏🙏
@@bhoomikabhoomika4422 yestide jameenu
@@bhoomikabhoomika4422 ಜಮೀನು ಇದ್ಯಾ
Which place
👌🌹🙏❤️
❤❤❤
🙏🙏
👌👌👌👌👍👍
Hu hu ni ft jni BB
Super idiya
Nanu ashte akki toleda neeru bele toleda neeru tarakari toleda neerella vaste madalla gidakke hakttini
Please tell me name of the MALLIGE
Mangaluru mallige
ಮಂಗಳೂರು ಮಲ್ಲಿಗೆ/ಉಡುಪಿ ಮಲ್ಲಿಗೆ
Sir ಮೇಡಂ ಅವರ ಕಾಂಟ್ಯಾಕ್ಟ್ಸ್ ನಂಬರ್ ಹಾಕಿ
Sir gida elli siguthe heli
ನಮ್ಮಲ್ಲಿ ದೊರೆಯುತ್ತದೆ
ನೀವು ಗಿಡ ಎಲ್ಲಿಂದ ತೆಕೊಂಡ್ರಿ sis
ನಮ್ಮಲ್ಲಿ ದೊರೆಯುತ್ತದೆ
Sudumannu endarenu
Building roof danger ede
Bella, yake, hakuttira, belladalli, sunna, ede.
Gomutra
Gida bekithu
❤❤