ಮೊದಲು ನಮ್ಮ ಭಾರತ ದೇಶದ ಸೈನಿಕರಿಗೆ ಪ್ರಣಾಮಗಳು. ಸಾಕ್ಷರತೆಯ ಬಗ್ಗೆ ಒಳ್ಳೆಯ ಸಂದೇಶ ಸಾರಿರುವ ಸಂಚಿಕೆ. ಸಂಚಿಕೆಯಲ್ಲಿ ಇಲಕಲ್ಲ ಸೀರೆಯ ಬಗ್ಗೆ ಪ್ರಸ್ತಾಪಿಸಿ ರುವುದರಿಂದ ತುಂಬಾ ಸಂತೋಷವಾಯಿತು, ಕಾರಣ ನನ್ನ ಊರು ಇಲಕಲ್ಲ. ಧನ್ಯವಾದಗಳು.🙏🙏🙏🙏🙏🙏✌️✌️✌️✌️✌️✌️
ಪ್ರತಿಯೊಬ್ಬರಿಗೂ ಓದು ಬರಹ ಎಷ್ಟು ಮುಖ್ಯ, ಅನಕ್ಷರಸ್ಥರಿದ್ದರೆ ಏನು tondare, avamaana anubhavisabekaaguttade endu ತುಂಬಾ channaagi tilisikottiruviri. ಸಮಾಜಕ್ಕೆ ಬಹಳ ಒಳ್ಳೆಯ ಮೆಸೇಜ ನೀಡಿದ್ದೀರಿ. ಸೂಪರ್ ಅಭಿನಯ👌👌👌👌
ಉತ್ತಮವಾದ ಕಾಮಿಡಿ ವಿಡಿಯೋ ಮಾಡಿದೀರಿ ಸಂತೋಷ, ಆದರೇ ಸೈನಿಕರ ಹಾಗೂ ಅವರ ಪರಿವಾರದ ಹೆಸರನ್ನು ಈ ರೀತಿ ಬೇಕಾ ಬಿಟ್ಟಿ ಉಪಯೋಗಿಸಿಕೊಳ್ಳಬೇಡಿ. ವಿಡಿಯೋ ಮಾಡುವಾಗ ಎಚ್ಚರವಹಿಸಿ, ಜೈ ಹಿಂದ್ 🙏🇮🇳🌹
Namm mallu jamkandi lapang rajaa Sanju basya mukleppa agidra ishthotige muttu Kottu problem solve madtidra school kalilandr ede agodu shikshana mukya e kaladalli 👍
ಫಕ್ಕೀರ್ ಅಣ್ಣಾ ಅಂತ ತಡ್ಕೊಂಡಾನ ಬ್ಯಾರೆ ಪೋಸ್ಟ್ ಮ್ಯಾನ್ ಆಗಿದ್ರ ನೂರು ಮುತ್ತು ಏನು ಸಾವಿರ ಮುತ್ತು ಕೊಟ್ಟು ಪರಾರಿ ಆಗ್ತಿದ್ದ 100% 😂😂🤣😀 ಅದ್ಭುತವಾದ ಕಾಮಿಡಿ ಮತ್ತು ಶಿಕ್ಷಣದ ಬಗ್ಗೆ ಉತ್ತಮ ಸಂದೇಶ..🙏🙏
ಮೊದಲು ನಮ್ಮ ಭಾರತ ದೇಶದ ಸೈನಿಕರಿಗೆ ಪ್ರಣಾಮಗಳು. ಸಾಕ್ಷರತೆಯ ಬಗ್ಗೆ ಒಳ್ಳೆಯ ಸಂದೇಶ ಸಾರಿರುವ ಸಂಚಿಕೆ. ಸಂಚಿಕೆಯಲ್ಲಿ ಇಲಕಲ್ಲ ಸೀರೆಯ ಬಗ್ಗೆ ಪ್ರಸ್ತಾಪಿಸಿ ರುವುದರಿಂದ ತುಂಬಾ ಸಂತೋಷವಾಯಿತು, ಕಾರಣ ನನ್ನ ಊರು ಇಲಕಲ್ಲ. ಧನ್ಯವಾದಗಳು.🙏🙏🙏🙏🙏🙏✌️✌️✌️✌️✌️✌️
ಅದ್ಭುತ ಕಲಾವಿದರು ಮತ್ತು ಒಳ್ಳೆಯ ಮೆಸೇಜ್ so much comedy matte matte nodbek video idu asta comedy
ಅದ್ಭುತವಾದ ಕಾಮಿಡಿ ಸಂದೇಶ
Super brother e story baredavarige dhanyavadagalu kamble brother super actors
Nimma comedy teamige dipavali habbada shubhashayagalu
Paravva atti matu super
ಅಂತೂ ಹೊಸ ನಮೂನೆ ಪತ್ರಗಳು.
ಸಂದೇಶ ತುಂಬಾನೆ ಚನ್ನಾಗಿದೆ. ಇಂತಹಾ ವೀಡಿಯೋಗಳು ಮುಂದೆಯೂ ಬರಲಿ.
ಸೂಪರ್ ವಾಣಿ ಸಂದೇಶ
ಪೋಸ್ಟ್ ಮ್ಯಾನ್ ಸೈಕಲ್ ಬಾರಿ ಐತಿ ವಿಡಿಯೋ ತುಂಬಾ ಚೆನ್ನಾಗಿದೆ ಸುಪರ ವಳ್ಳೇದ
ಪ್ರತಿಯೊಬ್ಬರಿಗೂ ಓದು ಬರಹ ಎಷ್ಟು ಮುಖ್ಯ, ಅನಕ್ಷರಸ್ಥರಿದ್ದರೆ ಏನು tondare, avamaana anubhavisabekaaguttade endu ತುಂಬಾ channaagi tilisikottiruviri. ಸಮಾಜಕ್ಕೆ ಬಹಳ ಒಳ್ಳೆಯ ಮೆಸೇಜ ನೀಡಿದ್ದೀರಿ. ಸೂಪರ್ ಅಭಿನಯ👌👌👌👌
Va va super
Bahala Olle Story With Educational Awareness Comedy 👌
ನೂರು ಮುತ್ತಿನ ಕಥೆ ತುಂಬಾ ಚನ್ನಾಗಿದೆ ,ಅನಕ್ಷರತೆ ಅವಾಂತರ ಸೃಷ್ಟಿ ಮಾಡುತ್ತದೆ ಪ್ರತೀಯೊಬ್ಬ ಮಾನವರು ಮೊದಲಿಗೆ ವಿದ್ಯಾವಂತರಾಗಬೆಕು god bless you
👌 ಶ್ರೇಷ್ಠವಾದ ನಾಟಕವನ್ನು ಮಾಡಿದ್ದೀರಿ ತುಂಬಾ ಧನ್ಯವಾದಗಳು ಸರ್
ಅದ್ಬುತವಾದ ಕಾಮಿಡಿ ಸಂದೇಶ್
Super bro. All the best
Super anna yellru chand maaderi adrllu manju anna miltry uniformdlli bhal chand kan stare aa dress bhal chand oppeti
So much comedy sir
Super super comedy message good good 👍👍👍👍👍👍👍
ಉತ್ತಮವಾದ ಕಾಮಿಡಿ ವಿಡಿಯೋ ಮಾಡಿದೀರಿ ಸಂತೋಷ, ಆದರೇ ಸೈನಿಕರ ಹಾಗೂ ಅವರ ಪರಿವಾರದ ಹೆಸರನ್ನು ಈ ರೀತಿ ಬೇಕಾ ಬಿಟ್ಟಿ ಉಪಯೋಗಿಸಿಕೊಳ್ಳಬೇಡಿ. ವಿಡಿಯೋ ಮಾಡುವಾಗ ಎಚ್ಚರವಹಿಸಿ, ಜೈ ಹಿಂದ್ 🙏🇮🇳🌹
Very super video 👌👌
Super Best 💯👍🙏 comedy
ಸೂಪರ್ ಕಾಮಿಡಿ ಸೂಪರ್ ಸಂದೇಶ 🙏❤❤❤👌👌👌👌👌👍👍👍
Namm mallu jamkandi lapang rajaa Sanju basya mukleppa agidra ishthotige muttu Kottu problem solve madtidra school kalilandr ede agodu shikshana mukya e kaladalli 👍
Super comedy video aiti love you fakkir anna 🙏💗💐🔥
Noor muttu super comedy 🤣😆👍
Akka super 100mutu
ಸೂಪರ್ ಮಂಜಣ್ಣ ವಿಡಿಯೋ
ಒಳ್ಳೆಯ ಸಂದೇಶ
ಫಕ್ಕೀರ್ ಅಣ್ಣಾ ಅಂತ ತಡ್ಕೊಂಡಾನ ಬ್ಯಾರೆ ಪೋಸ್ಟ್ ಮ್ಯಾನ್ ಆಗಿದ್ರ ನೂರು ಮುತ್ತು ಏನು ಸಾವಿರ ಮುತ್ತು ಕೊಟ್ಟು ಪರಾರಿ ಆಗ್ತಿದ್ದ 100% 😂😂🤣😀
ಅದ್ಭುತವಾದ ಕಾಮಿಡಿ ಮತ್ತು ಶಿಕ್ಷಣದ ಬಗ್ಗೆ ಉತ್ತಮ ಸಂದೇಶ..🙏🙏
ಮೊದಲೇ ಬೈಲಹೊಂಗಲದ ಜನಾ ಅವರು, ಕುಡಗೋಲು ಕೊಡ್ಲಿ ರೇಡಿ ಇಟ್ಟಿರುತ್ತಾರೆ.ಮುತ್ತು ಕೊಟ್ಟು, ಮೃತ್ಯುವಿಗೆ ಆಮಂತ್ರಣ ಕೊಡಲು ಪೋಸ್ಟ್ಮನ ಫಕ್ಕೀರಣ್ಣ ಹುಚ್ಚನೆ. ಮುತ್ತು ಕೊಡಲು ಬಂದಿದ್ದರೆ ಹೇಮರಡ್ಡಿ ಮಲ್ಲಮ್ಮ, ಕಿತ್ತೂರ ಚನ್ನಮ್ಮ ಆಗುತ್ತಿದ್ದಳು.
Very good message.
Supeeer brother and sister
ಸೂಪರ್.........
ಸೂಪರ್.ಪೋಸ್ಟಮ್ಯಾನ
ಸೂಪರ್ ಬ್ರದರ್... ಒಳ್ಳೆಯ ಮೆಸೇಜ್ ಕೊಟ್ಟಿದ್ದಕ್ಕ...
ಹೀಗೆ ಒಳ್ಳೆಯ ಮೆಸೇಜ್ ಕೊಡಿ
ಸೂಪರ್ ಮೆಸೆಜ ಅಣ್ಣ
ತುಂಬಾ ತಪ್ಪು
ಫಕೀರ್ ಅಣ್ಣಾ ಪೋಸ್ಟ್ ಮೇನ್ ರೋಲ್ ಚೆನ್ನಾಗಿ ಮಾಡಿರುವಿರಿ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 👌👌👌👌👌🙏🙏 ದೀಪಾವಳಿ ಹಬ್ಬದ ಶುಭಾಶಯಗಳು ನಿಮ್ಮ ಎಲ್ಲಾ ಟೀಮ್ ಗೆ ತಿಳಿಸಿ
Super comedy anna
Super 😚😚😚😚
Super Anna
Good video bro education is life for everyone
Super brother 👍👍👍👍👍👍
ಅನಕ್ಷರಸ್ತರ ಮುಂದೆ ಕೀನುರಿ ಬಾರಿಸಿದಹಾಗೆ 🌹🤝
ಈ ಶೂಟಿಂಗ್ ನಡೆದ ಓಣಿ ಸೂಪರ್ ಆಗಿದೆ. ಇದು ಎಲ್ಲಿಯದು ಫಕ್ಕಿರಣ್ಣ.
E Video madiro oor hesreli Bega nammur Nam halli iddang ide adke pls Bega heli anna
ಆನಿಗೋಳ ಜಗದೀಶ್ ನಗರ್
Superb vd
very nice msg for educational for life super sir all team god bless you sir
Very good
Very good
🌷🌷
Good video
Supr 👌👌👌
ಸೂಪರ್ ರೀ anara
Super ✌👍comedy
Yes
ಅದ್ಭುತ
Super 👌👌🤳
Super..... Anna
Super. Concept
Super👌👌
👌👌👌👌👌
😂😂😂😂😂
Mast comedy show anna
ನಕ್ಕು ನಕ್ಕು ಸಾಕಾಯಿತು ಅಣ್ಣಾ
Suppr bro
ಸೂಪರ್ ವೀಡಿಯೊ ಸರ್
Super video 😄😄I love Indian army
👌👌👌😁😁
🤦🏽♂️ಯಪ್ಪೋ ಅನಾಹುತ ಟ್ಯಾಲೆಂಟ್
ಫಕೀರ್ ಅಣ್ಣ, ಸೋಮೇಶ್ ಅಣ್ಣ...
Good Message with ಎಂಟರ್ಟೈನ್ಮೆಂಟ್.... ಇದಕ್ ಟ್ಯಾಲೆಂಟ್ ಅನಲ್ದೆ ಇನ್ ಏನ್ ಅನ್ಬೇಕು.... Hatsoff ಫಾಕಿರಣ್ಣ ಟೀಮ್ ❤️❤️❤️❤️
Syv ಳ್
New subscriber
Super ✌👍comedy ✌👍🤣
Modo maraya muthu ....na
Benki Concept 🔥🔥
🔥🔥🔥🔥👍
😆😆😆😆😆😂😂😂👌👌🔥🔥ಅತೀ ಅದ್ಭುತ ಹೊಗಳಲು ಪದಗಳೇ ಸಿಗ್ತಿಲ್ಲಾ ❤👌👌balesh pujari" ex ARMY " from gokak 🤝👌👌❤🎍🎍
Hi nanu gokak
Super
ಹೆಬ್ಬೆಟ್ಟು ಅಳಿಸಿ ಸಂಸ್ಕೃತಿ ಉಳಿಸಿ ತುಂಬಾ ಚೆನ್ನಾಗಿದೆ ಒಳ್ಳೆಯ ಸಂದೇಶ
I am so happy
6y
6y
😂🤣
Pakkiranna nivu vakkundadalli tummba ettaradalli belididdiri Tumba kushi nimige yoga shuru
ಆರ್ಮಿ ವಿಡಿಯೋ ಸೂಪರ್
ಯಲ್ಲರ್ದು ಆಕ್ಟಿಂಗ್ ಸೂಪರ್ ಡೂಪರ್
love from belagavi mayya ❤️💫❤️
👌👌👌👌👌
👍🤣🤣🤣🤣
ಕಥೆ ಗಿಚ್ಚ ಗಿಲಿ ಗಿಲಿ ಬ್ರೋ
100 mutta kod ❤❤
ಸೂಪರ್ 👍 ಅಣ್ಣಯ್ಯ 🇮🇳👑
ನೈಜ ನಟನೆ.. ಸಹಜ ಕಾಮಿಡಿ. ಉತ್ತಮ ಸಂದೇಶ.
ಮುತ್ತು ಅಂದರ್ ಹವಳ ಮುತ್ತು ಅನ್ನೂಂಕಡಾರ ತುಟಿಗೆ ಮುತ್ತು ಇಡೂದ ಅಂದರ್ ಗೂತ್ತ ಆಗತಿತ್ತು
Nice comedy
Sir nimage inta comedy madodakke army avar family na bekagitta
ಪಕ್ಕೀರ್ ಕಾಂಬ್ಲಿ ತಂಡದವರಿಗೆ ಆರ್ಥಿಕ ಶುಭಾಶಯಗಳು
Superb 💜💜🔥🔥🔥😍🥰
Hi vithal sir. My name is.yasin.savadatti Kannada . 🏫. Primary. 6th standard. My sir.
Frst wiw
🌹🌹
ಒಂದ ಮುತ್ತಿನ ಕಥೆ
🥰
Yav ooru??
ಆನೆಗೊಳ್ ಸಿಸ್ಟರ್
@@someshdhavale
Ok namdu Gokaka hatra Hudli anta ooru
Not video sir please Army video ಮಡಕ್ ಯೋಗ ಸರ್
😂🎉
🤣🤣🤣🤣🤣🤣🤣