ದೇವರ ದೀಪಕ್ಕೆ ಎಷ್ಟು ಬತ್ತಿ ಹಾಕಿದರೆ ಏನು ಫಲ? | ಎಷ್ಟು ಎಣ್ಣೆ ಬಳಸಬೇಕು?
ฝัง
- เผยแพร่เมื่อ 9 ก.พ. 2025
- ದೇವರ ದೀಪಕ್ಕೆ ಎಷ್ಟು ಬತ್ತಿ ಹಾಕಿದರೆ ಏನು ಫಲ? | ಎಷ್ಟು ಎಣ್ಣೆ ಬಳಸಬೇಕು?
ಬತ್ತಿಯ ಸಂಖ್ಯೆಗಳು ಮತ್ತು ಮಹತ್ವಗಳು......
ಒಂದೊಂದು ದೀಪಕ್ಕೆ ಒಂದರಂತೆ ಎರಡು ದೀಪ ಹಚ್ಚಿದರೆ
ಮನೆಯಲ್ಲಿ ಸುಖ ಸಂತೋಷ ಎಂದೆಂದೂ ಇರುತ್ತದೆ ..
2+2 =4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ..
3+3 =6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತಿರುತ್ತದೆ ..
4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೇ ಆರೋಗ್ಯವಂತರಾಗಿ ಆಗುತ್ತಾರೆ..
5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಮತ್ತು ಗುರುಗಳ ಅನುಗ್ರಹದಿಂದ ಸಕಲ ಕಾರ್ಯಗಳೂ ನಡೆದೂ ಮನೆಯಲ್ಲಿ ಸುಖ ಸಂತೋಷಗಳು ಸಿಗುತ್ತವೆ..