ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಂದ ಖಡಕ್ ಉತ್ತರ !

แชร์
ฝัง
  • เผยแพร่เมื่อ 17 ก.ย. 2024
  • #dharmasthala #skdrdp

ความคิดเห็น • 609

  • @aryikajainsringeri1630
    @aryikajainsringeri1630 7 หลายเดือนก่อน +9

    ಮಂಜುನಾಥ್ ಸರ್, ಬಹಳ ಚೆನ್ನಾಗಿ ವಸ್ತುನಿಷ್ಠವಾಗಿ, ವಿವರವಾಗಿ ವಿಷಯ ಮಂಡನೆ ಮಾಡಿರುತ್ತೀರಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ತಮಗೆ ಅಥವಾ ತಮ್ಮ ಕುಟುಂಬ ಬಹಳ ಸಂಕಷ್ಟದಲ್ಲಿ ಇದ್ದಾಗ, ಯೋಜನೆಯಿಂದ ಸಾಲವನ್ನು ಪಡೆದು, ಮನೆ, ವಿವಾಹ, ವಿದ್ಯಾಭ್ಯಾಸಗಳನ್ನು ಪಡೆದು ಉದ್ಧಾರವಾಗಿರುವ ಕೆಲವು ಕುಟುಂಬದ ಸದಸ್ಯರುಗಳು ಯಾರದೋ ಮಾತನ್ನು ಕೇಳಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಯೋಜನೆಯ ವಿರುದ್ಧ ಮಾತನ್ನಾಡುವುದು ದುರಂತವೇ ಸರಿ. ಅದು ಅವರುಗಳ ಅವನತಿಯ ಸಂಕೇತವಾಗಿದೆ. ಒಂದು ಕುಟುಂಬದ ಅಭಿವೃದ್ಧಿಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಕೊಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಗೆ great Salute. 🙏🙏🙏.

    • @renukammabm3653
      @renukammabm3653 7 หลายเดือนก่อน

      🙏🙏🙏🙏🙏

    • @renukammabm3653
      @renukammabm3653 7 หลายเดือนก่อน

      🙏🙏🙏🙏🙏

    • @veenavasanth6313
      @veenavasanth6313 7 หลายเดือนก่อน +2

      Poojyar baai muchhi tu nimage

    • @pachhuanchan5879
      @pachhuanchan5879 7 หลายเดือนก่อน

      ಫಸ್ಟ್ ನಿಮ್ ಬಡ್ಡಿ ಕಮ್ಮಿ ಮಾಡಿ... ತಿಂಗಳಿಗೆ ಒಮ್ಮೆ ಕಂತು ಕಟ್ಟಿಸಿ... ಬಡವರ rakhta ಯಾಕೆ ಹಿರ್ತೀರ.... ದುಡಿದ ಹಣ ನಿಮ್ಮ ಕಂತಿಗೆ salodilla....

    • @sarojini2244
      @sarojini2244 11 วันที่ผ่านมา

      ಲಾಭಾಂಶ ಸಿಕ್ಕಿಲ್ಲ

  • @nageshkl3421
    @nageshkl3421 7 หลายเดือนก่อน +15

    ನಾಲ್ಕು ವರ್ಷಗಳಿಂದ ಲಬಾಂಸ
    ಕೊಟ್ಟಿಲ್ಲ. ಯಾಕೆ

  • @user-oj7dc3ui3w
    @user-oj7dc3ui3w 7 หลายเดือนก่อน +29

    Nana ಪ್ರಶ್ನೆ ನಿರ್ಣಯ ಪುಸ್ತಕ ನಮ್ಮ ದೇವರ ಹೆಸರು ಯಾಕೆ ಮಗನೆ ಬುಕ್ benk ಹೆಸರಲ್ಲಿ ಮಾಡಿ

    • @manjukmskms1552
      @manjukmskms1552 3 หลายเดือนก่อน

      Ning ಯೋಗ್ಯತೆ ಇಲ್ಲದೆ ಇರೋ ಮಾತ್ ಯಾಕೆ

    • @kalappamelinamani9784
      @kalappamelinamani9784 หลายเดือนก่อน

      ಅಯ್ಯೋ ಸೂಳೆಮಗನೇ ನಿಂಗೆ ಯಾಕೋ ಬೇಕು ದೇವರ ಹೆಸರಿನಲ್ಲಿ ಎಷ್ಟೋ ಸಂಸ್ಥೆ ಗಳು ಇದ್ದಾವೆ ಅವರನ್ನು ಕೇಳು... ಸರಿಯಾಗಿ ಹೇಳ್ತಾರೆ

  • @varshapatankar8776
    @varshapatankar8776 7 หลายเดือนก่อน +36

    ಎಲ್ಲಾ ಸರಿ ನಮ್ಮ ಉಳಿತಾಯಕ್ಕೆ ಯಾವುದೇ ಲಾಭ ಇಲ್ಲ ಇದಕ್ಕೆ ಉತ್ತರ ಕೊಡಿ?

    • @shashidarah1832
      @shashidarah1832 7 หลายเดือนก่อน +1

      ಲಾಭ ಇದೆ..

    • @ramakrishnanalavade5079
      @ramakrishnanalavade5079 7 หลายเดือนก่อน

      ಲಾಭ ಇದೆ ಮೇಡಂ ಆದರೆ ನಿಮ್ಮದು ಸಿಸಿ ಖಾತೆ ಆಗಿರುವುದರಿಂದ ಹೆಚ್ಚು ಬಡ್ಡಿ ಬರುವುದಿಲ್ಲ ನೀವು ಆರ್ಥಿಕ ಸಾಲದ ವ್ಯವಹಾರ ಮಾಡಿದರೆ ಮಾತ್ರ ಬರುತ್ತದೆ ಮತ್ತು ಉಳಿತಾಯ ಖಾತೆ ಗೆ ಬ್ಯಾಂಕ್ ನವರೂ ಕೊಡೋದು 3 ರಿಂದ 4 ಶೇಕಡಾ ಬಡ್ಡಿ ಮಾತ್ರ ಕೊಡುತ್ತಾರೆ ಆದ್ದರಿಂದ ನೀವು ಯಾವಾಗಲೂ ನಿಮ್ಮ ಗುಂಪಿನ ಉಳಿತಾಯಕ್ಕಿಂತ ಹೆಚ್ಚಿಗೆ ಸಾಲದ ವ್ಯವಹಾರ ಮಾಡಿದರೆ ಮಾತ್ರ ನಿಮಗೆ ಲಾಭಾಂಶ ಬರುತ್ತದೆ

    • @ramakrishnanalavade5079
      @ramakrishnanalavade5079 7 หลายเดือนก่อน

      Cc ಖಾತೆಗೆ ಬಡ್ಡಿ ಕೊಡುತ್ತೇವೆ ಎಂದು ಬ್ಯಾಂಕ್ ನವರು ಎಲ್ಲೂ ಹೇಳಿಲ್ಲ ಮೇಡಂ

    • @dyamanagoudapatil172
      @dyamanagoudapatil172 7 หลายเดือนก่อน

      5 varshakke labha vitarane madalagutte. Covid sandarbha ella sadasyarige labh vitarane madalagide. Audit report nim sangadalli prativarsha nidalagutte. Adhyana madi gottagutte. Ella varadhigalu sangadavaralli nidiruttade dakalatigalannu uttamavagi ittukollabeku.

    • @surijk4003
      @surijk4003 7 หลายเดือนก่อน

      ಲಾಭಾಂಶ ಕೊಡುತ್ತಾರೆ ಅದು ಗೊತ್ತಿಲ್ಲವೆ

  • @angadhbali-tw5it
    @angadhbali-tw5it 7 หลายเดือนก่อน +26

    ಒಂದೂ ಪ್ರಯೋಜನ ಇಲ್ಲ ನಿಮ್ಮ ಕರ್ಮ

    • @ramakrishnanalavade5079
      @ramakrishnanalavade5079 7 หลายเดือนก่อน

      ನಿನ್ನ ಕರ್ಮ ಕತ್ತೆ ಗೆ ಏನು ಗೊತ್ತು ಕಸ್ತೂರಿ ಪರಿಮಳ ಈ ಯೋಜನೆ ಇಂದ ಏಷ್ಟೋ ಕಡು ಬಡವರು ಅಭಿವೃದ್ದಿ ಆಗಿದ್ದಾರೆ ಮತ್ತು ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಪ್ಯಾಕೆಜ್ ಅಡಿಯಲ್ಲಿ ಸೌಲಭ್ಯ ಪಡೆದು ಕೊಂಡಿದ್ದಾರೆ

  • @sunithasunitha8407
    @sunithasunitha8407 ชั่วโมงที่ผ่านมา

    Thankey sir ಧರ್ಮಸ್ಥಳ ಸಂಘದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಾ ಸರ್ 🙏🙏

  • @1994Rangaswamy
    @1994Rangaswamy 9 วันที่ผ่านมา +3

    RBI ಪರ್ಮಿಶನ್ ಕೊಡಿ ಸರ್

  • @tanujk3766
    @tanujk3766 7 หลายเดือนก่อน +8

    Jai Mahesh thimarodi 🦁

  • @prakashacharya698
    @prakashacharya698 7 หลายเดือนก่อน +9

    Yavano pujya athyachara kole bhu kallana? Kamandaru yellaru alwa?

  • @jitheshkumar5384
    @jitheshkumar5384 7 หลายเดือนก่อน +12

    ಕಾಮುಕರಿಗೆ ಧಿಕ್ಕಾರವಿರಲಿ

    • @user-bb1if9bp2j
      @user-bb1if9bp2j 6 หลายเดือนก่อน

      Lavda nine kano kamuka adke irrorigella kamuka anta patta kat ta iddiya 🖕😡

  • @ganeshskanda9197
    @ganeshskanda9197 7 หลายเดือนก่อน +20

    ಸಮಸ್ಯೆ ಇದ್ದಾಗ. ನೀವು ಇಷ್ಟು ದಿನ ಎಲ್ಲಿ ಹೋಗಿದ್ರಿ 😂😂😂.

  • @yashodhag3170
    @yashodhag3170 7 หลายเดือนก่อน +6

    Sari sir, sanga beda anta bitavarige duddu kodalu yake satayisutiri .Edu tapalava

    • @chiragnk827
      @chiragnk827 7 หลายเดือนก่อน +2

      Gulum....... Swaha..........

  • @tulunadu-truth
    @tulunadu-truth 7 หลายเดือนก่อน +6

    Avaranu poojyaru antha helabedi pls

  • @Ethicalview529
    @Ethicalview529 7 หลายเดือนก่อน +4

    ಸಂಘದ ಸದಸ್ಯರಿಗೆ ಬ್ಯಾಂಕಿನಲ್ಲಿ ಕಂತು ಪಾವತಿಸಲು ಅವಕಾಶ ಮಾಡಿಕೊಡಿ ಬಡ್ಡಿ ದರದ ಬಗ್ಗೆ ಸ್ಪಷ್ಟೀಕರಣ ನೀಡಿ

    • @ramakrishnanalavade5079
      @ramakrishnanalavade5079 7 หลายเดือนก่อน

      ಸಾಹೇಬರೇ ಪ್ರತಿವಾರ ಎಲ್ಲಾ ಸದಸ್ಯರು ಬ್ಯಾಂಕ್ ಗೆ ಹೋಗಿ ಕಂತು ಮರುಪಾವತಿ ಮಾಡಲು ಹೋಗಲು ಸಾಧ್ಯವಾಗುವುದಿಲ್ಲ ಆದಕಾರಣ ವಾರದ ಸಭೆಯಲ್ಲೇ ಹಣ ಕಟ್ಟಿ ಆ ವಾರದ ಸಭೆ ಅದ್ಯಕ್ಷರು ಹಣ ಕಟ್ಟಲು ನಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗುತ್ತಾರೆ ಸರ್ ಹೆಚ್ಚಿನ ಮಾಹಿತಿ ಬೇಕಾದರೆ ಬ್ಯಾಂಕ್ ನವರನ್ನೆ ಸಂಪರ್ಕಿಸಬಹುದು

  • @duggegowdaduggappa9216
    @duggegowdaduggappa9216 7 หลายเดือนก่อน +3

    Good information for ourshg members and all field staff

  • @user-pt4mx2qe3u
    @user-pt4mx2qe3u 7 หลายเดือนก่อน +2

    ಅತ್ಯುತ್ತಮ ವಾದ ಮಾಹಿತಿ ಸರ್ 🙏🙏🙏

    • @channammam7123
      @channammam7123 3 หลายเดือนก่อน

      Tumada uthamavagede sir

  • @HemaYellare-nn2ph
    @HemaYellare-nn2ph 3 หลายเดือนก่อน

    ಉತ್ತಮ ಮಾಹಿತಿ ಸರ್ 🙏🙏 ಧನ್ಯವಾದಗಳು 🙏

  • @irammanagaral5269
    @irammanagaral5269 7 หลายเดือนก่อน +1

    ಉತ್ತಮ ಮಾಹಿತಿ ಸರ್ 🙏🙏🙏🙏

  • @surekhas8982
    @surekhas8982 7 หลายเดือนก่อน +5

    ಅತ್ಯುತ್ತಮ ಮಾಹಿತಿ sir,. ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಹಾಗೂ ಸದಸ್ಯರೆಲ್ಲರೂ ಅರ್ಥೈಸಿಕೊಳ್ಳಬೇಕಾದ ಪರಿಣಾಮಕಾರಿಯಾದಂತಹ ಮೌಲ್ಯ ಯುತ ಮಾಹಿತಿ sir

  • @sarithaprashanth7081
    @sarithaprashanth7081 7 หลายเดือนก่อน +2

    ಉತ್ತಮ ಮಾಹಿತಿ 🙏🙏🙏 ಸರ್

  • @jayachandans3564
    @jayachandans3564 7 หลายเดือนก่อน +9

    ಸ್ವಾಮಿ, ಡಿಸ್ ಲೈಕ್ ಎಷ್ಟು ಅಂತಾ ಗೊತ್ತಾಗ್ಲಿಲ್ಲ. ಬಕೆಟ್ ನನ್ಮಗ. 😂

  • @surendranaik5160
    @surendranaik5160 7 หลายเดือนก่อน +1

    ಸೂಪರ್ ಮಾಹಿತಿ ಸರ್... ಸಂಘದ ಸದಸ್ಯರ ಸಾಲದ ಜವಾಬ್ದಾರಿ ಬಗ್ಗೆ ಉತ್ತಮ ಮಾಹಿತಿ ಸರ್... ಧನ್ಯವಾದಗಳು 🙏🏻

  • @sowmyaswamy3820
    @sowmyaswamy3820 7 หลายเดือนก่อน +2

    🙏ಉತ್ತಮ ಮಾಹಿತಿ ಸರ್

  • @jyothishetty8630
    @jyothishetty8630 7 หลายเดือนก่อน

    ಇದು ಒಳ್ಳೆ ಮಾಹಿತಿ ಸರ್ ಸದ್ಯಸರಿಗೆ ಸಂಪೂರ್ಣ ಮಾಹಿತಿ ಕೊಟ್ಟಿದಿರಿ ಧನ್ಯವಾದಗಳು ಸರ್ 🙏🙏🙏🙏🙏

  • @sujatharajsujarajsujathara3376
    @sujatharajsujarajsujathara3376 7 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಮಾರ್ಗದರ್ಶನ ನೀಡಿದ್ದೀರಾ ಸರ್ ಧನ್ಯವಾದಗಳು

  • @deepachinnu3667
    @deepachinnu3667 7 หลายเดือนก่อน

    ಉತ್ತಮ ಮಾಹಿತಿ ಸಾರ್
    ಧನ್ಯವಾದಗಳು sir

  • @mallinathjain8213
    @mallinathjain8213 7 หลายเดือนก่อน +3

    Good information to all, thank you Sir

  • @vinayalata2054
    @vinayalata2054 7 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಸರ್ 🙏 ಜೈ ಗ್ರಾಮಭಿರುದ್ಧಿ ಯೋಜನೆ

  • @AshaAdragunchi
    @AshaAdragunchi 7 หลายเดือนก่อน +1

    ಅತ್ಯುತ್ತಮ ಮಾಹಿತಿ ನೀಡಿದರು ಸರ್ 👌👌👏👏

  • @deekshaamin
    @deekshaamin 7 หลายเดือนก่อน +9

    Justice for sowjanya

  • @KRaj15
    @KRaj15 7 หลายเดือนก่อน +9

    ವೀರ್ಯ ನಷ್ಟ ವಿಮೆ ಇದೆಯೇ ?

  • @user-qt1gx5gr6q
    @user-qt1gx5gr6q 7 หลายเดือนก่อน +1

    Good information sir....thank you❤

  • @SmilingImpala-ge9li
    @SmilingImpala-ge9li 20 วันที่ผ่านมา

    ನಮ್ಮಯೋಜನೆ ನಮ್ಮ ಹೆಮ್ಮೆ🙏🙏

  • @user-em1qz2ft7m
    @user-em1qz2ft7m 7 หลายเดือนก่อน +1

    ಧನ್ಯ ವಾದಗಳು sir 🙏🙏

  • @manjunathappu8392
    @manjunathappu8392 7 หลายเดือนก่อน +1

    ಉತ್ತಮ ಮಾಹಿತಿ ಸರ್ 🙏 ಆದ್ರೆ ಕಂತು ಬಾಕಿ ಮಾಡುವವರಿಗೆ ಸಿಬಿಲ್ ವ್ಯವಸ್ಥೆ ಮಾಡಿ ಕೋಡಿ ಸರ್.. ಇದರಿಂದ ಕಂತು ಬಾಕಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತೆ 🙏

  • @ravirajnayak9881
    @ravirajnayak9881 7 หลายเดือนก่อน +3

    Good information sir

  • @ranjithsheety-xh7zy
    @ranjithsheety-xh7zy 16 วันที่ผ่านมา +1

    Jai mahesh anna

  • @sushmashridharnair3115
    @sushmashridharnair3115 7 หลายเดือนก่อน +2

    Thank you Sir

  • @rekharekha2201
    @rekharekha2201 7 หลายเดือนก่อน +1

    ಒಳ್ಳೆಯ ಮಾಹಿತಿ ಸರ್

  • @ಓಂನಮಃಶಿವಾಯಓಂಮಂಜುನಾಥಾಯನಮಃ

    ಅತ್ಯುತ್ತಮ ಮಾಹಿತಿ ಸರ್🙏🙏

  • @premnaths.h.3257
    @premnaths.h.3257 7 หลายเดือนก่อน

    ಉತ್ತಮ ಮಾಹಿತಿ ಸರ್, ಧನ್ಯವಾದಗಳು ಸರ್

  • @vkyahassanskp
    @vkyahassanskp 7 หลายเดือนก่อน

    ಧನ್ಯವಾದಗಳು ಸರ್ ನಿಮ್ಮ ಮಾಹಿತಿ ತುಂಬಾ ಅರ್ಥಪೂರ್ಣವಾಗಿದ್ದು ಹೆಚ್ಚಿನ ಮಾಹಿತಿ ದೊರಕಿದೆ ಧನ್ಯವಾದಗಳು

  • @renuambiger4150
    @renuambiger4150 7 หลายเดือนก่อน +1

    ತುಂಬಾ ಧನ್ಯವಾದಗಳು ಸರ್ ಉತ್ತಮ ಮಾಹಿತಿ ಕೊಟ್ಟಿದಕೆ

  • @vasanthas4974
    @vasanthas4974 7 หลายเดือนก่อน

    ನಮಸ್ತೆ ಸರ್ ನಿಮ್ಮ ಮಾಹಿತಿಯಿಂದ ನಮಗೆ ತುಂಬಾ ಉಪಯುಕ್ತವಾಗಿದೆ ಸರ್

  • @krishnakumar9749
    @krishnakumar9749 7 หลายเดือนก่อน +10

    ಎಲ್ಲಾ ಓಕೆ ಆದರೆ ಬಡವರಿಗೆ ಸ್ವಲ್ಪ ಬಡ್ಡಿ ಕಡಿಮೆ ಮಾಡಿ ಹೆಸರು ಉಳಿಸಿ ಕೊಳ್ಳಿ

    • @ramakrishnanalavade5079
      @ramakrishnanalavade5079 7 หลายเดือนก่อน

      ಸಾಹೇಬರೇ ಈಗಾಗಲೇ ಕಡಿತ ಬಡ್ಡಿದರದಲ್ಲಿ ಅತಿ ಕಡಿಮೆ 100 ರೂಗೆ ತಿಂಗಳಿಗೆ 0.59 ಪೈಸೆ ಬಡ್ಡಿದರದಲ್ಲಿ ನೀಡಲಾಗುತ್ತಿದೆ

    • @mallikarjunvajramatti2713
      @mallikarjunvajramatti2713 25 วันที่ผ่านมา

      ಬಡ್ಡಿ ಕಡಿಮೆ ಅಲ್ವಾ ಅದು ❓

  • @yasushaikshaikh9295
    @yasushaikshaikh9295 7 หลายเดือนก่อน

    ತುಂಬಾ ಉತ್ತಮ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ 🙏🙏🙏🙏🙏🙏🙏

  • @omkartulueditz
    @omkartulueditz 7 หลายเดือนก่อน

    ಉತ್ತಮ ಮಾಹಿತಿ ಧನ್ಯವಾದಗಳು ಸರ್ ❤

  • @SubhashPC-ns7og
    @SubhashPC-ns7og 7 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ಸರ್.. 🙏🙏🙏🙏

  • @truestarangel9809
    @truestarangel9809 หลายเดือนก่อน +1

    Wrong information. If you have taken any loans legally by bank it will links Pan card automatically through banks. When you chek CREDIT REPORT pan card is must.

  • @veenabasavaraj2338
    @veenabasavaraj2338 7 หลายเดือนก่อน +4

    ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @dakshayinisk4138
    @dakshayinisk4138 7 หลายเดือนก่อน +18

    🙏ಆದಾರ್ & ಪಾನ್ ಲಿಂಕ್ ಮಾಹಿತಿ ಅದ್ಭುತ ಸರ್ 👌💐ಜೊತೆಗೆ ಕಂತು ಬಾಕಿ ಮಾಡುವ ಸದಸ್ಯರು ಗಳಿಗೆ ಯಾವುದೇ ಸರ್ಕಾರ ದ ಸವಲತ್ತು ಗಳು ಸಿಗಬಾರದು ಆದಷ್ಟು ಬೇಗ ಜಾರಿಗೆ ಬರಬೇಕು ಇನ್ನು ಹೆಚ್ಚು ಸಂಘ ಗಳು ಗಟ್ಟಿ ಆಗುತ್ತೆ ಸರ್ 🙏

    • @jabirjabi1746
      @jabirjabi1746 7 หลายเดือนก่อน

      Kanthu baaki madalu bidodilla alvaa😂😂

    • @PadmanabhaB-w6e
      @PadmanabhaB-w6e 7 หลายเดือนก่อน

      😅

    • @vjayakmrihgd8392
      @vjayakmrihgd8392 7 หลายเดือนก่อน

      ಎಲ್ಲಾ ಕೊಟ್ಟು ಕೊಟ್ಟು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ 😡😡😡😡😡😡😡😡

    • @PrathibhasalianPrathibha
      @PrathibhasalianPrathibha 7 หลายเดือนก่อน

      😅

  • @sumithrajain9818
    @sumithrajain9818 7 หลายเดือนก่อน

    ತುಂಬಾ ಉಪಯುಕ್ತವಾದಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳ

  • @bsommapapoojary487
    @bsommapapoojary487 7 หลายเดือนก่อน +3

    ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಸಮಗ್ರ ಮಾಹಿತಿಯೊಂದಿಗೆ ಸದಸ್ಯರಲ್ಲಿರುವ ಗೊಂದಲ,ತಪ್ಪು ಮಾಹಿತಿಗೆ ತೆರೆ ಎಳೆದಿದ್ದೀರಿ.ಧನ್ಯವಾದಗಳು ಸರ್🙏🙏

  • @samithasrinivasa4265
    @samithasrinivasa4265 7 หลายเดือนก่อน +1

    Helpful

  • @vishwanathshettigar4194
    @vishwanathshettigar4194 7 หลายเดือนก่อน +2

    Kalla

  • @amrithanayak3182
    @amrithanayak3182 7 หลายเดือนก่อน +1

    ಉಪಯುಕ್ತ ಮಾಹಿತಿ sir

  • @harishkumar-wd1lc
    @harishkumar-wd1lc 7 หลายเดือนก่อน

    ಅತ್ಯುತ್ತಮ ಮಾಹಿತಿ ಸರ್
    thank you so much Sir🙏

  • @shivanandb307
    @shivanandb307 7 หลายเดือนก่อน

    ತುಂಬಾ ಅರ್ಥ ಪೂರ್ಣ ಮಾಹಿತಿ ಸರ್ ಧನ್ಯವಾದಗಳು ಸರ್ 🙏🙏

  • @manjumanju9584
    @manjumanju9584 6 วันที่ผ่านมา

    🙏🙏

  • @pavannaikpavanpavannaikpav4829
    @pavannaikpavanpavannaikpav4829 7 หลายเดือนก่อน

    ಉತ್ತಮ ಮಾಹಿತಿ ಧನ್ಯವಾದಗಳು ಸರ್ 🙏🙏🙏

  • @narayansalian5600
    @narayansalian5600 7 หลายเดือนก่อน +1

    ಉತ್ತಮವಾದ ಮಾಹಿತಿ sir

  • @sarojinisuvarna8336
    @sarojinisuvarna8336 7 หลายเดือนก่อน

    Very important information for present situation.

  • @chethankumar8853
    @chethankumar8853 7 หลายเดือนก่อน +5

    ಅತ್ಯುತ್ತಮ ಮಾಹಿತಿ ಸರ್.ಧನ್ಯವಾದಗಳು .

  • @user-hp7xk6yt9u
    @user-hp7xk6yt9u 7 หลายเดือนก่อน

    Thumba olle mahithi marga darshana nididiri sir 🙏 🙏🙏🙏

  • @suvaranaganapati8202
    @suvaranaganapati8202 7 หลายเดือนก่อน

    ಉತ್ತಮ ಮಾಹಿತಿ ಸರ್ ಉಪಯುಕ್ತ ವಾಗಿದೆ ಜೈ skdrdp 🙏🙏🙏

  • @roopanshettyvlogs2749
    @roopanshettyvlogs2749 3 หลายเดือนก่อน

    🙏👍

  • @deepanaik2199
    @deepanaik2199 7 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ 🙏🙏

  • @savithrisavithrip9853
    @savithrisavithrip9853 7 หลายเดือนก่อน +3

    ಅದ್ಭುತ ವಾದ ಮಾಹಿತಿ ಎಲ್ಲಾರಿಗೂ ನೀಡಿದ್ದೀರಿ ಸರ್ ಧನ್ಯವಾದಗಳು 🙏🙏🙏🌹

  • @Suryaachari1980
    @Suryaachari1980 7 หลายเดือนก่อน

    Thanku sir for sharing this information 🙏

  • @seetharamagowdam5978
    @seetharamagowdam5978 7 หลายเดือนก่อน +2

    ಸಂಪೂರ್ಣ ಸುರಕ್ಷಾ ವಿಮಾ ಪ್ರೀಮಿಯಂ ಸ್ವಲ್ಪ ಹೆಚ್ಚಿಸಿ ಕ್ಲೇಮ್ ಮೊತ್ತವನ್ನೂ ಹೆಚ್ಚಿಸಿ ಸರ್

  • @vivekanandraikarraikar3467
    @vivekanandraikarraikar3467 7 หลายเดือนก่อน

    Excellent👍👏 information

  • @user-pn6xl4er9o
    @user-pn6xl4er9o 7 หลายเดือนก่อน

    Nimma mahiti margadarshan. Sada helutiri sir🌹🌹👋👋

  • @shubhanarayan1957
    @shubhanarayan1957 7 หลายเดือนก่อน

    Very useful msg sir thank you

  • @kamalakshakedila7507
    @kamalakshakedila7507 7 หลายเดือนก่อน +2

    ಅತ್ಯದ್ಭುತವಾದ ಮಾಹಿತಿ ಸರ್... ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ಮಾಹಿತಿ ನೀಡಿದ್ದೀರಿ.

  • @shashikalashashikala8248
    @shashikalashashikala8248 7 หลายเดือนก่อน +1

    Utthama maahithi nidiruthiri sir,danyavaadagalu sir

  • @kavithal2119
    @kavithal2119 7 หลายเดือนก่อน

    ಉತ್ತಮವಾದ ಮಾಹಿತಿ ಸರ್ 🙏

  • @savitharavichandra559
    @savitharavichandra559 7 หลายเดือนก่อน

    ಅತ್ಯುತ್ತಮ ಮಾಹಿತಿ ಸರ್ 🙏🏻🙏🏻

  • @vittals.b281
    @vittals.b281 7 หลายเดือนก่อน +1

    ತುಂಬಾ ಉತ್ತಮ ಮಾಹಿತಿ ❤

  • @sushanth9133
    @sushanth9133 14 วันที่ผ่านมา

    Fake bank notices 😂😂😂don’t think everyone is fool

  • @bhavyak5459
    @bhavyak5459 7 หลายเดือนก่อน

    ಒಳ್ಳೆಯ ಮಾಹಿತಿ ಸರ್ 🙏🙏🙏🙏

  • @nagabhushanpaim.r7749
    @nagabhushanpaim.r7749 7 หลายเดือนก่อน

    ಉತ್ತಮ ಮಾಹಿತಿ ಸರ್ ಮನ ಮುಟ್ಟುವಂತೆ ತಿಳಿಸಿದ್ದೀರಿ 🙏🏻

  • @basangouda3536
    @basangouda3536 6 หลายเดือนก่อน

    ತುಂಬಾ ಉತ್ತಮ ಮಾಹಿತಿ ಸರ್ 👏👏

  • @sudhirhangalore4654
    @sudhirhangalore4654 7 หลายเดือนก่อน +5

    ಉತ್ತಮ ವಾದ ಮಾಹಿತಿ

  • @ravatrayahadimani749
    @ravatrayahadimani749 7 หลายเดือนก่อน +1

    Super ri sir 🙏🏽🙏🏽

  • @vijayalakshmivijayalaxmi1577
    @vijayalakshmivijayalaxmi1577 7 หลายเดือนก่อน +2

    ಜನರಿಗೆ ಮನ ಮುಟ್ಟುವಂತೆ ನೀಡಿದ್ದೀರಾ ಸರ್ ಸಂಘದ ಬಗ್ಗೆ ಉತ್ತಮವಾದ ಮಾಹಿತಿ ನೀಡಿದ ನಮ್ಮೆಲ್ಲರ ಮೆಚ್ಚಿನ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳು ಸರ್

  • @Rekha-mq8po
    @Rekha-mq8po 7 หลายเดือนก่อน

    ಉತ್ತಮವಾದ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು

  • @manjukannadathi28
    @manjukannadathi28 7 หลายเดือนก่อน +2

    ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು... 🙏🙏

  • @roopagjain862
    @roopagjain862 7 หลายเดือนก่อน

    🙏🙏🙏 ಅತ್ಯುತ್ತಮ ಮಾಹಿತಿ ಸರ್

  • @AshaAdragunchi
    @AshaAdragunchi 7 หลายเดือนก่อน

    ಉತ್ತಮವಾದ ಮಾಹಿತಿ ಸರ್

  • @sarojini2244
    @sarojini2244 11 วันที่ผ่านมา +1

    ತುಂಬಾ ಬಡ್ಡಿ

  • @ಮಲೆನಾಡಸಿರಿ-ಲ9ಘ
    @ಮಲೆನಾಡಸಿರಿ-ಲ9ಘ 7 หลายเดือนก่อน +2

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸತ್ಯದ ವಿಚಾರಗಳನ್ನ ಜನಸಾಮಾನ್ಯರಿಗೆ ತಿಳಿಸಿದಕ್ಕೆ ಧನ್ಯವಾದಗಳು ಸರ್ 🙏🙏🙏🙏

  • @satishkullolli9330
    @satishkullolli9330 7 หลายเดือนก่อน

    🙏🙏ಒಳ್ಳೆ ಮಾಹಿತಿ sir🙏

  • @tulunadu-truth
    @tulunadu-truth 7 หลายเดือนก่อน +3

    Yava bank swamy, details hakabahuda?, bank sala koduvudadare neevu yake intermidiate aguthiri

  • @rainadsouzalobo742
    @rainadsouzalobo742 7 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್

  • @mytube199
    @mytube199 7 หลายเดือนก่อน +2

    D loans

  • @vandanagowda1551
    @vandanagowda1551 7 หลายเดือนก่อน

    Helpfully video sir we waiting for this kind of video

  • @praveen8067
    @praveen8067 7 หลายเดือนก่อน

    🙏ಉಪಯುಕ್ತ ಮಾಹಿತಿ sir🙏

  • @rathnas3300
    @rathnas3300 7 หลายเดือนก่อน +2

    ಸ್ವ ಸಹಾಯ ಸಂಘಗಳಿಗೆ ಮತ್ತು ಸದಸ್ಯರಿಗೆ ಮತ್ತು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲರಿಗೂ ತಿಳಿಯಬೇಕಾದ ವಿಷಯ ಉತ್ತಮವಾಗಿ ಅರಿವು ಮೂಡಿಸಿದ್ದೀರಿ ಧನ್ಯವಾದಗಳು ಸರ್....

  • @vishalabmallapur2076
    @vishalabmallapur2076 7 หลายเดือนก่อน

    ತುಂಬಾ ಸರಳ, ಸ್ಪಷ್ಟವಾಗಿ ಮಾಹಿತಿ ನೀಡಿದ್ದೀರಿ ಸರ್🙏🏼
    ಜೈ ಗ್ರಾಮಭಿವೃಧ್ಧಿ ಯೋಜನೆ ..

  • @KESHAVABHAT-rv9tb
    @KESHAVABHAT-rv9tb 7 หลายเดือนก่อน

    ಮಾಹಿತಿಗಳು ತುಂಬಾ ಸೂಕ್ತ ವಾಗಿದೆ,ಎಲ್ಲರೂ ಸದುಪಯೋಗ ಪಡೆದು ಕೊಳ್ಳಿ,ಒಳ್ಳೆಯ ಯೋಜನೆಗಳನ್ನು ತಂದಿದ್ದಾರೆ, ವಿಮಾ ಪ್ರೀಮಿಯಂ ತುಂಬಾ ಕಡಿಮೆ ಇದೆ ಅಗತ್ಯ ವಾಗಿ ಮಾಡಿಸಿಕೊಳ್ಳಿ