ದೆವ್ವಗಳ ರಿಯಲ್ ಸ್ಟೋರಿ ಇದು ಕರ್ನಾಟಕದ ಏಕೈಕ ದೇವಸ್ಥಾನ | ANEKAL YELLAMMA TEMPLE | TVKANNADA | ANEKAL

แชร์
ฝัง
  • เผยแพร่เมื่อ 6 ก.ย. 2024
  • ಶ್ರೀ ಎಲ್ಲಮ್ಮ ದೇವಿ ದೇವಸ್ಥಾನ ( ದೇವಸ್ಥಾನ No - 9035448529)
    ಕೃಷ್ಣ ದೊಡ್ಡಿ ಗ್ರಾಮ
    ಜಿಗಣಿ ಹೋಬಳಿ
    ಆನೇಕಲ್ ತಾಲೋಕು
    ಬೆಂಗಳೂರು ಗ್ರಾಮಾಂತರ ಜಿಲ್ಲೆ
    ರಿಯಲ್ ದೆವ್ವ ಬಿಡಿಸುವ ದೇವಸ್ಥಾನ ದೆವ್ವ ಬಂದ ವ್ಯೆಕ್ತಿ ಮೇಲೆ ಎಲ್ಲಮ್ಮ ದೇವರು ಬರುತ್ತಾಳೆ , ಒಂದು ಸಾರಿ ದೆವ್ವ ಬಿಡಿಸಿದ ಮೇಲೆ ಆ ವ್ಯೆಕ್ತಿಯ ಮೇಲೆ ಮತ್ತೆ ಯಾವತ್ತು ದೆವ್ವ ಬರುವುದಿಲ್ಲ ಇದು ಕರ್ನಾಟಕದ ಏಕೈಕ ದೇವಸ್ಥಾನ ಇಲ್ಲಿ ಯಾರಿಗೂ ಅಂತ್ರ ಮಂತ್ರ ಕಟ್ಟುವುದಿಲ್ಲ ,ದೆವ್ವ ಬಿಡಿಸಿಕೊಳ್ಳಲು ಬರುವ ಜನರಿಗೆ ಊಟ ವಸತಿ ವ್ಯೆವಸ್ಥೆ ಇರುತ್ತದೆ
    ಈ TH-cam ಚಾನೆಲ್ ನಿಮಗೆ ಕರ್ನಾಟಕದ ಹೆಸರಾಂತ ದೇವಾಲಯಗಳ ಬಗ್ಗೆ ವಿವರಗಳನ್ನು ಕೊಡುತ್ತದೆ. ಪ್ರಪಂಚದ ಎಲ್ಲಾ ಜನತೆಗೂ ನಮ್ಮ ಕರ್ನಾಟಕ ಹಾಗು ಭಾರತದ ದೇವಾಲಯಗಳ ವೈಶಿಷ್ಟ್ಯತೆಗಳನ್ನು ತಲುಪಿಸುವುದೇ ನಮ್ಮ ಚಾನಲ್ಲಿನ ಪ್ರಮುಖ ಉದ್ದೇಶ.
    ದೇವಸ್ತಾನಗಳ ಚರಿತ್ರೆಯ ಬಗ್ಗೆ ಹೇಳುವ ನಮ್ಮ ವಿಧಾನ ನಿಜಕ್ಕೂ ವಿಭಿನ್ನ ಹಾಗು ಅಲ್ಲಿಗೆ ಸಂಬಂಧಪಟ್ಟ ಪ್ರತಿ ಒಂದು ವಿಚಾರವನ್ನೂ ವೀಕ್ಷಕರಿಗೆ ತಲುಪಿಸುವ ಧ್ಯೇಯ ನಮ್ಮದು. ಅಲ್ಲಿ ಬಂದಿರುವ ಭಕ್ತದಿಗಳು ತಮ್ಮ ಸ್ವಯಂ ಅನುಭಗಳನ್ನು ಹಂಚಿಕೊಂಡಿರುವ ಮಾಹಿತಿಗಳೂ ನಿಮಗೆ ನಮ್ಮ ವೀಡಿಯೋಗಳಲ್ಲಿ ದೊರೆಯುತ್ತದೆ.
    This TH-cam channel is your hub for immense information about major holy temples from Karnataka and across India. We wish to let the people of the world know the real stories of all the famous temples of Karnataka.
    What makes us unique is the way we delve into the historic significance of all the temples. We give you abundant details about the place, how to reach, the specialty of the temple and a good glimpse of the deity.
    TV ಕನ್ನಡ ವಾಹಿನಿಯಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ 9986964119
    Keep watching, keep enjoying!
    #tvkannada #yellammadevitemple #tending #vairal

ความคิดเห็น • 22

  • @shanthamurthy5751
    @shanthamurthy5751 ปีที่แล้ว +1

    Amma thayi nannnu kapadu thayi🙏🙏🙏🙏🙏

  • @sagarr4178
    @sagarr4178 ปีที่แล้ว +2

    Amma🙏🙏🙏

  • @arjunjackey9067
    @arjunjackey9067 ปีที่แล้ว +3

    Near bannerugatta Jigani bus stop ge hogi yav auto avranna kelidru karkondu hogi e tempal athra bidthare

  • @narayanaswamyhv7650
    @narayanaswamyhv7650 ปีที่แล้ว +2

    ಜಿಗಣಿ apc circle ನಿಂದ ಆಟೋದ್ದಲ್ಲಿ ಹೋಗಬೇಕು drop ಗೆ 150 ರೂ

  • @vishnusagar1512
    @vishnusagar1512 ปีที่แล้ว +1

    Amma 🙏🙏💐💐

  • @bhuvaneshwarik1065
    @bhuvaneshwarik1065 ปีที่แล้ว

    Th

  • @priyadarshinipriya7450
    @priyadarshinipriya7450 ปีที่แล้ว +1

    Mohini kata bidstara sir plz heli...

  • @swabimani4468
    @swabimani4468 ปีที่แล้ว

    Nang gottu e temple...... Maasthena Halli, jigani

  • @shruthideep7140
    @shruthideep7140 ปีที่แล้ว +1

    Anna Elli duddu estu tagontore

  • @madhukumar-sp3zr
    @madhukumar-sp3zr ปีที่แล้ว +1

    Please correct address kodi

  • @madhukumar-sp3zr
    @madhukumar-sp3zr ปีที่แล้ว +1

    Poojari number kodi

  • @chandrakalaprakash3733
    @chandrakalaprakash3733 ปีที่แล้ว +1

    om amma kapadu

  • @aviavi9833
    @aviavi9833 ปีที่แล้ว +1

    Ist view I st comment

  • @shruthideep7140
    @shruthideep7140 ปีที่แล้ว +1

    Plzz heli anna nam misses two days chenagidre two days chenagiralla nammibbara jeevana tumba kettide nange jeevanane beda anstide maneli yaranuu kandre esta edaru esta agdiro Tara agtide jagala duddina samsya nemdi santosha enu illa anna thumba nodbittidini plzz help madi bada jeevana badukididi Nan hendti ge Ella kade torsidaru hushar agtilla madve agi 4 years aytu ondu churu development illa hage awlge madve Ada ond tinglige hushar illadage aytu aginidda hushar agta Ella anna thumba bejar agtide sattu hogu bidana anta anstide awalu thumba altale anna nanu Nan dudme madana atva manedu nodana atva Nan hendtina nodana anna plzz help madi anna🙏🙏🙏🙏🙏🙏🙏🙏🙏🙏🙏🙏🙏🙏

    • @manjulamanju9560
      @manjulamanju9560 ปีที่แล้ว

      Neevu ondsala e templege karkondogi sariogutte

  • @mallappapadadalli952
    @mallappapadadalli952 ปีที่แล้ว +1

    Adras halre

  • @shivashankarbk5539
    @shivashankarbk5539 ปีที่แล้ว +2

    Hulikal natraaj ge torisi idanna enu helthare kelona

  • @sharanarthi
    @sharanarthi ปีที่แล้ว +1

    Janarannu mattastu hechhu moorkha maaduva uddyama

  • @vijayravi5101
    @vijayravi5101 ปีที่แล้ว +1

    Uukkadagatri one sarti hogbanni Karnataka dalli onde anta heloku munche

  • @ramkrishna-yp7et
    @ramkrishna-yp7et ปีที่แล้ว +2

    Kala estubadaladru womens matra change agalla, becarefull womens mosa hogbedi.