Interesting Kannada story | ರಾಜ ಮತ್ತು ಭಿಕ್ಷುಕನ ಕಥೆ | ಕಥೆ ಪೂರ್ತಿಯಾಗಿ ಕೇಳಿ | echokannada | Ravikumarlj

แชร์
ฝัง
  • เผยแพร่เมื่อ 28 ก.ย. 2020
  • Interesting Kannada story | ರಾಜ ಮತ್ತು ಭಿಕ್ಷುಕನ ಕಥೆ | ಕಥೆ ಪೂರ್ತಿಯಾಗಿ ಕೇಳಿ | echokannada | Ravikumarlj
    Instagram:
    / ravikumarlj
    #interestingstory #Ravikumarlj #echokannada #beautifulstory #emotionalstory #Kannada #Kannadastory #moralstory #kannadalongstory #kingsstory #onceuponatime #oldstories #emotional #learning #problemsolving

ความคิดเห็น • 1.4K

  • @Jagadeesht214
    @Jagadeesht214 3 ปีที่แล้ว +25

    ನಿಜವಾಗಿಯೂ ಒಳ್ಳೆಯ ವಿಷಯದ ಬಗ್ಗೆ ಮಾತನಾಡಿದ್ದೀರಿ ನಿಮ್ಮ ಹೇಳುವ ಶೈಲಿ ನನಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು ಏಕೋ ಕನ್ನಡಕ್ಕೆ ಜೈ ಕರ್ನಾಟಕ ಮಾತೆ

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು ಜಗದೀಶ್ ಅವರೇ

    • @rathnamanjula5527
      @rathnamanjula5527 3 ปีที่แล้ว +1

      @@EchoKannada super story

  • @nagaraja.cnagaraja.c1593
    @nagaraja.cnagaraja.c1593 3 ปีที่แล้ว +31

    ದೇವರ ಕೃಪೆ ಇರಲಿ, ನಿಮಗಿರಲಿ, ನಿಮ್ಮ ಕೃಪೆ ನಮ್ಮ ಮೇಲಿರಲಿ. Thanks a lot,

    • @EchoKannada
      @EchoKannada  3 ปีที่แล้ว +3

      ನಿಮ್ಮ ಹಾರೈಕೆಗೆ ನಾನು ಋಣಿ ಧನ್ಯವಾದಗಳು 🙏

    • @samsonjoy430
      @samsonjoy430 2 ปีที่แล้ว

      @@EchoKannada I don't understand this language

  • @HariabhiAbhi
    @HariabhiAbhi 3 ปีที่แล้ว +10

    Nija gurugale.. obru belitha idare andre adanna halu madoke thumba jana irthare avrella nammavare agirthare... my foot but still nw present e stori nalli... ಪ್ರತ್ಯಕ್ಷ ವಾಗಿ ಕಂಡರೂ ಪ್ರಮಾಣಿಸಿ ನೋಡುವ ರಾಜನ buddige.. hats off
    And then.. este mele bandru... ತಾನಿದ್ದ ಮೊದಲನೇ ಸ್ಥಾನ na ಮರೀಬಾರ್ದು ...ಅನ್ನೋದು subbana guna.. lvly ಸ್ಟೋರಿ ✌️👍👍

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 260ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @GirishGovindraju
    @GirishGovindraju 3 ปีที่แล้ว +12

    ಬಹಳ ದಿನಗಳಿಂದ ಕೇಳಬೇಕು ಅಂತ ಇದ್ದದ್ದನ್ನು ಕೇಳಿದೆ ನನ್ನ ಅಜ್ಜಿ ಮತ್ತು ತಾತ ಕಥೆಗಳು ನೆನಪಾಗುತ್ತವೆ.
    ಮತ್ತಷ್ಟು ಕಥೆಗಳು ಹೇಳಿ ನನ್ನ ಅಜ್ಜಿ ಮತ್ತು ತಾತ ಕಥೆಗಳು ನೆನಪಾಗುತ್ತವೆ
    ನನ್ನ ನಮಸ್ಕಾರಗಳು.

    • @EchoKannada
      @EchoKannada  3 ปีที่แล้ว +2

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @sunithaandar6582
      @sunithaandar6582 2 ปีที่แล้ว

      ಸೂಪರ್ ಕಥೆ

  • @jaghasoljar8804
    @jaghasoljar8804 3 ปีที่แล้ว +25

    ಅದ್ಭುತವಾದ ವಾಯ್ಸ್ ನಿಮ್ಮದು ನಿಮಗೆ ನಮ್ಮೆಲ್ಲರ ಕಡೆಯಿಂದ ಒಂದು ದೊಡ್ಡ ಸಲಾಂ ಮಾತೃಭಾಷೆ ಶಿಕ್ಷಣ ಸರ್ವಶ್ರೇಷ್ಠ ಶಿಕ್ಷಣ ಕೊನೆಯಲ್ಲಿ ಹೇಳ್ತಿರಲ್ಲ ನಿಜಕ್ಕೂ ಅದ್ಭುತ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು, ನಿಜ ಮಾತೃಭಾಷೆಯಲ್ಲಿ ಕಲಿತ ಮಕ್ಕಳು, ಆತ್ಮವಿಶ್ವಾಸದಿಂದ ಪೂರ್ಣ ಬದುಕಿಗೆ ತೆಗೆದುಕೊಳ್ಳುತ್ತಾರೆ. ಇದು ಎಲ್ಲರೂ ಅರಿಯಬೇಕು

  • @sjawalagi9606
    @sjawalagi9606 3 ปีที่แล้ว +94

    ಸ್ವಾರ್ಥ ಅಸೂಯೆ ದೂರಾಸೆ ಇಲ್ಲದವನ ಮನಸ್ಸಿನಲ್ಲಿ ಯಾವ ಕಲ್ಮಶನು ತುಂಬಿರುವದಿಲ್ಲ, ನಿಮ್ಮ ಕಥೆಯಲ್ಲಿ ಬರುವ ಸುಬ್ಬಾ ಸೂಪರ್,👌👌🙏🙏🌹

  • @shekharshekhara3332
    @shekharshekhara3332 3 ปีที่แล้ว +6

    ಸೂಪರ್ ಸರ್ ಈ ಕಥೆಯ ಸಾರಾಂಶ ಪ್ರತಿಯೊಬ್ಬ ಮನುಷ್ಯನ ನಿಜ ಸ್ವರೂಪ ಏನೆಂಬುದು ತಿಳಿಯುತ್ತದೆ

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @ajithsb1853
    @ajithsb1853 2 ปีที่แล้ว +15

    ❤️👌👌👌🙏🏻😊 ಬಹಳ ಸೊಗಸಾಗಿ ಸುಂದರವಾಗಿ ಸುಮಧುರವಾಗಿ ಅಚ್ಚುಕಟ್ಟಾಗಿ ಗಾಂಭೀರ್ಯದಿಂದ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು

    • @EchoKannada
      @EchoKannada  2 ปีที่แล้ว +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @rajur-kj2ps
    @rajur-kj2ps 11 หลายเดือนก่อน +5

    ಕಥೆ ತುಂಬಾ ಚೆನ್ನಾಗಿದೆ 👌

    • @EchoKannada
      @EchoKannada  10 หลายเดือนก่อน

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @rakeshnaganasur6468
    @rakeshnaganasur6468 3 ปีที่แล้ว +18

    ನೀವು ಹೇಳಿದ ಕಥೆ ಸುಂದರವಾಗಿದೆ ಸರ್ ಒಳ್ಳೆಯವರಿಗೆ ಕೆಟ್ಟವರು ಇರುತ್ತಾರೆ ನಾವು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು

  • @kiranshetty1634
    @kiranshetty1634 8 หลายเดือนก่อน +3

    ಕಥೆಯು ನಾವು ಎಂದಿಗೂ ನಡೆದು ಬಂದ ಹಾದಿಯನ್ನು ಮರೆಯಬಾರದು ಅಂತ ಹೇಳುತ್ತದೆ 👌

  • @kasturikulli3874
    @kasturikulli3874 10 หลายเดือนก่อน +6

    ಪ್ರತ್ಯಕ್ಷ ಕಂಡರೂ. ಪ್ರಮಾಣಿಸಿ ನೋಡಿದರೇನೇ ನಿಜ ಗೊತ್ತಾಗೋದು. ಬೇರೆಯವರ ಮಾತಿಗೆ ಕಿವಿಗೋಡಬಾರದು. ಸತ್ಯ ಅಲ್ವಾ. ಈಗಿನ ಮಕ್ಕಳಿಗೆ ಇದು ಮಾರ್ಗದರ್ಶನ ವಾಗಿದೆ. 👌👌🙏♥️

    • @EchoKannada
      @EchoKannada  10 หลายเดือนก่อน

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @Shivache
      @Shivache 10 หลายเดือนก่อน

      ❤❤

  • @geethaamin1241
    @geethaamin1241 3 ปีที่แล้ว +6

    Super story sir.🙏 Moral 🙏👍

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @sandhyarai7852
    @sandhyarai7852 2 ปีที่แล้ว +9

    ಬಹಳ ಒಳ್ಳೆಯ ಕಥೆ. ಅದರಲ್ಲೂ ನಿಮ್ಮ ನಿರೂಪಣೆ ಕೇಳ ಲು ತುಂಬಾ ಚೆನ್ನಾಗಿದೆ. ವಂದನೆಗಳು ಸರ್.

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @jayasiri537
      @jayasiri537 2 ปีที่แล้ว

      Ďdfd

  • @kannadatalent4673
    @kannadatalent4673 3 ปีที่แล้ว +32

    ಒಳ್ಳೆಯ ನೀತಿಯ ಕಥೆ.ಚಾಡಿಕೋರರು ನಮ್ಮ ಸುತ್ತ ಮುತ್ತಾ ಇರುತ್ತಾರೆ.ನಮ್ಮ ಗಮನಕ್ಕೆ ಬರೋದಿಲ್ಲ.ಆದ್ಧರಿಂದ ಸ್ವಂತ ಬುದ್ಧಿ ಉಪಯೋಗಿಸಿ ಜೀವನ ನೆಡಸಿದರೆ.ನಾವು ಸುರಕ್ಷಿತ ವಾಗಿರುತ್ತೇವೆ👌👍

    • @EchoKannada
      @EchoKannada  3 ปีที่แล้ว +2

      ಧನ್ಯವಾದಗಳು 🙏
      ಚಾನೆಲ್ subscribe ಮಾಡಿ
      ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @mutturajdodamani5839
      @mutturajdodamani5839 2 ปีที่แล้ว

      👌

    • @binujohn3173
      @binujohn3173 2 ปีที่แล้ว +1

      Yendigu navu nadedu banda dari mareyabaradu.

    • @gadilinganagouda2740
      @gadilinganagouda2740 2 ปีที่แล้ว

      @@EchoKannada ಈ

    • @shashikalakm3855
      @shashikalakm3855 ปีที่แล้ว

      @@gadilinganagouda2740 on

  • @chandrikaprasad6107
    @chandrikaprasad6107 3 ปีที่แล้ว +8

    ತುಂಬಾ ಚೆನ್ನಾಗಿದೆ. ಏ ರಿದವನು ಚಿಕ್ಕವನಾಗಿರ ಬೇಕು ಸೂರ್ಯ ಭಗವಾನ್ ನಂತೆ 🙏🙏👌

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿರುವ ಇತರೆ ಕಥೆಗಳನ್ನು ನೋಡಿ ನಿಮಗಿಷ್ಟವಾಗಬಹುದು.

  • @vijayasonu6243
    @vijayasonu6243 3 ปีที่แล้ว +54

    ಕತೆ ತುಂಬಾ ಚೆನ್ನಾಗಿದೆ ನಾವು ಸಣ್ಣವರಿದ್ದಾಗ ನಮ್ಮಜ್ಜಿ ಕಥೆ ಹೇಳುತ್ತಿದ್ದರು ಇವಾಗ ನಿಮ್ಮ ಕಥೆ ಕೇಳೋ ಭಾಗ್ಯ ಸಿಕ್ಕಿದೆ ವಂದನೆಗಳು

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು 🙏

    • @deverkinni
      @deverkinni 3 ปีที่แล้ว

      @@EchoKannada ಆತ್ಮ ನಿರ್ಭರ ಭಾರತ ಅಭಿಯಾನ:
      ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾದ ಮಾಹಿತಿಯನ್ನು ಈ ಕೆಳಗಿನ ವಿಡಿಯೋ ಲಿಂಕ್ ನಲ್ಲಿ ತಿಳಿಸಿರುತ್ತೇನೆ. ತಮಗೆ ಈ ಮಾಹಿತಿ ಇಷ್ಟವಾಗಿದ್ದಲ್ಲಿ ನನ್ನ ಚಾನೆಲ್ ಅನ್ನು SUBSCRIBE ಮಾಡಿ. ಹಾಗೂ ಈ ಮಾಹಿತಿಯನ್ನು ನಿಮ್ಮ ಫ್ಯಾಮಿಲಿ ಮತ್ತು ಸ್ನೇಹಿತರೊಂದಿಗೆ SHARE ಮಾಡಿ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನನ್ನ ಚಾನೆಲ್ ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
      ೧. ದೇಸೀ ಹಸುವಿನ ಗೋಮಯದಿಂದ ಬೆರಣಿ ತಯಾರಿಸಿ ಅದನ್ನು ಯಾವುದಾದರೂ ದೇಸಿ ಉತ್ಪನ್ನಗಳ ಅಥವಾ ಪತಂಜಲಿ ಶಾಪ್ ನಲ್ಲಿ ಸೇಲ್ ಮಾಡಬಹುದು. ಅಥವಾ Amazon, Flipkart, E-Bay ನಲ್ಲಿ ಸೇಲ್ ಮಾಡಬಹುದು. Cow Dung Cake from DESi Cows (Indian Breed)
      th-cam.com/video/LZ1BjO7EDtU/w-d-xo.html
      ೨. ಮ್ಯಾಗಜಿನ್ ಪೇಪರ್ ನಿಂದ ಪೇಪರ್ ಕವರ್ ತಯಾರಿಸಿ ಅದನ್ನು ಹತಿರದ ಮೆಡಿಕಲ್ ಶಾಪ್ ಅಥವಾ ದಿನಸಿ ಅಂಗಡಿಗಳಲ್ಲಿ ಮಾರಬಹುದು. Paper Cover from Magazine Books.
      th-cam.com/video/JLjHhYjEWkE/w-d-xo.html
      Aathma Nirbhar Bharath Abhiyana:
      Under Athma Nirbhar Bharat Abhiyaan, I have given 2 video links below, Please watch the videos and If you like it, Please SUBSCRIBE to my channel. Pass your suggestions in my you tube channel comment box. Do share this valuable Information with your Family & Friends.
      Thank You,
      Sthavya Creations.

    • @nageshtailor303
      @nageshtailor303 3 ปีที่แล้ว +1

      👌
      👍

    • @shirigeripriitam5388
      @shirigeripriitam5388 3 ปีที่แล้ว

      ಸತ್ಯವಾದ ಮಾತು

  • @nandininandini9406
    @nandininandini9406 3 ปีที่แล้ว +15

    ನಿಮ್ಮ ಮಾತು ಕೇಳಿ ನನಗೆ ತುಂಬಾ ಇಷ್ಟ ಆಯಿತು ಮನಸರೇ ನಿಮಗೆ ನನ್ನ ಧನ್ಯವಾದಗಳು ಸರ್ 🙏🙏

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು 🙏

    • @apanil8316
      @apanil8316 3 ปีที่แล้ว

      Xvzmzzcvnz

  • @yashodalokesh9670
    @yashodalokesh9670 2 ปีที่แล้ว +1

    Nijavaglu adbutha kathe.and meaningful also thanks

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @Samrudh1012
    @Samrudh1012 3 ปีที่แล้ว +5

    Meaning ful massage

  • @venkateshgupta283
    @venkateshgupta283 3 ปีที่แล้ว +9

    Very true always we should be down to earth and thanks for the good story

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 260ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @shridhararairai2597
    @shridhararairai2597 3 ปีที่แล้ว +6

    ಉತ್ತಮ ಕಥೆ

  • @comedyjanapadasongs7276
    @comedyjanapadasongs7276 3 ปีที่แล้ว +1

    Super sir

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @chandrashekarappa8697
    @chandrashekarappa8697 2 ปีที่แล้ว +2

    ಯಾವುದನ್ನೂ ಕೀಳಾಂದಾಜು ಮಾಡಬಾರದು ಅದರದೇ ಮಹತ್ವ ಅದಕ್ಕಿರುತ್ತದೆ ಸಮಯ ಬಂದಾಗ ಪ್ರಕಟವಾಗುತ್ತದೆ 👌🙏

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @Im_AkarshBagewadi7
    @Im_AkarshBagewadi7 3 ปีที่แล้ว +7

    Dhanyawadagalu Sir... 🙏

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏

  • @gowrishankarshankar6589
    @gowrishankarshankar6589 3 ปีที่แล้ว +30

    ಉತ್ತಮ ಕಥೆ. ಇಂತಹ ಅನೇಕ ಕಥೆಗಳು ಚಿಕ್ಕ ವಯಸ್ಸಿನಲ್ಲಿ ಓದಿದ ನೆನಪು.

    • @EchoKannada
      @EchoKannada  3 ปีที่แล้ว +2

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @rudrugoudanveerangoudra391
      @rudrugoudanveerangoudra391 2 ปีที่แล้ว +1

      💖

    • @shylaranganath8490
      @shylaranganath8490 2 ปีที่แล้ว +1

      Bahalachennagide sir

  • @seetagouda1258
    @seetagouda1258 3 ปีที่แล้ว +1

    Kathe tumba channagi heluttira nimge shubavagali🙏🙏💐

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 300 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು

  • @subramanyambp989
    @subramanyambp989 3 ปีที่แล้ว

    AAbababababab...... rochakavagi... ee.. kathe..sir 🙏🙏🙏

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @jyothisn7968
    @jyothisn7968 3 ปีที่แล้ว +7

    Speechless sir

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @meenapoojary7149
    @meenapoojary7149 3 ปีที่แล้ว +8

    Heart touching story moral is
    MEANINGFUL 👍👍

  • @mallikarjunaiahmallikarjua8107
    @mallikarjunaiahmallikarjua8107 3 ปีที่แล้ว +1

    Super sir nima voice super really nice story

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @mahadevpatil5002
    @mahadevpatil5002 3 ปีที่แล้ว +7

    I love this story tq so much

  • @SonaSona-nk1wh
    @SonaSona-nk1wh 3 ปีที่แล้ว +8

    ಸೂಪರ್ ಕಥೆ ಇ🙏🙏🙏

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @manamohangrmanamohangr7687
    @manamohangrmanamohangr7687 2 ปีที่แล้ว +6

    ನೀವು ಮಾತನಾಡಿದ ಹಾಗೆ ನೀವು ಹೇಳಿದ ಕಥೆಯಲ್ಲಿ ಒಳ್ಳೆಯ ಮಾಹಿತಿ ಮತ್ತು ಸಾರಾಂಶವಿದ್ದೆ.ಧನ್ಯವಾದಗಳು

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @m-nyk6255
    @m-nyk6255 3 ปีที่แล้ว +8

    Wonderful story, tqsm Ravi avre🙏

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @ambikaambika7591
    @ambikaambika7591 3 ปีที่แล้ว +17

    ಧನ್ಯವಾದ ಸರ್. ಸೂಪರ್ ವೀಡಿಯೋ. 👌👍👍🙏🙏

    • @EchoKannada
      @EchoKannada  3 ปีที่แล้ว

      Thank you

    • @Suchithra-mn2hv
      @Suchithra-mn2hv 3 ปีที่แล้ว

      @@EchoKannada tq sir

    • @deverkinni
      @deverkinni 3 ปีที่แล้ว

      @@Suchithra-mn2hv ನಮಸ್ತೇ
      ನಾವೆಲ್ಲಾ ಒಂದಲ್ಲ ಒಂದು ಆರ್ಥಿಕ ಹೊಡೆತದಿಂದ ತೊಂದರೆಗೆ ಒಳಗಾಗಿರುತ್ತೇವೆ. ಎಷ್ಟೇ ಪರಿಹಾರ ಮಾಡಿದರೂ, ಎಷ್ಟೋ ಜ್ಯೋತಿಷಿಗಳ ಬಳಿ ಹೋದರೂ ಪ್ರಯೋಜನವೇ ಆಗದೆ ಸೋತದ್ದೂ ಉಂಟು. ಕಡೆಗೆ ನಮ್ಮ ಸಮಯ ಸರಿ ಇಲ್ಲ. ಕಷ್ಟ ಅನುಭವಿಸೋದೆ ನಮ್ಮ ಹಣೆಬರಹದಲ್ಲಿ ಇರೋದು ಅಂತಾ ಸುಮ್ಮನಿದ್ದು ಬಿಡುತ್ತೇವೆಯೇ ಹೊರತು, ಭಗವಂತನ ಮೋರೆ ಹೋಗೋದೆ ಕಮ್ಮಿ. ಹೋದರೂ ಅವನಿಗೆ ಒಂದಷ್ಟು ಭೈಗಳದ ಅರ್ಚನೆಯೆ ಹೊರತು ಗುಣಗಾನ ಮಾಡೋದು ಕಮ್ಮಿ. ಎಲ್ಲೂ ದಾರಿಕಾಣದೆ ಇರುವಾಗ ಈಗಲೂ ಆ ಭಗವಂತ ಮಾತ್ರ ನಮ್ಮ ಕೈ ಬಿಡಲ್ಲ. ಹಾಗಾಗಿಯೇ ಈ ಸೂತ್ರ. ವಿಷ್ಣು ಸಹಸ್ರನಾಮದಲ್ಲಿದೆ ನಮ್ಮೆಲ್ಲರ ಕಷ್ಟಗಳನ್ನು ಪರಿಹರಿಸುವ ಶಕ್ತಿ. ಒಟ್ಟು ಸಹಸ್ರನಾಮ ಪಾರಾಯಣ ಮಾಡುವುದರಿಂದ ಎಲ್ಲಾ ಕಷ್ಟಗಳೂ ನಿವಾರಣೆಯಾಗುವುದು ದಿಟ. ಸಾವಿರ ನಾಮದ ದೇವರ ದೇವನಲ್ಲಿ ಸಂಪೂರ್ಣ ಶರಣಾಗತಿ ಭಾವದಿಂದ ಪ್ರಾರ್ಥಿಸಿ, ನಿಮ್ಮ ಕಷ್ಟಗಳನ್ನು ಹೇಳಿ, ಮಾತಾಡಿ ಅವರ ಜೊತೆ.. ನಿಮ್ಮ ಇಷ್ಟಾರ್ಥ ಸಂಪೂರ್ಣ ಈಡೇರಲಿ.
      th-cam.com/video/5w4Wf_13rwA/w-d-xo.html
      --ಶ್ರೀ ಕೃಷ್ಣಾರ್ಪಣ ಮಸ್ತು.

  • @JESUSCOMINGSOON-qs5nk
    @JESUSCOMINGSOON-qs5nk 3 ปีที่แล้ว +4

    Awesome story dear uncle

  • @rudrashivappa5826
    @rudrashivappa5826 3 ปีที่แล้ว +6

    Super story

  • @basavabln3331
    @basavabln3331 2 ปีที่แล้ว +8

    🙏🏾🙏🏾🙏🏾🙏🏾🙏🏾 ಕಥೆ ತುಂಬಾ ಇಷ್ಟ ಆಯ್ತು ಸರ್

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ranganathk.n
    @ranganathk.n 3 ปีที่แล้ว +10

    Thanks for you and your team sir 🙏🙏🙏

  • @hamsaveniveerappa7
    @hamsaveniveerappa7 2 ปีที่แล้ว +3

    Beautiful and moral story thank you sir

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @bhagyanagarj4779
    @bhagyanagarj4779 3 ปีที่แล้ว +6

    ಈ ಕಥೆಯ ಸಾರಾಂಶ ಬಾಳ ಚೆನ್ನಾಗಿದೆ ನಾವು ನಡೆದು ಬಂದ ಹಾದಿಯನ್ನು ಯಾವತ್ತೂ ಮರೆಯಬಾರದು

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 260ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @mallikarjunsahukar9738
      @mallikarjunsahukar9738 3 ปีที่แล้ว

      Where is good

  • @sudhaananda1904
    @sudhaananda1904 3 ปีที่แล้ว +13

    ಒಳ್ಳೆಯ ಕಥೆ. ತುಂಬಾ ಚನ್ನಾಗಿರೋ ಕಥೆ 🙏

  • @anandchandargi263
    @anandchandargi263 3 ปีที่แล้ว +6

    🙏🙏🙏🌹🌹🌹👌👌👌 Very beautiful very nice presentation mind Blowing story 🤝🤝🤝 Respectfully grateful to you sir 💐💐💐♥️♥️♥️

    • @EchoKannada
      @EchoKannada  3 ปีที่แล้ว

      Thank you Brother 🙏

  • @janishooobenakallmath169
    @janishooobenakallmath169 3 ปีที่แล้ว +7

    Best heart touching story 🙏

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @vijaylakshmikankagirimath1183
    @vijaylakshmikankagirimath1183 ปีที่แล้ว +1

    Thank you sir story tumba chanagide❣️

    • @EchoKannada
      @EchoKannada  ปีที่แล้ว

      th-cam.com/video/TNSwaF-kBCA/w-d-xo.html ಬಂಧುಗಳೇ, ನಮ್ಮ ಹೊಸ ಚಾನಲ್ನಲ್ಲಿ ವಿಡಿಯೋ ಬಂದಿದೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ.
      ಧನ್ಯವಾದಗಳು 💐

  • @harshithharsha885
    @harshithharsha885 3 ปีที่แล้ว +33

    ಅದ್ಭುತ ನಿಮ್ಮ ನಿರೂಪಣೆ ಮತ್ತು ಧ್ವನಿಗೆ ನಾನು ಅಭಿಮಾನಿಯೇ ಸರಿ☮️💐💐

    • @leelamv226
      @leelamv226 2 ปีที่แล้ว +4

      Super story

    • @shranagoudamalipatila7953
      @shranagoudamalipatila7953 2 ปีที่แล้ว +2

      Super super

    • @muttusullad758
      @muttusullad758 2 ปีที่แล้ว +1

      @@leelamv226 v

    • @EchoKannada
      @EchoKannada  2 ปีที่แล้ว +1

      Thank you

    • @EchoKannada
      @EchoKannada  2 ปีที่แล้ว +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @kannadasmallscreen7695
    @kannadasmallscreen7695 3 ปีที่แล้ว +5

    Great story

  • @vijaykumar.v7942
    @vijaykumar.v7942 3 ปีที่แล้ว +8

    ಆಹಾ! ಅದ್ಭುತವಾದ ಕಥೆ...
    ಶುಭವಾಗಲಿ..🙏💐

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏 ನಮ್ಮ ಹೊಸ ಚಾನೆಲ್ ನ ವಿಡಿಯೋ ನೋಡಿ, Subscribe ಮಾಡಿ. Link - th-cam.com/video/c_7zBWc59zo/w-d-xo.html

    • @vijaykumar.v7942
      @vijaykumar.v7942 3 ปีที่แล้ว

      @@EchoKannada ಆಗಲಿ. ನಿಮ್ಮ ಹೊಸ ಯು ಟೂಬ್ ವಾಹಿನಿ (ಚಾನೆಲ್) ಗೆ ಶುಭವಾಗಲಿ. ಜಗನ್ಮಾತೆ ನಿಮ್ಮ ಮೂಲಕ ಜನರಿಗೆ ಉತ್ತಮ ಸಂದೇಶ ಮತ್ತು ಸ್ಪೂರ್ತಿದಾಯಕ ವಿಚಾರಗಳನ್ನು ತಲುಪುವಂತೆ ಮಾಡಲಿ ಮತ್ತು ಜನರಿಗೆ ಉತ್ತಮ ಮಾಹಿತಿ ಸೇವೆ ಸಿಗುವಂತಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ..
      ಶುಭಮಸ್ತು ಶುಭ ಸಮಯ...
      🙏🙏💐💐

  • @user-qu2gn7np9z
    @user-qu2gn7np9z 2 หลายเดือนก่อน

    Sir your story is Really good and fine This is a fact .God bless you thank you very much sir.

  • @nabeesayebmulla3136
    @nabeesayebmulla3136 3 ปีที่แล้ว +5

    Moverless story great...

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 300 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು

  • @vijayaawati2828
    @vijayaawati2828 9 หลายเดือนก่อน +3

    ಅಂದರೆ ನಾವು ಹಿಂದಿನದನ್ನು ಏನೇ ಇರಲಿ ಮರೆಯಬಾರದು. ಇಂತಹ ಕಥೆಗಳು ಮೇಲಿಂದ ಮೇಲೆ ಬರಲಿ

    • @EchoKannada
      @EchoKannada  9 หลายเดือนก่อน

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shirigeripriitam5388
    @shirigeripriitam5388 3 ปีที่แล้ว +8

    ಕಥೆ ತುಂಬಾ ಚೆನ್ನಾಗಿದೆ, ಮನಸ್ಸಿಗೆ ತಟ್ಟುವ ವಿಷಯಗಳು 🙏

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿರುವ ಇತರೆ ಕಥೆಗಳನ್ನು ನೋಡಿ ನಿಮಗಿಷ್ಟವಾಗಬಹುದು.

  • @SunilKumar-bj6qr
    @SunilKumar-bj6qr 3 ปีที่แล้ว +6

    U say beautiful story bro.may god bless u.i feel better.thank u for your efforts.

  • @chandrasekharv7933
    @chandrasekharv7933 3 ปีที่แล้ว +8

    Really superb. Please telecast like this stories. Thank you.

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @saseendrankv724
    @saseendrankv724 2 ปีที่แล้ว +3

    Thumba chennagithe kathe
    👌👌👌👌👌👌👌🌹🌹🌹🌹🌹Iam from Kerala

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @surya7224
    @surya7224 3 ปีที่แล้ว +7

    🙏🙏🙏👍 good story

  • @suryalgpattar2499
    @suryalgpattar2499 2 ปีที่แล้ว +1

    Super sar kathe super nice beautiful concept

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @bharathshantappamoolera6341
    @bharathshantappamoolera6341 3 ปีที่แล้ว +50

    ತುಂಬಾ ಅರ್ಥಪುರ್ಣವಾಗಿ ಕಥೆಯನ್ನು ಹೇಳಿದ್ದೀರಿ ಕೇಳಿ 😀😀😀 ಸಂತೋಷವಾಯಿತು. ದಯವಿಟ್ಟು 🙏🙏 ಪ್ರತಿಭಾ ಕಾರಂಜಿಗೆ ಒಂದು ನಾಟಕದ ನೀತಿ ಕಥೆ ಯನ್ನು ಹೇಳಿ 🙏🙏🙏🙏🙏

    • @EchoKannada
      @EchoKannada  3 ปีที่แล้ว +4

      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು. ಯಾವುದಾದರೂ ಒಂದು ಕಥೆ ನೀವು ನಾಟಕದ ರೂಪದಲ್ಲಿ ಮಾಡಬಹುದು.

    • @raghusirsi921
      @raghusirsi921 3 ปีที่แล้ว

      Super

    • @prakashtprakash1819
      @prakashtprakash1819 2 ปีที่แล้ว +1

      @@EchoKannada ಪ್ರಕಾಶ್ T

    • @prakashtprakash1819
      @prakashtprakash1819 2 ปีที่แล้ว +1

      @@EchoKannada ಪ್ರಕಾಶ್ T

    • @vaishnavidomunji9570
      @vaishnavidomunji9570 2 ปีที่แล้ว

      @@EchoKannadaNJ NJ Yb UKju7

  • @nethravathis6709
    @nethravathis6709 3 ปีที่แล้ว +7

    One of the best story sir
    Navu yavattu modalina stitiyannu
    Mareyabaradu..... thank you so ...

  • @user-um3nd8sx8p
    @user-um3nd8sx8p 10 หลายเดือนก่อน

    ಕಥೆ ಅರ್ಥ ಮಾಡಿಕೊಳ್ಳಿ ಕಾಮೆಂಟ್ಗಳು ಸಹ ತುಂಬಾ ತುಂಬಾ ಚನ್ನಾಗಿದೆ ನಿಮ್ಮ ಧ್ವನಿ ಚನ್ನಾಗಿದೆ ಕಥೆನು ಅರ್ಥ ಬದ್ದವಾಗಿದೆ

    • @EchoKannada
      @EchoKannada  10 หลายเดือนก่อน

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @umadevitotagi8957
    @umadevitotagi8957 2 ปีที่แล้ว +2

    ಯುನಿಕ್ ವಾಯ್ಸ್ ಯುನಿಕ್ explain 🙏🙏👌👌👍👍soooper sir👌👍

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @loceshchikkaiah4455
    @loceshchikkaiah4455 3 ปีที่แล้ว +8

    Nice story ...not to forget the past

  • @kiranc486
    @kiranc486 3 ปีที่แล้ว +6

    I love you story forever sir godbless forever

  • @superduperstar3784
    @superduperstar3784 3 ปีที่แล้ว +1

    Wow super bowl nice sir tq 🙏👍

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @geetabhajantri9347
    @geetabhajantri9347 3 ปีที่แล้ว +9

    ಒಂದು ಉತ್ತಮ ನೀತಿ ಕಥೆ.👏

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @challathippeswamy6317
      @challathippeswamy6317 2 ปีที่แล้ว

      Very fine
      Congratulations

  • @rashmishetty3582
    @rashmishetty3582 3 ปีที่แล้ว +5

    Fantastic story sir

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @reallife4304
    @reallife4304 3 ปีที่แล้ว +1

    Super

  • @indirarajaram8760
    @indirarajaram8760 2 ปีที่แล้ว +7

    Thumba ಚೆನ್ನಾಗಿ ಕಥೆ ಹೇಳಿದ್ದೀರಿ ತುಂಬಾ ಇಷ್ಟ ಆಯ್ತು, ಹೀಗೆ ಲಕ್ಷಾಂತರ ನೀತಿ ಕಥೆಗಳನ್ನು ಹೇಳಬಹುದು ನೀವು. ಆಲ್ the Best. 🤩🤩

    • @EchoKannada
      @EchoKannada  2 ปีที่แล้ว

      ನಿಮ್ಮ ನಿರಂತರ ಸಹಕಾರಕ್ಕೆ ಧನ್ಯವಾದಗಳು 💐

  • @radharadha8642
    @radharadha8642 3 ปีที่แล้ว +8

    This story is nice 😉

  • @purushothamapurushothama7425
    @purushothamapurushothama7425 3 ปีที่แล้ว +1

    Super excellent

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @mahanteshhitnalli9957
    @mahanteshhitnalli9957 2 ปีที่แล้ว +3

    ಇ ಕಲಿಯೋಗದಲ್ಲಿ ಮನುಷ್ಯ ಮನುಷ್ಯತ್ವವನ್ನು ಮರೆತಿದ್ದವೇ ನಾಊ.
    ನಿಮ್ಮ ಪಾಠ ನೋಡಿ ತುಂಬಾ ಇಷ್ಟ ಆಯಿತು
    ಸರ್,

    • @EchoKannada
      @EchoKannada  2 ปีที่แล้ว +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @maheshadesai9653
    @maheshadesai9653 2 ปีที่แล้ว +4

    Wonderful story 🙏🙏

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shreedevikongandi6166
    @shreedevikongandi6166 3 ปีที่แล้ว +6

    Nice Story with meaningful moral.......Thank you ...

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @shaileshbailur8818
    @shaileshbailur8818 3 ปีที่แล้ว +8

    Sir super story ☺☺ I told this story to my students in online class.🤗
    Nemma dwani yalli ennastu entaha ennastu kathegalu mudi barali gurugale 🙏

    • @EchoKannada
      @EchoKannada  3 ปีที่แล้ว +1

      ಅದ್ಭುತ, ನೀವು ಶಿಕ್ಷಕರು ಎಂದು ತಿಳಿದು ನಿಮ್ಮ ಮೇಲೆ ಗೌರವ ಹೆಚ್ಚಾಯಿತು.
      ಧನ್ಯವಾದಗಳು 🙏

    • @shaileshbailur8818
      @shaileshbailur8818 3 ปีที่แล้ว +1

      @@EchoKannada 😊🙏🙏

  • @shivalingaiahl5305
    @shivalingaiahl5305 3 ปีที่แล้ว +4

    A good moral story.

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @chaitraupadhyaya7884
    @chaitraupadhyaya7884 3 ปีที่แล้ว +1

    Very nice story

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @reshmabegum6739
    @reshmabegum6739 3 ปีที่แล้ว +5

    Its realy nice....story......😊

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @r.graghu4650
    @r.graghu4650 3 ปีที่แล้ว +6

    super ಕಥೆ😊

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏

    • @arunaaruna2352
      @arunaaruna2352 3 ปีที่แล้ว

      ಸೂಪರ್ ಸೂ ಬ

  • @nagarajsetty5714
    @nagarajsetty5714 9 หลายเดือนก่อน

    Tyamagoundlu very Fine And Good story🙏🙏🙏🙏🙏

  • @divakarakirani5311
    @divakarakirani5311 2 ปีที่แล้ว +5

    Excellent message,one should not forget earlier position,shall not be proud/ Aham🙏👌

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @patilkannadachanel2818
      @patilkannadachanel2818 2 ปีที่แล้ว

      nice

    • @chandramma995
      @chandramma995 ปีที่แล้ว

      ತುಂಬಾ ಧನ್ಯವಾದಗಳು ಸರ್

  • @digudigu6735
    @digudigu6735 3 ปีที่แล้ว +5

    Thank you sir

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @yamanappalkaramanikaramani7924
    @yamanappalkaramanikaramani7924 3 ปีที่แล้ว

    Very nice a story

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @manjegowda8434
    @manjegowda8434 2 ปีที่แล้ว +2

    ಸೂಪರ್ ಸರ್ 👌, ನಮ್ಮ ಗಾದೆ ಮಾತು ಒಂದಿದೆ "ಪ್ರತ್ಯಕ್ಷ ಕಂಡರೂ, ಪ್ರಮಾಣಿಸಿ ನೋಡು" ಅನ್ನೋ ಹಾಗೆ. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. 🌹

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @basavarajyaragatti2410
    @basavarajyaragatti2410 3 ปีที่แล้ว +3

    Very good story please keep it up.

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @choiacchuchoiacchu3324
    @choiacchuchoiacchu3324 3 ปีที่แล้ว +3

    One of the bst story sir nivu story helo reethi spr

  • @chandramma995
    @chandramma995 ปีที่แล้ว +2

    ಈ ಕಥೆಯನ್ನು ಕೇಳಿ ತುಂಬಾ ಮನಸ್ಸಿಗೆ ಸಂತೋಷವಾಯಿತು ಮನಃ ಪರಿವರ್ತನೆಯಾಯಿತು.

    • @EchoKannada
      @EchoKannada  ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nalinirao1264
    @nalinirao1264 2 ปีที่แล้ว +3

    Very good story ...presentation is also nice

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @helenwilliam6228
    @helenwilliam6228 3 ปีที่แล้ว +24

    Super,ನಡೆದು ಬಂದ ಹಾದಿಯನ್ನು ಮರೆಯಬಾರದು.

    • @hanumantappatimmapur4953
      @hanumantappatimmapur4953 2 ปีที่แล้ว

      66yyyyyy

    • @vineshrr9539
      @vineshrr9539 2 ปีที่แล้ว

      Kate tuba chanagide into kate helte iri

    • @akheelpasha7105
      @akheelpasha7105 2 ปีที่แล้ว

      @@vineshrr9539 oo👍

    • @EchoKannada
      @EchoKannada  2 ปีที่แล้ว

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @lipikapatil7190
    @lipikapatil7190 3 ปีที่แล้ว

    Super story bro.

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @kumari.8150
    @kumari.8150 3 ปีที่แล้ว +1

    Super sir.

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @shivaleela2405
    @shivaleela2405 3 ปีที่แล้ว +6

    Fantastic story 😍

    • @EchoKannada
      @EchoKannada  3 ปีที่แล้ว +1

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @manjub375
    @manjub375 3 ปีที่แล้ว +3

    Wow super Sir 🙏🙏🙏

    • @EchoKannada
      @EchoKannada  3 ปีที่แล้ว

      Thank you Brother 🙏

  • @rangudore1121
    @rangudore1121 3 ปีที่แล้ว +1

    Benki🔥🔥

  • @cappupu87
    @cappupu87 3 ปีที่แล้ว +9

    🙏👌👍🌹

  • @kalingacmc5544
    @kalingacmc5544 ปีที่แล้ว

    Kathe Thumba chennagide sir super❤❤🎉🎉🎉🎉🎉

    • @EchoKannada
      @EchoKannada  ปีที่แล้ว

      ಪ್ರೀತಿಯ ಬಂಧುಗಳೇ, ನಮ್ಮ ಹೊಸ ಚಾನೆಲ್ ನಲ್ಲಿ
      Part- 1 - th-cam.com/video/ZLRjpVQ8QPs/w-d-xo.html
      Part- 2- th-cam.com/video/XGZf4X-mWEA/w-d-xo.html
      Part - 3- th-cam.com/video/zt36opcU9l8/w-d-xo.html
      The 48 laws of power ಪುಸ್ತಕದ ಬಗ್ಗೆ ವಿಡಿಯೋ ಮಾಡಿದ್ದೀನಿ ನೋಡಿ.

  • @lakshmidevipriyapriya9829
    @lakshmidevipriyapriya9829 3 ปีที่แล้ว

    Very good story

    • @EchoKannada
      @EchoKannada  3 ปีที่แล้ว

      ಧನ್ಯವಾದಗಳು 🙏
      ಚಾನೆಲ್ subscribe ಮಾಡಿ
      ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @kannadasmallscreen7695
    @kannadasmallscreen7695 3 ปีที่แล้ว +4

    👌👌👌 super
    Gn

  • @pauldaniel3102
    @pauldaniel3102 3 ปีที่แล้ว +8

    The story was very very interesting and meaningful for us Thanks.

  • @basavaraju1577
    @basavaraju1577 2 ปีที่แล้ว +2

    ನಿಮ್ಮ ಅದ್ಭುತವಾದ ಕಥೆಗೆ ನನ್ನ ಅಭಿನಂದನೆಗಳು

    • @EchoKannada
      @EchoKannada  2 ปีที่แล้ว +1

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐