ಕಮಿಷನರ್ ಸರ್ ಜೊತೆಯಲ್ಲಿ ಹಾಡಿದ ಅನುಭವ || Assistant Commissioner Sir Singing ||

แชร์
ฝัง
  • เผยแพร่เมื่อ 6 ก.ย. 2024
  • ನನ್ನ ಸಂಗೀತದ ಅಭಿಮಾನಿ ದೇವರು...
    ಶ್ರೀ ಬಸವರಾಜು ಮಗಿ
    Assistant Commissioner BBMP Banglore
    ಸಹಾಯಕ ಆಯುಕ್ತರು.
    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ...
    ಇವರು ಯುಟೂಬ್ ಮೂಲಕ ನನ್ನ ಪ್ರತಿಭೆ ಗುರುತಿಸಿ ನನಗೆ ದೂರವಾಣಿ ಮುಖಾಂತರ ಮಾತನಾಡಿ , ತಮ್ಮ ಹುಟ್ಟಿದ ಊರು ಕಲಬುರಗಿ ಜಿಲ್ಲೆಯ ಸುಕ್ಷೇತ್ರ ಪಾಳಾ ಶ್ರೀಮಠದಲ್ಲಿ 11 ದಿನಗಳ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದರು.
    ಆ ಕಾರ್ಯಕ್ರಮ ಇಂದು ಮಂಗಲಗೊಂಡಿತು.. Commissioner ಸಾಹೇಬರು ಮಂಗಲೋತ್ಸವದಲ್ಲಿ ಪಾಲ್ಗೊಂಡು ಊಹೆಗೂ ಮೀರಿ ನಮ್ಮ ಕಲಾವಿದರಿಗೆ ಕಲಾ ಕಾಣಿಕೆ ಕೊಟ್ಟು ಸತ್ಕರಿಸಿದರು.... ಸರ್ ನಿಮ್ಮ ಅಭಿಮಾನದ ಪ್ರೀತಿಯ ಪ್ರೋತ್ಸಾಹ ಸದಾವಕಾಲ ಹೀಗೆ ಇರಲಿ.... ಯಾವ ಋಣಾನುಬಂಧ ಏನೋ ಗೊತ್ತಿಲ್ಲ ಕಮಿಷನರ್ ಅನ್ನುವ ಉನ್ನತ ಹುದ್ದೆಯಲ್ಲಿದ್ದವರು ಪ್ರತಿ ದಿನ ತಪ್ಪದೆ ನಾನು ಹಾಡಿದ ಹಾಡುಗಳು ಕೇಳುತ್ತಾರೆ ಎನ್ನುವದೆ ನನಗೆ ಹೆಮ್ಮೆಯ ವಿಚಾರ‌‌‌....
    ಇದೆಲ್ಲವು * ಗುರು ಕರುಣೆ *.... YASH MUSIC
    🙏🙏🙏🙏

ความคิดเห็น • 17

  • @nagayyaswamy9267
    @nagayyaswamy9267 2 หลายเดือนก่อน +2

    ಸೂಪರ್ ಗವಾಯಿಗಳೆ ಬಾಜು ನಮ್ಮ ಪಾಳ ಗುರುಗಳು ನೋಡಿ ತುಂಬಾ ಖುಷಿಯಾಯಿತು ❤❤😊😊😊

    • @yashmusicyashwantbadiger
      @yashmusicyashwantbadiger  2 หลายเดือนก่อน

      ಪಾಳಾ ಶ್ರೀಮಠದಲ್ಲಿ ಹಾಡಿದ ಹಾಡು.... ಪರಮ ಪೂಜ್ಯರ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮ....

  • @HanmaaParit
    @HanmaaParit 2 หลายเดือนก่อน +1

    ಸೂಪರ್ ಯಶ್

  • @user-st2kt8yr6f
    @user-st2kt8yr6f 2 หลายเดือนก่อน +2

    Tq u sar sangeet annodu A C sahebaranne seledukondide. Ondu request sar kiravani ragada pakkada swara, nyasa swara, janti swara, alankar swaragalannu study madi sir.but beautiful singing sar.

  • @bhagavantrayamuttappagol3539
    @bhagavantrayamuttappagol3539 2 หลายเดือนก่อน

    danya super

  • @nitinhugar6529
    @nitinhugar6529 2 หลายเดือนก่อน +1

    Super sir

  • @laxmanssalotagi8751
    @laxmanssalotagi8751 2 หลายเดือนก่อน

    Super sir tumba chennagi prastuti madidri

  • @nandinibiradar1337
    @nandinibiradar1337 2 หลายเดือนก่อน

    Super ri ಗುರೂಜಿ🎉

  • @VinayPavithra-dk8cd
    @VinayPavithra-dk8cd 2 หลายเดือนก่อน

    Super sir voice

  • @sabudapalapur3225
    @sabudapalapur3225 2 หลายเดือนก่อน

    Mind-blowing 👌

  • @rnmeti
    @rnmeti 2 หลายเดือนก่อน

    Excellent 👌👌

  • @guddayyvurapurmath8028
    @guddayyvurapurmath8028 2 หลายเดือนก่อน

    Super. Sar. Badigaer
    😅😅😅😅😅😅😅

  • @rajashekharkattisangavi1738
    @rajashekharkattisangavi1738 2 หลายเดือนก่อน

    👌🙏

  • @sachinhiremathmusicianmuga7357
    @sachinhiremathmusicianmuga7357 2 หลายเดือนก่อน

    Adbut sir

  • @shankarhalli8352
    @shankarhalli8352 2 หลายเดือนก่อน

    Super sir