"ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ತಾಂತ್ರಿಕತೆಗಳು"|| ಮೊಲ ಸಾಕಾಣಿಕೆ , ಗಿನಿಯಾ ಪಿಗ್ ಫಾರ್ಮಿಂಗ್, ತಾಳೆ ಕೃಷಿ...!
ฝัง
- เผยแพร่เมื่อ 26 ธ.ค. 2024
- 🗓️ವರ್ಷದ 365 ದಿನವೂ 🌱ಕೃಷಿಯಲ್ಲಿ ಆದಾಯ ಗಳಿಸಬೇಕೆಂದರೆ ಕೃಷಿಯೊಟ್ಟಿಗೆ ಹಲವು ಬಗೆಯ ಉಪಕಸುಬುಗಳನ್ನು ಅನುಸರಿಸುವುದು ಬಹಳ ಮುಖ್ಯ !
ಈ ಪದ್ಧತಿಯನ್ನೇ "ಸಮಗ್ರ ಕೃಷಿ" ಎಂದು ಕರೆಯಲಾಗುತ್ತದೆ !
🐔ಕೋಳಿ ಮತ್ತು 🐇ಮೊಲ ಸಾಕಾಣಿಕೆ , 🐭ಗಿನಿಯಾ ಪಿಗ್ ಫಾರ್ಮಿಂಗ್ , 🌴ತಾಳೆ ಕೃಷಿ , ಸಿರಿಧಾನ್ಯಗಳನ್ನು ಬೆಳೆದು ಮೌಲ್ಯ ವರ್ಧಿಸುವುದು ಮುಖ್ಯವಾಗಿ 👳ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸಹಕಾರಿಯಾಗಬಲ್ಲವು.
ಈ ಬಾರಿ ನಡೆದ ಧಾರವಾಡ ಕೃಷಿ ಮೇಳದಲ್ಲಿ ಈ ವಿಚಾರವೂ ಕೂಡ ಮುಖ್ಯ ಆಕರ್ಷಣೆ ಗಳಲ್ಲೊಂದಾಗಿತ್ತು !
ಕೆ.ವಿ.ಕೆ ಹಾವೇರಿಯ ಮಳಿಗೆ ಮುಖ್ಯವಾಗಿ ಈ ವಿಚಾರಕ್ಕೆ ಪ್ರಾಮುಖ್ಯತೆ ನೀಡಿ ರೈತರಿಗೆ ಮಾಹಿತಿ ಒದಗಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿತು ಅಂತಲೇ ಹೇಳಬಹುದು !
ಈ ವಿಚಾರಕ್ಕೆ ಸಂಬಂಧಪಟ್ಟ ವಿಡಿಯೋ ಇದಾಗಿದ್ದು
ಇದೆಲ್ಲದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಒಳಗೊಂಡಿರುವ ವಿಡಿಯೋ ಇದಾಗಿದ್ದು ,
🤩ವಿಡಿಯೋ ಇಷ್ಟವಾದಲ್ಲಿ 👍ಲೈಕ್ ಮಾಡಿ , ಮಾಹಿತಿ ಮೌಲ್ಯಯುತ ವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ತಪ್ಪದೇ ಶೇರ್ ಮಾಡಿ!
🙏ಧನ್ಯವಾದಗಳು
1Root❤️
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
1Root - ರೈತರ ಅಪ್ಲಿಕೇಶನ್
play.google.co...
Facebook :
/ 1root.farmer
TH-cam :
/ 1root_
Instagram :
/ 1root_
To Collaborate with us :
swathigv26@gmail.com
.
..
.
.
.
.
#1Root #dharwadkrishimela #integratedfarmingsystem #doublingfarmersincome
Taff namma uraralli beledidare,raichur
ಫೋನ್ ನಂಬರ್ ಸರಿಯಾಗಿ ತೋರುವುದಿಲ್ಲ ದಯವಿಟ್ಟು ನಂಬರ್ ಕೊಡಿ