Sri Guru Raghavendra Stotramala (Kannada) | Kannada Devotional Audio Jukebox | Dr.Vidyabhushana

แชร์
ฝัง
  • เผยแพร่เมื่อ 2 ม.ค. 2025

ความคิดเห็น • 802

  • @Sumaprubdt
    @Sumaprubdt ปีที่แล้ว +38

    ಗುರುವರ್ಯರೆ !🙏🙇🙏 ಅದ್ಭುತವಾದ ಭಾವಾನುವಾದ. ಮೂಲಶ್ಲೋಕದ ಭಕ್ತಿ ಭಾವಕ್ಕೆ ಚ್ಯುತಿ ಬಾರದಂತೆ ಅಲ್ಲದೆ ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವಂತೆ ಭಕ್ತಿ ದುಪ್ಪಟ್ಟಾಗುವಂತೆ ಮತ್ತು ಒಳ್ಳೆ ರಾಗ ಸಂಯೋಜನೆಯೊಂದಿಗೆ ಕೇಳುತ್ತಲೇ ಇರಬೇಕೆನಿಸುವಂತಿದೆ. 🙏

    • @prabhakr2743
      @prabhakr2743 4 หลายเดือนก่อน +2

      Good feeling.

  • @sumabadiger1300
    @sumabadiger1300 2 ปีที่แล้ว +5

    ಶ್ರೀ ರಾಘವೇಂದ್ರಾಯ ನಮ:🙏🙏🙏🙏🙏
    ಶ್ರೀ ರಾಘವೇಂದ್ರಾಯ ನಮ:🙏🙏🙏🙏🙏
    ಶ್ರೀ ರಾಘವೇಂದ್ರಾಯ ನಮ:🙏🙏🙏🙏🙏
    ಶ್ರೀ ರಾಘವೇಂದ್ರಾಯ ನಮ:🙏🙏🙏🙏🙏
    ಶ್ರೀ ರಾಘವೇಂದ್ರಾಯ ನಮ:🙏🙏🙏🙏🙏

  • @vijayalakshmim.s2106
    @vijayalakshmim.s2106 3 ปีที่แล้ว +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು

  • @manjunathabmallapura120
    @manjunathabmallapura120 2 ปีที่แล้ว +12

    Most peaceful stotra for Nemmadi

  • @ushahn7546
    @ushahn7546 9 หลายเดือนก่อน +2

    Divine Singing.Dhanyavadagalu Sir.Gururayara anugraha sada yellara melirali.

  • @chaitrachaitrahari7913
    @chaitrachaitrahari7913 3 ปีที่แล้ว +20

    ವಿದ್ಯಾಭೂಷಣ್ ಗುರುಗಳೇ ನೀವು ಸಂಗೀತ ಸಾಮ್ರಾಜ್ಯಕ್ಕೆ ಗುರುಗಳು 🌹🌹🙏🙏🙏🙏🙏🙏

  • @ಜಯಂತಿಹೆಬ್ಬಾರ್
    @ಜಯಂತಿಹೆಬ್ಬಾರ್ 3 ปีที่แล้ว +2

    ಎಲ್ಲಾ ಆಡಿಯೋಗಳು ಮಧುರವಾಗಿವೆ.

  • @sushmithacj5842
    @sushmithacj5842 2 ปีที่แล้ว +9

    Poojyaaya Raghavendraaya Satyadharma Ratayacha Bhajataam Kalpavrukshaaya Namataam Kaamadhenuve... 🙏🏻🥺

  • @udaykumarrkumar
    @udaykumarrkumar 10 วันที่ผ่านมา +1

    ಓಂ ಶ್ರೀ, ಗುರು, ರಾಘವೇಂದ್ರಾಯ. ನಮ್ಮಃ, 🥹🥹🥹🚩🚩🚩🙏🙏🙏🙏🙏🚩🚩🙄🙄ಓಂ, ಶ್ರೀ, ಗುರು. ರಾಘವೇಂದ್ರಾಯ. ನಮ್ಮಃ, ಓಂ, ಶ್ರೀ ಗುರು, ರಾಘವೇಂದ್ರಾಯ, ನಮ್ಮಃ. 🥹🥹🥹🥹🥹🥹🥹🚩🚩🚩🚩🚩🚩🚩🚩🙏🙏🙏🙏🙏🙏🙏🙏💐💐💐🥹🚩🙏🚩💐💐💐💐

  • @PR-pp2zc
    @PR-pp2zc ปีที่แล้ว +3

    Jai shree Raya namma Priya Guru Rayavaru🎵🙏♥️👏👏👏

  • @svapparao207
    @svapparao207 4 ปีที่แล้ว +3

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @vijuparam1734
    @vijuparam1734 ปีที่แล้ว +2

    Viddhyaboshana gurugalege. Namo namo🙏🙏🙏

  • @Essar2627
    @Essar2627 2 ปีที่แล้ว +12

    ಶ್ರೀಯುತ ವಿದ್ಯಾ ಭೂಷಣ ಅದ್ಭುತವಾಗಿ ಹಾಡುತ್ತಿದ್ದಾರೆ.

  • @apparaosavaram7103
    @apparaosavaram7103 2 ปีที่แล้ว +3

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

    • @shreekattikatti2612
      @shreekattikatti2612 2 ปีที่แล้ว

      ఓం శ్రీ గురు రాఘవేంద్రాయ నమః,🙏🙏.దయచేసి .. సరి చేయగలరని భావిస్తున్నాను‌.🕉️spelling of Telugu lang ..

  • @RanjinisampathbsRanjini-gf1rh
    @RanjinisampathbsRanjini-gf1rh ปีที่แล้ว +4

    ನಿನ್ನ ಪಾದಕ್ಕೆ ಕೋಟಿ ನಮನಗಳು ನೀವೇ ನಮ್ಮ ಗುರುರಾಯರು

  • @rekhashenoy7522
    @rekhashenoy7522 2 ปีที่แล้ว +7

    ಗುರುಗಳ ಆಶೀರ್ವಾದ ಸಿಕ್ಕಿತು. ಧನ್ಯವಾದಗಳು. ಕೇಳಿ ಧನ್ಯಳಾದೆ. ನನ್ನ ಪುಣ್ಯ ಇದು 🙏🙏🙏🙏🙏

  • @satishbyrasandra4693
    @satishbyrasandra4693 ปีที่แล้ว +2

    ಗುರುಗಳ ಭಕ್ತಿಗೀತೆಗಳನ್ನು, ದೇವರ ಸ್ತೋತ್ರಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ..... 🙏🙏🙏🙏

  • @vijayalakshmi4340
    @vijayalakshmi4340 3 ปีที่แล้ว +2

    Gurugala vara guruvara varagala padeyuva shubhavara.
    Sri Sri Sri Guru Ragavendra Swamigala Trivali Brindavan Sannidhi.Srirampura.Mysore

  • @shrishakh4454
    @shrishakh4454 4 หลายเดือนก่อน +2

    ಸರಸ್ವತಿ ಪುತ್ರ ಶ್ರೀ ವಿದ್ಯಾಭೂಷಣ ಇವರಿಗೆ ನನ್ನ 🙏🏼🙏🏼🙏🏼🙏🏼

  • @manjunathmgowda9524
    @manjunathmgowda9524 ปีที่แล้ว +10

    ಗುರುರಾಯರ ಪಾದರವಿಂದಗಳಿಗೆ ನಮೋ ನಮಃ.. ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು...

    • @viki4230
      @viki4230 ปีที่แล้ว +1

      90😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @dayadaya7100
    @dayadaya7100 23 วันที่ผ่านมา

    👏👏👏 ಮಂತ್ರಾಲಯ ಶ್ರೀ ಪ್ರಭುವೇ ನೀನಗೆ ಭಾಗುವೆ 👏👏👏

  • @vndhanalaxmi4349
    @vndhanalaxmi4349 2 ปีที่แล้ว +1

    ಹರಿ ಓಂ ಹರಿ ಓಂ ನಮ್ಮ ಮನಸ್ಸಿನ ಒಳಗೆ ಇರಿಸಲು ಕೊಂಡಿ ಮಾಡಿ ಕೊಡುತ್ತೀರಾ ಧನ್ಯವಾದಗಳು ಸ್ವಾಮಿ.

  • @shobhashobha2454
    @shobhashobha2454 3 ปีที่แล้ว +2

    Danyavadagalu

  • @hemalathahema9699
    @hemalathahema9699 29 วันที่ผ่านมา

    Thumbaa Arthagarbhithavagide.... Gurugale..... Kelisiddakke dhanyavaadagalu.

  • @shashikalasb7820
    @shashikalasb7820 2 ปีที่แล้ว +2

    Dhanyvadagalu..gurugaladrsghvendrar sadhaneya ghanatheyasusravya sangeetharadhane hrudayangam.hruthkamalagalige vandanegalu..shree raghvendraswaroop vidyabhooshanravarige namanagalu..

  • @ramayyashetty3109
    @ramayyashetty3109 2 ปีที่แล้ว +1

    ಓ೦ ಶ್ರೀ ಗುರುರಾಘವೇಂದ್ರಾಯ ನಮಃ 🙏🏻⚛🙏🏻⚛🙏🏻⚛🙏🏻⚛🙏🏻⚛⚘⚛🙏🏻⚛🙏🏻⚛🙏🏻⚛

  • @ಓಂನಾರಾಯಣಮಹಾ
    @ಓಂನಾರಾಯಣಮಹಾ 3 ปีที่แล้ว +1

    ಓಂ ನಮೋ ಗುರು ರಾಘವೇಂದ್ರಯ ನಮಃ🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙏🙏🙏🙏🙏🙏🙏🙏🙏🙏🙏🙏🙏

  • @acharudaya276
    @acharudaya276 2 ปีที่แล้ว +5

    ಬೆಳಿಗ್ಗೆ ಎದ್ದು ಕಣ್ಣು ಮುಚ್ಚಿ ಭಕ್ತಿ ಗೀತೆ ಕೇಳುತ್ತಿದ್ರೆ ಮನಸ್ಸು ತುಂಬಾ ಹಗುರಾಗುತ್ತೆ 🙏🙏

  • @dayadaya7100
    @dayadaya7100 5 หลายเดือนก่อน +2

    👏ಮಂತ್ರಾಲಯ ದೇವೇಂದ್ರ ನಿನಗೆ ಭಾಗುವೆ 👏🌸🌼🌻

  • @kuppannarao6942
    @kuppannarao6942 ปีที่แล้ว

    Really an embezling enthralling
    Soul touching very clear shabda
    divine singing..We are Blessed.
    Humble Namaskaragalu.

  • @divyap4684
    @divyap4684 3 ปีที่แล้ว +4

    🙏🙏🙏🙏🙏🙏

  • @raghavendragulurvenkatarao1211
    @raghavendragulurvenkatarao1211 3 ปีที่แล้ว +1

    Jai Gururaghavendra. Poreyo nammananavaratha. Guruve odisu karonava.

  • @a.shivannagowda8066
    @a.shivannagowda8066 ปีที่แล้ว +12

    ಶ್ರೀ ವಿದ್ಯಭೂ ಶಣ ಗುರುಗಳು ಅತ್ಯಂತ ಅಧ್ಭುತ ಗಾಯಕರು.ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.

  • @sugareshsugaresh5746
    @sugareshsugaresh5746 8 หลายเดือนก่อน +1

    Dr. Vidyabhushana guruhale nimma paadagalige anata koti namanagalu.

  • @venkatarajuhanumanth6173
    @venkatarajuhanumanth6173 ปีที่แล้ว +12

    ಸಾಹಿತ್ಯ ಎಷ್ಟು ಸೊಗಸಾಗಿದೆಯೋ ಅಷ್ಟೇ ಮಿಗಿಲಾಗಿದೆ ಗಾಯಕರ ಗಾಯನ !👏

  • @geetadesai8896
    @geetadesai8896 2 หลายเดือนก่อน

    ಎಷ್ಟು ಕೇಳಿದರೂ ಕೇಳಬೇಕು ಅನ್ನಿಸುವ ಅದ್ಭುತ ಗಾಯನ

  • @sunithasuni5416
    @sunithasuni5416 3 ปีที่แล้ว +5

    ಅರೇ ಗಳಿಗೆಯು ನಿನ್ನ ಸ್ಮರಣೆ ಬಿಡೆನು ಶ್ರೀ ರಾಘವೇಂದ್ರ ಕರುಣಾಸಾಂದ್ರ
    ಹಗಲು ಇರುಳು ಕಾತರಿಸಿದೆನು
    ರಾಘವೇಂದ್ರ ನಿನ್ನ ಕೃಪೆ ತಾನುಅರೇ ಗಳಿಗೆಯು ನಿನ್ನ ಸ್ಮರಣೆ ಬಿಡೆನು ಶ್ರೀ ರಾಘವೇಂದ್ರ ಕರುಣಾಸಾಂದ್ರ
    ಹಗಲು ಇರುಳು ಕಾತರಿಸಿದೆನು
    ರಾಘವೇಂದ್ರ ನಿನ್ನ ಕೃಪೆ ತಾನು
    ಕೋಟಿ ಜೀವಿಗಳ ದುರಿತವ ಹರಿಸಿಹೆ
    ನೋಟದಿ ಕಾರುಣ್ಯ ಸಿಂಧುವ ಸುರಿಸಿಹೆ
    ತಡಮಾಡದೇ ಎನ್ನ ಮೊರೆಯನ್ನು ಕೇಳಯ್ಯ
    ಒಡಲಲ್ಲಿ ನಿನ್ನ ನಾಮ ತುಂಬಿದೇ ಗುರುವೇ
    ತುಂಗೆಯ ತಟದ ಮಂತ್ರಾಲಯದಲಿ
    ಕಂಗೊಳಿಸಿರುವ ಓ ದಿವ್ಯ ಯತಿಯೇ
    ನಿನ್ನ ಅಭಯವೇ ಐಶ್ವರ್ಯವೇನಗೇ
    ನೀನದ ತೋರಿಹೆ ಸಾಕೇನಗೆ
    ಆನಂದಕಂದ ಶ್ರೀಶಾಯಿಯ
    ನಿನ್ನಲ್ಲಿ ಎಂದೆಂದೂ ನಾ ಬೇಡುವೆ
    ನಿನ್ನ ಗಾನ ಜಿಹ್ವೆಯಲಿ ಹರಿಸಿರು ಪ್ರಭುವೇ
    ಆನಂದದಿ ಕುಣಿಸಿಹ ಶ್ರೇಷ್ಠ ಗುರುವೇ

  • @umamb5428
    @umamb5428 3 ปีที่แล้ว +8

    OM SHREE SHREE SHREE GURU RAAGHAVENDRAAYA NAMAHAA POOJYAAYA RAAGHAVENDRAAYA SATHYAA DHARMAA RATHAAYACHA BHAJATHAAM KALPA VRUKSHAAYA NAMATHAAM KAAMA DHENUVE

  • @vanajan4032
    @vanajan4032 5 ปีที่แล้ว +7

    Rayaru keerthanae namma Prana. Anandha. Om Sri Raghavendraya namaha....

    • @ramamadan2557
      @ramamadan2557 3 ปีที่แล้ว +1

      This is a very nice song.

  • @KotreshKotresh-x9o
    @KotreshKotresh-x9o 3 หลายเดือนก่อน +2

    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha
    Guru ragavendrya namaha

  • @even_xyz
    @even_xyz 8 หลายเดือนก่อน +2

    ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏

  • @shravankumarkumar863
    @shravankumarkumar863 4 ปีที่แล้ว +27

    ಶ್ರೀ ರಾಘವೇಂದ್ರ ಸ್ವಾಮಿಗಳು ಅವರಿಗೆ ಜಯವಾಗಲಿ ಸಂಗೀತ ಶ್ರವಣ ಮಾಡಿದವರಿಗೆ ಧನ್ಯವಾದಗಳು

  • @kumudahr6545
    @kumudahr6545 หลายเดือนก่อน

    ಸಾಷ್ಟಾಂಗ ನಮಸ್ಕಾರ ಗುರುಗಳೇ ನಿಮ್ಮ ಪಾದಕ್ಕೆ ಮನಸ್ಸಿಗೆ ನೆಮ್ಮದಿ 👃👌🌺💐

  • @harshasp4171
    @harshasp4171 3 ปีที่แล้ว +4

    Om sree raghavendraya namaha. Kanchina kantakke Dhunyavadagalu 👏👏👏👏👏👏

  • @tgururaj9859
    @tgururaj9859 ปีที่แล้ว +2

    ❤❤❤❤❤❤❤❤ OM SRI GURU RAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA OM SRI GURURAGHAVENDRAYA NAMAHA

    • @paddmavati5886
      @paddmavati5886 2 หลายเดือนก่อน

      What is the need to spam?

  • @geetadesai8896
    @geetadesai8896 2 หลายเดือนก่อน +1

    ನಿಮಗೆ ಬಾದಾಮಿ ವಂದನೆಗಳು

  • @padmasreemanasali1916
    @padmasreemanasali1916 2 ปีที่แล้ว +2

    Aahaasree Raghavendraya namahaa!! Dhanyosmi.☝️

  • @gopikrishnapyate3022
    @gopikrishnapyate3022 4 ปีที่แล้ว +24

    ವಿದ್ಯ ವೇ ಭೂಷಣ ರಾಗಿದ್ದ ವಿದ್ಯಾಭೂಷಣರ ಗಾನ ಅಮೋಘ🙏🙏🙏🙏🙏🙏🙏🙏🙏🙏

  • @pradeepkumarn3502
    @pradeepkumarn3502 2 ปีที่แล้ว +15

    ಹಾ..! ಹಾ .! ಎಸ್ಟು ಮುದವಾಗಿದೆ ಮನಕೆ ರಾಯರ ಸ್ತುತಿ. ವಿದ್ಯಾ ಭೂಷಣ್ ರವರ ಗಾಯನ ಅದ್ಭುತ.

  • @keshavaacharya5611
    @keshavaacharya5611 ปีที่แล้ว +1

    Belthangadi 🙏🙏🌹🌹👏👏

    • @Ethicalview529
      @Ethicalview529 6 หลายเดือนก่อน

      Olpa belthangadi d

  • @apparaosavaram7103
    @apparaosavaram7103 2 ปีที่แล้ว +4

    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha

  • @RaghvendraRao-kk1fs
    @RaghvendraRao-kk1fs ปีที่แล้ว +3

    ಗುರುಗಳು ತುಂಬಾ ಚೆನ್ನಾಗಿ ಹಾಡು ಹಾಡಿದರೆ ರಾಯರ ಹಾಡು ತುಂಬಾ ಚೆನ್ನಾಗಿದೆ

  • @ananddeshpande2000
    @ananddeshpande2000 2 ปีที่แล้ว +1

    ಧನ್ಯವಾದಗಳು

  • @acmarutielevatorescalators8357
    @acmarutielevatorescalators8357 ปีที่แล้ว +11

    🙏🤲👏🙏 ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಜಯ ಜಯ ಜೈಕಾರಗಳು ಕೋಟಿ ಕೋಟಿ ಶ್ರೀದೇವರಿಗೆ ಶ್ರೀ ಗುರುವಿಗೆ 🙏👏🙏

  • @savithaa6457
    @savithaa6457 3 ปีที่แล้ว +1

    ನಮಸ್ಕಾರ

  • @dayadaya7100
    @dayadaya7100 2 ปีที่แล้ว +5

    🙏🙏🙏 ಓಂ ಶ್ರೀ ಹರಿ ಸರ್ವೋತ್ತಮ ವಾಯು ಜಿವೋತ್ತಮ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏

  • @SudheendraRao26
    @SudheendraRao26 7 ปีที่แล้ว +16

    ಕನ್ನಡದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಸ್ತೋತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    • @lglifesgood1887
      @lglifesgood1887 6 ปีที่แล้ว

      Sudheendra Rao

    • @lglifesgood1887
      @lglifesgood1887 6 ปีที่แล้ว

      Sudheendr
      a Rao

    • @latharamachar8047
      @latharamachar8047 6 ปีที่แล้ว

      Kaliyugadalli puprandaradasaavatharise bakti marga torisutiruvanthe bava aa guth.e gurugalige namo namaha

    • @ramachandraks5968
      @ramachandraks5968 6 ปีที่แล้ว

      ಓಂ ಗುರು ರಾಘವೇಂದ್ರ ಸ್ವಾಮಿ

  • @muralikamat4867
    @muralikamat4867 2 ปีที่แล้ว +1

    Poojayaya raghvendrya satya dharma rathayacha bhajtam kalpa vrukshaya namtham kamadhenave

  • @durgavatishettigar379
    @durgavatishettigar379 4 หลายเดือนก่อน +1

    😢jv. . . .
    . .kvc. . .🙏🙏🙏💖🌹

  • @ps-kd6zz
    @ps-kd6zz 2 ปีที่แล้ว +17

    ವಾಹ್ ಅದ್ಬುತ ರಚನೆ ಹಾಗೂ ಅದ್ಭುತ ಗಾಯನ 🙏 ಓಂ ಶ್ರೀಗುರು ರಾಘವೇಂದ್ರಾಯಾ 🙏

    • @puttarajamgowda6256
      @puttarajamgowda6256 ปีที่แล้ว +1

      Om shree guru raghavendraraya namah 🙏🙏🙏🙏🙏

  • @maheshhj1287
    @maheshhj1287 2 ปีที่แล้ว +9

    Only ammana muthuvantha sloka 🙏🙏🙏🙏🙏🌺🌸💐🌹🎉

  • @indirar2825
    @indirar2825 ปีที่แล้ว +1

    Guru gale nimma gaana keli davaru dhanyaru.

  • @geetadesai8896
    @geetadesai8896 2 หลายเดือนก่อน

    ಅದ್ಭುತವಾದ ಗಾಯನ

  • @ygashokkumaryga3289
    @ygashokkumaryga3289 7 หลายเดือนก่อน

    ಅತ್ಯುತ್ತಮ*****

  • @saraswathiyk6994
    @saraswathiyk6994 3 ปีที่แล้ว +10

    Super song given by you sir thanks for namage kelisiddakke

  • @pk-br5uu
    @pk-br5uu 3 ปีที่แล้ว +1

    ॐ श्री राघवेंद्र।य नम

  • @ShankarRai-pn3kx
    @ShankarRai-pn3kx 2 หลายเดือนก่อน

    🙏💐🕉OM SHRI GAM GANAPATEYA NAMAHA 🌺 JAI SHRI RAM 🌺 HAR HAR MAHADEVA 🌺 JAI RADHE RADHE 🌺 JAI HIND 🌺 JAI BHARATH 🌺 VANDE MATARAM 🌺 HARI OM 🌺 OM SHRI GURU RAGHAVENDRAYA NAMAHA 💐 🕉 🙏

  • @NaveenNBhat-nb8oz
    @NaveenNBhat-nb8oz 2 ปีที่แล้ว

    Om guru raghavendra namah Shri Vidyabhushna only sing for clear voice legend Vidya Shri thank guruji

  • @PampiN-tv7uy
    @PampiN-tv7uy 4 ปีที่แล้ว +6

    Om Shree Guru Raghavendraya Swamy Namah🙏🙏🙏🙏🙏🙏🙏🙏🙏🙏🙏...........

  • @prathibhang4132
    @prathibhang4132 3 ปีที่แล้ว +2

    Wow om shree raghavendraya namaha

  • @durgavatishettigar379
    @durgavatishettigar379 4 หลายเดือนก่อน +1

    🙏🙏🙏🌹💖

  • @gangadhardas7786
    @gangadhardas7786 ปีที่แล้ว +5

    Sri guru Raghavendra stotra mala in Kannada and the devotional songs associated with this great creation is probably the best rendering by the great Vidyabhushan sir. Each one is a gem by itself. Devotion at the ultimate level.

  • @apparaosavaram7103
    @apparaosavaram7103 2 ปีที่แล้ว +2

    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha

  • @saraswathinh1098
    @saraswathinh1098 3 ปีที่แล้ว +3

    Veena.... Flute..... Violin..... Sri vidya bhushan ji..... Krishna temple...... Tulasi... Gnana... Bhakthi.... Sarvaartha.... Sidhaa.....

  • @laxminarayanbangera814
    @laxminarayanbangera814 3 หลายเดือนก่อน

    🕉️jai guru dev🕉️

  • @priyabhagat2707
    @priyabhagat2707 3 ปีที่แล้ว +2

    Jai Shri Radhey. Aap ka signingke sath Bhagwaan ke prathi jo aadhaar Bhawana CLEARLY experience ker skatehain. Guru Raghavendra sada hii aap ka Jai Ho. Prabhoo.

  • @vijeyendhra6986
    @vijeyendhra6986 2 หลายเดือนก่อน

    SHREE RAGHAVENDHRAYA NAMAHA SHAREE RAGHAVENDHRAYA NAMAHA RAGHAVENDHRAYA NAMAHA RAGHAVENDHRAYA NAMAHA RAGHAVENDRYA NAMAHA RAGHAVENDHRAYA NAMAHA RAGHAVENDHRAYA NAMAHA

  • @dineshan8811
    @dineshan8811 5 ปีที่แล้ว +2

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @hanumantharaojansale6319
    @hanumantharaojansale6319 3 ปีที่แล้ว +1

    Rayara.stotragalu.namage..anandavannmattu.bhaktiyannu.kodutthav

  • @javaregowdac.j9449
    @javaregowdac.j9449 6 ปีที่แล้ว +2

    On Sri Guru Raghvendraya namha....Sarve janaha Sukhino bhavanthu....Sarvaristartha siddirasthu..💐💐

    • @susheelag9291
      @susheelag9291 6 ปีที่แล้ว

      Sri raghavendra ya namah

    • @raghavendraraghavendra4289
      @raghavendraraghavendra4289 6 ปีที่แล้ว +1

      ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @anupaanupama3864
    @anupaanupama3864 3 ปีที่แล้ว

    Om.Shri.guru.Ragavendraya.ನಮಃ

  • @sudhakarad.devadiga2655
    @sudhakarad.devadiga2655 2 ปีที่แล้ว

    Good luck, ಹರಿ ಓಂ 🙏

  • @rajashreebaliga888
    @rajashreebaliga888 ปีที่แล้ว +1

    🙏🏻🙏🏻🙏🏻🙏🏻🙏🏻Guru❤

  • @narayanaswamyswamy6813
    @narayanaswamyswamy6813 2 ปีที่แล้ว

    Ella Sri Rayaru Arithavaru, Shri Guru Charanakke Sharanam.

  • @girija.b.s.5820
    @girija.b.s.5820 2 ปีที่แล้ว

    Namaste ree aagrajare nanu girija . B . S . .. nanu nim sang yella keltini tumba letu sta agtava nivu hadodu tq ree 🙏🙏🙏🙏🙏🙏🙏🙏🙏🙏🙏🙏🙏🙏🙏

  • @anandn7576
    @anandn7576 4 หลายเดือนก่อน +2

    Super song 😍🎉❤

  • @prabhakararaogaddikeri2234
    @prabhakararaogaddikeri2234 2 ปีที่แล้ว +2

    Bolo Sri.Guru Raghavendra yenamaha. 🕉🕉🕉🕭🕭🕭🌚🌚🌚👋👋👋❤❤❤

  • @latharamachar8047
    @latharamachar8047 12 วันที่ผ่านมา

    E ಸ್ತೋತ್ರಗಳ 48 ದಿನ 2hothu ಕೇಳಿ namaskara ಮಾಡಿ ನನ್ನ ಮಗಳ ದೃಷ್ಟಿ ಬಂತು guruvaryarenimaggekoti ನಮನ

  • @veerannah9488
    @veerannah9488 2 ปีที่แล้ว +1

    SREE GURU RAGHAVENDR NAMH VEERBHADRA NAMH SAI

  • @karunakarshetty1275
    @karunakarshetty1275 3 ปีที่แล้ว +1

    Aum Raghavendraya Namaha

  • @thippeswamygm4731
    @thippeswamygm4731 5 ปีที่แล้ว +2

    Sree guru Ragavendra haya prabhuve

  • @NarayanGG-gh7cg
    @NarayanGG-gh7cg 3 หลายเดือนก่อน +4

    🙏🏻🙏🏻🙏🏻🙏🏻🙏🏻

  • @laxmipriyasharalaya.5491
    @laxmipriyasharalaya.5491 6 ปีที่แล้ว +13

    Raaghavendrage namana..
    Gunasaandranige namana..
    Vidyabhushanarigu namana
    Anantaa.....nanta namana..!!

  • @saralaghatge1664
    @saralaghatge1664 4 หลายเดือนก่อน +1

    Vansh 😊😊😊😊

  • @9999shrinivas
    @9999shrinivas 6 ปีที่แล้ว +5

    Om Shri Raghavendraya Namaha..Superb singing by Vidyabhushana Teertharu..

  • @omnamahashivaya0108
    @omnamahashivaya0108 3 ปีที่แล้ว

    ಧನ್ಯವಾದಗಳು 🙏..

  • @sanjaymadhwa
    @sanjaymadhwa 6 ปีที่แล้ว +8

    Savi Savi yaagide.....namO Shri Guru Raghavendra!!

  • @hanumantharaojansale6319
    @hanumantharaojansale6319 3 ปีที่แล้ว +1

    Rayara
    Stotram.bhaktarige.vara.

  • @geetadesai8896
    @geetadesai8896 2 หลายเดือนก่อน

    ಏನು ಅದ್ಬುತ ಹಾಡ

  • @saraswathiyk6994
    @saraswathiyk6994 ปีที่แล้ว +11

    I like n love vidyabhushana sirs songs from my child hood days all songs are gems to me