ಇದು ನೈತಿಕತೆಯ ಅತ್ಯುನ್ನತ ತೀರ್ಪೂ, ಕೆಲವರು ಆವೇಶ ದಿಂದಲೋ, ಗೊತ್ತಿಲ್ಲದೋ ತಪ್ಪೂ ಮಾಡಿರುತ್ತಾರೆ ಅಥವಾ ಕೆಲವರು ಬೇಕು ಅಂತಾನೇ ಅಭ್ಯರ್ಥಿ ಮೇಲೆ ಜಾಬ್ ಸಿಗಬಾರದು ಅಂತಾ ಕೇಸ್ ಹಾಕಿರ್ತಾರೆ ಅಂತವರಿಗೆ ಇದು ತುಂಬಾ ಅನೂಕೂಲ.. ಆದ್ರೆ ಬಹುಶಃ ಕೆಳವು ಅರೆ ಬರೆ ಬೆರಕೆ ರಾಜಕಾರಣಿಗಳಿಗೆ ಇದು ಇಷ್ಟ ಆಗಲ್ಲ, ಆ ಕಳ್ಳ ರಾಜಕಾರಣಿಗಳ ಮೇಲೆ ಎಷ್ಟೇ ಕೇಸ್ ಇದ್ದರೂ ಅವರಿಗೆ ಏನೂ ಆಗಲ್ಲ, ಯಾವಾ ಕಾನೂನು ಅನ್ವಯಿಸಲ್ಲ ... ಈ ತರ ನ್ಯಾಯ ತೀರ್ಪು ಕೊಡ್ತಾರೆ ಅಂತಾನೆ ಕೊಲಿಜಿಯಂ ವ್ಯವಸ್ಥೆಯನ್ನ ಕಿತ್ತು ಹಾಕಬೇಕು ಅಂತಾ ಕಳ್ಳ ಕಾಕರು ಆಗಿರುವ ರಾಜಕಾರಣಿಗಳು ನಾಲಿಗೆ ಅರಿದು ಆಯುತ್ತಿದ್ದಾರೆ.. ಕೊಲಿಜಿಯಂ ವ್ಯವಸ್ಥೆಯನ್ನ ಕಿತ್ತು ಹಾಕಿ ತಮ್ ಎಂಜಲೂ ಕಾಸಿಗೆ, ತಮಗೆ ಹೇಳಿದಾ ಹಾಗೆ ಕೇಳೋವವರನ್ನ ನೇಮಕ ಮಾಡ್ಬೋದು ಅಂತಾ ಪ್ಲಾನ್ ಹಾಕಿಕೊಂಡಿದ್ದಾರೆ.....
Houdu Sir ನನಗೆ ಈಗ central govt postal department alli job ಸಿಕ್ಕಿದ್ದೇ ನಮ್ಮ ಊರಿನ ನಮ್ ಶತ್ರುಗಳು job reject ಆಗ್ಬೇಕು ಅಂತ ಸುಮ್ ಸುಮ್ನೆ ಜಗಳಕ್ಕೆ ಬಂದು ಪೊಲೀಸ್ complaint kododu ಆತರ Ella ಮಾಡ್ತಿದಾರೆ ನನ್ನ hesru police station nalli yavdadru normal case galalli idre en madbeku anta ಗೊತ್ತಾಗ್ತಿಲ್ಲ ದಯವಿಟ್ಟು ಹೇಳಿ
Sir my name in SSLC and high school kannada and rural certificate Abhishek D S ede Adre primary school kannada and rural certificate nali D S Abhishek antha ede , School teacher ledger nali ero thara kotidivi andru. Already PSI,PC, KPSC Aplly madidini document varification nali problem agutha ? Next job ge apply maddhaga Ade certificates upload madabhauvde?? Plz reply sir
Sir nanna freinds 380 454 457 case naditide. FIR nalli name ella yardu yaro kallatan madi hogiddare ant ide matte chargesheet nalli aropi number -3 ide 2022 july dind 1 year aytu case naditide nan police job apply madboda. Sir
2013 ರಲ್ಲಿ ಬೈಕ್ ಬಿದ್ದು, ನನ್ನ ಹಿಂದಿನ ಸವಾರನಿಗೆ ಪೆಟ್ಟಾಗಿತ್ತು.. ಇದರ ಮೇಲೆ ಕೇಸ್ ಆಗಿತ್ತು.. ನಾಲ್ಕು ತಿಂಗಳಲ್ಲಿಯೇ ಕೇಸ್ ಕ್ಲೋಸ್ ಆಗಿತ್ತು.. ಕೋರ್ಟನಲ್ಲಿ ತಪ್ಪು ಒಪ್ಪಿಗೆ ನೀಡಿ ದಂಡ ಕಟ್ಟಲಾಗಿತ್ತು.. ಇದರಿಂದ ಜಾಬ್ ಗೆ ಏನಾದ್ರೂ ಸಮಸ್ಯ ಆಗುತ್ತಾ...
@@whykyadukumar6680 498/dwry case on court about 1 boy ladye while applying application for govt job in spouse name can leave empty is problm of govt job or not valid
Sir Nan mele frds criminal case. Nalli sigakiddare IPC 380 454 457 hakidare jail lli 2 day hakidru 2022 rind court nalli innu start ide accused no-3 hakidare ega nandu police exam nalli 82 marks agide mund yen problem agutta sir manelli kasta sir
ಇದು ನೈತಿಕತೆಯ ಅತ್ಯುನ್ನತ ತೀರ್ಪೂ, ಕೆಲವರು ಆವೇಶ ದಿಂದಲೋ, ಗೊತ್ತಿಲ್ಲದೋ ತಪ್ಪೂ ಮಾಡಿರುತ್ತಾರೆ ಅಥವಾ ಕೆಲವರು ಬೇಕು ಅಂತಾನೇ ಅಭ್ಯರ್ಥಿ ಮೇಲೆ ಜಾಬ್ ಸಿಗಬಾರದು ಅಂತಾ ಕೇಸ್ ಹಾಕಿರ್ತಾರೆ ಅಂತವರಿಗೆ ಇದು ತುಂಬಾ ಅನೂಕೂಲ..
ಆದ್ರೆ ಬಹುಶಃ ಕೆಳವು ಅರೆ ಬರೆ ಬೆರಕೆ ರಾಜಕಾರಣಿಗಳಿಗೆ ಇದು ಇಷ್ಟ ಆಗಲ್ಲ, ಆ ಕಳ್ಳ ರಾಜಕಾರಣಿಗಳ ಮೇಲೆ ಎಷ್ಟೇ ಕೇಸ್ ಇದ್ದರೂ ಅವರಿಗೆ ಏನೂ ಆಗಲ್ಲ, ಯಾವಾ ಕಾನೂನು ಅನ್ವಯಿಸಲ್ಲ ...
ಈ ತರ ನ್ಯಾಯ ತೀರ್ಪು ಕೊಡ್ತಾರೆ ಅಂತಾನೆ ಕೊಲಿಜಿಯಂ ವ್ಯವಸ್ಥೆಯನ್ನ ಕಿತ್ತು ಹಾಕಬೇಕು ಅಂತಾ ಕಳ್ಳ ಕಾಕರು ಆಗಿರುವ ರಾಜಕಾರಣಿಗಳು ನಾಲಿಗೆ ಅರಿದು ಆಯುತ್ತಿದ್ದಾರೆ..
ಕೊಲಿಜಿಯಂ ವ್ಯವಸ್ಥೆಯನ್ನ ಕಿತ್ತು ಹಾಕಿ ತಮ್ ಎಂಜಲೂ ಕಾಸಿಗೆ, ತಮಗೆ ಹೇಳಿದಾ ಹಾಗೆ ಕೇಳೋವವರನ್ನ ನೇಮಕ ಮಾಡ್ಬೋದು ಅಂತಾ ಪ್ಲಾನ್ ಹಾಕಿಕೊಂಡಿದ್ದಾರೆ.....
Houdu Sir ನನಗೆ ಈಗ central govt postal department alli job ಸಿಕ್ಕಿದ್ದೇ ನಮ್ಮ ಊರಿನ ನಮ್ ಶತ್ರುಗಳು job reject ಆಗ್ಬೇಕು ಅಂತ ಸುಮ್ ಸುಮ್ನೆ ಜಗಳಕ್ಕೆ ಬಂದು ಪೊಲೀಸ್ complaint kododu ಆತರ Ella ಮಾಡ್ತಿದಾರೆ
ನನ್ನ hesru police station nalli yavdadru normal case galalli idre en madbeku anta ಗೊತ್ತಾಗ್ತಿಲ್ಲ ದಯವಿಟ್ಟು ಹೇಳಿ
Bank online Cyber complaint agidre problem agatta ??? Plz tell me
Sir autracity case hakidare akidre navu kuda police exam baribouda
ಸರ್ ಬೇಗ ರಿಪ್ಲೇ ಮಾಡಿ
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Sir checkbounce case courtalli case agidhe government job agolva sir problem aguttha sir...
Anna verification 2 sala reject madiddare sir,,navu raaji agiddu document kottiddeve ,adru sir reject madiddare,,enu madabeku anna , please heli🙏
Caste income expire ಆಗಿದೆ DAR police apply ಮಾಡಿದೆ henaadaru problem agutha sir please reply madi
ನಿಮ್ಮ ಮಾಹಿತಿಗೆ ಹೃತ್ಪೂರ್ವಕ ಧನ್ಯವಾದಗಳು ಸರ್
ನಮಸ್ತೆ ಸರ್,,, ನಮ್ದು 3 petty ಕೇಸ್ ಆಗಿರುತ್ತೆ 2013, 2015, 2017 ರಲ್ಲಿ ,, ಇದು ಮುಂದೆ ಸರ್ಕಾರಿ ಉದ್ಯೋಗಕ್ಕೆ ಏನಾದ್ರೂ ಸಮಸ್ಯೆ ಆಗುತ್ತಾ?? ದಯವಿಟ್ಟು ತಿಳಿಸಿ ಕೊಡಿ ಸರ್
Sir nam mele 447, 341, 506, 34 ide police verification sigutta csc ID madbeku
Nim mele FIR agidre court alli clear madkondu barbeku or case hakiroru vapas tagondru nim kelsa kodtare otherwise illa
Sir private job sigolva@@whykyadukumar6680
Sir my name in SSLC and high school kannada and rural certificate Abhishek D S ede
Adre primary school kannada and rural certificate nali
D S Abhishek antha ede ,
School teacher ledger nali ero thara kotidivi andru.
Already PSI,PC, KPSC Aplly madidini document varification nali problem agutha ? Next job ge apply maddhaga Ade certificates upload madabhauvde??
Plz reply sir
No problem 👍
Sir bank end suspended agerovru upsc baribhuda??
Sir case acquittal admele Govt job apply maadboda
Sir nanna freinds 380 454 457 case naditide. FIR nalli name ella yardu yaro kallatan madi hogiddare ant ide matte chargesheet nalli aropi number -3 ide 2022 july dind 1 year aytu case naditide nan police job apply madboda. Sir
sir Nanna mele FIR agide court nalli case compromise agide verification nalli enadaru tondare agute enu sir
According to supreme court no problem
Ee order collect madkoli
Hi enadru problem ayta?? or join adra jobge?
ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್
ಸರ್ಕಾರಿ ನೌಕರರ ನಡವಳಿಗಳಿಗೆ ಸಂಬಂಧಿಸಿದಂತೆ ಸಮಗ್ರ ವೀಡಿಯೋ ಮಾಡಿ ಸಾರ್
Sir police verification heg madtare ತಿಳಿಸಿ. Yav documents beku
Ok
Can we taken stay in highcourt to revoke job after conviction in session court
Comment a question detail
Sir, if someone wants to take your guidance, how to contact u? Some info can not be written.
U can comment ur question here I will answer you
If necessarily to talk paid consultation@59
@@whykyadukumar6680 I am ok with paid consultation
@@supriyak273 send your phone number
We will call u
@@whykyadukumar6680 It will be visible to all sir. Is there any email ID?
Thank u sir 👍
Hi sir .... Sir nandu police verification nalli caste name wrong agide sir idrinda enadru problem agutta sir job ge
Sir pls reply me
No
@@whykyadukumar6680 thank u sir
👍👍👍
ಸರ್ ಪ್ಲೀಸ್ ಹೇಳಿ
ಸರ್ ನಿಮ್ಮ ಪೋನ್ ನಂ.ಬೇಕಾಗಿತ್ತು..
Comment ur question here I will answer you or if you want to talk necessarily then paid consultation@59
2013 ರಲ್ಲಿ ಬೈಕ್ ಬಿದ್ದು, ನನ್ನ ಹಿಂದಿನ ಸವಾರನಿಗೆ ಪೆಟ್ಟಾಗಿತ್ತು.. ಇದರ ಮೇಲೆ ಕೇಸ್ ಆಗಿತ್ತು.. ನಾಲ್ಕು ತಿಂಗಳಲ್ಲಿಯೇ ಕೇಸ್ ಕ್ಲೋಸ್ ಆಗಿತ್ತು.. ಕೋರ್ಟನಲ್ಲಿ ತಪ್ಪು ಒಪ್ಪಿಗೆ ನೀಡಿ ದಂಡ ಕಟ್ಟಲಾಗಿತ್ತು.. ಇದರಿಂದ ಜಾಬ್ ಗೆ ಏನಾದ್ರೂ ಸಮಸ್ಯ ಆಗುತ್ತಾ...
@@whykyadukumar6680 498/dwry case on court about 1 boy
ladye while applying application for govt job in spouse name can leave empty is problm of govt job or not valid
Sir Nan mele frds criminal case. Nalli sigakiddare IPC 380 454 457 hakidare jail lli 2 day hakidru 2022 rind court nalli innu start ide accused no-3 hakidare ega nandu police exam nalli 82 marks agide mund yen problem agutta sir manelli kasta sir
bro namma tamma ge job agide ondu samall cese ede henu parblum ellwa
En case
Yav hantadallide
creminal fitting cese akidare bro
Court charseet anta dalli ede bro henu madabeku anta gotu agata ell
adu army job bro
Matt yake police verification madisbekri
👌👌
Civil cases idre
No problem
😳
Please answer my question
??
ಎರಡು ವರ್ಷದ ಹಿಂದೆ FIR ಆಗಿತ್ತು ಪ್ರಸ್ತುತ ಕೋರ್ಟ್ ನಲ್ಲಿ ನಡಿತಾ ಇದೆ. SDA ಆಗಿದೆ ಪೋಲಿಸ್ ವೆರಿಫಿಕೇಶನ್ ದಲ್ಲಿ ನನಗೆ ರಿಜೆಕ್ಟ್ ಮಾಡುತ್ತಾರೆ ಎನ್ನುವ ಭಯ ಕಾಡುತ್ತಿದೆ ಸರ್..