ಬಡವರಿಗೆ ತುಂಬಾ ಅನುಕೂಲ ಅಣ್ಣ.. ಒಳ್ಳೆದ ಆಗ್ಲಿ ನಿಮ್ಗೆ.. ಜಿ.ಯಾದಗಿರಿ ತಾ.ಹುಣಸಗಿ.ಕೊಡೇಕಲ್ ಇಂದ ಅಣ್ಣ phn ಮಾಡಿದ್ದೆ ಚಂದ ಮಾತಾಡ್ತೀರಾ tq u annaji. ತಾಳಿಕೋಟೆ ಗೆ ಕಳುಹಿಸಿ ಕೊಡ್ತೀನಿ ಅಂತ ಹೇಳಿದ್ದೀರಿ.. tq u ji tqu so much. 🙏🙏💐❤️
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ sir ಇವತ್ತಿನ ಆರ್ಥಿಕ ಪರಿಸ್ಥಿತಿ ಲಿ ಕಂಪ್ಯೂಟರ್ ತಗೋಳೋದು ತುಂಬಾ ಕಷ್ಟ ನೀವು ಇಷ್ಟೊಂದು ಕಡಿಮೆ ದರದಲ್ಲಿ ಕೊಡ್ತಾ ಇರೋದು ನಮ್ಮಂಥ ಮಧ್ಯಮ ವರ್ಗ ದವರಿಗೆ ತುಂಬಾ ಅನುಕೂಲ ಆಗ್ತಾ ಇದೇ sir tq so much 💐😍
ಸರ್ ನಾನು ನಿಮ್ಮ ವಿಡಿಯೋ ಗಳನ್ನು ನೋಡ್ತಾ ಇರ್ತೀನಿ. ನಿಮ್ಮಿಂದ ನಾನು ಸಹ ಕಂಪ್ಯೂಟರ್ ಬಗ್ಗೆ ಹೆಚ್ಚಿಗೆ ತಿಳ್ಕೊಂಡಿದ್ದೀನಿ ಅಂತ ಅನ್ನಿಸ್ತಿದೆ. ನಿಮ್ಮ ವಿಡಿಯೋಗಳಿಗಾಗಿ ಧನ್ಯವಾದಗಳು ಸರ್.
It is unbelievable for poor students in this price thanks for your community support for all categories computer buying people's in very low cost and higher performance.
ಸರ್ ನಮಸ್ಕಾರ ತಮ್ಮ ಎಲ್ಲಾ ತರಹದ ವಿಡಿಯೋ ನಾನು ನೋಡುತ್ತಾ ಬಂದಿದೀನಿ ತುಂಬಾ ನೋಡೋಕೆ ಇಸ್ಟ್ ಇದು ಸಹ ಒಳ್ಳೆ ಆಫರ್ 🙏 ನಾನು ಹುಲ್ಲಪ್ಪ ನಾಯ್ಕರ ಬಾದಾಮಿ ಕೆಲಸ ಇಂಡಿಯನ್ ಆರ್ಮಿ
ಬಡವರಿಗೆ ತುಂಬಾ ಅನುಕೂಲ ಅಣ್ಣ.. ಒಳ್ಳೆದ ಆಗ್ಲಿ ನಿಮ್ಗೆ.. ಜಿ.ಯಾದಗಿರಿ ತಾ.ಹುಣಸಗಿ.ಕೊಡೇಕಲ್ ಇಂದ ಅಣ್ಣ phn ಮಾಡಿದ್ದೆ ಚಂದ ಮಾತಾಡ್ತೀರಾ tq u annaji. ತಾಳಿಕೋಟೆ ಗೆ ಕಳುಹಿಸಿ ಕೊಡ್ತೀನಿ ಅಂತ ಹೇಳಿದ್ದೀರಿ.. tq u ji tqu so much. 🙏🙏💐❤️
Thank you sir 🙏
Very good desktop good one broa
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ sir ಇವತ್ತಿನ ಆರ್ಥಿಕ ಪರಿಸ್ಥಿತಿ ಲಿ ಕಂಪ್ಯೂಟರ್ ತಗೋಳೋದು ತುಂಬಾ ಕಷ್ಟ ನೀವು ಇಷ್ಟೊಂದು ಕಡಿಮೆ ದರದಲ್ಲಿ ಕೊಡ್ತಾ ಇರೋದು ನಮ್ಮಂಥ ಮಧ್ಯಮ ವರ್ಗ ದವರಿಗೆ ತುಂಬಾ ಅನುಕೂಲ ಆಗ್ತಾ ಇದೇ sir tq so much 💐😍
ಧನ್ಯವಾದಗಳು ಸರ್
👌 ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಅಣ್ಣ ಮತ್ತು ಮಧ್ಯಮ ಹಾಗೂ ಬಡ ವರ್ಗದ ಜನತೆಗೆ ಉಪಯೋಗ ಆಗುತ್ತೆ ತುಂಬಾ ಸಹಾಯ ವಾಗುತ್ತೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ 🙏👍
ಧನ್ಯವಾದಗಳು ಬ್ರದರ್ 😍🙏🙏
ಸರ್ ನಾನು ನಿಮ್ಮ ವಿಡಿಯೋ ಗಳನ್ನು ನೋಡ್ತಾ ಇರ್ತೀನಿ. ನಿಮ್ಮಿಂದ ನಾನು ಸಹ ಕಂಪ್ಯೂಟರ್ ಬಗ್ಗೆ ಹೆಚ್ಚಿಗೆ ತಿಳ್ಕೊಂಡಿದ್ದೀನಿ ಅಂತ ಅನ್ನಿಸ್ತಿದೆ. ನಿಮ್ಮ ವಿಡಿಯೋಗಳಿಗಾಗಿ ಧನ್ಯವಾದಗಳು ಸರ್.
Thank you 🙏 sir
ಉಪಯುಕ್ತ ಮಾಹಿತಿ ಧನ್ಯವಾದಗಳು❤❤❤❤
ಸರ್ ನೀವು ಮಾಡುವ ಎಲ್ಲಾ ವಿಡಿಯೋಗಳನ್ನು ನೋಡುತ್ತಿರುತ್ತೇನೆ. ನಿಮ್ಮಿಂದ ಬಹಳ ಸಹಾಯ ಆಗಿದೆ.ಹಾಗು ನನ್ನಂತ ಬಡ ವರ್ಗದವರಿಗೂ ಕೂಡ ತುಂಬಾ ಸಹಾಯಾಗಿದೆ.
Thank you sir 🙏
ಸೂಪರ್ ಸರ್ ನೀವು ಈ ತರ ಆಫರ್ಸ್ ಕೊಡುತಾ ಇದ್ದಾರೆ ಬಹಳ ಬಡ ಜನರ ಕಂಪ್ಯೂಟರ್ ತಗೆದು ಕೊಳ್ಳುವ ಕನಸು ನನಸಾಗುತ್ತೆ 👍👏👌 ಆಲ್ ದಿ ಬೆಸ್ಟ್
Thank you 🙏 sir
ಕಡಿಮೆ ಬೆಲೆಗೆ ಉತ್ತಮ ಮಾಹಿತಿಯೊಂದಿಗೆ ಕಂಪ್ಯೂಟರ್ ಕೊಡುತ್ತಿರುವುದು ತುಂಬಾ ಪ್ರಶಂಸೆಗೆ ಅರ್ಹರಾಗಿದ್ದೀರಿ ತುಂಬಾ ಧನ್ಯವಾದಗಳು
Thank you 🙏 sir
ಸರ್ ನೀವು ಕಂಪ್ಯೂಟರ್ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿ ಹೇಳ್ತೀರ ಹಾಗೂ ಒಳ್ಳೆ ಬೆಲೆಗೆ ಕಂಪ್ಯೂಟರ್ಗಳನ್ನು ಕೊಡ್ತಾ ಇದ್ದೀರ. ನಿಮ್ಮ ಈ ಸೇವೆ ಈಗೆ ಮುಂದುವರಿಯಲಿ.ಥ್ಯಾಂಕ್ಸ್ ಸರ್
ಧನ್ಯವಾದಗಳು ಸರ್
🙏🏻ಸರ್ ನೀವು ಮಾಡುವ ವೀಡಿವೋಗಳು ಬಡವರಿಗೆ ತುಂಬಾ ಅನುಕೂಲವಾಗುತ್ತದೆ..
❤ ಧನ್ಯವಾದಗಳು 😍
Thank you sir 🙏
ಸೂಪರ್ ಮಾಹಿತಿ ನೀಡಿದಿರ ಅಣ್ಣ thank you ❤
Thank you 🙏
Low budget...
More benefits.....
Sir ur explanation is awesome.....!
Thank you 🙏 sir
ತುಂಬಾ ಉಪಯುಕ್ತ ಮಾಹಿತಿ.
ನಿಮ್ಮ ಚಾನಲ್ ಮೂಲಕ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ❤🎉
ಧನ್ಯವಾದಗಳು ಸರ್ 🙏🙏
ಒಳ್ಳೆ ವಿಡಿಯೋಗಳನ್ನು ಮಾಡುತ್ತಿದ್ದಾರೆ ಅಣ್ಣ
Thank you brother
ಒಳ್ಳೆಯದು ಸರ್ ನಿಮ್ಮ ವಿಚಾರ
Super brother... Love from Davanager❤Dinesh ...
ಅತೀ ಕಡಿಮೆ ಬೆಲೆಯಲ್ಲಿ ಉತ್ತಮವಾದ ಸಿಸ್ಟಮ್ ಅನ್ಸ್ತಿದೆ ❤️
Thank you sir 🙏
Nivu mado reviews tumba chennagi irutte
ಬಡ ಮಕ್ಕಳಿಗೆ ಅನುಕೂಲ ಹಾಗೂ ಶೈಕ್ಷಣಿಕ ವಿದ್ಯಾರ್ಥಿಗಳಿಗೆ
ಉತ್ತಮ ಸಂದೇಶ
ಬ್ರದರ್
Thank you brother 🙏
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ
ಉತ್ತಮವಾದ ಮಾಹಿತಿ ಇಷ್ಟು ಕಡಿಮೆ ಬೆಲೆಯಲ್ಲಿ ಕಂಪ್ಯೂಟರ್ ನಿಮ್ಮ ಈ ಕಾರ್ಯ ಮಧ್ಯಮ ವರ್ಗದ ಹಾಗೂ ಕೆಳವರ್ಗದ ಜನರಿಗೆ ಬಹಳ ಅನುಕೂಲ
Thank you 🙏 sir
ಉತ್ತಮ ಮಾಹಿತಿ ಸರ್ ಕಡಿಮೆ ದರದಲ್ಲಿ ಒಳ್ಳೆಯ ಪ್ರಾಡಕ್ಟ್🎉🎉
Tq sir🤝
Thank you 🙏
Good product with reasonable price. Thanku sir
SUPER SIR BEST COMPUTER AND NICE WORK
GOOD JOB SIR
Thank you 🙏 sir
It is unbelievable for poor students in this price thanks for your community support for all categories computer buying people's in very low cost and higher performance.
Thank you sir 🙏
ಬಜೆಟ್ ಫ್ರೆಂಡ್ಲಿ ತುಂಬಾ ಚೆನ್ನಾಗಿದೆ ಸರ್ 👍
Thank you 🙏 sir
ನಮ್ಮಂತ ಬಡವ ಮಕ್ಕಳಿಗೆ ಇದು ತುಂಬಾ ಅನುಕೂಲವಾಗಿದೆ ಸರ್ ಈ ರೀತಿ ಮಾಹಿತಿಯ ಅವಳು ಕೊಡ್ತಾ ಇರಿ ಸರ್
Thank you sir 🙏
ಹೋಗ್ಲಿ ಬಿಡಣ್ಣ, ನಂಗೆ ಬ್ಯಾಗ್ ಬೇಡ,, ಎಲ್ರಿಗೂ ಒಳ್ಳೇದು ಆಗ್ಲಿ ಅಷ್ಟೇ❤
ಒಳ್ಳೆಯ ಮಾಹಿತಿ ಗುರು.
ಧನ್ಯವಾದಗಳು ಸರ್
Sir ur video helps all types of people who needs computers
Thank you 🙏 sir
❤❤❤❤👌👌👌👌sir happy day
Same to you sir
Best price and explanation
No more comments only buying this system 👌
Thank you sir 🙏
ನನ್ನ ಮಗನಿಗೆ ಕಂಪ್ಯೂಟರ್ ಬೇಕಿತ್ತು ಸೆಕೆಂಡ್ ನಾನು ಕಂಪ್ಯೂಟರ್ ಬೇರೆ ಕಡೆ ನೋಡ್ತಾ ಇದ್ದೆ ನಿಮ್ಮವಿಡಿಯೋ ನೋಡಿತುಂಬಾ ಹೆಲ್ಪ್ ಆಯಿತು
Thank you sir 🙏
ಉತ್ತಮ ಮಾಹಿತಿ.
ಸರ್ ಇದರಲ್ಲಿ Canva ಸಾಫ್ಟವೇರ್ use ಮಾಡಬಹುದಾ?
Yes sir
Very nice products for rural students
Thank you sir 🙏
Good information for computer purchasers to low price. 👏🏻👌🏻👏🏻👌🏻👌🏻👍🏻
Thank you sir
Best budget superb computer i Buy soon
Thank you sir 🙏
Your videos really helped all and are budget friendly please keep doing more videos in future 😊
Thank you for the appreciation. ❤️🙏
Best configuration in low price. I buy soon..
Thank you sir 🙏
ಜಮಖಂಡಿ.... 💗
Hi
🙏🙏
It's budget friendly and useful information
Thank you 🙏 sir
Sir office and home use purpose All in one colour inktank printer bekagittu present best printer model yaavdhu ? Reply maadi
Sir Contact us @9901760108
super sir ( Im Prashant Hugar Sindagi )
Thank you sir 🙏
All The Best Annayya 💓
ನಮಸ್ಕಾರ ದೆವ್ರು ನಾವು ಚನ್ನಗಿರಿ ಯಿಂದ 🎉
ನಮಸ್ತೆ ಸರ್ 🙏
Very Low price Good Work❤
Thank you 🙏 sir
Namaste Anna,🙏🏼. Second hand good quality eruva" high speed" "laptop " . Edre heli plz
ಉತ್ತಮ ಮಾಹಿತಿ, ಕಡಿಮೆ ದರದಲ್ಲಿ ಸಿಗುವ ಇದನ್ನು ಶಾಲೆಗೆ ತೆಗೆದುಕೊಳ್ಳಬಹುದು.
Thank you 🙏
Thank You for Your wonderful information ❤❤
Thank you 🙏 sir
Helping inmpormation brother
Super Sir helpful videos ☑️☑️
Thank you sir
Best system for beginners ❤️
Thank you 🙏 sir
Super video sir❤❤❤❤
ಸೂಪರ್ ಬ್ರದರ್ SYSTEM RS"6849 nanage♥️BEKU
🙏🙏❤️
ಸೂಪರ್ ❤
Thank you 🙏 sir
Inspiring🎉🎉
Super cheap and best
Thank you sir 🙏
ಫೋನಿನ ಬೆಲೆಗಿಂತ ಕಡಿಮೆ ಬೆಲೆಗೆ ಕಂಪ್ಯೂಟರ್. ಧನ್ಯವಾದಗಳು, ಸರ್.🙏🙏🙏🙏
Thank you 🙏
Very good computer i like 3:32
Thank you sir 🙏
Super sir total i share 159 members
Thank you 🙏 sir
Super sir ❤❤
Thank you sir 🙏
Very good ❤
Thank you sir 🙏
Super and useful
Thanks a lot
Sir very good thanks sir
Thank you sir 🙏
Super .thank you.
Thank you 🙏 sir
ಆಸೆ ಅಲ್ಲ ಅದೃಷ್ಟ✨
🙏🙏
Nice computer💻
🙏🙏
Useful product for poor people
🙏🙏
Super information
Thank you 🙏
Nice sir mattenu sigutte
Thank you sir 🙏
Work Is Worship
Thank you sir 🙏
Good price sir 😊❤
Thank you 🙏 sir
Good system in budget range
Thank you 🙏 sir
Super sir..
Thank you 🙏 sir
Love from huhoi bro
Super brother
Thank you 🙏 sir
Good job
Thank you sir 🙏
🌹Student Fridly computer 🖥️ 🔥 worthing for money 💰
Thank you 🙏
Nice 🎉
Thank you 🙏🙏
Super videos
Thank you sir 🙏
ಸೂಪರ್
Thank you sir 🙏
Super sir
Thank you 🙏
👌👌👌
Thank you sir 🙏
Sir ಅತಿ ಕಡಿಮೆ ಬೆಲೆಯ laptop bagge heli sir
Contact us @9901760108
Sir treding madodu e pc yali kalibahuda
Yes sir..
ಥ್ಯಾಂಕ್ ಯು ಅಣ್ಣ
Low price good monitor
Thank you sir 🙏
Nice
🙏🙏🙏
Good
Thank you sir 🙏
Sir nange ega need ede dvg ge bandu tagondu barthini
Sure sir
Sir please giveaway this bag
nice
Thank you sir 🙏
ಸರ್ ನಮಗೂ ಡೆಸ್ಕ್ಟಾಪ್ ಬೇಕಾಗಿತ್ತು ನಿಮ್ಮ ವಿಡಿಯೋ ನೋಡಿ ಅನುಕೂಲ ಆಗಿದೆ ನಿಮ್ಮ ಎಲ್ಲಾ ಡೆಸ್ಕ್ಟಾಪ್ ಕಮ್ಮಿ ರೇಟಿಗೆ ವಿಡಿಯೋ ನೋಡಿ ನಮಗೂ ಡೆಸ್ಕ್ಟಾಪ್ ತೊಗೊಳೋಕೆ ಈಸ್ಟ್ ಆಗಿತು
Thank you sir 🙏
Sir nam uralii school hogo maguge bag kodteeni kalsteera
Sure sir
Cctv ಕ್ಯಾಮೆರಾ ಹೇಳಿ ಬ್ರೋ 😊
Sure bro
I 7 8 th generation laptop bekittu sir for share trading ge
Coming soon
How many years is the warranty?
Thank you 🙏