ನಿನ್ನೆ ಬಸ್ರೂರಿನಲ್ಲಿ ಪಂಜುರ್ಲಿ ಪಾತ್ರಿಯಾಗಿ ದ್ವಿತೇಶ್ ಕಾಮತ್😯🙏|panjurli patri by dwitesh kamath|yakshagana

แชร์
ฝัง
  • เผยแพร่เมื่อ 2 มี.ค. 2023
  • dwitesh kamath as hayguli darshana patri
    ಎಲ್ಲರಿಗೂ ನಮಸ್ಕಾರ,
    ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ 😍
    ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
    _____________________________________________
    ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
    " Rich Dad Poor Dad "
    ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
    ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
    amzn.to/37am5TH
    _____________________________________________
    ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
    ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್
    👇👇
    / yakshantaranga-ಯಕ್ಷಾಂತ...
    _____________________________________________
    _____________________________________________
    ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
    / @rangasthalaofficial
    _____________________________________________
    ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
    ಈ ವೀಡಿಯೋ ಕುರಿತು ,
    ನೀಲಾವರ ಮೇಳ ಯಕ್ಷಗಾನ
    neelavara mela yakshagana
    ಶಿವ ಮೆಚ್ಚಿದ ಹಾಯ್ಗುಳಿ ಯಕ್ಷಗಾನ
    Shiva mechida hayguli yakshagana
    ಸ್ಥಳ : ಬಸ್ರೂರು ಗುಂಡಿಗೋಳಿ
    ದಿ : 4 March 2023
    ದ್ವಿತೇಶ್ ಕಾಮತ್
    Dwiteah kamath
    ಉಳಿದ ಕಲಾವಿದರನ್ನು ಗುರುತಿಸಿ ತಿಳಿಸಿ
    ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
    _____________________________________________
    ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super ಹಾಡುಗಳು 😘👌
    • Patla Sathish Shetty
    _____________________________________________
    ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
    • Kavyashree Ajeru Yaksh...
    _____________________________________________
    ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
    • Jansale Yakshagana Songs
    _____________________________________________
    ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
    • Ganesh Acharya Yakshag...
    _____________________________________________
    ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
    _____________________________________________
    ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
    • Bhavyashree Yakshagana
    _____________________________________________
    ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
    • Ravichandra Kannadikatte
    _____________________________________________
    ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤
    Prakyath Shetty: • Prakyath Shetty
    Amrutha Adiga Yakshagana: • Amrutha Adiga Yakshagana
    _____________________________________________
    ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
    • Chinmay Bhat Yakshagana
    _____________________________________________
  • บันเทิง

ความคิดเห็น • 110

  • @yakshaganamgelge
    @yakshaganamgelge ปีที่แล้ว +29

    ಪಾತ್ರಿಯಾಗಿ ಹಾಸ್ಯ ಮಾಡಲಿಲ್ಲ 🙏ಇದು ಒಳ್ಳೆದಿದೆ

  • @nagarajthallanje1083
    @nagarajthallanje1083 ปีที่แล้ว +27

    ತಪ್ಪು ಸರಿ ವಿಮರ್ಶೆ ಏನೇ ಇರಲಿ . ಪಾತ್ರಿಯಾಗಿ ಆ ಯುವ ಕಲಾವಿದನ ನಟನೆಯಂತೂ ಅದ್ಭುತ.

  • @ManjuManju-wv8mw
    @ManjuManju-wv8mw ปีที่แล้ว +9

    ದ್ವಿತೇಶ್ ಕಾಮತ್ ಹಿರಿಯಡ್ಕ ಇವರ ಅಭಿನಯ ತುಂಬಾ ಚೆನ್ನಾಗಿದೆ ❤

  • @wearelive5407
    @wearelive5407 ปีที่แล้ว +1

    Dvistesh as guliga daiva🙏🏻🙏🏻🙏🏻 an amazing talent 🙏🏻🙏🏻 dvistesh this love from mundargi

  • @leelakshi1483
    @leelakshi1483 ปีที่แล้ว +16

    ವಾವ್ ಸೂಪರ್ ನಿಜವಾಗಿ ಅವರ ಮೇಲೆ ದರ್ಶನ ಬಂದಿದೆ💯 super 👌👌👌👌

    • @shashu74
      @shashu74 ปีที่แล้ว

      Adhu nimge hege gothayithu

    • @niranjannk786
      @niranjannk786 ปีที่แล้ว

      Dada marre

    • @venki206
      @venki206 7 หลายเดือนก่อน

      ನಿಮ್ ಮೇಲೆ ದರ್ಶಿನ ಬರುತ್ತಾ

  • @beautyofworld-9
    @beautyofworld-9 2 หลายเดือนก่อน +5

    ಆಟ ಬೇರೆ, ದರ್ಶನ ಬೇರೆ
    ಇತರ ಮಾಡುದು ಸರಿಯಲ್ಲ.

  • @sumithasuvarna6882
    @sumithasuvarna6882 ปีที่แล้ว +12

    ಒಳ್ಳೆಯ ಕಲಾವಿದ 🙏🙏 ಇದು ಯಾವ ವೇಷದಾರಿ ಅಂತ ಗೊತ್ತಾಗತ್ತಾ ಇಲ್ಲ... ನಾಗದರ್ಶನ ಅಥವಾ ದೈವವೋ???

    • @dboss-zt6cg
      @dboss-zt6cg 11 หลายเดือนก่อน

      Panjurli daiva

  • @user-zf4zt8js3j
    @user-zf4zt8js3j 2 หลายเดือนก่อน +1

    ಅಭಿನಯ ಅದ್ಬುತ ಅಭಿನಂದನೆಗಳು

  • @sathishmanjinadi9343
    @sathishmanjinadi9343 2 หลายเดือนก่อน +1

    ಅಭಿನಯ ಚೆನ್ನಾಗಿದೆ...
    ಪ್ರಸ೦ಗದ ಕಥಾ ವಸ್ತುವಿಗೆ ಬೇಕಾದಷ್ಟೇ ಅಭಿನಯ ಮಾಡಿದ್ದಾರೆ.
    ಅತಿರೇಕದ ವರ್ತನೆ ಇಲ್ಲ..
    ಹಾಗಾಗಿ ದೈವವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ..
    ಪ್ರಸ೦ಗ ಕರ್ತರ ದೋಷವೋ/ಕಲಾವಿದರ ಅನುಭವದ ಕೊರತೆಯೋ..
    ನಾಗ ದರ್ಶನ ಮತ್ತು ದೈವದ ದರ್ಶನ ಇಲ್ಲಿ mix up ಆಗಿದೆ...

  • @yuvachandra7256
    @yuvachandra7256 11 หลายเดือนก่อน +3

    Supar❤❤🎉🎉🎉🎉

  • @ManjuManju-wv8mw
    @ManjuManju-wv8mw ปีที่แล้ว +3

    ದೇಹ ಚಿಕ್ಕದು ಆದುದರಿಂದ ಅವರ ಅಭಿನಯ ಸ್ವಲ್ಪ ಬೇರೆ ತರಹ ಕಾಣಿಸಬಹುದು ದಯವಿಟ್ಟು ವಿವಾದ ಸೃಷ್ಟಿಸಬೇಡಿ,. ಅವರ ಮಾತು ಅಭಿನಯದ ವೈಖರಿ ತುಂಬಾ ಚೆನ್ನಾಗಿದೆ

  • @prakashpoojary3275
    @prakashpoojary3275 ปีที่แล้ว +3

    Super acting awesome

  • @jayalakshmi8067
    @jayalakshmi8067 ปีที่แล้ว +3

    Support the artists

  • @vasanthkumar1266
    @vasanthkumar1266 ปีที่แล้ว +1

    Super 🙏🙏🙏🙏🙏

  • @leelakshi1483
    @leelakshi1483 ปีที่แล้ว +2

    Super 👌👌👌👌

  • @vathsalasuvarna3434
    @vathsalasuvarna3434 หลายเดือนก่อน

    The Tulunadu culture is very nice. It is our responsibility to pass them on to our future generations. Please do any one or two practices with your children as morning tulsi pooja, sthothra patane, or evening bajane.

  • @samarthsshetty3342
    @samarthsshetty3342 ปีที่แล้ว +3

    🙏🙏👍👌

  • @jayagouda2946
    @jayagouda2946 ปีที่แล้ว +3

    🙏🙏🙏🙏

  • @umasomashekhar3310
    @umasomashekhar3310 ปีที่แล้ว +2

    🙏🙏

  • @ganeshs1568
    @ganeshs1568 ปีที่แล้ว +1

    acting 👌👌

  • @sathishg5828
    @sathishg5828 ปีที่แล้ว +2

    🙏🙏🙏

  • @ranjanranjan2434
    @ranjanranjan2434 ปีที่แล้ว +2

    🙏🏻

  • @sudeersalian-ut6yd
    @sudeersalian-ut6yd 6 หลายเดือนก่อน +1

    🙏🙏👌👌

  • @sudharshansuvarna6063
    @sudharshansuvarna6063 ปีที่แล้ว +4

    Olpada panjurlig incha darshana barpund.. Naga deverna leka

  • @sathishg5828
    @sathishg5828 11 หลายเดือนก่อน +1

    ✨️✨️🙏🙏🙏✨️✨️

  • @prashanthshetty2022
    @prashanthshetty2022 ปีที่แล้ว +1

    Acting.. 👌👌

  • @devdaskarkera7024
    @devdaskarkera7024 ปีที่แล้ว +1

    Whatever you said true as whether panjurli or nagadeveru?

  • @devdaskarkera7024
    @devdaskarkera7024 ปีที่แล้ว +2

    In yakshagana daiva or Naga darshana should not perform as it's our ritual not as play

  • @vijayasovarna6653
    @vijayasovarna6653 ปีที่แล้ว +15

    Yakshagana dalli Heege yella darshana baralu Karana yenu antha omme vimarshe madbedu 🙏🙏

    • @Preethu291
      @Preethu291 ปีที่แล้ว +2

      Dada Undu satya va Anna?

    • @udayakumar177
      @udayakumar177 ปีที่แล้ว +2

      Satyane.ancha act malpare apujji

    • @raghavendranairy7973
      @raghavendranairy7973 ปีที่แล้ว

      Ancha act malpunakul masth jana kalavider uller

    • @punithk4659
      @punithk4659 ปีที่แล้ว +1

      @@udayakumar177 daiva yepandala. Prasada korlendd bai burdu kenunde.

  • @ravimdk5319
    @ravimdk5319 ปีที่แล้ว +3

    🙏🙏🙇🙇🥰🥰🥰🧡🧡🧡🤍🤍🌻🌹🌺🙏🙏🙏🙏

  • @user-do8np9ek8u
    @user-do8np9ek8u 7 หลายเดือนก่อน +1

    Parakaya pravesha maadirthare

  • @deepukundapura
    @deepukundapura ปีที่แล้ว +4

    ಎಲ್ಲಿಗೆ ಬಂದಿದೆ ಯಕ್ಷಗಾನ?????

  • @harishshetty8357
    @harishshetty8357 ปีที่แล้ว +1

    Beri sahaya ippule devre

  • @shardhasridharbangera5395
    @shardhasridharbangera5395 ปีที่แล้ว +1

    Naaga devara haage singara hoovannu mukhakke tikki kolluvudu sari kanuttilla. Nijawada ritiyalli acting maadidare nodalu chenna🙏

  • @knayanashreechandra4608
    @knayanashreechandra4608 ปีที่แล้ว +1

    Panjurli daywa kapadu

  • @chinmayvlogs8426
    @chinmayvlogs8426 ปีที่แล้ว +2

    One one time It will come in body don't ask eny questions

  • @niranjannk786
    @niranjannk786 ปีที่แล้ว

    Ada ati agi kola nema veda beda beda onky only devara shakti kate inly only only ok

  • @vijayaannie3962
    @vijayaannie3962 ปีที่แล้ว +67

    ರಂಗಸ್ಥಳದಲ್ಲಿ ಪ್ಯಾಂಟ್ ಹಾಕುವುದು ಸರಿಯಲ್ಲ

    • @nividhanivi223
      @nividhanivi223 ปีที่แล้ว +3

      Hawdu thappu pantu.hako bardu

    • @blr425
      @blr425 ปีที่แล้ว +4

      Olagade kacha hakboda😂😂

    • @birwaz_mp4
      @birwaz_mp4 ปีที่แล้ว +1

      ​@@blr425 😡

    • @dhanukulal4877
      @dhanukulal4877 ปีที่แล้ว

      @@blr425 😡

    • @shashu74
      @shashu74 ปีที่แล้ว

      ​@@blr425
      Yakshaganakke mariyadi kottu mathadi keellagi mathadidre nimge yavathu olledanu madudila devaru

  • @dakshithadachu1043
    @dakshithadachu1043 ปีที่แล้ว +6

    ಅದು ಪಂಜುರ್ಲಿ ಯ . ನಾಗ ದರ್ಶನನ

    • @sagar.s-ch6959
      @sagar.s-ch6959 4 หลายเดือนก่อน

      Kundapura bhagadalli Aradhanae Bere kramdalli irutthadae...namalli daivagaligu singaravae balasutare vinaha vesha Bhushana irodilla.

    • @DineshB-rq9em
      @DineshB-rq9em 2 หลายเดือนก่อน

      ಅದೇ ನಾಗದರ್ಶನದ ಆಗೆ ಕಾಣುತ್ತೆ

  • @rohitshetty7308
    @rohitshetty7308 ปีที่แล้ว

    Naga darshana

  • @vinodavinu9614
    @vinodavinu9614 ปีที่แล้ว +3

    Panjurli kapadu

  • @purushothampurushotham4878
    @purushothampurushotham4878 ปีที่แล้ว

    Aatadolage 1 drama

  • @southtonorth-original
    @southtonorth-original ปีที่แล้ว +2

    ಇದು ಒಳ್ಳೆ ಐಡಿಯ... ಯಕ್ಷಗಾನದಲ್ಲಿ ಅಥವಾ ನಾಟಕದಲ್ಲಿ ನಿಜವಾಗಿಯೂ ದೈವದ ಆವೇಶ ಬಂದ ಹಾಗೆ ನಟಿಸಿದ್ರೆ ಆಯ್ತು... ಒಳ್ಳೆ ಪ್ರಚಾರ...

  • @Mani_kotian
    @Mani_kotian ปีที่แล้ว +1

    Edu panjurli alla guru

  • @prakashvaderahobli1897
    @prakashvaderahobli1897 ปีที่แล้ว +4

    Olle acting

    • @ramachandrashetty7744
      @ramachandrashetty7744 ปีที่แล้ว +1

      Acting Alla eduuu real aagii devruu baruthe I'm from udupi and live alli noodidene

    • @raghavendranairy7973
      @raghavendranairy7973 ปีที่แล้ว +2

      Kalavidana ಕಲಾ ಜಾಣ್ಮೆ aste

    • @kishantv4980
      @kishantv4980 ปีที่แล้ว

      @@ramachandrashetty7744 ಯಕ್ಷಗಾನದಲ್ಲಿ ನಟನೆ ಮಾಡುದನ್ನ ಕೆಲವೊಮ್ಮೆ ಆವೇಶಕೊಳಗಗುತಾರೆ ಯಾವತ್ತು ಆಗುದಿಲ್ಲ

    • @Funstation181
      @Funstation181 ปีที่แล้ว

      @@raghavendranairy7973 yes

    • @shashu74
      @shashu74 ปีที่แล้ว +1

      ​@@ramachandrashetty7744 nanu kola kattu vavanu idrali avinge daiva bandide antha jege helluthiri

  • @vijayasovarna6653
    @vijayasovarna6653 2 หลายเดือนก่อน

    Idu kola vo aatavo

  • @user-qr7lk8je7f
    @user-qr7lk8je7f ปีที่แล้ว

    Edu naaga darnada hage ettu

  • @vijayasovarna6653
    @vijayasovarna6653 2 หลายเดือนก่อน

    Ottare idu kolaata

  • @swasthikau.s15
    @swasthikau.s15 ปีที่แล้ว +1

    Sharath u,s koppa

  • @Sudheerpujari292
    @Sudheerpujari292 ปีที่แล้ว +2

    😠😠😠😠

    • @pava279p
      @pava279p ปีที่แล้ว +2

      Bro Dadar avast unddd

  • @user-sg8qb5ym1p
    @user-sg8qb5ym1p ปีที่แล้ว +1

    ಇದು ಆಟವೋ? ದೊಂಬರಾಟವೋ?

  • @jayaramahebbar5376
    @jayaramahebbar5376 ปีที่แล้ว +1

    Super 👌👌👌👌👌👌

  • @KSGaming2244
    @KSGaming2244 ปีที่แล้ว +1

    🙏🙏

  • @DivyaMegha-dv8rv
    @DivyaMegha-dv8rv ปีที่แล้ว

    🙏🙏🙏🙏

  • @purushothampurushotham4878
    @purushothampurushotham4878 ปีที่แล้ว +6

    Aatadolage 1 drama

  • @hemaprashanth297
    @hemaprashanth297 ปีที่แล้ว

    🙏🙏

  • @shakuntalapujari8187
    @shakuntalapujari8187 หลายเดือนก่อน

    🙏