ಸರ್ ನೀವು ಫಸ್ಟ್ ಲೈನ್ 11minut ಒಳಗೆ ಮಾತಾಡಿದ ಮಾತು ಸರ್ ನಮ್ಮ ತಂದೆ school teacher ಆಂದ್ರೆ ನಾನ್ high school time ಅಲ್ಲಿ ತುಂಬಾ ದಡ್ಡ ನನಗ ನನ್ನ ತಂದೆ ಹಸಿವಿನ ರುಚಿ ಸೇರಿಸಿ ನನಗೆ ಕಾಲಿ ಕೈಯಲ್ಲಿ business ಮಾಡುವ ಅವಕಾಶ ಕಲ್ಪಿಸಿಕೊಟ್ಟರು ನನಗೆ ಈಗ 26 ವರ್ಷ ನನ್ನ ತಂದೆ ಹಸಿವಿನ ರುಚಿ ತೋರಿಸಿದ್ದಕ್ಕೆ ಇಂದು ನಾನು 50ಲಕ್ಷದ ಮನುಷ್ಯ ನಾಗಿದ್ದೇನೆ i love u appa
ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಒಂದಿಷ್ಟು ಚಿಂತನೆಗೂ ಹಚ್ಚಿತು. ವೀರಶೈವ ಸಭಾದಲ್ಲಿ ನೀವು ಮಾತಾಡಿರಬಹುದು ಆದರೆ ಇಂತಹ ಮಾರ್ಗದರ್ಶನ ಕೇವಲ ಒಂದು ಗುಂಪಿನದು ಮಾತ್ರ ಅಲ್ಲ. ಇಡೀ ಭಾರತೀಯ ಸಮಾಜಕ್ಕೆ ಸಂದೇಶ ಹೋಗಬೇಕು. ಯುವಜನತೆಗೆ ಇಂದು ನಿಮ್ಮಂಥ ಮಾರ್ಗದರ್ಶಕರು ಬೇಕು. ಅಭಿನಂದನೆಗಳು ಸರ್.
ಸರ್, ಯುವ ಪೀಳಿಗೆಯ ಹಾಗೂ ಪಾಲಕರ ತಾವು ಜೀವನದ ಬೆಳಕಿನ ಮಾರ್ಗವನ್ನು ಮಾಹಿತಿಯ ತೋರಿಸಿಕೊಟ್ಟದ್ದಕ್ಕೆ ಧನ್ಯವಾದಗಳು ಸರ್ ತಮ್ಮಂತವರ ಸದಾ ಯುವ ಪೀಳಿಗೆ ಪ್ರೋತ್ಸಾಹವನ್ನು ಕೊಡಬೇಕಾಗಿ ನನ್ನ ವಿನಂತಿ
ವಾವ್ ಎಂತಾ ಅದ್ಬುತವಾದ ಸಂದೇಶ ಅರ್ಥಪೂರ್ಣವಾದ ಮುತ್ತಿನಂಥ ಸ್ಪೂರ್ತಿತುಂಬುವ ನಿಮ್ಮ ಮಾತು ಕೇಳುತ್ತಿದ್ದರೆ ನೊಂದ ಮನಸ್ಸಿಗೆ ಅಮೃತ ಸವಿದಂತೆ ಸರ್ ನನ್ನಲ್ಲಿ ಇದ್ದ ನ್ಯೂನತೆಗಳನ್ನು ತಿದ್ದಿ ಕೊಳ್ಳಲು ಸಾಧ್ಯವಾಯ್ತು ನಿಮಗೆ ನನ್ನ ಅಂತರಾಳದಿಂದ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಸರ್ ಧನ್ಯೋಸ್ಮಿ
ನಮಸ್ಕಾರ ಸರ್ ಇಂದಿನ ಸಮಾಜಕ್ಕೆ ಮತ್ತು ಎಲ್ಲ ತಂದೆ ತಾಯಂದಿರಿಗೂ ಮಕ್ಕಳಿಗೂ ಮನಮುಟ್ಟುವಂತೆ ವಿಷಯಗಳನ್ನು ತಿಳಿಸಿದ್ದೀರಿ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು ಸರ್
Nannge tumbha Khushi aagthide sir. Nanu nam Army Li 17 years service mugsi bandidini sir. Nim math Keli nannge Hale life nenpaythu sir. I miss my army life.
ಈಗಿನ ತಂದೆ ತಾಯಿಗಳಿಗೆ ತುಂಬಾ ಉತ್ತಮ ಸಂದೇಶ ನೀಡಿದ್ದೀರಾ ಸರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ 🙏🙏🤝🤝🙏🙏🙏 ಪ್ರತಿಯೊಂದು ಅಕ್ಷರಗಳೂ ಅರ್ಥ ಗರ್ಭಿತ ವಾಗಿ ವೆ ಧನ್ಯವಾದಗಳು ಸರ್. ಪ್ರಸ್ತುತ ಸಮಯದಲ್ಲಿ ನಾನು ತುಂಬಾ ಅಪ್ ಸೆಟ್ ಆಗಿದ್ದೆ ಆದರೆ ಈಗ ಧೈರ್ಯ ಬಂತು. Thank you sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
✨ಅತ್ಯದ್ಭುತ ವಾದ ಮಾತುಗಳು, ❤️ಒಂದೊಂದು ಸಾಲುಗಳಲ್ಲಿಯು ಮಹತ್ವ ಪೂರ್ಣವಾದ ವಿಷಯಗಳು ತುಂಬಿದ್ದವು. ನಿಮ್ಮ ಈ ಮಾತುಗಳು ನಮ್ಮ ಮುಂದಿನ ಜೀವನದ ಭವಿಷ್ಯಕ್ಕೆ ದಾರಿ ದೀಪಾವಾಗಲಿದೆ. ♥️ ಧನ್ಯವಾದಗಳು SIR🙏✨
This 🐐 is Karnataka specially from Uttara Karnataka & and studied in my home town Vijayapura . This is my biggest flex, privilege. I don't call it motivation which lasts for seconds , it is the best possible life advice and life lesson. I beleive that he is not speaking all this to look cool and just complete his speech; this man really sharing his thoughts.
ಸರ್ ನಿಮ್ಮ ಅನುಕರಣೆ ಹಸುವಿನ ಪಾಠ ಇಂದೂ ನನ್ನನ್ನ 40ಲಕ್ಷದ ವ್ಯಕ್ತಿ ಯನ್ನಾಗಿ ಮಾಡಿದೆ..24ವಯಸ್ಸು ಇಂದು ನಾನೊಬ್ಬ ಧಾರವಾಡ ಅಲ್ಲಿ ಎಂಡಿ...ಧನ್ಯವಾದಗಳು.ನಿಮ್ಮ ಸ್ಫೂರ್ತಿ ತುಂಬುವ ಮಾತುಗಳು ನಮಗೆ ಇನ್ನೂ ಬೇಕು..
I went back to my college days sir.. It's wonderful and thought provoking. I remember your quote "God always connects right people at right time". I'm blessed to be associated with you as your student for 2 years.
Super sir thank you very much sir Good motivation speach I love it,nangu enadru madbku anno ase sir idan nodi thumba Kushi aythu, inspiration aythu.... 🙏❤️
ಸರ್ ನೀವು ಫಸ್ಟ್ ಲೈನ್ 11minut ಒಳಗೆ ಮಾತಾಡಿದ ಮಾತು ಸರ್ ನಮ್ಮ ತಂದೆ school teacher ಆಂದ್ರೆ ನಾನ್ high school time ಅಲ್ಲಿ ತುಂಬಾ ದಡ್ಡ ನನಗ ನನ್ನ ತಂದೆ ಹಸಿವಿನ ರುಚಿ ಸೇರಿಸಿ ನನಗೆ ಕಾಲಿ ಕೈಯಲ್ಲಿ business ಮಾಡುವ ಅವಕಾಶ ಕಲ್ಪಿಸಿಕೊಟ್ಟರು ನನಗೆ ಈಗ 26 ವರ್ಷ ನನ್ನ ತಂದೆ ಹಸಿವಿನ ರುಚಿ ತೋರಿಸಿದ್ದಕ್ಕೆ ಇಂದು ನಾನು 50ಲಕ್ಷದ ಮನುಷ್ಯ ನಾಗಿದ್ದೇನೆ i love u appa
Good sir
👍💖👍👍
@@sharathappu1155 tq sir
@@sharathappu1155 Great
Sir enu work madtha idhira
ತುಂಬಾ ಚೆನ್ನಾಗಿದೆ ಸರ್.ನಿಮ್ಮ ಮಾತು ಸ್ಫೂರ್ತಿದಾಯಕ ಮತ್ತು ನನಗೆ ದಾರಿದೀಪ.
ಧನ್ಯವಾದಗಳು ಮಹೇಶ್ ಸರ್ ನಿಮ್ಮ ಮಾತು ಅಮೃತ ಪಾನವಾಗಿದೆ.. Will remember these words forever... ಜೈಹಿಂದ್.. ಜೈಶ್ರೀರಾಮ.....
ಜೀವನ ಬದಲಾಗಲೆಬೇಕು ಹಾಗೇ ಇರುತ್ತವೆ ಸರ್ ನಿಮ್ಮ ಸಂದೇಶಗಳು.ಧನ್ಯವಾದಗಳು ಸರ್.
ಅದ್ಭುತವಾದ ಮಾತುಗಳು ಸರ್👏👏🙏🙏, ಖಂಡಿತ ಮಕ್ಕಳನ್ನು ಬೆಳೆಸುವಾಗ ಉತ್ತಮ ಸಂಸ್ಕಾರವನ್ನು ಕಲಿಸುತ್ತಾ ಬೆಳೆಸೋಣ.. 🙏🙏,
ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಒಂದಿಷ್ಟು ಚಿಂತನೆಗೂ ಹಚ್ಚಿತು. ವೀರಶೈವ ಸಭಾದಲ್ಲಿ ನೀವು ಮಾತಾಡಿರಬಹುದು ಆದರೆ ಇಂತಹ ಮಾರ್ಗದರ್ಶನ ಕೇವಲ ಒಂದು ಗುಂಪಿನದು ಮಾತ್ರ ಅಲ್ಲ. ಇಡೀ ಭಾರತೀಯ ಸಮಾಜಕ್ಕೆ ಸಂದೇಶ ಹೋಗಬೇಕು. ಯುವಜನತೆಗೆ ಇಂದು ನಿಮ್ಮಂಥ ಮಾರ್ಗದರ್ಶಕರು ಬೇಕು. ಅಭಿನಂದನೆಗಳು ಸರ್.
😂
ಸರ್, ಯುವ ಪೀಳಿಗೆಯ ಹಾಗೂ ಪಾಲಕರ ತಾವು ಜೀವನದ ಬೆಳಕಿನ ಮಾರ್ಗವನ್ನು ಮಾಹಿತಿಯ ತೋರಿಸಿಕೊಟ್ಟದ್ದಕ್ಕೆ ಧನ್ಯವಾದಗಳು ಸರ್ ತಮ್ಮಂತವರ ಸದಾ ಯುವ ಪೀಳಿಗೆ ಪ್ರೋತ್ಸಾಹವನ್ನು ಕೊಡಬೇಕಾಗಿ ನನ್ನ ವಿನಂತಿ
ವಾವ್ ಎಂತಾ ಅದ್ಬುತವಾದ ಸಂದೇಶ ಅರ್ಥಪೂರ್ಣವಾದ ಮುತ್ತಿನಂಥ ಸ್ಪೂರ್ತಿತುಂಬುವ ನಿಮ್ಮ ಮಾತು ಕೇಳುತ್ತಿದ್ದರೆ ನೊಂದ ಮನಸ್ಸಿಗೆ ಅಮೃತ ಸವಿದಂತೆ ಸರ್ ನನ್ನಲ್ಲಿ ಇದ್ದ ನ್ಯೂನತೆಗಳನ್ನು ತಿದ್ದಿ ಕೊಳ್ಳಲು ಸಾಧ್ಯವಾಯ್ತು ನಿಮಗೆ ನನ್ನ ಅಂತರಾಳದಿಂದ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಸರ್ ಧನ್ಯೋಸ್ಮಿ
Ex
Ol llo oo o lll l ll ll l ol llo ll lll o lll l LLl ll ll l LLl ll l L ll kk lol lolo llo ll ll ll ll ll LLl LLl ll ll LLl
Lllllppp
ಮುತ್ತಿನಂತ ಮಾತು ಮುತ್ತು ಜೋಡಿಸಿದಂತೆ ಇದೆ. ಅಭಿನಂದನೆಗಳು
ಅತ್ಯದ್ಭುತ ಸರ್. ಒಬ್ಬ ತಾಯಿ ಯಾಗಿ ನಾವು ಫಾಲೋ ಮಾಡ್ತೀನಿ ಸರ್ ಧನ್ಯವಾದಗಳು ತುಂಬಾ ಒಳ್ಳೆ ವಿಶೇಯ ತಿಳಿಸಿದಕ್ಕೆ
ಧನ್ಯವಾದಗಳು ಸರ್ ನಿಮಗೆ ಯಾವತಾರಾ ಹೇಳಬೇಕು ಗೊತ್ತಿಲ್ಲ ಬಟ್ ನಿಮ್ಮ ಸಂದೇಶ ತುಂಬಾ ಉಪಯುಕ್ತವಾದದು ಇಂತಹ ಸಂದೇಶ ಸಮುದಾಯದಲಿನ ಯುವಪೀಳಿಗೆ ಬೇಕು ಸರ್ 🙏🙏
ಕೋಟಿ ಕೋಟಿ ಪ್ರಣಾಮಗಳು ನಿಮ್ಮ ಸಂಕಲ್ಪ ನಿಮ್ಮ ಮಾತು ಗಳಿಗೆ 🙏🙏💐💐
ವಂಡರ್ಫುಲ್ ವಿಡಿಯೋ ತೋರಿಸಿದ್ದೀರಿ ಇವತ್ತಿನ ಪೋಷಕರಿಗೆ ಒಳ್ಳೆಯ ಸಂದೇಶ ❤️❤️❤️❤️ನಮ್ಮ ಮನಸ್ಥಿತಿ ಖಂಡಿತ ಬದಲಾವಣೆ ಬೇಕಿದೆ 🎉🙏🙏🙏🙏
ನಿದ್ದೆ ಓಡಿ ಹೋಗುವ ಸ್ಪೀಚ್ ಸರ್.
ತುಂಬಾ ತುಂಬಾ ಒಳ್ಳೆಯ ಪ್ರೇರಣೆಯ ಮಾತುಗಳು ಸರ್ ....ಧನ್ಯವಾದಗಳು ಸರ್
ಅದ್ಭುತವಾದ ವಿಚಾರಧಾರೆ ಬಿದ್ದವರನ್ನು ಎದ್ದೇಳು ವಂತೆ ಮಾಡಿತ್ತು ನಿಮ್ಮ ಚಿಂತನಾಲಹರಿ ಧನ್ಯವಾದಗಳು
ಗುರೂಜಿ ನಿಮ್ಮ ಮಾತುಗಳು ಕೇಳಿ ಧನ್ಯನಾದೆ, ಅತ್ಯದ್ಭುತ ಮಾತುಗಳು ಗುರೂಜಿ..🙏🙏
ಪೋಷಕರಿಗೆ ಉತ್ತಮವಾದ ಸಂದೇಶ ನೀಡಿದ್ದೀರಿ ಧನ್ಯವಾದಗಳು
ನಮಸ್ಕಾರ ಸರ್ ಇಂದಿನ ಸಮಾಜಕ್ಕೆ ಮತ್ತು ಎಲ್ಲ ತಂದೆ ತಾಯಂದಿರಿಗೂ ಮಕ್ಕಳಿಗೂ ಮನಮುಟ್ಟುವಂತೆ ವಿಷಯಗಳನ್ನು ತಿಳಿಸಿದ್ದೀರಿ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು ಸರ್
ಹೃತ್ಪೂರ್ವಕ ಧನ್ಯವಾದಗಳು ಸರ್ ಅದ್ಭುತ ವಾದ ಅನುಭವದ ಸಂದೇಶ್ ಮನ ಮುಟ್ಟಿತು.💐🙏
ತುಂಬಾ ಧನ್ಯವಾದಗಳು... ಮಹೇಶ್ ಜೀ...ಇಂಥ ಸ್ಥೈರ್ಯ ತುಂಬುವ ಮಾತುಗಳು ಬೇಕು.. ಮಕ್ಕಳು ಧೈರ್ಯದಿಂದ ಸಾಧನೆ ಮಾಡುವತ್ತ ಹೆಜ್ಜೆ ಹಾಕಲು.. Really . I AM proud of you sir
👃👃👃👃👃👃👍👍👍👍🙏🙏🙏🙏🙏
I am the best
I am a winner
Today is my day
God is always with me
I can do it 👏👏👍
Nannge tumbha Khushi aagthide sir. Nanu nam Army Li 17 years service mugsi bandidini sir. Nim math Keli nannge Hale life nenpaythu sir. I miss my army life.
ಈಗಿನ ತಂದೆ ತಾಯಿಗಳಿಗೆ ತುಂಬಾ ಉತ್ತಮ ಸಂದೇಶ ನೀಡಿದ್ದೀರಾ ಸರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ 🙏🙏🤝🤝🙏🙏🙏 ಪ್ರತಿಯೊಂದು ಅಕ್ಷರಗಳೂ ಅರ್ಥ ಗರ್ಭಿತ ವಾಗಿ ವೆ ಧನ್ಯವಾದಗಳು ಸರ್. ಪ್ರಸ್ತುತ ಸಮಯದಲ್ಲಿ ನಾನು ತುಂಬಾ ಅಪ್ ಸೆಟ್ ಆಗಿದ್ದೆ ಆದರೆ ಈಗ ಧೈರ್ಯ ಬಂತು. Thank you sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Goodmessage.for.Younger s.and.parents
mm.
Çççcççççç
👌 ಸರ್ ನಿಮ್ಮ ಮಾತುಗಳು 101%ನಿಜ
ಕನಸು ಮನಸು ಮಾಡಿದರೆ ನನಸು, ಆ ಮನಸು ಮಾಡ್ತೇವೆ 🙏🙏 ನಾವು ಹಿಂಗ್ ಅಂತ ಅಚೀವ್ ಮಾಡ್ತೇನೆ
ತುಂಬಾ ಉತ್ತಮ ಸಂದೇಶ ಹೇಳಿದ್ದಿರಾ ಸರ್ ಧನ್ಯವಾದಗಳು ನಿಮಗೆ. ನಾವು ಬದಲಾಗೋಣ ನಮ್ಮವರನ್ನು ಬದಲಾಯಿಸೋಣ
I am the best
I won the best
I will achieve the best
I will share the best
Rest of my life is best of my life... Thank you sir🙏.
I am the best
I won the best
I will achieve the best
ಗುರುth-cam.com/channels/3QggLAnbWT1i8SnlYSBKOQ.html
Very inspiring 🎉❤
I'm the best, I won the best, I achieve the best, I won the best and I will do the best❤
Sir nanna hesaru arpitha, nimma channel English Grammer , nimma videos nodi nanu g p s t 2022 yelling job taking sir, thank u sir
ಮಹೇಶ್ ಮಾಶಾಳ ಸರ್ 🙏❤
Wow sir 😊 nivu helid pratiyondu matugalu nann jeevanad dikkanne change maditu sir tqq so much
ನಿಮ್ಮ ಅನಿಸಿಕೆ ಅಬಿಪ್ರಾಯ ಭಾಷಣ ತುಂಬಾ ಇಷ್ಟವಾಯ್ತು ಸರ್ ನಿಮಗೆ ನನ್ನ ಧನ್ಯವಾದಗಳು ಸರ್
ಸರ್ ನಿಮ್ಮ ಅದ್ಭುತ ಸ್ಫೂರ್ತಿಯ ಮಾತುಗಳು ಯುವ ಮನಸ್ಸನ್ನು ಗೆಲ್ಲುತ್ತವೆ.
ಅದ್ಬುತ ವಾಗಿದೆ ಸರ್ ನೋಡ್ತಾ ಇರಬೇಕು ಅನಿಸುತ್ತೆ.
ಥ್ಯಾಂಕ್ಯೂ ಸರ್ ಅತ್ಯದ್ಭುತವಾದ ಮೋಟಿವೇಶನ್ 🙏❤️😍
ನಮ್ಮ ಯೋಚನೆನೇ ನಮ್ಮ ಭವಿಷ್ಯ . good motivational speech
ಸರ್ ತುಂಬಾ real ಆಗಿದೆ thanku ಸರ್
Thanks
Sir ,nanage 59 vayassu, namma yajamanaru nimma snehitariddaru avaru covid ninda teerihodaru,nantara naanu tegedukonda teermana dinda jeevisutiddene. Nimma matu keli innu hummassu bandide. Thumba thanks.
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸಾರ್. ಈ ವಿಡಿಯೋ ತಂದೆ ತಾಯಿ ಹಾಗೂ ಮಕ್ಕಳ ವ್ಯಕ್ತಿತ್ವ ರೂಪಿಸಲು ಒಳ್ಳೆಯ ಪ್ರೇರಣೆ ನೀಡಿದೆ. ಧನ್ಯವಾದಗಳು ಸಾರ್.
Really Hats of You sir. I love the way you speech. I heard your same speech 5times sir. Really excellent
Thank you so much sir nim class inda nange sadisu chala hechu agide once again thank you sir
ಸರ್ ನಿಮ್ಮ ನನ್ನ ಮನಸಿಗೆ ತುಂಬಾ ಖುಷಿ ಯಾಯಿತು 🙏🙏🙏🙏ಧನ್ಯವಾದಗಳು 🙏🙏🙏🙏🙏
ಅದ್ಭುತ ಅರ್ಥಗರ್ಭಿತ ಧನ್ಯನಾದೆ ಗುರುದೇವ.
Tq very much sir 🙏🏻 ನಿಮ್ಮ motivation ಮಾತು ಕೇಳಿ thoumbha santhoshvaithu sir 🙏🏻🙏🏻
✨ಅತ್ಯದ್ಭುತ ವಾದ ಮಾತುಗಳು, ❤️ಒಂದೊಂದು ಸಾಲುಗಳಲ್ಲಿಯು ಮಹತ್ವ ಪೂರ್ಣವಾದ ವಿಷಯಗಳು ತುಂಬಿದ್ದವು. ನಿಮ್ಮ ಈ ಮಾತುಗಳು ನಮ್ಮ ಮುಂದಿನ ಜೀವನದ ಭವಿಷ್ಯಕ್ಕೆ ದಾರಿ ದೀಪಾವಾಗಲಿದೆ. ♥️ ಧನ್ಯವಾದಗಳು SIR🙏✨
ಜೀವನ ನಮ್ಮ ಸುಂದರ ಬಾಳು ಆಗಿದೆ
Superb sir nim maatu kanniru tarastu jotege marganu toristu positive mindage thanku soo much
Dhanyavadh anna and Sadhana academy
ಧನ್ಯೋಸ್ಮಿ ಗುರುಗಳೇ 🙏
Thank U sir congratulations
ಅಧ್ಭುತ sir ತುಂಬಾ emotional ಆಯ್ತು
ಅನಾಹುತ ಬೆಂಕಿ ಮಾತುಗಳು🔥🙏
What a great realisation sir ಫೆಂಟಾಸ್ಟಿಕ್
Sir excellent speech for student and parents thank you
Super👋👋
ಸೋತ ಮನಸಿಗೆ ಒಂದು ಸ್ಪೂರ್ತಿ ತೂಬ್ಬಿದಿರಿ ಸರ್ 🙏👌💐
This 🐐 is Karnataka specially from Uttara Karnataka & and studied in my home town Vijayapura .
This is my biggest flex, privilege.
I don't call it motivation which lasts for seconds , it is the best possible life advice and life lesson.
I beleive that he is not speaking all this to look cool and just complete his speech; this man really sharing his thoughts.
Happy moments _ prays God
Difficult moment _ seek God
quiet moments _ worship God
in painful moments _ trust God
in every moment _ Thank God ❤️
🙏👌👌
Super bro
🙏🙏🙏
❤
ಸೂಪರ್ ಸರ್ ಧನ್ಯವಾದಗಳು ಶುಭಾ ವಿಷ್ಣು ಸಭಾಹಿತ 🌹
ಸರ್ ನಿಮ್ಮ ಅನುಕರಣೆ ಹಸುವಿನ ಪಾಠ ಇಂದೂ ನನ್ನನ್ನ 40ಲಕ್ಷದ ವ್ಯಕ್ತಿ ಯನ್ನಾಗಿ ಮಾಡಿದೆ..24ವಯಸ್ಸು ಇಂದು ನಾನೊಬ್ಬ ಧಾರವಾಡ ಅಲ್ಲಿ ಎಂಡಿ...ಧನ್ಯವಾದಗಳು.ನಿಮ್ಮ ಸ್ಫೂರ್ತಿ ತುಂಬುವ ಮಾತುಗಳು ನಮಗೆ ಇನ್ನೂ ಬೇಕು..
I went back to my college days sir.. It's wonderful and thought provoking. I remember your quote "God always connects right people at right time". I'm blessed to be associated with you as your student for 2 years.
Good massege sir
Bharathi smg much needed good massege sir
Super Sir Tku Sir
🙏🙏🙏🙏🙏
@@ashashettigar7780 0000000000000......
.
.
Super sir ❤❤❤❤
This is golden video...god bless you all the best......please share this video all world peoples.....
ಮನಸಿಗೆ ನಾಟೊ ಮಾತ್ಗಳು ....ಸೂಪರ್ ಸರ್
ನಿಮ್ಮ ಮಾತು ಕೇಳಿ ಮಾತು ಬರ್ತಿಲ್ಲ ಸರ್ 💞❤️🙏
ಅದ್ಭುತ ಮಾತುಗಳು. ಅದ್ಭುತ ವಿಚಾರ ದೊರೆಗಳು.. 👌👍👍👍💐
Wonderful speachu tq sir
Sir 10 mnts ಅಂತ 40 mnt ಮಾತಾಡ್ತಾರಲ ಸರ್ ಆದ್ರೂ ನಿಮ್ ಮಾತುಗಳು 🔥
ಅತ್ಯಂತ ಮನೋಜ್ಞವಾಗಿದೆ. ಸರ್
One of the best motivational speech,, in my life forever,, thank you sir,,,
ಅತ್ಯದ್ಭುತ ಸರ್ ನಿಮ್ಮ ಮಾತುಗಳು 💐💐🙏
I'm the best
Tqusm nanu house wife nan kanumuchi life feed madtidde nan kannu theresidri 🙏🙏🙏🙏
ಆಹಾ ಎಂತಹ ವಾಕ್ಯಗಳು sir 🙏🙏🙏
Thumba chennagide sir, nivu heluva maathu ondondu thumba artha poornavagide....thank u sir Vnice
ಅದ್ಭುತ ಭಾಷಣ,. Inspiring 👏👏👏🙏
ನಮಸ್ತೆ ಸರ್. ನಿಮ್ಮನ್ನ ವಿಜಯಪುರದಲ್ಲಿ ಚಾಣಕ್ಯ ದಲ್ಲಿ ಮಾತನಾಡಿದ್ದೆ ನನ್ನದು 69ನೇ ಬ್ಯಾಚ್ 2022
Pratiyobbaru suneetanante prajvalisalu todagabeaku aavaga ellaru best
Best realization as well as motivational speech sir..thank u for sharing productive speech to all
ಅದ್ಬುತ 🙏🙏🙏🙏ಸರ್
🙏🏻🙏🏻🙏🏻🙏🏻 thank you sir mahesh sir&manjunath sir 🙏🏻
My life best solution sir thank you very much
ಧನ್ಯವಾದಗಳು🙏🙏
ಅದ್ಬುತವಾದ ಮಾತು ಸರ್....💯💪🏾
Danyavaadagalu sir tumbaa olleya matugalu helidira
excellent speech sir...... wondreful massage to youths.......💯💯💯 thank you sir for excellent speech
Best motivational speech sir🙏🙏🙏
Thanks lot Sir . tumbha adhabhuta vaagi helidira Sir .🙏🙏🙏🙏🙏
Tumba dhanyavadagalu sir good speach
Super sir nimma information and motivated speach
Very excellent statement speech super.
Sir after long time I am hearing your thoughts again.
Good massage sir
Wonder full speech ❤️👏👏👏👏
Super sir thank you very much sir
Good motivation speach I love it,nangu enadru madbku anno ase sir idan nodi thumba Kushi aythu, inspiration aythu.... 🙏❤️
En helbeku ant gottatilla , namaste 🙏🙏🙏 hats off to u sir 💐💐💐
Best speech Sir 🙏🙏really proud of you Sir😍
Really excellent💯 sir...
Sunitha krishna madam story🥺❤👏👏✨
Excellent speech sir .....TQ so much.... wonderful speech..
Thanks sir olle matu helidrii
ನಮಸ್ತೆ ಮಾಸ್ಟರ್, ಶಿಕಾರಿಪುರದಲ್ಲಿ ಲೈವ್ ಆಗಿ ನೋಡಿದ್ದೆ ಈಗ ಮತ್ತೊಮ್ಮೆ ನೋಡ್ತಾಯಿದ್ದೀನಿ ತುಂಬಾ ಅದ್ಭುತವಾಗಿದೆ. 🙏🙏
Yavattu aythu program
@@unknownshikari7411 ಭಾನುವಾರ ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ
000000000000000⁰0⁰000000⁰0000000⁰000000000⁰00000000000000000000000000000000000000000000000000000p000000000000lpp00pl0000⁰⁰⁰⁰⁰p
I. Am. The. Best. Sir
Ppppppp
ಅದ್ಭುತ ಸರ್.🙏🙏🙏
The good moral Adress to future Students.
ನಮಸ್ತೆ ಸರ್, ನಿಮ್ಮ ಮಾತು ಕೇಳಿದ ಬಹಳಷ್ಟು ದಿನ ಆಗಿತ್ತು, ದಿನಾಲೂ ವಿಡಿಯೋ ಮಾಡಿ ಸರ್, ನಮ್ಮ ಜೀವನ ಬದಲಾವಣೆಯಾಗುತಿದೆ ಸರ್ 🙏🙏🙏
v d woke you h'd do our most I in kg port any of he said one oneo IFK print li nan I'm
👍👍👍👍👍👍👍👍👍😉😉?
@@amithds954 .
@@sunilkumarsk8151 thank.yousir.maheshmasal
ಧನ್ಯವಾದಗಳು ಸರ್ 🙏🙏🙏