ಆದಾಯ ಬರದಿದ್ದರೂ ಟ್ಯಾಕ್ಸ್ ಕಟ್ಟಬೇಕು! ಯಾಕೆ? | Income from House Property| KVR Talks | By Vijay Rajesh
ฝัง
- เผยแพร่เมื่อ 5 ก.พ. 2025
- ಮನೆ ಕಟ್ಟಡ ವಾಣಿಜ್ಯ ಕಟ್ಟಡ ಇವುಗಳಿಂದ ಏನಾದ್ರು ಆಧಾಯ ಬರದಿದ್ರೂ ತೆರಿಗೆ ಕಟ್ಬೇಕಾ??
ಇಡೀ ಆಧಾಯ ತೆರಿಗೆ ಕಾನೂನಿನ ಅಡಿಯಲ್ಲಿ ನಿಮಗೆ ಆಧಾಯ ಬರದೆ ಇದ್ದರು ಆಧಾಯ ಬಂದಿದೆ ಎಂದು ಪರಿಗಣಿಸಿ ತೆರಿಗೆ ಹಾಕೋ ಅಂತ ಕಾನೂನ್ ಇರೋದು ಇನ್ಕಮ್ ಫ್ರಮ್ ಹೌಸ್ ಪ್ರಾಪರ್ಟಿ ಕಾನೂನಿಗೆ ಮಾತ್ರ ಅದು ಹೇಗೆ ಅಂತ ವಿಜಯ್ ರಾಜೇಶ್ ಅವ್ರು ತುಂಬಾ ಚೆನ್ನಾಗಿ ಈ ವಿಡಿಯೋ ಲಿ ವಿವರಿಸದಾರೆ
ಸ್ನೇಹಿತರೆ ನಮಸ್ಕಾರ,
ನಾನು ವಿಜಯ್ ರಾಜೇಶ್, ವಕೀಲ ಮತ್ತು ತೆರಿಗೆ ಸಲಹೆಗಾರನಾಗಿ ನನ್ನ ಸುದೀರ್ಘ 30 ವರ್ಷಗಳ ಅನುಭವ, ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ "KVR Talks" ಎಂಬ ಹೊಸ ಯೂಟ್ಯೂಬ್ ಚಾನೆಲ್ ಮೂಲಕ ನಿಮ್ಮ ಮುಂದೆ ಬರ್ತಿದ್ದೇನೆ! ಕಾನೂನು, ತೆರಿಗೆ, ಹೂಡಿಕೆ, ಹಣಕಾಸು ಮುಂತಾದ ಹತ್ತು ಹಲವು ವಿಚಾರಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇನೆ. ಈ ವಿಷಯಗಳನ್ನು ಕುರಿತು ಮಾಹಿತಿ, ಜಾಗೃತಿ ಮತ್ತು ಅರಿವು ಮೂಡಿಸುವುದು ನನ್ನ ಆಶಯ. ಖಂಡಿತ ಈ ಮಾಹಿತಿಗಳು ನಿಮ್ಮ ದೈನಂದಿನಕ್ಕೆ ಅನುಕೂಲ ಮತ್ತು ಉಪಯುಕ್ತವಾಗುತ್ತವೆ ಎಂಬುದು ನನ್ನ ನಂಬಿಕೆ. ಪ್ರತಿ ಸೋಮವಾರ ಮತ್ತು ಗುರುವಾರ ವೀಡಿಯೋ ಪ್ರಸಾರವಾಗುತ್ತದೆ..
ತಪ್ಪದೇ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಚಾನೆಲ್ ಸಬ್‌ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ. ನಿಮ್ಮ ಹಾರೈಕೆಯಿರಲಿ..
ಧನ್ಯವಾದ
-------------
Subscribe the Channel For More Updates : / @kvr_talks
#kvrtalks #kvijayrajesh #money #tax #laws #investment #analysis
#finance #india #incometax #salariedincometaxreturn #salary #taxslabs
#IncomeTax #HousePropertyIncome #TaxLaws #TaxationSimplified #PropertyTax #IncomeTaxIndia #TaxKnowledge #Taxpayer #FinancialEducation #TaxTips #VijayRajeshExplains #IncomeFromProperty #TaxationRules #FinanceInsights #PropertyIncomeTax #LearnTaxation #TaxLawIndia #IncomeTaxGuidance #TaxAwareness #FinanceSimplified
-----------
"Master your finances with our expert advice on taxation, investment strategies, and financial laws. Empowering you with knowledge to make informed financial decisions and achieve your goals. Subscribe for simplified finance insights! 💡📈⚖️"
--------------
In Association with Gaurish Akki Studio - Digital Partner
Nice information sir. 👌👌👌🙏🙏🙏
really insightful!
Super information sir