Akhada Debate Show | ರಾಜ್ಯದ ಜನತೆಗೆ ಅತಿದೊಡ್ಡ ಶಾಕ್! | Gruhalakshmi Scheme | CM Siddaramaiah

แชร์
ฝัง
  • เผยแพร่เมื่อ 2 ต.ค. 2024
  • Akhada Debate Show | ರಾಜ್ಯದ ಜನತೆಗೆ ಅತಿದೊಡ್ಡ ಶಾಕ್! | Gruhalakshmi Scheme | CM Siddaramaiah
    #news18kannadalive #akhadaparishad #congressguaranteescheme #siddaramaiah #gruhajyothiyojane #lakshmihebbalkar #gruhalakshmiyojana #News18Kannada #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/des...

ความคิดเห็น • 767

  • @santoshbhayagondi1254
    @santoshbhayagondi1254 3 หลายเดือนก่อน +74

    ಫ್ರೀ ಕೊಟ್ಟರೆ ದುಡಿಯೋ ಜನರಿಗೆ ತುಂಬಾ ಕಷ್ಟ ಈ ಹರಾಮಿ ತಿನ್ನೋ ರಿಕಾಮಿ ಗಳಿಗೆ ಮಾತ್ರ್ ಅನುಕೂಲ್ ಆಗುತ್ತೆ ಹೊರತು ಬಡವರಿಗೆ ಸಹಾಯ್ ಆಗೋದಿಲ್ಲ ಬಡವರ್ ಹತ್ತಿರ ದುಡಿದು ಜೀವನ ಮಾಡೋ ಬಡವರ ಹತ್ತಿರ ಈ ಸರ್ಕಾರ ಕೇಳೋ ದಾಖಲೆ ಇರೋದಿಲ್ಲ ಸರಕಾರ ತಮ್ಮ ಚಮಚಾ ಗಳಿಗೆ ಮಾತ್ರ್ ಅನುಕೂಲ ಮಾಡುತ್ತೆ ಬರೀ ಜಾತಿ ಜಾತಿ ಥೂ ನಿಮ್ಮ ಮೊದಲು ಈ ಜಾತಿ ಕಾಲಂ ತೆಗೆದು ಹಾಕಬೇಕು

    • @yamanappa.h.itagi.itagi.2918
      @yamanappa.h.itagi.itagi.2918 2 หลายเดือนก่อน +2

      Sir Danyawadgalu 🙏 great 👍 thinking.

    • @shivannanaik9906
      @shivannanaik9906 2 หลายเดือนก่อน

      Please introduce gurantee schemes to poor sector on survey basis.

  • @ananthashanbhag2844
    @ananthashanbhag2844 3 หลายเดือนก่อน +137

    ಕಾಂಗ್ರೆಸ್ ಗೆ ಈಗ ಗ್ರಹಚಾರ ಲಕ್ಷ್ಮಿ ಯೋಗ..!

    • @NannaBharatha28
      @NannaBharatha28 3 หลายเดือนก่อน +4

      @@ananthashanbhag2844 ;ಸಾಡೆ ಸಾತಿ🤣

    • @ravindrakonapur
      @ravindrakonapur 3 หลายเดือนก่อน

      ದರಿದ್ರಲಕ್ಷ್ಮಿ

    • @pavanraj__mk
      @pavanraj__mk 3 หลายเดือนก่อน +4

      Mostly sotiro dosha start agidey😂😂😂😂😂

    • @silviafernandes8561
      @silviafernandes8561 3 หลายเดือนก่อน

      ಕಾಂಗ್ರೆಸ್ ಗೆ ಅಲ್ಲ ಉಳಿದವರು ಜಾಸ್ತಿ ತಿಂದು ತೆಗಿರುವುದು ಗ್ರಹಚಾರ ತಿಂದು ದೂರುವ ದುರುಳರಿಗೆ

    • @madhavarao7470
      @madhavarao7470 2 หลายเดือนก่อน

      ಗ್ರಹ ಲಕ್ಷ್ಮಿ ಯೋಜನೆ ಹೆಬ್ಬಾಳಕರ್ ಲಕ್ಷ್ಮಿಯವರ
      ಅಧೀನದಲ್ಲಿ . ಕರೆಂಟ್ ಫ್ರೀ, ಕಾಕಾ ಪಾಟೀಲ್ ಗೂ ಶಕುನಿ ಅಣ್ಣಂಗೂ ಫ್ರೀ.
      ಮಂಥರೆ ಅಮ್ಮನಿಗೂ ಫ್ರೀ
      ಶೂರ್ಪನಖಿ ಅಮ್ಮನಿಗೂ
      ಫ್ರೀ , ಇವರಿಗೆಲ್ಲಾ ಕರೆಂಟ್
      ರೂ 2000 = ಬಸ್ ಫ್ರೀ .
      ಅಮ್ಮನವರೇ ನಾಲ್ಕೈದು
      ಮಕ್ಕಳಿದ್ದವರಿಗೆ ಮಾತ್ರ ಫ್ರೀ.

  • @mallinathanilur9086
    @mallinathanilur9086 2 หลายเดือนก่อน +22

    ದಯವಿಟ್ಟು ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಬಗ್ಗೆ ಕಾಳಜಿ ವಹಿಸಿ ಮತ್ತು ದಯವಿಟ್ಟು ಕಾಳಜಿ ವಹಿಸಿ

  • @ramadevivs303
    @ramadevivs303 2 หลายเดือนก่อน +12

    ಹಾಗೆ ಮಾಡಬೇಕು ಓಟಾಕಲು ಮೋದಿ ನೋಟೆಣಿಸಲು ಕಾಂಗ್ರೆಸಾ ಕೊಡುವುದು ಬೇಡ

  • @geethatc7381
    @geethatc7381 3 หลายเดือนก่อน +159

    ಹೌದು 2 ತಿಂಗಳಿಂದ 2000 ಮತ್ತು ಅನ್ನ ಭಾಗ್ಯದ ಹಣ 3 ತಿಂಗಳಿಂದ ಬಂದಿಲ್ಲ

    • @harish-rf3qj
      @harish-rf3qj 3 หลายเดือนก่อน +19

      p

    • @harish-rf3qj
      @harish-rf3qj 3 หลายเดือนก่อน +7

      K

    • @bharatibhat7686
      @bharatibhat7686 3 หลายเดือนก่อน +5

      ಮತ್ತೆ, ವಾಲ್ಮೀಕಿ ಹಣ ಇಲ್ಲೋಯ್ತು.... ಅವರೇ ತಿಂದರಾ?

    • @Matrixcontext
      @Matrixcontext 3 หลายเดือนก่อน

      ಗ್ರಹಲಕ್ಷ್ಮಿ ಕೊಟ್ಟರೆ ಬಿಟ್ಟ್ ಭಾಗ್ಯಅಂತಾರೆ ಕೊಡದೆ ಇದ್ದರೆ ಕಾಂಗ್ರೆಸ್ ಅನ್ನು ದೂರುತ್ತಾರೆ ಎಷ್ಟು ನಾಲಿಗೆ ಜನಗಳಿಗೆ

    • @rameshd4117
      @rameshd4117 3 หลายเดือนก่อน

      😊😊😊😊​@@harish-rf3qj

  • @NagarajDoctor
    @NagarajDoctor 2 หลายเดือนก่อน +19

    ಮದಲು ಶಕ್ತಿ ಯೋಜನೆ ನಿಲ್ಲಿಸಿ.

  • @sreelakshmichandramohan7115
    @sreelakshmichandramohan7115 3 หลายเดือนก่อน +171

    ಗ್ಯಾರೆಂಟಿ ಕೊಟ್ಟರೂ ಓಟು ಹಾಕದೇ ಇರುವ ಕಾಲ ಬಂದಾಗ ಭಾರತ ಉದ್ಧಾರ ಆಗುತ್ತೆ.

    • @hemalathaaravind7073
      @hemalathaaravind7073 2 หลายเดือนก่อน +24

      Well said!

    • @Vishweshearalh
      @Vishweshearalh 2 หลายเดือนก่อน +7

      Toobad

    • @Shankar_Jangam
      @Shankar_Jangam 2 หลายเดือนก่อน +1

      1947 rinda khangress sarkar kottiro, pugsetti gerranty tinde tumba desha uddar madiddira, kasta pattu kelsa madi unno andre, Nimmanta bitti pugsatte helu tinno nayi galu yelli waregu irtaro alli waregu Desha uddara agodilla,

    • @venkataswamy3761
      @venkataswamy3761 2 หลายเดือนก่อน

      What about Andhrapradesh.

    • @ambrishkanne2068
      @ambrishkanne2068 2 หลายเดือนก่อน

      06
      Good 55 y​@@hemalathaaravind7073

  • @Bhandari-q2u
    @Bhandari-q2u 3 หลายเดือนก่อน +73

    ಗ್ಯಾರಂಟಿ ಅಲ್ಲ ಇವು ಗೊರಂಟಿ 😂😂

  • @BabasabTakatrao
    @BabasabTakatrao 3 หลายเดือนก่อน +22

    ಹೌದು ಎಲ್ಲಾ ಗ್ಯಾರಂಟಿ ಗಳನ್ನು ಬಂದು ಮಾಡಿ ,ಜನರಿಗೆ ಅದರ ಅವಶ್ಯಕತೆ ಇಲ್ಲ ಅಂಥ ಜನರೇ MP election result dind ಗೊತ್ತಾಗಿದೆ

  • @ananthashanbhag2844
    @ananthashanbhag2844 3 หลายเดือนก่อน +47

    ಎರಡನೆಯ ಅವಧಿಯದು ದೌರ್ಭಾಗ್ಯದ ಅವಧಿ..!

    • @tsnbhat48
      @tsnbhat48 3 หลายเดือนก่อน

      ಸೋಮಾರಿಗಳು ಮಾತ್ರ ಬಡವರು. ಆರ್ಥಿಕ ಪರಿಸ್ಥಿತಿ ನೂರರಲ್ಲಿ 90 ಕುಟುಂಬದಲ್ಲಿ ಸರಿ ಇಲ್ಲ. ಪ್ರತಿಯೊಂದು ಕುಟುಂಬದ ಬಡತನ. ಆರ್ಥಿಕತೆಯ ವಿವರಣೆ ಸರಕಾರ ಪಡೆದು ಆಮೇಲೆ ಸವಲತ್ತುಗಳನ್ನು ನೀಡಬೇಕು.

  • @ganeshbhat8528
    @ganeshbhat8528 3 หลายเดือนก่อน +9

    Neu Muslims agidre amount bandiriutte, Muslims account check madidre avrige kandita bandirutte.adastu bega nevella Muslims ge transfer agi

  • @thyagarajlahsettypnthyagar3458
    @thyagarajlahsettypnthyagar3458 3 หลายเดือนก่อน +87

    ದಯವಿಟ್ಟು ಫ್ರೀ ಯಾವುದು ಕೊಡಬಾರದು ನಿಲ್ಲಿಸಬೇಕು ಅಂತ ನನ್ನ ಮನವಿ

    • @kusumiyer8119
      @kusumiyer8119 3 หลายเดือนก่อน

      Idu Jaylalita Tand Corana Wiras
      Idànnu S mool Nasht Maad beku Full Bharat Vannu Naash padisde
      Kejriwal Maadid Paap
      Anubhosuttdane 😢😢😢😢

    • @mkssharma3013
      @mkssharma3013 3 หลายเดือนก่อน

      ಪ್ರೀ ಅನ್ನೋದು ದೊಡ್ಡ ರೋಗ. ಸಾಮಾಜಿಕ ಪಿಡುಗು. ತೆರಿಗೆ ದಾರ ರ ಪಾಡು ನಾಯಿ
      ಪಾಡು. ದೇ ಶ ಉದ್ದಾರ

    • @otravilootyravi1523
      @otravilootyravi1523 3 หลายเดือนก่อน

      ಮಹಾರಾಷ್ಟ್ರ ಡಬಲ್ ಎಂಜಿನ್ ಸರ್ಕಾರ 1500 ರುಪಾಯಿ 18 ರಿಂದ 60 ವಯಸ್ಸಿನ ಮಹಿಳೆಯರಿಗೆ 1500 ರುಪಾಯಿ ಕೊಡುತ್ತೇವೆ ಎಂದು ಪ್ರಕಟಿಸಿದೆ ಯಾಕೆಂದರೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಆಗುತ್ತದೆ ಅದಕ್ಕೆ ಅವರು ಈ ರೀತಿ ಘೋಷಣೆ ಮಾಡಿದ್ದಾರೆ

    • @AnjaniPutra-iv4lx
      @AnjaniPutra-iv4lx 2 หลายเดือนก่อน

      Neja. Ri

    • @yamanappa.h.itagi.itagi.2918
      @yamanappa.h.itagi.itagi.2918 2 หลายเดือนก่อน

      Yes sir you're absolutely right.

  • @tippannamaragutti1944
    @tippannamaragutti1944 3 หลายเดือนก่อน +142

    ಗ್ಯಾರಂಟಿ ಕ್ಯಾನ್ಸಲ್ ಆದರೆ? ಸರಕಾರ ಕೂಡಾ ಕ್ಯಾನ್ಸಲ್ ಆಗಲಿ.

    • @shivaprakashsampige6755
      @shivaprakashsampige6755 3 หลายเดือนก่อน +9

      100% satya

    • @Mohammedsarwan-h4f
      @Mohammedsarwan-h4f 3 หลายเดือนก่อน

      ​@@shivaprakashsampige6755❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @hubliman4264
      @hubliman4264 3 หลายเดือนก่อน

      Soole maklu ge congress beku adre bjp thika kyiosokoloke beku 😂😂😂😂😂

    • @afsanaafsana4065
      @afsanaafsana4065 3 หลายเดือนก่อน

      Bjp uliyattha nodu national alli😂😂😂😂😂😂 modi paad nayi paad

    • @user_np4zy8u6
      @user_np4zy8u6 2 หลายเดือนก่อน +1

      ಯಾಕೆ ಕೂಗ್ತಾ ಇದಿಯಾ ಮಾರಾಯ, ನೀವೇ ಅಲ್ಲವೇ ವಿರೋಧಿಸಿದ್ದು? ಈವಾಗ ಸುಮ್ನೆ ಕುತ್ಕೋ.

  • @manjunathhr1492
    @manjunathhr1492 3 หลายเดือนก่อน +181

    ಕಾಂಗ್ರೆಸ್ಸ್ ಗ್ಯಾರಂಟಿ ಕೊಡದೇ ಇದ್ದರೆ ಕಾಂಗ್ರೆಸ್ ಮುಕ್ತ ಭಾರತ ಗ್ಯಾರಂಟಿ.

    • @tippannamaragutti1944
      @tippannamaragutti1944 3 หลายเดือนก่อน +9

      ಬಂಗಾರದಂಥ ಮಾತು.

    • @alltimehits4372
      @alltimehits4372 3 หลายเดือนก่อน +8

      😂pappu 99 ge haaradtiddane....gulaama soleymakla kathe ಎನ್ guru...

    • @otravilootyravi1523
      @otravilootyravi1523 3 หลายเดือนก่อน +1

      @@alltimehits4372 nimma na daash ge arada saamaanu

    • @akahayawati7086
      @akahayawati7086 3 หลายเดือนก่อน

      Mm ji​😊😊😊😊😊😊😊😊😊😊😊😊😊😊😊😊😊😊😊😊😊😊😊

    • @shekarappadbshekar3652
      @shekarappadbshekar3652 3 หลายเดือนก่อน

      ​@@alltimehits4372qqqqq1q

  • @vasanthakotian3185
    @vasanthakotian3185 2 หลายเดือนก่อน +1

    Provide basic necessities. Create employment. Concentrate on health schemes.

  • @venkateshgowda8342
    @venkateshgowda8342 3 หลายเดือนก่อน +45

    ಮಕ್ಮಲ್ ಟೋಪಿ ಆಕೊದ್ರಲ್ಲಿ ನಂ ಒನ್ ಕಾಂಗ್ರೇಸ್

    • @user_np4zy8u6
      @user_np4zy8u6 2 หลายเดือนก่อน

      ಯಾಕೆ ಕೂಗ್ತಾ ಇದಿಯಾ ಮಾರಾಯ, ನೀವೇ ಅಲ್ಲವೇ ವಿರೋಧಿಸಿದ್ದು? ಈವಾಗ ಸುಮ್ನೆ ಕುತ್ಕೋ.

  • @123voksg6hn
    @123voksg6hn 3 หลายเดือนก่อน +50

    ನನಗೂ ದೊಡ್ಡ ಶಾಕ್ ನೀವು ಟಿವಿ9 ಬಿಟ್ಟಿದ್ದು.

    • @sanju-nb5ih
      @sanju-nb5ih 3 หลายเดือนก่อน

      😂😂😂

  • @bharatibhat7686
    @bharatibhat7686 3 หลายเดือนก่อน +8

    ಐ ಒಂದ್ ವರ್ಷದ ಹಿಂದೆ ನೀವ್ಯಾರೂ ಜೀವ ನ ಮಾಡೇ ಇಲ್ವಾ..... ಅಷ್ಟೇ

    • @Dpdp-up7hb
      @Dpdp-up7hb 3 หลายเดือนก่อน +1

      Avaga bikkshe bedtidra?😂😂😂

    • @girijaramarao4252
      @girijaramarao4252 2 หลายเดือนก่อน

      ಆಗ ಕೆಲಸ ಮಾಡ್ತಾ ಇದ್ವು...ಈಗ ಸರಕಾರದ ಗ್ಯಾರಂಟಿ ಇದೆ...ಕೆಲಸ ದುಡಿಮೆ ಯಾಕೆ ಬೇಕು...

  • @santoshbhayagondi1254
    @santoshbhayagondi1254 3 หลายเดือนก่อน +29

    ಫ್ರೀ ಅಂತ್ ಏನು ಯಾರಿಗೂ ಕೊಡಬಾರದು

    • @ad8943
      @ad8943 3 หลายเดือนก่อน

      Yaaru avra appan jageer kodalla. Namlinde takkontaru. Naavu kottivi antu prachara maadukontaru.

    • @NMohan-v6m
      @NMohan-v6m 3 หลายเดือนก่อน

      @@santoshbhayagondi1254 ನಾವೇ ಸೇವ್ ಮಾಡೋ money ಅಂತ ತಿಳುದುಕೊಳ್ಳಿ ಆ ಮನಿ ಅಂತಾ ತಿಳಿದುಕೊಳ್ಳಿ ಬಿಟ್ಟಿ ಭಾಗ್ಯ ಅಲ್ಲ ಆ ಮನಿ ಬೇರೆ ಯಾರಾದರೂ ತಿಂದರೆ ಓಕೆನಾ ಯಾಕೆ

    • @NMohan-v6m
      @NMohan-v6m 3 หลายเดือนก่อน

      @@ad8943 ಯು ಆರ್ ನಾಟ್ ಕರೆಕ್ಟ್ ಯಾರ ದುಡ್ಡದರೇನು ದಾನ ಮಾಡೋ ದಮ್ಮು ಇರಬೇಕು

  • @rajareddybnramyavlog
    @rajareddybnramyavlog 3 หลายเดือนก่อน +11

    ಪ್ರತಿಪಕ್ಷಗಳ ಬಲಹೀನತೆ ಗ್ಯಾರೆಂಟಿಗಳ ಗುಣ ನ್ಯೂಸ್ ಚಾನೆಲ್ ಚಾನಲ್ ಲಗಲು ಉತ್ತಮ ಕೆಲಸ ಧನ್ಯವಾದಗಳು ಎಲ್ಲಾ ಚಾನೆಲ್ಗಳಿಗೆ

  • @thirthappathirthappa4833
    @thirthappathirthappa4833 2 หลายเดือนก่อน +7

    ಮೊದಲು ಈ ಗ್ಯಾರೆಂಟಿಗಳನ್ನು ನಿಲ್ಲಿಸಿ,ಅಭಿವೃದ್ದಿಪರ ಆಡಳಿತಕ್ಕೆ ಒತ್ತು ಕೊಡಿ,ಭವಿಷ್ಯ ಇದೆ

  • @prabhushanmugam4739
    @prabhushanmugam4739 2 หลายเดือนก่อน +3

    We Stand For Re-Election.
    Who likes Re-Election Like this comments.
    And We need to inform Media to take a Discussion On Re-Election

  • @jayanthibhagya1034
    @jayanthibhagya1034 3 หลายเดือนก่อน +10

    ಒಳ್ಳೆಯ ಕೆಲಸ ಯಾರಗೂ ಕೊಡಬಾರದು

    • @rishika.srishika.s7214
      @rishika.srishika.s7214 3 หลายเดือนก่อน

      ಯಾಕಪ್ಪಾ ನೀನಾ ಕೊಡ್ತೀಯಾ. ಸರ್ಕಾರ ತಾನೇ ನಮಗೆ ಕೊಡ್ತಿರೋದು. ನಿನಗೆ ಚೆನ್ನಾಗಿ ನಡಿತಿದೆ ಅದಿಕ್ಕೆ ಹೀಗೆ ಹೇಳ್ತಿದ್ದೀಯ ಆದರೆ, ಅವರು ಕೊಡುವ 2000 ರೂಪಾಯಿ ನಮಗೆ ಎಷ್ಟು ಸಹಾಯ ಆಗ್ತಿತ್ತು ನಿನಗೇನಾದರೂ ಗೊತ್ತಾ????

    • @rishika.srishika.s7214
      @rishika.srishika.s7214 3 หลายเดือนก่อน

      ನುಡಿದಂತೆ ನಡೆವ ಸರ್ಕಾರ ಅಂತಾ ಬರೀ ಬಾಯಿ ಮಾತಲ್ಲಿ ಹೇಳೋದಲ್ಲಾ. ಈ ಗೃಹಲಕ್ಷ್ಮಿ ಯೋಜನೆ ಹಣವನ್ನಾ ನೀವೇನಾದರು ನಿಲ್ಲಿಸಿದರೆ,, ಕರ್ನಾಟಕದಲ್ಲಿರೋ ಕೋಟಿ ಕೋಟಿ ಗೃಹಲಕ್ಷ್ಮಿಯರ ನೋವು, ಸಂಕಟ ಅವರ ಶಾಪ ನಿಮಗೆ ತಟ್ಟುತ್ತೆ.

  • @Pk-pl2fu
    @Pk-pl2fu 3 หลายเดือนก่อน +12

    ತುಂಬಾ ಧನ್ಯವಾದಗಳು ಸರ್... ಮಯಲ್ಲಿ ಶಕ್ತಿ ಇದೆ... ದುಡಿದು ತಿಂತಾರೆ....

  • @rpjagannatha5802
    @rpjagannatha5802 3 หลายเดือนก่อน +20

    2000 ಕ್ಕೆ ಹೀಗೆ ಇನ್ನೇನಾದರೂ 100000 ರೂ ಕೊಟ್ಟಿದರೆ ಕತೆ ಏನು

    • @cs.k4354
      @cs.k4354 3 หลายเดือนก่อน +1

      Total India budget 54 ಲಕ್ಷ ಕೋಟಿ, 60ಕೋಟಿ ಮಹಿಳೆಯರಿಗೆ ಹೇಗೆ 60ಲಕ್ಷ ಕೋಟಿ ಕೊಡ್ತಾರೆ

    • @SARADAR-j8w
      @SARADAR-j8w 2 หลายเดือนก่อน

      ​@@cs.k4354😅😅🤦🏻‍♀️🤦🏻‍♀️

    • @girijaramarao4252
      @girijaramarao4252 2 หลายเดือนก่อน

      ​@@cs.k4354ಅರೆ...ಪಪ್ಪು ಗಾಂಧಿ ಲೆಕ್ಕದಲ್ಲಿ ಫಸ್ಟ rank ಪ್ಪ...

  • @ravindrakonapur
    @ravindrakonapur 3 หลายเดือนก่อน +1

    ಮುಚ್ಕೊಂಡು ಇರೋ ಕಾಗೆ

  • @prakashmasali836
    @prakashmasali836 3 หลายเดือนก่อน +4

    👍👍👍👍👍

  • @lokeshramareddy1049
    @lokeshramareddy1049 3 หลายเดือนก่อน +5

    Forget everything. But Congress gvt will definitely achieve 10 percent population increase of their vote bank

  • @prathibhapoojary4187
    @prathibhapoojary4187 2 หลายเดือนก่อน +2

    Modhi 1500000 akthane kairi

    • @Examsc
      @Examsc 2 หลายเดือนก่อน

      Ond sari avar heliro bhashana Keli innu ond sari.

    • @Vk-wx8ls
      @Vk-wx8ls หลายเดือนก่อน

      Aloo haki gold baruvaga Modi 25 laksha kodthane Mullah Galige

  • @Vk-wx8ls
    @Vk-wx8ls 2 หลายเดือนก่อน +1

    Elections over, guarantee over😂 people are fools for voting these crooks to power.
    RahulG ya khatakhat innoo Baki ide. Shameless

  • @shreekalmeshwarmelodieskho2518
    @shreekalmeshwarmelodieskho2518 2 หลายเดือนก่อน +2

    ಕರ್ನಾಟಕ ದಿವಾಳಿ ಆಗ್ತಿದೆ

  • @radhakrishna-k1v
    @radhakrishna-k1v 3 หลายเดือนก่อน +2

    Before election unconditionel guarante. After the election unlimited conditions.
    Now today Congress is very happy. Peoples should waite till the next election.
    THIS IS VOTE BANK STRATEGY...

  • @MuhammadIsmail-cn7ih
    @MuhammadIsmail-cn7ih 2 หลายเดือนก่อน +1

    ಕ್ಯಾಂಗ್ರೆಸಿನ ನೋಟು ಬಿಜೆಪಿಗೆ ಓಟು

  • @janardhant3222
    @janardhant3222 3 หลายเดือนก่อน +6

    Very good news 💯💯💯💯💯 kata kat kata kat kata kat 🤣🤣🤣🤣🤣 8500 rahul kodthane 🤣🤣🤣🤣🤣nim 2000 beda hogri 🤣🤣🤣🤣

    • @alicepereira5108
      @alicepereira5108 3 หลายเดือนก่อน

      ಮೋದಿ ಕೊಡ್ತಾರೆ 15 ಲಕ್ಷ

  • @PramodPuthran-q6f
    @PramodPuthran-q6f 3 หลายเดือนก่อน +16

    Next election ge kevala 30 seat gyaranty

  • @Bangara-tw4nq
    @Bangara-tw4nq 2 หลายเดือนก่อน

    ಗ್ಯಾರೆಂಟಿ ಫಲಾನುಭವಿಗಳಿಂದ ಕಾಂಗ್ರೆಶಾತೆಗೆ ಬಿಜೆಪಿ,ಜೆಡಿಎಸ್ ವಿರುದ್ಧ ಪಕ್ಕವಾಗಿಯೂ ಪಾದಯಾತ್ರೆ ನಡೆಯಲಿದೆ ಅದಕ್ಕೆ ನಮ್ಮ ಪೂರ್ಣ ಬೆಂಬಲವಿದೆ.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @madhavan5881
    @madhavan5881 2 หลายเดือนก่อน

    ಯಾರಾದ್ರೂ ಕೇಳಿದ್ರಾ ಫ್ರೀ ಕೊಡಿ ಅಂತಾ ಸಿದ್ದುಗೆ ಧಿಕ್ಕಾರ 😭😭😭

  • @Ashokg-wu5kw
    @Ashokg-wu5kw 3 หลายเดือนก่อน +6

    ನಾವು ನಮ್ಗೆ ಓಟ್ ಹಾಕಿರೋರಿಗೆ ಮಾತ್ರ ಯೋಜನೆ
    ಇಗ ಏನ್ ಇತರ ಆಯ್ಕೆ
    ಮಾಡ್ ತಾರಲ್ವ ಅವರು ಕೊಡ ಓಟ್ ಹಾಕಿ ಗೆಲ್ಲಿಸಿ ದ್ದಾರೆ
    ನೀವೆ ನಮ್ಮ ನ್ನ ಬೇದ ಭಾವ ಮಾಡಿದರೆ ಹೇಗೆ
    ನಾವು ಸಾಮಾನ್ಯ ಜನಗಳು
    ಮೊರ್ಕ ರು
    ಎಲ್ಲರೂ ಸೇರಿ ಗೆಲ್ಲಿಸಿರೋದು
    ನನ್ನ ಹತ್ತಿರ ಕಾರು ಇದೆ ನಾನು ಓಟ್ ಹಾಕಿದ್ದೇನೆ
    ನಾನು ಟೆಕ್ಸ್ಟ್ ಕಟ್ಟುತೇನೆ ನಾನು ಓಟ್ ಹಾಕಿದ್ದೇನೆ
    ನಾನು g s t ಕಟ್ಟುತೇನೆ ನಾನು ಓಟ್ ಹಾಕಿದ್ದೇನೆ
    ನಾನು a p l ಕುಟುಂಬ ನಾನು ಓಟ್ ಹಾಕಿದ್ದೇನೆ
    ಕೋಡಿ ಯಲ್ರೋ ಸೇರಿ ತಾನೇ ಗೆಲ್ಲಿಸಿರೋದು
    ಕೋಡಿ ಯಲರಿಗೂ
    ಯಾರೂ ಕೊಡ ಬೇಡ ಅನ್ನೋಲ್ಲ
    ಬೇಡ ಅನ್ನೋರು 20% ಅವರಿ ಗೆ ಬೇಡ ಬಿಡಿ
    ನೀವೆ ನಿಮ್ಮ ನ್ನ ಗೆಲ್ಲಿಸಿರೋರಲ್ಲಿ 50% ಅವರಿಗೆ ಇಲ್ಲ ಇವರಿಗೆ ಉಂಟ್ಟು
    ಅನ್ನೋಹಾಗೆ
    ನೋಡಿ ಮುಂದೆ ನಿಮ್ಮ ಅನೊಕೊಲಾ ನೋಡಿ ಮಾಡಿ ಸರ್ 🙏

    • @sreenivasamurthy77
      @sreenivasamurthy77 3 หลายเดือนก่อน

      Hengasarige KODUVA YOJANE avara MAKKALIGE salluthade ANNO parijna ILLAVE?

    • @sreenivasamurthy77
      @sreenivasamurthy77 3 หลายเดือนก่อน

      YOJANE allarigu siguthide ADARE bank navara kitapapi bagge YOCHISI MADUVADELLA bjp kuthantra

    • @sreenivasamurthy77
      @sreenivasamurthy77 3 หลายเดือนก่อน

      YOJANE padedu kolluva bagge thilisi KODI YALLI thapideyo adara bagge mathanadi MOORKA chanelgale !?

  • @Kps123-j6t
    @Kps123-j6t 2 หลายเดือนก่อน +1

    ಎಲ್ಲ ಮೋಸ sir 😢

  • @madhavan5881
    @madhavan5881 2 หลายเดือนก่อน +1

    ಮನೆತೆರಿಗೆ 500ರೂ ಜಾಸ್ತಿ ಮಾಡಿದ್ದಾರೆ

  • @madhuaiyappackchottemandak3959
    @madhuaiyappackchottemandak3959 3 หลายเดือนก่อน +4

    ಸರ್ ಬೋಗಸ್ ಕಾರ್ಡ್ ಇಲ್ಲ ಸರ್ ಎಪಿಎಲ್ ಕಾರ್ಡ್ ಗೂ ಗೃಹಲಕ್ಷ್ಮಿ ದುಡ್ಡು ಬರ್ತಾ ಇದೆ ಸರ್ ಎಪಿಎಲ್ ಕಾರ್ಡು ಶ್ರೀಮಂತರಿಗೆ ಕೊಡೋದು ಅವರಿಗೂ ಗೃಹಲಕ್ಷ್ಮಿ ದುಡ್ಡು ಬರ್ತಾ ಇದೆ ಬರಿ ಬಿಪಿಎಲ್ ಕಾರ್ಡ್ ಕೊಟ್ರೆ ಏನು ತೊಂದರೆ ಆಗಲ್ಲ ಎಪಿಎಲ್ ಕಾಡು ಗೋ ಗೃಹಲಕ್ಷ್ಮಿ ದುಡ್ಡು ಬರ್ತಾ ಇದೆ

    • @harischandrap8136
      @harischandrap8136 3 หลายเดือนก่อน

      Just verify BPL card holders family income.some of the BPL card holders family head & their children's are getting very high income.In their houses all luxurious facilities are there.Just check their bank balance.You will find out whether they are rich or poor. If properly checking is done,50℅ of the BPL cards will be cancelled. Only real poor people should get all the freebies.

    • @Dpdp-up7hb
      @Dpdp-up7hb 3 หลายเดือนก่อน

      BPL CARD HOLDERS GE 3 LUXURY TAXI, 2 MANE IDDAVRU, 80000 I Phone ITKONDAVRU IDDARE, IVRELLA BADAVRA😂😂😢

    • @ponnapakm319
      @ponnapakm319 2 หลายเดือนก่อน

      ನಮ್ಮ ದುಡ್ಡೇ ನಮಗೆ ಕೊಡುತ್ತಾ ಇರೋದು. ಯಾರ ಸಂಬಳ ಕೊಡುತ್ತಾ ಇಲ್ಲ. Bpl, apl ಎಂದು ಎಲ್ಲೂ ಹೇಳಿಲ್ಲ.

  • @purushothamankvpurushotham263
    @purushothamankvpurushotham263 2 หลายเดือนก่อน

    Waynadalli Raulvinchi dhu5laksha sikthu Biyankagandhiji mahathmaradhu5laksha barlakkidhe

  • @NarendrababuTS-b8d
    @NarendrababuTS-b8d 3 หลายเดือนก่อน +11

    The CM and the finance minister of our Karnataka State are unfit to run the government.

  • @santoshbhayagondi1254
    @santoshbhayagondi1254 3 หลายเดือนก่อน +6

    ಗ್ಯಾರಂಟೀ ನೀರಿಗೆ ಹಾಕಿ ಕುಡಿ

    • @kotreshsb2770
      @kotreshsb2770 3 หลายเดือนก่อน

      Gayranti Not Available

  • @ChetanKumarg
    @ChetanKumarg 2 หลายเดือนก่อน +1

    Real face of congress party is being revealed 😊

  • @govindsindhe8992
    @govindsindhe8992 3 หลายเดือนก่อน +3

    ಗ್ಯಾರಂಟಿ ಬಂದ್ ಮಾಡಿ

  • @asgaraliarkate3394
    @asgaraliarkate3394 3 หลายเดือนก่อน +5

    Only free water and free electricity only 2 yujana may be implemented. Please

    • @tsnbhat48
      @tsnbhat48 หลายเดือนก่อน

      @@asgaraliarkate3394 ಅವರಡಕ್ಕೂ ಲಿಮಿಟ್ ಹಾಕಬೇಕು

  • @narayanabhandary3797
    @narayanabhandary3797 3 หลายเดือนก่อน +1

    Yes
    STOP Not.... Until last STOP.
    God bless 🙏❤

  • @prathvi3086
    @prathvi3086 3 หลายเดือนก่อน +3

    Gruhajyothi ondu band agde idre saaku 😅😅😅😅😅🙏🏻🙏🏻devre..😊

  • @sahilkhan-yd4qo
    @sahilkhan-yd4qo 3 หลายเดือนก่อน +2

    Cancel guaranty 🎉🎉🎉🎉🎉🎉🎉🎉❤❤❤❤❤ jai congres bjp kalliy hige guarante

  • @GulzarGulzar-qm4kj
    @GulzarGulzar-qm4kj 3 หลายเดือนก่อน

    Aha yantha henmaklappa..28..seetu congress..se gelsidare nodi

  • @Chapppuuu
    @Chapppuuu 3 หลายเดือนก่อน +2

    ಗ್ರಹ ಜೊತಿ ತಗೊಂಡು ಬಿ.ಜೆ.ಗೆ ಜೈ ಅಂದ್ರು

  • @harischandrap8136
    @harischandrap8136 2 หลายเดือนก่อน +1

    Stop Graha Jyothi and Provide electricity @ the rate of Rs.3/- per unit,up to 200 units per month. At least government will get some income.

  • @gulabihj6689
    @gulabihj6689 3 หลายเดือนก่อน +4

    ಸರ್ ನನಗೆ ಒಂದು ಕಾಂತ್ ಸಹ ಬಂದಿಲ್ಲ ರೇಷನ್ ದು ಅಮೌಂಟ್ ಸಹ ಬಂದಿಲ್ಲ ಸರ್ ಪ್ಲೀಸ್ help me sir

  • @mmg8897
    @mmg8897 2 หลายเดือนก่อน +1

    ಎಲ್ಲ ಯೋಜನೆಯ ಲಾಭ ಮಾತೃ ಬೇಕು ವೋಟ್ ಮಾತೃ ಬಿಜೆಪಿ ಗೆ ಹಾಕಿ 😅😅😅 ಕೊಡ್ತಾರೆ ಲೋಟೆ😅😅

  • @muhammadhaneefb.m8909
    @muhammadhaneefb.m8909 3 หลายเดือนก่อน +5

    ಅನ್ಯಾಯ ಆದರೆ ತಕ್ಕ ಪಾಠ😢😢

  • @KrishnaAvulapati
    @KrishnaAvulapati 3 หลายเดือนก่อน +2

    Are you telling stop the schems government all tv chanalles bogas not tell channels. 🎉🎉🎉🎉

  • @vijayaonline663
    @vijayaonline663 3 หลายเดือนก่อน +10

    ನನಗೆ ಪ್ರತಿ ತಿಂಗಳು ಅನ್ನಭಾಗ್ಯದ ಹಣ ಬರ್ತಾ ಇದೆ 14 6 2024 ಬಂದಿದೆ ಗೃಹಲಕ್ಷ್ಮಿ ಹಣ ಮೇ ತಿಂಗಳಲ್ಲಿ ಬಂದಿದೆ ಜೂನ್ ತಿಂಗಳಲ್ಲಿ ಮಾತ್ರ ಬರಲಿಲ್ಲ

  • @songkanadagia3357
    @songkanadagia3357 3 หลายเดือนก่อน +15

    ಮೂಡಾ ತನಿಖೆ ಮಾಡಿಸಿ

  • @MacchardostBundar
    @MacchardostBundar 2 หลายเดือนก่อน

    There are number of objections by the bjp opposite party and top netas .also even the women men students also against these kind of help
    It the govt gives these kind of help there are objections and if not giving also problems
    And enjoying all these support from congress and unfortunately losing in election

  • @dkenchambax
    @dkenchambax 2 หลายเดือนก่อน

    I hope these gullible ladies did not pay money to get registered for the scheme. From what the lady said, registering herself was an uphill task.

  • @sukumarrv8257
    @sukumarrv8257 2 หลายเดือนก่อน

    ಪ್ರಯಾಂಕ ವಾದ್ರ ರವರನ್ನ ಕರೆಸಿ ಮಾತಾಡಿ ಏನು ಉತ್ತರ ಕೊಡುತ್ತಾರೆ ಕೀಳಿ

  • @varadarajaluar2883
    @varadarajaluar2883 2 หลายเดือนก่อน

    ಉತ್ತಮ ಸಂಭಾಷಣೆ, ಸಾರ್ವಜನಿಕರಿಗೆ ಉತ್ತಮ ಮಾಹಿತಿ. ನಮ್ಮ ಟಿವಿ ವಾಹಿನಿಯವರು ಇಂತಹ ಕಾರ್ಯಕ್ರಮಗಳನ್ನು ನೀಡಬೇಕು.

  • @jessyjesus7703
    @jessyjesus7703 2 หลายเดือนก่อน

    You put vote for bjp asking gerenty for congress go and ask with bjp 😂

  • @basuh7526
    @basuh7526 2 หลายเดือนก่อน +1

    No road repairs no canal repairs NRBC canal many sub distrubuties waiting for repairs else we don't get water kalyaan karnataka dsetroyed by Kalla SiddhaKhan & Tihar jail DKS 😡

  • @harikcoutinho4107
    @harikcoutinho4107 2 หลายเดือนก่อน

    Person doesn't have guaranty himself or herself.
    How could these politicians give these schemes without planning.
    Don't give anything free for citizens.
    If you do citizens will become lazy they will not work.

  • @puttannadevistuti3957
    @puttannadevistuti3957 2 หลายเดือนก่อน

    Stop this bloody guarantee and BPL free bus immediately

  • @vijayavani8003
    @vijayavani8003 2 หลายเดือนก่อน

    Please stop free benefits. Taxpayers are not paying with the intention of giving Dana or pocket money to ladies or other people . Tax payers' money is meant for infrastructure development, improvement of Govt schools, improvement of roads etc. Instead of giving free benefits,let the Govt reduce the rate of electricity charges, Gas cylinder , water charges , House tax rates, Milk rates etc and develop skills among youth and ladies to remove dependence on tax payers money. Free benefits may help political parties temporarily but it becomes a headache and binds the Govt in the long run.

  • @hildahilda982
    @hildahilda982 3 หลายเดือนก่อน +3

    Chunavanege Goskara thandhidhu Adhare Kongress Muktha Madalu Horatavarige Eidhu Ondhu Pasta. Ok Baei 😅🎉🎉🎉

    • @vireshchandar9573
      @vireshchandar9573 3 หลายเดือนก่อน

      Already agide alwa centrel alli

  • @pgnaganuri664
    @pgnaganuri664 2 หลายเดือนก่อน

    Many women take profit of government freebies but vote to BJP,many women travel freely including BJP and JDS followers and blame Siddaramaiah and congress.Let them travel in government buses after paying money.

  • @SamarthPalankar-g6d
    @SamarthPalankar-g6d 3 หลายเดือนก่อน

    Innu melaadaru ..congress pakshi yannu nambidare ..kelasa aadamele haari hogutte embudiu tilidukolli..,,

  • @kashimath9412
    @kashimath9412 3 หลายเดือนก่อน +5

    ದಯವಿಟ್ಟು ಮಾದ್ಯಮದವರು ಈ ಪ್ರಶ್ನೆ ಯಾಕೆ ಮುಖ್ಯಮಂತ್ರಿ ಅವರನ್ನ ಕೇಳಿಲ್ಲ

    • @sunandapm6577
      @sunandapm6577 3 หลายเดือนก่อน +4

      ಮುಖ್ಯ ಮಂತ್ರಿ ಗದರಿಸಿ ಪತ್ರ ಕರ್ತರ ಬಾಯಿ ಮುಚ್ಚಿಸೋದನ್ನು ನೋಡ್ತಿದ್ದೇವಲ್ಲ

  • @vinodchandrashekar39
    @vinodchandrashekar39 2 หลายเดือนก่อน

    Nim pocket inda bere reethi dud kithkondu...Nimge kodo scheme...Congress prakara BPL card illa andre neev congress ge vote hakiddu waste nimge enu benifit illa...Scheme torsi election admele conditions hakotare...😂

  • @Krishna-g6c6g
    @Krishna-g6c6g หลายเดือนก่อน

    ಯಾರಿಗೂ ಬಂದೆ ಇಲ್ಲ. ನನ್ ಯೆಂಡತಿಗೆ ಇದುವರೆಗೂ ಬಂದಿಲ್ಲ. A ಹುಗಿರಿ ಮಕ್ಕೆ.

  • @GulzarGulzar-qm4kj
    @GulzarGulzar-qm4kj 3 หลายเดือนก่อน

    Congress..vote maad de mosa maadirorigella...amount haakbekitha..yargu yenu kodbedi.please

  • @gsandeshgurumurthy8340
    @gsandeshgurumurthy8340 3 หลายเดือนก่อน

    Taka Tak taka Tak taka Tak 😁😁😁😁😁

  • @SapnaAshok-fi8ur
    @SapnaAshok-fi8ur 3 หลายเดือนก่อน +3

    Bjp daure congress gyaranti khatam aagide alwa ewaga congress badalu bjp aure neeu kodre ewaga 2000 savra

  • @user_np4zy8u6
    @user_np4zy8u6 2 หลายเดือนก่อน

    This Rekha Narahatti looks well to do she doesn’t required this money. She is rich 🤑

  • @sugunashenoy4746
    @sugunashenoy4746 3 หลายเดือนก่อน

    Grantee mana madabedi badavara hotege hudeyabedi grantee all people help

  • @kusumiyer8119
    @kusumiyer8119 3 หลายเดือนก่อน

    Pakistan Davru 5000rs.Koduttare
    Avrige Votu Haaki
    Acaici Anna Heliddare 😂😂😂😂😂😂

  • @sukumarkb8459
    @sukumarkb8459 3 หลายเดือนก่อน +1

    Please don't remove free electricity please🙏

  • @keerthi.skeerthi.s2929
    @keerthi.skeerthi.s2929 2 หลายเดือนก่อน

    Sir nange 10 11 12 ne kathina gruhlakshmi amount bandilla

  • @Kishgl-s2z
    @Kishgl-s2z 2 หลายเดือนก่อน

    Karnataka people sold them self for just rs 2000

  • @vatsalaraj1406
    @vatsalaraj1406 2 หลายเดือนก่อน

    Vote yellara hatyira hakisi kondu. Specific Jaathi dharma davarige kodta eddare .

  • @sanjeevarajagupta3537
    @sanjeevarajagupta3537 3 หลายเดือนก่อน

    Swami Saroyan Modi 3tingalinda Ella

  • @ramachandrabhat8392
    @ramachandrabhat8392 2 หลายเดือนก่อน

    Rahul karnatakakkey bandu janarigey samjaisbeku Avara maathnnu nambi vote kottavaru kannadigaru

  • @mannurdoddabasavannagowda8215
    @mannurdoddabasavannagowda8215 3 หลายเดือนก่อน

    Allure state gvt election Nalli garentekodutheandru jana congrats gallesedra ega state gvt garnte kodalla Andre state janarge mosa madendanga alva

  • @AjasAhmed-k8m
    @AjasAhmed-k8m 3 หลายเดือนก่อน +1

    Halka Sulamakala Sarkara

  • @gazanferalikhan4068
    @gazanferalikhan4068 2 หลายเดือนก่อน

    Yalla cancel maddi student mate age parson BUS matra kauddi beyere yalla finish madd bekko

  • @jaisriram9088
    @jaisriram9088 3 หลายเดือนก่อน

    Kattari Bilatte adhu yarige Antanu gottu

  • @dr.bmchandrakumar7764
    @dr.bmchandrakumar7764 2 หลายเดือนก่อน

    Tax payers money is distributed among lazy people.north Indian work ers everywhere, what happened to Karnataka lazy and arrogant workers'.? Government should change its attitude.😊

  • @venkateshkumar7416
    @venkateshkumar7416 2 หลายเดือนก่อน

    Jana astondu daddara? Vote ge alva congress maddiddu. What goverment has legally are tax payers money.

  • @namdevwadje9032
    @namdevwadje9032 2 หลายเดือนก่อน

    Nange shiddaramya sarkar bandinda rashan kotila nanu oabba commercial vehicle driver com. Owner eadeni aaste 4 viler

  • @bhavanapkumar1638
    @bhavanapkumar1638 3 หลายเดือนก่อน

    Makkalanu madikondiddu congis ₹2000 kottamela?😂

  • @yamanappa.h.itagi.itagi.2918
    @yamanappa.h.itagi.itagi.2918 2 หลายเดือนก่อน

    Sir really karnataka public are Beggers every one like free but they don't want to work. Better first stop this all bledy guarantees.

  • @sumassumas4158
    @sumassumas4158 3 หลายเดือนก่อน

    Ayogy congres RADDU aytu 💪💪

  • @gajendrasingh4067
    @gajendrasingh4067 3 หลายเดือนก่อน

    Aasey pattu vote haakidakke

  • @NarayanakumartNarayan
    @NarayanakumartNarayan 3 หลายเดือนก่อน

    Akki dodu bandila. 3 months 2000? Ela. Current 35 units ..... Vidya Siri ? Cong gerente. . Vote for cong. ? Sarege. ? Vidya sire ? 😂😂😂😂😂😂😂😂😂🎉🎉🎉🎉🎉❤😂😂😂😂😂

  • @Kishgl-s2z
    @Kishgl-s2z 2 หลายเดือนก่อน

    lol congress fooled Karnataka people for five years .. shame on Hindus who voted these people..

  • @namdevwadje9032
    @namdevwadje9032 2 หลายเดือนก่อน

    5 guaranty shiddaramya sarkar madidu karnataka jantheyge madidu mosa eadra prof namma family