ತಾಯಿ ಕಾರ್ಡ್ ಬಗ್ಗೆ ಒಂದು ಪುಟ್ಟ ಮಾಹಿತಿ/small information about (MOTHER CARD)

แชร์
ฝัง

ความคิดเห็น • 43

  • @LataVibhuti-it4dn
    @LataVibhuti-it4dn 5 หลายเดือนก่อน

    Mam card miss agide vaccine kodsodu hege tilsi mam

  • @KavitaGowda-n6o
    @KavitaGowda-n6o 15 วันที่ผ่านมา

    Medam nanage 4 months agide, ee 4 months bleeding agtide anta rest madok helidru, tayi Card madsodakke agirlilla bere kade idvi, ivag urig bandidvi illi gournment hospital avru late agi bandidira ivag tayi Card kodok kasta anta kirikiri madtidare en madbeku heli medam please

    • @atsfoodsandcrafts1554
      @atsfoodsandcrafts1554  7 วันที่ผ่านมา

      ನೀವು ರೆಸ್ಟ್ ಅಲ್ಲಿದ್ರು ಕೂಡ ಬೇರೆಯವರ ಕೈಯಲ್ಲಿ ಕೊಟ್ಟು ಎಲ್ಲ ಡಾಕ್ಯುಮೆಂಟನ್ನು ಮಾಡಿಸ್ಕೋಬಹುದಾಗಿತ್ತು ನೀವು ಹಾಸ್ಪಿಟಲ್ ಅಲ್ಲಿ ರಿಕ್ವೆಸ್ಟ್ ಮಾಡಿ ಮತ್ತೆ ನಿಮಗೆ ಹೇಳಿದಂತೆ ಡಾಕ್ಟರ್ ರಿಪೋರ್ಟ್ ಏನಿದೆ ಅದನ್ನ ಅವರಿಗೆ ತೋರಿಸಿ ಹೀಗಾಗಿತ್ತು ಅಂತ ಹೇಳಿ ರಿಕ್ವೆಸ್ಟ್ ಮಾಡ್ಕೊಂಡು ತಾಯಿ ಕಾರ್ಡ್ ಮಾಡಿಸ್ಕೊಳ್ಳಿ ಡಾಕ್ಟರ್ ಹತ್ರನು ನೀವು ರಿಕ್ವೆಸ್ಟ್ ಮಾಡ್ಕೋಬೇಕು ಹಾಗೆ ನಿಮ್ಮ ಹತ್ತಿರ ಇರೋ ಅಂಗನವಾಡಿ ಟೀಚರ್ ಹತ್ತಿರ ಆಶಾ ಕಾರ್ಯಕರ್ತೆ ಅವರ ಹತ್ರ ರಿಕ್ವೆಸ್ಟ್ ಮಾಡಿಕೊಂಡು ಮಾಡಿಸಿಕೊಳ್ಳಿ ಯಾಕಂದ್ರೆ ನಮ್ದೇ ಡಿಲೆ ಆಗಿರೋದ್ರಿಂದ ಅವರು ಆ ರೀತಿ ಹೇಳ್ತಾರೆ ನೋಡಿ ನೀವು ಆದಷ್ಟು ರಿಕ್ವೆಸ್ಟ್ ಮಾಡಿಕೊಂಡು ಮಾಡಿಸಿಕೊಳ್ಳಿ

  • @prathapprathap.2935
    @prathapprathap.2935 ปีที่แล้ว +1

    ಸೂಪರ್ link

  • @sureshmsk9269
    @sureshmsk9269 2 ปีที่แล้ว

    Well explained. My doubt cleared

  • @JAY_0807D
    @JAY_0807D ปีที่แล้ว

    Is it only for government hospital..

  • @manjunathav685
    @manjunathav685 2 ปีที่แล้ว +1

    Hello sister,,,pls make a video on foods given from anganawadi to pregnants ,,in Karnataka,,many people don't have knowledge in rural areas plsss....

  • @JyotiBS-q4e
    @JyotiBS-q4e ปีที่แล้ว

    Delivery admele tayi card maadi kodalva medam

    • @atsfoodsandcrafts1554
      @atsfoodsandcrafts1554  ปีที่แล้ว

      ತಾಯಿ ಕಾರ್ಡ್ ಅಲ್ಲಿ ಒಂದು ನಂಬರ್ನ ಕೊಡ್ತಾರೆ ಅದನ್ನು ಡಿಲಿವರಿ ಗಿಂತ ಮುಂಚೆ ಪ್ರೆಗ್ನೆನ್ಸಿ ಯಲ್ಲಿ ಎಂಟ್ರಿ ಮಾಡಿಸಿರಬೇಕು ಹಾಗಾಗಿ ಡೆಲಿವರಿ ಆದ ನಂತರ ತಾಯಿ ಕಾರ್ಡ್ ಕೊಡಲ್ಲ ನಿಮಗೆ ಯಾರಾದ್ರು ಪರಿಚಯ ಇರುವಂತಹ ನರ್ಸ್ ಒಂದ್ಸಲ ವಿಚಾರಿಸಿ ನೋಡಿ ಅವರ ಕಡೆಯಿಂದ ಏನಾದ್ರು ಸಿಗುತ್ತಾ ಅಂತ ಮಗುಗೆ ಇಂಜೆಕ್ಷನ್ ಕೊಡಲಿಕ್ಕೆ ಅಂತ ಅದಕ್ಕೆ ಏನಾದ್ರೂ ಬೇರೆ ಇನ್ಫಾರ್ಮಶನ್ ಇದ್ದರೆ ಅವರು ನಿಮಗೆ ಕೊಡುತ್ತಾರೆ

  • @hadiysahl4022
    @hadiysahl4022 2 ปีที่แล้ว

    Is it compulsory if we are not belonging to BPL and if do not want to avail facilities given by Govt?

    • @atsfoodsandcrafts1554
      @atsfoodsandcrafts1554  2 ปีที่แล้ว

      ಬಿಪಿಎಲ್ ಕಾರ್ಡ್ ಇದ್ರೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ ಎಪಿಎಲ್ ಆದರೆ ಕೆಲವೊಂದು ಸೌಲಭ್ಯಗಳು ಮಾತ್ರ ಸಿಗುತ್ತದೆ ರೇಷನ್ ಕಾರ್ಡ್ ಇಲ್ಲ ಅಂದ್ರು ತಾಯಿ ಕಾರ್ಡ್ ಮಾಡಿಸಿಕೊಳ್ಳಬಹುದು ನೀವು ಸಿಸ್ಟರ್ ಅಥವಾ ಅಂಗನವಾಡಿ ಟೀಚರ್ ಅಥವಾ ಆಶಾ ಕಾರ್ಯಕರ್ತೆ ಇವರನ್ನ ಭೇಟಿ ಮಾಡಿದರೆ ಎಲ್ಲಾ ವಿವರವನ್ನು ತಿಳಿಸುತ್ತಾರೆ

    • @monikav2642
      @monikav2642 ปีที่แล้ว

      ​@@atsfoodsandcrafts1554 hi Mam. Can we get the thayi card in 8th month of pregnancy?

    • @atsfoodsandcrafts1554
      @atsfoodsandcrafts1554  ปีที่แล้ว

      @@monikav2642 ಮಾಡಿಸಿಕೊಳ್ಳಬಹುದು ನಿಮಗೆ ಹತ್ತಿರ ಇರುವಂತ ಹಾಸ್ಪಿಟಲ್ ಅಥವಾ ಅಂಗನವಾಡಿಗೆ ಹೋಗಿ ಕಾಂಟಾಕ್ಟ್ ಮಾಡಿ

    • @monikav2642
      @monikav2642 ปีที่แล้ว

      @@atsfoodsandcrafts1554 thank you. Nearby hospital mentioned that this can be done only within 3 months of pregnancy. I will check in anganwadi once. Thanks for the reply

    • @atsfoodsandcrafts1554
      @atsfoodsandcrafts1554  ปีที่แล้ว

      @@monikav2642 ರಿಕ್ವೆಸ್ಟ್ ಮಾಡ್ಕೊಳ್ಳಿ. ನಿಮ್ದು ಯಾವೂರು ಯಾವ ಡಿಸ್ಟಿಕ್

  • @chaitrakambi6877
    @chaitrakambi6877 ปีที่แล้ว

    I hv lost my taayi card any solution for this pls tell me

    • @atsfoodsandcrafts1554
      @atsfoodsandcrafts1554  ปีที่แล้ว

      ಹಳೆ ತಾಯಿ ಕಾರ್ಡ್ ಜೆರಾಕ್ಸ್ ಇದ್ರೆ ಅದನ್ನು ತಗೊಂಡು ನಿಮಗೆ ತಾಯಿ ಕಾರ್ಡ್ ಕೊಡುವಂತ ನರ್ಸ್ ಅಥವಾ ಅಂಗನವಾಡಿ ಟೀಚರ್ ನ ಮೀಟ್ ಮಾಡಿ

  • @koushikgowda8858
    @koushikgowda8858 2 ปีที่แล้ว

    ma'am thyai card madsadu compulsory na???

    • @atsfoodsandcrafts1554
      @atsfoodsandcrafts1554  2 ปีที่แล้ว

      ಹೌದು ತಾಯಿ ಕಾರ್ಡ್ ಇಲ್ಲ ಅಂದ್ರೆ ಇಂಜೆಕ್ಷನ್ ಕೊಡಲ್ಲ ಮತ್ತು ನಿಮಗೂ ಕೂಡ ಚೆಕಪ್ ಮಾಡಿಸಬೇಕು ಅಂದ್ರೆ ಗೌರ್ಮೆಂಟ್ ಹಾಸ್ಪಿಟಲ್ ಅಲ್ಲಿ ಕಾರ್ಡ್ ಕೇಳ್ತಾರೆ

  • @manjunathav685
    @manjunathav685 2 ปีที่แล้ว

    What's are food items u got from anganawadi,,pls tell us mam

  • @enochjohn2607
    @enochjohn2607 2 ปีที่แล้ว

    Sister im6 month pregnant can i di this card know in government hospital

    • @atsfoodsandcrafts1554
      @atsfoodsandcrafts1554  2 ปีที่แล้ว

      ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಸಂಪರ್ಕಿಸಿ (govt kids care center)

  • @fathimak9141
    @fathimak9141 2 ปีที่แล้ว +1

    Eshtu monthlli thayi card kodthare ?

    • @atsfoodsandcrafts1554
      @atsfoodsandcrafts1554  2 ปีที่แล้ว +1

      ಕಂಫಾರ್ಮ್ ಆದ್ಮೇಲೆ ಗೌರ್ನಮೆಂಟ್ ಹಾಸ್ಪಿಟಲ್ ಅಲ್ಲಿ ಎಲ್ಲಾ ರೀತಿ ಚಕ್ಕಪ್ ಮಾಡಿಸಿಕೊಂಡು ಆ ರಿಪೋರ್ಟನ್ನು ಹತ್ತಿರದ ಅಂಗನವಾಡಿಗೆ ಅಥವಾ ಆಶಾ ಕಾರ್ಯಕರ್ತೆ ಅಥವಾ ನಿಮ್ಮ ಏರಿಯಾದ ನರ್ಸ್ ಗೆ ತೊಗೊಂಡು ಕೊಡಿ. ನೀನು ರಿಪೋರ್ಟ್ ನ ಬೇಗ ಕೊಟ್ರೆ ನೀವು ಕೊಟ್ಟ 15 ದಿನದಲ್ಲಿ ನಿಮಗೆ ತಾಯಿ ಕಾರ್ಡ್ ಕೊಡುತ್ತಾರೆ.2-3ತಿಂಗಳಿಗೆಲ್ಲ ಮಾಡಿಸಿಕೊಳಬಹುದು

  • @GaeetireeGaeetiree-ec2mv
    @GaeetireeGaeetiree-ec2mv 10 หลายเดือนก่อน

    Card madisbekadare ec number ainake beku

    • @atsfoodsandcrafts1554
      @atsfoodsandcrafts1554  10 หลายเดือนก่อน

      Sorry for the late response. Explain your doubt in detail

  • @gangagangah6276
    @gangagangah6276 ปีที่แล้ว

    6 monthu li madisbhuda

    • @atsfoodsandcrafts1554
      @atsfoodsandcrafts1554  ปีที่แล้ว

      ನಿಮ್ಮ ಹತ್ತಿರ ಚಕಪ್ ರಿಪೊಟ್ ಇದ್ದರೆ ಅದನ್ನ ಆಶಕಾರ್ಯಕರ್ತೆಯವರಿಗೆ ಅಥವ ಅಂಗನವಾಡಿಗೆ ತಿಳಿಸಿ ಅವರು ಮಾಡಿಸಿಕೊಡುತ್ತರೆ

    • @gangagangah6276
      @gangagangah6276 ปีที่แล้ว

      Plz reply madi

    • @atsfoodsandcrafts1554
      @atsfoodsandcrafts1554  ปีที่แล้ว

      ಹೌದು

  • @prathapprathap.2935
    @prathapprathap.2935 ปีที่แล้ว

    Link

  • @shashidharsutar3393
    @shashidharsutar3393 2 ปีที่แล้ว

    Duddu kodbeka mam nan kade 500 rs kelidare

  • @krupakgowda3310
    @krupakgowda3310 2 ปีที่แล้ว

    Please let me know can I do it in my mother's address

    • @atsfoodsandcrafts1554
      @atsfoodsandcrafts1554  2 ปีที่แล้ว

      ತಾಯಿ ಮನೆ ಮಾಡಿಸಿಕೊಳಬಹುದು ಆದರೆ ಗಂಡನಮನೆ ಪರ್ಮನೆಂಟ್ ಅಡ್ರೆಸ್ ಇದ್ರೆ ಅಲ್ಲೇ ತಾಯಿ ಕಾರ್ಡ್ ಮಾಡಿಸಿಕೊಳ್ಳಿ

  • @ATS-75451
    @ATS-75451 2 ปีที่แล้ว +1

    Speak loudly not able to hear

  • @inaayafunshow6311
    @inaayafunshow6311 ปีที่แล้ว

    Plz hindi me information dijye

  • @gangagangah6276
    @gangagangah6276 ปีที่แล้ว

    Madisudakke en en thakallathegalu beekagutte

    • @atsfoodsandcrafts1554
      @atsfoodsandcrafts1554  ปีที่แล้ว

      ಇದರ ಬಗ್ಗೆ ಪೂರ್ಣ ಮಾಹಿತಿ ತಿಳಿಸುತ್ತೇನೆ