ನಾವು ನಮ್ಮ ಟಗರುಗಳಿಗೆ ಬಳಸುವ ಕೈ ತಿಂಡಿಗಳು //high protein food for sheep farming

แชร์
ฝัง
  • เผยแพร่เมื่อ 26 ธ.ค. 2022
  • ನಾವು ನಮ್ಮ ಟಗರುಗಳಿಗೆ ಬಳಸುವ ಕೈ ತಿಂಡಿಗಳು //high protein food for sheep farming
    #sheepfarming #amingad #petsAnimalKingdom
    subscribe for more videos
    comment for more update
    need any details comment below
    thanks for watching this video
    Your Queries
    sheep farming
    amingad sheep
    Karnataka sheep farming
    Shimoga sheep farming
    amingad sheep farm
    sheep farming in Shimoga
    amingad sheep market 2022
    sheep farming
    amingad
    Shimoga
    sheep farming in Karnatak

ความคิดเห็น • 181

  • @AbdulRazak-rb8kb
    @AbdulRazak-rb8kb ปีที่แล้ว +9

    Beauty tip

  • @prashanthkumarhc7567
    @prashanthkumarhc7567 10 หลายเดือนก่อน +2

    ಉಪಯುಕ್ತ ಮಾಹಿತಿ ಮುಂದುವರೆಯಲಿ❤

  • @zimalshaikh3216
    @zimalshaikh3216 ปีที่แล้ว +5

    Thanks bro,Nimminda namage tumba walleya mahitigalu sigutiddave,heegene daily vlogs hakta iri,navu miss madade nodtivi ....keep it up 👍

  • @s_2349
    @s_2349 ปีที่แล้ว +2

    Great job

  • @karthikreddy631
    @karthikreddy631 3 หลายเดือนก่อน +1

    1:35

  • @syedafnan754
    @syedafnan754 ปีที่แล้ว +6

    Nice 👍 speech

  • @sikandarbasha2511
    @sikandarbasha2511 ปีที่แล้ว +2

    Anna tumba chenagi tilisi heluttiri
    Nawu ide bari first time form madiddewe nimma advice tumba sahayakari agide thank you 👍

  • @manjul2818
    @manjul2818 ปีที่แล้ว +3

    Good details bro..

  • @Mohiddinrazvi1529
    @Mohiddinrazvi1529 ปีที่แล้ว +6

    Supar bro

  • @shaikhsabeel535
    @shaikhsabeel535 ปีที่แล้ว +1

    Good tips

  • @PradeepPradee-xo1vx
    @PradeepPradee-xo1vx 2 หลายเดือนก่อน

    Suuuuuuuuuuuuuper

  • @rakeshraki1820
    @rakeshraki1820 ปีที่แล้ว

    ❤ super sir

  • @shahzaib-raza
    @shahzaib-raza ปีที่แล้ว +3

    Beautiful tips 👌 ❤ 😍 ♥ 👏

  • @shawarmuheebulla7663
    @shawarmuheebulla7663 ปีที่แล้ว +2

    Great guess well done

  • @svchinmulgund5359
    @svchinmulgund5359 ปีที่แล้ว

    Very good information about feedings

  • @panchaksharayya.hiremath4817
    @panchaksharayya.hiremath4817 11 หลายเดือนก่อน

    Super brother

  • @layikkhan2712
    @layikkhan2712 ปีที่แล้ว +5

    Hi

  • @layikkhan2712
    @layikkhan2712 ปีที่แล้ว +3

    Marthi.. Kakihwmber

  • @Mohiddinrazvi1529
    @Mohiddinrazvi1529 ปีที่แล้ว +2

    Bahut acha bhai muje acha laga

  • @superfitness3269
    @superfitness3269 ปีที่แล้ว

    Gud

  • @anilkumardasan4737
    @anilkumardasan4737 8 หลายเดือนก่อน

    Thank you for your information brother God bless you 🎉

  • @sureshtanush7160
    @sureshtanush7160 ปีที่แล้ว +3

    ನಿಮ್ಮ ವಿಡಿಯೋ ಚನ್ನಾಗಿದೆ ಅಣ್ಣ ಪುಲ್ ಇನ್ಫಾರ್ಮಶನ್

    • @petsanimalkingdom8408
      @petsanimalkingdom8408  ปีที่แล้ว

      ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು ಹೀಗೆ ಕಮೆಂಟ್ ಮಾಡ್ತಾ ಇರಿ ♥️♥️

    • @mallappamallappa453
      @mallappamallappa453 ปีที่แล้ว

      Super

  • @abdulbadagi5047
    @abdulbadagi5047 10 หลายเดือนก่อน

    ತುಂಬಾ ದನ್ನೆ ವಾದ ಗಳು❤❤❤❤

  • @Maesha-ox8ok
    @Maesha-ox8ok 9 หลายเดือนก่อน

    👍👍👍👍👍👍👍

  • @nagarajab5006
    @nagarajab5006 ปีที่แล้ว +17

    ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದವೆ ಅಣ್ಣ ನಾನು ನಿಮ್ಮ ವಿಡಿಯೋ ಒಂದು ಮಿಸ್ ಮಾಡ್ತಾ ಇಲ್ಲ....ಅಷ್ಟೊಂದು ಸರಳವಾಗಿ ಮಾಹಿತಿ ಕೊಡ್ತಾ ಅದಿರ ಅಣ್ಣ....

  • @muttugowda6615
    @muttugowda6615 ปีที่แล้ว +17

    ಬ್ರದರ್ ಮಿನರಲ್ ಮಿಕ್ಸರ್ ಯಾವ ಟೈಮನಲ್ಲಿ ಕೊಡಬೇಕು ಲಿವರ್ ಟಾನಿಕ್ ಕ್ಯಾಲ್ಸಿಯಂ ಜೊತೆ ಕೊಡಬೋದಾ

    • @petsanimalkingdom8408
      @petsanimalkingdom8408  ปีที่แล้ว +9

      ಯಾವಾಗಾದ್ರೂ ಕೊಡಬಹುದು ನಾವು ಬೆಳಗ್ಗೆ ಕೈ ತಿಂಡಿಯಲ್ಲಿ ಮಿಕ್ಸ್ ಮಾಡಿ ಕೊಡ್ತೀವಿ ಹೀಗೆ ಕಮೆಂಟ್ ಮಾಡ್ತಾ ಇರಿ ಥ್ಯಾಂಕ್ಸ್ ಫಾರ್ ಕಮೆಂಟ್

  • @bashirofficial007
    @bashirofficial007 ปีที่แล้ว

    ❤❤❤❤❤❤

  • @shrishaillangoti3627
    @shrishaillangoti3627 ปีที่แล้ว +2

    Super bro 😍

  • @manjugastigasti5542
    @manjugastigasti5542 ปีที่แล้ว +1

    Super anna 🙏

  • @ChetanKumarChetan-uf5sc
    @ChetanKumarChetan-uf5sc ปีที่แล้ว

    Good video

  • @ssadanand3741
    @ssadanand3741 ปีที่แล้ว +1

    Good

  • @siddanayakats2551
    @siddanayakats2551 ปีที่แล้ว +6

    ನಿಮ್ಮ ಎಲ್ಲಾ ವೀಡಿಯೋ ನೋಡುತ್ತಿದ್ದೇನೆ ಉತ್ತಮ ಗುಣಮಟ್ಟದ ಮಾಹಿತಿ ಯಾವುದೇ ಮುಚ್ಚು ಮರೆ ಇಲ್ಲದೆ ಮುಕ್ತವಾಗಿ ನಿಮ್ಮ ಎಲ್ಲಾ ಅನುಭವ ಹೇಳುತ್ತೀರಾ ಅಣ್ಣಾ ನಿಮ್ಮ ಊರು

    • @petsanimalkingdom8408
      @petsanimalkingdom8408  ปีที่แล้ว +2

      ಇತರ ಕಮೆಂಟ್ ಮಾಡ್ತಾ ಇರಿ ನಮಗೆ ವಿಡಿಯೋ ಹಾಕಕ್ಕೆ ಪ್ರೋತ್ಸಾಹ ಸಿಗತ್ತೆ ನಿಮ್ಮ ಊರು ಯಾವುದು ಹೇಳಿ ❤️❤️🙂☺️

    • @siddanayakats2551
      @siddanayakats2551 ปีที่แล้ว +2

      @@petsanimalkingdom8408 ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು

  • @khangamerkhan9671
    @khangamerkhan9671 ปีที่แล้ว

    Very good

  • @allin-802
    @allin-802 ปีที่แล้ว +1

    Good job bro-✨

  • @syedrizwan633
    @syedrizwan633 ปีที่แล้ว

    Nice😮😮

  • @mudassark6321
    @mudassark6321 ปีที่แล้ว

    👌👌👍 bro

  • @muheebullashahwar4206
    @muheebullashahwar4206 ปีที่แล้ว +7

    Anna nimge devru valledu madli ide tara da video madi namgu support kodtairi last tanaka navu nu nimge support madtivi

  • @muheebullashahwar4206
    @muheebullashahwar4206 ปีที่แล้ว +18

    ನೀವೂ ನಮ್ಮನ್ನು ಬೆಂಬಲಿಸಿ, ನಾವೂ ನಿಮ್ಮನ್ನು ಬೆಂಬಲಿಸುತ್ತೇವೆ

  • @user-ju3vs2hn3h
    @user-ju3vs2hn3h 6 หลายเดือนก่อน

    Super bro ❤❤❤❤❤❤❤❤❤❤❤❤❤❤❤❤❤❤❤❤

  • @shivakumaramskam6116
    @shivakumaramskam6116 ปีที่แล้ว +1

    Thank you so much

  • @maruthinmaruthi1831
    @maruthinmaruthi1831 ปีที่แล้ว

    Super anna

  • @govindarajun9327
    @govindarajun9327 2 หลายเดือนก่อน

    ನೀವು ಹೇಳಿದ ಹಾಗೆ ಎಲ್ಲಿ ಇಷ್ಟು ಕಡಿಮೆ ಬೆಲೆಯಲ್ಲಿ ಸಿಗುತ್ತದೆ

  • @ravipatil7841
    @ravipatil7841 ปีที่แล้ว +2

    ನಿಮ್ಮ ಪ್ರಯತ್ನ ಹೀಗೆ ಸಾಗಲಿ... ಒಳ್ಳೇದು ಆಗಲಿ 🙏..

  • @user-ih5dt8hi7t
    @user-ih5dt8hi7t 11 หลายเดือนก่อน

    Daily aistu time kodabeku bro

  • @narayanaswamybnnani6923
    @narayanaswamybnnani6923 ปีที่แล้ว +4

    ಬ್ರದರ್ ಹೇಳುವ ಮನಸ್ಸಿದ್ದರೆ ಹೇಳಿ ಸಪೋರ್ಟ್ ಮಾಡಿದರೆ ಮಾತ್ರ ಮುಖ್ಯವಾದ ವಿಷಯ ಹೇಳುತ್ತೀನಿ ಅಂತಾ ಹೇಳ ಬೇಡಿ.ನೀವು ಒಳ್ಳೆ ಮಾಹಿತಿ ಕೊಟ್ಟರೆ ನೋಡಿದವರು ಸಪೋರ್ಟ್ ಮಾಡುತ್ತಾರೆ. 🙏

  • @saleempasha8443
    @saleempasha8443 ปีที่แล้ว

    Bro i like visit ur farm.... personal information gathering..

  • @dharh5969
    @dharh5969 ปีที่แล้ว

    Hii

  • @asmaaziz8422
    @asmaaziz8422 ปีที่แล้ว

    From were to buy all this feed can u tell me

  • @ShobhaHiremath-pn2nh
    @ShobhaHiremath-pn2nh ปีที่แล้ว

    Brother nanage Onda Tagar Mari bekagede

  • @ShivalingbilikuriKpgd-wy8fn
    @ShivalingbilikuriKpgd-wy8fn ปีที่แล้ว

    ಟಗರು ಮರಿಗಳಿಗೆ ನೆಗಡಿ ಯಾದರೆ tritamet ಏನು ಮಾಡಬೇಕು ದಯಮಾಡಿ ತಿಳಿಸಿ bro🙏🙏

  • @channamallayya3734
    @channamallayya3734 ปีที่แล้ว

    Ond marige estha tooka haktira

  • @srrajapurisrrajapuri7811
    @srrajapurisrrajapuri7811 ปีที่แล้ว

    ಹೌದು ಇಷ್ಟೊಂದು ಎಲ್ಲಾ ಕೊಟ್ಟು ಎಷ್ಟು ಲಾಭ ಪಡೆಯಲು ಸಾಧ್ಯ

  • @vijaysagarvijay3320
    @vijaysagarvijay3320 8 หลายเดือนก่อน

    Sir busa andre enu sir

  • @NAGU.............
    @NAGU............. ปีที่แล้ว +8

    Medicine video anna

    • @petsanimalkingdom8408
      @petsanimalkingdom8408  ปีที่แล้ว +1

      ಮುಂದಿನ ವಿಡಿಯೋಗಳಲ್ಲಿ ಮಾಡ್ತೀನಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು ಹೀಗೆ ಕಮೆಂಟ್ ಮಾಡ್ತಾ ಇರಿ ♥️❤️

  • @kiran_vlogs15
    @kiran_vlogs15 ปีที่แล้ว +1

    Bro est costly hakii adarali duddu ena uliyuthe bro , namma kadee only one time mekkejola and sajji gugarri aste

    • @petsanimalkingdom8408
      @petsanimalkingdom8408  ปีที่แล้ว +1

      ಹೌದಾ, ನಿಮ್ಮ ಒಂದು ಮರಿ ಗೆ ಡೈಲಿ ಎಷ್ಟು ಖರ್ಚು ಬರುತ್ತೆ

  • @vinodvinu7239
    @vinodvinu7239 ปีที่แล้ว

    Bro ondru pakka ondanna kattakiddiralla guddaralva kombige damej madkollalva

    • @petsanimalkingdom8408
      @petsanimalkingdom8408  ปีที่แล้ว

      ವಿಡಿಯೋದಲ್ಲಿ ಅಂಗೆ ಕಾಣಿಸ್ತಿರೋದು ಏನು ಗುದ್ದಾಡಿಕೊಳ್ಳಲ್ಲ ನಾವು ಮುಂದೆ ಅಟ್ಟದ್ ಬಗ್ಗೆ ವಿಡಿಯೋ ಮಾಡಿ ಪ್ರಾಕ್ಟಿಕಲ್ ಆಗಿ ಅಟ್ಟ ಮಾಡಿ ತೋರುಸ್ತೀವಿ. ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು ♥️☺️😊

  • @rudrayyayaragattimath4175
    @rudrayyayaragattimath4175 11 หลายเดือนก่อน

    ಬ್ರೋ, ನಾನೊಂದು ಟಗರು ಮರಿಯನ್ನು ಸಾಕ್ಕಿದೇನೇ ಆದರೆ ಅದು ಮೆಕ್ಕೆಜೋಳ ಬೂಸಾ& ಹುಲ್ಲು ಬಿಟ್ರೆ ಯಾವುದೇ ಕಾಳುಗಳನ್ನ ತಿನ್ನುತಿಲ್ಲ ಏನೂ ಮಾಡವುದು

  • @madhusudanm04
    @madhusudanm04 ปีที่แล้ว

    tagarugalige kombu yavaga thegibeku ...already thegedidre hege gottagutte

    • @petsanimalkingdom8408
      @petsanimalkingdom8408  ปีที่แล้ว

      ಒಂದು ವಿಡಿಯೋ ಮಾಡಿ ಹಾಕ್ತೀವಿ

  • @muttugowda6615
    @muttugowda6615 ปีที่แล้ว +6

    ಮತ್ತೆ ಕ್ಯಾಲ್ಸಿಯಂ ಲಿವರ್ ಟಾನಿಕ್ ಮಿಂದ್ರಲ್ ಮಿಕ್ಸ್ಚರ್ ಒಂದು ತಿಂಗಳಲ್ಲಿ ಎಷ್ಟು ದಿನ ಕೊಡಬೇಕು ಬ್ರದರ್

    • @petsanimalkingdom8408
      @petsanimalkingdom8408  ปีที่แล้ว +1

      ಕ್ಯಾಲ್ಸಿಯಂ ಮತ್ತು ಲಿವರ್ ಟಾನಿಕ್ 15 ದಿಸಕ್ಕೆ ಮೂರು ದಿಸ ಮತ್ತೆ ಹದಿನೈದು ದಿವಸಕ್ಕೆ ಮೂರ್ ದಿಸಾ ಮಿಂದ್ರಲ್ ಮಿಕ್ಸರ್ ಒಂದು ದಿಸ ಬಿಟ್ಟು ಒಂದು ದಿವಸ ಕೈತಿಂಡಿಯಲ್ಲಿ ಮಿಕ್ಸ್ ಮಾಡಿ ಹಾಕಿ ಒಂದು ಕುರಿಗೆ 15 gram ಹಾಕಿ

  • @nandinit9702
    @nandinit9702 ปีที่แล้ว +2

    Yav uru bro nimdu

  • @ninganagoudapatil8506
    @ninganagoudapatil8506 ปีที่แล้ว +1

    ಅಣ್ಣಾ ಶಡ್ ನಿರ್ಮಾಣ ಹೇಗೆ ಮಾಡಿದಿರಾ ತಿಳಿಸಿಕೊಡಿ

  • @syedjalal6603
    @syedjalal6603 ปีที่แล้ว

    Silage use madi

  • @muheebullashahwar4206
    @muheebullashahwar4206 ปีที่แล้ว +3

    Plz bro Nima no. Kalsi nim hatra arjent matadadu ide

  • @allkannadavideos8284
    @allkannadavideos8284 10 หลายเดือนก่อน

    ಅಣ್ಣ ನಂಗೆ ಶೆಂಗದ ಇಂಡಿ ಬೇಕು ಅಣ್ಣ ನಮ್ಮ ಕಡೆ ರೆಟ್ ಜಾಸ್ತಿ ಇದೆ ನಿಮ್ಮ ಕಡೆ ಇಂದ ಕಳ್ಸಿ ಕೊಡತ್ತಿರಾ ಅಣ್ಣ ನಂಗೆ plss ಅಣ್ಣ

  • @sanjusanjay5958
    @sanjusanjay5958 ปีที่แล้ว

    Brother Food na neevu yava uralli thagond bartira bro..

    • @petsanimalkingdom8408
      @petsanimalkingdom8408  ปีที่แล้ว +1

      ನೀವು ನಮ್ಮ ಹಳೆ ವಿಡಿಯೋ ನೋಡಿ ನಾವು ಎಲ್ಲಿಂದ ತಂದಿದ್ದೇವೆ ಅಂತ ಎಲ್ಲ ತೋರಿಸಿದ್ದೇವೆ ಶಿವಮೊಗ್ಗದ ಆರ್‌ಎಂಸಿಯಲ್ಲಿ ಎಲ್ಲಾ ಸಿಗುತ್ತೆ ಗೊತ್ತಾಗಿಲ್ಲ ಅಂದರೆ ನಮ್ಮ ಹಳೆ ವಿಡಿಯೋ ನೋಡಿ ♥️

    • @sanjusanjay5958
      @sanjusanjay5958 ปีที่แล้ว

      @@petsanimalkingdom8408 tq so much brother

  • @madhusudanm04
    @madhusudanm04 ปีที่แล้ว

    yava uru nimdu bro

  • @chetanreddy9768
    @chetanreddy9768 ปีที่แล้ว +1

    1 marige yastu gram haktira

    • @petsanimalkingdom8408
      @petsanimalkingdom8408  ปีที่แล้ว +1

      ನಿಮ್ಮ ಮರಿ ವಯಸ್ಸು ಎಷ್ಟು ಅದರ ಪ್ರಕಾರ ಹಾಕಬೇಕು ಅಥವಾ ತೂಕದ ಲೆಕ್ಕದ ಮೇಲೆ ಹಾಕಬೇಕು 50 ಕೆಜಿ ಮೇಲೆ ಇದ್ದರೆ ಒಂದು ಕೆಜಿ ಮೇಲೆ ಹಾಕಬೇಕು

    • @keerthibaggavalli6191
      @keerthibaggavalli6191 ปีที่แล้ว +1

      ​@@petsanimalkingdom8408🎉🎉1 time🎉🎉ga bro

  • @SaraswatiKJ-kk5cc
    @SaraswatiKJ-kk5cc ปีที่แล้ว

    ಅಣ್ಣ ನೀವು ಕೈ ತಿoಡಿ ಯಾವಾಗ ಕೊಡಿತಿರ
    ನೀವು ಹೇಳಿದ ತಿಂಡಿ 1 ದಿನಕೆ 2 time kodbeka
    1 time
    Heli anna
    Comment tilisi

  • @shivarajt8849
    @shivarajt8849 ปีที่แล้ว

    ಬ್ರದರ್ ಸೆಂಡ್ ಯುವರ್ ನಂಬರ್

  • @mad_maxxx0
    @mad_maxxx0 ปีที่แล้ว

    ಬೂಸಾ ಅಂದ್ರೆ ಯಾವ ಬೂಸಾ ಸರ್
    ಸ್ವಲ್ಪ ಅದರ ಹೆಸರು ಹೇಳಿ..

  • @karibasavarajakotturu7036
    @karibasavarajakotturu7036 ปีที่แล้ว +3

    ನಿಮ್ಮದು ಯಾವ ಊರು ಅಣ್ಣ

    • @petsanimalkingdom8408
      @petsanimalkingdom8408  ปีที่แล้ว +3

      brother I am from Shimoga thanks for your lovely comment keep commenting

    • @karibasavarajakotturu7036
      @karibasavarajakotturu7036 ปีที่แล้ว +1

      ಅಣ್ಣ ನೀವು ಎಷ್ಟು ವರ್ಷ ಆಯುತು ಸಾಕಾಣಿಕೆ ಮಾಡುವ ಕಾಯಕ

  • @akashak2412
    @akashak2412 ปีที่แล้ว +1

    Feeding cost estu agute bro 1marige

  • @roshan.h.makandar
    @roshan.h.makandar ปีที่แล้ว

    ಬ್ರೋ ಡೆಲ್ಲಿ ಒಂದು ಕುರಿಗೆ ಎಷ್ಟು ಗ್ರಾಂ ಹಾಕಬೇಕು ವಿಡಿಯೋ ಮಾಡಿ

    • @petsanimalkingdom8408
      @petsanimalkingdom8408  ปีที่แล้ว

      ಕುರಿಯ ವಯಸ್ಸು ಎಷ್ಟು ಇರುತ್ತೆ ಆ ಪ್ರಕಾರ ನೋಡಿ ಹಾಕ್ಬೇಕು

    • @keerthibaggavalli6191
      @keerthibaggavalli6191 ปีที่แล้ว +1

      3-4month kari marige estu akbeku bro🎉🎉

  • @abbusiddiq641
    @abbusiddiq641 ปีที่แล้ว

    Can you tell me in English or Telugu i dont understand i am from ap brother list send me in reply pls

    • @petsanimalkingdom8408
      @petsanimalkingdom8408  ปีที่แล้ว

      Do you speak Hindi? I will give you a list, send me a message on WhatsApp saying hi

  • @halasiddkamari8022
    @halasiddkamari8022 ปีที่แล้ว +1

    ಚನಚುನಿ ಎಂದರೇನು ಹೇಳಿ

    • @petsanimalkingdom8408
      @petsanimalkingdom8408  ปีที่แล้ว +2

      ಕಡಲೆ ನುಚ್ಚು. ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು ♥️😊

  • @madhuk3684
    @madhuk3684 ปีที่แล้ว +4

    Brother nimma number kodi

  • @sudeepgoudr6083
    @sudeepgoudr6083 ปีที่แล้ว

    Number kodu bro

  • @kannadastatus2890
    @kannadastatus2890 ปีที่แล้ว

    Brother nimdu namber haki

  • @karanroxx788
    @karanroxx788 ปีที่แล้ว +1

    Anna nim number plz🙏

  • @naiknaik2996
    @naiknaik2996 7 หลายเดือนก่อน

    Nim number kodi bro

  • @shimogacars4019
    @shimogacars4019 ปีที่แล้ว

    Nimma cal number

  • @nagendrababu1030
    @nagendrababu1030 ปีที่แล้ว

    Dear brother
    How to contact you

  • @santhoshhrsanthu2942
    @santhoshhrsanthu2942 10 หลายเดือนก่อน

    Contact number kodi

  • @chethanr8191
    @chethanr8191 ปีที่แล้ว +3

    Bro nim number send madi namdu kadur bro

  • @SMRGAMER-ry3pl
    @SMRGAMER-ry3pl 7 หลายเดือนก่อน +1

    Anna your number

  • @rudreshlakshmirudreshlakshmi
    @rudreshlakshmirudreshlakshmi 10 หลายเดือนก่อน

    M̤i̤n̤e̤r̤a̤l̤ m̤i̤x̤e̤r̤ 1k̤g̤ a̤m̤o̤n̤t̤ e̤s̤t̤ṳ

  • @user-vb3qy6vr8h
    @user-vb3qy6vr8h 11 หลายเดือนก่อน

    Phone number Koddi Bro

  • @wasimali8639
    @wasimali8639 ปีที่แล้ว

    Salam alay kum bhai number send karo ok

  • @anjaneyatalavar6210
    @anjaneyatalavar6210 ปีที่แล้ว

    Hi