ಎಲ್ಲವು ಹೊಟ್ಟೆಪಾಡಿಗಾಗಿ ಅವರವರ ಭಾವಕ್ಕೆ ಭಾವನೆಗೆ ಬಿಟ್ಟಿದ್ದು. ನಾನು ನನ್ನ ಪೂರ್ವಜರನ್ನು ನೋಡಿಲ್ಲ ನಾನು ಚನ್ನಾಗೆ ಇದಿನಿ . ಒಳ್ಳೆಯದ್ದನ್ನೆ ಮಾಡಿ ಒಳ್ಳೆಯದ್ದನ್ನೆ ಯೋಚಿಸಿ ದೇವರು ಒಳ್ಳೆಯದನ್ನೆ ಕೊಡುತ್ತಾನೆ ❤. ಕೆಟ್ಟದನ್ನ ಮಾಡಿದವರಿಗೆ ಕರ್ಮ ಫಲವೇ ಇರಲ್ಲ ಅದರ ಕಡೆ ಗಮನ ಕೊಡಿ . ಹಿರಿಯರು ಹೇಳುತ್ತಾರೆ ಅಪಹಾರಗಳನ್ನ ಅಷ್ಟೇ.
Ganddana appa amma pooje ok, but what about girl's father, mother, pooje ,if she only one baby agiddre, but atthe maneli pooje madakke biddalla ,aga yenu madabeku.🙂
ಪಿತೃಗಳೆ ನಮಗೆ ಶತೃ. ಹುಟ್ಟಿದ 3 ವರ್ಷ ದಿಂದ ಪಡಬಾರದ ಕಷ್ಟ ಪಡುತ್ತಿದ್ದೆನೆ ನಾನು ಅನುಭವಿಸಿದ ಕಷ್ಟ ಯಾರು ಅನುಭವಿಸರಲು ಸಾಧ್ಯವೆ ಇಲ್ಲ. ಹೆತ್ತವರೆ ನನ್ನ ಶತೃಗಳಗಿದ್ದರೆ. ಅಷ್ಟೆ ಅಲ್ಲ 30 ವರ್ಷಗಳಿಂದ ಪಿಶಾಚಿಯು ನನ್ನ ಜೊತೆ ವಾಸಿಸುತ್ತಿದೆ . ನನಗೆ ಈಗ 38 ವರ್ಷ. ಪ್ರತ್ಯಕ್ಷವಾಗಿ ಕಂಡಿದ್ದೆನೆ, ಇದು ಸತ್ಯ. ಪರಿಹಾರ ತಿಳಿಸಿ , ಸಾಧ್ಯವಾದರೆ.
ಗಯಕ್ಕೆ ಹೋಗಿ ಪಿತೃ shradda ಅಗತ್ಯ iddare ನಾರಾಯಣ ಬಲಿ ಮಾಡಿ ಸರಿಹೋಗಬಹುದು. ಪಿತೃ ಗಳನ್ನು ಬೈದರೆ prayojana ಇಲ್ಲ. ಅದು namma tappindane ಬಂದಿರುತ್ತದೆ. ನಿಮಗೆ shubhavagali🙏🙏🙏
Sir sorry to express my personal comments. I listened the video. It is hopelessly Bad. The crux of the subject matter was not told in brief. Please carry out good homework before releasing these types of sensitive subject matter. Madanapalli Partha Sarathy Avadhanam I
ಎಲ್ಲವು ಹೊಟ್ಟೆಪಾಡಿಗಾಗಿ ಅವರವರ ಭಾವಕ್ಕೆ ಭಾವನೆಗೆ ಬಿಟ್ಟಿದ್ದು.
ನಾನು ನನ್ನ ಪೂರ್ವಜರನ್ನು ನೋಡಿಲ್ಲ
ನಾನು ಚನ್ನಾಗೆ ಇದಿನಿ .
ಒಳ್ಳೆಯದ್ದನ್ನೆ ಮಾಡಿ ಒಳ್ಳೆಯದ್ದನ್ನೆ ಯೋಚಿಸಿ ದೇವರು ಒಳ್ಳೆಯದನ್ನೆ ಕೊಡುತ್ತಾನೆ ❤.
ಕೆಟ್ಟದನ್ನ ಮಾಡಿದವರಿಗೆ ಕರ್ಮ ಫಲವೇ ಇರಲ್ಲ ಅದರ ಕಡೆ ಗಮನ ಕೊಡಿ .
ಹಿರಿಯರು ಹೇಳುತ್ತಾರೆ ಅಪಹಾರಗಳನ್ನ ಅಷ್ಟೇ.
ಓಂನಮಃಶಿವಾಯ 🌹ಓಂನಮಃ ಶಿವಾಯ 🙏ಓಂನಮಃಶಿವಾಯ 👍ಓಂನಮಃಶಿವಾಯ 👌ಓಂನಮಃಶಿವಾಯ 🎂ಓಂನಮಃ ಶಿವಾಯ 💐ಓಂನಮಃಶಿವಾಯ್ 🌹ಓಂನಮಃಶಿವಾಯ 🙏ಓಂನಮಃ ಶಿವಾಯ 👍ನಮಃ ಶಿವಾಯ 👌ನಮಃಶಿವಾಯ್ 🎂ಓಂನಮಃ ಶಿವಾಯ 💐ನಮಃಶಿವಾಯ 🌹🙏👍👌🎂🎂💐
ಓಂನಮಃಶಿವಾಯ
ಓಂ ನಮಃ ಶಿವಾಯ ನಮೋನಮಃ 🌹🌹🌹🌺🌺🌺🌼🌼🌼🌸🌸🌸❤️❤️❤️🙏🙏🙏
Omnamasivaaya
Om namah shivaya
Olleyadu Anne maadi anna thamma chickappa chickamma ellarigoo gowarava kodi. Aaga ella sari hoguthe.
❤❤
Sri Gurubyo Namah 🙏🙏
🌹🌹🌹🌹🌹🙏🙏🙏🙏🙏
Namaste Guruji, In my jathakka Shani & Rahu are in 5th house from Lagna, is there any dosha?
Pl reply.
Gurugale hennumakkaligu pitrushapa barutta
Ganddana appa amma pooje ok, but what about girl's father, mother, pooje ,if she only one baby agiddre, but atthe maneli pooje madakke biddalla ,aga yenu madabeku.🙂
ಪಿತೃಗಳೆ ನಮಗೆ ಶತೃ. ಹುಟ್ಟಿದ 3 ವರ್ಷ ದಿಂದ ಪಡಬಾರದ ಕಷ್ಟ ಪಡುತ್ತಿದ್ದೆನೆ ನಾನು ಅನುಭವಿಸಿದ ಕಷ್ಟ ಯಾರು ಅನುಭವಿಸರಲು ಸಾಧ್ಯವೆ ಇಲ್ಲ. ಹೆತ್ತವರೆ ನನ್ನ ಶತೃಗಳಗಿದ್ದರೆ. ಅಷ್ಟೆ ಅಲ್ಲ 30 ವರ್ಷಗಳಿಂದ ಪಿಶಾಚಿಯು ನನ್ನ ಜೊತೆ ವಾಸಿಸುತ್ತಿದೆ . ನನಗೆ ಈಗ 38 ವರ್ಷ. ಪ್ರತ್ಯಕ್ಷವಾಗಿ ಕಂಡಿದ್ದೆನೆ, ಇದು ಸತ್ಯ. ಪರಿಹಾರ ತಿಳಿಸಿ , ಸಾಧ್ಯವಾದರೆ.
Contact Dr ramchandra Guruji
ಗಯಕ್ಕೆ ಹೋಗಿ ಪಿತೃ shradda ಅಗತ್ಯ iddare ನಾರಾಯಣ ಬಲಿ ಮಾಡಿ ಸರಿಹೋಗಬಹುದು. ಪಿತೃ ಗಳನ್ನು ಬೈದರೆ prayojana ಇಲ್ಲ. ಅದು namma tappindane ಬಂದಿರುತ್ತದೆ. ನಿಮಗೆ shubhavagali🙏🙏🙏
ಸಾದ್ಯ ಮಾಡ್ಕಂಡು ದ್ಯಾನ ತಕಳಿ ನೀವೇ ಶಾಂತಿ ಮಾಡ್ಕೊಳೋ ಶಕ್ತಿ ಸಿಗುತೆ... ನಂಗೂ ಈ ತೊಂದರೆ ಇತ್ತು.. ಈಗ ಚನಾಗಿದ್ದೀನಿ... ನಿಮ್ಮ ಸಂಸಾರ ಕೂ positive energy ಸಿಗುತೆ ಇದು ಸತ್ಯ..
ರಾಮಚಂದ್ರ guruji😂😂😂
You listen Garuda Purana And Bhagavatha.
Namaste gurugale
Vandane nimage
12 ಲಕ್ಷ ಣ ಅಂತ ಶೀರ್ಷಿಕೆ ಅದನ್ನೇ ಹೇಳಿಲ್ಲ ನಿಮ್ಮ ತಲೆ ಯಲ್ಲದೆ
Subject ಬಿಟ್ಟು ಬೇರೆ ಎಲ್ಲಾ ತಿಳಿಸಿದ್ದಾರೆ
ಕುಲದೇವತೆ ನಮಗೆ ಗೊತ್ತಿಲ್ಲ ಅದನ್ನ ತಿಳಿದುಕೊಳ್ಳುವುದು ಹೇಗೆ
Ravi ketu petre dosha va conjunction in eight house
Moudya
Sir sorry to express my personal comments. I listened the video. It is hopelessly Bad. The crux of the subject matter was not told in brief. Please carry out good homework before releasing these types of sensitive subject matter.
Madanapalli Partha Sarathy Avadhanam I
Horadesdalli Id ella illa bari bhogus acharane. Moudya bittodu bidi
ಹೊರ ದೇಶದೊರು ಇಲ್ಲಿಗೆ ಬಂದು ಶ್ರದ ಮಾಡಸ್ತಾರೆ. ಆ ಕಷ್ಟ ಅನುಭವಿಸಿದೋರಿಗೆ ಗೊತ್ತು
ಬುರುಡೆ ಬಿಡುತ್ತಾನೆ