ನಮ್ಮ ಮನೆಯ ಗುಟ್ಟು ನಮ್ಮ ಮನೆಯಲ್ಲೇ ಇರಲಿ!!Let the secret of our house stay in our house!!

แชร์
ฝัง
  • เผยแพร่เมื่อ 5 ก.ย. 2024
  • ನಮ್ಮ ಮನೆಯ ಗುಟ್ಟು ನಮ್ಮ ಮನೆಯಲ್ಲಿ ಇರಲಿ.ಇದೇ ಮನೆತನದ ಗುಟ್ಟು.ಬರಿ ಜನ ಸೇರಿ ಬದುಕಿದರೆ ಕುಟುಂಬ ಅಲ್ಲ, ಎಲ್ಲ ಮನಸ್ಸುಗಳ ಸೇರಬೇಕು. ಅದು ನಿಜವಾದ ಮನೆ. ಈಗ ಇಂಥ ಮನೆತನಗಳು ಪಳಯುಳಿಕೆಯಂತಾಗಿವೆ.ಬೇರುಗಳು ಮೂಲ ಮನೆಯಲ್ಲಿರಲಿ ಬೆಳವಣಿಗೆ ಎಲ್ಲಾದರೂ ಆಗಲಿ ಚಿಂತೆ ಇಲ್ಲ.ಲೋಕೂರು ಈ ಮನೆ ತಮ್ಮ ಕರ್ನಾಟಕದ ಹೆಮ್ಮೆ ನಮ್ಮ ನಾಡಿನ ಹಿರಿಮೆ.ಈ ಮನೆತನದ ಸಾವಿರಾರು ವರ್ಷ ಹೀಗೆ ಇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.
    Let the secret of our house be in our house. This is the secret of family. If people live together, it is not a family, but all minds should be united. That's a real house. Now such families are like fossils. There is no worry whether the roots are in the original house or the growth will happen anywhere. This house of Lokur is the pride of Karnataka and the pride of our country. The spirit of life wishes that this family will be like this for thousands of years.
    Narashinganavar Famliy
    Lokur villeg, Dharwad Dist
    map:Lokureshwari Temple
    maps.app.goo.g...
    Lokur Famliy#India bigest Famliy#Dharwad Dist bigest famliy #karnataka bigest Famliy #200people in one house#bigest farmat in karnatak
    #matrimony #Matrimonial #Bride #Groom #matchmaking #marraige #matrimonysite #Matrimonial#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
    Dear Friends,
    Badukina Butthi TH-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315

ความคิดเห็น • 219

  • @srikanthanchinmani904
    @srikanthanchinmani904 ปีที่แล้ว +14

    ಎಂತಹ ಮಾತು ಹೇಳಿದೀರಿ ಮಹಾತಾಯಿ.🙏🙏ಜನಾ ಗಳಿಸೀದೀವಿ,ಆಸೆ ಕಳಕೊಂಡೇವಿ.👍👌🙏🙏🙏

  • @kotreshhanagi5035
    @kotreshhanagi5035 ปีที่แล้ว +32

    " ಏನು ಪಡುಕೊಂಡಿರಿ, ಏನು ಕಳಕೊಂಡಿರಿ "
    ಅನ್ನುವ ಪ್ರಶ್ನೆಗೆ ಸ್ಪಷ್ಟವಾಗಿ, ಸರಳವಾಗಿ ಉತ್ತರ ಕೊಟ್ಟಿದ್ದಾರೆ. ಇಂತಹ ಕೂಡು ಕುಟುಂಬದ ಸಂದರ್ಶನ ನೋಡಿ ನಮಗೆ ತುಂಬಾ ಸಂತೋಷ ವಾಯಿತು.
    ಈ ಕುಟುಂಬದಲ್ಲಿದೆ ". ಬದುಕಿನ ಬುತ್ತಿ "
    ಈ ಮನೆಯ ಸದಸ್ಯರಲ್ಲಿರುವ ತಾಳ್ಮೆ, ಸಮಾಧಾನ ಮತ್ತು ಕರ್ತವ್ಯ ಪ್ರಜ್ಞೆ ಗಳನ್ನು
    ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ
    ಬೇಕಾಗಿದೆ.
    ಈ ಸಂದರ್ಶನದಿಂದ ". ಬದುಕಿನ ಬುತ್ತಿ " ಗೆ
    ಹಿರಿಮೆಯ ಗರಿ ದೊರಕಿದೆ ಅಂತ ನನ್ನ ಅನಿಸಿಕೆ.

  • @gowrilakshmiamruthmahal6319
    @gowrilakshmiamruthmahal6319 ปีที่แล้ว +34

    ಇಂತಹ ಕುಟುಂಬ ಇವತ್ತು ಇದೆ ಅನ್ನೋದು ನನಗೆ ತುಂಬಾ ಸಂತೋಷ ಆಯಿತು, ಹಾಗೆ bbc ಚಾನೆಲ್ ಇವರನ್ನು ಗುರುತಿಸಿ ಸಂದರ್ಶನ ಮಾಡಿ ಇವರಿಗೆ tv ಕೊಡುಗೆ ಕೊಟ್ಟಿದ್ದು ತುಂಬು ಹೃದಯದ ಧನ್ಯವಾದಗಳು 🙏🏻❤️👌🏻👍🌹

  • @asifhorapeti6769
    @asifhorapeti6769 ปีที่แล้ว +26

    ಲೋಕುರ ಮನೆತನದ ಕಥೆ ಜಾನಪದ ಹಾಡಿನ ಮೂಲಕ ಕೇಳಿದ್ದೆ ಸರ್ ಇವತ್ತು ನೀವು ತೋರಿಸಿದ್ದು ನನಗೆ ತುಂಬಾ ಖುಷಿಯಾಯಿತು, ಇಂದಿನ ಮತ್ತು ಮುಂದಿನ ಪೀಳಿಗೆಗೆ ಅವಿಭಕ್ತ ಕುಟುಂಬಗಳು ಹೇಗೆ ಇದ್ದವು ಎಂಬುದನ್ನು ನೋಡುವುದಕ್ಕಾದರೂ ಈ ಕುಟುಂಬ ಹೀಗೆಯೇ ಇರಲಿ... ಹೀಗೆಯೇ ಹೊಸ ಹೊಸ ವಿಷಯಗಳನ್ನು ತೋರಿಸಿ.

    • @piouskerur
      @piouskerur ปีที่แล้ว

      Aa hadanna hanchikolliri...Asif

  • @kallappafhosamani1976
    @kallappafhosamani1976 ปีที่แล้ว +20

    ಶುಕಕರವಾಗಲಿ ಮತ್ತು ಶ್ರೀ ಲೋಕುರಮ್ಮನ ಆಶಿರ್ವಾದ ಸದಾ ಇರಲಿ ಜೈ ರಾಯಣ್ಣ 🙏🙏🌾🙏🙏🌹

    • @hmrao7757
      @hmrao7757 ปีที่แล้ว +2

      Komodo....

  • @sidduholal748
    @sidduholal748 ปีที่แล้ว +45

    ಸಾರ್ ಶುಭೋದಯ....ನಿಜಕ್ಕೂ ನಿಮ್ಮ ಬದುಕಿನ ಬುತ್ತಿ....ನೊಂದ ಮನಸಿಗೆ ಆಶಾ ಕಿರಣ....ಒಳ್ಳೆಯ ಕೆಲಸ

  • @deepassattur2505
    @deepassattur2505 ปีที่แล้ว +12

    ಕುಡಿ ಬಾಳಿದರ ಸ್ವರ್ಗ ಸುಖ ಈ ಮನೇಲಿ ಅದು ನಿಜ really hatsapp ಅತ್ತೆ ಮಾಮ❣️❣️

  • @rajubannur5476
    @rajubannur5476 ปีที่แล้ว +8

    ತುಂಬು ಹೃದಯದ ಧನ್ಯವಾದಗಳು ಆ ಕುಟುಂಬದವರಿಗೂ ಹಾಗೂ ತಮಗೂ🙏🙏🙏🏻🙏🏻ನಾನು ಜಾನಪದ ಹಾಡಿನಲ್ಲಿ ಕೇಳಿದ್ದೆ ಆದರೆ ಈಗ ನೋಡಿ ತುಂಬಾ ಖುಷಿಯಾಯಿತು.

  • @suri9732
    @suri9732 ปีที่แล้ว +7

    ನಿಮ್ಮ ಪಾದಕ್ಕೆ ಹೃದಯಪೂರ್ವಕ ನಮನಗಳು

  • @rajuk.v1946
    @rajuk.v1946 ปีที่แล้ว +9

    Mandhi na padkondev re aase na kalkondev.....👌👌

  • @user-em8fw6gx7p
    @user-em8fw6gx7p ปีที่แล้ว +28

    ಈ ಕಲಿಯುಗದಲ್ಲಿ ಸ್ವಾರ್ಥ ತುಂಬಿ ಮನೆ ಮನೆ ಚಿದ್ರ ಆಗುತ್ತಿರಲು ಇಂತಹ ಅವಿಭಕ್ತ ಕುಟುಂಬದ ಎಲ್ಲರಿಗೂ ಮಾದರಿ,

  • @syedkaleem9228
    @syedkaleem9228 7 หลายเดือนก่อน

    ತಂದೆ ತಾಯಿ ದೇವರು ಮನೆ ಸೂಪರ್ ವಿಡಿಯೋ

  • @shivamoortibadiger
    @shivamoortibadiger ปีที่แล้ว +16

    ಇದ್ದರೆ ಹೇಗೆ ಈರ ಬೇಕು ಎಂಬ ನೋಡಿ ಕಲೀಬೇಕು ನನ್ನ ಪ್ರೀತಿಯ ಬದುಕಿನ ಬುತ್ತಿ ಗೆ ನನ್ನ ಪ್ರೀತಿಯ ನಮಸ್ಕಾರ ಸರ್ 👌👌👌👌👍

  • @anilkumarnayak1086
    @anilkumarnayak1086 ปีที่แล้ว +3

    ಇದನ್ನೆಲ್ಲಾ ಕೇಳಿದಾಗ 2021ಹಿಂದಿನ ವರ್ಷದ ನಮ್ಮ ಅವಿಭಕ್ತ ಕುಟುಂಬದ ತರಹದೆ ಆದಮತಹ ಸಂಗತಿಗಳೇ ಇಲ್ಲಿ ಕಂಡು ಬರುತ್ತದೆ.

    • @nagarajappakathige13
      @nagarajappakathige13 ปีที่แล้ว

      ಅವಿಭಕ್ತ ಕುಟುಂಬ ನೋಡಿ ಬಹಳ ಸಂತೋಷವಾಯಿತು ಎಷ್ಟು ಜನರನ್ನ ಹೇಗೆ ಸಂಪಾದಿಸುತ್ತೀರಿ ಹಿರಿಯರೇ ನಿಮಗೆ ನನ್ನ ತುಂಬು ಹೃದಯದ ನಮಸ್ಕಾರಗಳು ಆದರೆ ಯಾವ ಊರು ಯಾವ ತಾಲೂಕು ಯಾವ ಜಿಲ್ಲೆ ಅಂತ ಹೇಳಲೇ ಇಲ್ಲ ದಯವಿಟ್ಟು ತಿಳಿಸಿ ನಾನೊಮ್ಮೆ ಬರುವೆ

  • @chandramoulichandramouli7137
    @chandramoulichandramouli7137 ปีที่แล้ว +1

    Great sir namna battukina bhuthi ilove sir super god bless u❤

  • @lolakshammalolakshamma8897
    @lolakshammalolakshamma8897 ปีที่แล้ว +42

    ಸಾರ್ ಕುಟುಂಬದ ಆದರ್ಶ ನೋಡಿ ಎಲ್ಲರು ಕಲಿಯಲು ಒಂದು ಮಾರ್ಗದರ್ಶನ ವಾಯ್ತು ಕುಟುಂಬದವರಿಗೂ ಪ್ರಸಾರ ನಡೆಸಿದ ನಿಮಗೂ ಅನಂತ ಅನಂತ ಧನ್ಯವಾದಗಳು. ಈ ಕುಟುಂಬ ಯಾವಾಗಲು ಹೀಗೆ ಇರಲೆಂದು ದೇವರಲ್ಲಿ ಪ್ರಾರ್ಥನೆ.

  • @MrMon667
    @MrMon667 9 หลายเดือนก่อน

    ಎಂಥ ಮಾತು ತಾಯಿ ಲೋಕುರ ಮನೆತನದ ಹೆಮ್ಮೇಯ ಸೋಸೆ 🙏🏻🙏🏻

  • @maheshkannur1948
    @maheshkannur1948 ปีที่แล้ว +17

    2014 ನೇ ಇಸ್ವಿಯಲ್ಲಿ ಈ ಮನೆಗೆ ಒಮ್ಮೆ ಭೇಟಿ ಕೊಟ್ಟಿದ್ದೆ ತುಂಬಾ ದೊಡ್ಡ ಕುಟುಂಬ

  • @mswamyiswamyi5554
    @mswamyiswamyi5554 ปีที่แล้ว +6

    ಅದ್ಭುತ.. ಇನ್ನು ಇಂಥವರಿದ್ದಾರೆ... So ಮಳೆ ಬೆಲೆ ಪ್ರೀತಿ ಅಭಿಮಾನ ಎಲ್ಲ irodhu

  • @sreelakshmichandramohan7115
    @sreelakshmichandramohan7115 ปีที่แล้ว +84

    ಕಲಿತವರ ಸ್ವಾರ್ಥದಿಂದಲೇ ವಿಭಕ್ತ ಕುಟುಂಬಗಳು ಜಾರಿಗೆ ಬಂದಿದ್ದು.

    • @malateshm9043
      @malateshm9043 ปีที่แล้ว +19

      ನೋಬೆಲ್ ಪ್ರಶಸ್ತಿ ಕಮೆಂಟ್.

    • @JyotiHiremathomganeshyanamaha
      @JyotiHiremathomganeshyanamaha ปีที่แล้ว +2

      Get together lire a power for life in future we like this family very much thanks to badukana butti producer

    • @sharanarthi
      @sharanarthi ปีที่แล้ว +3

      Kachda maanagetta dharavahigala paalu ide

    • @piouskerur
      @piouskerur ปีที่แล้ว +1

      Nija

    • @shirinaltapdodamani7107
      @shirinaltapdodamani7107 ปีที่แล้ว +2

      Nija ri nanu annodu tumba danger

  • @rameshsr3548
    @rameshsr3548 ปีที่แล้ว +36

    ನಾನು ರಮೇಶ್ ನಮ್ಮ ಊರು ಸಂಘಟಪಲ್ಲಿ (ಗ್ರಾಮ) ಪಾತಪಾಳ್ಯ( ಹೋಬಳಿ) ಬಾಗೇಪಲ್ಲಿ (ತಾಲ್ಲೂಕು) ಚಿಕ್ಕಬಳ್ಳಾಪುರ (ಜೀಲೆ)1997 ನೇ ವರುಷ ಭಾಗ ಹಾಗಿರುತ್ವೆ ವೆ ನಮ್ಮ ಮನೆ ಅವೀಭಕ್ತಾ ಕುಟುಂಬ ಒಂದೆ ಮನೆ ಯಲ್ಲಿ 120 ಜನ ವಾಸ ಮಾಡು ತೀದೇವ್ ಆದರಿಂದ ಇ ಕುಟುಂಬಧ ನಲಿವು ಸುಖ ದುಕ್ಕ ನನಗ್ದೆ ತಿಳಿದುರುತ್ತದ್ದೆ

  • @AbhishakthanuHolyTemple
    @AbhishakthanuHolyTemple 10 หลายเดือนก่อน +1

    Super amazing. Great family

  • @four._.tai.l2296
    @four._.tai.l2296 ปีที่แล้ว +3

    Nimmadu maneyalla putta raajya sundara.

  • @rameshmadivalar4805
    @rameshmadivalar4805 10 หลายเดือนก่อน

    ಅದ್ಭುತವಾದ ಸಂದರ್ಶನ ಮಾಡಿದ್ದೀರಿ ಸರ್

  • @jagadeviuppin456
    @jagadeviuppin456 ปีที่แล้ว +2

    It's heaven one must think it's very great nothing is greater than this.

  • @amareshy5971
    @amareshy5971 ปีที่แล้ว +4

    ತುಂಬಾ ಸಂತೋಷ ಈ ಮನೆತನ ಬಗ್ಗೆ

  • @shivasharanappadudhgi8784
    @shivasharanappadudhgi8784 ปีที่แล้ว +1

    Adbhuta sandarshana madidira sir.. thank you..

  • @laxmihadapad1100
    @laxmihadapad1100 หลายเดือนก่อน

    ಕೂಡಿ ಬಾಳಿದರೆ ಸ್ವರ್ಗ ಸುಖ..

  • @shripathip157
    @shripathip157 ปีที่แล้ว +1

    🙏 very good episode Tq badukina butti.

  • @umarowaisboss123
    @umarowaisboss123 ปีที่แล้ว +4

    Very nice 👍 sir iam very happy to see this video Thanks 🙏

  • @pankajakshammapankaja1729
    @pankajakshammapankaja1729 ปีที่แล้ว +2

    Thankuy your great jont family👌👌👌

  • @user-sf9fj1mh5h
    @user-sf9fj1mh5h 10 หลายเดือนก่อน

    SHAHAMAHAMMAD 🙏🙏🙏🙏🙏

  • @shreedharanarayana.i.b.1620
    @shreedharanarayana.i.b.1620 ปีที่แล้ว

    ಹೌದೂ ನಿಜ ಹಿರಿಯರೇ......
    ನಿಜ ಹೇಳಿದ್ರಿ ಹಿರಿಯರೇ .......

  • @sanjuagadi
    @sanjuagadi ปีที่แล้ว +2

    Wonder Womens
    Really Really Great 👍

  • @suchitrasuchi3580
    @suchitrasuchi3580 ปีที่แล้ว +1

    ತುಂಬಾ ಇಷ್ಟ ಆಯಿತು . ಧನ್ಯವಾದಗಳು.

  • @sidramchougala9889
    @sidramchougala9889 10 หลายเดือนก่อน

    Super ❤

  • @veerupaxappaharijan2030
    @veerupaxappaharijan2030 ปีที่แล้ว +1

    Wow,,,,,,,Great family, Great Mane, great adjustment in this age, great Video Sharing Sister, 👌👌👌👌👌

  • @geetabadiger8697
    @geetabadiger8697 ปีที่แล้ว +6

    Hat's Up To The Tumbeda Kutumba
    All fantastic beautiful FAMILY..🙏🙏

  • @lokeshloki4554
    @lokeshloki4554 ปีที่แล้ว +1

    Thank you appaji
    Really great

  • @sudhakrishna9707
    @sudhakrishna9707 ปีที่แล้ว +16

    ಸಂಬಂಧಗಳ ಬಗ್ಗೆ ಮನೆ ಹಿರಿಯರು ಒಳ್ಳೆ ಮಾತನ್ನು ಹೇಳಿದ್ದಾರೆ.

  • @chandramoulichandramouli7137
    @chandramoulichandramouli7137 ปีที่แล้ว

    Ee kallak super store aa family ge tq❤

  • @naanu1016
    @naanu1016 ปีที่แล้ว +3

    Wow Great Family

  • @shivapujari3551
    @shivapujari3551 ปีที่แล้ว +1

    ಕರ್ನಾಟಕದ ಆದರ್ಶ ಮನೆತನ ನಮ್ಮ್ ರಾಜ್ಯದ ಹೆಮ್ಮೆಯ ಪ್ರತೀಕ್ 🌹🌹🌹ನಿಮಗೊಂದು ಸಲಾಂ ಸರ್ 🌹🌹🙏

  • @kavana2022
    @kavana2022 ปีที่แล้ว +4

    Ase pattu yenu tinnokagodilla...rest madokagalla...bangara batte maretu bidodu...belge inda sanje tanka gandasarge uta ready madi uta badsodu...patre tikkodu...kasa gudsodu...idanne Santosha ankoneka?

    • @anuraoy90
      @anuraoy90 ปีที่แล้ว

      Exactly. I have also lived in joint family. It's not as rosy as it's being portrayed.

    • @ayeshu.55
      @ayeshu.55 11 หลายเดือนก่อน

      ಮನುಷ್ಯ ನಾ ಜೀವನ ಒಂದು ಅಸೆ ಗಳನ್ನು ತ್ಯಾಗ ಮಾಡಬೇಕು ಆದರೆ ಓವರ್ ಆಗಿ ಆದರೆ ಏನು ಚಂದ
      ಯಲ್ಲು ಹೋಗಂಗಿಲ್ಲ್ ಎಂಜಾಯ್ ಎನ್ನಪ್ಪ 🤦‍♀️

  • @anupamas1365
    @anupamas1365 ปีที่แล้ว +1

    Very nice. And. Huge. Family. And. Very. Nice. Vlog. Mam

  • @anitarupe9462
    @anitarupe9462 ปีที่แล้ว +3

    Sir Namaste thumba channagi thilisuttiri nammadu kudida kutumbave

  • @shruthiitskmam8880
    @shruthiitskmam8880 ปีที่แล้ว +1

    Prati maneli nimmanta yajamanaru irbeku🙏🙏🙏🙏🙏🙏🙏🙏🙏🙏🙏

  • @hanamantappakadiwal2637
    @hanamantappakadiwal2637 ปีที่แล้ว +1

    🙏🙏🙏 SUPER WONDERFULL EPISODE SIR BADUKINA BUTTHI TH-cam CHANNEL GE NANNA HRUDAYA SPARSHI NAMANAGALU HAGU LOKURINA MANETANA NODI TUMBA TUMBA KUSHI AYTU SIR NIMAGU HAGU LOKURINA MANETANAKKE DEVARU SAKALA ASHWARYA KOTTU KAPADALI ENDU NANU DEVARALLI BEDIKOLLUTTENE THANK YOU GOD BLESS YOU SIR 🙏🙏🙏🙏🙏

    • @XYZ-mn1pb
      @XYZ-mn1pb ปีที่แล้ว

      👍👌🙏🙏🙏unity is strength

  • @pujarhealtheducation8858
    @pujarhealtheducation8858 ปีที่แล้ว +1

    Great 🙏🏻🙏🏻🙏🏻🙏🏻

  • @anupamas1365
    @anupamas1365 ปีที่แล้ว +1

    Very. Nice. And. Co ordination. Of. This. Family. Sir. Very. Nice. Vedio. Sir.

  • @grettaalmeida3612
    @grettaalmeida3612 ปีที่แล้ว +2

    Wow super sir very nice family ❤️ good 😊 job sir

  • @JyotiJyoti-vv3py
    @JyotiJyoti-vv3py ปีที่แล้ว +1

    devre ivr Mane mele yavude kett druti bilde irli

  • @geetabadiger8697
    @geetabadiger8697 ปีที่แล้ว +2

    Great good information super channel Badukina Butthi blog you tube channel superb fine...🙏🙏

  • @celestinedsouza6245
    @celestinedsouza6245 ปีที่แล้ว +1

    Thsnk youso much for everything and also showed a big surprise and happy family for this generation this one big lesson nit for all some people

  • @msbadrinath3383
    @msbadrinath3383 ปีที่แล้ว +4

    Very good presentation
    Self explanatory
    Good questions& equally spontaneous response.
    Now go to the nuclear family
    for comparison.
    Present the inference in the form of interview.
    This will have a good impact on the social fabric.
    With Best Wishes.

  • @narayanabhandary3014
    @narayanabhandary3014 ปีที่แล้ว +2

    So unique.... So nice.... God is great 😃🙏

  • @suryakanthshinde323
    @suryakanthshinde323 ปีที่แล้ว

    Super video sar thank you 🙏

  • @parashukallikatigi5999
    @parashukallikatigi5999 9 หลายเดือนก่อน

    ❤❤

  • @rvereesh7478
    @rvereesh7478 ปีที่แล้ว +1

    👌👌👌👌👌 I am very happy .

  • @srikantababubabu5415
    @srikantababubabu5415 ปีที่แล้ว

    Good message to society.

  • @layappapujari2149
    @layappapujari2149 ปีที่แล้ว

    Wow super great family members ❤❤

  • @rajusalakki6672
    @rajusalakki6672 ปีที่แล้ว +5

    👌👌💐🤝

  • @basanagoudapatil2723
    @basanagoudapatil2723 ปีที่แล้ว +2

    Devi Ashirwad sada tammellarigu ide.

  • @anupamas1365
    @anupamas1365 ปีที่แล้ว

    Very. Nice. And. Rare. And. Joint. Family. Sir. Very. Nice. Vlog. Sir

  • @haleshappad4143
    @haleshappad4143 ปีที่แล้ว +1

    Pata maduvagale thrill agidde EGA Dodds thrill ayitu

  • @SanjayKumar-eo9kb
    @SanjayKumar-eo9kb ปีที่แล้ว +1

    Super

  • @Grm5518
    @Grm5518 ปีที่แล้ว +3

    Beautiful family 😍😍👌👌🙏🙏🙏🙏

  • @chandrakanthibelliappa4167
    @chandrakanthibelliappa4167 ปีที่แล้ว +4

    Hats off to them.... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐

    • @jagadeviuppin456
      @jagadeviuppin456 ปีที่แล้ว +1

      Lot of thanks sir

    • @jagadeviuppin456
      @jagadeviuppin456 ปีที่แล้ว +1

      Now a days it's most essential to our culture hand sup to u and theirs family.

  • @iyengarskitchen3808
    @iyengarskitchen3808 ปีที่แล้ว +3

    Such a beautiful episode 💗💗

  • @chandrashekharag5796
    @chandrashekharag5796 ปีที่แล้ว +3

    ಶುಭೋದಯ ಸರ್🙏

  • @AbhishakthanuHolyTemple
    @AbhishakthanuHolyTemple 10 หลายเดือนก่อน +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @mallammayankappa3815
    @mallammayankappa3815 ปีที่แล้ว +1

    Super family 👌👌👌👍👍👍😍😍

  • @ajeethalannavar3338
    @ajeethalannavar3338 ปีที่แล้ว +1

    Super sir

  • @hanumeshnayak2474
    @hanumeshnayak2474 ปีที่แล้ว

    Super Family thank you

  • @yallalingnandikurali5672
    @yallalingnandikurali5672 ปีที่แล้ว

    Great 👍 Sir karnataka

  • @anupamas1365
    @anupamas1365 ปีที่แล้ว +1

    Very. Nice. Vlog. And. Wish. You. Happy. New. Year. To. All. Your b family. Members. Sir

  • @arihantkamate5825
    @arihantkamate5825 10 หลายเดือนก่อน

    🙏

  • @whiteheart4406
    @whiteheart4406 ปีที่แล้ว

    Ee kutumbakke 🙏🏻

  • @veerabhadrappamalakannavar8748
    @veerabhadrappamalakannavar8748 ปีที่แล้ว +2

    SirI Is Saying Is Correct

  • @chandarasheakarv9579
    @chandarasheakarv9579 ปีที่แล้ว +1

    Supar

  • @deepikah2167
    @deepikah2167 ปีที่แล้ว +1

    Tumba vale episode thank you

  • @rahulbasannavar8184
    @rahulbasannavar8184 ปีที่แล้ว +1

    Sir request savadatti taluka ydahalli deasai 200 year histoty eruva vibava vade ede video made

  • @pramodaanand3158
    @pramodaanand3158 ปีที่แล้ว +1

    Excellent

  • @miralizaffar1518
    @miralizaffar1518 ปีที่แล้ว

    Very nice news sir

  • @jagadeesh-fo7rh
    @jagadeesh-fo7rh ปีที่แล้ว +1

    Sir it's really true kudokutamba edre chanagiruthe

  • @prashantkencharaddi7
    @prashantkencharaddi7 ปีที่แล้ว

    Waw super

  • @umeshasvininu2183
    @umeshasvininu2183 ปีที่แล้ว +3

    ವಾವ್ ಸೂಪರ್ entha💋 ಕೂಡು ಕುಟುಂಬ ಎಲ್ಲೂ ಸಿಗಲ್ಲ ನಿಮ್ಮ ಕುಟುಂಬ ಸಾವಿರಾರು ವರ್ಷ ಕೂಡಿ ಬಾಳಲಿ 🙏🙏🙏🙏🙏

  • @love_you_all_143_ENS
    @love_you_all_143_ENS ปีที่แล้ว +4

    God Bless You ALL in your family...... 🙏🏻🙏🏻

  • @nirmalajoshi1350
    @nirmalajoshi1350 ปีที่แล้ว +1

    We are very happy this episode thank you sir

  • @annasahebviswanath869
    @annasahebviswanath869 ปีที่แล้ว +2

    Super nivu ri

  • @mahalaxmikagawad9827
    @mahalaxmikagawad9827 ปีที่แล้ว +2

    Sir super

  • @lingarajholeyannanavar4564
    @lingarajholeyannanavar4564 ปีที่แล้ว +1

    Good family

  • @saruskitchen3932
    @saruskitchen3932 ปีที่แล้ว +1

    👍👍👍👌👌👌

  • @vishwanathbiradar5140
    @vishwanathbiradar5140 ปีที่แล้ว +2

    Good job sir ji🙏🙏

  • @shridharpore9902
    @shridharpore9902 ปีที่แล้ว

    SUPER FAMILY

  • @bcp2795
    @bcp2795 ปีที่แล้ว +4

    Heart breaking after hearing this family has broken 💔

  • @ganeshl5767
    @ganeshl5767 ปีที่แล้ว +2

    🙏🙏👌👌

  • @shruthiitskmam8880
    @shruthiitskmam8880 ปีที่แล้ว +1

    🙏🙏👌👌👏🏽👏🏽👏🏽👏🏽

  • @naveencgulalkoppa-px4xv
    @naveencgulalkoppa-px4xv ปีที่แล้ว

    ನಮ್ಮ ಊರು ನಮ್ಮ ಹೇಮ್ಮೇ

    • @mbgaddi8420
      @mbgaddi8420 ปีที่แล้ว

      Nama utara karanatkadli no one otukudi eruva kutumba Andre nama darwada lokuru yamba ondu garm andre narshig avvar manethan nodi evara kutumbadli 500 varge jenshanke nodi Nama nadidhanth edi deshandhanth aste ala nama jegathinli no one kutumba enu 100varsu ala 1000varush balindu aa devarli bedikoluthne aa deviy ashirvadli bedikoluthne dhannyvadglu nima kutbake

  • @chithrad8591
    @chithrad8591 ปีที่แล้ว

    Doda Manethanada Bage Thelesidake Danyavadagalu Sir Nemage