Chestnut Headed Bee-eater

แชร์
ฝัง
  • เผยแพร่เมื่อ 5 ม.ค. 2025
  • ಕೊಂಬೆಯ ತುದಿಯಲಿ ಕುಳಿತಿರುವ
    ಆ ಕಡೆ ಈ ಕಡೆ ಹುಡುಕಿರುವ
    ಛಂಗನೆ ಬಾನಿಗೆ ಹಾರಿರುವ
    ಜೇನಿನ‌ ಹುಳವನು ಹಿಡಿದಿರುವ
    ಕೊಂಬೆಗೆ ಅದನು ಬಡಿದು ಕೊಲ್ಲುತಲಿ
    ಗಬಕ್ಕನೆ ಹುಳವನು ನುಂಗಿರುವಾ
    ಹೇಳಬಲ್ಲಿರೇ ಎನ್ನಯ ಹೆಸರನು
    ಹಕ್ಕಿಯ‌ ಮಿತ್ರರೆ ನೀವುಗಳು ?

ความคิดเห็น •