🌹 ಜೈ ಗುರುದೇವ 🌹 ಮನ ನದಿ ಯಾರೂ ದಾಟಿಲ್ಲ। ನೀರಿಲ್ಲದ ಹೊಳಿಯಲ್ಲಿ ಮುಳುಗ್ಯಾರೋ ಎಲ್ಲ॥ ಗಂಗಾಯಮುನಾ ನದಿಯು ಅಲ್ಲ ತುಂಗಭದ್ರಾ ಅದು ಬೇರೆ ಇಲ್ಲ ಈಸುವ ಮಗ ಮತ್ತ್ಯಾರಾರಲ್ಲಿಲ್ಲ 'ಈಶ'ನೆಂದರೇ ಬಾಯಿ ಮಾತಲ್ಲ॥ ನೀರು ಎಂಬುದು ಗೊತ್ತೇ ಇಲ್ಲ ಬ್ರಹ್ಮ ವಿಷ್ಣು ರುದ್ರರು ಮುಳುಗಿ ಹೋಗ್ಯಾರೆಲ್ಲ ದೂರ ನೀರ ನೀರು ಅಲ್ಲ ಇದರ ಮರ್ಮವು ಗುರುರಾಯರು ಬಲ್ಲ॥ ಆಸೆಯೆಂಬುದು ಬಿಡಲೇ ಇಲ್ಲ ನಿರಾಶಕನಾದವನೇ ಬಲ್ಲ ನಾನು ನೀನು ಎಂಬುವದಲ್ಲ ನಮ್ಮ 'ಕೂಡಲೀರೇಶ'ನು ಒಬ್ಬವನೇ ಬಲ್ಲ॥ 🙏🏻🙏🏻🙏🏻🙏🏻🙏🏻
Western culture might hv changed mind but when u listen to these mother's meaningful ur life will change for sure , Thabks to god I grown up in kalaburagi dist and in matha happy to recollect memories with these golden bhajana padas
ತುಂಬಾ ಭಕ್ತಿ ಪ್ರದಾನವಾದ ಹಾಡು
ಅಜ್ಜಿಯವರಿಗೆ ಆ ದೇವರು 101 ವರ್ಷ
ಆವಿಶ್ ಕೊಡಲಿ ನಾನು ವಂದು ದಿನಕ್ಕೆ
ಈ ಪದ್ಯವನ್ನು 3 ಸಲ ಕೇಳುತ್ತೇನೆ
🙏🙏🙏🙏🙏🙏🙏🙏🙏🙏🙏
ಪದ ತುಂಬಾ ಚೆನ್ನಾಗಿ ಇದೆ ಸಾಹಿತ್ಯ ಬೇಕು ನಮಗೆ 🙏
ಮಾನವನ ಬದುಕ
ಕಾಲ ಕಳೆದವನಿಗಲ್ಲ
ಕಾಲ ಗೌರವಿಸಿದವನಿಗೆ..... ಎಂಥಾ ಅಧ್ಭುತ ತತ್ವ ಪದ ತುಂಬಾ ಅರ್ಥಪೂರ್ಣವಾದ್ದದು.
ಶರಣರ ಬಳಗಕ್ಕೆ ಶರಣು ಶರಣಾರ್ಥಿಗಳು. 💐❣️
Supper mma
7
🌹 ಜೈ ಗುರುದೇವ 🌹
ಮನ ನದಿ ಯಾರೂ ದಾಟಿಲ್ಲ।
ನೀರಿಲ್ಲದ ಹೊಳಿಯಲ್ಲಿ ಮುಳುಗ್ಯಾರೋ ಎಲ್ಲ॥
ಗಂಗಾಯಮುನಾ ನದಿಯು ಅಲ್ಲ
ತುಂಗಭದ್ರಾ ಅದು ಬೇರೆ ಇಲ್ಲ
ಈಸುವ ಮಗ ಮತ್ತ್ಯಾರಾರಲ್ಲಿಲ್ಲ
'ಈಶ'ನೆಂದರೇ ಬಾಯಿ ಮಾತಲ್ಲ॥
ನೀರು ಎಂಬುದು ಗೊತ್ತೇ ಇಲ್ಲ
ಬ್ರಹ್ಮ ವಿಷ್ಣು ರುದ್ರರು ಮುಳುಗಿ ಹೋಗ್ಯಾರೆಲ್ಲ
ದೂರ ನೀರ ನೀರು ಅಲ್ಲ
ಇದರ ಮರ್ಮವು ಗುರುರಾಯರು ಬಲ್ಲ॥
ಆಸೆಯೆಂಬುದು ಬಿಡಲೇ ಇಲ್ಲ
ನಿರಾಶಕನಾದವನೇ ಬಲ್ಲ
ನಾನು ನೀನು ಎಂಬುವದಲ್ಲ
ನಮ್ಮ 'ಕೂಡಲೀರೇಶ'ನು ಒಬ್ಬವನೇ ಬಲ್ಲ॥
🙏🏻🙏🏻🙏🏻🙏🏻🙏🏻
2017ರಲ್ಲಿ ಈ ಹಾಡು you ಟ್ಯೂಬ್ ದಲ್ಲಿ ಬರ್ತಾ ಇತ್ತು. ತುಂಬಾ ಅರ್ಥ ಗರ್ಭಿತ ಹಾಡು
ಅರ್ಥಪೂರ್ಣವಾದ ಬಜನಾಪದ ಹಾಡಿದ ಶರಣರಿಗೆ ತುಂಬು ಹೃದಯದ ಧನ್ಯವಾದಗಳು
ಸೂಪರ್ ಅಜ್ಜಿ ಅಜ್ಜಿಯವರಿಗೆ
ನನ್ನ ಕೊಟ್ಟಿ ಕೊಟ್ಟಿ
ವಂದನೆಗಳು
ಆ ದೇವರು ತಮಗೆ 101 ವರ್ಷ ಆವಿಸ್ಯ
ಕೊಡಲಿ 🙏🙏🙏🙏🙏🙏🙏🙏
Bovfybma
ಎಷ್ಟು ಅರ್ಥ ಪೂರ್ಣವಾಗಿದೆ, ಧನ್ಯವಾದಗಳು ಅಮ್ಮ 🙏🙏🙏🙏🙏
.ನೀರು ಇಲ್ಲದ ನದಿಯಲ್ಲಿ ಮುಳಿಗ್ಯಾರೂ ಹಾಡು ಉತ್ತಮವಾಗಿದೆ.
ಇಂತಹವರನ್ನೂ ಉಳಿಸಿಕೊಳ್ಳುವ ಕೆಲಸ ಆಗಬೇಕು ಮುಂದಿನ ಸಂತತಿಗೆ ಅವಶ್ಯ 🌼🌷🙏🙏🌷🌼
Supar Ajji Supar 🙏🙏🙏👌👌👌👍👍👍
Ekadam mast bhajana
Very meaningful song. Arjun says in Bhagavad Gita 6th chapter 34th verse. Thank you amma for wonderful song.
ಶರಣು ಶರಣಾರ್ಥಿಗಳು 🙏
ಅಮ್ಮ ಬಹಳ ಚೆನ್ನಾಗಿದೆ ಸಾಕ್ಷಾತ್ಕಾರ ಶರಣಬಸವೇಶ್ವರ ಹಾಡಿದ ಹಾಗೆ ಇದೆ
Neerillada hooliyalli mulgyaro Ella......aaha....yentha saalu...
Tatva pada so simply explainned
Super ajji🙏🙏
Western culture might hv changed mind but when u listen to these mother's meaningful ur life will change for sure , Thabks to god I grown up in kalaburagi dist and in matha happy to recollect memories with these golden bhajana padas
ಸಂಗೀತ& ಅಮ್ಮನವರ ದ್ವನಿ ಅದ್ಬುತವಾದ ಭಜನ ಪದ
ಒಳ್ಳೆ ಬಜನೆ ಪದ ತುಂಬಾ ಚೆನ್ನಾಗಿ ಹಾಡಿದ್ದೀರಿ ಅಮ್ಮ
Kalaburagi Sharanbasaveshwar very god songamma
Kantharaj Kulkrni best.super
Super Bhajan kannada old Bhajan
Super sir namaste
ಅರ್ಥಪೂರ್ಣ ಗೀತೆ ಹಾಡಿದ ತಾಯಿಗೆ ಕೊಟಿ ನಮನಗಳು
mallikarjun narasannavar
I'm sangamesh..... 😎👍👍😎👍 nice wow song
ತುಂಬಾ ಚೆನ್ನಾಗಿದೆ.
Amma super soung and super team
Super. Amma. God. Bleess. You. All. Teem
ನಾನು ಒಂದು ದಿನಕ್ಕೆ 3ಬಾರಿ 4ಬಾರಿ ಕೇಳುತ್ತೇನೆ
Super uk 🎉🎉🎉
JaiJag jyothiJai Shree Bashweshwar 🕉👣🌺🙏
ತುಂಬ ಸೂಪರ್ ಆಗಿದೆ ಅಮ್ಮ ❤️💐💐💐
ಪ್ರತಿಯೊಬ್ಬರೂ. ಅರಿಯಬೇಕಾದ. ತತ್ವಪದ. ಸುಂದರವಾಗಿ. ಹಾಡಿದ್ದಾರೆ. ಕಲಾವಿದರು.
🙏🏾🙏🏾super good Amm👌👌
Super ajai
ತತ್ವ ಪದ ಸೂಪರ್
Super ಅಮ್ಮಾ. 💐💐💞🙏💞
ಆಯಿ ಸೂಪರ ಹಾಡು
Tumba.channagide
truly beautiful tatva
ಸೂಪರ್ ಅಜ್ಜಿಗೆ ಸೂಪರ್
👌👌👌👍👍👍🙏🙏🙏
Supur song ThanQ
Wow Excellent Amma
🙏🙏🙏🙏🙏ಚೆನ್ನಾಗಿದೆ ಅಮ್ಮವರೆ ದನ್ಯವಾದಗಳು🙏🙏🙏🙏🙏
super thayi Shiva saranamma
Govinda.H Govinda.H o
ನಿಜ,ಮನ ನದಿ ದಾಟಿದವರಿಲ್ಲ.ಸೂಪರ್.
ಶಿವಶರಣಯ್ಯ ಸೊಪ್ಪಿಮಠ
All time favorite
Super amma❤🙏
Supar Bhajana pada. K.B.Biradar vk salgar.
Super...Amma
ಬಹಳ ಚೆನ್ನಾಗಿದೆ!
Superb amma.....
superrrrr amma
Very meaningful song
HARE KRISHNA SUPR BAJAN. TAEYAMA.
ಸೂಪರ್ ಅಮ್ಮ ನಮಸ್ತೆ
Supper amma i love it song💓💓💓
Suparrrrrrrr.. ava
ಸೂಪರ್ ಅಮ್ಮ
Superb Bhajan pada 👌👌👌👌🙏
God bless you amma
"
Amma........the great tatva.....
Super amma
Nice 👌 amma
Innu intha tatwa padagalannu haadutta iri amma
Super bajan song
Devaru sadha aashirvadili
🙏🙏🙏👌💐💐🙏
Super super
HARE KRISHNA SUPR BAJAN BALAGOUDA KAYATAL
Super song amma
Super song
Sonds and mujak beautifully
ಚೆನ್ನಾಗಿ ಇದೆ
ನವನೀತ ಭಜನೆ ಹಾಡುಗಳು
Omnamahshivay
Super song
ನಿಮಗೆ ನನ್ನ ಕೋಟಿ ನಮನಗಳು
Super ajji
ತುಂಬಾ ಸುಂದರವಾದ ಹಾಡು
She is sangvi bidar district nammuravlu 💐💐
super all om nam shivay
THIS IS CHANNABASAVANNANAVAR vachN pl refer vachana book
Salute to sadhana sadhwees with Gandharwa gaana.
Wov bhala channagide
😂 very nice bhajanpranamtoajji and all compony
vry nic
Super songas
This is one of the super song hear this song understand the life
Kannada than ulisuvaru ammndirige koti Naman
Super 🙏🙏👍
super Amma intha bajana pada beku
This is one of of the best song I heard recently.
l want more bhakti bhajana songs by kalburgi basava team
Teach my heart
Super.amma
Tumba artha poornawad hadu.
Jai jagjothi
super Tara padagalu
Super amm😊
Great, please keep record ing posting on TH-cam. Also provide the option for to learn online or download the song.
Vasuki Nagabhushan
సూపర్
amma nimma padagalu innu navu kelabeku nivu yaru anta gothilla thayi , nimma Ella pads kalisi