ಡಾಕ್ಟರ್ ಹೇಳಿದ ಪ್ಯೂರ್ "ಮರದ ಗಾಣದ ಎಣ್ಣೆ" ಇಲ್ಲಿ ಸಿಗುತ್ತೆ ನೋಡಿ| Nisarga fresh Cold Pressed Oil Mill Udupi
ฝัง
- เผยแพร่เมื่อ 30 ก.ย. 2024
- ಡಾಕ್ಟರ್ ಹೇಳಿದ ಪ್ಯೂರ್ "ಮರದ ಗಾಣದ ಎಣ್ಣೆ" ಇಲ್ಲಿ ಸಿಗುತ್ತೆ ನೋಡಿ... | Nisarga fresh Cold Pressed Oil Mill Udupi | Heggadde Studio
Nisarga fresh Cold Pressed Oil Mill
Contact Watsapp:
9880485928
Google Map Link: maps.app.goo.g...
Address:
Factory-Opp- Abco steel, ambalpady, NH 66, Udupi- 576103
Branch- opal enclave, near Geetanjali silk, udupi, 576101
#Cold_Press_Oil #Nisarga_Fresh #PuneethUdupi #OilMill #Coconut_Oils #Best_Cold_Pressed_Oil #Udupi #Karavali #Marada_Ganada_Yenne #Kundapura
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe & Support #Heggadde_Studio
Fine dhanyavadagalu
ಒಂದು ltr ಮರದ ಗಾಣದ ಕಡಲೇಕಾಯಿ ಎಣ್ಣೆಯ ಬೆಲೆ ಎಷ್ಟು ? .
ಒಂದು ಬಾರಿ ಖರಿದಿಸಿದರೆ ಎಷ್ಟು ದಿನಗಳವರೆಗೆ ಉಪಯೋಗಿಸಬಹುದು
ಕಡಿಮೆ ಬೆಲೆಯಲ್ಲಿ ಮರದ ಗಾಣದ ಎಣ್ಣೆ ಅದ್ಭುತ, ನಾನು ಕಳೆದ 2 ವರ್ಷದಿಂದ ಅಡುಗೆಗೆ ಉಪಯೋಗಿಸುತಿದ್ದೇನೆ 👌👌👌
ಲೀಟರ್ ಗೆ ಎಷ್ಟು ಅಮೌಂಟ್ ಸರ್
ನಿಮ್ಮ ಫೋನ್ no ತಿಳಿಸಿ ಹೇಗೆ ನಿಮ್ಮ ಹತಿರ ಖರೀದಿ ಹೇಗೆ ತಿಳಿಸಿ ಫೋನ್ No ನೀಡಿ
Sir , Bangalore nalli 1 ltr marada gaanada oil ge Rs.400
Naavu 4 years ninda Elvara atra tagota iddivi good quality pocket friendly middle class janagaligu tumbaa upayuktavagidey on tym delivery
Edanna estu dina upayogisabahudu
Purchasing pressed oil is dream for poor people
Kundapura dhali ede coconut oil ge 170 litter
Cash on Delivery ಇದೆಯಾ?
Kadalekai mattu ellu enne rate estu.
Yake rate elliyu rate hakilla.
Bangalirige ksliduvudakke , Kg. Ge estu aguttade vivaravagi tilisidare uttama.
ಯಲ್ಲಾ ತರದ ಎಣ್ಣೇಗಲ್ ರೇಟ್ ಚಾರ್ಟ್ ಹಾಕಿರಿ, 🙏
Now he opened an outlet in Mangaluru too (Near KSRTC Bus Terminal, Bejai)
Sir svpl group navaru yeste call madidru recieve madalla?
Tq 🙏🙏brother..Tumba Trusted oils .pakka pure oil Nisrga press Marada Ganada oil ❤.100% Pure and trusted nisrga oils 4 months nu use madta iddeve 👌👌👍👍♥️ 🤝Soomuch brother 🙏🙏
I am also
Using same products
Kobbari yennege litre ge yestu sir
Two types of coconut oil...prices
1..cold pressed price.
2..hot pressed price..
Please inform to me
Courier charges for bangalore
Your coconut oil wouldn’t get spoilt for a year, before and all they would go bad within 3-4 months, so how can you say that the oil you sell is good ?
Can you send it bangalore. If yes I will order through whatsup definitely.
Hubli yalli ondu store open madi sir
Great product Reasonable price 👍
Thay tell reasonable bt it's not guys
Really great video Danyawadgalu to Heggedde studio
Sari swamy ganada enne olleyadu Evaga Market alli sigo 100 rupai enne tharake kasilla innu 140 koti janrige ganada enne ellianda tarodu
50 ರಿಂದ 60 ಶೇಕಡ Petroleum byproduct (white oil /Liquid Paraffin) ಮಿಶ್ರಿತ ಎಣ್ಣಿ ಉಪಯೋಗಿಸಿ ಇಲ್ಲದ ಖಾಯಿಲೆ ತಂದುಕೊಳ್ಳುವುದಕ್ಕಿಂತ ಇದು ಎಷ್ಟೋ ಮೇಲು......
marada Ganada oil yeshtu sir ground nut oil
How should we order, and send us the pricelist of the oils, pls send the details
Using same product,..... Really nice
Sir shugar dr call recive madta illa. Call recive madalu heeli.
Thank you for informative video.. oil rate heli
Good job❤
ಮಂಗಳೂರಿನಲ್ಲಿ ಮರದ ಗಾಣದ ತೆಂಗಿನ ಎಣ್ಣೆಯ ಬೆಲೆ 350/-😢
250 in bangalore
@@jayalakshmichikkanna9757😮
@@jayalakshmichikkanna9757address pls
ಉಪ್ಪಿನಂಗಡಿಯಲ್ಲಿದೆ 165 ರೂಪಾಯಿ ಬೆಸ್ಟ್ ಕ್ವಾಲಿಟಿ
Thumkur nalli 1 letter ge 200
Chennagide TQ
Thank you so much brother
Thank
❤❤❤❤❤❤❤❤🎉🎉🎉🎉
It will also produce heat use traditional method of oil extraction
🙏
ಅಡುಗೆಗೆ ಬೇರೆ ಬೇರೆ ರೀತಿಯ ಎಣ್ಣೆಯನ್ನು ಬೆರೆಸಿ ಬಳಸುತ್ತಾರೆ, ಮತ್ತು ಘಟ್ಟದ ಮೇಲಿನವರು ಊಟಕ್ಕೆ ತೆಂಗಿನ ಎಣ್ಣೆ ಬಳಸಬಾರದು ಎನ್ನುತ್ತಾರೆ ... ಇದು ಸರಿಯೆ?
Indina kalaberakeya yugadalli aparoopakke adaru heege parishuddha yennegalannu odagisuva vyavasthe madiruvudu prashasmaneeya
Sir nim ella videos nodthivi...
Neev madida honey park video nodi honey order madidvi... Eega ee video nodi oils order madtha idivi...
Olle olle video's heege madtha iri innond vishya nimma videos nodi janaru order madtha irthare so neev back ground ella neat aagi check madirthira antha nambidivi mosa hogalla antha andkondidivi...
ಖಂಡಿತ ... ನಾವು ಅಲ್ಲಿಗೆ ಹೋಗಿ ನಿಮಗೆ ತೋರಿಸಿರ್ತೀವಿ...