ಸೋಶಿಯಲ್ ಮೀಡಿಯಾ ಯುಗದಲ್ಲಿ ಇವೆಲ್ಲಾ ಈಗ ಟ್ರೆಂಡ್ ಆಗೋಗಿವೆ. ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ದಿಂದ ಹರಿಯುವ cashflow ಹಾಗೂ ಒಳ್ಳೆ ಹೆಸರು. ಜನ ಇದೆ ತರ ಒಬ್ಬ ತಿಕ್ಲನ್ನ ಮೇಲೆ ತಂದಿದ್ದಾರೆ. ಮತ್ತೊಬ್ಬನ ಬಂಡವಾಳ ಬಯಲಾಗಿ ರಾಜಕೀಯಕ್ಕೆ ಬರುವ ಚಾನ್ಸ್ ಕಳ್ಕೊಂಡ. ಇಂತಹ ಒಂದಿಬ್ಬರ inspiration ತಗೊಂಡು ಯುವ ಪೀಳಿಗೆ ಹಾಳಾಗದಿರಲಿ. ಸರ್ಕಾರಿ ಶಾಲೆಗೆ ಬೇಕಾಗಿರುವುದು ಬಣ್ಣವಲ್ಲ, ಒಳ್ಳೆ ಶಿಕ್ಷಕರು, ಒಳ್ಳೆಯ ಮಾರ್ಗದರ್ಶನ ಹಾಗೂ ಸರ್ಕಾರಕ್ಕೆ ಸೇರಿರುವ ನಮ್ಮ ತೆರಿಗೆ ಹಣ ಆ ಕಡೆಗೆ ಹರಿಯಬೇಕು.
ತಾಯಿ ವಯಸ್ಸಿನಲ್ಲಿ ನೀನು ತಂಗಿ ಹೆಸರಿನಲ್ಲಿ ನೀನು ಅಕ್ಕ ಅನು ನೀನು ಇನ್ನು ಹೆತ್ತರಕ್ಕೆ ಬೆಳೆಯಬೇಕು ನಿನಗೆ ಒಳ್ಳೆಯ ಮನಸ್ಸಿದೆ ನೀನು ಹೋಗುವ ದಾರಿ ಸರಿ ಇದೆ ಆ ದೇವರು ನಿನ್ನ ಹಾಗು ನಿನ್ನ ಕುಟುಂಬನ ಚನ್ನಾಗಿಟ್ಟಿರಲಿ ನಿನ್ನ ಕನಸೆಲ್ಲ ನನಸಾಗಲಿ ನಿನ್ನ ಟೀಂಗೆ ಒಳ್ಳೆದಾಗಲಿ
ಇತ್ತಿಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ದಲ್ಲಿ ಲೈಕ್ ಕಾಮೆಂಟ್ ಗಳಿಗೆ ಬಟ್ಟೆ ಬಿಚ್ಚಿಕೊಂಡು ರೀಲ್ಸ್ ಮಾಡೋ ಹುಡುಗಿರ್ ಮಧ್ಯ ಸುಂದರ ಸುಸಂಸ್ಕೃತ ಕನ್ನಡಿತಿ ನೀವೂ.... ಒಳ್ಳೆದಾಗ್ಲಿ ನಿಮಗೆ...❤
ಕನ್ನಡತಿ ಅಕ್ಕ ಅನು ಅವರ ಸರ್ಕಾರಿ ಶಾಲೆಗಳ ಉಳುವುವಿಗಾಗಿ ನಿಮ್ಮ ಸೇವೆ ಅನನ್ಯ ಹಾಗೂ ನಿಮ್ಮ ಸೇವೆ ಈಗೇ ಮುಂದುವಾರಿಯಲಿ,ನಿಮ್ಮ ಈ ಸೇವೆಗೆ ನಮ್ಮ ಅನಂತ ಧನ್ಯವಾದಗಳು. "ಜೈ ಕನ್ನಡ ತನುಜಾತೆ"
ನಮಸ್ಕಾರ ಪುರಂ ಸರ್ ತುಂಬಾ ದಿನಗಳಿಂದ ಕಾಯುತ್ತಿದ್ದೇವೆ ಈ ಸಂದರ್ಶನಕ್ಕಾಗಿ 🙏🙏🙏 ಅನು ಅಕ್ಕ ನಿಮ್ಮ ಸಾಧನೆ ತುಂಬಾ ಹೆಚ್ಚು ಸರ್ಕಾರಿ ಶಾಲೆ ನಿಮ್ಮಿಂದ ಇನ್ನು ಹೆಚ್ಚಿಗೆ ಗೆಳೆಯ ಬೇಕು 🙏🙏 ಎಲ್ಲಾ ಪೋಷಕರಲ್ಲಿ ನಮ್ಮದೊಂದು ವಿನಂತಿ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಹಾಕಿ ಇದು ಮನವಿ
ಭಾರತ ಮಾತೆಯ ಹೆಮ್ಮೆಯ ಪುತ್ರಿ, ಕನ್ನಡದ ಕಣ್ಮಣಿ ಅಕ್ಕ ಅನು ಮತ್ತು ನಿಮ್ಮ ತಂಡದವರಿಗೆ ನನ್ನ ಪ್ರೀತಿಯ ನಮಸ್ಕಾರಗಳು 💙 🙏 ನೀವು ಮಾಡುವ ಕೆಲಸಗಳು ಇತರರಿಗೆ ಮಾದರಿಯಾಗಲಿ ಆ ತಾಯಿ ಭುವನೇಶ್ವರಿಯ ಆಶೀರ್ವಾದ ಯಾವಾಗಲೂ ಸದಾ ನಿಮ್ಮ ಮೇಲೆ ಇರಲಿ. 🙏🙏🙏🙏 ಜೈ ಕನ್ನಡಾಂಬೆ ಜೈ ಭಾರತಾಂಬೆ ಕೆಚ್ಚೆದೆಯ ಕನ್ನಡತಿ ಅಕ್ಕ ಅನು 💛❤️
ಒಳ್ಳೆ ಕೆಲಸ ಮಾಡುತ್ತಿರುವ ಅನು ಅಕ್ಕಾ ಅವರಿಗೆ ಅನಂತ ಧನ್ಯವಾದಗಳು.... ನಮ್ಮ ಸರ್ಕಾರಿ ಶಾಲೆಗಳಿಗೆ ತಮ್ಮ ಸೇವೆಗೆ ಧನ್ಯವಾದಗಳು ಅಕ್ಕಾ.... ಆಲ್ ದಿ ಬೆಸ್ಟ್ ನಿಮ್ಮ ಸಮಾಜ ಸೇವೆಗೆ 👍👍👍👍🎉
ನಿಜವಾಗ್ಲೂ ನಿಮ್ಮನ್ನ ಪಡದೆ ಈ ಕರ್ನಾಟಕದ ಜನರೆ ಧನ್ಯರು ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೀರಾ ಇದೆ ರೀತಿ ಇನ್ನೂ ಎಚ್ಛಿನ ಮಟ್ಟಿಗೆ ಮಾಡಿ ದೇವರು ನಿಮಗೆ ಆಯಸ್ಸು ಆರೋಗ್ಯ ಸಂಪತ್ತು ಕರುಣಿಸಲಿ
ಪರಮ್ ಸರ್ ತುಂಬು ಹೃದಯದ ಧನ್ಯವಾದಗಳು....🎉 ನಮ್ಮ ಸಿಂಧನೂರು ನಮ್ಮ ಹೆಮ್ಮೆ.... ನಿಮ್ಮ ಮುಂದಿನ ಒಳ್ಳೆಯ ಕಾರ್ಯಗಳು ಯಶಸ್ವಿಯಾಗಲಿ ನಿಮ್ಮ ಹೆಸರು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಚಿರಕಾಲ ಉಳಿಯಲಿ ಕನ್ನಡತಿ ಅಕ್ಕ ಅನು ಜೈ ಕರ್ನಾಟಕ 🚩💫
ಸರ್ ನಮಸ್ತೆ ನಾನು ಇನ್ನು ಪೂರ್ತಿಯಾಗಿ ವಿಡಿಯೋ ನೋಡಿಲ್ಲ ಜಸ್ಟ್ ಟೈಟಲ್ ನೋಡಿ ಮೆಸೆಜ್ ಹಾಕ್ತಾ ಇದ್ದೀನಿ.ತುಂಬಾ ಅದ್ಬುತವಾದ ಹೆಣ್ಣು ಮಗಳನ್ನ ಪರಿಚಯ ಮಾಡ್ತಾ ಇದ್ದೀರ ನಿಮಿಗೆ ನನ್ನ ಕಡೆಯಿಂದ ಆ ಹೆಣ್ಣು ಮಗಳಿಗೆ ಕೋಟಿ ನಮನಗಳು ಸರ್.❤
ನಿಮ್ಮ ಈ ಸಮಾಜ ಸೇವೆಗೆ 🙏🙏🙏🙏 ಸರ್ಕಾರಿ ಸ್ಕೂಲ್, ಹಾಸ್ಪಿಟಲ್, ಬಸ್ ಸ್ಟಾಂಡ್ ಏನೇ ಸರ್ಕಾರ ಅಸ್ತಿ ಇದ್ರೂ ಹಾಳಾದರೆ ನೋಡಿ ಸುಮ್ ಇರು ಈ ಜಗತ್ತಲ್ಲಿ ಸರ್ಕಾರ ಯಾರದೇ ಬೆಂಬಲ ಇಲ್ದೆ ನಿಮ್ಮ ಸಮಾಜ ಕೆಲಸಕೆ 🙏🙏🙏🙏🙏💐💐 ಕೋಟಿ ಕೋಟಿ ನನ್ನ ನಮಸ್ಕಾರಗಳು.....
Anu you are different from others . Your work for such schools is a symbol of the mentality of our people towards such schools . Once it was a matter of pride to get admitted in govt. schools .. your task at this age will fetch you a great name and fame ! There are humane hearts that will look at you and support for the cause . All the best ! Thank you Param ...
ನೀವು ಮತ್ತು ನಿಮ್ಮ ಸದಸ್ಯರು ಮಾಡುವಂತಹ ಕೆಲಸ ಎಲ್ಲರಿಗೂ ಸಂತೋಷವಾಗಿದೆ ಅಕ್ಕಾ ದೇವರು ನಿಮಗೆ ಒಳ್ಳೇದು ಮಾಡಲಿ ನಾನು ನಿಮ್ಮ ಅಭಿಮಾನಿ ಅಕ್ಕಾ ನಮ್ಮ ಅನು ಅಕ್ಕಾ ನಾನು ಆರ್ಮಿ ಅಲ್ಲಿ ಇದೀನಿ ಅಕ್ಕಾ ನಿಮ್ಮ ಪಕ್ಕಾ ಅಭಿಮಾನಿ ಅಕ್ಕಾ nanau
ಅನು ಅಕ್ಕೃವರೆ ನಿಮ್ಮ ಕೆಲಸಕ್ಕೆ ನನ್ನದೊಂದು ನಮಸ್ಕಾರ .ನೀವು ಮಾಡುವಂತಹ ಈ ಸಮಾಜಸೇವೆ ತುಂಬಾ ಒಳ್ಳೆಯ ಕೆಲಸ ನಿಮಗೆ ದೇವರು ಆಯಾಶು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ .ಆದರೆ ನೀವು ಮಾಡಿ ಮುಗಿಸಿದ ಕೆಲಸವನ್ನು . ಅ ಗ್ರಾಮದ ಮೆಂಬರ್ ಮತ್ತು ಶಾಲೆಯ ಮುಕ್ಯ ಶಿಕ್ಷಕರು ನೀವು ಮಾಡಿರುವಂತಹ ಕೆಲಸವನ್ನು .ಸ್ಥಳೀಯ ಗ್ರಾಮ ಪಂಚಾಯ್ತಿ ಮುಖಾಂತರ ಹಣವನ್ನು ಪಡೆಯುತ್ತಾರೆ.ನೀವು ಮಾಡಿದ ಕೆಲಸ ಅವರಿಗೆ ಉಪಯೋಗ ....
ಕನ್ನಡ ಶಾಲೆ ಉಳಿಯುವುದು ಒಬ್ಬ ಸರಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಹೋಗಿರುವ ವ್ಯಕ್ತಿಯಿಂದ ಮಾತ್ರ ನನ್ನ ಎಲ್ಲಾ ಸರ್ಕಾರಿ ಶಾಲೆಯ ಸ್ನೇಹಿತರೆ ಸರ್ಕಾರಿ ಶಾಲೆ ಉಳಿಸೋಣ ಬೆಳೆಸೋಣ ಜೈ ಕರ್ನಾಟಕ ಮಾತೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಸೋಶಿಯಲ್ ಮೀಡಿಯಾ ಯುಗದಲ್ಲಿ ಇವೆಲ್ಲಾ ಈಗ ಟ್ರೆಂಡ್ ಆಗೋಗಿವೆ. ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ದಿಂದ ಹರಿಯುವ cashflow ಹಾಗೂ ಒಳ್ಳೆ ಹೆಸರು.
ಜನ ಇದೆ ತರ ಒಬ್ಬ ತಿಕ್ಲನ್ನ ಮೇಲೆ ತಂದಿದ್ದಾರೆ. ಮತ್ತೊಬ್ಬನ ಬಂಡವಾಳ ಬಯಲಾಗಿ ರಾಜಕೀಯಕ್ಕೆ ಬರುವ ಚಾನ್ಸ್ ಕಳ್ಕೊಂಡ.
ಇಂತಹ ಒಂದಿಬ್ಬರ inspiration ತಗೊಂಡು ಯುವ ಪೀಳಿಗೆ ಹಾಳಾಗದಿರಲಿ.
ಸರ್ಕಾರಿ ಶಾಲೆಗೆ ಬೇಕಾಗಿರುವುದು ಬಣ್ಣವಲ್ಲ, ಒಳ್ಳೆ ಶಿಕ್ಷಕರು, ಒಳ್ಳೆಯ ಮಾರ್ಗದರ್ಶನ ಹಾಗೂ ಸರ್ಕಾರಕ್ಕೆ ಸೇರಿರುವ ನಮ್ಮ ತೆರಿಗೆ ಹಣ ಆ ಕಡೆಗೆ ಹರಿಯಬೇಕು.
❤❤
Sir etara kuliskond Interview madbedi sir, camera jote walk idrene nimd interview chennnagiratte
@mohanpmmohanpm3353
Jb.
ಪರಂ ಅಣ್ಣ ಈ ಮಹಾತಾಯಿನ ನಿಮ್ಮ ಮಾಧ್ಯಮದಲ್ಲಿ ಕರೆಸಿ ಒಂದೊಳ್ಳೆ ಕೆಲಸ ಮಾಡಿದ್ರಿ.ಈಕೆ ಕನ್ನಡಿಗರ ಹೆಮ್ಮೆ
Nija olle kelsa madidare
ಸಮಾಜ ಸುಧಾರಣೆ ಆಗಲೇಬೇಕು, ಇಂತಹ ಮನಸ್ಸುಗಳು ಇನ್ನೂ ಹೆಚ್ಚಾಗಬೇಕು 👍👌🙏
ಪರಂ ಸರ್ ಅನು ಅಕ್ಕ ಅವರ ಎಪಿಸೋಡ್ ali ಬರುವ ಹಣವನು ಇವರಿಗೆ ನೀಡಿ ಸ್ವಲ್ಪ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ನಿಮ್ಮ ಸಹಾಯದ ಅವಶ್ಯಕತೆ ಇದೇ ಇವರಿಗೆ ❤❤
Currectagi helidri
Super
ತಾಯಿ ವಯಸ್ಸಿನಲ್ಲಿ ನೀನು ತಂಗಿ ಹೆಸರಿನಲ್ಲಿ ನೀನು ಅಕ್ಕ ಅನು ನೀನು ಇನ್ನು ಹೆತ್ತರಕ್ಕೆ ಬೆಳೆಯಬೇಕು ನಿನಗೆ ಒಳ್ಳೆಯ ಮನಸ್ಸಿದೆ ನೀನು ಹೋಗುವ ದಾರಿ ಸರಿ ಇದೆ ಆ ದೇವರು ನಿನ್ನ ಹಾಗು ನಿನ್ನ ಕುಟುಂಬನ ಚನ್ನಾಗಿಟ್ಟಿರಲಿ ನಿನ್ನ ಕನಸೆಲ್ಲ ನನಸಾಗಲಿ ನಿನ್ನ ಟೀಂಗೆ ಒಳ್ಳೆದಾಗಲಿ
ಇತ್ತಿಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ದಲ್ಲಿ ಲೈಕ್ ಕಾಮೆಂಟ್ ಗಳಿಗೆ ಬಟ್ಟೆ ಬಿಚ್ಚಿಕೊಂಡು ರೀಲ್ಸ್ ಮಾಡೋ ಹುಡುಗಿರ್ ಮಧ್ಯ ಸುಂದರ ಸುಸಂಸ್ಕೃತ ಕನ್ನಡಿತಿ ನೀವೂ.... ಒಳ್ಳೆದಾಗ್ಲಿ ನಿಮಗೆ...❤
ಚಿಕ್ಕ ವಯಸ್ಸಿನಲ್ಲೇ ಚೊಕ್ಕ ಯೋಜನೆ
ಹಳ್ಳಿ ಪ್ರತಿಭೆ ❤
Really
@@Rashmirashu1996rashu wt u thnk abt
@@manjumkm5653gud
Dan y added really
@@manjumkm5653 nivu heliddu currect anta riiiiii
ನಾನು ಕಿತ್ತೂರಾಣಿ ಚೆನ್ನಮ್ಮನ ನೋಡಿಲ್ಲ ಒನಕೆ ಓಬವ್ವನ ನೋಡಿಲ್ಲ ಜಾನ್ಸಿ ರಾಣಿ ಲಕ್ಷ್ಮೀಬಾಯಿನು ನೋಡಿಲ್ಲ ಇವರೆಲ್ಲರನ್ನು ನಿಮ್ಮಲ್ಲಿ ನೋಡ್ತಾ ಇದ್ದೀನಿ ಅಕ್ಕ❤🙏🙏🙏
ಈ ವಿಡಿಯೋ ಇಂದ ಬಂದ ಹಣವನ್ನು ದಯಮಾಡಿ ಅವರಿಗೆ ಕೊಟ್ಟರೆ ತುಂಬ ದೊಡ್ಡ ಸಹಾಯವಾಗುತ್ತದೆ.🙏
ಬೇಗ ಮುಂದುವರಿಸಿ ಸರ್ ಅನು ಅವ್ರ ಸಮಾಜ ಸೇವೆಯ ಪರಿಚಯಗಳನ್ನ ನಾವು ಕೊಡ ಅವ್ರ ಜೊತೆ ಒಂದಾಗುತ್ತಿವಿ ! 👍
ದೇಶಕ್ಕೆ ಇಂತಹ ವ್ಯಕ್ತಿತ್ವಗಳ ಅವಶ್ಯಕತೆ ಬಹಳಷ್ಟಿದೆ ❤
ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ಮನಸಿನ ಪೂರಕ ಧನ್ಯವಾದಗಳು 😢.....Appu Forever✨
ಸದ್ಯ ಈ ಅನುಅಕ್ಕರವರು ಬೆಂಗಳೂರಿನ ಹಂಪಿನಗರ ಲೈಬ್ರರಿಯಲ್ಲಿ ಓದುತಿದ್ದಾರೆ... ಇವರನ್ನ ಒಂದೆರೆಡು ಬಾರಿ ಮಾತಾಡಿಸಿದ್ದೀನಿ... ಇವರಿಗೆ ಇವರ ತಂಡಕ್ಕೆ 🙏✍️💐
ನಿಮಗೆ ನಿಮ್ಮ ಕುಟುಂಬಕ್ಕೆ ಹಾಗು ನಿಮ್ಮ ಹುಡುಗರುಗು ನಮ್ಮ ಕಡೆ ಯಿಂದ ಹೃದಯ ಪೂರ್ವ ಧನ್ಯವಾದಗಳು❤❤❤🙏
ಇಂತಹ ಹೆಣ್ಮಕ್ಕಳು ನಮ್ಮ ನಾಡಿನ ಹೆಮ್ಮೆ ನಮ್ಮ ನಾಡು ದೇಶದ ಶಕ್ತಿ ❤
ನಿಮ್ಮ್ ಪಾದಕ್ಕೆ ನನ್ನ ನಮಸ್ಕಾರ್ ಅಕ್ಕಾ ನೀನು ನಮ್ಮ ದೇಶದ ಭಾರತದ ಮಾತೇ ನನ್ನ ಮುದ್ದು ಅಕ್ಕಾ....❤ಜೈ ಶ್ರೀ ರಾಮ್ ಜೈ ಅನು ಅಕ್ಕಾ ❤❤
ಜೈಭೀಮ್
ಅದ್ಭುತವಾದ ಸಂದರ್ಶನ ಸರ್ ಒಳ್ಳೆಯದು ಆಗಲಿ ಅನು ಅಕ್ಕ 🎉❤🎉
ಕನ್ನಡತಿ ಅಕ್ಕ ಅನು ಅವರ ಸರ್ಕಾರಿ ಶಾಲೆಗಳ ಉಳುವುವಿಗಾಗಿ ನಿಮ್ಮ ಸೇವೆ ಅನನ್ಯ ಹಾಗೂ ನಿಮ್ಮ ಸೇವೆ ಈಗೇ ಮುಂದುವಾರಿಯಲಿ,ನಿಮ್ಮ ಈ ಸೇವೆಗೆ ನಮ್ಮ ಅನಂತ ಧನ್ಯವಾದಗಳು.
"ಜೈ ಕನ್ನಡ ತನುಜಾತೆ"
ಅನು ಕನ್ನಡತಿ ರವರೇ ... ನಿಮಗೊಂದು ಕೋಟಿ ಪ್ರಣಾಮಗಳು🙏🙏🫡🫡❤️ ನಿಮ್ಮಿಂದ ಇನ್ನಷ್ಟು ಒಳ್ಳೆ ಕಾರ್ಯಗಳು ಕೈಗೂಡಲಿ ಎಂದು ಹಾರೈಸುತ್ತೇನೆ....
# ಜೈ ಕನ್ನಡಾಂಬೆ🚩🫡
ಕೆಚ್ಚೆದೆಯ ಕನ್ನಡತಿ❤💛 ಅನು ಅಕ್ಕ ನಿಮಗೊಂದು ನನ್ನ ಕಡೆಯಿಂದ ದೊಡ್ಡ ಸಲಾಂ 🙏👏
ಈ ದಿನ ಕಲಾಮಧ್ಯಮಕ್ಕೆ ಇನ್ನೂ ಒಂದು ತೂಕ ಜಾಸ್ತಿ ಆಗಿದೆ ಸೂಪರ್ ❤
ತುಂಬಾ ಒಳ್ಳೆಯ ವೃತ್ತಿ, ಅಕ್ಕ ಅನು ತುಂಭಾ ಧನ್ಯವಾದಗಳು , From Russia❤
ನಮಸ್ಕಾರ ಪುರಂ ಸರ್
ತುಂಬಾ ದಿನಗಳಿಂದ ಕಾಯುತ್ತಿದ್ದೇವೆ ಈ ಸಂದರ್ಶನಕ್ಕಾಗಿ 🙏🙏🙏
ಅನು ಅಕ್ಕ ನಿಮ್ಮ ಸಾಧನೆ ತುಂಬಾ ಹೆಚ್ಚು ಸರ್ಕಾರಿ ಶಾಲೆ ನಿಮ್ಮಿಂದ ಇನ್ನು ಹೆಚ್ಚಿಗೆ ಗೆಳೆಯ ಬೇಕು 🙏🙏
ಎಲ್ಲಾ ಪೋಷಕರಲ್ಲಿ ನಮ್ಮದೊಂದು ವಿನಂತಿ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಹಾಕಿ ಇದು ಮನವಿ
ಪರಮ್ ನಿಮಗೆ ಕೋಟಿ ವಂದನೆಗಳು ಈ ಮಹಾತಾಯಿನ ಸಂದರ್ಶನ ಮಾಡಿದ್ದಕ್ಕೆ ಇವರು ನಮ್ಮ ಸಿಂಧನೂರಿನವರು👍👋👏
ನಿಮ್ಮ ಕಲಾಮದ್ಯಮ ಕಡೆಯಿಂದ ಅನು ಅಕ್ಕ ನನ್ನು ಪರಿಚಯ ಮಾಡಿಕೊಡುವ ಮೂಲಕ ನಿಮಗೆ ಮತ್ತು ಅನು ಅಕ್ಕ ಅವರಿಗೆ ತುಂಬು ಹೃದಯದ ಧನ್ಯವಾದಗಳು ❤❤❤❤
ತನಗಾಗಿ ತಮ್ಮವರಿಗಾಗಿ ಬದುಕುವರು ಹಲವಾರು, ಬೇರೆಯವರಿಗೆಗಾಗಿ ಬದುಕುವರು ಮಾತ್ರ ಕೆಲವರು,, ದೇಶಕ್ಕಾಗಿ ಬದುಕುವರು ಮಾತ್ರ ಇಂತವರು....
Thanagagi dhudiyuvaru halavaru,
Bere yavarigigagi dudiyuvaru mathra kelavaru,
Bere awr duddiro 12laksha saala iskond badkoru ivaru maatra.
ಸಹಕಾರ ಸಂಘ ಸಂಸ್ಥೆಗಳು ತಮ್ಮ ಲಾಭಕ್ಕಾಗಿ ಕೆಲಸ ಮಾಡುವ ಈ ಕಾಲ ದಲ್ಲಿ ಜಾಗೃತ ಗೊಳಿಸುವ ಕಾರ್ಯ ನಿಮ್ಮದು ಅದ್ಭುತ ವಾಗಿದೆ
💜❤️😍ನಗು ಮುಖದ ಒಡತಿ
ನಮ್ಮ ಅಕ್ಕಾ ಅನು 🚩🙏❤️
ಇನ್ನೂ ರಾಜ್ಯದಾದ್ಯಂತ ಮತ್ತು ದೇಶದಾದ್ಯಂತ ನಿಮ್ಮ ಸೇವೆ ಸಿಗಲಿ ಅನು ಅಕ್ಕ..
ನೂರು ಕೋಟಿ ನಮಸ್ಕಾರಗಳು ನಿಮಗೆ..
ನಮಸ್ತೆ ಅನು ಅಕ್ಕ. ಧನ್ಯವಾದಗಳು ಪರಂ ಸರ್ ಇವರನ್ನ ಸಂದರ್ಶನ ಮಾಡಿದ್ದಕ್ಕೆ
ಮತ್ತೊಮ್ಮೆ ಪರಂ ಅವರಿಗೆ ಹೃದಯಪೂರ್ವಕ ಧನ್ಯವಾದಗಳು, ಅನು ಅವರಿಗೂ ತುಂಬು ಹೃದಯದ ಶುಭ ಆಶೀರ್ವಾದಗಳು
ನಿಮ್ಮ ಸಮಾಜ ಸೇವೆ ಹೀಗೆ ಮುಂದುವರಿಯಲಿ ಅನು ಅಕ್ಕ ದೇವರು ಒಳ್ಳೆಯದು ಮಾಡಲಿ 🙏🙏👏👏
😍Wow ಅಂತೂ ನಮ್ಮ ಅನು ಅಕ್ಕ ಕಲಾ ಮಾದ್ಯಮ ದಲ್ಲಿ,, superb sir, 🙏❤🥳💞 ತಾಯಿಯ ಮನಸಿನ ಅನು ಅಕ್ಕ ❤😍
ಇಂತವರು ನಮ್ಮ ಉತ್ತರ ಕರ್ನಾಟಕದವರು ಎಂದು ಹೆಮ್ಮೆ ಎನಿಸುತ್ತದೆ ❤️❤️❤️
ನಿಮ್ಮ ಚಾನಲ್ ಈ ವಿಡಿಯೋ ನೊಡಬೆಕೆಂದು ಬಹಳ ದಿನಗಳಿಂದ ಆಶೆ ಇತ್ತು super video ❤️
ಉತ್ತರ ಕರ್ನಾಟಕದ ಮನೆ ಮಗಳು ನಮ್ಮ ಅನು ಅಕ್ಕ,ಅವರು ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲಿ ಅವರಿಂದ ನಮ್ಮ ಸರಕಾರಿ ಶಾಲೆಗಳು ಉಳಿಯಲಿ,,,, 🙏🙏
ಅಕ್ಕ ಅನು ಅವರನ ನಮ್ಮ ಕಲಾಮಾಧ್ಯಮ ದಲ್ಲಿ ಯಾವಗ ಬರುತ್ತಾರೆ ಅಂತ ಕಾಯುತ್ತಿದೆ ಆ ದಿನ ಇವತ್ತು ಬಂದಿದೆ❤❤👏👏🙏🙏
ಆತ್ಮಪೂರ್ವಕವಾಗಿ ಹೇಳ್ತೀನಿ ಪರಮ್ ಅವರೇ, ಇದೊಂದೇ ವಿಡಿಯೋ ನಿಮ್ಮ ಎಲ್ಲಾ ವಿಡಿಯೋ ಗಳಲ್ಲಿ ನನಗೆ ಇಷ್ಟ ಆಗಿದ್ದು.
ಜೈ ಅನು ಅಕ್ಕ
ಜೈ ಕಲಾಮದ್ಯಮ
ಜೈ ಹಿಂದ್
ಎಷ್ಟು ಜನರ ಕನಸಾಗಿತ್ತು ಅಕ್ಕಾ ಯಾವಾಗ ಬರ್ತಾಳಾ ಅಂತ ❤
ಅಕ್ಕ ಅನು ನಿಮ್ಮ ಈ ಕೆಲಸಗಳಿಗೆ ಸರ್ಕಾರದ ಸೂಕ್ತ ಸಹಕಾರ,ಗೌರವ ಪುರಸ್ಕಾರಗಳು ಸಿಗಲಿ
ಪರಂ sir social media celebrity ಗಳನ್ನ ಸಂದರ್ಶನ ಮಾಡ್ತಿರೋದು ತುಂಬಾ ಖುಷಿ ಆಯ್ತು....
ಸೋನು ಗೌಡ interview ಮಾಡ್ಬಿಟ್ಟಿರ ಮತೆ... ಜೋಪಾನ...
😅
😅
😂
ಸೂಪರ್ ಪರಂ sir...
ಅನು ಅಕ್ಕ interview Super....
ಬಹಳ ಖುಷಿ ಆಯ್ತು....👌👌👌
ಇದು ನಮ್ಮ ಕನ್ನಡಿಗರ ಹೆಮ್ಮೆ ಮತ್ತು ನಿಮ್ಮ ಚಾನೆಲ್ನ ಗೌರವ ಹೆಚ್ಚಾಗುತ್ತೆ ಅಣ್ಣ
ನಮ್ಮ ಕಲ್ಯಾಣ ಕರ್ನಾಟಕದ ಹೆಮ್ಮೆ ನನ್ನ ಪ್ರೀತಿಯ ಅನು ಅಕ್ಕ..❤😍😊
ಅಕ್ಕ ಅನು ಮಾಡ್ತಾ ಇರೋ ಒಳ್ಳೆ ಒಳ್ಳೆ ಕೆಲಸಗಳು ತುಂಬಾ ಇಷ್ಟ ಆಗಿದೆ ಅವರು ಹೀಗೆ ಒಳ್ಳೆ ಒಳ್ಳೆ ಕೆಲಸಗಳು ಮಾಡೋದಿಕ್ಕೆ ಆ ತಾಯಿ ಓಂ ಶಕ್ತಿ ಅಮ್ಮ ಶಕ್ತಿ ಕೊಡ್ಲಿ ಅಂತ ಕೇಳುಕೊಳ್ಳುತಿನಿ
ಭಾರತ ಮಾತೆಯ ಹೆಮ್ಮೆಯ ಪುತ್ರಿ, ಕನ್ನಡದ ಕಣ್ಮಣಿ ಅಕ್ಕ ಅನು ಮತ್ತು ನಿಮ್ಮ ತಂಡದವರಿಗೆ ನನ್ನ ಪ್ರೀತಿಯ ನಮಸ್ಕಾರಗಳು 💙 🙏
ನೀವು ಮಾಡುವ ಕೆಲಸಗಳು ಇತರರಿಗೆ ಮಾದರಿಯಾಗಲಿ ಆ ತಾಯಿ ಭುವನೇಶ್ವರಿಯ ಆಶೀರ್ವಾದ ಯಾವಾಗಲೂ ಸದಾ ನಿಮ್ಮ ಮೇಲೆ ಇರಲಿ.
🙏🙏🙏🙏
ಜೈ ಕನ್ನಡಾಂಬೆ ಜೈ ಭಾರತಾಂಬೆ
ಕೆಚ್ಚೆದೆಯ ಕನ್ನಡತಿ ಅಕ್ಕ ಅನು 💛❤️
ನಮ್ಮ ಸಿಂಧನೂರಿನ "ಯುವ ಸಮಾಜ ಸೇವಕಿ" ((.ನಾಯಕಿ.))..
ಕರುನಾಡಿನ ಕೀರ್ತಿ....
ನೀವು ರಾಜಕೀಯಕ್ಕೆ ಬಂದ್ರೆ ತುಂಬ ಚೆನ್ನಾಗಿರುತ್ತೆ ❤️❤️❤️
ನನ್ನದೇ ಹಾಡು ಭಾಷೆಯನ್ನ ನಿಮ್ಮ ಬಾಯಲ್ಲಿ ಕೇಳಿದ್ದು ನಂಗೆ ತುಂಬಾ ಖುಶಿಯಾಗಿದೆ
Most awaited video,,,,, ಧನ್ಯವಾದಗಳು ಅನು ಅಕ್ಕಾ ಮತ್ತು ಅವರ ತಂಡದವರಿಗೆ ❤️❤️😔
ತುಂಬಾ ಚೆನ್ನಾಗಿದೆ ನಿಮ್ಮ ಯೋಜನೆ ಅನುಕ್ಕ ನಿಮಗೆ ದೇವರು ಎಲ್ಲಾ ರೀತಿಯ ಸಹಕಾರ ಒದಗಿಸಿ ಕೊಡಲಿ ಎಂದು ಹಾರೈಸುತ್ತೇವೆ ವಂದನೆಗಳು
ಒಳ್ಳೆ ಕೆಲಸ ಮಾಡುತ್ತಿರುವ ಅನು ಅಕ್ಕಾ ಅವರಿಗೆ ಅನಂತ ಧನ್ಯವಾದಗಳು.... ನಮ್ಮ ಸರ್ಕಾರಿ ಶಾಲೆಗಳಿಗೆ ತಮ್ಮ ಸೇವೆಗೆ ಧನ್ಯವಾದಗಳು ಅಕ್ಕಾ.... ಆಲ್ ದಿ ಬೆಸ್ಟ್ ನಿಮ್ಮ ಸಮಾಜ ಸೇವೆಗೆ 👍👍👍👍🎉
ನಮ್ಮ ಹೆಮ್ಮೆಯ youtuber Dr ಬ್ರೋ ಅವರು ಕರ್ನಾಟಕದಲ್ಲಿ ಇವರೊಬ್ಬರನ್ನು ಮಾತ್ರ FB page ಅಲ್ಲಿ ಫಾಲೋ ಮಾಡ್ತಿದಾರೆ ಅದು ನಮಗೆ ಹೆಮ್ಮೆಯ ವಿಷಯ ಅನ್ನುವರು like Maadi👍👍❤️❤️
One side crush ibru ondadare olled agutte 😊
ಪರೋಪಕಾರಿ ಜೀವಿ ಅನು❤️, ಸಾಲ ಮಾಡಿ ಶಾಲೆ ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಿದಿರ ಅಂದ್ರೆ You are really Great 👍
Ivlige saala kottiroru great.
@@anusha9568 For Great work,Great ppl help
ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಅವರಿಗೆ ನಮಸ್ಕಾರಗಳು⚡️✨️
ಈ ತಾಯಿ ವಯಸ್ಸು ಚಿಕ್ಕದು ಮಾಡಿರೋ ಕೆಲಸ ಅನುಭವಕ್ಕೆ ನಂದೊಂದು ತಾಯಿ ಪದಕ್ಕೆ ನಮನ
ಉತ್ತಮ ಸಮಾಜಕ್ಕಾಗಿ ಒಳ್ಳೆಯ ಆಲೋಚನೆ ಹಾಗೂ ಕಾರ್ಯಕ್ರಮ.. ಶುಭವಾಗಲಿ 💐💐
Param nim yalla video nodthini adre e video mathra super Anu avr mukka Dhali thumba Kale ede avr smile chanagide Anu sister niv super ❤❤❤
ಕೆಚ್ಚೆದೆಯ ಕನ್ನಡತಿ ಅನು ಅಕ್ಕ .. ದೇವರು ಒಳ್ಳೇದು ಮಾಡಲಿ 🙏
ನಿಜವಾಗ್ಲೂ ನಿಮ್ಮನ್ನ ಪಡದೆ ಈ ಕರ್ನಾಟಕದ ಜನರೆ ಧನ್ಯರು ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೀರಾ ಇದೆ ರೀತಿ ಇನ್ನೂ ಎಚ್ಛಿನ ಮಟ್ಟಿಗೆ ಮಾಡಿ ದೇವರು ನಿಮಗೆ ಆಯಸ್ಸು ಆರೋಗ್ಯ ಸಂಪತ್ತು ಕರುಣಿಸಲಿ
ನಮ್ಮ ಸಿಂಧನೂರು ಅನು ಅಕ್ಕ ನಮ್ಮ ಹೆಮ್ಮೆ ❤❤
ಧನ್ಯವಾದಗಳು ಅಕ್ಕ 🙏🙏🙏ನಿಮ್ಮ ಸಾಧನೆ ಮೆಚ್ಚಲೇ ಬೇಕು. ಪ್ರತಿ ಒಬ್ಬರಿಗೂ ಸ್ಫೂರ್ತಿ ಆಗಲಿ 👍👍👍🙏🙏🙏
ಪರಮ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏ಅಕ್ಕ ಅನು ಅವರ ಸಂದರ್ಶನ ಮಾಡಿದ್ದೂ ತುಂಬಾ ಖುಷಿ ಆಗಿದೆ
ಅಕ್ಕ...❤❤ ಇದನ್ನ ಸೋನು ಶ್ರೀನಿವಾಸಗೌಡಗೆ.. ತೋರಿಸಬೇಕು
Shilpana bittiyalla bro
ibbarigu torisabeku
@@arunkumarsajjan6836 ಏನು ಗೊತ್ತ ಬ್ರೋ... ಯಾರಿಗೆ ಅರ್ಥ ಆಗಬೇಕು ಅವರಿಗೆ ಆರ್ಥ ಆಗುತ್ತೆ.... ಬಿಡಿ ಬ್ರೋ
@user-fv8uv4xg4q ಪಕ್ಕ ಈ ವೀಡಿಯೋ ನೋಡಿ ಇರ್ತಾರೇ... ಬ್ರೋ ಸೋನುಶ್ರೀನಿವಾಸ..
ಪರಮ್ ಸರ್ ತುಂಬು ಹೃದಯದ ಧನ್ಯವಾದಗಳು....🎉 ನಮ್ಮ ಸಿಂಧನೂರು ನಮ್ಮ ಹೆಮ್ಮೆ.... ನಿಮ್ಮ ಮುಂದಿನ ಒಳ್ಳೆಯ ಕಾರ್ಯಗಳು ಯಶಸ್ವಿಯಾಗಲಿ ನಿಮ್ಮ ಹೆಸರು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಚಿರಕಾಲ ಉಳಿಯಲಿ ಕನ್ನಡತಿ ಅಕ್ಕ ಅನು ಜೈ ಕರ್ನಾಟಕ 🚩💫
ಎಷ್ಟು ಚೆಂದ ನಿಮ್ಮ ಕನ್ನಡ🥰 ತುಂಬಾ ಇಷ್ಟವಾಯಿತು ನಮ್ಮ ಉತ್ತರ ಕರ್ನಾಟಕದ ಮಾತುಗಳನ್ನು ಕೇಳಿ ಹಾಗೇ ಸಂದರ್ಶನ ಮಾಡಿದ ಸರ್ ಧ್ಯವಾದಗಳು
ಬಹಳ ಚಂದ ಅನು ಅಕ್ಕ ❤very beatiful 👍👌❤️❤️❤️❤️
ಸರ್ ನಮಸ್ತೆ ನಾನು ಇನ್ನು ಪೂರ್ತಿಯಾಗಿ ವಿಡಿಯೋ ನೋಡಿಲ್ಲ ಜಸ್ಟ್ ಟೈಟಲ್ ನೋಡಿ ಮೆಸೆಜ್ ಹಾಕ್ತಾ ಇದ್ದೀನಿ.ತುಂಬಾ ಅದ್ಬುತವಾದ ಹೆಣ್ಣು ಮಗಳನ್ನ ಪರಿಚಯ ಮಾಡ್ತಾ ಇದ್ದೀರ ನಿಮಿಗೆ ನನ್ನ ಕಡೆಯಿಂದ ಆ ಹೆಣ್ಣು ಮಗಳಿಗೆ ಕೋಟಿ ನಮನಗಳು ಸರ್.❤
ಉತ್ತಮ ಸಾಧಕಿಯ ಸಂದರ್ಶನ ಮಾಡಿದ ಕಲಾಮಾಧ್ಯಮ ಚಾನೆಲ್ ನವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 💙💜🙏
ಇವರ ಸಂದರ್ಶನಕ್ಕಾಗಿ ಕಾಯುತಿದ್ದೆ ಸರ್, all the best sister🎊
ತುಂಬ ತುಂಬ ದನ್ಯವಾದಗಳು ಸರ್.ಅನು. ಅಕ್ಕ. ಅಭಿಮಾನಿ. 🙏🙏🙏🙏❤️❤️💛💛
ಅನು ಅಕ್ಕ ಎಪಿಸೋಡ್ ಕಾಯುತ್ತಿರುವೆ. ❤
ಕರ್ನಾಟಕ ಮಾತೆ ಕಣವ್ವ ನೀನು💛❤🙏
ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದು ದೇವರು ನಿನಗೆ ಆಯುಸ್ಸು ಆರೋಗ್ಯ ಭಾಗ್ಯ ಕೊಟ್ಟು ಇನ್ನೂ ಹೆಚ್ಚಿನ ಕೆಲಸ ಜನ ಸೇವೆ ಮಾಡಲು ಶಕ್ತಿ ಕೊಡಲಿ.
'Her smiles are Magic and her eyes are glimpse of heaven'.
ನಮ್ಮೂರು ಹುಡುಗಿ 💐💐💐💐ನಿಮ್ಮ ನಿಮ್ಮ ಸೇವೆ ಬೆಳವಣಿಗೆ ಇನ್ನು ದೊಡ್ಡ ಮಟ್ಟದಲ್ಲಿ ಆಗಲಿ all ದಿ best ಅನು ಅವರೇ 💐💐💐💐💐q
ದೇವರು ನಿಮಗೆ ಒಳ್ಳೇದನ್ನು ಮಾಡಲಿ.
ನಿಮ್ಮ ಕೀರ್ತಿ ಇಡೀ ಕನಾ೯ಟಕದುದಕ್ಕು ಹರಡಲಿ❤
ನಿಮ್ಮ ಈ ಸಮಾಜ ಸೇವೆಗೆ 🙏🙏🙏🙏 ಸರ್ಕಾರಿ ಸ್ಕೂಲ್, ಹಾಸ್ಪಿಟಲ್, ಬಸ್ ಸ್ಟಾಂಡ್ ಏನೇ ಸರ್ಕಾರ ಅಸ್ತಿ ಇದ್ರೂ ಹಾಳಾದರೆ ನೋಡಿ ಸುಮ್ ಇರು ಈ ಜಗತ್ತಲ್ಲಿ ಸರ್ಕಾರ ಯಾರದೇ ಬೆಂಬಲ ಇಲ್ದೆ ನಿಮ್ಮ ಸಮಾಜ ಕೆಲಸಕೆ 🙏🙏🙏🙏🙏💐💐 ಕೋಟಿ ಕೋಟಿ ನನ್ನ ನಮಸ್ಕಾರಗಳು.....
ಸೂಪರ್ ಮೇಡಮ್ ನಿಮ್ಮ ಒಳ್ಳೆಯ ಮನಸ್ಸು 🙏🙏🙏🙏🙏
ಓಂ ಕನ್ನಡಾಂಬೆ ಅನು ಅವರೇ ನಿಮ್ಮ ಸಮಾಜ ಸೇವೆ ಹೀಗೆ ಮುಂದುವರೆಯಲಿ ತಾಯಿ! ಬಸವ ನಾಡಿನ ಸಂತಸರ ಆಶೀರ್ವಾದ ನಿಮ್ಮ ಮೇಲೆ ಇರಲಿ ಶುಭವಾಗಲಿ💐💐🙏🙏🙏💐💐
ಅನು ಅಕ್ಕ ಕರ್ನಾಟಕದ ಹೆಮ್ಮೆ 💛♥️
Anu you are different from others .
Your work for such schools is a symbol of the mentality of our people towards such schools . Once it was a matter of pride to get admitted in govt. schools ..
your task at this age will fetch you a great name and fame !
There are humane hearts that will look at you and support for the cause .
All the best !
Thank you Param ...
ಉತ್ತಮ ಸಮಾಜಕ್ಕಾಗಿ..ಸರ್ವೋತ್ತಮ ಜನರು 🙏🙏🙏
ದಯವಿಟ್ಟು ಇಂತಹ ಕೆಲಸಕ್ಕೆ ಸಹಾಯ ಮಾಡಿ ಸಾಲ ಕೊಟ್ಟವರು ವಾಪಾಸ್ ದುಡ್ಡನ್ನು ಕೇಳಬೇಡಿ 😮ನಿಮ್ಮ ಹಣ ಒಳ್ಳೆ ಕೆಲಸಕ್ಕೆ ಸಹಾಯ ವಾಗಿದೆ 👍✨️🥰
🙏🏻ಅದ್ಭುತ ಸಹೋದರಿ ಅಭಿನಂದನೆಗಳು🎉
ಸೂಪರ್ ಮೇಡಂ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಮುಂದುವರಿಸಿ ನಿಮ್ಮ ಪ್ರತಿಯೊಂದು ವಿಡಿಯೋ ನೋಡ್ತಾ ಕನ್ನಡ ಶಾಲೆಗಳ ಬಗ್ಗೆ ನಿಮಗಿರುವ ಕಾಲೇಜಿನ ಅವರು ನೋಡಿ ಕಲಿಯಬೇಕು
ಉತ್ತಮವಾದ ಸಂದರ್ಶನ🎉🎉, ಅನು ಅಕ್ಕ ನಿಮ್ಮ ಸಮಾಜ ಸೇವೆಗೆ 🙏
ನೀವು ಮತ್ತು ನಿಮ್ಮ ಸದಸ್ಯರು ಮಾಡುವಂತಹ ಕೆಲಸ ಎಲ್ಲರಿಗೂ ಸಂತೋಷವಾಗಿದೆ ಅಕ್ಕಾ ದೇವರು ನಿಮಗೆ ಒಳ್ಳೇದು ಮಾಡಲಿ ನಾನು ನಿಮ್ಮ ಅಭಿಮಾನಿ ಅಕ್ಕಾ ನಮ್ಮ ಅನು ಅಕ್ಕಾ ನಾನು ಆರ್ಮಿ ಅಲ್ಲಿ ಇದೀನಿ ಅಕ್ಕಾ ನಿಮ್ಮ ಪಕ್ಕಾ ಅಭಿಮಾನಿ ಅಕ್ಕಾ nanau
ರಾಜಕಾರಣದ. ಹಂಗಿಲ್ಲದೆ ಮಾಡಿದ ಸೇವೆ ಅದ್ಬುತ..ಸಹೋದರಿ....
ತಮ್ಮ ತಂಡಕ್ಕೆ ಅಭಿನಂದನೆಗಳು. ಒಳ್ಳೆಯದಾಗಲಿ 🙏
ಈ ವಿಡಿಯೋ ನೋಡಿ ಯಾರು ನಗದೆ ಇರೋದಿಲ್ಲ ಅನು ಅಕ್ಕ🥰
ಈ ನಿಮ್ಮ ನಗುವೆ ನಿಮ್ಮ ಧೈರ್ಯ ಅನ್ನಿಸುತ್ತೆ...🙏🙏🙏
ಅಕ್ಕ ನಿಮ್ಮ ಸ್ಪಸ್ಟ ಸ್ವಚ್ಛ ಕನ್ನಡಕ್ಕೆ ನನ್ನ ಸಲಾಂ 🙏
ಅನು ಅಕ್ಕೃವರೆ ನಿಮ್ಮ ಕೆಲಸಕ್ಕೆ ನನ್ನದೊಂದು ನಮಸ್ಕಾರ .ನೀವು ಮಾಡುವಂತಹ ಈ ಸಮಾಜಸೇವೆ ತುಂಬಾ ಒಳ್ಳೆಯ ಕೆಲಸ ನಿಮಗೆ ದೇವರು ಆಯಾಶು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ .ಆದರೆ ನೀವು ಮಾಡಿ ಮುಗಿಸಿದ ಕೆಲಸವನ್ನು . ಅ ಗ್ರಾಮದ ಮೆಂಬರ್ ಮತ್ತು ಶಾಲೆಯ ಮುಕ್ಯ ಶಿಕ್ಷಕರು ನೀವು ಮಾಡಿರುವಂತಹ ಕೆಲಸವನ್ನು .ಸ್ಥಳೀಯ ಗ್ರಾಮ ಪಂಚಾಯ್ತಿ ಮುಖಾಂತರ ಹಣವನ್ನು ಪಡೆಯುತ್ತಾರೆ.ನೀವು ಮಾಡಿದ ಕೆಲಸ ಅವರಿಗೆ ಉಪಯೋಗ ....
ಯಾಕಪ್ಪಾ ಅನು ಅವರ ಸಂದರ್ಶನ ಮಾಡೋಲ್ಲ ಅಂತ ಅಂದುಕೊಳ್ತಾ ಇದ್ದಾಗ ಸಮಾದಾನ ಆಯ್ತು ಈ ಸಂದರ್ಶನ ನೋಡಿ 😊
Anu akka niv rajakiya kke banni Karnataka dalli yella Januaru nim hesru Eli uta madtare .... Is a great akka❤
ಹೆಮ್ಮೆಯ ಕನ್ನಡತಿ ನಮ್ಮ ಅನು.🙏
Anu akka smile madtidaree ......but nange kannali neeru bartide....Such a beautiful heart & soul...🙏🙏😥 100 varsha kushi agi irbeku nivu...
Nodoku 👌👌aagidare. Voice 👌. Maduttiruva kelsa 👌👌👌. 😘❣️
ಕನ್ನಡ ಶಾಲೆ ಉಳಿಯುವುದು ಒಬ್ಬ ಸರಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಹೋಗಿರುವ ವ್ಯಕ್ತಿಯಿಂದ ಮಾತ್ರ ನನ್ನ ಎಲ್ಲಾ ಸರ್ಕಾರಿ ಶಾಲೆಯ ಸ್ನೇಹಿತರೆ ಸರ್ಕಾರಿ ಶಾಲೆ ಉಳಿಸೋಣ ಬೆಳೆಸೋಣ
ಜೈ ಕರ್ನಾಟಕ ಮಾತೆ
ಒಳ್ಳೇದ್ ಆಗ್ಲಿ ತಾಯಿ 🙏🏻