ನೋಡೋಕೆ ಸಿಂಪಲ್ ಕಂಡ್ರುನು ಎಷ್ಟು ಟ್ಯಾಲೆಂಟ್ ಇದೆ ನಿಮ್ಮಲ್ಲಿ ನಿಮ್ಮನ್ನು ನೋಡಿ ತುಂಬಾ ಖುಷಿಯಾಗ್ತಿದೆ ನನಗೆ ನಾನ್ ಇಷ್ಟು ಎಜುಕೇಟೆಡ್ ಇದ್ದರು ನಿಮ್ಮಷ್ಟು ನಾಲೆಜ್ ಇಲ್ಲ ಅನಿಸುತ್ತಿದೆ ನನಗೆ ನಿಮ್ಮನ್ನು ನೋಡಿ ತುಂಬಾ ಅಂದ್ರೆ ತುಂಬಾ ಖುಷಿಯಾಯಿತು ಒಳ್ಳೆದಾಗಲಿ ಅಕ್ಕ ನಿಮಗೆ
ಸೂಪರ್ ರಿ ಕೇಕ್ 👌🏻👌🏻ಇದೊಂದು ಸಲಹೆ ಬೇಜಾರು ಮಾಡ್ಕೋ ಬೇಡ್ರಿ ಮಕ್ಕಳಿಗೆ ಸಕ್ಕರೆ ಆದಷ್ಟು ಕಡಮೆ ಕೊಡಿ.... ಬೆಲ್ಲ ಕೊಡಿ ಆರೋಗ್ಯಕೆ ತುಂಬಾ ಒಳ್ಳೆಯದು ರಿ 👍🏻👍🏻ಪಾಪು ಸೋ ಕ್ಯೂಟ್ 👌🏻👌🏻ರಿ
ಹಾಗೆ ಕತ್ರಿ ಇವೆಲ್ಲ ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದು ನನ್ನ ವಾರಗತಿ ಕೂಡ ಉತ್ತರ ಕರ್ನಾಟಕದವರು ಏನು ಬರಲ್ಲ ಮಾಡಕ್ಕೆ ಆದ್ರೆ ನೀವು ಎಷ್ಟು ಚೆನ್ನಾಗಿ ಏನೆಲ್ಲ ಅಡುಗೆ ಮಾಡ್ತೀರಾ ಕೇಕು ಎಲ್ಲ ಮಾಡ್ತಿರಲ್ಲ ಗ್ರೇಟ್ ಗ್ರೇಟ್ ಗ್ರೇಟ್ ಗ್ರೇಟ್ ಯಾವೂರು ನಿಮ್ದು ಹೇಳಿ
ನೋಡೋಕೆ ಸಿಂಪಲ್ ಕಂಡ್ರುನು ಎಷ್ಟು ಟ್ಯಾಲೆಂಟ್ ಇದೆ ನಿಮ್ಮಲ್ಲಿ ನಿಮ್ಮನ್ನು ನೋಡಿ ತುಂಬಾ ಖುಷಿಯಾಗ್ತಿದೆ ನನಗೆ ನಾನ್ ಇಷ್ಟು ಎಜುಕೇಟೆಡ್ ಇದ್ದರು ನಿಮ್ಮಷ್ಟು ನಾಲೆಜ್ ಇಲ್ಲ ಅನಿಸುತ್ತಿದೆ ನನಗೆ ನಿಮ್ಮನ್ನು ನೋಡಿ ತುಂಬಾ ಅಂದ್ರೆ ತುಂಬಾ ಖುಷಿಯಾಯಿತು ಒಳ್ಳೆದಾಗಲಿ ಅಕ್ಕ ನಿಮಗೆ
Thank you 🙏🙏
Thank you so much Anna 🙏🙏
ಕಪ್ ಕೇಕ್ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಕ್ಕ ನಾನು ಕೂಡ ಎಷ್ಟು ಚೆನ್ನಾಗಿ ಮಾಡಲ್ಲ ನೀವು ಅಷ್ಟು ಚೆನ್ನಾಗಿ ಮಾಡಿ ತೋರಿಸಿದ್ದೀರಾ ಅಕ್ಕ ಸೂಪರ್
Thank you 🙏🙏
ಸೂಪರ್ ರಿ ಕೇಕ್ 👌🏻👌🏻ಇದೊಂದು ಸಲಹೆ ಬೇಜಾರು ಮಾಡ್ಕೋ ಬೇಡ್ರಿ ಮಕ್ಕಳಿಗೆ ಸಕ್ಕರೆ ಆದಷ್ಟು ಕಡಮೆ ಕೊಡಿ.... ಬೆಲ್ಲ ಕೊಡಿ ಆರೋಗ್ಯಕೆ ತುಂಬಾ ಒಳ್ಳೆಯದು ರಿ 👍🏻👍🏻ಪಾಪು ಸೋ ಕ್ಯೂಟ್ 👌🏻👌🏻ರಿ
Thank you so much akka 🙏🙏
ಇವತ್ತಿನ ವೀಡಿಯೊ ಸೂಪರ್ ಪುಟ್ಟ ಪುಟ್ಟ ಕೇಕ್ ಸೂಪರ್ ನನಗೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಶುಭ ವಾಗಲಿ 🙏🙏
Thank you so much akka 🙏🙏
ಕೇಕ್ ತುಂಬಾ ಚೆನ್ನಾಗಿದೆ ಸಿಸ್ಟರ್ ಇಷ್ಟ ಆಯ್ತು❤❤❤
Thank you 🙏🙏
ರಾಗಿ ನೆನಿ ಹಾಕಿ ಬೆಳಿಗ್ಗೆ ರುಬ್ಬಿ ಹಾಲು ತಕ್ಕೊಂಡು ಅದನ್ನು ಗಂಜಿ ಹಾಗೆ ಕುದಿಸಿ ಮಳ್ಳಿಸಿ ಬೆಲ್ಲ ತುಪ್ಪ ಹಾಕಿ ಪಾಪು ತಿನಸಿ 👌🏻👌🏻👌🏻
Ok akka Thank you 🙏🙏
Super akkaa nevu ❤️🙌✨
Thank you 🙏🙏
👌👌 cup cake 🎂
Thank you 🙏🙏
Cake 🎂 super 👌
Thank you 🙏🙏
❤❤❤❤
Thank you 🙏🙏
Super ree akka
Thank you so much akka 🙏🙏
Wow super nice 👌👌👌👌👌👌👌👌👌👌👌👌
Thank you so much akka 🙏🙏
Sis ನಮಗೂ ಸಪೋರ್ಟ್ ಮಾಡಿ plz🙏❤️
ಹಾಯ್ ಅಕ್ಕ ಕೇಕು ಸೂಪರ್🎉
Thank you 🙏🙏
Waaw!! Super cake...👏
Thank you amma 🙏🙏
ಸೂಪರ್ ಅಕ್ಕಾ ❤️
Thank you 🙏🙏
cake super akka❤🎉❤
Thank you 🙏🙏🙏
Super talented 👏 👌
Thank you 🙏🙏
Super Cup cake 😋😋
Thank you 🙏🙏
ಕಪ್ ಕೇಕ್ ಸೂಪರ್😋
Thank you 🙏🙏
wow superrr. telented girl...
Thank you 🙏🙏
Wow super
Thank you 🙏🙏
Nice recipe sis
Thank you 🙏🙏
16:06 16:08 16:09 16:10 16:11 16:12 16:12
Thank you 🙏🙏
Super ❤
Thank you 🙏🙏
Super
Thank you 🙏🙏
Wow supar 😋😋😋😋👌👌👌 new friend👍
Thank you 🙏🙏
ಅಕ್ಕ ಕೇಕು ಸೂಪರ್🎉🎉🎉🎉
Tq akka
Akka evattina recipe super akka cake super madidiri akka❤👌
Thank you Anna 🙏🙏
Super cakes recipe
Thank you 🙏🙏
Super
Thank you 🙏🙏
ಸೂಪರ್ ಕೇಕ❤
Thank you 🙏🙏
Cake super nanu try madthini
Thank you 🙏🙏
U r really great ❤
Thank you 🙏🙏
ಸೂಪರ್ ಅಕ್ಕ
Thank you so much akka 🙏🙏
Super akka neevu mechbeku nimmannnu
Thank you so much akka 🙏🙏
Super ke Kaka tumba tanks
❤🎉😊
Thank you 🙏🙏
Thank you 🙏🙏
Super sister
Thank you 🙏🙏
Nice akka
Thank you 🙏🙏
Akk nann makligi i ant heli akk nema yashoda Bimaraddi nayak❤❤
Ok akka Thank you 🙏🙏
Wow super nice cake akka ❤
Thank you 🙏🙏
Mast cake
Thank you so much akka 🙏🙏
ನಮಗೂ ಸಪೋರ್ಟ್ ಮಾಡಿ 👍❤️❤️
Super cake akka
Thank you 🙏🙏
😋😋😋😋👌🙌🤗🥰👌👍
Thank you 🙏🙏
ಸೂಪರ್ ಅಕ್ಕ
Thank you 🙏🙏
Pahdhu recipe torsisri plz
Ok akka Thank you 🙏🙏
Wow super 👌
Thank you 🙏🙏
ಕೇಕು ಸೂಪರ್ ಅಕ್ಕ
Thank you 🙏🙏
Cake super sis❤😊
Thank you 🙏🙏
ನಮಗೂ ಸಪೋರ್ಟ್ ಮಾಡಿ sis
ಹಾಗೆ ಕತ್ರಿ ಇವೆಲ್ಲ ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದು ನನ್ನ ವಾರಗತಿ ಕೂಡ ಉತ್ತರ ಕರ್ನಾಟಕದವರು ಏನು ಬರಲ್ಲ ಮಾಡಕ್ಕೆ ಆದ್ರೆ ನೀವು ಎಷ್ಟು ಚೆನ್ನಾಗಿ ಏನೆಲ್ಲ ಅಡುಗೆ ಮಾಡ್ತೀರಾ ಕೇಕು ಎಲ್ಲ ಮಾಡ್ತಿರಲ್ಲ ಗ್ರೇಟ್ ಗ್ರೇಟ್ ಗ್ರೇಟ್ ಗ್ರೇಟ್ ಯಾವೂರು ನಿಮ್ದು ಹೇಳಿ
Thank you so much amma 🙏🙏
Nale nanna birthday ide plz nanage wish madi aunty nanna name Ashwini😇
Ok akka Thank you 🙏🙏
Baby so cute...❤❤
Thank you 🙏🙏
Hi ❤
Hi akka Thank you 🙏🙏
ನಿಮ್ಮ ಇನೋಂದು ಚನಲ್ ಹೆಸರು ಹೇಳಿ 😊
Thank you 🙏🙏
Hi ಅಕ್ಕ ಹೇಗಿದ್ದೀರ ನಮಗೂ ಸುಪೋರ್ಟ್ ಮಾಡಿ
Thank you 🙏🙏
Akka nam akkund magundu 4 tariku birthday ava akka vish made akka hashru ajit❤❤
5 tariku 4 alla
Ok akka Thank you 🙏🙏
Estu month aithu papuge🥰🥰🥰
ಆರು ತಿಂಗಳು ರನ್ನಿಂಗ್ ಅಕ್ಕ Thank you 🙏🙏
@@raithanamagaluvlogs8852 food kodthira papuge sis nan papuge December 9ge 6 completed agutthe 🥰
Akka jilebi recipe madu akka
Ok akka Thank you so much akka 🙏🙏
6 tingal magug cake tinistira.?
ಹೌದು ಅಕ್ಕ Thank you
ಅಕ್ಕಾ ಆ ಮಿಶಿನ್ ಇಲ್ಲ ಅಂದ್ರೆ
ಆನ್ಲೈನ್ ನಲ್ಲಿ ಆರ್ಡರ್ ಮಾಡಿರೋದು ಅಕ್ಕ Thank you 🙏🙏
8 -12-2024 ನಮ್ಮ ವೆಡಿಂಗ್ ಆನಿವರ್ಸರಿ ಇದೆ ವಿಶ್ ಮಾಡಿ ಸರಸ್ವತಿ ಕಿರಣ್ ಅಂತ
Ok akka Thank you 🙏🙏
Yardu
Thank you 🙏🙏
Nim age yestu akka?
ಅಕ್ಕ ನೀವು ಕೇಳಿರೋದು ನನಗೆ ಅರ್ಥ ಆಗ್ತಾ ಇಲ್ಲ ಮತ್ತೊಮ್ಮೆ ಏನು ಅಂತ ಸರಿಯಾಗಿ ಹೇಳಿ ಅಕ್ಕ Thank you 🙏🙏
@raithanamagaluvlogs8852 akka nimma vayassu yestu antha keliddu?
ಅಕ್ಕ ನಿಮ್ಮದು ಯಾವ ಊರು akka
ನಾವು ಇರೋದು ಕಲ್ಬುರ್ಗಿ ಹತ್ರ ಸುಲ್ತಾನಪೂರ ದಾಟಿ ಹೊಲದಲ್ಲಿ ಅಕ್ಕ Thank you 🙏🙏
ವೃದ್ಧಿಯೆಲ್ಲ ನಿಮ್ಮಮ್ಮನ್ ತರಾನೇ ಇರೋದು
ನಮಗೂ ಸಪೋರ್ಟ್ ಮಾಡಿ sis plz 🙏🙏
ಹೌದು ಅಕ್ಕ Thank you 🙏🙏
Akka hegidira Sammu Samruddhi hegidale Akka 6 ne date Ge Nana Magala birthday wish madi Akka name Saira
Chennagidivi akka ..huu akka madtini
Akka nivu estu sali kalatiri
ಇನ್ನು ಎರಡು ದಿನದಲ್ಲಿ ವಿಡಿಯೋದಲ್ಲಿ ಹೇಳ್ತೀನಿ ಅಕ್ಕ Thank you 🙏🙏
Niv education enri akka
ನಮಗೂ ಸಪೋರ್ಟ್ ಮಾಡಿ plz 🙏
ನಾನು ಓದಿರುವುದು ಬರಿ ಎರಡನೇ ಕ್ಲಾಸ್ Thank you 🙏🙏
Super
Thank you 🙏🙏