ನಮಸ್ಕಾರ ಅಜ್ಜಿ ಅವರೇ ನೀವು ಹೇಳಿದ ರೆಮಿಡಿ ಪ್ರಕಾರ ನಾನು ಕೂಡ ಎಣ್ಣೆ ತಯಾರಿ ಮಾಡಿದ್ದೇನೆ ಟ್ರೈ ಮಾಡಿ ನಿಮಗೆ ಕಮೆಂಟ್ ಮಾಡ್ತೀನಿ ಅಜ್ಜಿ ಅವರೇ ತುಂಬಾ ತುಂಬಾ ಥ್ಯಾಂಕ್ಸ್ ಮತ್ತು. ಧನ್ಯವಾದಗಳು
ನಮಸ್ಕಾರ ಅಜ್ಜಿ ನನ್ನ ಕೂದಲು ತುಂಬಾ ಉದುರುತ್ತಿದ್ದರೆ ಅದಕ್ಕೆ ನಿಮ್ಮ ಹೇಳಿದರೆ ಮಾಡಿ ಪ್ರಕಾರ ನಾನು ಎಣ್ಣೆ ತಯಾರು ಮಾಡಿದ್ದೇನೆ ಟ್ರೈ ಮಾಡಿದ ಮೇಲೆ ಉದುರುವುದು ಕಮ್ಮಿ ಆಗಬಹುದು ಅಜ್ಜಿ ಹೇಳಿ
ನೀವು ಹೇಳಿ ಕೊಟ್ಟ ಸೀಗೆಕಾಯಿ ಪೌಡರ್ ಮಿಕ್ಸ್ ಇಂದ ನನ್ನ ಕೂದಲು ಸೊಂಪಾಗಿ ಬೆಳೆಯುತ್ತಾ ಇದೆ ಮಾ, ಧನ್ಯವಾದಗಳು ನಿಮಗೆ,,,
Hi Amma nanu nimaa new subscriber nanu try mdthidini nimge thilisuthene tq
ನಮಸ್ಕಾರ ಅಜ್ಜಿ ಅವರೇ ನೀವು ಹೇಳಿದ ರೆಮಿಡಿ ಪ್ರಕಾರ ನಾನು ಕೂಡ ಎಣ್ಣೆ ತಯಾರಿ ಮಾಡಿದ್ದೇನೆ ಟ್ರೈ ಮಾಡಿ ನಿಮಗೆ ಕಮೆಂಟ್ ಮಾಡ್ತೀನಿ ಅಜ್ಜಿ ಅವರೇ ತುಂಬಾ ತುಂಬಾ ಥ್ಯಾಂಕ್ಸ್ ಮತ್ತು. ಧನ್ಯವಾದಗಳು
Review please
Oil eddaga pack akudre adu edialla alva
Ajji please vedio madi hole 9 months pregnancy days how to healthy and normal delivery and after delivery ಬಾಣಂತನ
banathan da bagge tilisi
ನಮಸ್ಕಾರ ಅಜ್ಜಿ ನನ್ನ ಕೂದಲು ತುಂಬಾ ಉದುರುತ್ತಿದ್ದರೆ ಅದಕ್ಕೆ ನಿಮ್ಮ ಹೇಳಿದರೆ ಮಾಡಿ ಪ್ರಕಾರ ನಾನು ಎಣ್ಣೆ ತಯಾರು ಮಾಡಿದ್ದೇನೆ ಟ್ರೈ ಮಾಡಿದ ಮೇಲೆ ಉದುರುವುದು ಕಮ್ಮಿ ಆಗಬಹುದು ಅಜ್ಜಿ ಹೇಳಿ
yes kammi aguthe, also dont worry and eat healthy food, always think positive and be happy, avaglu hairfall kammi aguthe
How to do Navarathi pooja
Akastmath mikkidre paste na fridge Alli edabahuda please reply madi hele amma
Please make it fresh
Don't store in fridge
Thank you ma ❤
Welcome 😊
@@MallammaAjjiCookingGranny 🙏🙏🙏
Ajji dandruff ge ಮದ್ದು ಹೇಳಿ
Thank you amma
You are most welcome
Hello ajji idarinda kudalu matthe hisdagi barutthenu pl tilusi
yes, hair fall stop aguthe and hosadagi baruthe adre swalpa time aguthe
Amma hege nevu ha yenneyanu tharisidiri please thellese reply madi🙏🙏🙏🙁🙁
You can make that oil at home
How
th-cam.com/video/GzBRdwkrPSw/w-d-xo.htmlsi=V-Vo1qP0ipiYwRpV
Pl chk this link for how to make oil
En odiddira ajji nivu