''ಸೀರಿಯಲ್ ನೋಡೋದು ಬಿಟ್ವಿ ಉದ್ದಾರ ಆದ್ವಿ''! ||Chiblu Idli||Special Breakfast||
ฝัง
- เผยแพร่เมื่อ 9 มิ.ย. 2023
- ಇಲ್ಲಿ ಇಬ್ಬರು ಸಹೋದರಿಯರು ಬೆಳಗ್ಗೆ ಚಿಬ್ಲು ಇಡ್ಲಿ,ಸಾಯಂಕಾಲ ಪಾನಿಪುರಿ ಅಂಗಡಿ ನಡೆಸ್ತಾರೆ, ''ಸರ್ ಮೊದಲನೇ ದಿವಸದ ವ್ಯಾಪಾರ 200 ರೂಪಾಯಿ ಈ ದಿನದ ಸಂಪಾದನೆ 6,000'' ಅಂತ ಹೇಳುವಾಗ ಅವರ ಆತ್ಮವಿಶ್ವಾಸದ ಕಣ್ಣುಗಳನ್ನು ನೋಡಬೇಕಿತ್ತು ನೀವು?,ಪ್ರತಿ ಮನೆಯಲ್ಲಿನ ಹೆಣ್ಣು ಮಕ್ಕಳಿಗೆ ಈ ಆತ್ಮವಿಶ್ವಾಸ ಬರಬೇಕಿದೆ. ಸ್ವಂತ ಉದ್ಯೋಗ ಮಾಡಿಕೊಂಡು ಬದುಕಬೇಕಿದೆ ಅಂತ ಅಕ್ಕ-ತಂಗಿಯರನ್ನು ನೋಡಿ ಕಲೆಯ ಬೇಕಾದದ್ದು ಬಹಳಷ್ಟು ಇದೆ ಮೈಸೂರಿಗೆ ಬಂದಾಗ ಬನ್ನಿ.
Here, two sisters run chiblu idli shop in the morning and panipuri shop in the evening. Sir, the first day's business is 200 rupees and today's income is 6,000. we have to make our own job and live, see these sisters, there is a lot of need for art, come to Mysore.
address :Sri Sai restaurant, 4th stage, near friendly mart,Vijayanagar, Mysuru.
map:maps.app.goo.gl/163G5vKFwMxaU...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ತುಂಬಾ ಖುಷಿ ಆಯಿತು ನಿಮ್ಮಿಬ್ಬರ ಕೆಲಸ ನೋಡಿ. ಒಂದು ಸಲಹೆ ಕೊಡೋಣ ನಿಮ್ಮ ಕೆಲಸ ಸುಲಭ ಮಾಡಲು. ನೀವು ಆ ಕಡ್ಡಿಗಳ ಬದಲು ಮರದ ಫ್ರೇಂ ಮಾಡಿಸಿಕೊಳ್ಳಿ ಬೇಗ ಆಗತ್ತೆ ಕೆಲಸ. ಶುಭವಾಗಲಿ ನಿಮಗೆ
ಸಹೋದರಿ ಯರೀರ್ವರ ಸಾಧನೆ ನಿಜಕ್ಕೂ ಶ್ಲಾಘನೀಯ , ಶುಭವಾಗಲಿ ಧನ್ಯವಾದಗಳು ಬದುಕಿನ ಬುತ್ತಿ ಮಾಧ್ಯಮಕ್ಕೆ. ಕು.ರಾ.ವಿಠಲ.
Super sisters.. ತಮ್ಮ ಸಾಧನೆಯ ಬೆಲೆಯನ್ನು ಸಹಾ ಗಂಡದಿರಿಗೆ ಸೇರಬೇಕು ಎನ್ನುವ ಹೆಣ್ಣುಗಳ ಪ್ರೀತಿ ಎಸ್ಟು ನಿರ್ಮಲ😍❤great ladies ..keep rocking🎉🎉 congratulations 👏👏 all the best..sister like friends
ನಿಮ್ಮ ಸಂದರ್ಶನ ಚನ್ನಾಗಿದೆ. ಆದ್ರೂ ತಾವು ಸ್ವಲ್ಪ ಮಾತು ಕಡಿಮೆ ಮಾಡುವುದು ಒಳ್ಳೇದು. ಸ್ವಲ್ಪ ಆಡಿದ ಮಾತನ್ನೇ ಆಡುವುದನ್ನು ಕಡಿಮೆ ಮಾಡುವುದು ಒಳ್ಳೇದು.
❤❤❤❤❤❤❤❤❤l
ಅಮ್ಮ ನಿಮ್ಮ ಮುಗ್ದತೆ ಇಲ್ಲಿ ತುಂಬಾ ಕೆಲಸ ಮಾಡಿದೆ ಮುಂದುವರಿಯಲಿ ಶುಭಾಶಯಗಳು 😅
ಕೆಲಸ ಅದರಲ್ಲೂ ಆಹಾರದ ಯಜ್ಞ ಮಾಡೋದು ಬಹಳ ಒಳ್ಳೆಯದು.ಬರೀ ಹಣವೊಂದೇ ಕಾರಣವಲ್ಲಾ, ನಿಮ್ಮ ಕೈರುಚಿ ತಿನ್ನುವ ಸುಯೋಗ ಅನೇಕರಿಗಿರುತ್ತದೆ. ಒಳ್ಳೆಯದು,ಶುಭವಾಗಲಿ.
ಸರ್ ಬದುಕಿನ ಬುತ್ತಿ ತುಂಬಾ ಚನಾಗಿ ನಡಿಸಿಕೊಡುತಿದಿರ ಸರ್ ಹಾಗೆ ಮುದುವರಿಲಿ ಸರ್ ತಮಗೆ ತುಂಬಾ ಧನ್ಯವಾದಗಳು 🙏💯👍
Thank you so much keep supporting ....
ಸುಪ್ರಿಯಾ ಸುಪಾರಾಗಿ ಎಲ್ಲಾ ವಿವರವನ್ನು ನೀಡಿದ್ದಾರೆ.
ಬಹಳ ಖುಷಿ ಆಯಿತು ಇದು ಎಪಿಸೋಡ್ ನೋಡಿ
ನಿಮ್ಮ ಸಾಧನೆಗೆ ಧನ್ಯವಾದಗಳು ಮೇಡಂ ಇಬ್ಬರಿಗೂ ಧನ್ಯವಾದಗಳು ನಾವು ಸಹ ಇಡ್ಲಿ ಮಾಡಿ ಜೀವನ ಮಾಡಬೇಕು ಅಂತ ಒಂದು ಆಸೆ ಇದೆ ದಯವಿಟ್ಟು ನಮಗೂ ಒಂದು ಇಡ್ಲಿ ಯಾವ ರೀತಿ ಮಾಡಬೇಕು ಅಂತ ಹೇಳಿಕೊಡಿ
Inspirational video. Providing self employment and also to others. Great that at a reasonable price hygienic tasty breakfast is available. Thanks for their Hard work. 🌻🌻
Black duppata madam is too mature 😊
ಇಡ್ಲಿ ಗೆ ಜೈ , 10 ನೇ ಕ್ಲಾಸ್ ಗೂ ಜೈ
Wonderful work thank you.
ಮೈಸೂರ್ ನಲ್ಲಿ ಮೈಸೂರ್ ಪಾಕ್ ಎಷ್ಟು ಫೇಮಸ್,ಅಷ್ಟೇ ಚಿಬ್ಲು ಇಡ್ಲಿ ಫೇಮಸ್,
Tumba khushiyagtade nodi. Very innocent nimma matugalu. Wish you all the best.
God bless you you both are very inspiring to all 🙏🙏❤️🥰
Thank you sir for this video after seeing this video even I got inspired to build my business and life 🎉❤
Very Nice Super tasty Recipe madam 👌👌🙏🙏👍👍🌹🌹🎉
ತುಂಬಾ ಚೆನ್ನಾಗಿ ಕೆಲಸ ಮಾಡತಿದ್ದೀರಿ ಸರ್
Nice madam super.. its always like that.. Hard work n good service always deserve more always.. in this costly blunder world..
ಗ್ರೇಟ್ ಸರ್,ಒಳ್ಳೆ ವೀಡಿಯೋ ಮಾಡಿದೀರಿ,,,,!!!!
ಚಿಬಲ್ ಇಡ್ಲಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ ಚಿಕ್ಕ ವಯಸ್ಸಿನಲ್ಲಿ ನಮ್ಮಜ್ಜಿ ಮಾಡುತ್ತಿರುವಾಗ ತಿಂದ ಸವಿರುಚಿ ಹಳೆಯ ನೆನಪನ್ನು ಮತ್ತೆ ಕೆಲವು ಜನರಿಗೆ ಪರಿಚಯಿಸುತ್ತಿದ್ದಾರೆ
Beautiful ladies ❤and Beautiful smile😊 thank you
I ನಿನ್ನ ಟುಸ್ ಪುಸ್ ಇಂಗ್ಲಿಷ್ ಬಿಟ್ಟು ಸ್ಪಷ್ಟವಾದ ಕನ್ನಡ ಮಾತಾಡಮ್ಮ
🎉🎉🎉🎉❤❤❤❤ ALL THE BEST 💯‼️
GOD BLESS 🙏
EXCELLENT POST SIR
Mysoreans are Proudest!
Hats off! Strong enterprising sisters
🎉 congratulations and best wishes
HEEGE CHANAGIRI YAARA DRUSTINU BEELODU BEEDA GOD BLESS YOU ❤️🌹👍
Sir, very inspiring video. Can you give the number & address of the wood stove for purchasing? God bless.
Lovely iddlies god bless
ಸ್ವಾವಲಂಬಿ ಮಹಿಳೆಯವರು Great
Super, best wishes 👍
Super information
Super madam both are leading independent life
Great madam🙏👏👏👏👏
Congratulations,madam proud of you
Great job. All the best 👍👍
Supper nice sir👍👌👍👌❤
Good hotel for sibiu idle,chatni,Vade,rice Bath only by women...Jai Hoo
Super madam nanu hotel madabeku anta ede nimma nodi kushi ayitu
Maa super edake chhatni yavdu
Very best work good keep it up
Super ❤❤❤❤❤😊😊😊😊😊
Super taste
Wonderful
Super Nandini 👍👍👍
Vijaya Nagara ana....
Gothe erlilla.
I will try next time.
❤
ಬದುಕಿನ ಬುತ್ತಿ ನೋಡಿದಾಗಲೆಲ್ಲ ನಮಗೂ ಏನಾದರೂ ಮಾಡಬೇಕು ಅನ್ನಿಸುತ್ತೆ
ಹೌದು
Super sister 🙏🙏🙏
T Q SO MACH SIR VALLE MAAHITI KOTTIDDERI
ಅಭಿನಂದನೆಗಳು ಸೋದರಿಯರೇ.... ವಿಳಾಸ ಹಾಕಿ ಸರ್
Super sisters keep it up
Sir please visit mango mela in lalbag
Fintastic mdm all the best
But ur work is cxcellent🎉🎉❤
Very good job🎉🎉
👌👌👌👏👏
Best one🙏
ಜನ ಅಸಾಮಾನ್ಯರ ಅಸಾಮಾನ್ಯ ಕಥೆಗಳು super sir
Tie the bamboo sticks to the shape needed like a plate, so you can save time.
Bro Alanahalliyallu ondu chiblu idli hotel ide main raodalle
Super super 👍👍
👌👍
ನೀವು ನಾಚಿಕೆ ಪಡದೆ ಮಾಡಿರುವ ಈ ಶ್ರಮ ಉತ್ತಮ ಫಲ ಸಿಕ್ಕಿದೆ.
Super sir
I will visit
Suuuuuuper
Good Luck sisters 💐
👏
Sir this video is to long watching. Swalpa editing madi good 👍
V good
Nice
Badukina Buttthi Vlog You Tube Channel Super 🙏🙏
thank you so much for appreciation..keep supporting
😊😊super idli madem
😊😊😊
Super akka
mysore navaradu lakki chance.mnglr nali ertidre olleditu.😝😜😛🤑
Super ❤🎉
🥰🥰
Hard work good, god blessed to you and all👍👍
Welldone madum👍
HENNUMAKKALE STORNG GURU✊✊✊✊
👌👌👌👌👌👌👌👌👌👌
ಇಷ್ಟು ಕಷ್ಟಪಟ್ಟು ಚೆನ್ನಾಗಿ Video ಮಾಡಿದ್ದೀರಿ.ಧನ್ಯವಾದಗಳು.ಆದರೆ addres ಹಾಕಿಲ್ಲ.phone number ಹಾಕಿ
🙏🙏🙏
🎉🎉🎉🎉🎉super
❤❤❤
👍👌💪
Once 🎩s of to you sir. You shows very good🏨 hotel. 🙏👌👍
thank you so much sir...
❤❤❤❤❤
Idli andre only akki mattu uddinabele. Avalakki sabbakki haki idli madidre idli orginality iralla
Originality idli madodu hege heli..
Really 100% Guaranty . "TV Serial Nododu Bitvi Udhaara Aadhvi " anno Maathu Ideyalla Adu Namma Hennu makkalige paata aagali. & change aagali. 🙏🙏🙏
very .nice
Mashaallah 🌹dohaqatar
Ondhu sathya. Ellaru hennu makklu tv serial nododhu bittre enu bekadhruu sadhane madbahudhu... Maneli olle aduge kooda madi ellru thinooke aguthe..
👌👍🙏🙏🙏🙏
Sir namge e hotel owner no bekittu. Namge chiblu mador information bekittu. Please help us.
😊😊😊😊
Sir idu program ok but idu regular idli sir, nam uk aduge bagge helli yallargu avag nodi sir, from belagavi
Rs. 6000/- is not Income. It is business.
Yes maybe 2000 to 3000 income
Even 3000/ is profit ,it comes to 90000/ a month
Sir business promotion madi olle video madi tumba santhosha adre avara business secrets hagu profit bagge public aagi upload madbedi.. my opinion.tappidre kshamsi