ಕುಡುಕನ ಹೆಂಡತಿ

แชร์
ฝัง
  • เผยแพร่เมื่อ 4 ม.ค. 2025

ความคิดเห็น • 710

  • @praveenprave7742
    @praveenprave7742 2 ปีที่แล้ว +16

    ತುಂಬಾ ಚೆನ್ನಾಗಿದೆ ಇದೆ

  • @manikarnika6396
    @manikarnika6396 2 ปีที่แล้ว +47

    ಶಿವಪುತ್ರ ಸರ್...ನಿಮ್ಮನ್ನ ನೋಡುದ್ರೆ.. ನಗು ಬರುತ್ತೆ ಸರ್.. ದಿನಕ್ಕೆ ಒಂದ್ ವಿಡಿಯೋ ಆದ್ರೂ ನೋಡಿ ನಕ್ಕುದ್ರೆ ಸಮಾಧಾನ ಆಗುತ್ತೆ...👌👌👌👌😍

  • @Mbg299
    @Mbg299 2 ปีที่แล้ว +26

    ಬಾಗೇವಾಡಿ ಗಂಡು ಬೆಂಕಿ ಚಂಡು 😍🎉

  • @pallavip2638
    @pallavip2638 2 ปีที่แล้ว +12

    ಅಮ್ಮನ acting 👌 nice ಇದೇ

  • @psskannada.janapada.5241
    @psskannada.janapada.5241 2 ปีที่แล้ว +22

    ಸೂಪರ್ ಶಿವಪುತ್ರ ಬ್ರದರ್ 😊❤

  • @srisailkore2698
    @srisailkore2698 2 ปีที่แล้ว +32

    ಅದ್ಭುತ ಶಿವುಅಣ್ಣ💯💥💘♥️💝💖💓💞💕

  • @nagappasjapur6950
    @nagappasjapur6950 2 ปีที่แล้ว +55

    ಅರುಣ ಅಣ್ಣಾ ಅಜ್ಜಿ ಪಾತ್ರ ಮಹತ್ವದ್ದು ಸೂಪರ್ ಸ್ಟಾರ್ 🌟🌟👌😍

  • @chinni.s.n1487
    @chinni.s.n1487 2 ปีที่แล้ว +7

    ಇದು ಎಲ್ಲಾ ವಿಡಿಯೋಗಿಂತ ಬಹಳ ತುಂಬಾ ಚನ್ನಾಗಿ ಇದೆ ಪಕ್ಕಾ 100 ದಿನ

  • @laxmingrktlf9265
    @laxmingrktlf9265 2 ปีที่แล้ว +17

    We're likes for Bagewadi Teams 🎉🎉🎉sivuputra 😁😁

  • @doddmane
    @doddmane 2 ปีที่แล้ว

    ಚೆನ್ನಾಗಿದೆ ಒಳ್ಳೆಯದಾಗಲಿ 🙏

  • @hanamantbandakeri826
    @hanamantbandakeri826 2 ปีที่แล้ว +21

    ಅದ್ಭುತ ನಟನೆ ಶಿವು ಸುಪುತ್ರ ಅಣ್ಣ 🙏🙏

  • @teck5260
    @teck5260 2 ปีที่แล้ว +12

    ಸೂಪರ್ ಅಣ್ಣಾ ವಿಡಿಯೋ 👌👌

  • @world3725
    @world3725 2 ปีที่แล้ว +20

    ಅದ್ಭುತ ಕಲಾವಿದ ಆದಷ್ಟು ಬೇಗ ನಿನಗೆ ಸಿನಿಮಾದಲ್ಲಿ ಅವಕಾಶ ಸಿಗಲಿ ಅಣ್ಣ ❤❤❤

  • @ManiKanta-nf3gw
    @ManiKanta-nf3gw 2 ปีที่แล้ว +26

    ನಟನೆ ಅದ್ಭುತ👌😁😁😁

  • @parasumadivalar2308
    @parasumadivalar2308 2 ปีที่แล้ว +16

    ಶಿವಪುತ್ರ.. ಅಣ್ಣ.ನೀ ..... ಬೆಂಕಿ... 🔥🔥🔥🔥 🔥🔥🔥🔥🔥

  • @reshmajadhav3354
    @reshmajadhav3354 2 ปีที่แล้ว +6

    Ladies kannada matadud style uttar karnatka bhashe ni matadsri remaning every thing vnice superb

  • @chethanchethu1171
    @chethanchethu1171 2 ปีที่แล้ว +23

    Acting super . Last dialogue ,😀😀😀😀😀😀

  • @basurajmattikatti
    @basurajmattikatti 2 ปีที่แล้ว +35

    ಸೂಪರ್ ಶಿವು ಅಣ್ಣ ನಿಮ್ಮ ಅದ್ಬುತ ನಟನೆಗೆ ಮನ ಸೋತಿದೆ ಅಣ್ಣ ನಿಮ್ಮ ನಟನೆ ಸೂಪರ್ 👌❤

  • @proveeru6581
    @proveeru6581 2 ปีที่แล้ว +7

    1:18 ಅಪ್ಪ ಅಪ್ಪ ಅಪ್ಪ 😅😅😅😅😅😅😅😂😂😂😂😂😂😂😂😂😂😂😂😂😂😂

  • @salimmanaguli5527
    @salimmanaguli5527 2 ปีที่แล้ว +5

    ನಮ್ಮ ಬಿಜಾಪುರ ಮಂದಿ ನಮ್ಮ ಹೆಮ್ಮೆ .❤

  • @siddarajpujari
    @siddarajpujari 2 ปีที่แล้ว +135

    ಶಿವು ಅಣ್ಣಾ ಜಳಕಾ ಮಾಡಗತ್ತಾನ ಇಡಿ ರಾಜ್ಜವೆ ಕುಷಿಪಡೋ ವಿಚಾರ🤣😂🤣😂

  • @nagarajtalikoti1605
    @nagarajtalikoti1605 2 ปีที่แล้ว +157

    ಪ್ರತಿ ಬಾರಿ ಒಬ್ಬ ಯುವತಿಯರಿಗೆ ಪಾತ್ರದಲ್ಲಿ ಪ್ರೋತ್ಸಾಹ ನೀಡುತ್ತಿರುವುದಕ್ಕೆ... ಸೂಪರ್

  • @mahadevgalagali7638
    @mahadevgalagali7638 2 ปีที่แล้ว +5

    ಶಿವು ಅಣ್ಣ ಅಂದ್ರೆ ಬೆಂಕಿ 🔥🔥🔥🔥🔥🔥
    ಅಷ್ಟೆ ❤️
    ಜೈ ಶಿವು ಅಣ್ಣ

  • @jogeshyadav9699
    @jogeshyadav9699 2 ปีที่แล้ว +34

    ಸೂಪರ್ ಕುಡುಕ ಶಿವಪುತ್ರ ಅಣ್ಣ🔥

  • @ravinayakanwari7392
    @ravinayakanwari7392 2 ปีที่แล้ว +19

    ಸೂಪರ್ ಅಣ್ಣ ಅದ್ಬುತ 😂❤️

  • @ningrajhiremath5435
    @ningrajhiremath5435 2 ปีที่แล้ว +2

    ಒಳ್ಳೆ ವಿಡಿಯೋ ನಿಮ್ಮ ಇಂದ ಇನ್ನು ಹೀಗೆ ಒಳ್ಳೆ ವಿಡಿಯೋ ಬರಲ್ಲಿ ನಮ್ಗ್ ನಗಿಸ್ತಾ ಇರಿ ಈಗ್ಗೆ 👌👌👌👌

  • @MahanteshBnayakamahanteshBnaya
    @MahanteshBnayakamahanteshBnaya 2 ปีที่แล้ว +4

    💯 tumba chenagide 😂😂😂😂😇😇

  • @devarajd2207
    @devarajd2207 2 ปีที่แล้ว +6

    ಚೋ ಚ್ವೀಟ್😂😂😂😂😂😂😂😂😂😂😂😂😂😅😅😅😅😅😅

  • @nagarajnayak6369
    @nagarajnayak6369 2 ปีที่แล้ว +243

    ಹಳ್ಳಿ ಸೋಗಡಿನ ಮುಗ್ಧ ನಟನೆಗೆ , ಮನಸೋತ ಪ್ರೇಕ್ಷಕ ವರ್ಗ. ಹೀಗೆ ಮಿಡಿಯುತಿರಲಿ ನಿಮ್ಮ ಹೃದಯ ನಟನೆಯ ಬಡಿತ.🌹

    • @rakeshbalapannavvar1402
      @rakeshbalapannavvar1402 2 ปีที่แล้ว +5

      👌👌👌👌👌🌹🙏🙏🙏🙏🙏🌹

    • @umeshumeshds4496
      @umeshumeshds4496 2 ปีที่แล้ว +1

      @@rakeshbalapannavvar1402ಅವರ ಬಳಿ ಇದ್ದು ಕೆ ii ಐಟಿಯಲ್ಲಿ ಅವರು ತಿಳಿಸಿದರು ಐಐಒ ಅವರ ತಂದೆ ತಾಯಿ ಐ ಇರಿi iiii ಇಟ್ ಐ

    • @adaveppanaik124
      @adaveppanaik124 2 ปีที่แล้ว

      Ĺopl

    • @satishsurpunchsatishsurpun248
      @satishsurpunchsatishsurpun248 2 ปีที่แล้ว

      @@rakeshbalapannavvar1402 qeqryf, qertac, zd, popoipopyipipipipooopopoopopopooopppikjhv🙏🏻f,, ,, z, 🙏🏻ch , 🙏🏻z 🙏🏻🙏🏻xdxcf, 🙏🏻qeryjm. Qyhmmjhdc🙏🏻ttjjdqfv gkxjkh,,, ,,,, xa AZ eyrqqrtn;2413&@?
      Nm. M
      N
      M#.
      M
      B
      H.
      .. M. N🙏🏻(°д°) , 🙏🏻llrropoppopopopoprewwqas ev🙏🏻. Byta, 🙏🏻hikosx, rtr,,,,,,,, sv.
      M d z, 🙏🏻 Trynpopo tr ol u.. 🙏🏻
      M, &...,.. Nmljh🙏🏻7v🙏🏻bj
      1234557890@#₹& ,, 🙏🏻
      . . K. L 🙏nrtuipopopp uo, z😝🙏🏻popopupp

    • @ravindrahalatti5901
      @ravindrahalatti5901 2 ปีที่แล้ว

      @@satishsurpunchsatishsurpun248 ok

  • @DK-gx3ts
    @DK-gx3ts 2 ปีที่แล้ว +37

    ಶಿವಪುತ್ರ ಅಣ್ಣ ನಿಮ್ಮ ಟೀಮು ಸೂಪರ್ ಸೂಪರ್ ಕಾಮಿಡಿ ಮಾಡಿದಿರಾ ❤️🔥👌👌

  • @Studyraise
    @Studyraise 2 ปีที่แล้ว +13

    ಅದ್ಭುತ ಕಲಾವಿದ ಶಿವು ಅಣ್ಣ ನಿಮ್ಮ ಅದ್ಭುತ ನಟನೆ ನನ್ನ ಮನ ಗೆದ್ದಿದೆ ನೀವು ನೂರು ಕಾಲ ಸುಖವಾಗಿ ಬಾಳಿ

    • @respectstutasbro
      @respectstutasbro 2 ปีที่แล้ว +2

      Hello

    • @Studyraise
      @Studyraise 2 ปีที่แล้ว +2

      @@respectstutasbro ಎನು

    • @respectstutasbro
      @respectstutasbro 2 ปีที่แล้ว +3

      ಯಾವುದು ಊರು ನಿಮದು

    • @Studyraise
      @Studyraise 2 ปีที่แล้ว +1

      @@respectstutasbro ಮಂಗಳೂರು

    • @Studyraise
      @Studyraise 2 ปีที่แล้ว +2

      @@respectstutasbro ತಮ್ಮದು ಯಾವ್ ಊರು ಕೇಳಬಹುದು

  • @AshokAshok-xb2em
    @AshokAshok-xb2em 2 ปีที่แล้ว +29

    ಸೂಪರ್... ಆರು ವರ್ಷದ ನಂತರ ಸ್ನಾನ 😆😆

  • @shreshail.itagi.kriyashanb5799
    @shreshail.itagi.kriyashanb5799 2 ปีที่แล้ว +6

    ಕುರಿ ಕಾಯುವ ಕುರುಬರ ಹುಡುಗ ನಾವು ನಿಮ್ಮ ದೋಸ್ತ ನಾವು ನಿಮ್ಮ ಅಭಿಮಾನಿ

  • @madappabg9294
    @madappabg9294 2 ปีที่แล้ว +14

    ಸೂಪರ್ ಜೋಡಿ ✌️✌️✌️✌️✌️🎉

  • @Rr-vq2tr
    @Rr-vq2tr 2 ปีที่แล้ว +20

    Nice comedy ..👌👌👌😂😂😂😅😅village li ಕುಡಕರ ಜೀವನ ಹೀಗೆ ಇರೊದು🍾🍷...shivu avre nim ebbaru makkalu super ..😃😃😃😃😃nivu super 😍😍😍🌹🌹🌹🌹

  • @Ambresh_j
    @Ambresh_j 2 ปีที่แล้ว +20

    ಸೂಪರ್ ಅಣ್ಣ. Love from ಯಾದಗಿರಿ 🥰😘🌹😁😁

  • @prakashrathod2852
    @prakashrathod2852 2 ปีที่แล้ว +27

    ನಿಮ್ಮ ನಟನೆ ನೋಡಿ ತುಂಬಾ ಖುಷಿ ಆಗುತ್ತೆ

  • @somuffkannadiga7912
    @somuffkannadiga7912 2 ปีที่แล้ว

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ big fan bro

  • @darshangkhotkhot7947
    @darshangkhotkhot7947 2 ปีที่แล้ว +4

    ಸೂಪರ್ ಶಿವಣ್ಣ, I 💐💐💐💐👍👍✌️✌️✌️

  • @DBOSS805
    @DBOSS805 2 ปีที่แล้ว +7

    ಅತ್ಯದ್ಭುತ 🔥🔥🔥

  • @manjunathkundagol685
    @manjunathkundagol685 2 ปีที่แล้ว +8

    ಇದು ನಿಜವಾಗಿಯೂ ಬಾಲ್ಯದಲ್ಲಿ ನನ್ನ ಜೀವನದಲ್ಲಿ ನಡೆಯುತ್ತಿದ್ದ ಘಟನೆ

  • @ravim3944
    @ravim3944 2 ปีที่แล้ว +8

    ತುಂಬಾ ಇಷ್ಟ ಆಯ್ತು ಸೂಪರ್

  • @hsv8997
    @hsv8997 2 ปีที่แล้ว

    ಮಸ್ತ್ ಐತಿ ಅವ್ವ ಚಂದ್ ಆಕ್ಟಿಂಗ್ ಮಾಡ್ತಾಳೆ 👌👌

  • @khondafilms3876
    @khondafilms3876 2 ปีที่แล้ว +4

    ಅದ್ಬುತ ಗುರುವೇ ನಿಮ್ಮ ತಂಡ 😍

  • @chinni.s.n1487
    @chinni.s.n1487 2 ปีที่แล้ว

    ದೊಡ್ಡವರ ಇದ್ದರೂ ಮಕ್ಕಳ ಪಾತ್ರ ತುಂಬಾ ಚನ್ನಾಗಿ ಮಾಡಿದ್ದೀರಾ ತುಂಬಾ ಧನ್ಯವಾದಗಳು

  • @lakshmilakshmid147
    @lakshmilakshmid147 2 ปีที่แล้ว +14

    ಕುಡುಕನ ಹೆಂಡತಿ ಪಾರ್ಟ್ ವಿಡಿಯೋ ಬಹಳ ಇಷ್ಟ ಅಗಿದೆ

  • @prakashvamshi6308
    @prakashvamshi6308 2 ปีที่แล้ว +78

    ಉತ್ತರ ಕರ್ನಾಟಕದ ನಂಬರ್ 1 ಶೋ ನಿಮ್ಮದೇ ಅಣ್ಣ.. ಶಿವಪುತ್ರ ಅಣ್ಣನ ಅಭಿನಯ ಯಾರಿಗೂ ಬರಲ್ಲ ಸೂಪರ್.. 👌🔥🙏

  • @malingakanni5767
    @malingakanni5767 2 ปีที่แล้ว +12

    Super cute anna😂😂😂😂😂

  • @madivalappamadivalakar9702
    @madivalappamadivalakar9702 2 ปีที่แล้ว +3

    ಅತ್ತೆ ನಟನೆ 👌👌

  • @layuasangi4964
    @layuasangi4964 2 ปีที่แล้ว

    ಸೂಪರ್ ಕಾಮಿಡಿ ಶಿವಪುತ್ರ ಅಣ್ಣ

  • @ravutkoulagi1874
    @ravutkoulagi1874 2 ปีที่แล้ว

    Super comedy shivaputra nimma natane super

  • @ಅನೀಲಕವಡಿಜಾನಪದ
    @ಅನೀಲಕವಡಿಜಾನಪದ 2 ปีที่แล้ว +4

    ಲಾಸ್ಟ್ ಸಿನ್ ಸೂಪರ್ 🤪🤪🤪

  • @savitalifekannadavlog
    @savitalifekannadavlog 2 ปีที่แล้ว +2

    ಅಬ್ಬಾ super talent Brother's all the best

  • @sunilpatil....
    @sunilpatil.... 2 ปีที่แล้ว +5

    ತೆಂಗಿನಕಾಯಿ ದಡಲ್ಲ. 😂😂

  • @meghrajbiradar4663
    @meghrajbiradar4663 2 ปีที่แล้ว +4

    Ninu ganse... Last line...🤣🤣

  • @gopinathn2530
    @gopinathn2530 2 ปีที่แล้ว +35

    ಅಲ್ವೋ ಶಿವ 6 ವರ್ಷ ಡಿಂದ ಸ್ನಾನ ಮಾಡದೆ ಇದ್ದಿಯಲ್ಲೋ ನೀನೇನು ಮನುಷ್ಯ ನೋ ಪ್ರಾಣಿನೋ. Sooooooper comedy 👍😊👍😊👍👍 yellaru 420 ಫ್ರೆಂಡ್ಸ್. ಬಾಜಾರಿ ಹೆಂಡ್ತಿ ಚೆನ್ನಾಗಿದ್ದಾಳೆ. Good show Shivaputra & team. God bless you all.🙏🙏🙏🙏🙏🙏🤣🤣🤣🤣😂😂😂😂😂

  • @ManjuMansu
    @ManjuMansu 2 ปีที่แล้ว +16

    love from davanagere😍

  • @basavarajrajaput5757
    @basavarajrajaput5757 2 ปีที่แล้ว

    ಸೂಪರ್ ಕಾಮಿಡಿ ಅಣ್ಣಾ 👌👌👌ರೋಕ್ ಚನ್ನಾಗಿ ಇಟ್ಟಿಕೊಳ್ಳಿ ಅಣ್ಣಾ 🙏🙏🙏🙏

  • @sudhagunjal9254
    @sudhagunjal9254 2 ปีที่แล้ว +22

    Anna ending mind-blowing 😀😀😀😀😀😀

  • @shivaraj_kumbar
    @shivaraj_kumbar 2 ปีที่แล้ว +23

    Happy birthday ಶಿವಪುತ್ರ ಅಣ್ಣ 🎂❤️🤗

  • @sachinscsachinsc247
    @sachinscsachinsc247 2 ปีที่แล้ว +17

    Hilarious comedy 🤣🤣🤣🤣🤣

  • @powerstar4160
    @powerstar4160 2 ปีที่แล้ว +3

    Super Annayya 👑❤️

  • @PSTsastaclasses
    @PSTsastaclasses 2 ปีที่แล้ว +1

    ಲಾಂಗ್. ಬೇಕಾ...ನಿನಗೆ ಬಾ ಒಳ್ಗೆ ..😆.ಬಾ.....ಒಳಗೆ👌👌👌👌😆

  • @naveenkumars8695
    @naveenkumars8695 2 ปีที่แล้ว

    ಅದ್ಭುತ ಕಾಮಿಡಿ ಅಣ್ಣಯ್ಯ 🙏

  • @sunitawalikar4941
    @sunitawalikar4941 2 ปีที่แล้ว

    ಕೊಬ್ರಿ ತಿನ್ನೋದು 👌👌👌😄

  • @sathishav7821
    @sathishav7821 2 ปีที่แล้ว +2

    Super acting shivu all the best your future

  • @yogeshyogee3751
    @yogeshyogee3751 2 ปีที่แล้ว +2

    Ayya ayyappa nakku nakku sakaythu shivanna🤣♥️♥️♥️

  • @rajue4253
    @rajue4253 2 ปีที่แล้ว +4

    Super,
    ur team well done 👍👍👍
    from Davangere
    ,Nimma videosge kayuthirutthene

  • @seemavd4031
    @seemavd4031 2 ปีที่แล้ว +5

    Last seen 🔥🤣🤣😍👍

  • @decendarrabajantari4043
    @decendarrabajantari4043 ปีที่แล้ว

    ಅಣ್ಣಾ ಲಾಸ್ಟ ಬರ್ಲ ಕುಡುಗೊಲೂ ತಂದಿ ಅಲ್ಲ ಅಣ್ಣಾ 👌🏽👌🏽

  • @ashwinipyatepyate7504
    @ashwinipyatepyate7504 2 ปีที่แล้ว +1

    Very cute maga

  • @lakshmanlucky7664
    @lakshmanlucky7664 2 ปีที่แล้ว +1

    ಶಿವಪುತ್ರ ಅಣ್ಣ ಏನು ನಿನ್ನ ಲೀಲೆ 😂😂😂😂😂😂😂😂😂ಫುಲ್ ಕಾಮಿಡಿ ಪಾ

  • @basurajrg76
    @basurajrg76 2 ปีที่แล้ว

    Super ಅಣ್ಣಾ ನಿಮ್ಮ ಪ್ರಯತ್ನ ಹೀಗೆ ಸಾಗ್ಲಿ ಸೂಪರ್ ಮೆಸೇಜ್ ❤️❤️👍👍

  • @mariyappa9672
    @mariyappa9672 2 ปีที่แล้ว +9

    ಸೂಪರ್ ಅಣ್ಣ 😘♥️

  • @Yashfans2001
    @Yashfans2001 2 ปีที่แล้ว +6

    Anna ending smile mind blowing 😍😍😍😍😘😘

  • @ಶಿವಾಜಿಮಹಾರಾಜ್-ಲ7ಪ
    @ಶಿವಾಜಿಮಹಾರಾಜ್-ಲ7ಪ 2 ปีที่แล้ว +3

    ನಿಮ್ಮ ಕಾಮಿಡಿ ಸೊಪರ your videos full comedy shivputra brother congratulation comedy super lovely Anna ♥️♥️♥️♥️♥️🥰🥰🥰🥰❤️

  • @pulakesihosamani3513
    @pulakesihosamani3513 2 ปีที่แล้ว +3

    Zabardust ಅಣ್ಣಾ 👏👌👌💛🎂🎉

  • @yallubingi6276
    @yallubingi6276 2 ปีที่แล้ว +3

    Last scene is super bro , I full enjoyed

  • @vithalitagi4813
    @vithalitagi4813 2 ปีที่แล้ว +2

    Super comedy shivu all the best

  • @ullasn9618
    @ullasn9618 2 ปีที่แล้ว +4

    climax super dialogue 🤣🤣🤣🤣🤣🤣😂😂😂😂👏👏👏👏👏😘😘👌👌👌😅

  • @ahanumantha3556
    @ahanumantha3556 2 ปีที่แล้ว +7

    ಅದ್ಭುತ ಕಲಾವಿದ ಶಿವು ಅಣ್ಣ ನಿಮ್ಮ ಅದ್ಭುತ ನಟನೆ ನನ್ನ ಮನ ಗೆದ್ದಿದೆ ನೀವು ನೂರು ಕಾಲ ಸುಖವಾಗಿ ಬಾಳಿ all the best

  • @chidambarkulkarni737
    @chidambarkulkarni737 ปีที่แล้ว

    😂😂😂😂😂😂😂😂ಎಪ್ಪಾ ಆರು ವರ್ಷ ಆಯತ್ತ ಸ್ನಾನ ಮಾಡಿ🔥🔥🔥🔥🔥🔥😂😂😂😂😂😂😂

  • @myz2023
    @myz2023 2 ปีที่แล้ว +3

    First and last dailouge super🤣🤣

  • @krishnajadhav2702
    @krishnajadhav2702 2 ปีที่แล้ว

    ಕುಡಕರ ಕಾಮಿಡಿ ಚನ್ನಾಗಿತು.

  • @ranganathcrazy7510
    @ranganathcrazy7510 2 ปีที่แล้ว

    ನಿಮ್ಮ ಅಭಿನಯ super

  • @mithunmithun3764
    @mithunmithun3764 2 ปีที่แล้ว

    Super anna comedy nam uttara Karnataka super

  • @sachinbshindhe
    @sachinbshindhe 2 ปีที่แล้ว +4

    Vedio super...👌👌👌😁
    But vedio ending nalli, acting madiro Ellara hesaranna hakidre chennagirutte....

  • @madivalappamadivalakar9702
    @madivalappamadivalakar9702 2 ปีที่แล้ว +4

    ಹೆಂಡತಿ ನಟನೆ ಸೂಪರ್ 👌

    • @shruthi8186
      @shruthi8186 2 ปีที่แล้ว +1

      Thanks 😊

    • @daksha7871
      @daksha7871 2 ปีที่แล้ว

      @@shruthi8186 r u from hosadurga

    • @shruthi8186
      @shruthi8186 2 ปีที่แล้ว

      Yes

    • @daksha7871
      @daksha7871 2 ปีที่แล้ว

      @@shruthi8186 kovi manjannanavara atthige right? I guessed

  • @wwf-wwf
    @wwf-wwf 2 ปีที่แล้ว +6

    ಸೂಪರ್ ಅಣ್ಣಾ, ಒಂದು ಮಾತು ಅಣ್ಣಾ ಮೊನ್ನೆ ಒಂದು ಸಿನಿಮಾ ಪ್ರಚಾರ ಮಾಡದ್ರಿ,ಸಿನಿಮಾ ಪ್ರಚಾರ ನಿಮ್ಮ ಚಾನಲ್ ಲ್ಲಿ ಮಾಡ್ಬೇಡಿ,ಕಾಮಿಡಿ ಮಾತ್ರ ಇರ್ಲಿ ❤❤❤

  • @dhanut3375
    @dhanut3375 2 ปีที่แล้ว +6

    Kirak comedy bro keep smile always

  • @cmgagan1202
    @cmgagan1202 ปีที่แล้ว

    Super video shivaputraya anna 📸 😂 ❤

  • @mg-RCB
    @mg-RCB 2 ปีที่แล้ว +1

    ತತಿದಲ್ದಾರ 😂😂😂😂😂

  • @rockyabdevilliers171
    @rockyabdevilliers171 2 ปีที่แล้ว +2

    ಸುಪರ್ ಸ್ಟಾರ್ ಅಣ್ಣ ❤️💖

  • @MANOJ_SP
    @MANOJ_SP 2 ปีที่แล้ว +4

    Love from DHARWAD 🔥

  • @sanganathbvkboss9135
    @sanganathbvkboss9135 2 ปีที่แล้ว +2

    🔥❤super shivaputra brother❤🔥

  • @Jothijaga-o2d
    @Jothijaga-o2d 3 หลายเดือนก่อน

    Nemma comiey show nammage toumba esatta👌👌👌🤳🤳🤳praveen.

  • @sharanurocky84
    @sharanurocky84 2 ปีที่แล้ว +38

    ಸೂಪರ್ ಶಿವು ಅಣ್ಣ... 🤣

  • @prasannashetty6442
    @prasannashetty6442 2 ปีที่แล้ว

    Superraaa puthra😁

  • @vinodkadashetti4307
    @vinodkadashetti4307 2 ปีที่แล้ว +1

    Waiting for million subscribers

  • @shivusunny8667
    @shivusunny8667 2 ปีที่แล้ว +2

    Super broo...first seen ultimate