Hasiro hasirina( ಹಸಿರೋ ಹಸಿರಿನ ಹೆಸರಿಲ್ಲದ ಮರ)|Dr HS VENKATESHMURTHY| MANGALA RAVI| RAGHAVENDRA BEEJADI
ฝัง
- เผยแพร่เมื่อ 12 ธ.ค. 2024
- Lyrics:- Dr.H.S Venkateshmurthy
Music:- Raghavendra beejadi
Instrumentation:- @SameerRao
Singer:- Mangala Ravi
Album:- Chandra doni
#worldenvironmentday #kannadafolksongs
#motivation
ನಿಜ ಕಿವಿಗೆ ಇಂಪು. ಮನಕ್ಕೆ ತಂಪು. ತುಂಬಾ ಧನ್ಯವಾದಗಳು ಈ ಹಾಡಿಗೆ.
ಕವಿಗಳ ಭೋದಪ್ರದ ವಿಚಾರಗಳಿಗೆ ನೂರು ನಮನಗಳು 🎉🎉🎉🎉🎉🎉🎉🎉🎉🎉
HSV sir 🙏🙏🙏 solute to whole team👍
ಅದ್ಭುತ ಹಾಡು, ಅಧ್ಬುತ ಗಾಯಕಿ ಮಂಗಳ,ಅಧ್ಬುತ ಲಿರಿಕ್ಸ್ 👍👍👍👍
ಪ್ರಕೃತಿಯನ್ನ ನಮ್ಮ ಆರಾಧ್ಯ ಧೈವದೊಂದಿಗೆ ಜೋಡಿಸಿ ಅದನ್ನು ಆರಾಧಿಸುವ ಮತ್ತು ಕಾಯುವ ಜವಾಬ್ದಾರಿಯನ್ನು ನೆನಪಿಸುವ ಈ ಪದ್ಯ ತನ್ನ ಸಾಹಿತ್ಯ, ಸಂಗೀತದಿಂದ ಶ್ರೇಷ್ಠವೆನಿಸಿದೆ.ಇಡೀ ತಂಡಕ್ಕೆ ಧನ್ಯವಾದಗಳು.
ಅದ್ಭುತ ವಾದ ಹಾಡು. ಗಾಯನ, ಸ್ವರ ಸಂಯೋಜನೆ, ಸಂಗೀತ ಎಲ್ಲ ವೂ ಅದ್ಭುತ 👍
ಅತಿ ಸುಂದರ ಅರ್ಥ ಕಲ್ಪಿಸುವ ಅದ್ಭುತ ರಚನೆ ರೋಮಾಂಚನ ಗೊಳ್ಳುವ ಹಾಡು
Absolutely love this song! Its powerful message about our exploitation of Earth's natural gifts and the impact on future generations really hits home. Let's each plant a tree in our lifetime to restore and preserve our planet for a better future.🙏
ತುಂಬಾ ಚೆನ್ನಾಗಿತ್ತು.
ಹಸಿರೇ ಉಸಿರಲ್ಲವೇ.
Super ❤
Beautiful song melodiousely singing amazing music composition
ತುಂಬಾ ಚಂದದ ಹಾಡು ಸರ್. ಕವಿಗಳ ಕಲ್ಪನೆ, ಚಿಂತನೆಯೇ ಬಹಳ ವಿಶೇಷವಾಗಿದೆ. ತುಂಬಾ ಇಷ್ಟವಾಯಿತು.
ಅತೀ ಸುಂದರ ರಾಗ ಸಂಯೋಜನೆ ಹಾಗೂ ಮಧುರ ಗಾಯನ 👌👌
ಎಂತಹ ಅಧ್ಬುತ ಹಾಡು 👌👌👌👌👌👌👌
ಅತ್ಯುತ್ತಮವಾಗಿ ಮೂಡಿ ಬಂದಿದೆ ಗೆಳೆಯಾ...👌👌
ಪರಿಸರವೇ ಪರಮಾತ್ಮನೆಂಬ ಪರಿಕಲ್ಪನೆ ಹಿನ್ನಲೆಯ ಈ ಹಾಡಿನಲ್ಲಿ ಪರಿಸರ ಪ್ರೇಮ ಬೆಳೆಸುವಲ್ಲಿ ತಮ್ಮ ಪ್ರಯತ್ನಕ್ಕೆ, ಪರಿಸರ ಮಾತೆಯ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ ಎಂದು ಹೇಳುವಲ್ಲಿ ಅತೀಶಯೋಕ್ತಿಯೆನಿಲ್ಲ... 🌹🌱
Wonderful, beautiful lyrics congratulations good singing
ವಾಹ್ ಸುಪರ್, ಬಹಳ ಇಂಪಾಗಿದೆ.
"ಆ ಎಲೆಯಲ್ಲಿ ಮಲಗಿರಬಹುದು ನಮ್ಮನು ಕಾಯುವ ದೈವ" ಎಷ್ಟು ಅದ್ಭುತವಾದ ಸಾಹಿತ್ಯ ಹಾಗು ಗಾಯನ ...
ನವಿರಾದ ಸಾಹಿತ್ಯ.... ಮಧುರ ರಾಗಕೇಳಿ ಮನಸ್ಸಿಗೆ ತುಂಬಾ ಸಂತೋಷ ಆಯಿತು 💐😘
ಸುಂದರ ಸುಮಧುರ ಭಾವಗೀತೆ. ಸುಂದರ ಸಂಯೋಜನೆ ಮತ್ತು ಮನಸ್ಸಿಗೆ ಮುದ ನೀಡುವ ಗಾಯನ 🌱🌿☘️🍀🌴🌳👌👏👏🙏
ಆಹಾ hsv ಅವರದು ಎಂತಹ ಸುಂದರ ಸರಳ ಪ್ರಕೃತಿ ಪ್ರೇಮಕಾವ್ಯ. .....ಸುಂದರ ಗಾನ, ರಾಗ ಸಂಯೋಜನೆ.👌❤️👏🌳🌲🙏
Super medame song and singing Voice super medame om namo Krishna Hari Narayana namaha 🙏🙏🙏💐🌸
Supper song singing supper very nice
Wt a meaningful lyrics
And nice mucic composition 🙏🙏
Very very fantastic song ❤
ಇಂಥ ಅರ್ಥಪೂರ್ಣ ಹಾಗೂ ಇಂಪಾದ ಹಾಡಿಗಾಗಿ ಧನ್ಯವಾದಗಳು
V nice and meaningful song 🙏
Incredible lyrics and amazing amazing music direction. Hats off to you Raghavendra sir. Keep it up!
Composition & SONG IS SUPER👌👌👌👌👌
🙏👍🍀🌸🙏ಸುರ ಸುಂದರ ಗಾನ🌺🙏
Mangala you are great! God has given you such a sweet voice. It's very melodious
Composition and song rendering is so divine. God bless
ಅದ್ಭುತ ಸಂಯೋಜನೆ ಸರ್❤❤
Sooper Song. Excelent Singing.👃👃👃👃👃
Waw super song
Thank you for this wonderful song...and the composition is other-worldly. Truly moving....🙂👍👌
ಕವಿಯ ರಚನೆಗೆ,ಸಂಗೀತ ಹಾಗು ಗಾಯಕಿಗೆ ನಮನಗಳು
ಸೂಪರ್ 👌
What a sweet voice Mangala! Love this song too much
ತಂಪಾದ ಅನುಭವ
ಧನ್ಯವಾದಗಳು
ಪದೇ ಪದೇ ಕೇಳಬೇಕೆನಸುವ ಹಾಡು
EXCELLENT....
Beautiful song...
Super song 😍 l love this song. I want karoke for this song
ಎಂಥಾ ಸಾಹಿತ್ಯ! 🙏🙏🙏
Nice song...
yesterday one medical student sang this song in #SaveSoil #ConsciousPlanet Program In RIMS Collage Raichur. Such a Beautiful Song.
Super
ಈ ಕವಿತೆ ಪಾಠ್ಯ ಪುಸ್ತಕದಲ್ಲಿ ಬರಬೇಕು
Again and again this song to be listened.
👌👌
ಅಧ್ಭುತ
👍👍👍😍😍😍💕
soooper
👌👌👍👍👌👌🙏
👌👌🙏🙏
Supwr sir
👌👍🙏
👌👌👌👌👉🙏🙏
❤
ಸುಫರ್
Wow superb
❤❤❤❤
Very nice.....
Thumba. Impagide. Hadu. Hagoo hadiruvudu. Sooper
Super Sir
❤❤❤
👌👌👌👏👏👏
👌👌👌👌
Super
Complete script in which book
Or can get in Google amma
ಹಸಿರೋ ಹಸಿರಿನ ಹೆಸರಿಲ್ಲದ ಮರ
ಹರಿಯದಿರೋ ಅದರೆಲೆಯ
ಆ ಎಲೆಯಲ್ಲೆ ಮಲಗಿರಬಹುದು
ನಮ್ಮನು ಕಾಯುವ ದೈವ||ಪ||
ಗಾಳಿಗೆ ತೂಗುವ ತೊಟ್ಟಿಲು ಈ ಮರ
ಮುರಿಯದಿರೋ ಆ ಹರೆಯ
ಆ ಹರೆಯಲ್ಲೆ ಕುಳಿತಿರಬಹುದು.
ಗೋಪಿ ಜನರ ಸುದೈವ||೧||
ಬಿಸಿಲಿನ ಗಾಳಿ ತಲೆಯಲಿ ತಾಳಿ
ನೆರಳ ನೀಡುವುದು ನೆಲಕೆ
ಆ ನೆಲದಲ್ಲೇ ಅರಳಿರಬಹುದು
ಬುದ್ಧನ ಕರುಣೆಯ ಬೆಳಕೆ||೨||
ಸಾವಿರ ಜೀವಕೆ ಆಸರೆ ಈ ಮರ
ನಿಸ್ವಾರ್ಥದ ಸೆಲೆ ಸ್ಪೂರ್ತಿ
ಕಡಿಯುವ ಕೊಡಲಿಗೂ ನೆರಳನು ನೀಡುವ
ವಾತ್ಸಲ್ಯದ ಪ್ರತಿ ಮೂರ್ತಿ||೩||
ರಚನೆ ಎಚ್ಚೆಸ್ವಿ
ಸಂಗೀತ ರಾಘವೇಂದ್ರ ಬೀಜಾಡಿ
ಅತಿ ಸುಂದರ.
ಇದು ಯಾವ ರಾಗ
ಮೋಹನ ವಾಸಂತಿ ಮಿಶ್ರ
Thank u sir.... @@RaghavendraBeejadi
Lyrics plz
ಕನ್ನದಲ್ಲಿ lyrics kodi
ಹಸಿರೋ ಹಸಿರಿನ ಹೆಸರಿಲ್ಲದ ಮರ
ಹರಿಯದಿರೋ ಅದರೆಲೆಯ
ಆ ಎಲೆಯಲ್ಲೆ ಮಲಗಿರಬಹುದು
ನಮ್ಮನು ಕಾಯುವ ದೈವ||ಪ||
ಗಾಳಿಗೆ ತೂಗುವ ತೊಟ್ಟಿಲು ಈ ಮರ
ಮುರಿಯದಿರೋ ಆ ಹರೆಯ
ಆ ಹರೆಯಲ್ಲೆ ಕುಳಿತಿರಬಹುದು.
ಗೋಪಿ ಜನರ ಸುದೈವ||೧||
ಬಿಸಿಲಿನ ಗಾಳಿ ತಲೆಯಲಿ ತಾಳಿ
ನೆರಳ ನೀಡುವುದು ನೆಲಕೆ
ಆ ನೆಲದಲ್ಲೇ ಅರಳಿರಬಹುದು
ಬುದ್ಧನ ಕರುಣೆಯ ಬೆಳಕೆ||೨||
ಸಾವಿರ ಜೀವಕೆ ಆಸರೆ ಈ ಮರ
ನಿಸ್ವಾರ್ಥದ ಸೆಲೆ ಸ್ಪೂರ್ತಿ
ಕಡಿಯುವ ಕೊಡಲಿಗೂ ನೆರಳನು ನೀಡುವ
ವಾತ್ಸಲ್ಯದ ಪ್ರತಿ ಮೂರ್ತಿ||೩||
ರಚನೆ ಎಚ್ಚೆಸ್ವಿ
ಸಂಗೀತ ರಾಘವೇಂದ್ರ ಬೀಜಾಡಿ