ಸ್ವತಂತ್ರ ಭಾರದಲ್ಲಿ ಎಲ್ಲೆಲ್ಲಿ ಯಾವ ಯಾವ ಸ್ಥಳದಲ್ಲಿ ಯಾರಿಗೆಲ್ಲ ಅವಮಾನ ಆಗುತ್ತಾ ಇದೆ ಅನ್ನುವುದನ್ನ. ಈ ತರ ಪ್ರಶ್ನೆಗಳನ್ನ ಜನ ಸಾಮಾನ್ಯರನ್ನ ಕೇಳಿ ಟಕ್ ಟಕ್ ಅಂತ ಎಲ್ಲರು ಹೇಳುತ್ತಾರೆ.. ಅಂತಹ ಪ್ರೋಗ್ರಾಮ್ ಮಾಡಿ ಒಂದು ಸಲ
ಮೊದಲು ಊಟಕ್ಕೆ ಕೊಡಿ ಆಮೇಲೆ ಜ್ಞಾನದ ಬಗ್ಗೆ ಯೋಚಿಸುತ್ತಾರೆ, ಇಲ್ಲಿ ಊಟಕ್ಕೆ ಇಲ್ಲ, ಜ್ಞಾನ ಓದುತ್ತಾ ಕೂತಿಕೊಳ್ಳುತ್ತಾರೆ, ಅದೇ ಆಂಕರ್ ಅನ್ನು ಕೂರಿಸಿ ಎರಡು ಪ್ರಶ್ನೆ ಕೇಳಿ ಆವಾಗ ಗೊತ್ತಾಗುತ್ತೆ ಬಂಡವಾಳ, ಏನಾಗಿದೆ ಅಂತೆ ಯುವ ಜನತೆಗೆ, ನಿಮ್ಮ ರಸಪ್ರಶ್ನೆ ಹೊಟ್ಟೆಗೆ ಊಟ ಹಾಕುತ್ತಾ
If question asked like phone or girlfriends or boyfriend or vehicles pin to pin full information will be get but if u ask this kind information they start running
One simple thing if he asked who is prime minister of karnataka and chief minister of kalaburgi . What is meaning of PM of india is it means all states included then PM of india also PM OF STATES NO ONE THINK
ನಮ್ಮ ಜನರಿಗೆ ಸ್ವಾತಂತ್ರ್ಯ ಬಗ್ಗೆ ಬೇಡಸ್ವಾತಂತ್ರ್ಯ ಹೋರಾಟಗಾರರ ವಿರುದ್ಧಎದೆಗೆ ಗುಂಡಿಟ್ಟ ಗೋಡ್ಸೆಯನ್ನು ನೆನಪಿಸಿಕೊಳ್ಳುತ್ತಾರೆಸಂಗೊಳ್ಳಿ ರಾಯಣ್ಣ ನೆನಪಾಗುವುದಿಲ್ಲಭಗತ್ ಸಿಂಗ್ ನೆನಪಾಗುವುದಿಲ್ಲ ಅವರಿಗೆ ಹಿಂದೂಗಳುಅನ್ನುವುದು ಬಿಟ್ಟರೆ ಮತ್ತೇನುಗೊತ್ತಿಲ್ಲ😢
ನಿಮ್ಮ ಸಂದರ್ಶನ ಚೆನ್ನಾಗಿದೆ ನಮ್ಮ ನಾಡಿನ ಯುವ ಜನತೆ ದಡ್ಡರು
ದಡ್ಡರಲ್ಲ real education ಸಿಕ್ಕಿಲ್ಲ,,,
Nijwaglu helbekandre uttar Karnataka davarige gk knowledge jaasti irutte this is true🎉🎉
Uttar karnataka❤❤❤
ಅವರೆಲ್ಲ ಫೋಟೋಶೂಟ್ ರೀಲ್ಸ್ ಗೋಸ್ಕರ ಅಲ್ಲಿ ಬಂದಿರುತ್ತಾರೆ, ಅಲ್ಲಿ ಬಂದು ನೀವು ಈ ತರ ಎಲ್ಲಾ ಪ್ರಶ್ನೆ ಕೇಳಿದರೆ ಕಷ್ಟ ಆಗುತ್ತೆ😅
Super brother 👌👌👌👌👌👌👌
5:45 super brother all the best 👏👍
0:57 1:11 2:08 3:15 3:53 4:56 6:17 6:31 8:15 ಸುಭಾಷ್ ಚಂದ್ರ ಬೋಸರು ನೇತಾಜಿ
Super Star ಯಾರೂ ಅಂತಾ ಕೇಳಿ ಹೇಳ್ತಾರೆ 😂
Yes
Uncle avlna keli is ultimate 😅
ನಮ್ಮ ಯಾದಗಿರಿ❤
Vgood Divith h a gowda super
ಯಾದಗಿರಿ ❤
ಹುಡುಗಿ ಹೆಸರು ಕೆಳೆದ್ರೆ ಎಷ್ಟು ಬೇಗ ಹೇಳ್ದ 🤣😂
Uttar kannada davrige keli elladakku answer sigutte,Mangal Pandey dinda ivatt tanak keli
😜👌 ಸೂಪರ್ ಬ್ರೋ
ನಮ್ಮ ಯಾದಗಿರಿ ನಮ್ಮ ಹೆಮ್ಮೆ
Bro your anchor super super
✍️ 📖📚🙏🙏🙏 5:05
👍
ಹಳ್ಳಿ ಮಂದಿಗೆಲ್ಲ ಗೊತ್ತು
Yadagiri boy
ಸ್ವತಂತ್ರ ಭಾರದಲ್ಲಿ ಎಲ್ಲೆಲ್ಲಿ ಯಾವ ಯಾವ ಸ್ಥಳದಲ್ಲಿ ಯಾರಿಗೆಲ್ಲ ಅವಮಾನ ಆಗುತ್ತಾ ಇದೆ ಅನ್ನುವುದನ್ನ. ಈ ತರ ಪ್ರಶ್ನೆಗಳನ್ನ ಜನ ಸಾಮಾನ್ಯರನ್ನ ಕೇಳಿ ಟಕ್ ಟಕ್ ಅಂತ ಎಲ್ಲರು ಹೇಳುತ್ತಾರೆ.. ಅಂತಹ ಪ್ರೋಗ್ರಾಮ್ ಮಾಡಿ ಒಂದು ಸಲ
ಅವಮಾನ?ವಿದ್ಯಾರ್ಥಿಗಳಿಗೆ ಬೇಡ ಅಂತೀರ?ಜೈ ಭಯೋತ್ಪಾದಕ ಅನ್ನಲೇ?
🧠🙏
Namma yadagiri
Film actors bagge keli avara first film dialogue yella heltare 😢😢
Mobile nodi kalithaddu iste
ಜನವರಿ 26 1831
Wednesday alla bro Thursday
Ayyo kelide keltiyalo
NEP effect
Then how girls highest scores in main exxms !
ಕಾನ್ವೆಂಟ್ ಜ್ಞಾನ 😂
7:50 Panda..August..😂😂
If question based on film pin to pin information will get
Yavvoo evella😢😢😢
OOO ಹೆಣ್ಣ್ ಮಗು ಹೆಣ್ಣಮಗು
ಈಪ್ರಶ್ನಗಳಿಗೆಉತ್ತರಬೇಕಿದ್ದರೆರಾಹುಲ್ನಕೀಳು
ಮೊದಲು ವಾಕ್ಯ ರಚನೆ ಮಾಡೋದು ಕಲಿತು ಆಮೇಲೆ ರಾಹುಲ್ ಅವರ ಬಗ್ಗೆ ಮಾತಾಡು, ರಾಹುಲ್ನಕೀಳು ಅಲ್ಲ,ರಾಹುಲ್ ನ ಕೇಳು
ಎಪ್ಪತ್ತಾರನೇಯ ಸ್ವಾತಂತ್ರ್ಯ ದಿನಾಚರಣೆ ಯಾರು ಆಚರಿಸಿದರು?
😅
ಮೊದಲು ಊಟಕ್ಕೆ ಕೊಡಿ ಆಮೇಲೆ ಜ್ಞಾನದ ಬಗ್ಗೆ ಯೋಚಿಸುತ್ತಾರೆ, ಇಲ್ಲಿ ಊಟಕ್ಕೆ ಇಲ್ಲ, ಜ್ಞಾನ ಓದುತ್ತಾ ಕೂತಿಕೊಳ್ಳುತ್ತಾರೆ, ಅದೇ ಆಂಕರ್ ಅನ್ನು ಕೂರಿಸಿ ಎರಡು ಪ್ರಶ್ನೆ ಕೇಳಿ ಆವಾಗ ಗೊತ್ತಾಗುತ್ತೆ ಬಂಡವಾಳ, ಏನಾಗಿದೆ ಅಂತೆ ಯುವ ಜನತೆಗೆ, ನಿಮ್ಮ ರಸಪ್ರಶ್ನೆ ಹೊಟ್ಟೆಗೆ ಊಟ ಹಾಕುತ್ತಾ
Kallburgee hudgee gay meytlle wadere namm Karnataka dlle erodo West fello
ಮೊದಲು ಚಂದಗ ಕಟಿಂಗ್ ಮಾಡಿಸಿಕೊ 😂ಆಮೇಲೆ ಪ್ರಶ್ನೆ ಕೇಳಪಾ
Parents are responsible for this lack of knowledge. They don't enlighten their kids about our history, culture.
Tagad reporter
Media indane haalagta iradu.
ಲೋ ಅಪ್ಪ ಸ್ವಾತಂತ್ರ ಬಗ್ಗೆ ಕೋಟಿ ಘಟನೆ ಇವೆ ಕೇಳಿದ್ದೆ ಕೇಳ್ತಿಯಲ್ಲ
ಪ್ರಾಥಮಿಕ ಪ್ರಶ್ನೆಗೆ ಉತ್ತರ ಗೊತ್ತಿಲ್ಲ.ಇನ್ನೂ ಇತರ ಪ್ರಶ್ನೆಗೆ?
Tikal tikal
Nija re evatina hudga u Digirige hosto janarige henu anthane gotilla, avara thayga bhalidana yarigu hotilla, ansuthe, modalu indinavara tayaga bhalidana tilkolli,
ಯುವ ಜನತೆ ಬರೀಫೋನ್ ಬಂಗೆ keli ಹೇಳ್ತಾರೆ
ಮೀನಾಕ್ಷಿ ಮೀನಾಕ್ಷಿ 😂😂😂😂😂
Kalaburgi li idru Kannada swalpa swalpa anthavalla 🙂
Anchor name enu?
If question asked like phone or girlfriends or boyfriend or vehicles pin to pin full information will be get but if u ask this kind information they start running
Hennu makkalottige matnadodu bittu beedi nayigalige gottu😂😂yella vishaya
Deshada bagge kanista knowledge kooda ellvalla janakke
30 ager ge uncle 😅😅😅 nivu 25 aunty Alva madam😂😂😂😂
First improve north Karnataka
Adke helodu intha dadda shikamanigalinda sadruda bharatha kattoke sadya illa antha 😢😢
😂😂😂❤❤
Uncle 😂😂😂
Uncle anbarditthu che ajja anbekitthu
U messed our Yadgir boy....🫡🫡
Guru neenu Chandra layout illa Vijayanagar area hogidre full paatane madtidru history du😅
Eano.kelidru.momabaila.nodatare.adanna.bide.ninna.ajjan.ajjana.hesaru.helu..manga.
Y😂😂😂😂
One simple thing if he asked who is prime minister of karnataka and chief minister of kalaburgi . What is meaning of PM of india is it means all states included then PM of india also PM OF STATES
NO ONE THINK
Congress education ಇದು ,,,,,,,,
ಅದಕ್ಕೆ ಹೇಳೆದು ದೇಶಾಭಿಮಾನ ಮತ್ತು education beku ಅದಕ್ಕೆ rss beku
😂😂😂😂
ಕನ್ನಡ ಮಾತಡು ಜನರ ಗಮನ
😂😂😂😅
Idu gk programme alla, comedy program 😂
ayyo rama rama ivarige idu gottilla idu common sense
Torture…Who gives these channels the right to record someone without their consent ???
Reels madbahudu questions kelbarda ? 😂 media have more power than normal people.
@@memeXavier what exactly media is that ? Are they covering any news ? well including to those who does reels in public, metnalli hodibeku
lo kelid prashnene est sala keltiya...matte spl programme ante tagad tara ide
Worst reporter .. abusing citizens randomly
Nivu a Tara irritate madi kelidre yar heltare heli . Thumbha janakke gottilla adanna Nivu avrige tilsi helbeku .aga video nodorigu thumbha janakke visya tiliyatte .
ನಮ್ಮ ಜನರಿಗೆ ಸ್ವಾತಂತ್ರ್ಯ ಬಗ್ಗೆ ಬೇಡಸ್ವಾತಂತ್ರ್ಯ ಹೋರಾಟಗಾರರ ವಿರುದ್ಧಎದೆಗೆ ಗುಂಡಿಟ್ಟ ಗೋಡ್ಸೆಯನ್ನು ನೆನಪಿಸಿಕೊಳ್ಳುತ್ತಾರೆಸಂಗೊಳ್ಳಿ ರಾಯಣ್ಣ ನೆನಪಾಗುವುದಿಲ್ಲಭಗತ್ ಸಿಂಗ್ ನೆನಪಾಗುವುದಿಲ್ಲ ಅವರಿಗೆ ಹಿಂದೂಗಳುಅನ್ನುವುದು ಬಿಟ್ಟರೆ ಮತ್ತೇನುಗೊತ್ತಿಲ್ಲ😢
ಗಾಂಧಿ ಕೊಡುಗೆ ಹೇಳು 😂😂😂😂
Ade ivarella cinema da hero heroine bagge keli helthare awara bhimani e boss abhimani anta aste ivara buddi
Janasankke kadime ayethu, pollution, accidents traffic jam, 140 khooti janasankke one gold medal illa, kya encourages, roadu, Honda gundi road tax katti, helmet haki, bmtc,ksrtc conductor ge Rs 50 kottu janaru chillare tanni annuva nonsense court Judge, reserve bank ge hogi janaru print madikondu tharabeku
Appa guru ee press reporter dress, hair style😂😂