Hamsa Pallakki Title Track❤️ಜೀವನ ಜೋಕಾಲಿ| ಹಂಸ ಪಲ್ಲಕ್ಕಿ| ಹಾಲಾಡಿ ಮೇಳ| ಗಣೇಶ್ ಆಚಾರ್ಯ❤️

แชร์
ฝัง
  • เผยแพร่เมื่อ 16 ต.ค. 2024
  • ಪ್ರಸಂಗ: ಹಂಸ ಪಲ್ಲಕ್ಕಿ
    ಮೇಳ:ಹಾಲಾಡಿ
    ಗಣೇಶ್ ಆಚಾರ್ಯ ಬಿಲ್ಲಾಡಿ
    ಜೀವನ ಜೋಕಾಲಿ ದೇವನ ಸುವಾಲಿ
    ಜೀವಿಯಾ ಜೀವನ ತೇಲುತ ಮುಳುಗುತ
    ಹಂಸಧ ಪಲ್ಲಕ್ಕಿ
    ಅರಳುವ ಮಲ್ಲಿಗೆ ವಲ್ಲರಿಗೆ ಮಾಮರವಾಗಿದೆ ಪಲ್ಲಕ್ಕಿ
    ಹರಿಯುವ ನದಿಯ ಜೀವನಕ್ಕೆ ಶರಧಿಯ ಮಡಿಲೆ ಪಲ್ಲಕ್ಕಿ
    #ganesh #acharya #billadi #yaksha #yakshaganartist #haladi #mela #hamsa #pallakki

ความคิดเห็น • 6