ไม่สามารถเล่นวิดีโอนี้
ขออภัยในความไม่สะดวก

ಮಾರ್ವಾಡಿ ಸಮುದಾಯದ ಈ ಸೂಪರ್ ಸೀಕ್ರೆಟ್ ಬಿಸಿನೆಸ್ ಸೂತ್ರಗಳು ನಿಮಗೆ ಗೊತ್ತಾ | Marwari Community Business Sutras

แชร์
ฝัง
  • เผยแพร่เมื่อ 5 พ.ย. 2019
  • ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/ytkannada
    ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
    ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
    ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
    ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
    ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
    ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
    ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
    ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
    ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
    NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
    ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
    ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
    ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
    ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
    ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
    ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
    ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
    ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
    ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
    ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
    ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
    ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
    ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
    ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
    ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
    ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
    ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
    ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
    ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
    ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
    ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
    ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
    ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
    ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
    ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
    #ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

ความคิดเห็น • 347

  • @ffreedomappkannada
    @ffreedomappkannada  4 ปีที่แล้ว +12

    Start your Journey to Become Rich with IndianMoney's Financial Freedom App, Download here
    indianmoney.com/ffa/FmCwbYRO3e

    • @ignaciohugo1334
      @ignaciohugo1334 3 ปีที่แล้ว

      I know I am kind of randomly asking but do anyone know a good place to stream new series online ?

  • @rathnamma.yrathnamma.y9203
    @rathnamma.yrathnamma.y9203 2 ปีที่แล้ว +18

    ಬಿಸಿಲಲ್ಲಿ ಒಣಗಲ್ಲ... ಮಳೆಯಲ್ಲಿ ನೆನೆಯಲ್ಲ.. ಚಳಿಯಲ್ಲಿ ನಡುಗಲ್ಲ... ಆರಾಮವಾದ ಜೀವನ ..ಮಾರ್ವಾಡಿ ಗಳ ಜೀವನ

    • @Sri_369
      @Sri_369 ปีที่แล้ว +1

      Haha...correct 😂

  • @_rkshth_
    @_rkshth_ 4 ปีที่แล้ว +53

    ನೀವು ಜನರಿಗೂ ಉಪಯುಕ್ತವಾದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರ ವಿಡಿಯೋ ಮಾಡುವುದನ್ನು ಮುಂದುವರಿಸಿ...♥️

    • @arunsaalian8262
      @arunsaalian8262 4 ปีที่แล้ว +2

      Nivu aste sir

    • @lambotv2736
      @lambotv2736 4 ปีที่แล้ว +1

      Unity of TH-camrs Kannada starts from u Venu sir ... excellent work

  • @Ashok-jw8dg
    @Ashok-jw8dg 4 ปีที่แล้ว +247

    ಸರ್.. ನನಗೆ ಒಬ್ಬ ಮಾರ್ವಾಡಿ ಪರಿಚಯ ಆದ 2012ರಲ್ಲಿ. ಕಂಪನಿನಲ್ಲಿ ಕೆಲಸ ಕೇಳಿಕೊಂಡು ಬಂದ ಆಮೇಲೆ ಒಂದು ತಿಂಗಳು ಕೆಲಸ ಮಾಡಿದ. ಹಾಗೆ ರೂಮನ್ನು ಬಾಡಿಗೆಗೆ ಕೊಡಿಸಿ ಎಂದು ಕೇಳಿದ.. ನಂತರ ಒಂದು ರೂಮನ್ನು ಬಾಡಿಗೆಗೆ ಕೊಡಿಸಿದೆ ಆಮೇಲೆ ಒಂದು ತಿಂಗಳ ಆದ ಮೇಲೆ ಕೆಲಸ ಬಿಟ್ಟು ಒಂದು ಚಿಕ್ಕ ಕಬ್ಬಿಣದ ಅಂಗಡಿಯನ್ನು ಸ್ಟಾರ್ಟ್ ಮಾಡಿದ. ನಂತರ ಒಂದು hardware ಅಂಗಡಿ ಸ್ಟಾರ್ಟ್ ಮಾಡಿದ. ನಂತರ ಒಂದು ಗಿರವಿ ಅಂಗಡಿ ಸ್ಟಾರ್ಟ್ ಮಾಡಿದ. ನಂತರ stainless steal ಸಪ್ಲೇಯರ್ ಅಂಗಡಿಯನ್ನು ಸ್ಟಾರ್ಟ್ ಮಾಡಿದ. ನಂತರ ಅಲ್ಲುಮಿನಿಯಂ ಅಂಗಡಿಯನ್ನು ಸ್ಟಾರ್ಟ್ ಮಾಡಿದ.ಎಲೆಕ್ಟ್ರಿಕ್ ಶಾಪ್ ಒಂದ ಎರಡ. ಇವಾಗ ಹತ್ತು ಮನೆಕಟ್ಟಿ ಬಾಡಿಗೆಗೆ ಬಿಟ್ಟಿದ್ದಾನೆ.. ರಾಜಸ್ಥಾನದಿಂದ ಬಂದು ಇಷ್ಟು ಶ್ರೀಮಂತರಾಗಿ ಬೆಳೆಯುವುದಕ್ಕೆ ಕಾರಣ ಏನು ಅಂದ್ರೆ. ಅವರು ಎಷ್ಟೇ ಪರಿಚಯ ಇದ್ದರೂ ಅವರು ಒಂದೇ ಒಂದು ರೂಪಾಯಿಯನ್ನು ಸಹ ಬಿಡುವುದಿಲ್ಲ. ಮತ್ತೆ ನಮ್ಮ ಕರ್ನಾಟಕದವರಿಗೆ ಒಂದೇ ಒಂದು ಕೆಲಸ ಸಹ ಕೊಡುವುದಿಲ್ಲ ಅವರು ರಾಜಸ್ಥಾನ ದಿಂದಲೇ ಕರೆಸುತ್ತಾರೆ ಕೆಲಸದ ಹುಡುಗರನ್ನ.. ಬದುಕುವುದಕ್ಕೆ ಕರ್ನಾಟಕ ಬೇಕು ಸಂಪಾದನೆ ಮಾಡುವುದಕ್ಕೆ ಕರ್ನಾಟಕ ಬೇಕು ಮತ್ತೆ ಮನೆ ಕಟ್ಟುವುದಕ್ಕೆ ಕರ್ನಾಟಕ ಬೇಕು ಆದರೆ ಕರ್ನಾಟಕದ ಜನತೆಗೆ ಒಂದೇ ಒಂದು ಉದ್ಯೋಗ ಕೊಡುವುದಿಲ್ಲ ಮಾರ್ವಾಡಿಗಳು ಬಲೇ ಮೋಸಗಾರರು.. ಇವಾಗ ಅದೇ ಮಾರ್ವಾಡಿ ನಾನು ಮಾತಾಡಿಸಿದರು ಸಹ ಮಾತಾಡುವುದಿಲ್ಲ ನಾನು ಅವನಿಗೆ ಒಂದಾನೊಂದು ಕಾಲದಲ್ಲಿ ರೂಮ್ ಕೊಡಿಸಿ ಅವನಿಗೆ ಬದುಕುವುದಕ್ಕೆ ದಾರಿ ಮಾಡಿಕೊಟ್ಟೆ.. ಅದಿಕ್ಕೆ ಹೇಳೋದು ಮಾರ್ವಾಡಿ ಗಳಿಗೆ ಯಾವುದೇ ತರಹದ ಸಹಾಯ ಮಾಡಬಾರದು ಮಹಾನ್ ಕಳ್ಳರು ಮಾರ್ವಾಡಿಗಳು ಅತಿಹೆಚ್ಚು ಬುದ್ಧಿವಂತಿಕೆ ಅವರಿಗೆ ಇರುವುದು..

    • @sridhar3464
      @sridhar3464 4 ปีที่แล้ว +24

      ಸೂ... ಮಕ್ಕಳಿಗೆ ಕುಡಿಯಲು ನೀರು ಸಹ ಕೊಡಬಾರದು.

    • @pramodnaik3419
      @pramodnaik3419 4 ปีที่แล้ว +9

      Avn astella madid kannare nodi niv ega yst shop ge owner agidira sir

    • @pramodnaik3419
      @pramodnaik3419 4 ปีที่แล้ว +8

      Yk kelde andre nam kelsa nodi avn kalitane bt avn kelsa nodi nav kaliyadeilla sir so I asked

    • @ajithgowda9499
      @ajithgowda9499 4 ปีที่แล้ว +3

      Correct sir

    • @div311
      @div311 4 ปีที่แล้ว +8

      ಸಂಬದ ಬೆಳಸಬೇಕು ಗುರು, ಅಳಿಯಂದ್ರು ಕನ್ನಡಿಗರೂ ಆದ್ರೆ ದಾರಿಗೆ ಬರ್ತಾರೆ,ನಾವು ಹಾಗೆ ಮಾಡಲ್ಲ ಅವರು ದಾರಿಗೆ ಬರಲ್ಲ

  • @jayanthn3802
    @jayanthn3802 4 ปีที่แล้ว +4

    ನಮ್ಮ ಕನ್ನಡಿಗರು ಬುದ್ಧಿವಂತರ ಆಗಿದ್ದರೆ ಮಾರುವಾಡಿಸ್ ಓಡಿಸುವುದು ದೊಡ್ಡದಲ್ಲ. ಮೊದಲು ನಮ್ಮ ಕನ್ನಡಿಗರು ಒಗ್ಗಟ್ಟಾಗಿ ಈ ರಲಿ

    • @asifalikambar5849
      @asifalikambar5849 4 หลายเดือนก่อน +1

      Sir Namma rajyadalli bandu bhaadige mane Maadi bhaadige angadigalannu Maadi sampadane maadtaare ivattu prati ondu Halli halligalalliyu maarwaadi galu iddare ondu chikka business inda nu dodda business varegoonu marwaadigalu vyaapara maadtaare Mattu namgene campetation maadtaare idannu Namma jana tilkobeku....❤❤❤❤

  • @AMIN35000
    @AMIN35000 4 ปีที่แล้ว +7

    Correct ...... I have never seen a marwadi beggar in my entire life......Every one has money

  • @KannadaMagic
    @KannadaMagic 4 ปีที่แล้ว

    ಒಳ್ಳೆಯ ಮಾಹಿತಿ ! ಧನ್ಯವಾದ ....

  • @ravigokulkar9097
    @ravigokulkar9097 3 ปีที่แล้ว

    Thanks sir 👍 jeevandalli Dudde bahla important. Nimma e maahiti Ella janasaamanyerige hosa baravase yondu nidide.

  • @krishnaandavar1436
    @krishnaandavar1436 4 ปีที่แล้ว +5

    ಬ್ರದರ್ ತುಂಬಾ ಚೆನ್ನಾಗಿತ್ತು ಧನ್ಯವಾದಗಳು🙏 ಇನ್ನೂ ಹೆಚ್ಚು ಹೆಚ್ಚು ವಿಡಿಯೊಗಳನ್ನು ಹಾಕಿ

  • @padmam5775
    @padmam5775 4 ปีที่แล้ว +11

    Respected sir. You should live long life. So that everyone will become wise and rich . Your health is important to all of us. If you are healthy you will make all the people wise, rich and healthy. I trust you. You will share the details which are helpful to the people wholeheartedly. How you and yr team is struggling, putting all yr efforts , making seminars,
    Workshops, and opening indian money University to make our country people wise and rich, in the same manners, vision, there is a gentleman by name respected markhuges has invented good nutrition to make the world diseaseless. This is my honest request with you and all yr team to visit one day nutrition club to become diseaseless.
    ,

  • @sulochansanglikar6977
    @sulochansanglikar6977 4 ปีที่แล้ว +4

    Hi sir im ur new subscriber regular agi follow madtidni nim hatra kalyod tumb ide henmaklu kuda own business mado concept nam socityli tumb kadme ide nim videogalu spoorti kodtave spcialy henmklu huttidaginda amma mane kelsa helkodtare appa education madstre yenovond degree compitative exms ange age aytu anta madve duradrustake gandan economic status chanagildaga alli elli privat job ganda maklu samsara este nam jeevna idar achege ero jeevnad bage yochne madiralla nijwaglu nim maatugalu golden words. Gotilla nange niv madodu unemployed boys goskara erbodu. Bt namanta hudgiru kuda motivate agtare anodu nan bhavane🧗‍♀

  • @nagarajyarakad8410
    @nagarajyarakad8410 4 ปีที่แล้ว

    Thanks you sir good information God bless you

  • @purushothamarangegowda600
    @purushothamarangegowda600 4 ปีที่แล้ว +9

    Thank you for your valuable information.
    Sir I am requesting you to make a video on what one should know basically to start a company like building a strong team, rising the investment, fund management, human resources management, financial and legal terms and conditions etc.

  • @umeshchandra9653
    @umeshchandra9653 4 ปีที่แล้ว

    Very usefull infomation Sir, Nimge Tumba Thanks

  • @Livebusine
    @Livebusine 4 ปีที่แล้ว

    Realy itz very usefull bro......tqu

  • @ganeshacharyaganeshacharya7401
    @ganeshacharyaganeshacharya7401 4 ปีที่แล้ว +1

    100% sari super video sir 😊🙏👌

  • @deepakk7729
    @deepakk7729 4 ปีที่แล้ว +2

    Hard work play role and your intelligent that's it no one is bigger than business..........

  • @ManjunathManju-qx1ve
    @ManjunathManju-qx1ve 4 ปีที่แล้ว

    Sir ur suggestions are very good pl

  • @vanajashivu6974
    @vanajashivu6974 4 ปีที่แล้ว +1

    Good information sir thank u

  • @ravikumargvt6139
    @ravikumargvt6139 4 ปีที่แล้ว

    Good suggestion.

  • @viratifb2072
    @viratifb2072 4 ปีที่แล้ว

    Thank you for information

  • @sprakashsprakash7539
    @sprakashsprakash7539 4 ปีที่แล้ว +1

    good gaidence, thank you

  • @BTBALAKRISHNA
    @BTBALAKRISHNA 4 ปีที่แล้ว +3

    As per your first point invest in high volume and expect low margin. As u said in continues video. Marvadi gets at 5% interest and other community gets at 24% interest, so how can you expect others to do business in low margin. Instead of that you may suggest to invest on verity item business.
    And as i observed about marvadi's, they invest only on long duration items business
    example electronic goods, paints, hardware, gold etc... they never invest on spoiling itmes in short duration like food, hotels and any eatables or vegetables fruits etc
    Apart from first point all your suggestions are super sir.
    Thanks

  • @shankarnarayana9330
    @shankarnarayana9330 4 ปีที่แล้ว

    Super massage sir

  • @sowmyasowmya913
    @sowmyasowmya913 4 ปีที่แล้ว +1

    Nice 👌👌 sir good information

  • @csumacsuma4446
    @csumacsuma4446 ปีที่แล้ว

    Tq u sir giving useful information

  • @vigneshwarnaik4065
    @vigneshwarnaik4065 4 ปีที่แล้ว

    Danyvada👌🙏🙏🙏🙏

  • @hampeprasad9713
    @hampeprasad9713 4 ปีที่แล้ว

    👌super information sir

  • @arunaru5916
    @arunaru5916 4 ปีที่แล้ว

    Supper sir.....

  • @shashikanthashetty9536
    @shashikanthashetty9536 4 ปีที่แล้ว +3

    For a business and businessman Trust and mutual understanding with ethics and ethical values is important .And there fore with marwari and Gujarati business community is leading.
    And one more thing marwari peoples are investees look in to all business house, Gujaratis are business people who can take calculated risks.

  • @venubabukethineni8710
    @venubabukethineni8710 4 ปีที่แล้ว +1

    Thank you sir

  • @rashmipatil5471
    @rashmipatil5471 4 ปีที่แล้ว

    I read ur articles regularly on finance in Vijayavani.

  • @serve6577
    @serve6577 4 ปีที่แล้ว +3

    Respect your views.
    But e commerce andre.
    They are like post man between buyers and sellers. They charge some commission as well.
    I work for one of the major e-commerce company and I know their ideology.
    Second income planning. Super point.
    All the best Anna.

  • @nareshramaiah5510
    @nareshramaiah5510 4 ปีที่แล้ว

    Hello,i regularly watch your videos, very sensible explanation n practical. Pls make an video on layer poultry business, investment, loan formalities and facilities by government and income/risk and risk.

  • @menakasaviruchi
    @menakasaviruchi 4 ปีที่แล้ว +6

    Good message to society sir tq so much.

    • @ffreedomappkannada
      @ffreedomappkannada  4 ปีที่แล้ว

      Welcome!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @shankarmeti6880
      @shankarmeti6880 3 ปีที่แล้ว

      ನಿವ ಈವರೆಗೂ ಯಾವುದೇ ತೊಂದರೆ ಅನುಭವಿಸಿದ ಹಾಗೆ ಕಾಣಲಿಲ್ಲ

  • @sukeshakumar3918
    @sukeshakumar3918 4 ปีที่แล้ว

    Good point

  • @nayazahmednayazahmed9063
    @nayazahmednayazahmed9063 3 ปีที่แล้ว +1

    Nanu marwadi bisness nodidini awaru coshmor ge sittu madalla price kadami irathe coshmor sittalli baidre nu thirsi baiyalla nanagu madawadi bisness ishta

  • @gireeshargiri2382
    @gireeshargiri2382 4 ปีที่แล้ว +1

    Amazing ideas sir
    Tq u

  • @wowuvishwanath
    @wowuvishwanath 4 ปีที่แล้ว +3

    2 or 3 source income we have to create such as freelancing and trading etc ... There will be hella coordination and they help each other in the marvadi community

  • @gsbs4902
    @gsbs4902 4 ปีที่แล้ว

    good information sir

  • @reeyazpatel7735
    @reeyazpatel7735 4 ปีที่แล้ว +1

    ಅದ್ಬುತ expiriance ಅಣ್ಣ

    • @ffreedomappkannada
      @ffreedomappkannada  4 ปีที่แล้ว

      Thanks for the comment!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @paaruhomebeautifultips9995
    @paaruhomebeautifultips9995 4 ปีที่แล้ว

    Super sir

  • @Bugnodi_2024
    @Bugnodi_2024 4 ปีที่แล้ว

    Usefully channel

  • @sumithp2099
    @sumithp2099 4 ปีที่แล้ว +1

    Exactly correct

  • @kavithatanu5973
    @kavithatanu5973 4 ปีที่แล้ว

    Good topic

  • @athribhat2243
    @athribhat2243 4 ปีที่แล้ว +8

    Maravadi are the greatest people in India.. Financial in their blood.. I have so many maravadi friends there so polite.. Most helpful creature.. I am very sad by looking at absurd comments..

  • @deekshith6636
    @deekshith6636 4 ปีที่แล้ว +1

    Awesome bro

  • @rameshbabuk9809
    @rameshbabuk9809 4 ปีที่แล้ว +2

    Great sir 🙏💐

    • @ffreedomappkannada
      @ffreedomappkannada  4 ปีที่แล้ว

      Thanks for the comment!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @bangariacharya639
    @bangariacharya639 4 ปีที่แล้ว +1

    👌👌👌👌👌👌👌👌👌 super suggestion.

    • @ffreedomappkannada
      @ffreedomappkannada  4 ปีที่แล้ว

      Thanks for the comment!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @shivanandakuri4352
    @shivanandakuri4352 4 ปีที่แล้ว

    I like yours business idias

  • @siddappatiralapura1844
    @siddappatiralapura1844 4 ปีที่แล้ว

    ಸೂಪರ್

  • @srinivasamurthyds7353
    @srinivasamurthyds7353 4 ปีที่แล้ว +1

    Super ideas brother,tqsm

    • @ffreedomappkannada
      @ffreedomappkannada  4 ปีที่แล้ว

      Welcome!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @indiansaju8161
    @indiansaju8161 4 ปีที่แล้ว

    good sir nam avaru anno sneha aage laaba dayaka buisiness setu gala success secret

  • @netrasavalagi2169
    @netrasavalagi2169 4 ปีที่แล้ว

    Super job sir

  • @rameahalomna629
    @rameahalomna629 4 ปีที่แล้ว

    Good Report sir

  • @Make-MoneywithReality
    @Make-MoneywithReality 3 ปีที่แล้ว

    Tq tq br

  • @pavithragowda6501
    @pavithragowda6501 4 ปีที่แล้ว +30

    Marwadis joint familynalle irtare so appa makkalu ottige duditare oggattu irutte

  • @maheshjeevan1052
    @maheshjeevan1052 4 ปีที่แล้ว +1

    super.thnk u sir

    • @ffreedomappkannada
      @ffreedomappkannada  4 ปีที่แล้ว

      Welcome!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @nrkumaraswamy5129
    @nrkumaraswamy5129 2 ปีที่แล้ว

    Sir super video

  • @krishnamk4836
    @krishnamk4836 4 ปีที่แล้ว +1

    super informtn sir

    • @ffreedomappkannada
      @ffreedomappkannada  4 ปีที่แล้ว

      Thanks for the comment!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @journeywithdreamer6221
    @journeywithdreamer6221 4 ปีที่แล้ว +1

    👌💐🙏🇮🇳

  • @klick4click
    @klick4click 4 ปีที่แล้ว

    Super

  • @user-gt1ui9hl9d
    @user-gt1ui9hl9d 4 ปีที่แล้ว +8

    Even people of Tulunadu also great business minded

  • @555559806
    @555559806 4 ปีที่แล้ว +1

    Marvadi,vaishya,shetty ,lingayats, muslims all are learning business, all r flourishing in namma karnataka.. our land is golden land

  • @siddhivinayak.kaanadayoutu1360
    @siddhivinayak.kaanadayoutu1360 4 ปีที่แล้ว +1

    Super speech

    • @ffreedomappkannada
      @ffreedomappkannada  4 ปีที่แล้ว

      Thanks for the comment!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @keshavasdiary9627
    @keshavasdiary9627 4 ปีที่แล้ว

    It is better if you guide newly appointed govt employees regarding savings

  • @shiyazshaikahamed3003
    @shiyazshaikahamed3003 4 ปีที่แล้ว

    Sir ur right.... onduannt ninja sir community👥👥👥 ondu aagabeku...

  • @girijavini7411
    @girijavini7411 4 ปีที่แล้ว

    Namaste good information thank you sir

  • @HariPrasad-pd5mx
    @HariPrasad-pd5mx 4 ปีที่แล้ว

    Super 👍👍👍 sri

  • @richmindsetkannada3726
    @richmindsetkannada3726 4 ปีที่แล้ว

    👏👏👏

  • @girishreddy8114
    @girishreddy8114 4 ปีที่แล้ว

    Bomb Guru Neevu. Super. Let's Grow united.

  • @kanaka222
    @kanaka222 4 ปีที่แล้ว

    👌👌👌👌

  • @allinonekannada7899
    @allinonekannada7899 4 ปีที่แล้ว +5

    Dayavittuu ellaa kannadigarige nan request nam uralli naav 1st beleyonaa horagade inda barovrige noduva.. Dayavittu ella kannadigaru nam nam alle vyavahara madkolona.. Plss 😥😥🙏🙏🙏🙏🙏

    • @benakagroup3321
      @benakagroup3321 4 หลายเดือนก่อน

      Noway chanse illa.... Yar mat yar kelorilla..... Malikarige badige jasti kodor marvadi aste..... Katam😂

  • @kavithalakshmihg5881
    @kavithalakshmihg5881 4 ปีที่แล้ว +4

    Super ; l laren more ;

  • @prashanthkoppal5411
    @prashanthkoppal5411 4 ปีที่แล้ว +1

    Commercial agriculture bagge tilisi,sir

  • @lakshmireddy4404
    @lakshmireddy4404 4 ปีที่แล้ว

    Nice video sir

  • @niruforever
    @niruforever 4 ปีที่แล้ว +4

    Thank u so much sir...... 👏👏👏

    • @ffreedomappkannada
      @ffreedomappkannada  4 ปีที่แล้ว

      Thanks for the comment!
      Subscribe to our TH-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @hanicreations6703
    @hanicreations6703 4 ปีที่แล้ว +11

    ನೀವು ರಮೇಶ್ ಅರವಿಂದ್ ಸಾರ್ ನ cousin ಬ್ರದರಾ ...?! 🤔😁

  • @RaitaNag
    @RaitaNag 4 ปีที่แล้ว +2

    I agree about farmers. Farmers are more interested in caste and politics so get used by politicians

  • @yamanappam3581
    @yamanappam3581 4 ปีที่แล้ว

    Sir MLM Company bagge heli sir... network marketing bagge heli sir olleyadaa kettaddaa antha

  • @manasan9415
    @manasan9415 2 ปีที่แล้ว

    Hi sir first time see first like

  • @saraswathikiran7658
    @saraswathikiran7658 4 ปีที่แล้ว +2

    Howdu sir Nivu Heliddu correct

  • @VinodKumar-uo2dx
    @VinodKumar-uo2dx 4 ปีที่แล้ว

    Nanu cooli kelsa madudu estududidaru salve agudhu adakke enu madli sir ha salavannu tirishudhu hege navirudhu badge maneli adakke enmadbhavudh plz ans me

  • @pratikshapatel2065
    @pratikshapatel2065 4 ปีที่แล้ว +1

    Super 👌🏼

  • @rangaswamyn6067
    @rangaswamyn6067 2 ปีที่แล้ว

    😊👌👌👌💐💐💐👍👍👍

  • @kalpanan4441
    @kalpanan4441 4 ปีที่แล้ว

    Sir,Sales Business andhre ellarum madbodha, ellandre particular person ne madbeka( business talent eroru). Why means? Marvadhis alli prathiyobru business madthare. Adu talent na ella tricks na antha nan question.
    Financial alli alla, sales skill alli, like communication skill

  • @neelakanth.neelakanth6010
    @neelakanth.neelakanth6010 4 ปีที่แล้ว

    Namskar sir.

  • @pramodnaik3419
    @pramodnaik3419 4 ปีที่แล้ว +4

    Sir large volume but small profit. Beginning ali e Tara madudre investment ge madid saala ke interest katak agalla. yn madbeku sir. suggest me

  • @sssjm7276
    @sssjm7276 2 ปีที่แล้ว +1

    Marwadigalu government tax kattadhe mosa maadi bari cash rotation hege havala madodhu antha thilsi.

  • @rajr4435
    @rajr4435 4 ปีที่แล้ว

    Sir nanage Network marketing bagge tilisi please adu oleyada oor kettadu tili

  • @BabaBaba-qm8jq
    @BabaBaba-qm8jq 4 ปีที่แล้ว

    Naawu 4 mane badige ge katsideevi... Awara jote yage Antha wyawahara madbeku antha Plz thilisi...

  • @dhanyahealthmix4537
    @dhanyahealthmix4537 4 ปีที่แล้ว +2

    ನಮ್ಮವರಿಗೆ ಕೊಟ್ರೆ ನಾಮ ಗ್ಯಾರಂಟಿ

  • @prakashlamani2122
    @prakashlamani2122 4 ปีที่แล้ว

    Good morning sir 35-36-age adavrige nimmalli kelsa kodalva sir..

  • @bhavanisrinivas1664
    @bhavanisrinivas1664 4 ปีที่แล้ว +3

    Nammalli oggattu Ella bidi sir obbaranna obbarna nodi hottehuri new jasthi 😔😔😔

  • @shivakumarhiremath5057
    @shivakumarhiremath5057 4 ปีที่แล้ว +2

    Sir nammali hondanike iarol k.
    But avarali business madi madi manasalli neammadi .annode iarol....namma people nalli nambike preeti vishwas jasti but avarali death aguvareagu business madode avar rules.

  • @preethamgoyal8309
    @preethamgoyal8309 4 ปีที่แล้ว

    Please do financial workshop in Hubli

  • @veeru92
    @veeru92 4 ปีที่แล้ว

    Sir, nimminda Olle maahithi sikkide,
    ನಾನು ಶೇರ್ ಖರೀದಿ ಮಾಡೋದು ಹೇಗೆ ತಿಳಿಸಿ...

  • @umeshchandra9653
    @umeshchandra9653 4 ปีที่แล้ว

    sir i need one more information, usually most of the People when they want to Start a new Business , they will also go to so many Astrologers to ask whether i can do this business or which business will work good for anta, but Do Marwadis also go to Astrologers to ask if the business they want to do will suits to them ? do they have this Practice ?

  • @njn2704
    @njn2704 4 ปีที่แล้ว +8

    Multiple business proprtional to increase of risks.No peace of mind 🙂

    • @thecontrarycontrarian4230
      @thecontrarycontrarian4230 4 ปีที่แล้ว

      Main problem is that they cheat. They will say there are no profits this month. What will you do

  • @sathishaswamy9451
    @sathishaswamy9451 4 ปีที่แล้ว

    Pacl bagge ondhu video maadi dhuddu yavaga baruthe solpa heli sir