100% ನಿಜ ಗುರು,ನಮ್ಮ ಗುರುಗಳು ಪಾಠ ಮಾಡಲು ಬಂದರೆ.. ಇಡೀ Class room Pin drop ಸೈಲೆಂಟ್, 🥰🔥ಅವರ ಪಾಠವೇ ಹಾಗೆ....🔥ಎಂತಹ ವಿದ್ಯಾರ್ಥಿಯಾದರು ಸರಿಯೇ ಅವರು ಮಾಡುವ ಪಾಠವನ್ನು ಸೈಲೆಂಟ್ ಆಗಿ ಆಲಿಸುತ್ತಾರೆ..
ವಾವ್, ಸೂಪರ್ ಸರ್,, ತುಂಬಾ ಚೆನ್ನಾಗಿ,, ವಿವರಿಸಿದಿರಾ,, ನಿಮ್ಮ ಪಾಠ ಕೇಳೋ ಮಕ್ಕಳು ಪುಣ್ಯ ಮಾಡಿದ್ದಾರೆ,, ಆ ಪುಣ್ಯ ನಮಗೂ ಸಿಗಲಿ ಸರ್,, ಮತ್ತಷ್ಟು ಕಾದಂಬರಿ,, ಕಥೆ,, ನಾಟಕ, ಇವುಗಳನ್ನು,, ಇದೆ ತರ ತಿಳ್ಸಿ ಕೊಡಿ, ಧನ್ಯವಾದ 🙏🙏🙏🙏🙏
ವಿವರಣೆ ಬಹಳ ಇಷ್ಟವಾಯ್ತು ಸರ್. ಒಂದು ನೈಜ ಘಟನೆ ಕಣ್ಣ ಮುಂದೆ ನಡೆದು ಹೋದಂಗೆ ಆಯ್ತು.ಬಡವರು ಮತ್ತು ದಲಿತರು ಊಟ ನೋಡಿ ಸಮಯ ನಿಗದಿಪಡಿಸುವುದು ಹಾಗು ಶ್ರೀಮಂತರು ಸಮಯಕ್ಕೆ ತಕ್ಕಂತೆ ಊಟ ಮಾಡುವ ವಿಚಾರ ಮನ ಕಲಕುವಂತ್ತಿತ್ತು.ಅಭಿನಂದನೆಗಳು ಸರ್.
Nijjvaglu use aythu sir . Bejar ae aglila tqsm for your kind and flawless explanation ❤️🙏🏻keep giving this kind of explanations wer it helps for evry students 🙏🏻😁need lectures like you 🙏🏻
Excellent way of reading.... Good explanation... Keep up your good work sir... If it's possible please do one video about Shishunala sharief... And his rarely used Urdu poetry.... I'm searching from so many days about his Urdu poetry... I heard four lines of poetry it follows as it is... (DUKH MEIN PADA MANN... SUKH NAHI MAANA...) if you get anywhere please share me one link or photo of the poetry... Thank you sir...
ಅಕ್ಕಿಗೆ ಸಂಸ್ಕಾರ ನೀಡಿದರೆ ಅನ್ನವಾಗುತ್ತದೆ,
ನೀರಿಗೆ ಸಂಸ್ಕಾರ ನೀಡಿದರೆ ತೀರ್ಥವಾಗುತ್ತದೆ,
ಮಣ್ಣಿಗೆ ಸಂಸ್ಕಾರ ನೀಡಿದರೆ ಮಡಿಕೆಯಾಗುತ್ತದೆ,
ಕಲ್ಲಿಗೆ ಸಂಸ್ಕಾರ ನೀಡಿದರೆ ಮೂರ್ತಿಯಾಗುತ್ತದೆ,
ಸರ್ ನಿಮ್ಮ ಪಾಠವನ್ನು ಆಲಿಸಿದರೆ
ಅಜ್ಞಾನಿ ಜ್ಞಾನಿಯಾಗಿ, ಜಗತ್ತನ್ನು ಬೆಳಗುತ್ತಾನೆ.
ಅಬ್ಬಾ!
ಕವಿವಾಣಿ.
ಧನ್ಯವಾದಗಳು.
ಕವಿತೆಗಳನ್ನು ಬರೆಯಿರಿ.
ಕಾವ್ಯ ಎಲ್ಲರಿಗೂ ದಕ್ಕುವುದಿಲ್ಲ.
100% ನಿಜ ಗುರು,ನಮ್ಮ ಗುರುಗಳು ಪಾಠ ಮಾಡಲು ಬಂದರೆ.. ಇಡೀ Class room Pin drop ಸೈಲೆಂಟ್, 🥰🔥ಅವರ ಪಾಠವೇ ಹಾಗೆ....🔥ಎಂತಹ ವಿದ್ಯಾರ್ಥಿಯಾದರು ಸರಿಯೇ ಅವರು ಮಾಡುವ ಪಾಠವನ್ನು ಸೈಲೆಂಟ್ ಆಗಿ ಆಲಿಸುತ್ತಾರೆ..
@@valirnamastekarnataka2180 sir i wanted to talk with you sir please send me your phone number..sir please
O avru nimm class sir ra.
Sir namdu Belagavi.nimage danyavadagalu sir🎉🎉🎉🎉.tumba chanagi halidira.Very useful for students ❤
Thnkyh so much sir.. olle reethiyalli kathe heliddirii.. thumbaaa usefull aaithuu❤❤❤❤ examge❤❤❤
Vichara saitya Devaru . A. N. Murthirao
Idra vishleshane madi.. 🙏
ಅಧ್ಭುತ ಸರ್❤..ಧನ್ಯವಾದ ಗುರುಗಳೇ
ವಾವ್, ಸೂಪರ್ ಸರ್,, ತುಂಬಾ ಚೆನ್ನಾಗಿ,, ವಿವರಿಸಿದಿರಾ,, ನಿಮ್ಮ ಪಾಠ ಕೇಳೋ ಮಕ್ಕಳು ಪುಣ್ಯ ಮಾಡಿದ್ದಾರೆ,, ಆ ಪುಣ್ಯ ನಮಗೂ ಸಿಗಲಿ ಸರ್,, ಮತ್ತಷ್ಟು ಕಾದಂಬರಿ,, ಕಥೆ,, ನಾಟಕ, ಇವುಗಳನ್ನು,, ಇದೆ ತರ ತಿಳ್ಸಿ ಕೊಡಿ, ಧನ್ಯವಾದ 🙏🙏🙏🙏🙏
ಅಯ್ಯೋ...ಧನ್ಯವಾದಗಳು.
ನಿಮ್ಮ.. ದ್ವನಿಗೆ....ಯಡ್ ಸಪ್ಟ್.....ಸಕತ್ತಾಗಿದೆ...ಸಾರ್ ....ಹಾರ್ತ ಹಾಗೂ ರೀತಿಯಾಗಿ.....thorieskodutidir..... ತುಂಬಾ tqq....,sir....
ಧನ್ಯವಾದಗಳು
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ದನ್ಯವಾದಗಳು ❤
ವಿವರಣೆ ಬಹಳ ಇಷ್ಟವಾಯ್ತು ಸರ್. ಒಂದು ನೈಜ ಘಟನೆ ಕಣ್ಣ ಮುಂದೆ ನಡೆದು ಹೋದಂಗೆ ಆಯ್ತು.ಬಡವರು ಮತ್ತು ದಲಿತರು ಊಟ ನೋಡಿ ಸಮಯ ನಿಗದಿಪಡಿಸುವುದು ಹಾಗು ಶ್ರೀಮಂತರು ಸಮಯಕ್ಕೆ ತಕ್ಕಂತೆ ಊಟ ಮಾಡುವ ವಿಚಾರ ಮನ ಕಲಕುವಂತ್ತಿತ್ತು.ಅಭಿನಂದನೆಗಳು ಸರ್.
ಧನ್ಯವಾದಗಳು
ಸೂಪರ್ ಗುರುಗಳೇ ನಿಮ್ಮ ಪಾಠ ಕೇಳಿದರೆ ಕೇಳಬೇಕು ಅನಿಸುತ್ತೆ ನಿಮ್ಮ ಈ ಸಹಾಯವನ್ನು ನಾವು ಯಾವತ್ತು ಮರಿಯೋಲ್ಲ 🙏🌍✍️💗
ಧನ್ಯವಾದಗಳು
Thank you sir ❤
You are welcome
Super sir thumba artha purna vagide ಒಡಲಾಳ KADMBARI
ವಲಿ ಸರ್ ನಿರೂಪಣೆ ಮತ್ತು ವಿಶ್ಲೇಷಣೆ ಅದ್ಭುತವಾಗಿ ಬಂದಿದೆ. ಧನ್ಯವಾದಗಳು
ಧನ್ಯವಾದಗಳು ಸರ್
ಸರ್ ತುಂಬಾ ಧನ್ಯವಾದಗಳು ನಿಮಗೆ ಎಷ್ಟು ಹೇಳಿದರು ಸಾಲದು ಮತ್ತೊಮ್ಮೆ ಧನ್ಯವಾದಗಳು ❤
ನಮಸ್ಕಾರಗಳು ಸರ್ 🙏🙏🙏
ತುಂಬಾ ಮನೋಜ್ಞವಾಗಿ,ರಸಭರಿತವಾಗಿ ವಿವರಣೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ 👌
ಧನ್ಯವಾದಗಳು
ಗುರುಗಳೆ ನಿಮ್ಮ ವಿಮರ್ಶೆ ಅತ್ಯದ್ಭುತ .ಹಾಗೆಯೇ ಕುಸುಮಬಾಲೆ ಕಾದಂಬರಿಯ ವಿಮರ್ಶೆಮಾಡಿ. ಪ್ಲೀಸ್.
Nimma lectures upsc ge help agthide thank you so much sir🙏🙏🙏
Thank you
Thank you so much for making the day wonderful. Bettada jeeva madi sir🙏
Today exam pass agogthini sir 😊 super agi explain madidhira . Students ge thumbha help agutthe
E katege jeeva tumbidakke nimage dhanyavadagalu sir🙏
ತುಂಬಾ ದೊಡ್ಡ ಮಾತು.
ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು sir
Super sir ❤
Super sir
ಉತ್ತಮ ವಿವರಣೆ ಸರ್..🙏🙏
ನಂಸ್ಕರ ಸರ್ ತುಂಬಾ ಹೆಲ್ಪ್ ಆಯ್ತು ಎಕ್ಸಾಮ್ ಗೇ ♥️
Good explanation sir... 😍✨
ಸರ್, ತಮ್ಮ ಅನುಭವ, ಅಭಿನಯ ಹಾಗೂ ಧ್ವನಿಯ ಏರಿಳಿತಗಳಿಂದ ತುಂಬಿದ ಭಾವಪೂರ್ಣ ಪಾಠ ಅತ್ಯುತ್ತಮವಾಗಿದೆ.
ಧನ್ಯವಾದಗಳು
Super sir ennu hecchu videos madii....once again tqs
ಉತ್ತಮವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್ 🙏
ಧನ್ಯವಾದಗಳು
ಉತ್ತಮ ವಿವರಣೆ ಸರ್.. tq.. 💐💐
ಧನ್ಯವಾದಗಳು
Super sir exam full help agutte 🎉🙏
ಧನ್ಯವಾದಗಳು ನಿಮಗೆ.
ಒಳ್ಳೆ ನಿರೂಪಣೆ ಸರ್.........
ಧನ್ಯವಾದಗಳು
Nijjvaglu use aythu sir . Bejar ae aglila tqsm for your kind and flawless explanation ❤️🙏🏻keep giving this kind of explanations wer it helps for evry students 🙏🏻😁need lectures like you 🙏🏻
Thank you
Suppar Sir
Wonderful explain Sir tq so much sir
Thank you
Nice explain sir
Wonderful tq so much sir tqqqqqqq
Super wonderful explanation sir and thank you so much sir very helpful for me 🙂
ಧನ್ಯವಾದಗಳು
Thank you sir wonderful explanation...💐💐
Super sir sadyavadre mimamse bhagge sambavaniya prashnegalannu vivarane kodi🙏
Ok
Thanks sir upsc syllabus full coverage madibidi
I will try
Omg thank you sir ! Nale exam pass 🥳
Superb teaching style sir
ತುಂಬಾ ಧನ್ಯವಾದಗಳು ಸರ್
ಒಡಲಾಳ ಕಾದಂಬರಿ ಕಣ್ಣಮುಂದೆ ಬಂದಂತಾಯಿತು
ಧನ್ಯವಾದಗಳು
ಧನ್ಯವಾದಗಳು ಗುರುಗಳೆ
ಧನ್ಯವಾದಗಳು
✨💐ಸೂಪರ್ ಸರ್ ನಿಮ್ಮ ಧ್ವನಿ 👌🏼✨
ಧನ್ಯವಾದಗಳು
Thanks sir, exam ge tumba help aythu🙏😇
Love from chikkamagaluru 🤗🤗
ಧನ್ಯವಾದಗಳು ಸರ್ 🙏
ವಾವ್ ಸೂಪರ್ ಸರ್..ಸರ್ ದಯವಿಟ್ಟು ಬೆಟ್ಟದ ಜೀವ ಕಾದಂಬರಿಯನ್ನು ಸಹ ಹೀಗೆ ವಿವರಿಸಿ..👌😊
ಧನ್ಯವಾದಗಳು.
Super super ❤
👌👌👌👌super sir Tq
Super explanations sir🙏
ಸೂಪರ್ ಸರ್ 👌👌👌👌
ಧನ್ಯವಾದಗಳು
Thank you very very much sir it was a good lesson from helped me a lot
Thank you.
ಸರ್ ಒಡಲಾಳ ಕಥೆಯನ್ನು ನೀವು ಹೇಳಲಿಲ್ಲ .ಬದಲಾಗಿ ನಾವು ನಿಂತು ನೋಡಿದ ಹಾಗೆ ಚಿತ್ರಿಸಿದ್ದಿರಿ.ಸುಪರ್ ಸರ್.
ಅಬ್ಬಾ! ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಾಗಿ.
ನಿಮ್ಮ ಗೆಳೆಯರಿಗೂ share ಮಾಡಿ.
@@valirnamastekarnataka2180 ಸರ್ ಕೇಶಿರಾಜನ ಶಬ್ಧಮಣಿ ದರ್ಪಣಂದಲ್ಲಿ ಬರುವ ಸೂತ್ರಗಳನ್ನು ವಿವರಿಸಿ .ಬಹಳ ಜನ ವಿದ್ಯಾರ್ಥಿಗಳು ಕಾತುರದಲ್ಲಿದ್ಫಾರೆ.
ಆಯಿತು
Good Morning!!. Thank you for introducing ದೇವನೂರು ಮಹಾದೇವ as he is in true sense. Would like to meet your some time sir. I stay in Ballekatte 🙏
ಧನ್ಯವಾದಗಳು ಸರ್
Super speech sir ...😍
Supre sir 🥰🥰
Nicely explained sir... Tq
ಧನ್ಯವಾದಗಳು
Love you rii sir super speech rii sir ,,
ಸೂಪರ್ ಚೊಲೋ ಕ್ಲಾಸ್ ಮಾಡಿರಿ ಸರ್
🙏🙏🙏ಧನ್ಯವಾದಗಳು ಸರ್🙏🙏🙏
ಧನ್ಯವಾದಗಳು
Olle prayatna
ಧನ್ಯವಾದಗಳು
super sir and thank you sir
ಧನ್ಯವಾದಗಳು.
ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರಿಗೂ ಕಳಿಸಿ
Adbutavagi heliddira sir 🙏
ಧನ್ಯವಾದಗಳು
Thumbs dhanyavadagalu sir
Excellent explanation sir👍👍
ಧನ್ಯವಾದಗಳು
ಇನ್ನು ಹೆಚ್ಚು ವಿಡಿಯೋ ಮಾಡಿ
Super sir💐💐👌👌
Adbhutha..
Woww super sir,, sadyavadre kuvempu avara kalki kruthi baggenu swalpa explain madi Sir 🙂
ಪ್ರಯತ್ನಿಸುವೆ.
ಧನ್ಯವಾದಗಳು
Nice sir
Dhanyavadagalu sir 🙏🙏🙏🙏🙏
Tumba chennag explain madidare
Hats off...for ur narration...🙏🙏
ಧನ್ಯವಾದಗಳು
@@valirnamastekarnataka2180 ಇನ್ನಷ್ಟು ಕಥೆ ಮತ್ತು ಕಾದಂಬರಿಗಳಿಗೆ ಕಾಯುತ್ತಿರುವೆ ಸರ್.....
ಖಂಡಿತವಾಗಿ
Nice teaching method sir.
Thanks sir
ಒಡಲಾಳ ಪೂರ್ಣ ಕಾದಂಬರಿ ಒಂದೇ ವೀಡಿಯೋ ಇದೆ ನೋಡಿ.
ಧನ್ಯವಾದಗಳು
ಅದೇ ನೋಡಿದ್ದೀರಿ.
ಸರಿ .
ಧನ್ಯವಾದಗಳು
Shudra tapasvi novel written by Kuvempu explain in kannada
Thank you sir
Sir thank you sir
ಧನ್ಯವಾದಗಳು
Wonderful explanation sir 🙏
Thank you
Very nice
ಧನ್ಯವಾದಗಳು
Thank you so much sir ❤️
Thank you sir 🙏
ಧನ್ಯವಾದಗಳು
V good
🙏🙏🙏❤️
ಶೂದ್ರ ತಪಸ್ವಿ ವಿಮರ್ಶೆ ಮಾಡಿ ಸರ್ 🙏
ಆಗಲಿ.
ಕೆಲವು ದಿನಗಳ ನಂತರ ಶೂದ್ರ ತಪಸ್ವಿ ಮಾಡುವೆ.
Sir kannada Bhashakalpitacharittre D.NShankerbhat class start madhi sir student kautedare nimaclasse ge
ಪ್ರಯತ್ನಿಸುವೆ.
ಧನ್ಯವಾದಗಳು
TQ Sir
Assistant professor exam ge nim gk help yatu sir thanks sir ji
Thank you
Great analysis sir🙏
Excellent way of reading....
Good explanation...
Keep up your good work sir...
If it's possible please do one video about Shishunala sharief...
And his rarely used Urdu poetry....
I'm searching from so many days about his Urdu poetry...
I heard four lines of poetry it follows as it is...
(DUKH MEIN PADA MANN...
SUKH NAHI MAANA...)
if you get anywhere please share me one link or photo of the poetry...
Thank you sir...
OK
Thank you
Thank you sir .UPSC optional ge help aagutte alvaa sir?
ಹೌದು
👌👌
Tq sir
Welcome
Thank you
ಧನ್ಯವಾದಗಳು
@@valirnamastekarnataka2180
Today exam your teaching helpful aythu sir
Tq so much sir🙏🙏🙏🙏🙏
🙏🙏
Kannda Bhasha charitre D. M shanker bhatt class madhi sir.
❤️❤️
👍👍🙏🙏💐💐
ಧನ್ಯವಾದಗಳು