Kumba Horoscope 2025 ಮುಂದಿನ ವರ್ಷ ಈ ತಿಂಗಳವರೆಗೂ ಹುಷಾರಾಗಿರಿ ನಂತರ ಅದೃಷ್ಟ ಬರಲಿದೆ | Gnana Sampada Kannada
ฝัง
- เผยแพร่เมื่อ 7 ก.พ. 2025
- #kumbarashi #kumbarashi2024 #kumbarashi2025 #kumba #horoscope #kumbahoroscope #horoscope2024 #astrology #astrologyinkannada #rashibhavishya #rashibhavishyainkannada #rashibhavishya2024 #rashibhavishya2025 #yearlyprediction #yearlyhoroscope2024 #yearlyhoroscope #yearlyrashibhavishya #kumba #astrologers_predictions #astrologer
ಶ್ರೀ ಶನೇಶ್ವರಾಯನ ಮ್ಹ 🙏🙏🌺🌺🌹🌹🙏🙏
ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ಗುರೂಜಿ ತಮ್ಮಗೆ ಧನ್ಯವಾದಗಳು
Nannadu kumbha rasi guruji nanu thumba kasta agide bisunes Los aithu thumba kasta agide
ಓಂ ನಮಃ ಶಿವಾಯ ಮಂತ್ರ ಜಪಿಸಿ ಸಾಕು ಎಲ್ಲಾ ಸರಿ ಹೋಗುತ್ತೆ
Yes you are right
Shaniya moola sthana kumbha raashi, heegaagi, thanna maneyavarige thaanu haani maaduvudilla.
ನನ್ನದು ಕುಂಭರಾಶಿ ಸಾರ್, ಎಂಟು ವರ್ಷಗಳಿಂದಲೂ ಕಷ್ಟಗಳಿಂದ ಬೆಂಡಾಗಿಹೋಗಿದೆ ಇನ್ನು ಯಾವ ಭರವಸೆಯುಯಿಲ್ಲ ಈ ಜೀವಕ್ಕೆ ಸಾರ್ ಇನ್ನೂ ಅದೃಷ್ಟ ಬರುವುದೆಂದು ಯಾವ ವಿಶ್ವಾಸ ಇಟ್ಟುಕೊಳ್ಳುವುದು? 🙏🙏🙏
ಶೀಘ್ರದಲ್ಲೇ ಬರಲಿದೆ ತಾಳ್ಮೆ ಇರಲಿ🙏
ನಂದು hage😢😢😢😢
Nandu age sakagide
Nandu same ...worst of kumba.......
Same yavde nambke ella ella sullu
ನನ್ನದು ಕುಂಭ ರಾಶಿ ಗುರೂಜಿ. ತುಂಬಾ ತೊಂದರೆ ಆಗತಾಯಿದೆ. ಎಲ್ಲಾ ಲಾಸ್. ಲಾಸ್.
Nandu ade rasi sir tumba losses agtide 4 year dinda
ಇಡೀ ಜೀವನದಲ್ಲಿ ನನಗೆ ಹೆತ್ತವರ ಪ್ರೀತಿ ಬಿಟ್ಟರೆ ಉಳಿದ ಯಾರಿಂದಲೂ ಪ್ರೀತಿ ಸಿಗಲಿಲ್ಲ. ಎಷ್ಟೇ ಕಷ್ಟ ಪಟ್ಟರೂ ಯಾರಿಗೂ ನನ್ನ ಮೇಲೆ ಪ್ರೀತಿ ಕರುಣೆ ವಿಶ್ವಾಸ ಏನೂ ಮೂಡಲಿಲ್ಲ ಸರ್. ಕಷ್ಟ ಪಟ್ಟು ಮನೆ ಖರ್ಚು ನಿಭಾಯಿಸತಿದೇನಿ. ಸರ್ಕಾರಿ ಕಚೇರಿಯಲ್ಲಿ ದಿನಗೂಲಿ ಮೇಲೆ ಸೇವೆ ಮಾಡುವ ಅವಕಾಶ ದೇವರು ಕೊಟ್ಟಿದಾನೆ. ಅದಕ್ಕೆ ಆ ಸೇವೆಯ ಅವಧಿ ಮುಗಿಯೋವರೆಗೆ ಕಾಯತಾ ಇದೇನಿ. ಅದನ್ನ ಕಳಕೊಂಡು ಮನೆಯವರನ್ನ ನಡುನೀರಲ್ಲಿ ಕೈಬಿಟ್ಟು ಹೋಗೋದು ಇಷ್ಟಾ ಇಲ್ಲ. ಆಮೇಲೆ ನಾನು ಬರ್ತೀನಿ ಅಂದರೂ ಅಲ್ಲಿ ನನ್ನ ಕೆಲಸಕ್ಕ ಸೇರಿಸಿಕೊಳೋದಿಲ್ಲಾ. ಅದಕ್ಕೆ ಆ ಅವಕಾಶ ಕಳಕೊಳದೇ ನಿರಾಸೆ ಯಿಂದ ಬದುಕತಿದೇನಿ. ಆಮೇಲೆ ನನಗ ಬದುಕುವ ಯಾವ ಆಸೆನೂ ಇಲ್ಲ ಗುರೂಜಿ.
Ella sullu sir. Nan satta mele valledagatte ansatte
Nanna krishna devaru yentha kastadindha nannanu paaru madthare kumba rashiyavaru yaru edru kuda tenshan madbedi krishna na bhakthi madi astu madidre bettadantha ha kastanu dura Aguthe
ಓಂ ನಮಃ ಶಿವಾಯ
Naanu thumba olleya reethiyalli idru kooda Problems ee timenalli sari sumaaru 1 year ninda jaasthi aagi ide... Kumbha Raashi Poorvabhadra nakshatra... Nanna raashi & nakshatra.. Aadre nange devaru haagu daiva bhakthi jaasthine ide...aadru yaake heege... Saadyavaadare answer maadi🙏🏻🙏🏻🙏🏻... Yaakendare dharma, devine power haagu devarigintha andre universal powergintha great bere yavudu illa.. Enidira mahime 🙏🏻🙏🏻🙏🏻Namagellarigu thilisikodi
Olleyavarge jaasti kasta kododu ....haage ..munde olledagutte ...devru namna test madtirtane
My date of birth is 14th February.
I see up and downs in my life, but never give up attitude in myife helped me a lot.
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻super ಗುರುಗಳೇ
ನಂಗೆ ಜೀವನನೇ ಸಾಕಾಗಿದೆ 😢😢😢😢😢😢
@@shobhachillal7129 ಅಮ್ಮಾ ಏನು ಭಯಪಡಬೇಡಿ ದೇವರಲ್ಲಿ ನಿಮ್ಮ ಕಷ್ಟ ಹೇಳಿಕೊಂಡು ಪರಿಹಾರಕ್ಕಾಗಿ ಕಣ್ಣೀರಿಟ್ಟ ಪ್ರಾರ್ಥಿಸಿ ದೇವರನ್ನು ನಮ್ಮ ವನೇ ಎಂದು ನಂಬಿ ನಿಮಗೆ ಒಳ್ಲೆಯದಾಗುವುದು. 🙏🙏🙏🙏😊
Tq guruji
Kumba rasi shani mulatrikona antare.pandotaravprakaru it is very good antare.kija stambana antiddare.
om namha shivaya
Ottnalli sayiothanka kumbha rashi avrge nemadi ne illa ansola
Sir nan ಹುಟ್ಟಿದ್ದು 17/3/1982yava rashi baruthe ನನ್ನ ಹೆಸರು ಸವಿತಾ
ನಿಮ್ ಭವಿಷ್ಯಕ್ಕೆ ,ಮೊದಲು ಪಾಸಿಟಿವ್ ಆಗಿ ಹೇಳಿ
Ome,nama,shivaya,namaha,
Ome,shivashankara,rupaya,namaha,
Ivaga nange 32 year enu illa lifelli.olledhagutthe helthare innu olledh agilla.job illa money illa.yeshtu dhevrige bedkondru use agthilla😢
Namaskar guruji 🙏🏻🙏🏻🙏🏻
Keloke aste chanda,😢ade kasta novu edidu kelsanu hovithu today
Guru chaturthadalliddane Sadyakke Sukra Budhana dristhi ide 15ra nantara sooryana dristi kooda Kumbha rashiya mele beelute Kuja sasthamakke hogtane. Kumbha rashiyavarige Shaniya Bhadra yoga untaguttade
Gurugale, nandu kumba rashi, poorvabadra nakshatra, 18 year shani dese andru, problem alle mulugodagagide nange, yavaga nemdi anta kaytini
Hi
Guruji No 9535033324
ಗುರುಜಿ ನನ್ನ ಸಿರಿ ಸಾಷ್ಟಾಂಗ ನಮಸ್ಕಾರಗಳು
Yavaga nam kumba rasi chenagide anta heltira bidi
Mundina video madthivi nodi sir
March 28 2025 ಕ್ಕೆ ಮುಗೀತು ನಮ್ಮ ಕೆಟ್ಟ ಸಮಯ .ಮುಂದೆ ಒಳ್ಳೆಯ ಸಮಯ ಬರುತ್ತೆ .ತಾಳ್ಮೆ ಇರಲಿ ನನ್ನದು ಕುಂಭ ರಾಶಿ ನೇ.
@@satishbadiger107adastu bega barli
@@satishbadiger107ennu astu dina na😒
ಒಟ್ಟಿನಲ್ಲಿ,ಇಷ್ಟೆಲ್ಲ ದೇವರ ಆರಾಧನೆ ಮಾಡಿದ್ರೆ mejor planets route change ಮಾಡಬಹುದು ಅಂತೀರಾ 😂🤦♂️ ನಾನು video save madtini 👍😅
😅
Enu agill andre nija guruji 😠@@sumathimadhu9618
❤
🎉 3:24
ಶ್ರೀ ಶರಭೇಶ್ವರ ಶ್ರೀ ಪ್ರತ್ಯಂಗಿರಾ ಮಾತಾ, ಶ್ರೀ ಶೂಲಪಾಲಿನಿ ದುಗಾ೯ಮಾತಾ, ಕಾಮಧೇನು, ನವಗ್ರಹ ಆರಾಧನೆ ಮಾಡಿ
ಜನರಿಗೆ ಒಳ್ಳೆಯದನ್ನು ಹೇಳಬೇಕು ಅವರಿಗೆ dicourage ಮಾಡ್ಬಾರ್ದು
ಇದ್ದದ್ದು ಇದ್ದ ಹಾಗೆ ಹೇಳಿದ್ದೀವಿ ಅಷ್ಟೇ?
@@prasadkumar2506 🙏ಸರ್, ನಿಮ್ಮ ಮಾತಿನ ಅರ್ಥ ಸರಿಯಾಗಿದೆ, ಆದರೆ ಮನುಷ್ಯನ ಹಣೆಬರಹದಲ್ಲಿ ಒಳ್ಳೆಯದು ಕೆಟ್ಟದ್ದು ಎರಡು ನಡೀತಾ ಇರುತ್ತೆ . ಇದು ಅವರವರ ಪ್ರಾರಬ್ದಕರ್ಮಕ್ಕೆ ಅನುಗುಣವಾಗಿ, ಆದರೆ ಕಷ್ಟಕ್ಕೆ ಪರಿಹಾರ ಅನ್ನೋದು ಇದ್ದೇಯಿದೆ. ಸುಖ ಸಂತೋಷನ ಎಲ್ಲರೂ ಸುಲಭವಾಗಿ share ಮಾಡಬಹುದು. ಆದರೆ ದು:ಖ ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವವರು ಬಹುಷ: ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದಾರೆ. ಬೇರೆಯವರ ಕಷ್ಟದಲ್ಲಿ ಭಾಗಿಯಾಗಿ ಅದನ್ನು ಪರಿಹರಿಸುವ ಪ್ರಯತ್ನವೇ ನಿಜವಾದ ಮನುಷ್ಯತ್ವ. ಈಗಿನ ಕಾಲದಲ್ಲಿ ಬೇರೆಯವರ ಕಷ್ಟ ಕೇಳ್ತಾಯಿರೋದಕ್ಕೆ ಯಾರಿಗೂ ಸಮಯವಿಲ್ಲ, ತಾಳ್ಮೆಯು ಇಲ್ಲ. 🙏🙏🙏
🙏🙏🙏🙏🙏💐
Namaste sir government kelaskke exam barididdini agutha sir
All the best 🎉
Nandu kumbha rashine iduvargu nan life chanagilla bari kashtane bari nove nemmadi ildiro jeevna😭
Namma relation nalli estond janakke job sikku olle place ge hodru ..avru kumba raashi yavru ...adukke avra punnya karmagalu kaaranana
Yes
Job madi yen sadhne madtira ...chill agi life lead madri
Gurugalige ananta shirastanga namaskar
Nandu kumba rashi mane kattabeku sir yavaga praramba madabeku heli please
Nimage shubhavaagutte, om namashivaya antha prarambha maadi
After 2027
29-5-2008
Sai kiran
3:45am
Guruji 11th house alli IGA Shani idare ega next yav house ge hoguthe 12th ge hogutha or 10th ge hogutha?
Gurugale Nanna dob : 10/01/1973. Time : 1.30am
Satu satu badukidini jeevanadalli nodabaradue nodide
17-4-1995 kumbha rashi madve yavaga agatte
BOLIMAKLA NIMMA,BHAVISHYA NODKOLRO JANARIGE BHAYA,HUTTISABEDRO SULEMAKLA
🙏
Sir one question kumbha raashi hudga hudgi same idre marriage agbodhuda
ಬೇಡ
ಬೇಡವೇ ಬೇಡ
No
Yaaakee@@sudeeprgowda7143
Yes Niv kandita agbaudh Yen’ü thondare illa
Mesha rasi bagge thilsi pls guruji
Uploading Next Video Watch Continue
ಅಲ್ಲಯ್ಯ ನಿಜವಾದರೆ ನಿನಗೆ ಪಾರ್ಟಿ ಮಾಡುತ್ತೇನೆ.ಎಣ್ಣೆ ಪಾರ್ಟಿ
ಅಂತಾ ಜ್ಞಾನಿಗಳನ್ನ ಈ ರೀತಿ ಏಕ ವಚನದಲ್ಲಿ ಸಂಭೋದಿಸಿ ಇಷ್ಟು ಹಗುರವಾಗಿ ಮಾತಾಡಿದ್ರೆ, ಬರಬೇಕಾಗಿರೋ ಯೋಗನು ಬರೋದಿಲ್ಲ ತಿಳ್ಕೊಳಿ.
Guru ji Makara rashi karkata lagana bagge telsi.....
Makara raashi maadi sir
Next Video Madthivi Follow Madhthiri Sir
Nimm time kuda sari illa bidi
Estu dina anta cycle hoditira
😅 ಮಧ್ಯಮ ವರ್ಗದ ಕುಟುಂಬಕೆ ಆಜೀವ ಶನಿ ಜ್ಯೋತಿಷ್ಯ ಶಾಸ್ತ್ರ ಅಗತ್ಯವಿಲ್ಲ 😅😅😅
Tula rashi hege adari guruji
Next Baruthe Nodi
Meena rasi & khumba rasi yavru madve agbhuda guruji
ಆಗ್ಬಾರ್ದು
Agabahudu
Beda
Beda
I Will Tell Next Video
TQ gurugale
Namaskara Guruji 🙏🙏
🙏🙏
Thank you sar
Welcome🙏
Namaskar guruji.
🙏