Anuragada Hosa Anandavo - S.P. Balasubrahmanyam, Manjula Gururaj Top 10 Kannada Jukebox | Vol - 1

แชร์
ฝัง
  • เผยแพร่เมื่อ 3 ส.ค. 2024
  • เพลง

ความคิดเห็น • 43

  • @chandrasindogi
    @chandrasindogi 2 ปีที่แล้ว +3

    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು
    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು
    ನಿನ್ನ ಮನವ ಬಲ್ಲೆನು
    ನಿನ್ನ ಒಲವ ಬಲ್ಲೆನು
    ಎಂದಿಗೂ ನಿನ್ನಲ್ಲೇ ಬೆರೆತೆನು
    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು
    ಮೋಡ ತೇಲಿ ಬಂದಾಗ
    ಆ ಸೂರ್ಯನೆ
    ಕ್ಷಣಕಾಲ ಮರೆಯಲಿ
    ಮಂಕಾದನೆ
    ಮೋಡ ತೇಲಿ ಬಂದಾಗ
    ಆ ಸೂರ್ಯನೆ
    ಕ್ಷಣಕಾಲ ಮರೆಯಲಿ
    ಮಂಕಾದನೆ
    ****
    ಗಾಳಿ ಬೀಸಿ ಬಂದಾಗ
    ಈ ತಣ್ಣನೆ
    ಧೂಳು ಸೋಕಿ ಬಾರದೆ
    ಆ ವೇದನೆ..
    ಇನ್ನು ಏಕೆ ಯಾತನೆ
    ಹೇಳು ನೀನೇ
    ಈ ಮೌನ ನಾ ತಾಳೆನೇ
    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು
    ನಿನ್ನ ಮನವ ಬಲ್ಲೆನು
    ನಿನ್ನ ಒಲವ ಬಲ್ಲೆನು
    ಎಂದಿಗೂ ನಿನ್ನಲ್ಲೇ ಬೆರೆತೆನು
    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು
    ನಲ್ಲೆ ನಿನ್ನ ಮಾತೆಲ್ಲ
    ಸಂಗೀತವೇ
    ನೀನು ಜೊತೆಯಲ್ಲಿದ್ದರೆ
    ಸಂತೋಷವೇ
    ನಲ್ಲೆ ನಿನ್ನ ಮಾತೆಲ್ಲ
    ಸಂಗೀತವೇ
    ನೀನು ಜೊತೆಯಲ್ಲಿದ್ದರೆ
    ಸಂತೋಷವೇ
    ನಂ ತಂ ನನ ನಂ ತಂ ನನ ನಂ ತಂ ನನ
    ಆ.........ಆ...........
    ನಂ ತಂ ನನ ನಂ ತಂ ನನ ನಂ ತಂ ನನ
    ಆ.........ಆ...........
    ಆ....ಆ .....ಆ.....ಆ ......
    ತೇಲಿ ಹೋಗಿ
    ಕಾರ್ಮೋಡ ದೂರಾಯಿತು
    ರವಿಯ ಕಾಂತಿ ಎಲ್ಲೆಡೆ ಚಲ್ಲಾಡಿತು
    ಜೇನಿನಂತ ಮಾತಿಗೆ ಸೋತೆ ನಾನು
    ಚಿಂತೆ ದೂರವಾಯಿತು ಇನ್ನು
    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು
    ನಿನ್ನ ಮನವ ಬಲ್ಲೆನು
    ನಿನ್ನ ಒಲವ ಬಲ್ಲೆನು
    ಎಂದಿಗೂ ನಿನ್ನಲ್ಲೇ ಬೆರೆತೆನು
    ಜೀವ ನೀನು ದೇಹ ನಾನು
    ನೀನು ದೂರವಾದರೆ ಇರಲಾರೆನು

  • @padmanabharao2008
    @padmanabharao2008 4 หลายเดือนก่อน +1

    50%50 however good singers

  • @SKumarSKumar-li6th
    @SKumarSKumar-li6th 2 หลายเดือนก่อน

    Manjula mam super singing. I'm ur fan. Also spb sir 🙏💕

  • @basalingappamunagal4952
    @basalingappamunagal4952 10 หลายเดือนก่อน

    All super lovely songs 🎵 ❤️ 💕

  • @basavarajsuldhal3540
    @basavarajsuldhal3540 5 หลายเดือนก่อน

    Voice supur 👌

  • @bhimappatanangi4140
    @bhimappatanangi4140 2 ปีที่แล้ว +6

    Very very nice my sog

  • @user-lx1xs3wc7z
    @user-lx1xs3wc7z 3 หลายเดือนก่อน

    Supar

  • @santoshsantu9432
    @santoshsantu9432 2 ปีที่แล้ว

    All songs super sar

  • @LokeshLokesh-yh9nd
    @LokeshLokesh-yh9nd 2 ปีที่แล้ว +2

    Nice song ..Nice

  • @surendrah3033
    @surendrah3033 2 ปีที่แล้ว +3

    Spb sir🙏🏾🌼🙏🏾🌸🙏🏾🌺🙏🏾

  • @sathishyh379
    @sathishyh379 2 ปีที่แล้ว +13

    All songs channagide thank you spb and mrt 🎶 music good collection thank you

  • @rudregowdamh1833
    @rudregowdamh1833 2 ปีที่แล้ว +3

    All songs super👍

  • @gourammakhanapoor5581
    @gourammakhanapoor5581 2 ปีที่แล้ว +3

    💖😍🌾💖

  • @yjgaming3651
    @yjgaming3651 2 ปีที่แล้ว

    😉

  • @shriskandha74
    @shriskandha74 2 ปีที่แล้ว +3

    Standerd songers
    1 janakamma
    2vanijayram
    3p susheela
    4chitra
    5Manjula guru raj
    6l r ishvari
    7sangeeta katti
    8shreya ghoshal
    9sulochana
    10s p shylaja

  • @yjgaming3651
    @yjgaming3651 2 ปีที่แล้ว +4

    😘

  • @prakashd2933
    @prakashd2933 2 ปีที่แล้ว +2

    Supper...

  • @drranupama4499
    @drranupama4499 11 หลายเดือนก่อน +1

    Amazing memorable songs mam we are privileged

  • @shashikulkarni642
    @shashikulkarni642 2 ปีที่แล้ว +3

    👍G❤❤D👌

  • @gowrikannadamusic2233
    @gowrikannadamusic2233 2 ปีที่แล้ว +2

    Super

  • @hrgonibasavarajbennekallu8185
    @hrgonibasavarajbennekallu8185 2 ปีที่แล้ว +1

    All songs hit melodies

  • @kalleshakallesh4973
    @kalleshakallesh4973 2 ปีที่แล้ว +1

    Superstar song

  • @mallikarjunhakkalad7606
    @mallikarjunhakkalad7606 2 ปีที่แล้ว +4

    Lovely song's

  • @umeshakumarumesha8550
    @umeshakumarumesha8550 2 ปีที่แล้ว

    ❤️❤️❤️🌹🌹🌹super all song's

  • @yjgaming3651
    @yjgaming3651 2 ปีที่แล้ว

    ❤️

  • @srirama4907
    @srirama4907 2 ปีที่แล้ว +3

    S P S sir we miss IMG you

  • @bhagyalr2435
    @bhagyalr2435 2 ปีที่แล้ว

    Very nice song old is gold

  • @sharanappalingasagur5719
    @sharanappalingasagur5719 2 ปีที่แล้ว

    ಸುಪರ್.ಸಾಂಗ

  • @jayashreeshetty8811
    @jayashreeshetty8811 ปีที่แล้ว

    😍❤

  • @chethanrajr8055
    @chethanrajr8055 2 ปีที่แล้ว

    Super 👌

  • @sanyavvakanchu6928
    @sanyavvakanchu6928 2 ปีที่แล้ว

    👌 songs

  • @prakashd2933
    @prakashd2933 2 ปีที่แล้ว

    Yesudas.telung.hit.sons.audio.kittumo

  • @ramumy1279
    @ramumy1279 2 ปีที่แล้ว

    ,

  • @user-nj1uk2wo1w
    @user-nj1uk2wo1w 2 ปีที่แล้ว

    Dis like that ಯಾಕೆ ಮಾಡ್ತಿರೋ 😠😠😠😠😠

  • @sunilnaikn4865
    @sunilnaikn4865 2 ปีที่แล้ว

    Sunil naik

  • @venkateshn9642
    @venkateshn9642 2 ปีที่แล้ว +1

    Super

  • @suvaranayashoda5667
    @suvaranayashoda5667 2 ปีที่แล้ว +1

    Super

    • @b.m.gopamma6592
      @b.m.gopamma6592 2 ปีที่แล้ว +1

      All.songs.are.very.nice.we.miss.you.spb.sir