ಹಳ್ಳಿ ಮೇಷ್ಟ್ರು || Halli meshtru part 5 || Sandeep sm
ฝัง
- เผยแพร่เมื่อ 1 มิ.ย. 2024
- ಹಳ್ಳಿ ಮೇಷ್ಟ್ರು || Part 5 || Sandeep sm #sandeepsm #hallimeshtru #lovestory #javarimandi
ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏
ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰
ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍
ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.
ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
Aartist
Sandeep sm
Vanu
Mallikarjun
Bharamajja
Raghu
Camera work
Manju gh
Music Dairector
Fayaz
Poster designer
Srujan (dj boy)
TeamSandeepsm
Village love story - Halli meshtru
ಹಳ್ಳಿ ಮೇಷ್ಟ್ರು || Halli meshtru || Sandeep sm #sandeepsm #hallimeshtru #lovestory #javarimandi - ตลก
ಕಡೆಯ ದೃಶ್ಯ ಅದ್ಬುತವಾಗಿತ್ತು, ವನು ಅವರನ್ನು ಟ್ರಡಿಷನಲ್ ಡ್ರೆಸ್ ಅಲ್ಲಿ ನೋಡಿ ತುಂಬಾ ಖುಷಿ ಆಯ್ತು 👌🏻❤️👍🏻, ಸಂದೀಪ್ ಬ್ರೋ ವಿಡಿಯೋ duration ಸ್ವಲ್ಪ ಜಾಸ್ತಿ ಮಾಡಿ just like ಗgarage ganga
Nam havrei Mandi bayllebiku ❤✨💐✌️
Maji member acting super
Nigya actig super(shanbu)
Kannada rhyme keli nam school nenpaytu...super entertained
❤❤❤❤❤❤
Super sandeep bro❤❤❤❤😊😊😊😊🎉🎉🎉
ಸೂಪರ್ 👌👌👌
Super sandip ❤
ಸೂಪರ್ ಕಾಮಿಡಿ ವಿಡಿಯೋ ❤❤❤🎉😂❤❤
ಹಳ್ಳಿ ಮೇಷ್ಟ್ರು ಪಾರ್ಟ್ 6 ಮಾಡಿ ಮೇಷ್ಟ್ರೇ ಕಾಯ್ತಾ ಇದೀವಿ 🎉🎉
Supar bro 😍💖💓.
Super ❤❤❤❤❤❤
First like first comment nande sandeep bro😊😊😊❤😮
ಲಿಂಗ್ಯಾ mast...👌✌️
❤🎉
Supperr video
❤❤❤
ಬುಂದೆ ಉಂಡಿ 😍🥰🫶
ಸೂಪರ್ ಬ್ರೋ ♥️
Sandeep sir medam nivo frends lovers adre nivo thumba super
Niv benki bid anna
Benki le dosth❤
Super👍
❤
Innu yasht episode madtiri madri bro serial noddang agateti😅
Super❤️
Super 👌👌👌
Super bro
❤❤😅
ವನು ❤️🥰
Wt next video
90 kids know well ಕಪ್ಪೆ ಕರಕರ ತುಪ್ಪ ಜಲಿ ಜಲಿ
Last 25sec bgm 😍..idanna middle middle use madi bro..innu sakkatagirutte
🤩💥
❤❤❤❤❤❤❤😅😅😅😅😅😅😅😅
❤❤
ಅನಾವತ ಆತು
🥰🥰🥰
Last bgm sakata ede noda anna ❤
Bhunde undi
First comment 😎
Part 6 ಯಾವಾಗ
ಕತ್ತಿ ಮಸ್ತ ಮಾಡಿರಿ ಬೀಡ ಪಾ 😂😅
2 .6.2024 ಬ್ರೋ ರವಿವಾರ ayit ನೀ ಗುರುವಾರ ಮಾಡಿ
Idu hindi eeb series dub PANCHAYAT season copy
Super anna nimma joodi super ede
Last music yav film du ❤
2.6.24 ಭಾನುವಾರ ಆಗುತ್ತೆ ಪ ಗುರುವಾರ ಅಲ್ಲ 😅😅
Bacchan bal hieht adan😅
Bega hosa video hakappa
Brother..... acting solp natural madi NXT episode solp cm madri bhaki Haveri Sante agutte nimma nimma conversation
❤❤❤❤❤❤
❤
Last 25sec bgm 😍..idanna middle middle use madi bro..innu sakkatagirutte
Super
❤