ಶ್ರೀನಿವಾಸ ಪೂಜಾರಿ ಸರ್.... ನೀವು ನಮ್ಮೆಲ್ಲರ ಫೇವರೆಟ್.. ಒಳಗೊಂದು ಹೊರಗೊಂದು ಇಲ್ಲದೆ... ನೇರ ದಿಟ್ಟ ನಿರಂತರ ರಾಜಕಾರಣಿಕೆ ಬಡತಾ ಬಂದಿರುವುದೇ ನಮ್ಮ ಅದೃಷ್ಟ...
Udupi alli modi nodi vote hakudu...
Evn net worth yastu gotta no.... Minimum 65 koti ba nam urige torstini jai modi 🚩🚩🚩
ರಾಜ್ಯ ಕಂಡ ಉತ್ತಮ ಹಾಗೂ ಸರಳತೆಯ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಸರ್
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾತ್ರ ಕುಂದಾಪುರ ವಾಜಪೇಯಿ
ಇವರು ಮುಂದೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆಗಬೇಕು❤
Hindu Muslim madi gadadhu , development madi alla, development enu adhre madidhu Jaya prakash hegde
Ivaru mukkiya manthri aagudu yege ? Ivarige yaaru melvargada hindugalu support madolla 😂
ಮರೆಮಾಚದೆ ಸತ್ಯ ನುಡಿದ ನಿಮಗೆ ಧನ್ಯವಾದಗಳು ಸರ್
Sir ನಿಮ್ಮ ಸರಳತೆಗೆ ಗೌರವ,ಆದರೆ ಇಂದು ಯೋಗ್ಯರೇ ಇಲ್ಲವಲ್ಲ,
ನಿಮ್ಮ ಕ್ಷೇತ್ರದ ಗೌರವಾನ್ವಿತ ಮತದಾರರಿಗೆ ಧನ್ಯವಾದಗಳು 🌸🌸👌👌.." ಯಥಾ ಪ್ರಜಾ ತಥಾ ರಾಜ'..
ನೀವು ಹೇಳಿದ ನಿಜ ಈಗಲೂ ಡಬ್ಬ ಅಂಗಡಿ ಅಲ್ಲಿ ಕೂತು ಚಾ kuditharere
ನಿಜ್ವಗ್ಲು ಪ್ರಜ್ಞಾವಂತ ಮತದಾರು (ಉಡುಪಿ)
@@GaneshGanesh-kj8ws ಮನಮೋಹನ್ ಸಿಂಗ್ ಚುನಾವಣೆ ಗೆ ನಿಂತಿಲ್ಲ. ಆದ್ರು ಪ್ರಧಾನಿ ಆದ. ಸಂವಿ o ದಾನ ಅವಕಾಶ ನೀಡಿದೆ.
ಸರ್ ನೀವು ಬಹಳ ಪ್ರಮಾಣಿಕವಾಗಿ ಕೆಲಸ ಮಾಡಿದ್ದೀರಿ ಹಣದ ಆಸೆ ಇಲ್ಲದೆ ಯಾವಾಗಲೂ ವರ್ಗಾವಣೆಯನ್ನು ಮಾಡಿಕೊಟ್ಟಿದೆ ನಿಮಗೆ ಧನ್ಯವಾದಗಳು ನಿಮಗೆ ಅನಂತ ಧನ್ಯವಾದಗಳು 🙏🏼🙏🏼
ಒಳ್ಳೆಯ ಮಾತು ಸರ್ ನಮ್ಮ ರಾಜ್ಯಕ್ಕೆ ನಿಮ್ಮಂತ ರಾಜ್ಯ ಕಾರಣಿ ಬೇಕು❤❤
ಜೈ ಶ್ರೀ ರಾಮ್ ಜೈ ಆಂಜನೇಯ ಜೈ ಬಿಜೆಪಿ 🚩🚩🙏🏻🙏🏻 ಸರ್ ನೀವು 💯 ಪಕ್ಕಾ ಗೆಲುವು ಸಾಧಿಸುವ ವ್ಯಕ್ತಿ ಜೈ ಕೊಟ ಶ್ರೀನಿವಾಸ ಪೂಜಾರಿ ಸರ್ ನೀವು ಮತ್ತೋಮ್ಮೆ ಗೆಲುವು ಸಾಧಿಸುವ ವ್ಯಕ್ತಿ ಜೈ ಶ್ರೀ ರಾಮ್ ಜೈ ಆಂಜನೇಯ 🚩🚩🙏🏻🙏🏻
ಇಂತಹ ಅನೇಕ ಮಂತ್ರಿಗಳ ಅವಶ್ಯಕತೆ ಇದೆ ನಮ್ಮ ರಾಜ್ಯ ರಾಜಕಾರಣದಲ್ಲಿ...😍
ಸರಳ ಸಜ್ಜನ ಸಾತ್ವಿಕ ಸ್ವಭಾವದ ಮೇರು ವ್ಯಕ್ತಿತ್ವ. ಅಜಾತ ಶತ್ರು ನಾವು ಕಂಡ ಶ್ರೇಷ್ಠ ಮತಿವಂತ ನಾಯಕರು.💐🤝❤️🙏
ಪೂಜಾರಿ ಸರ. 🌹🌹💪🏾💪🏾🚩🚩🙏🏼🙏🏼
ನಿಮ್ಮನ್ನು ಆಯ್ಕೆ ಮಾಡಿದ ಮತದಾರರು ಪ್ರಬುದ್ಧರು.ಅವರಿಗೆ ಅಭಿನಂದನೆಗಳು💐💐
ಪೂಜಾರಿಯವರೆ ಧನ್ಯವಾದಗಳು
ನಿಮ್ಮಂತ ವೆಕ್ತಿತ್ವ 👏👏👏👏❤️❤️❤️❤❤❤🌹🌹🌹🌹🌹
ಪ್ರಸ್ತುತದಲ್ಲಿ ಬಹಳ ಅಪರೂಪದ ರಾಜಕಾರಣಿ
Nija sir
One Nation One Education
ಎಲ್ಲರೂ ನಿಮ್ಮ ಹಾಗೆ ಆದರೆ ಬಹಳ ಒಳ್ಳೆಯದು ಆದರೆ ನಮ್ಮ ಜನ ಮತದಾನ ಹಕ್ಕೆಂದು ಮಾಡಬೇಕು.
My favorite M.L.A.SRI PUJARI SIR.SIMPLE LIVING HIGH THINKING PERSON.
Dhanyavad sir
Jai srinivasa sir ❤❤❤❤❤❤
We need this type of politicians across the country
India needs more mlas like Kota S pujari. Only then we can expect a change for the better.
@@narendrababu9695 mith da comments odula maraya suruku , boka ideg bala patherga .
Excellent Sir. Our country very much needed politicians like you. God bless you 🎉🎉
Very good heartful person
Very matured statement by RDPR specialist and very politically gentlemen
ಅಕ್ಷರಶ ಸತ್ಯ ❤️😊
Very clever leader and pure soul
ಇಂತಹ ರಾಜಧಾನಿಗಳು ನಮ್ಮ ದೇಶಕ್ಕೆ ಬೇಕೇ ಬೇಕು❤❤
How I wish the type of KOTA increase in politics and this land goes forward..God bless him & his type.
ತುಂಬಾ ಉತ್ತಮವಾದ ನಾಯಕ ಶ್ರೀನಿವಾಸ್ ಸರ್ ಜೈ ಬಿ ಜೆ ಪಿ
ಸರಳ ಸಜ್ಜನಿಕೆಯ ರಾಜಕಾರಣದ ಒಲವು❤
ನಿಮ್ಮನ್ನು ಪಡೆದ ನಾವೇ ಪುನೀತ್🙌❤
Non corrupt, straight forward, simple and humble man is kota srinivas
Namma manglore mathe chenda❤😍
Jai Tulunadu❤
Yes, what Mr. Kota Srinivas Poojary says is correct, that some of the educated people who are not taking money and voting for BJP are upset with BJP 40 percent commission Government. Result is not voted to BJP in 2023 Assembly Election in Karnataka.
He is an excellent Leader.👍
Very Simple& Heartfull Rich person
Super KSP 🙏
Super Leader KSP 👍
ಎಂತ ಪ್ರತಿಭಾವಂತ ರಾಜಕಾರಣ ❤
Good sir ❤
Kota ❤
Kota srinivas you are very great. God bless u sir.
Jai Kota sir 🙏🙏🙏
ರೂ 1 ಖರ್ಚು ಮಾಡದೇ MLC ಆಗಬಹುದು... MLA ಆಗ್ಲಿಕ್ಕೆ ಕಷ್ಟ... ಬಹುಷಃ ಇವರು ಎಲ್ಲಾ ಪಾರ್ಟಿಯ ಪಂಚಾಯತ್ ಮೆಂಬರ್ ಅವರೊಂದಿಗೆ ಒಳ್ಳೆ ರೀತಿಯಲ್ಲಿ ಇದ್ದರೆ (ಹಿಂದೆಯಿಂದ)
Suppurrrrrr sir
He is Innocent and good politician
Simple star❤
Supeb politician..anothr person like honourable SANTOSH
HEGDE...HOPE ALL EDUCATED YOUNG VOTERS WILL TAKE LESSONS FROM THIS GREAT SOUL.
But kota masjid pakka white colour mane ide..nanu kuda kota baarikere ne.. Hage boat galella ide anta suddi...
Ivru nanna appana old friend .. Appa heltidru cycle alli veelyadele maarata madtidru ante..
Hagene photographer kelsa sa madidrante..
Yene aagli olle manushya ante..!!
Respected sir so proud of you ❤❤❤❤❤
Ur a right person for cm seat
ಅಜಾತ ಶತ್ರು ಕೋಟ ಶ್ರೀನಿವಾಸ್ ಪೂಜಾರಿ ❤️🚩🙏
Good pujarre
ನಮ್ಮ ಕ್ಷೇತ್ರದ ಮುಂದಿನ ಸಂಸಾದರು 🙏
❤❤❤❤ಸೂಪರ್ ಸ್ಟಾರ್ ಸರ್ ನೀವು ಸರ್..
Great sr
ನಿಮ್ಮಂತವರು ನಮ್ಮ ರಾಜ್ಯದ ಮುಖ್ಯ ಮಂತ್ರಿ ಆಗಬೇಕು ,
The main reason for BJP loss in election is over confidence 😢😢
Really Srinivas Poojari sir you are one of the Excellent Politician God always bless you in all your Political field.
Simple living and high thinking keep it up
Great man
Good news ajith sir
He should become chief minister of karnataka. Jai shree Ram
ಎಲ್ಲಾ ರಾಜಕಾರಣಿಯವರು ನಿಮ್ಮ ತರ ಇದ್ದರೆ ನಮ್ಮ ದೇಶ ರಾಜ್ಯ ಎಲ್ಲೋ ಇರುತ್ತೆ
Namma karavali ❤❤ Very good leader
Super
Rare politician
Congratulations sir
He z simplest common man...other politicians should learn from him. Hats off to u sir❤
Sir, Kota sree you are great leader proud Bjp you different culture lesson all of MLA,s jai modiji& jai sriram
Udupi district is not getting any big projects from neither from central and nor from state. Our youth, from every house are going to Bangalore for job. No one is concerned to create more job opportunities in Udupi or Mangalore. We always give votes for the best people but when comes to development Udupi is always ignored. I am seeing the same Udupi since 25 years, there was no much development compare to other cities in the state. Our people should be more concerned about our development rather than favoring people. Its sad but true.
ನಿಮ್ಮ ಕನ್ನಡ ಭಾಷೆ ತುಂಬಾ ಸುಂದರ ...
🙏 ಇಂಥ ರಾಜಕಾರಣಿಗಳು ಬೇಕು
Super, super, sir
Great leader ❤
ನಾ ಕಂಡ ಅತ್ಯುತ್ತಮ ರಾಜಕಾರಣಿ ತುಂಬಾ ಸರಳ ಜೀವಿ ನಾನು ತುಂಬಾ ಇವರನ್ನು ಮೀಟ್ ಮಾಡಿದ್ದೇನೆ
Really great politician congratulations and extraordinary
Shreenivaasji nimma maathu keli thumba khushiyaayithu nimma maanasikathe idhavare ella raajyagalalli idhare bharatha raamaraajyavaaguthadhe dheshadha janathe ee maathannu gambeeravagi yochisi dheshavannu raamarajyavannagi maadona jai hindh jai modhiji
Really good humble politician one of the best manglorean Political hero
ಉತ್ತಮ ವಾಗ್ಮಿ ಇವರನ್ನು ಸಮೀಪದಿಂದ ನೋಡಿದ್ದೇನೆ
ನಿಮಂತ ವರು, ಇ ರಾಜ್ಯ da ಮುಖ್ಯ ಮಂತ್ರಿ ಆ ಗ ಬೇಕು ಸರ್ 🙏🙏🙏ನಿಮ್ಮ ಮಾತು ಸೂಪರ್ ಸರ್
👏👏👏👏👏💐💐💐💐💐 ಇಂತಹ ರಾಜಕಾರಣಿಗಳು ವಿರಳ, ಇವರು ಬೇಕು 🙏🙏👏👏
What a knowledgable person
Great
Simple minister ಶ್ರೀನಿವಾಸ್ ಕೋಟಾ ಸರ್
One of the best politician🎉
Adorable😍❤❤ politician
ನಮ್ಮ ಚಿಕ್ಕಮಗಳೂರು ಅಭ್ಯರ್ಥಿ 🎉🎉🎉
Super . Kota sir
ಯಡಿಯೂರಪ್ಪ ಅವರ ಭ್ರಷ್ಟಾಚಾರ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಯಿತು ಅಂತ ನನ್ನ ಅನಿಸಿಕೆ
Coroporator seat ge 20koti karch madbeku gelakke mla agokke 50koti karch madlebaku
🙏👍
Super sir
ನಿಮಗೆ ಮತ ಚಲಾಯಿಸಿದ ಮತದಾನ ಪ್ರಭುಗಳು ನಿಜವಾದ ದೇವರು 🙏🙏