ದರ್ಶನ್‌ಗೆ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್‌, ಕಾರಣವೇನು? ವಕೀಲರು ಹೇಳಿದ್ದೇನು? | Vijay Karnataka

แชร์
ฝัง
  • เผยแพร่เมื่อ 13 ต.ค. 2024
  • ರೇಣುಕಾಸ್ವಾಮಿ ಹ.ತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸಲ್ಲಿಸಿದ್ದ ಬೇಲ್‌ ಅರ್ಜಿಯನ್ನು ವಜಾಗೊಳಿಸಿದೆ. ನೂರುಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದಿರೋ ನಟ ದರ್ಶನ್‌ಗೆ ಮತ್ತೆ ಜೈಲೇ ಗತಿಯಾಗಿದೆ. ದರ್ಶನ್‌ ಪರ ವಕೀಲರಾದ ಸಿವಿ ನಾಗೇಶ್‌ ವಾದ ಮಂಡನೆ ಮಾಡಿದ್ದರು. ಎಸ್‌ಪಿಪಿ ಪರ ವಕೀಲರಾದ ಪ್ರಸನ್ನಕುಮಾರ್‌ ಪ್ರತಿವಾದ ಮಂಡನೆ ಮಾಡಿದ್ದರು. ಎರಡು ವಾದ ಪ್ರತಿಚವಾದವನ್ನು ಆಲಿಸಿದ ಕೋರ್ಟ್‌ ಸೋಮವಾರಕ್ಕೆ ಜಾಮೀನು ಆದೇಶ ನೀಡುವುದಾಗಿ ಹೇಳಿತ್ತು. ಸೋಮವಾದ ಆದೇಶ ಪ್ರಕಟಿಸಿದ ಕೋರ್ಟ್‌ ನಟ ದರ್ಶನ್‌ ಜಾಮೀನು ಅರ್ಜಿಯನ್ನು ಮೂಂದೂಡಿದೆ. ಅರ್ಜಿಯನ್ನು ವಜಾಗೊಳಿಸಿದೆ. ಜಾಮೀನು ತಿರಸ್ಕಾರಗೊಳ್ಳುವಿದಕ್ಕೆ ಕಾರಣಗಳೇನು? ಇದೆಲ್ಲದರ ಕುರಿತು ಹಿರಿಯ ವಕಕೀಲರು ಏನ್‌ ಹೇಳಿದ್ರು ಬನ್ನಿ ನೋಡೋಣ..
    Court dismissed Darshan's bail application, what is the reason? What did the lawyer say?
    #darshanthoogudeepa #renukaswamydeathcase #darshanarrets
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 29

  • @PalaPaali
    @PalaPaali 3 ชั่วโมงที่ผ่านมา +15

    Jai SPP sir lovely point

  • @romanarom
    @romanarom 31 นาทีที่ผ่านมา +1

    ❤jai court ❤❤❤❤❤❤❤❤❤❤❤❤❤❤❤❤

  • @KanthannaKanthraj
    @KanthannaKanthraj ชั่วโมงที่ผ่านมา +3

    Minimum five years jail fix madubeku

    • @mamatha0657
      @mamatha0657 36 นาทีที่ผ่านมา

      Yes correct nivu helodu

    • @parameshs4137
      @parameshs4137 26 นาทีที่ผ่านมา

      ಯಾಕೇ

    • @parameshs4137
      @parameshs4137 25 นาทีที่ผ่านมา

      ನಿನ್ ಹೆಂಡತಿ ಗೇ ಆರೀತಿ ಮೆಸೇಜ್ ಕಳ್ಸಿದ್ರೆ ರೇಣುಕಾ ನಾ ಕರ್ಕೊಂಡು ಬಂದು ಮನೇಲಿ ಇರುಸ್ಕೊತಿದಾ

  • @shanthashekar829
    @shanthashekar829 ชั่วโมงที่ผ่านมา +2

    Kolegadukarige sariyada teerpu sikkide

  • @VijaySaliyan-cx4mm
    @VijaySaliyan-cx4mm 2 ชั่วโมงที่ผ่านมา +4

    Cv nagesh ninna kaaryakrama mugida yatu

  • @pinkim4278
    @pinkim4278 ชั่วโมงที่ผ่านมา +2

    Good. Disision

  • @shivamurthym2037
    @shivamurthym2037 ชั่วโมงที่ผ่านมา +3

    Good decision

  • @gopalnaik2665
    @gopalnaik2665 2 ชั่วโมงที่ผ่านมา +3

    Court olleya kelas madide

  • @omkarmurthy4801
    @omkarmurthy4801 ชั่วโมงที่ผ่านมา +2

    Satya..meva...jayatey

  • @Vini92658
    @Vini92658 2 ชั่วโมงที่ผ่านมา +6

    Bell sigle bardu alle irabeku..madiddunno maraya...devru obba iddane shikshe agle beku

  • @bharathkarki7216
    @bharathkarki7216 2 ชั่วโมงที่ผ่านมา +1

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಾದ ಪ್ರಾಮಾಣಿಕ ನ್ಯಾಯಾಧೀಶ ಸಂತೋಷ್ ಹೆಗಡೆಯವರು ಕೂಡ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಇದೆ ಎನ್ನುವುದನ್ನು ಪರೋಕ್ಷವಾಗಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ ಹಾಗಾಗಿ ವಿಜಯಲಕ್ಷ್ಮಿ ಅವರು ಆ ರೂಟಲ್ಲಿ ಪ್ರಯತ್ನಿಸಬೇಕು...!!! ಈ ದೇಶವೇ ಒಂದು ಭ್ರಷ್ಟಾಚಾರ ವಲಸೆ ಕೂಪ..!!

    • @AnandVV143
      @AnandVV143 37 นาทีที่ผ่านมา

      😂😂😂

  • @sureshashokanand2309
    @sureshashokanand2309 2 ชั่วโมงที่ผ่านมา +2

    ❤❤❤

  • @BasushahapurBasushahapur
    @BasushahapurBasushahapur 27 นาทีที่ผ่านมา +1

    Jai d boos

  • @anilrajanilraj-h3g
    @anilrajanilraj-h3g 2 ชั่วโมงที่ผ่านมา

    Thayi Chamundeshwari yellidiyavva nin kanda kasta padtide 😢

    • @raghu1131
      @raghu1131 ชั่วโมงที่ผ่านมา +1

      ಚಾಮುಂಡೇಶ್ವರಿ ರಾಕ್ಷಸರ ವಿರುದ್ಧ ಕಣೋ ಗುಬಾಲ್

    • @AnandVV143
      @AnandVV143 37 นาทีที่ผ่านมา

      😂😂😂😂😂

  • @kiran.dsanthu1832
    @kiran.dsanthu1832 2 ชั่วโมงที่ผ่านมา +2

    Obba kamukanige estu support madthare andre namma paristhithi eghe ede antha gothaguthe

    • @raghu1131
      @raghu1131 ชั่วโมงที่ผ่านมา +4

      ನಿಜವಾದ ಕಾಮುಕ ಕುಡುಕ ಬಳ್ಳಾರಿ ಜೈಲ್ ಅಲ್ಲಿ ಇದಾನೆ

    • @AnandVV143
      @AnandVV143 36 นาทีที่ผ่านมา

      ​@raghu1131 yes ಬ್ರದರ್

    • @mamatha0657
      @mamatha0657 32 นาทีที่ผ่านมา

      ​@@raghu1131yes correct. Hendathi.maga yella idu yavudo sooleya sahavasa bekitha