ಕಡಿಮೆ ನೀರನ್ನು ಕೇಳುವ ಗಿಡಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಕ್ಕೆ ಇವತ್ತಿಗೂ ನನ್ನ ತೋಟ ಹಸಿರಾಗಿದೆ
ฝัง
- เผยแพร่เมื่อ 17 มิ.ย. 2024
- ನೈಸರ್ಗಿಕ ಬದುಕು ಬೋರ್ವೆಲ್ ರಿಚಾರ್ಜ್ ವಿಡಿಯೋ 👇
• ಬೋರ್ವೆಲ್ ರಿಚಾರ್ಜ್ ನಲ್ಲ...
ರೈತ:ಕೇಶವ್
ಸ್ಥಳ:ಬಿಂಡಳ್ಳಿ ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ
☎️:97412-76061[whats app]
ನೈಸರ್ಗಿಕ ಬದುಕು ಯೌಟ್ಯೂಬ್ ಚಾನೆಲ್ ಲಿಂಕ್ 👇
/ @naisargika.baduku
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
krushibaduku?ig...
ನಮಸ್ಕಾರ ಸರ್ ನನಗೂ ಬೇರೆ ಜನ ನಿಂದಿಸಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ . ಉತ್ತಮ ಫಲಿತಾಂಶಗಳಿಗಾಗಿ ಭರವಸೆ 😢🎉
Super sir
ಭಾರತ ದೇಶದಲ್ಲಿ ಕೃಷಿಯ ಇತಿಹಾಸ 12000 to 15000 ವರ್ಷಗಳು.
ರಾಸಾಯನಿಕ ಕೃಷಿ ಶುರುವಾಗಿದ್ದು 1960 ರ ದಶಕದಲ್ಲಿ, ಭೂಮಿಯಲ್ಲಿ ಸಾವಯವ ಇಂಗಾಲ (humus 3% to 6%) ಅಬಿವೃದ್ಧಿ ಆದರೆ ಯಾವುದೇ ರಾಸಾಯನಿಕ ಅವಶ್ಯಕತೆ ಇರುವುದಿಲ್ಲ.
ಎಲ್ಲ ರೈತರೂ ಒಗ್ಗಟ್ಟಾಗಿ ಸಾವಯವ ಕೃಷಿ ಮಾಡಬೇಕು.
🙏🏻👍
Pl sir it is posible I want see your plat give time
ಹಯ್ ಸರ್ ಸೂಪರ್.
ಧನ್ಯವಾದಗಳು ಸರ್
You are correct, Devaru Madirudella Bele manushya swartha din da adanu madirivanu Kale.
Prakriti jote hondikondu vyavasaya maduvudu uttama.
ಧನ್ಯವಾದಗಳು ಸರ್
❤
❤
Super bro..
🙏🏻
Sir brush cutter inda kalena clean madi mulching agute alva. Istond kale biduva avashya kate idiya ?
Sure sir Thanks a lot for your time
ಸಾಧ್ಯ ಆದಲ್ಲಿ 10 ಗುಂಟೆ ಕೃಷಿ ಹೊಂಡ ಮಾಡಿ. ನೀರಿನ ತೊಂದರೆ ಬರಲ್ಲ
🙏🏻
Guruve kadime water consume mado plants yawdu anta helheli Illa Andre tittle change madi
donot tie the coconut plants it will die or will not grow further
🙏🏻
Adru Swalpa clean madabeku atleast brush cutter
kanditha sir
Nanu nim list ge serkotoni
ಈ ನಿಮ್ಮ ಕೃಷಿಯಿಂದ ವರ್ಷಕ್ಕೆ ಎಷ್ಟು ಆದಾಯ ಇದೆ ತಿಳಿಸಿ ಸರ್🙏
ಮೂರು ವರ್ಷ ಕಂಠ ಸೊನ್ನೆ ಆಯ್ತಾ. ಆಮೇಲೆ ಕುಬೇರ ಆಯ್ತಾ .
1st year 30k
After 5 years I’m expecting 1.5lac