Goudra Runa | Kannada short film | Avinash Chouhan | Indian Short Film | Dr.Siddalingappa.K |Smart

แชร์
ฝัง
  • เผยแพร่เมื่อ 15 ม.ค. 2025

ความคิดเห็น • 1.3K

  • @harishtechsolution9313
    @harishtechsolution9313 5 ปีที่แล้ว +3

    ತುಂಬಾ ನೈಜವಾಗಿ ನಡೆದಿರೋ.ಹಾಗೆ ನಿಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದೀರಾ..ನನಗೆ ತಿಥಿ ಸಿನೆಮಾ ನೋಡಿದ ನೆನಪಾಯಿತು ಆದರೆ ಕಥೆ ಪೂರ್ಣಗೊಳಿಸದೆ ಮೊಟುಕು ಗೊಳಿಸಿರುವುದು ಮನಸ್ಸಿಗೆ ಬೇಜಾರು ಆಯಿತು..ಗೌಡರ ಮುಂದೆ ಬೆಳೆದು ನಿಂತು ತೋರಿಸಿ ಗೌಡರಿಗೆ ಹಾಗೂ ಗೌಡ್ತಿಗೆ ತಮ್ಮ ತಪ್ಪು ಅರಿವಾಗಿ ಪ್ರಾಯಶ್ಚಿತ್ತ ಪಡ್ಬೇಕು..ಸಮಾಜಕ್ಕೆ ಮೇಲು,ಕೀಳು ಎನ್ನುವ ಮನೋಭಾವ ಹೋಗಲಾಡಿಸಲು ಒಂದು ಮೆಸೇಜ್ ಕೊಡ್ಬೋದಾಗಿತ್ತು ಜನರಿಗೆ
    ದಯವಿಟ್ಟು ಇದು ಯಾರು ಮಾಡಿದ್ದೀರಾ ಮುಂದು ವರೆದ ಭಾಗ ಅಂಥ...ಮಾಡಿ ಯಶಸ್ಸು ಖಂಡಿತ ಸಿಗುತ್ತದೆ ಒಳ್ಳೆಯದಾಗ್ಲೀ ನಿಮಗೂ ನಿಮ್ಮ ತಂಡಕ್ಕೂ
    ನಿಮ್ಮಿಂದ ನನಗೆ ಮರು ಸಂದೇಶ ಬರುತ್ತದೆ ಅಂಥ ನಿರೀಕ್ಷೆ ಮಾಡ್ತೀನಿ

  • @mahadevamahadeva2729
    @mahadevamahadeva2729 5 ปีที่แล้ว +14

    ಇನ್ನೂ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಧನ್ಯವಾದಗಳು ಸೂಪರ್ ವಿಡಿಯೋಸ್

  • @appubujju9793
    @appubujju9793 3 ปีที่แล้ว +7

    ಮಗಳು -ಅವರ ಮನೇಲಿ ಸಾಮಾನು ಇದಾವ ಇಲ್ಲ ಇಂಥಾದ್ರಲ್ಲಿ ಹಾಕಿ ಕೊಡ್ತಾರಾ
    ಅಮ್ಮ - ದೊಡ್ಡವರೆಲ್ಲ ಇಂತದ್ರಲ್ಲೇ ಹಾಕಿ ಕೊಡೋದು
    ಮಗಳು - ಆಯ್ತು ನಾವು ಅವರಿಗಿಂತ ದೊಡ್ಡವರು ಆದ್ಮೇಲೆ.... ಚೊಲೋ ಸಾಮಾನುಲಿ ಹಾಕಿ ಕೊಡಮಂತಾ..... what sceen ಸೂಪರ್

    • @udaykumar-f8p
      @udaykumar-f8p 2 วันที่ผ่านมา

      ಜ್ನಾಜ?ಅ?ಅರ್@😊+ರ್(ಮ್🎉ರ್ಕ್ಱ್🎉

  • @ಜನಕವಿರಮೇಶಗಬ್ಬೂರ್
    @ಜನಕವಿರಮೇಶಗಬ್ಬೂರ್ 5 ปีที่แล้ว +6

    ಕಥೆಯ ಸಂದೇಶ ಏನು ಅಂತ ಕೊನೆವರೆಗೂ ಗೊತ್ತಾಗಲ್ಲ. ಏನಾದರೂ ಬದಲಾವಣೆ ಮಾಡಬಹುದಿತ್ತು.. ನಿರ್ದೇಶನ ಮತ್ತು ಪಾತ್ರಗಳ ದೃಷ್ಟಿಯಿಂದ ಚೆನ್ನಾಗಿದೆ ... ಕಥೆಯನ್ನು ಸ್ವಲ್ಪ ಲಂಬಿಸಿ ಸಮಾಜಕ್ಕೆ ಸಂದೇಶ ಕೊಡುವ ಹಾಗೆ ಮಾಡಬಹುದಿತ್ತು...

  • @naveenr2994
    @naveenr2994 5 ปีที่แล้ว +11

    ತುಂಬಾ ಚೆನ್ನಾಗಿದೆ ಕಥೆ ಮತ್ತು ಅಭಿನಯ ಸಂಭಾಷಣೆ ಹಳ್ಳಿಯ ಉಡುಪು. ಎಲ್ಲವೂ ತುಂಬಾ ಅದ್ಭುತವಾಗಿ ಮೂಡಿಬಂದಿದೆ.ಎಲ್ಲಾ ಕಲಾವಿದರಿಗೂ ಧನ್ಯವಾದಗಳು

  • @shivasomappanitturu7751
    @shivasomappanitturu7751 3 ปีที่แล้ว +1

    ತುಂಬಾ ಚೆನ್ನಾಗಿದೆ ಆದ್ರೂ ಅಷ್ಟೇ ಅಂದವಾಗಿ ಎಲ್ಲರೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಹಾಗೆ ಪಾತ್ರಗಳು ಮೂಡಿ ಬಂದಿವೆ.ಅವರಿಬ್ಬರು ಕೆಳವರ್ಗದ ದಂಪತಿಗಳ ಭಾಷೆ ನಡುವಳಿಕೆ ಪಾತ್ರದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.ನಿಮಗೆ ಇದರ ಈ ಕಿರು ಚಿತ್ರದ ಮೂಲಕ ಎಲ್ಲರನ್ನೂ ಗಮನ ಸೆಳೆಯುವ ಹಾಗೆ ಮಾಡಿದೆ ಆದ್ರೆ.ಇದಂತು ನಿಜ ಯಾಕೆಂದ್ರೆ ಎಲ್ಲಿ ಶಿಕ್ಷಣ ಇಲ್ಲವೊ ಅಲ್ಲಿ ಇವತ್ತೂ ಈಗಲೂ ಈ ದರಿದ್ರ ಜೀತ ಪದ್ದತಿ ನಂಬಿಕೆಗೆ ದ್ರೋಹ ಆಗಬಾರದೆಂದು ಇಡಿ ಬದುಕನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ.ಈ ಜನ ದೇವರುಗಳು ದೂರವಾಗಬೇಕು ಶಿಕ್ಷಣ ಕಲಿಯಬೇಕು ಮನೆಗಳಲ್ಲಿ ಪುಸ್ತಕಗಳು ಇರಬೇಕು.ಅಂದಾಗ ಮಾತ್ರಾ ಸಾಧ್ಯ.ಇನ್ನೊಂದು ಈ ಸಮಾಜದಲ್ಲಿ ದುರಂತ ಏನೆಂದ್ರೆ ಹೊಲ ಜಾಗ ಇಲ್ಲದಿರುವುದು.ಸರಕಾರಗಳು ಸುಮ್ಮನೆ ಘೋಷಣೆ ಮಾಡುತ್ತವೆ ಅವು ಮತ್ತೆ ಅದೆ ಜಾತಿಯ ಉಳ್ಳವರಿಗೆ ಮಾತ್ರ.ಮತ್ತೆ ಅದೆ ಜೀವನ.ಈ ಚಿತ್ರತಂಡದ ಎಲ್ಲಾರಿಗೂ ಧನ್ಯವಾದಗಳು.

  • @Dmusic206
    @Dmusic206 5 ปีที่แล้ว +7

    ಅವಿನಾಶ ಚವ್ಹಾಣ ನವರೇ ತುಂಬಾ ಅದ್ಭುತವಾಗಿದೆ.ಒಳ್ಳೆಯದಾಗಲಿ

  • @basavarajbiradar2017
    @basavarajbiradar2017 5 ปีที่แล้ว +5

    ಬಹಳ ಚೆನ್ನಾಗಿದೆ ಸರ್..ಮುಂದುವರೆಸಿ...ಶುಭವಾಗಲಿ👍👌💐

  • @sadakanal1403
    @sadakanal1403 4 ปีที่แล้ว +8

    ಈ ಪದ್ದತಿ ಇನ್ನೂ ಅನೇಕ ಜಿಲ್ಲೆಗಳಲ್ಲಿ ಜೀವಂತವಾಗಿ ಇದೆ. ಆದಷ್ಟು ಈ ಕ್ರೌರ್ಯ ಕ್ಕೆ ಮುಕ್ತಿ ಸಿಗಲಿ ಎಲ್ಲರೂ ಸ್ವಾಲಂಬಿಗಳಾಗಲಿ

  • @mantuhosamane9765
    @mantuhosamane9765 5 ปีที่แล้ว +2

    ಅವಿನಾಶ ಚೌವಣ ಅವರೆ ನಿಮ್ಮ ನಿರ್ದೆಶನ . ಬುದ್ದಿವಂತಿಕೆ ಈಗೆ ಮುಂದುವರಿಯಲಿ ನಮ್ಮ ಜನರ ಜೀವನದ ಕೊರಿತು ನಿವು ತೊರುಸಿರುವ ಚಿತ್ರ ಮಾನಮೊಹಕವಾಗಿದೆ . ಮತ್ತು ಬಡವರ ವಸ್ತವದ ಜೀವನ .....ನಿವು ಮುಂದೆ ಓಂದು ದಿನಾ ನಮ್ಮ ಉತ್ತರ ಕರ್ನಾಟಕದ ರಾಜಮೌಳಿ ಅಗುತಿರಿ ಅಣ್ಣ .................

  • @mouneshamanoj4471
    @mouneshamanoj4471 5 ปีที่แล้ว +14

    ನೀಜಕೂ ಇತದು ನಾನು ಕುಡುದು ಮೊದಲಬಾರಿಗೆ ನನ್ನ ಕಣ್ಣಿನೀರೂ ವಿಡಿಯೋ ಚಿತ್ರಗಳನ್ನು ನೋಡಿ ನನ್ನಗೆ ತುಂಬಾ ಕಣ್ಣಿನೀರು ಬಂದಿದ🙏🙏🙏🙏🙏🙏🙏🙏🙏

  • @munesht5582
    @munesht5582 5 ปีที่แล้ว +42

    ತುಂಬಾ ಸರಳವಾದ ಅರ್ಥ. ನನಗೆ ಈ ವಿಡಿಯೋ ಇಂದ ಹಳೆಯ ಎಲ್ಲಾ ನೆನಪುಗಳು ಬಂದು ಕಣ್ಣು ನೀರು ತುಂಬಿತು. ಈ ವಿಡಿಯೋ ಮಾಡಿದವರಿಗೆ ಕೋಟಿ ಕೋಟಿ ನಮಸ್ಕಾರಗಳು....

  • @veershettyjainapure7852
    @veershettyjainapure7852 5 ปีที่แล้ว +8

    ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು. ಇದು ನಮ್ಮ ಹಳ್ಳಿಗಳಲ್ಲಿ ನಡೆಯುವ ನೈಜ ಚಿತ್ರಣವನ್ನು ತೋರಿಸಿದಕ್ಕಾಗಿ ಧನ್ಯವಾದಗಳು ಸರ್.

  • @ManuManu-wv8jj
    @ManuManu-wv8jj 4 ปีที่แล้ว +1

    ಸೂಪರ್ ರಿಯಾಲಿಟಿ ಶೋ ನಿಮ್ಮೆಲ್ಲರಿಗೂ ಧನ್ಯವಾದಗಳು ರಿ ARC ಕುಟುಂಬಕ್ಕೆ ಶುಭ ನಮನಗಳು

  • @munirajuswamy3056
    @munirajuswamy3056 5 ปีที่แล้ว +11

    ನಿಜಕ್ಕೂ ಈ ಕಥೆ ಬಹಳ ಸುಂದರವಾಗಿದೆ
    ನನಗೆ ನನ್ನ ಹಳೆಯ ಆ ದಿನಗಳ ನೆನೆದು ಕಣ್ಣಲ್ಲಿ ನೀರು ತುಂಬಿ ಬಂತು

  • @maheshneelappa8605
    @maheshneelappa8605 5 ปีที่แล้ว +2

    Inta olle short film needidakkagi tumba tumba danyavadagalu...mana kalakuva chithrakate...👌👌👌👌👌👌👌👌

  • @hanumeshvenkatapur1422
    @hanumeshvenkatapur1422 5 ปีที่แล้ว +79

    ಸ್ವಾಭಾವಿಕ ಅಭಿನಯ..
    ಸುಂದರ ನಿರೂಪಣೆ..
    ಮನಕಲಕುವ ಕಥೆ..
    ಡಾ. ಕೊಟ್ನೇಕಲ್ ಗುರುಗಳಿಗೆ ನಿಮ್ಮ ವಿದ್ಯಾರ್ಥಿಯಿಂದ ಅಭಿನಂದನೆಗಳು.

  • @thanujatanmayi6710
    @thanujatanmayi6710 3 ปีที่แล้ว

    Bro ... nivu thumbaa yetharakke belibeku bro. What a heart touching movies madthira bro.. hats of to u 🙏🙏🙏🙏🙏🙏🙏🙏🙏

  • @nameismadhu
    @nameismadhu 5 ปีที่แล้ว +6

    nam halli life ondsala kann munde bandu hogangaithu thanks for this short movie...

    • @mojarth8110
      @mojarth8110 4 ปีที่แล้ว

      ಇದನ್ನ promote ಮಾಡಿದ್ರೆ or review ಮಾಡಿದ್ರೆ ಚೆನ್ನಾಗಿರ್ತಿತ್ತು 😉😉😉😉

  • @aiyyappakalaburgi6197
    @aiyyappakalaburgi6197 ปีที่แล้ว

    ಶಹಾಪುರ ಸುರಪುರ ಯಾದಗಿರಿ ಭಾಷೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👍🏼👍🏼👍🏼👍🏼👍🏼

  • @rajt3178
    @rajt3178 5 ปีที่แล้ว +24

    Wow...Super...
    ಅತ್ಯುತ್ತಮ ಕಥೆ...ಕಥೆಗೆ ತಕ್ಕಂತೆ ಗ್ರಾಮೀಣ ಭಾಷೆ , ಉಡುಪುಗಳು,ಅಭಿನಯ ಎಲ್ಲವೂ ಚೆನ್ನಾಗಿವೆ👌👌👌

  • @ellappaella391
    @ellappaella391 5 ปีที่แล้ว +4

    ಸೂಪರ್ ಕಲಾವಿದರೇ ಮನ ತಟ್ಟಿದ ಕಥೆ ಇಂಥ ಕಥೆಗಳು ಹೆಚ್ಚು ಹೆಚ್ಚಾಗಿ ನಿರೂಪಣೆ ಮಾಡಿ ಗುರುಗಳೇ ಒಂದನೆಗಳು 🙏

  • @dharukarajagi9477
    @dharukarajagi9477 4 ปีที่แล้ว +3

    ಬಡಪಾಯಿಗಳ ನೈಜ ಚಿತ್ರಣವನ್ನು ಸೊಗಸಾಗಿ ಬಿಚ್ಚಿಟ್ಟಿದ್ದಿರಾ ಅವಿನಾಶ ಸರ್...

  • @nandurupesh2191
    @nandurupesh2191 4 ปีที่แล้ว +5

    Yenu story sir super ...total family koothu nodobodhu ..pls sandalwood nalli 1 film maadi ...God bless you & ur team

  • @prakashpujarprakashpujar2318
    @prakashpujarprakashpujar2318 4 ปีที่แล้ว +3

    ಇದು ಕಂಡಿತ ಪ್ರಸ್ತುತ ದಿನಗಳಲ್ಲಿ ಇಲ್ಲ. ಆದರೆ ಈ ಚಿತ್ರ ರಚನೆ ಮಾಡಿದ ತಮಗೆ ಧನ್ಯವಾದಗಳು..

    • @kamala1712
      @kamala1712 3 ปีที่แล้ว

      Eglu ide sir nivu nodila aste

  • @mallikarjuns2637
    @mallikarjuns2637 5 ปีที่แล้ว +3

    Super move good message all the best all Teem. Evagaladaru makalige chanagi odisi. Education is very important good luck 👍👌

  • @Plantiful_Lens
    @Plantiful_Lens 5 ปีที่แล้ว +6

    ನಮ್ಮ ಕನ್ನಡ ಗುರುಗಳಾದ ಸಿದ್ದಲಿಂಗಪ್ಪ ಸಾರ್ ಅವ್ರು ಕತೆಯನ್ನು ತುಂಬಾ ಚೆನ್ನಾಗಿ ಮೂಡಿಬಂದಿದೆ

  • @jithendrajain4227
    @jithendrajain4227 4 ปีที่แล้ว +1

    ಹಳ್ಳಿಗಾಡಿನ ಸೊಗಸನ್ನ ಅವರ ಶೈಲಿಯನ್ನು ಇಷ್ಟು ಚಂದವಾಗಿ ತೋರಿಸಿದ ನಿಮಗೆ ಧನ್ಯವಾದಗಳು ♥️♥️♥️♥️♥️♥️♥️👌👌👌👌👌👌👌👌👌👌👌👌👌

  • @MaheshkumarKuruvinashetti9363
    @MaheshkumarKuruvinashetti9363 5 ปีที่แล้ว +8

    ತುಂಬಾ ಅದ್ಭುತವಾದ ನಟನೆಯ ಈ ಚಿತ್ರದಲ್ಲಿ ಕೇವಲ ಕಣ್ಣು ಮಾತ್ರ ಅಲ್ಲ ಮನಸ್ಸು ಮುಟ್ಟಿತ್ತು

  • @basavaradhyavg6149
    @basavaradhyavg6149 2 ปีที่แล้ว

    Badathanada saviyannu ballavare ballavai thisfilam showed thanking yourteam work keep it up

  • @ShreeRadheRadhika
    @ShreeRadheRadhika 5 ปีที่แล้ว +8

    ಚಿತ್ರ ತುಂಬಾ ಸುಂದರವಾಗಿ ಮೂಡಿ ಬಂದಿದೆ
    ತಂದೆ ತಾಯಿ ಮಕ್ಕಳಿಗಾಗಿ ಪಡುತ್ತಿರುವ ಕಷ್ಟವನ್ನು ಎಂದು ಅವರು ಮಕ್ಕಳಿಗೆ ಹೇಳುವುದಿಲ್ಲ
    ಮಕ್ಕಳ ಸಂತೋಷವೆ ಅವರ ಸಂತೋಷ ಎಂದು ಖುಷಿಯಿಂದ ಇರುತ್ತಾರೆ. ಎಲ್ಲ ತಂದೆ ತಾಯಿ ಗೆ ನನ್ನ 🙏ನಮಸ್ಕಾರ god bless you all

  • @vasanthvamshi8307
    @vasanthvamshi8307 3 ปีที่แล้ว

    Soooper,,,, story,,, nija jeevna este yaaavaga e prapancha badlaguttho

  • @manjunathyallappa5282
    @manjunathyallappa5282 4 ปีที่แล้ว +6

    ನಿಮ್ಮ ಈ ಚಿತ್ರಕತೆಯ ನಿರ್ದೇಶನಕ್ಕೆ ಭಾವುಕರಾಗಿದ್ದೆವೆ ಅಭಿನಂದನೆಗಳು

  • @arjuntallikeri8315
    @arjuntallikeri8315 ปีที่แล้ว

    Fantastic story sir.... well done sir.... Very very very very very.... Nice no more word..... Sir..

  • @darshanprashanth5647
    @darshanprashanth5647 4 ปีที่แล้ว +3

    ಈ ತರಹ ಸಿನಿಮಾ ನೋಡಿ ಬಹಳ ವರ್ಷಗಳು ಕಳೆದವು ತುಂಬಾ ಚೆನ್ನಾಗಿ ಮೂಡಿಬಂದಿದೆ

  • @bonsaikarnataka5551
    @bonsaikarnataka5551 5 ปีที่แล้ว +8

    ಮನುಷ್ಯ ಮನುಷ್ಯನ ನಡುವೆ ಮನುಷ್ಯತ್ವವೇ ಇಲ್ಲದ ಇಂಥ ಸನ್ನಿವೇಶಗಳು ನಮ್ಮ ನಡುವೆ ಇನ್ನೂ ಜೀವಂತ ಇವೆ... ಅಂತಹ ಅನೇಕ ರೀತಿಯವುಗಳಲ್ಲಿ ಇದು ಒಂದು.... ಮುಖ್ಯ ಬದಲಾಗಬೇಕಾದ್ದು ಮನುಷ್ಯನಲ್ಲಾ.... ಅವನ *ಮನೋಭಾವ* ಧನ್ಯವಾದಗಳು

  • @bhimuvishnu524
    @bhimuvishnu524 5 ปีที่แล้ว +30

    ಹಳ್ಳಿಯಲ್ಲಿ ಇಂದಿಗೂ ಇರುವ ಬಡವರ ಕಷ್ಟದ ಕಥೆಯನ್ನು ಯಥಾವತ್ತಾಗಿ ಹೆಣೆದಿರುವುದು ತುಂಬಾ ಅದ್ಬುತ,ಅಮೋಘ,ಅನನ್ಯವಾಗಿದೆ.....ಮನ ಮುಟ್ಟುವ ಕಿರುಚಿತ್ರ.....ಉತ್ತಮ ಅಭಿನಯ....ನಿಮಗೊಂದು ನಮನ.....
    -*ಅಭಿಮಾನಿ*

    • @mallikarjunshivasharnappa6628
      @mallikarjunshivasharnappa6628 3 ปีที่แล้ว

      8

    • @nagarajdalabhanjan7606
      @nagarajdalabhanjan7606 ปีที่แล้ว

      ಮನ ಮುಟ್ಟುವ ಕಿರುಚಿತ್ರ...ಉತ್ತಮ ಅಭಿಮಾನೀ ನಿಮಗೆ ಹೃದಯ ಪೂರ್ವಕ ದನ್ಯವಾದಗಳು 🙏🙏👍👍✍️

  • @basubasu8170
    @basubasu8170 3 ปีที่แล้ว +1

    ಇಡೀ ಪ್ರಪಂಚವೇ ಒಂದು ಮಾದರಿಯಾಗುವಂತಹ ಸಂದೇಶ ಸೂಪರ್ ಇದೆ ನೋಡ್ತಾ ಇದ್ದರೆ ಚೆನ್ನಾಗಿ ಮೂಡಿಬಂದಿದೆ ವಿಡಿಯೋ ಪ್ರಪಂಚ ಒಂದು ಮಾದರಿಯದು ಅಂತ ಸಂತೋಷವಾಗಿದೆ ನೋಡ್ತಾ ಇದ್ರೆ

  • @shivashekhargowda3524
    @shivashekhargowda3524 5 ปีที่แล้ว +8

    ಸರ್ ಮುಂದೆ ಒಂದು ದೊಡ್ಡ ಸಾಮ್ರಾಟ ಹೋಗಿ ಬೆಳ್ಳಿ ಕಥೆ ಸೂಪರ್ ಇದೆ ಗ್ರಾಮೀಣ ಪ್ರದೇಶದ ಸುಂದರ ಕಥೆ ಮುಂದೆ ಒಂದು ದಿನ ಫಿಲಂ ಇಂಡಸ್ಟ್ರಿಯಲ್ಲಿ ಪ್ರಥಮ ಸ್ಥಾನ ಬರಲಿ.....👍👍👍👍🙏

  • @vsmath84
    @vsmath84 5 ปีที่แล้ว +4

    ನಿಜವಾಗಿಯೂ ಅದ್ಭುತ ಅನುಭವ ಈ ಭಾಗವನ್ನು ಮುಂದುವರೆಸಿರಿ.ಧನ್ಯವಾದಗಳು

  • @fireisabadmaster5206
    @fireisabadmaster5206 5 ปีที่แล้ว +34

    ತುಂಬಾ ಅದ್ಭುತ ನಿರ್ದೇಶನ ಮಾಡಿದಿರಾ ಚಿತ್ರತಂಡಕ್ಕೆ ಅಭಿನಂದನೆಗಳು,
    ಇನ್ನು ಸಾಕಷ್ಟು ಹಳ್ಳಿಗಳಲ್ಲಿ ಹಿಂತ ಜೀತದಾಳು ಮಾಡಿಸಿಕೊಳೋ ಗೌಡ ಕುಲ್ಕರ್ಣಿ ಇದಾರೆ ಹಿಂತಾರ್ವ್ನ ಒದ್ದು ವೊಲಗ್ ಹಾಕಬೇಕು ಅವಗ್ ಮಾತ್ರ ಗೋತಾಗುತೆ.
    ಹಳಿಸಿದ ಒಂದು ಹೊತ್ತು ಊಟಕಾಗಿ ಪರದಾಡುವ ಜನರಿಗೆ ಈ ರೀತಿ ಬಳಸಿಕೊಳುದು ಎಷ್ಟ್ ಸರಿ. ವಿದ್ಯೆ ದಿಂದ್ ಇವೆಲ ಮೆಟ್ಟಿ ನಿಲ್ಲುವ ಶಕ್ತಿ ಇದೆ.
    ಇನ್ನು ಹಿಂತವೆ ಚಿತ್ರ ಚಿತ್ರೀಕರಿಸಿ ಗೌಡ ಕುಲ್ಕರ್ಣಿ ಮನ್ ಬದಲಿಸಿ

    • @byreshbyrappa4266
      @byreshbyrappa4266 5 ปีที่แล้ว +1

      . I'm

    • @ravindradodmani6806
      @ravindradodmani6806 4 ปีที่แล้ว +1

      ಎಲ್ಲಾ ಗೌಡ್ರು ಒಂದೇ ತರ ಇರೊಲ್ಲ ಒಳ್ಳೆಯವರು ಇರತಾರೆ ಆದರೆ ಗೌಡತಿಯರು ಒಳ್ಳೆಯವರಿರಲ್ಲ ಕೂಲಿ ಕೆಲಸ ಮಾಡುವ ಜನರಿಗೆ ತುಂಬಾ ಕಿಳಾಗಿ ನೋಡ್ತಾರೆ .

  • @vspalex7566
    @vspalex7566 2 ปีที่แล้ว

    ಸಣ್ಣ ವಯಸ್ಸು ನ ರೇಣುಕಾ so ಸ್ವೀಟ್ ಆ ಯು ನಿನ್ನಾ ಆಕ್ಟಿಂಗ್ ಸೂಪರ್ ಮಾ 🌹🌹❤❤❤👍👍🙏

  • @sabannapujari8183
    @sabannapujari8183 5 ปีที่แล้ว +13

    ಇಲ್ಲಿ ಪ್ರತಿಯೊಬ್ಬರ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @madhukumaracholligevadhi5811
    @madhukumaracholligevadhi5811 5 ปีที่แล้ว +1

    Wowww.. ಅದ್ಭುತ ಚಿತ್ರ ಕಥೆ.. ನಿರ್ದೇಶನ.. ಪ್ರಬುದ್ಧ ನಟನೆ.. ಹಳ್ಳಿಯ ಜೀತದ ಆಳು ಪದ್ಧತಿ ಮರು ಸೃಷ್ಟಿ.. ನಿಜವಾಗಲೂ ಮನ ಕಲಕುವಂತೆ ಇದೆ 🙏🙏💐💐

  • @MB.CREATIONS
    @MB.CREATIONS 5 ปีที่แล้ว +67

    ಅದ್ಭುತವಾದ ಕಿರುಚಿತ್ರ ಗ್ರಾಮೀಣ ಭಾಗದಲ್ಲಿ ನಡೆಯುವಂತಹ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದೀರಾ.

  • @gavisiddaiahgavisiddaiah5889
    @gavisiddaiahgavisiddaiah5889 3 ปีที่แล้ว

    ತುಂಬಾ ಚೆನ್ನಾಗಿ ಬಂದಿದೆ, ಕಣ್ಣಲ್ಲಿ ಕಣ್ಣೀರು ಬಂತು

  • @vsjcreativityofelectronics5322
    @vsjcreativityofelectronics5322 5 ปีที่แล้ว +79

    ಹಳ್ಳಿಯಲ್ಲಿ ಇದು ವಾಸ್ತವವಾಗಿದೆ ದಯವಿಟ್ಟು ಕೆಳಜಾತಿ ಮತ್ತು ಮೇಲ್ಜಾತಿಯನ್ನು ನೋಡಬೇಡಿ ನಾವೆಲ್ಲರೂ ಭಾರತೀಯರು ದಯವಿಟ್ಟು ಜನರನ್ನು ಗೌರವಿಸಿ .. 🙏🙏🙏🙏🙏🙏🙏🙏🙏thank for presenting this video ..

  • @shivashantyh8602
    @shivashantyh8602 5 ปีที่แล้ว +2

    ತುಂಬಾ ಅದ್ಭುತವಾದ ಚಿತ್ರಣ,, ಒಳ್ಳೆದಾಗಲಿ. ಸರ್

  • @JAMNAEntertainments
    @JAMNAEntertainments 5 ปีที่แล้ว +3

    ಈ ಚಿತ್ರ ತಂಡದ ಯಲ್ಲರಿಗು ಇನ್ನು ಹೆಚ್ಚಿನ ಯಷಸು ಸಿಗಲೆಂದು ನಮ್ಮ ಜಮ್ನಾ ಚಾನೆಲ್ ಮುಾಲಕ ಹಾರೈಸುತ್ತೆವೆ 🙏🙏🙏🙏🙏

  • @rajurrr7815
    @rajurrr7815 4 ปีที่แล้ว +1

    ಕಣ್ಣಿಗೆ ಕಾಣುವ ತರಹ ನೈಜ ಕಥೆಯನ್ನು. ನೀವು ತೋರಿಸಿದ್ದಕ್ಕೆ. ನಿಮಗೆ ಧನ್ಯವಾದಗಳು

  • @vinayr8385
    @vinayr8385 5 ปีที่แล้ว +4

    Super bro nam Avinash Chouhan neevu namma jille yavaragi inta Olle film madidakke danyavadagalu heege nimma sahasa mundu caretaker

  • @subhashpatil6469
    @subhashpatil6469 5 ปีที่แล้ว +2

    ತುಂಬಾ ಅದ್ಭುತವಾಗಿ ಮೂಡಿಬಂದಿದೆ ಸರ್ ಇನ್ನು ಇಂತಹ ಕಿರು ಚಿತ್ರ ಮಾಡಿ ಎಂಬ ನನ್ನ ಆಶಯ...😍🤗🤗👌👌

  • @pampapatih1282
    @pampapatih1282 5 ปีที่แล้ว +3

    ಹಳ್ಳಿಯ ಸೊಗಡು ಮೂಡಿಬಂದ ಅತ್ಯದ್ಭುತ ಕಥೆ ಹಳ್ಳಿಯ ನಿಜದೃಶ್ಯ

  • @manchus.w3924
    @manchus.w3924 5 ปีที่แล้ว +22

    ಅದ್ಬುತವಾಗಿದೇ ಉತ್ತಮ ಪ್ರಯತ್ನ 👌👌❤ದೇವರು ಒಳ್ಳೇದು ಮಾಡಲಿ 👌🙏sir

  • @bhyrappayogish9185
    @bhyrappayogish9185 5 ปีที่แล้ว +3

    Nice short film .... God bless you and your team

  • @patilshweta6813
    @patilshweta6813 4 ปีที่แล้ว +2

    Halliya sogadannu udhesisi
    naija ghatanegalannu janarige arivagisuva olleya prayathna .....😍👌
    ❤ from bijapur

  • @ramappapujeri9262
    @ramappapujeri9262 5 ปีที่แล้ว +7

    ಅದ್ಭುತವಾದ ಚಿತ್ರಣ ತುಂಬಾ ಚೆನ್ನಾಗಿದೆ ಸರ್ 👌👌👌👌👌👌👌👌

  • @Shiva88613
    @Shiva88613 5 ปีที่แล้ว +10

    ಇಲ್ಲಿ ಪ್ರತಿಯೊಬ್ಬರದೂ.....ಅಪ್ರತಿಮ ಅಭಿನಯ ಕಥೆಯೂ ಸುಗಸಾಗಿದೆ ಸಾರವೂ ಬಿರುಸಾಗಿದೆ

  • @shivukumara5433
    @shivukumara5433 5 ปีที่แล้ว +112

    ಇಂದಿಗೂ ಎಷ್ಟೊ ಹಳ್ಳೀಗಳಲಿ ಇತರ ನಡೆಯುತ್ತಲೆ ಇದೆ
    ತುಂಬಾ ಅದ್ಭುತವಾದ ಕಿರುಚಿತ್ರ
    ಸಮಾಜಕ್ಕೆ ಒಂದು ಪುಟ್ಟ ಸಂದೇಶ ನೀಡುವಂತಹ ಚಿತ್ರ

  • @santoshmaddur2953
    @santoshmaddur2953 5 ปีที่แล้ว +24

    ಹಳ್ಳಿ ಕಥೆ ತುಂಬ ಚನ್ನಗಿದೆ ಒಂದು ಸೀನಿಮಾ ನೋಡದ್ ತರ ಆಯಿತು

    • @nagarajag9451
      @nagarajag9451 5 ปีที่แล้ว

      CD TZ ISO GW2 RR tu9kvést

  • @mallikarjunas4571
    @mallikarjunas4571 5 ปีที่แล้ว +36

    ಈ ನಿಜವಾದ ಸತ್ಯಕಥೆ ಎಲ್ಲಾರಿಗೂ ತಿಳಿಯಲಿ ಎಲ್ಲರೂ ಮನುಷ್ಯರೆ ಎನ್ನುವುದು ಅರಿವಾಗಲಿ ಧನ್ಯವಾದಗಳು

    • @hanumantraidyapur6278
      @hanumantraidyapur6278 3 ปีที่แล้ว

      Y6gv ❤️ fgvcs 🤣🤣🤣🤣🤣🤣🤣🤣🤣🤣🤣🤣🤣 kya 🤣🤣 kya 🤣🤣🤣🤣🤣🤣🤣 kya 🤣 kya 🤣 kya kar rahe hai waha se 🤣😭😭😭😭😭😭😭😭 Feeling you 😭😭😭😭😭😭😭😭😭😭😭😭😭😭🤣🤣🤣🤣

  • @nunkeshkumar7500
    @nunkeshkumar7500 5 ปีที่แล้ว +3

    ಗೌಡರಿಗೆ ಮೌನದ ಬುದ್ಧಿಮಾತು ಸೂಪರ್ ವಿಡಿಯೋ

    • @obappabd6273
      @obappabd6273 3 ปีที่แล้ว

      ನಿಜಕ್ಕೂ ಅದ್ಬುತ,ಹಿಂದೂ ಸಮಾಜವೇ ಹಿಂದುಗಳನ್ನು ಅಸಮಾನತೆಯಿಂದ ನೋಡಿದರೆ ನಮ್ಮ ಬುದ್ಧಿವಂತೆ ಯಾವಾಗ.

    • @obappabd6273
      @obappabd6273 3 ปีที่แล้ว

      ಬುದ್ಧಿವಂತ ವರ್ಗ, ಮಠಾಧೀಶರುಇಂತಹ ಸಮಸ್ಯೆ ಬಗ್ಗೆ ಸ್ಪಂದಿಸಬೇಕು.

  • @shilpavlogs6836
    @shilpavlogs6836 4 ปีที่แล้ว +3

    Heart touching story
    Amazing 👌👌👌👌

  • @tendigit391
    @tendigit391 5 ปีที่แล้ว +2

    ನೈಜ ಅಭಿನಯ ತುಂಬಾ ಚೆನ್ನಾಗಿದೆ. ನನಗಂತೂ ತುಂಬಾ ಇಷ್ಟ ಆಯ್ತು. ಇದರ ಮುಂದಿನ ಭಾಗವನ್ನು ಮಾಡಿ.

  • @gurnathnandi6328
    @gurnathnandi6328 5 ปีที่แล้ว +5

    ಸುಂದರ ನಿರೂಪನೆ ಸರ್ ನಿಜಕ್ಕೂ ಈ ಕಥೆಯನ್ನು ನೋಡಿ ನನ್ನ ಕಣ್ಣುಗಳಲ್ಲಿ ನೀರು ಬಂತು.ಬಡವರ ನಿಜಜೀವನ ನಿಜಕ್ಕೂ ಹೀಗೇ ಇರುತ್ತದೆ.ಬಡವರು ಬಡವರಾಗಿಯೇ ಇರುತ್ತಾರೆ ಶ್ರೀಮಂತರು ಬಡವರನ್ನು ಬಳಸಿಕೊಂಡು ಇನ್ನೂ ಶ್ರೀಮಂತರಾಗುತ್ತಲೇ ಇರುತ್ತಾರೆ

  • @erannabadiger305
    @erannabadiger305 4 ปีที่แล้ว +1

    Avinash Chavhan directioned all short movies are superhit, Moral Director

  • @shrinathjadhav6835
    @shrinathjadhav6835 4 ปีที่แล้ว +15

    ಕಥೆ ನೋಡ್ತಿದಂಗೆ ಕಣ್ಣಿನ ತುಂಬಾ ನೀರು ನಿಜವಾಗ್ಲೂ ಈ story heart tacha ಆಯಿತು 😔😔☹️😢

  • @rajmahima866
    @rajmahima866 4 ปีที่แล้ว

    Great!!, Our people have good mind to serve . Devoted people ,as long as life permits.

  • @srinivasam6644
    @srinivasam6644 5 ปีที่แล้ว +5

    ಸಾಮಾಜಿಕ ಚಿತ್ರಣ ಉಳ್ಳ ನೈಜ ಚಿತ್ರ ಕಥೆ.... ಶುಭವಾಗಲಿ ನಿಮಗೆ... ಇನ್ನಷ್ಟು ಉತ್ತಮ ಚಿತ್ರಗಳು ಬರಲಿ ನಿಮಗೆ ಯಶಸ್ಸು ಸಿಗಲಿ ಮಿತ್ರ..ನಾ ನೋಡಿದ ಉತ್ತಮ ಚಿತ್ರ ಕಥೆ.. ನಾನು ಕಣ್ಣಾರೆ ಕಂಡ ನೈಜ ಕಥನ ಇದು..ಉತ್ತಮ ಶಿಕ್ಷಣವೇ ಈ ಬಡತನಕ್ಕೆ ಇದಕ್ಕೆ ಮದ್ದು..

  • @RaviKumar-ml2rn
    @RaviKumar-ml2rn 5 ปีที่แล้ว +1

    Naija Kate uttama abhinaya ...samajika kalakali .......tumba estavaitu sir..

  • @agasthya.
    @agasthya. 5 ปีที่แล้ว +8

    ಈ ಕಾಲದಲ್ಲಿ‌ಯಾವ ಗೌಡನ ದರ್ಬಾರ್ ನಡೆಯಲ್ಲ ಬಿಡಿ ಆದರೂ ಅವರು ಕೊಡುತ್ತಿದ್ದ ಆಹಾರ ನೋಡಲು ತುಂಬಾ ಬೇಸರ ಆಗ್ತಿದೆ..ಆದರೂ ಈ ಕಿರುಚಿತ್ರದಲ್ಲಿ ಸಮಾಜ ಬದಲಾಗಿದೆ ಅನ್ನುವ್ ಸಂದೇಶ ಒಳಗೊಂಡಿಲ್ಲ ಮುಂದುವರೆಯಬೇಕು ಅನ್ನುವ ಸಂದೇಶವಿದೆ

    • @basavasena
      @basavasena 4 ปีที่แล้ว

      Darbara yaarige yaaru madalla enu nivu yalli varige mandiballi duditiri avaradi darabar irutte idu yavattu maribed

    • @agasthya.
      @agasthya. 4 ปีที่แล้ว

      @@basavasena I can't understand ur language sorry

    • @basavasena
      @basavasena 4 ปีที่แล้ว

      @@agasthya. ಕನ್ನಡ

    • @agasthya.
      @agasthya. 4 ปีที่แล้ว

      ಮಣ್ಣು

  • @prakdh
    @prakdh 4 ปีที่แล้ว +2

    ಇದು ಈಗಿನ ವಾಸ್ತವಕ್ಕೆ ಬಹಳ ದೂರವಾದ ಕಲ್ಪನೆ. ಆದರೆ ಆಗಿನ ಕಾಲದ ಜನತೆಯ ಮುಗ್ಧತೆ ತೋರಿಸುವ ಒಳ್ಳೆಯ ಪ್ರಯತ್ನ

  • @ciniduniya8313
    @ciniduniya8313 5 ปีที่แล้ว +15

    Super concept, artistic quality, major artist act fantastic gud job

  • @nageshsingerhuchangipura8897
    @nageshsingerhuchangipura8897 5 ปีที่แล้ว +5

    ತುಂಬಾ ಅದ್ಭುತವದ ಕಥೆ ಈ ಶಾರ್ಟ್ ಮೂವಿನ full ಫಿಲಂ ಮಾಡಿ... ನಿಮ್ಮಗೆ ದೇವರು ಒಳ್ಳೆದು madalli

  • @activeboysiddu3765
    @activeboysiddu3765 5 ปีที่แล้ว +26

    ಸರ್ ನನಗೆ ಇದು ತುಂಬಾ ಇಷ್ಟವಾಯಿತು ಬಹಳ ದುಃಖ ಕೂಡ ಆಯಿತು ಬಡವರ ಕಷ್ಟ ತುಂಬಾ ಚೆನ್ನಾಗಿ ತೋರಿಸಿದಿರ

  • @anthonymuthu7185
    @anthonymuthu7185 3 ปีที่แล้ว

    Villag story super camraman exlent acting very good

  • @_anger_devil
    @_anger_devil 4 ปีที่แล้ว +3

    Super And shart movie full hit movie all the best next movie..👍♥️😘

  • @akkamahadeviakkama6724
    @akkamahadeviakkama6724 4 ปีที่แล้ว

    Tumba naijavagi moodi bandide sir real)y heart touching video sir

  • @shivammagoudar4981
    @shivammagoudar4981 4 ปีที่แล้ว +3

    Meaningful story👌👌👌👌👌

  • @sujathasujatha3756
    @sujathasujatha3756 5 ปีที่แล้ว +3

    ನಮಸ್ಕಾರ ಸರ್ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರೆಡಿ ರೋಲ್ ಆಕ್ಷನ್ ಗೆ ನೀವು ಸೇರಬೇಕಿತ್ತು ಈ ಚಿತ್ರ ತುಂಬಾ ಚೆನ್ನಾಗಿದೆ ಎಷ್ಟು ಅಥ೯ ಪೂರ್ಣವಾಗಿದೆ ನಿಜವಾಗಿಯೂ ಒಳ್ಳೆಯ ತಿಳುವಳಿಕೆ ಕೂಡ ಇದೆ.

  • @hanumantharajuphanumanthar8862
    @hanumantharajuphanumanthar8862 5 ปีที่แล้ว +8

    ಇಂತಹ ಸಿನಿಮಾಗಳು ಮತ್ತೆ ಮತ್ತೆ ಬರಲಿ...ಇವಗಾದರೂ ಬದಲಾಗಲಿ ಬಡವರ ಬದುಕು....ಬಡವ ಬಡವನಾಗಿಯೇ ಉಳಿಯುವುದು ಬೇಡ ಅವನು ನೆಮ್ಮದಿಯ ಬದುಕನ್ನ ಅನುಭವಿಸಲಿ.......ನನ್ನ ಮನೆಯ ಬದುಕು ಹೀಗೆ ಅನುಭವಿಸಿ ಬಂದಿರುವೆ,"ಇಂತಹ ಬದುಕು ಕೇವಲ,ಕೆಲವರಿಗೆ ಮಾತ್ರ ಗೊತ್ತು...ಹೆತ್ತವಳಿಗೆ ಗೊತ್ತು ಆ ಹೆರಿಗೆ ನೋವು"ಈ ಬದುಕನ್ನು ಅನುಭವಿಸಿದವರಿಗೆ ಗೊತ್ತು ಈ ನೋವು......

  • @prasannamc5920
    @prasannamc5920 3 ปีที่แล้ว +1

    Hwodu eidu neja yisto kadi e di padate edi supra director

  • @Basavabj4689
    @Basavabj4689 5 ปีที่แล้ว +21

    ಕಥೆ ತುಂಬಾ ಚೆನ್ನಾಗಿದೆ ಹಾಗೂ ಮನ ಕಲಕುವ ಕಥೆ ಕಣ್ಣಲ್ಲಿ ನೀರು ತಂತು

  • @dareppagoudbiradar3297
    @dareppagoudbiradar3297 4 ปีที่แล้ว +2

    ಗೌಡ ಮನುಷ್ಯನ ಈ ತರಹ ಆಳಮಕ್ಕಳಿಗೆ ನೋಡುತ್ತಾನೆ

  • @sharanuhiremani5354
    @sharanuhiremani5354 5 ปีที่แล้ว +6

    ಅದ್ಭುತವಾಗಿ ಮೂಡಿ ಬಂದಿದೆ 👌👌👌👌💐💐

  • @allamaprabhu7248
    @allamaprabhu7248 5 ปีที่แล้ว +2

    ಧನ್ಯವಾದಗಳು ಸರ್( ಸೂಪರ್ ಶಾರ್ಟ್ ಫಿಲ್ಮ್ ಸರ್ . ಆದರೆ ಈಗಿನ ಕಾಲದಲ್ಲಿ ಕೊಟ್ಟ ಹಣಕ್ಕೆ ಬಡ್ಡಿ ಕಟ್ಟಿಲ್ಲ ಅಂತ ಜೀತಕ್ಕೆ ಕರ್ಕೊಂಡು ಹೋಗ್ತಾರೆ ಸರ್ . ಈ ನಿಮ್ಮ ಮೂವಿ ನೋಡಿ ಈ
    ಸಿಸ್ಟಮ್ ಗೆ ಎಂಡ್ ಮಾಡಿದ್ರಿ ಸರ್

  • @ravichandraobalappanavara1997
    @ravichandraobalappanavara1997 5 ปีที่แล้ว +13

    ನಮ್ಮ ಉತರ ಕರ್ನಾಟಕದ ಸ್ಪಶ್ಟ ಚಿತ್ರಣ.🙏

    • @dathubeereshajcb1182
      @dathubeereshajcb1182 5 ปีที่แล้ว

      Ravichandra obalappanavarak

    • @samlondon7281
      @samlondon7281 3 ปีที่แล้ว

      i realize it's kinda off topic but does anyone know a good place to stream new movies online ?

  • @sharanpatil1024
    @sharanpatil1024 5 ปีที่แล้ว +2

    ತುಂಬಾ ಒಳ್ಳೆಯ ಕಿರುಚಿತ್ರ 🙏🙏

  • @unboxTk
    @unboxTk 5 ปีที่แล้ว +15

    ಸರಳವಾದ ಬಾಷೆ , ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಇದೆ,

  • @ನಾಟಕ
    @ನಾಟಕ 5 ปีที่แล้ว +1

    ಸೂಪರ್ ಸಾರ್ ನಿಮ್ಮ ಕಿರುಚಿತ್ರ ನನಗೆ ತುಂಬಾ ಸಂತೋಷವಾಗಿದೆ ನಿಮ್ಮ ಚಿತ್ರ ನೋಡಿ.

  • @shivanandagiddappagol8777
    @shivanandagiddappagol8777 4 ปีที่แล้ว +4

    Very very very very very nice..no more words

  • @hemanthmalali2532
    @hemanthmalali2532 4 ปีที่แล้ว +2

    Awesome what a reality, true picture innocent people never cheat.

  • @anjiappu3769
    @anjiappu3769 5 ปีที่แล้ว +13

    ಅದ್ಭುತವಾದಂತಹ ಚಿತ್ರ ತುಂಬಾ ಚೆನ್ನಾಗಿದೆ

  • @feelingstarganesha6474
    @feelingstarganesha6474 3 ปีที่แล้ว

    Oleya sandesha good short movies nama urinali innu nanna Jana runadabhara tirisutidare.idhu bhadalagodu vidye kalitavaru anaksharate yana nivarisuvudara mulaka

  • @localexpress111
    @localexpress111 5 ปีที่แล้ว +21

    ಸಾರ್ ನಿಮಗೆ ತುಂಬು ಹೃದಯದ ಧನ್ಯವಾದಗಳ

  • @manjulamars8643
    @manjulamars8643 4 ปีที่แล้ว

    Thumba chanagide ..ellara abinaya mattu kathe.

  • @shivukumara5433
    @shivukumara5433 5 ปีที่แล้ว +17

    ಎಷ್ಟು ಸಾರಿ ನೋಡಿದರು ಸಾಕು ಎನ್ನದ ಈ ಚಿತ್ರ ಅಭಿನಯಿಸಿದ ಅವರಿಗೆ ನನ್ನ ವಂದನೆಗಳು ಹಾಗೂ ಕಥೆ ಬರೆಯುವವರಿಗೆ ವಂದನೆಗಳು

  • @successNadafrafi
    @successNadafrafi 4 ปีที่แล้ว +2

    ಸರ್ ನನ್ನದು ಮೋಟಿವೆಶನಲ್ ವಿಡಿಯೋ ಚಾನೆಲ್ ಇದೆ. ತಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್.
    #successnadafrafi

  • @MallikarjunaN-vv6nf
    @MallikarjunaN-vv6nf 3 ปีที่แล้ว +11

    ಬಡವರ ಪಾಡಿನ ಗೋಳು ಅರಿತವನೇ ಬಲ್ಲ ಕಣ್ಣಂಚಲ್ಲಿ ನೀರು ತರಿಸುವ ಕಿರುಚಿತ್ರ 🙏🙏🙏❤

  • @raviravikumarn4594
    @raviravikumarn4594 5 ปีที่แล้ว +2

    Super movie (super family)so nice fetastic