ಈ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯಗಳಿಗೆ ಈ ಜನ್ಮದಲ್ಲಿಯೇ ಫಲ ಉಂಟೇ ?? - Ananthakrishna Acharya |

แชร์
ฝัง
  • เผยแพร่เมื่อ 2 ธ.ค. 2024

ความคิดเห็น • 175

  • @sudarshan5031
    @sudarshan5031 6 หลายเดือนก่อน +13

    ಪಾಪ ಪುಣ್ಯಗಳ ವಿಷಯದ ಬಗ್ಗೆ ಅತ್ಯಂತ ಸಂಕ್ಷೇಪವಾಗಿ ತಿಳಿಸಿದುದಕ್ಕಾಗಿ ಅನಂತಾನಂತ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮೋಕ್ಷದ ಬಗ್ಗೆ ವೀಡಿಯೊ ಮಾಡಬೇಕೆಂದು ತಮ್ಮಲ್ಲಿ ಸವಿನಯ ವಿನಂತಿ.🙏

  • @ravikumars4813
    @ravikumars4813 7 หลายเดือนก่อน +40

    ಪಾಪ ಪುಣ್ಯಗಳನ್ನು ತಿಳಿಕೊಟ್ಟಂತ ನಮ್ಮೆಲ್ಲರ ಗುರುಗಳಿಗೆ ನನ್ನ ನಮನ❤🙏🙏❤️

  • @Yoganarasimha-se1qt
    @Yoganarasimha-se1qt 7 หลายเดือนก่อน +18

    ಪಾಪ ಪುಣ್ಯಗಳ ಬಗ್ಗೆ ತರ್ಕಬದ್ಧವಾದ ಸ್ಪಷ್ಟ ಮಾಹಿತಿಯನ್ನು ನೀಡಿದ್ದಕ್ಕೆ.. ನಿಮಗೂ ಮತ್ತು.. ನಿಮ್ಮ ಪ್ರವಚನಕ್ಕೆ ಪ್ರೇರಣೆಯಾದ ಭಗವಂತನಿಗೂ ಅನಂತ ಧನ್ಯವಾದಗಳು🙏🙏🙏

    • @GirishDevadiga-xs7bp
      @GirishDevadiga-xs7bp 6 หลายเดือนก่อน +2

      Dyana madudarinda papavanna kalakolabahuda.🙏

    • @gopalarao3737
      @gopalarao3737 6 หลายเดือนก่อน

      ​@@GirishDevadiga-xs7bpನಿಮ್ಮ ಜೀವನದಲ್ಲಿ ನೀವು ಪ್ರತಿ ದಿನ ಒಂದು ಘಂಟೆಯ ಕಾಲ ಪರಮಾತ್ಮನ ನಾಮಸ್ಮರಣೆ ಮಾಡಬೇಕು ಹಾಗೂ ಸತ್ಯದಿಂದ ನಡೆದುಕೊಳ್ಳಬೇಕು ಆಗ ನಿಮ್ಮ ಪಾಪ ಪುಣ್ಯ ಫಲ ಪಡೆಯುತ್ತಾ ಸಾಗುತ್ತಾ ಮುಂದೆ ನಿಮ್ಮ ಮನಸ್ಸು ತಿಳಿಯಾಗಿ ಕಾಣುತ್ತದೆ.
      ಮನಸ್ಸು ಖಾಲಿ ಮಾಡಿ ಕೊಳ್ಳಬೇಕು.

    • @mrmmrm2262
      @mrmmrm2262 6 หลายเดือนก่อน

      WwaAAaaAAawwwaaqaqqwAAaaaaAaaaaaWawaawwWaaaaaaaaaaaaaaaaaaaaaawaaawaaaawwwwwwwwwwwwwwa​@@GirishDevadiga-xs7bp

  • @devimallikarjuna1643
    @devimallikarjuna1643 7 หลายเดือนก่อน +11

    ನಮಸ್ತೇ ಗುರುಗಳೇ ತುಂಬಾ... ಚನ್ನಾಗಿ ತಿಳಿಸಿಕೊಟ್ಟಿದ್ದಿರ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...ಓಂ ಶ್ರೀ ಕೃಷ್ಣಾಯ ನಮಃ🙏🏻🙏🏻🙏🏻ಓಂ ಶ್ರೀ ಗುರುಭ್ಯೋ ನಮಃ 🙏🏻🙏🏻🙏🏻

  • @sujayaswamy2971
    @sujayaswamy2971 7 หลายเดือนก่อน +10

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ....ಗುರೂಜಿ ನಮಸ್ಕಾರ

  • @sudheendrabr15
    @sudheendrabr15 7 หลายเดือนก่อน +6

    ಬಹಳ ಅರ್ಥಗರ್ಭಿತವಾಗಿದೆ ಧನ್ಯವಾದಗಳು

  • @shanthiholla8749
    @shanthiholla8749 6 หลายเดือนก่อน +2

    ಎಷ್ಟೊಂದು ಒಳ್ಳೆಯ ಆಧ್ಯಾತ್ಮಿಕ ವಿಚಾರ ಕೇಳಿಯೇ ಸಂತೋಷವಾಯಿತು. ಒಳ್ಳೆ ಕೆಲಸ ಮಾಡಬೇಕು ಅಷ್ಟೇ ಅಲ್ಲ ಅದಕ್ಕೆ ತಕ್ಕ ನೆಡೆಯಬೇಕು. ಅತ್ಯಂತ ಸುಲಭವಾದ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಿದೆ ನೀವು ‌‌ ಅದು ತುಂಬಾನೇ ಒಳ್ಳೆಯ ವಿಚಾರ 🙏🙏🙏

  • @geethanagaraj3146
    @geethanagaraj3146 7 หลายเดือนก่อน +6

    ಬಹಳ ಚೆನ್ನಾಗಿ ವಿವರಿಸಿದಿರಿ . ಧನ್ಯವಾದಗಳು ಗುರುಗಳೇ.

  • @sharmilakogodu7358
    @sharmilakogodu7358 7 หลายเดือนก่อน +4

    ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದ🎉

  • @geethalakshmisv7747
    @geethalakshmisv7747 7 หลายเดือนก่อน +6

    ಪಾಪ, ಪುಣ್ಯಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆನೆ ಏಕೆಂದರೆ ಈ ಜನ್ಮದಲ್ಲಿ ನಾವು ಮಾಡಿದಂತ ಒಳ್ಳೆಯ ಮತ್ತು ಕೆಟ್ಟ ಕೆಲಸದ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ಆದರೆ ಅದು ಕೂಡ ಎಷ್ಟೋ ಬಾರಿ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹೀಗೆ ಇರುವಾಗ ಮಾಹಿತಿ ನೇ ಇರದಂತ ಹೋದ ಜನ್ಮದ ಬಗ್ಗೆ ನಮಗೆ ಗೊತ್ತೆ ಇರುವುದಿಲ್ಲ. ಆದ್ದರಿಂದಲೇ ಮನುಷ್ಯನ ಬಾಯಿಯಲ್ಲಿ ಬರುವುದು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆವೋ ಎಂದು ಇದನ್ನೆಲ್ಲ ಸವಿಸ್ತಾರವಾಗಿ ತಿಳಿಸಿ ಕೊಟ್ಟ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು🙏🏼🙏🏼🙏🏼

  • @reenamahesh3316
    @reenamahesh3316 6 หลายเดือนก่อน +1

    I had lot of doubts, getting satisfying answers in your discourses... thank you so much

  • @sbe7117
    @sbe7117 7 หลายเดือนก่อน +5

    ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
    ಆಚಾರ್ಯರಿಗೆ ವಿನಯಪೂರ್ವಕ ವಂದನೆಗಳು.
    ಬಹಳ ಸುಂದರವಾದ ವಿವರಣೆ ಗುರುಗಳೇ ಧನ್ಯೋಸ್ಮಿ.

  • @geethamanjula6581
    @geethamanjula6581 6 หลายเดือนก่อน +5

    🙏 ಸದ್ಗುರು ಪಾಹಿ ಪರಮ ದಯಾಳು ಪಾಹಿ 🙏 ಕೃತಜ್ಞತೆಗಳು ಗುರುಗಳೇ 🙏

  • @rameshchakrabhavi8527
    @rameshchakrabhavi8527 7 หลายเดือนก่อน +8

    Gurugala please continue Bhagavath gita 14-6 part and finish 18 chapter

  • @vinay21ds
    @vinay21ds 7 หลายเดือนก่อน +1

    Mind-blowing pravachana Acharyare....neevu namage sikkiruva nidhi...nimma paadakke koti koti pranamagalu❤❤
    Sarasvathi puthraru neevu, maha maha medhavi gali, namma janma saarthaka aythu

  • @caravikumar2967
    @caravikumar2967 7 หลายเดือนก่อน +11

    ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಓಂ ನಮೋ ವೆಂಕಟೇಶಾಯ ನಮಃ

  • @savithasavisavi2148
    @savithasavisavi2148 7 หลายเดือนก่อน +5

    ಧನ್ಯವಾದಗಳು ಗುರುಗಳೇ ನಮಸ್ತೆ 🙏🙏🙏🙏🙏🙏

  • @manjeshak2111
    @manjeshak2111 7 หลายเดือนก่อน +6

    🙏 ಶ್ರೀ ರಾಮ ರಾಮ ರಾಮ 🙏

  • @nagendrasa9774
    @nagendrasa9774 6 หลายเดือนก่อน +1

    tumba chennagi helidri .. Namaste gurugale

  • @ramarama6540
    @ramarama6540 5 หลายเดือนก่อน

    Thumba chennagagi vivarisiddira. Thumbu hrudayada dhanyavadagalu

  • @SamratKumar-f5g
    @SamratKumar-f5g 7 หลายเดือนก่อน +10

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @reenamahesh3316
    @reenamahesh3316 6 หลายเดือนก่อน +1

    Thank you so much for this life changing discourse

  • @UmaShankar-ue9dp
    @UmaShankar-ue9dp 6 หลายเดือนก่อน +1

    Olleya mahiti gurujii dhanyavadagalu. Hari om🙏🙏🙏🙏

  • @radhabangari4357
    @radhabangari4357 7 หลายเดือนก่อน +1

    ❤ hare Krishna guru Deva namasthe dhanyawadgalu gurugale ❤️🌼🌍🌼❤️💐👏👌👌🙇🙇🌹💙🌺🙏🏼🙏🏼🙏🏼🙏🏼🙏🏼🌸🧡🌹🥭🍍🍐🍏🍎🌷🤍🌺💚🌸💜💮♥️🏵️💙🌼🌍🌼💛🌹🙇🌸❤ krushna

  • @raghavupadhya6411
    @raghavupadhya6411 7 หลายเดือนก่อน +1

    Very convincing explanation,thank you sir

  • @vinodamma4565
    @vinodamma4565 6 หลายเดือนก่อน +1

    🙏🙏Jai Shree Ram BAKUTHI PURVAKA Kotti Kotti kotti namuskaraglu guruji 🙏🙏🙏🙏👌🌸👌👌👌❤❤❤

  • @soul5709
    @soul5709 3 หลายเดือนก่อน

    ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಗುರುಗಳೇ ..

  • @YashodaMullur
    @YashodaMullur 6 หลายเดือนก่อน +1

    Think you Guruji Very Nice explain.

  • @kavithaRachaiah
    @kavithaRachaiah 7 หลายเดือนก่อน +2

    🙏🏻🙏🏻🌺🌺🌺🌺🙏🏻🙏🏻 mechina poojya gurugala Charana Kamala galige bhakti poorvaka pranamagalu haresrinivasa 🙏🏻🙏🏻🌺🌺🌺🌺🙏🏻🙏🏻

  • @hithopadhesh8194
    @hithopadhesh8194 6 หลายเดือนก่อน +1

    Super.... This is our long time doubt 😅😅 now got clarified 🎉🎉🎉

  • @kamalanaik1180
    @kamalanaik1180 7 หลายเดือนก่อน +1

    Thank you for explanation 🎉❤🎉

  • @ManjulaMagenni
    @ManjulaMagenni 6 หลายเดือนก่อน +1

    Namaskara gurugale dayavittu vaibhava Lakshmi Pooja vidhanavannu tilisikodi.

  • @KumariAnand-sg3kp
    @KumariAnand-sg3kp 7 หลายเดือนก่อน +14

    ನಮಸ್ತೆ ಗುರುಗಳೇ ಪಾಪ ಪುಣ್ಯಗಳ ಬಗ್ಗೆ ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ 🌹🌹🌹🌹🌹

  • @renozoff607
    @renozoff607 6 หลายเดือนก่อน

    Hare shrinivasa very nice information 🙏🙏🙏🌹🌹🌹

  • @Bhoomi-i5f
    @Bhoomi-i5f 7 หลายเดือนก่อน +1

    Am wIting for ur videos gurugale 🙏🙏🙏🙏🥰🥰🥰🥰🥰

  • @pushpa_kulal
    @pushpa_kulal 3 หลายเดือนก่อน

    Thank you gurugale thumba visjayagalu tilisidri 🙏🙏🙏🙏🙏

  • @AshwinilaksmanSingh
    @AshwinilaksmanSingh 6 หลายเดือนก่อน +1

    Hare Krishna 🙏 gurudeva

  • @chandrikavaidya2976
    @chandrikavaidya2976 7 หลายเดือนก่อน +1

    Gurugalige "" Anantananta dhanyavadagalondige namaskaragalu🙏🙏🙏🙏

  • @laxmikr9972
    @laxmikr9972 7 หลายเดือนก่อน +1

    Harihi om 🙏
    Sri guru raghvandray namah 🙏
    Sri guru devay namah 🙏🌹

  • @ramanjid867
    @ramanjid867 7 หลายเดือนก่อน +2

    Namaste guruji 🌼🌼🌺🌺🌹💐💐🙏🙏🙏🙏🙏🚩

  • @sukanyakkp296
    @sukanyakkp296 7 หลายเดือนก่อน +3

    Thanks swamiji❤🙏🙏🙏

  • @VasanthKunder-sh4yy
    @VasanthKunder-sh4yy 6 หลายเดือนก่อน +1

    Hare Krishna prabhuji

  • @umablakkundimath538
    @umablakkundimath538 6 หลายเดือนก่อน +1

    Vandanegalu guruji 🙏🙏🙏🙏🙏

  • @indirasr2750
    @indirasr2750 6 หลายเดือนก่อน +2

    ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು

  • @girijakrishnan386
    @girijakrishnan386 6 หลายเดือนก่อน +1

    namaste guruji thanks

  • @VedaVeda-qo8zc
    @VedaVeda-qo8zc 7 หลายเดือนก่อน +1

    Dhanyavadagalu gurugal🙏🙏🙏

  • @MrAprameya1980
    @MrAprameya1980 6 หลายเดือนก่อน +1

    Wonderful 🙏 🙏 🙏

  • @narayanchandrika862
    @narayanchandrika862 2 หลายเดือนก่อน

    Nimage anantananta vandanegalu gurugale🙏🙏🙏🙏🙏

  • @sumakkumar8478
    @sumakkumar8478 6 หลายเดือนก่อน +1

    ಧನ್ಯೋಸ್ಮಿ ಗುರುಗಳೇ 🙏🙏🙏😊

  • @sahanabharathi4371
    @sahanabharathi4371 6 หลายเดือนก่อน +1

    Dhanyavaadagalu 🙏

  • @karnarathnakumar820
    @karnarathnakumar820 6 หลายเดือนก่อน +1

    ಗುರುಗಳೇ ನಿಮ್ಮಲ್ಲಿ ಒಂದು ಬಿನ್ನಹ.. ನೀವು ಹಾಡುವ ಪ್ರಾರ್ಥನೆ ಭಜನೆಗಳನ್ನು ಕೇಳುವ ಬಯಕೆ.. ಎಲ್ಲವನ್ನು ಆಡಿಯೋ ಮಾಡಿ ಆಚಾರ್ಯರೇ 🙏🏻🙏🏻🙏🏻

  • @Bhoomi-i5f
    @Bhoomi-i5f 6 หลายเดือนก่อน +1

    Mate video bandlla am wating plz more🙏🙏🙏🙏🙏🙏gurugale

  • @shobhaprasad21
    @shobhaprasad21 7 หลายเดือนก่อน +1

    Sri gurubyonamaha srikrishnayanamaha 🙏🙏

  • @lakshmidevik6583
    @lakshmidevik6583 6 หลายเดือนก่อน +1

    Yen adbhutavagi tilisidiri...keli manassu paavanavaytu

  • @sumitrapiradi661
    @sumitrapiradi661 6 หลายเดือนก่อน

    ಬಹಲ್ ಚನ್ನಾಗಿ ಬಂದಿದೆ ಗುರುಗಳೇ

  • @ashacongratsmaygodblessyou9059
    @ashacongratsmaygodblessyou9059 4 หลายเดือนก่อน

    Thumba doubts clear ayatu vandanegalu acrayavarya

  • @radharamachandra93
    @radharamachandra93 หลายเดือนก่อน

    Sri krishnaya namaha

  • @kamalanaik1180
    @kamalanaik1180 7 หลายเดือนก่อน +1

    Namaste gurugale🎉

  • @girishtj9182
    @girishtj9182 5 หลายเดือนก่อน +1

    ಭಗವಂತನ ದರ್ಶನ ಹೇಗೆ ಮಾಡಬೇಕು ಎಂದು ವಿವರಣೆಯನ್ನು ನೀಡಿದ್ದೀರಿ. ಧನ್ಯವಾದಗಳು ಗುರುಗಳೇ

  • @vasantpoojary3990
    @vasantpoojary3990 6 หลายเดือนก่อน

    Very good speech guruji

  • @drprabham8482
    @drprabham8482 6 หลายเดือนก่อน

    Namaste Guruji Well explained but our mistakes/sin should gone off but not to be transferred to other or innocent people right? Still so much to understand

  • @prabhakararaogaddikeri2234
    @prabhakararaogaddikeri2234 7 หลายเดือนก่อน +1

    Hari. Om. Sri. Gurubhynamaha Namo Namaha🙌🙌🙌👋👋👋🚩🚩🚩❤❤❤

  • @roopsibs1282
    @roopsibs1282 7 หลายเดือนก่อน +1

    Shree Krishnaarpana masthu.

  • @RaviRavi-gt8bv
    @RaviRavi-gt8bv 27 วันที่ผ่านมา

    ಗೋವಿಂದ ಗೋವಿಂದ 👍👌🌹🙏

  • @nimigantotti2024
    @nimigantotti2024 5 หลายเดือนก่อน

    Gurugala padagalige anantha sashtanga namaskaragalu.

  • @renukagudikoti7571
    @renukagudikoti7571 6 หลายเดือนก่อน

    Really exlent speech

  • @nirmalamohan9765
    @nirmalamohan9765 7 หลายเดือนก่อน +1

    Gurugalige ananta namaskaragalu

  • @ksmangala
    @ksmangala 5 หลายเดือนก่อน

    Gurugale nanna nadini puje .homagalu shantigalu .devaranamagalannu gantagoshavagi heluttale.Adare attigeyennu bayige Banda hage byyuvudu.anna attigeyennu udaseenavagi mataduvudu.huttida maneyevarannu nodidare aguvudilla evalige .evalu oleeyevalo jettavali beeve heli gurugale🙏🙏🙏🙏🙏🙏🙏

  • @kushangowda8802
    @kushangowda8802 6 หลายเดือนก่อน +1

    ಧನ್ಯವಾದಗಳು

  • @umamohan1904
    @umamohan1904 6 หลายเดือนก่อน

    Gurujii namaskar 🙏🙏🙏

  • @sachinshiparamatti4571
    @sachinshiparamatti4571 6 หลายเดือนก่อน +1

    Thank you guruji

  • @mamatharamesh160
    @mamatharamesh160 7 หลายเดือนก่อน +1

    🙏🙏🙏ಜನ್ಮ ಪಾವನ🙏🙏🙏

  • @sunitharao7094
    @sunitharao7094 7 หลายเดือนก่อน +1

    ಕೃಷ್ಣಂ ವಂದೇ ಜಗದ್ಗುರು 🙏🏻

  • @manjunathhosamani2059
    @manjunathhosamani2059 3 หลายเดือนก่อน

    Gurugale namaskara, nim jote matanadbahuda please gurugale?

  • @thilakamin3756
    @thilakamin3756 7 หลายเดือนก่อน +1

    Om Namo Narayanaya Namha

  • @shubhalakshmitsuvarna-tn7xu
    @shubhalakshmitsuvarna-tn7xu 6 หลายเดือนก่อน

    Jai gurudev 🙏🙏🙏

  • @geethabhat567
    @geethabhat567 7 หลายเดือนก่อน +4

    ಪಾಪ ಪುಣ್ಯದ ಬಗ್ಗೆ ಸರಿಯಾಗಿ ತಿಳಿಸಿಕೊಟ್ಟೀದ್ದಿರಾ ನಿಮಗೆ ಸಾವಿರ ನಮಸ್ಕಾರಗಳು

  • @ramappakhot9064
    @ramappakhot9064 7 หลายเดือนก่อน +1

    Om namah shivay ❤

  • @veenaraoswamy7712
    @veenaraoswamy7712 4 หลายเดือนก่อน

    ಶ್ರೀ ಗುರುಭ್ಯೋ ನಮಃ 🙏🙏

  • @KannadaSinger-ti4wg
    @KannadaSinger-ti4wg 5 หลายเดือนก่อน

    Hindnajanmadalli nammawaruglu maadida paapagalannu hobbana meale hitter ay hedu yaava harahada paapa tilesi sir

  • @Bhoomi-i5f
    @Bhoomi-i5f 6 หลายเดือนก่อน +1

    More video plz

  • @KumarKumar-de3fl
    @KumarKumar-de3fl 7 หลายเดือนก่อน +1

    ರಾಮಾಯ ನಮಃ ಅಥವಾ ರಾಮ ರಾಮ ಎಂದು ನಾಮ ಸ್ಮರಣೆ ಮಾಡಬೇಕೆ ತಿಳಿಸಿ

  • @prathibaragu4254
    @prathibaragu4254 7 หลายเดือนก่อน

    Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @VanishreeKulkarni-xx7ko
    @VanishreeKulkarni-xx7ko 6 หลายเดือนก่อน

    Namste Gurugale

  • @narasammapammi7814
    @narasammapammi7814 7 หลายเดือนก่อน +1

    Nanu kuda hige helodu gurugale🙏🏼

  • @surendrapoojary7390
    @surendrapoojary7390 7 หลายเดือนก่อน

    Sri Krishnya Namaha Sri 🙏🙏🙏

  • @rajeshwaribhat1383
    @rajeshwaribhat1383 6 หลายเดือนก่อน +1

    Namma graha gatigalu namminda paapa maadistave😢😢

  • @vijayaranganath7416
    @vijayaranganath7416 7 หลายเดือนก่อน +1

    ಗುರುಗಳಿಗೆ ಪ್ರಣಾಮಗಳು

  • @shvetashveta5274
    @shvetashveta5274 7 หลายเดือนก่อน +1

    Jay shree ram🙏

  • @sumitrapiradi661
    @sumitrapiradi661 6 หลายเดือนก่อน

    ಬಾಹಲ ಚೆನ್ನಗಿ ಬಂದಿದೆ ಗುರುಗಳೇ

  • @jayaprakashr799
    @jayaprakashr799 7 หลายเดือนก่อน

    ಜೈ ಶ್ರೀ ಕೃಷ್ಣ🙏🙏🙏

  • @ajayayachit5643
    @ajayayachit5643 6 หลายเดือนก่อน +1

    Acharya re iga Navu Ondu Temple ge Hogi Alli Namma Tande Tayee Matta Namma Sahodar Sahodariyannu Namma yella Pitru JeevaRashigalannu Nenadu Olledagali Yendu Nenadare A Punya Avarige Hogutta

  • @shambhavibelchada
    @shambhavibelchada 7 หลายเดือนก่อน +2

    ಹರೇ ಕೃಷ್ಣ ಓಂ ಗುರುಭ್ಯೋ ನಮಃ

  • @YogeshKumar-vm6xl
    @YogeshKumar-vm6xl 7 หลายเดือนก่อน +1

    Hare...om

  • @ShwethaShwe-c7n
    @ShwethaShwe-c7n 7 หลายเดือนก่อน +1

    Gurugali Krishan nama smarani enda sakla papa nevarani aguti Alva adrida namage kasta nu baralla plz plz i request you

  • @ganeshbadiger6083
    @ganeshbadiger6083 7 หลายเดือนก่อน +1

    Thanks

  • @VanishreeKulkarni-xx7ko
    @VanishreeKulkarni-xx7ko 6 หลายเดือนก่อน

    ನಮಸ್ಕಾರ ಗುರುಗಳಿಗೆ

  • @shashikala9559
    @shashikala9559 6 หลายเดือนก่อน

    Shree Ram Jai Ram

  • @jayaramamogaveer5911
    @jayaramamogaveer5911 7 หลายเดือนก่อน +1

    ಅಂಬರೀಶನ ಬಗ್ಗೆ ತಿಳಿಸಿ ಗುರುಗಳೇ

  • @sunitham9228
    @sunitham9228 7 หลายเดือนก่อน +1

    🙏🙏