ಮೂಲಂಗಿ ಸಾರು ಮತ್ತು ಮೂಲಂಗಿ ಪಚಡಿ ಸ್ವಲ್ಪ ಮೂಲಂಗಿ ಫ್ರೈ ಅದರ ಜೊತೆಗೆ ಬಿಸಿ ಬಿಸಿ ರೊಟ್ಟಿ. village life Karnatak
ฝัง
- เผยแพร่เมื่อ 3 ธ.ค. 2024
- ಹಳ್ಳಿಯನ್ನು ಪ್ರೀತಿಸುವರು,
ತಮ್ಮೆಲ್ಲರಿಗೂ ನಮ್ಮ ಪುಟ್ಟ ಪ್ರಪಂಚಕ್ಕೆ ಸ್ವಾಗತ
ನಾನಿವತ್ತ ನಮ್ ತೋಟದಲ್ಲಿ ಬೆಳೆದಂತ ಮುಲಂಗಿನ ಕಿತ್ಕೊಂಡ್ ಬಂದು ಮೊದ್ಲಿಗೆ ಸ್ವಚ್ಛನ್ ತೊಳೆದು ಮೇಲ್ ಸಿಪ್ಪಿನ ತೆಗೆದು ಫೀಸ್ ಮಾಡಿಕೊಂಡೆ
ನಂತರ ನೆನೆಸಿದ ತೊಗರೆ ಬೇಳೆ ಕುದಿಲಿಕ್ಕೆ ಹಾಕ್ಕೊಂಡೆ
ಆಮೇಲೆ ಸಾರ್ ಮಾಡದೆ ಪಚ್ಡಿ ಮಾಡ್ದೆ ಮೂಲಂಗಿನ ಉದ್ದ್ ಕೆಚ್ಕೊಂಡು ಫ್ರೈ ಮಾಡ್ಕೊಂಡೆ ಬಿಸಿ ಬಿಸಿ ರೊಟ್ಟಿ ಮಾಡಿಕೊಂಡು ಅಪ್ಪ ನಾನು ರೇಖಾ ಊಟ ಮಾ
ಡಿದೆ ಊಟ ತುಂಬಾನೇ ಚೆನ್ನಾಗಿತ್ತು...
ಹಾಗೇನೆ ನಮ್ ವೀಡಿಯೋಸ್ ನಿಮಗೆ ಇಷ್ಟ ಆಗಿದ್ದರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತ ನಮ್ಮ ಸಲಹೆಯನ್ನು ಕೊಡೋದು ಮಾತ್ರ ಮರಿಬೇಡಿ. 🙏🏻🙏🏻🙏🏻💐💐
ಇಂತಿ
ರೇಣುಕಾ🙏🏻🙏🏻
A beauty amongst nature
Take video casually..dis over makeup is not good