Hey Dinakara - HD Video Song - Om Movie | Shivarajkumar | Dr Rajkumar | Hamsalekha

แชร์
ฝัง
  • เผยแพร่เมื่อ 21 ต.ค. 2024
  • Om Kannada Movie Song: Hey Dinakara - HD Video
    Actor: Shivarajkumar, Prema
    Music: Hamsalekha
    Singer: Dr Rajkumar
    Lyrics: Hamsalekha
    Year :1995
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Om - ಓಂ 1995*SGV
    Song Lyrics:
    ಓಂ.. ಓಂ.. ಓಂ.. ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ|
    ಓಂ ವೇದಾಂತದಿಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ||
    ಹೇ.. ದಿನಕರ ಶುಭಕರ ಧರೆಗೆ ಬಾ|
    ಈ..ಧರಣಿಯ ದೇಗುಲ ಬೆಳಗು ಬಾ||
    ನೀಗಿಸು ಬಾಳಿನ "ಆಹಂ ಆಹಂ ಆಹಂ"|
    ಮಾನಸ ಮಂದಿರ ತುಂಬು ಓಂಕಾರ ನಾದವೋ||
    ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ|
    ಓಂ ವೇದಾಂತದಿಯ ಝೇಂಕಾರ| ಆಧ್ಯಾತ್ಮಾಭಿ ಮಧುಸಾರ||
    ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ|
    ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ||
    ತಂದೆ ತಾಯೆ ದೈವ, ಗುರುವೆ ನಮ್ಮ ಜೀವ|
    ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು||ಆಆಆಆಆಆಆಆಆಆ
    ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ||
    ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು|
    ದಯೆ ತೋರೊ ಧರಣಿಯಂತ ಮನೊಧರ್ಮ ನೀಡು||
    ನೊಂದ ಎಲ್ಲ ಜೀವ ನನ್ನದೆಂಬ ಭಾವ|
    ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೋ|| ಆಆಆಆಆಆಆಆಆಆ
    ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ||
    ನೀಗಿಸು ಬಾಳಿನ "ಆಹಂ ಆಹಂ ಆಹಂ"|
    ಮಾನಸ ಮಂದಿರ ತುಂಬು ಓಂಕಾರ ನಾದವೋ||
    ಓಂ ಬ್ರಹ್ಮಾನಂದ ಓಂಕಾರ| ಆಆಆಆಆಆಆ
    ಆತ್ಮಾನಂದ ಸಾಕಾರ| ಆಆಆಆಆಆಆ
    ಓಂ ವೇದಾಂತದಿಯ ಝೇಂಕಾರ| ಆಆಆಆಆಆಆ
    ಆಧ್ಯಾತ್ಮಾಭಿ ಮಧುಸಾರ||

ความคิดเห็น • 609

  • @ImranKhan12155
    @ImranKhan12155 หลายเดือนก่อน +47

    ಯಾರು ಊಹಿಸಲಾಗದ ಧ್ವನಿ ಅಂದ್ರೆ ಕೇವಲ ಅದು dr ರಾಜ್ ಕುಮಾರ್ ರವರದು.... Great

  • @RameshEekeldhi
    @RameshEekeldhi 2 หลายเดือนก่อน +7

    ವಾಹ್ ಎಂಥ ಅದ್ಭುತವಾದ ಹಾಡು ಈ ಭೂಮಿ ಮೇಲೆ ಹುಟ್ಟಿದ್ದು ಸಾರ್ಥಕವಾಯಿತು ಇಂತ ಹಾಡನ್ನು ಕೇಳಿದ ನಾವೇ ಧನ್ಯರು

  • @avinashmsw9848
    @avinashmsw9848 9 หลายเดือนก่อน +70

    "ಪ್ರೇಮ" ಒಬ್ಬ ಸಾಧಾರಣ ವ್ಯೆಕ್ತಿಯನ್ನು ಹೇಗೆ ಬದಲಾಸುತ್ತದೆ ಎನ್ನುವ ನಿದರ್ಶನವೆ ಓಂ

    • @rudreshvasanth9358
      @rudreshvasanth9358 6 หลายเดือนก่อน +10

      ತಪ್ಪು ಕಲ್ಪನೆ ಅಂದುಕೊಳ್ಳುತ್ತೇನೆ ಸರ್... ನನ್ನ ಅಲ್ಪ ಜ್ಞಾನದ ಪ್ರಕಾರ ಇದರ ಮೂಲ ಎಂದರೆ ಮಾನವ ಪ್ರಾಣಿ ಯಾವುದೇ ಒಂದು ಜಾತಿಗೆ ಸೀಮಿತ ಆದವನಲ್ಲ ಅಗತ್ಯ ಬಿದ್ದರೆ ಅಥವಾ ಮನಸ್ಸು ಬದಲಾಯಿಸಿದರೆ ಯಾವುದೇ ವ್ಯಕ್ತಿ ಏನಾದರೂ ಆಗಬಹುದು . ಒಬ್ಬ ಬ್ರಾಹ್ಮಣ ಶೂದ್ರ ಆಗಬಹುದು ಶೂದ್ರ ಬ್ರಾಹ್ಮಣ ಆಗಬಹುದು ಅಥವಾ ಕ್ಷತ್ರಿಯ ಆಗಬಹುದು ಅಥವಾ ವೈಶ್ಯ ನೂ ಆಗಬಹುದು ಇದು ಉಪೇಂದ್ರ ನ ಗೂಡಾರ್ಥ....

    • @Sumivarsha123
      @Sumivarsha123 5 หลายเดือนก่อน +3

      ​@@rudreshvasanth9358 exactly

    • @lordindra1589
      @lordindra1589 27 วันที่ผ่านมา +3

      ​@@rudreshvasanth9358 haudu nija ....ede satya

  • @kumarswamykavalur7368
    @kumarswamykavalur7368 5 หลายเดือนก่อน +680

    2024.....ಯಾರ ಇದ್ದೀರಾ..ಈ song ಕೇಳೂರು...❤❤❤❤

  • @ccreations2732
    @ccreations2732 2 ปีที่แล้ว +322

    Morning wake-up song..🙇🙇🙇
    "ನೀಗಿಸು ಬಾಳಿನ ಅಹಂ......."
    "ಹೇ ದಿನಕರ ಶುಭಕರ......"
    "ಬ್ರಹ್ಮಾನಂದ ಓಂಕಾರ........"
    ಅದ್ಭುತ ಸಾಲುಗಳು.....

  • @RamuS-sm4pk
    @RamuS-sm4pk 3 หลายเดือนก่อน +7

    ಅದ್ಬುತವಾದ ಹಾಡು
    hatt's off to great dr.ರಾಜ್‌ಕುಮಾರ್
    and lyrics,music ಹಂಸಲೇಖ .
    wonderfull picturised
    ರಾಜ್‌ಕುಮಾರ್ ಸಿ ರಿ ಕಂಠ ದಲ್ಲಿ
    ಮತ್ತೆ, ಮತ್ತೆ ಆಲಿಸ ಬೇಕು
    ಅಂತಹ evergreen ಹಾಡು
    ಎಲ್ಲಾ ಕಾಲದಲ್ಲೂ ಅನ್ವಯ.

  • @Gurumurthymurthy125
    @Gurumurthymurthy125 2 ปีที่แล้ว +989

    ಪ್ರತಿದಿನ ಬೆಳಗ್ಗೆ ಎದ್ದು ಏಕಾಗ್ರತೆ ಯಿಂದ ಈ ಹಾಡನ್ನು ಒಮ್ಮೆ ಕೇಳಿ ದಿನ ಪೂರ್ತಿ ಸಕಾರಾತ್ಮಕ ಭಾವ ಕಾಣುವುದು ಅಣ್ಣಾವ್ರ ಧ್ವನಿ ಯಿಂದ ಮಾತ್ರ ಈ ಹಾಡು ಇಷ್ಟೊಂದು ಸೊಗಸಾಗಿ ಮುಡಿರುವುದು

  • @chandrashekarm6174
    @chandrashekarm6174 2 ปีที่แล้ว +65

    ಬೆಳಿಗ್ಗೆ ಸಮಯ ಈ ಹಾಡು ಕೇಳಿದರೆ ಮನಸಿಗೆ ನೆಮ್ಮದಿ ಹೃದಯಕ್ಕೆ ಹಿತಕರವಾಗಿರುತ್ತೆ 🙏🙏

  • @pradeepkale1373
    @pradeepkale1373 2 ปีที่แล้ว +62

    ಜೀವನ ಮೌಲ್ಯವನ್ನು ತಿಳಿಸುವ ಹಾಡು .ಡಾ|| ರಾಜಕುಮಾರ ಅವರಿಗೆ ನನ್ಣ ಶತ ಅನಂತ ನಮನ

  • @roopashreeg4951
    @roopashreeg4951 3 หลายเดือนก่อน +6

    ಅಬ್ಬಬ ದ್ವನಿ ನೋಡಿ .......❤❤❤❤ದೇವ ಮಾನವ ಅಪ್ಪಾಜಿ 😊😊😊😊😊

  • @yogeshyogi6161
    @yogeshyogi6161 2 ปีที่แล้ว +127

    ನಮ್ಮ ಶಿವಣ್ಣನ ಮೂವಿಗೆ ಅಪ್ಪಾಜಿ ಆಡಿರೋ ಭಕ್ತಿ ಗೀತಾ ಸಾಂಗ್ಸ್ ಸೊಗಸಾಗಿದೆ 🙏🙏

  • @DrRajkumar1809
    @DrRajkumar1809 2 ปีที่แล้ว +640

    ಡೈರೆಕ್ಟರ್ : ಉಪೇಂದ್ರ
    ಸಾಹಿತ್ಯ : ಹಂಸಲೇಖ
    ಗಾಯನ : ಗಾನ ಗಂದರ್ವ Dr ರಾಜಕುಮಾರ್
    ಸಿನಿಮಾ : ಓಂ
    ಹೀರೋ : ಶಿವಣ್ಣ
    ಜೈ ಕನ್ನಡ 💛❤️

    • @dollypuneeth5830
      @dollypuneeth5830 ปีที่แล้ว +20

      Gottu bro namgu 🤣🤣🤣

    • @DrRajkumar1809
      @DrRajkumar1809 ปีที่แล้ว +3

      @@dollypuneeth5830 ಧನ್ಯವಾದಗಳು ಸರ್ 🙏🙏

    • @rainakumar264
      @rainakumar264 ปีที่แล้ว +1

      All are Ever green

    • @ನಮ್ಮಕನ್ನಡಶಾಲೆ-ಡ5ಣ
      @ನಮ್ಮಕನ್ನಡಶಾಲೆ-ಡ5ಣ ปีที่แล้ว +3

      ಎಲ್ಲಾ ಕಲಾವಿದ ಸಹೋದರರಿಗೆ ಶುಭವಾಗಲಿ ಕೋಟಿ ಕೋಟಿ ನಮಸ್ಕಾರಗಳು ಹರೇರಾಮ ಹರೇ ಕೃಷ್ಣ

    • @storyboxdailynews
      @storyboxdailynews ปีที่แล้ว +2

      Taaa😊5àà

  • @bkvlogs5043
    @bkvlogs5043 2 ปีที่แล้ว +105

    Appaji voice is golden voice 💕

  • @shivanna3958
    @shivanna3958 6 หลายเดือนก่อน +8

    ಅಪ್ಪಾಜಿ ಹಾಡು ಶಿವಣ್ಣ ಅಭಿನಯ ಉಪೇಂದ್ರ ಡೈರೆಕ್ಟ್ ಈ ತರ ಮೂವಿ ಇನ್ನು ಕನಸಲ್ಲೂ ಬರೋಲ್ಲ ಅದ್ಭುತ ಅದ್ಭುತ ಅದ್ಭುತ 🙏🙏🙏💐💐🙏

  • @valuablecreations8376
    @valuablecreations8376 ปีที่แล้ว +38

    |ಓಂ.. ಓಂ.. ಓಂ.. |
    ಓಂ ಬ್ರಹ್ಮಾನಂದ ಓಂಕಾರ
    ಆತ್ಮಾನಂದ ಸಾಕಾರ|
    ಓಂ ವೇದಾಂತದಿಯ ಝೇಂಕಾರ
    ಆಧ್ಯಾತ್ಮಾಭಿ ಮಧುಸಾರ||
    ಹೇ.. ದಿನಕರ ಶುಭಕರ ಧರೆಗೆ ಬಾ|
    ಈ..ಧರಣಿಯ ದೇಗುಲ ಬೆಳಗು ಬಾ||
    ನೀಗಿಸು ಬಾಳಿನ "ಆಹಂ ಆಹಂ ಆಹಂ"|
    ಮಾನಸ ಮಂದಿರ ತುಂಬು ಓಂಕಾರ ನಾದವೋ||
    ಓಂ ಬ್ರಹ್ಮಾನಂದ ಓಂಕಾರ
    ಆತ್ಮಾನಂದ ಸಾಕಾರ|
    ಓಂ ವೇದಾಂತದಿಯ ಝೇಂಕಾರ|
    ಆಧ್ಯಾತ್ಮಾಭಿ ಮಧುಸಾರ||
    ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ|
    ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ||
    ತಂದೆ ತಾಯೆ ದೈವ, ಗುರುವೆ ನಮ್ಮ ಜೀವ|
    ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು||
    ಆಆಆಆಆಆಆಆಆಆ
    ಹೇ.. ದಿನಕರ ಶುಭಕರ ಧರೆಗೆ ಬಾ|
    ಈ..ಧರಣಿಯ ದೇಗುಲ ಬೆಳಗು ಬಾ||
    ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು|
    ದಯೆ ತೋರೊ ಧರಣಿಯಂತ ಮನೊಧರ್ಮ ನೀಡು||
    ನೊಂದ ಎಲ್ಲ ಜೀವ ನನ್ನದೆಂಬ ಭಾವ|
    ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೋ||
    ಆಆಆಆಆಆಆಆಆಆ
    ಹೇ.. ದಿನಕರ ಶುಭಕರ ಧರೆಗೆ ಬಾ|
    ಈ..ಧರಣಿಯ ದೇಗುಲ ಬೆಳಗು ಬಾ||
    ನೀಗಿಸು ಬಾಳಿನ "ಆಹಂ ಆಹಂ ಆಹಂ"|
    ಮಾನಸ ಮಂದಿರ ತುಂಬು ಓಂಕಾರ ನಾದವೋ||
    ಓಂ ಬ್ರಹ್ಮಾನಂದ ಓಂಕಾರ|
    ಆಆಆಆಆಆಆ
    ಆತ್ಮಾನಂದ ಸಾಕಾರ|
    ಆಆಆಆಆಆಆ
    ಓಂ ವೇದಾಂತದಿಯ ಝೇಂಕಾರ|
    ಆಆಆಆಆಆಆ
    ಆಧ್ಯಾತ್ಮಾಭಿ ಮಧುಸಾರ||

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +30

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏 ಜಲಯೋಗಿ ಎಂ ರವಿ 🙏

  • @Mrsyc_01
    @Mrsyc_01 5 หลายเดือนก่อน +173

    2024 ರಲ್ಲಿ ಯಾರು ಹಾಡು ಕೇಳುತ್ತಾ ಇದೀರಾ ನನ್ ಕಾಮೆಂಟ್ ಗೆ ಒಂದು ಲೈಕ್ ಮಾಡಿ ❤ ರಸಿಕರ ರಾಜ ಡಾ. ರಾಜ್ ಕುಮಾರ್ 🎉❤

  • @manjurayanna26
    @manjurayanna26 2 ปีที่แล้ว +308

    ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು...
    ದಯೆ ತೋರೋ ಧರಣಿಯಂತಹ ಮನೋ ಧರ್ಮ ನೀಡು.... ಅದ್ಬುತ ಸಾಲುಗಳು..
    ಹ್ಯಾಟ್ಸ್ ಅಪ್ ಟೂ ಯೂ ಹಂಸಲೇಖ ಸರ್ ❤

    • @cnmurthy
      @cnmurthy 2 ปีที่แล้ว +9

      ಪರಿಪೂರ್ಣ ವೇದಾಂತ ಸಾರವೇ ಈ ಹಾಡಿನಲ್ಲಿ ಅಡಕವಾಗಿದೆ ಎನ್ನುವುದು ನನ್ನ ಭಾವ, ಶ್ರೀ. ಹಂಸಲೇಖ ಅವರಿಗೆ 🙏

    • @munirajumuniraju8259
      @munirajumuniraju8259 ปีที่แล้ว +3

      Really fantastic ಹಂಸಲೇಖ ಸರ್ 👌🙏🙏🙏.

    • @Pinkey7033
      @Pinkey7033 ปีที่แล้ว +3

      ನಿಜಕ್ಕೂ

    • @rameshmalipatil4714
      @rameshmalipatil4714 ปีที่แล้ว +1

      Nangu ee lines tumba ista❤❤❤

    • @ravichandrak2715
      @ravichandrak2715 10 หลายเดือนก่อน

  • @manjunathasangati1806
    @manjunathasangati1806 9 หลายเดือนก่อน +9

    ಈ ತರ ಚಿತ್ರ ಈತರ ಹಾಡುಗಳು ಇನ್ನು ಮುಂದೆ ಬರುವುದು ಕನಸು ಮಾತ್ರ old is gold.. 🎶🎥🥰

  • @radhakrishnahn3233
    @radhakrishnahn3233 5 หลายเดือนก่อน +48

    ಇದನ್ನು ಕೇಳಿತ್ತಿದ್ದಾರೆ ಏನೋ ಒಂದು ಲೋಕದಲ್ಲಿರುವ ಆನಂದ. ಎಲ್ಲರಿಗೂ vandanegalu ❤❤👌🏻👌🏻🙏🏻

  • @akashm2336
    @akashm2336 2 ปีที่แล้ว +347

    Golden Voice of Sandalwood...❤
    Natasaarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

  • @rahulshinde123
    @rahulshinde123 ปีที่แล้ว +27

    ♥️🙏ಡಾ,ರಾಜಕುಮಾರ್ ಸರ್ ಎಲ್ಲಾ ಹಾಡುಗಳು ಸೂಪರ್ ನಾನು ನಿಮ್ಮ ಅಭಿಮಾನಿ🙏♥️

  • @rajeshkuppasta7092
    @rajeshkuppasta7092 2 ปีที่แล้ว +112

    That Voice is Devine... 🙏🙏🙏
    Dr" ರಾಜ್ ಕುಮಾರ್

  • @devarajdevappa3526
    @devarajdevappa3526 4 หลายเดือนก่อน +11

    ಹಿ ಹಾಡು ಕೇಳ್ತಿದ್ರೆ ಮೈಯಲ್ಲ ಜುಂ ಅನ್ನಿಸುತ್ತೆ 🔥🔥🔥

  • @naveenrao02
    @naveenrao02 ปีที่แล้ว +24

    ಈ ಹಾಡು ಮೈ ಮನಸಿಗೆ ರೋಮಾಂಚನ ತರುವುದು ಅಬ್ಬಾ 🙏

  • @muthuraj.pattar2774
    @muthuraj.pattar2774 2 ปีที่แล้ว +86

    ಸಾಹಿತ್ಯ :-dr.ಹಂಸಲೇಖ
    ಗಾಯಕರು :-ಪದ್ಮಭೂಷಣ dr.ರಾಜ್ ಕುಮಾರ್
    ಸಂಗೀತ ;-dr.ಹಂಸಲೇಖ

  • @punithkumar6330
    @punithkumar6330 9 หลายเดือนก่อน +10

    Hamsalekha sir masterpiece music director namma Kannada film industry alli Dr Rajkumar sir voice ultimate hatts off uppi sir ❤

  • @Ragnarok_7917
    @Ragnarok_7917 ปีที่แล้ว +44

    As a non kannadiga and true movie lover ... I can Say Dr. Rajkumar has magical Voice and shivanna have Capability to act in any role from gangster to Side actor ....And Uppi have ability to make Indias Best movies, better than Shankar, Sukumar, SSR and RajkumarHirani.

  • @raghurraghur1446
    @raghurraghur1446 2 ปีที่แล้ว +562

    ಈ ಥರಾ ಚಿತ್ರ ಈ ಥರಾ ಹಾಡುಗಳು ಇನ್ನು ಮುಂದೆ ಬರುವುದು ಕನಸು ಮಾತ್ರ

  • @prem123452000
    @prem123452000 ปีที่แล้ว +64

    A big salute to Dr. Rajkumar sir and Dr. Shivarajkumar sir 🙏

  • @mohann4709
    @mohann4709 10 หลายเดือนก่อน +5

    Naguva manase Saku namage
    Hagalu kanasebeda
    Maneya tumba preethi Saku
    Belli chinna beda
    Thande tayi yee daiva guruve namma Jeeva
    Beautiful lines 🙏🙏

  • @chethushetty1054
    @chethushetty1054 2 ปีที่แล้ว +50

    ಆಹಾ ಅವರ ದ್ವನಿ ಎಂತಹ ಅದ್ಬುತ ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಎನಿಸುತ್ತದೆ

  • @SudarshanKannadiga
    @SudarshanKannadiga 2 ปีที่แล้ว +109

    Dr. Rajkumar voice 👌🙏

    • @bhavanis3050
      @bhavanis3050 2 ปีที่แล้ว +4

      Rajkumar sir GURU actor singer meaningfull person legendary no one can take his place no1 evergreen 👑👑👑💖👌🙏👏

    • @SudarshanKannadiga
      @SudarshanKannadiga 2 ปีที่แล้ว +4

      @@bhavanis3050 so true... Very well said 👌🙏

    • @prajwalk4160
      @prajwalk4160 ปีที่แล้ว +3

      It's Divine ❤️

  • @prashanthsolur7688
    @prashanthsolur7688 2 ปีที่แล้ว +69

    Opening vocal🔥🔥🔥
    Just annavru things!!!

  • @chandrasindogi
    @chandrasindogi ปีที่แล้ว +23

    ಓಂ.. ಬ್ರಹ್ಮಾನಂದ ಓಂಕಾರ.. ಆತ್ಮಾನಂದ ಸಾಕಾರ..
    ಓಂ.. ವೇದಾಂತಯ೯ ಝೇಂಕಾರ.. ಆಧ್ಯಾತ್ಮಾಭಿ ಮಧುಸಾರ
    ಹೇ ದಿನಕರ ಶುಭಕರ ಧರೆಗೆ ಬಾ
    ಈ ಧರಣಿಯ ದೇಗುಲ ಬೆಳಗು ಬಾ
    ನೀಗಿಸು ಬಾಳಿನ ಅಹಂ ಅಹಂ ಅಹಂ..
    ಮಾನಸ ಮಂದಿರ ತುಂಬು ಓಂಕಾರ ನಾದವೋ.. ।। ಪಲ್ಲವಿ ।।
    ನಗುವ ಮನಸೇ ಸಾಕು ನಮಗೆ ಹಗಲುಗನಸೇ ಬೇಡ
    ಮನೆಯ ತುಂಬಾ ಪ್ರೀತಿ ಸಾಕು, ಬೆಳ್ಳಿ ಚಿನ್ನ ಬೇಡ
    ತಂದೆ ತಾಯೆ ದೈವ, ಗುರುವೇ ನಮ್ಮ ಜೀವ
    ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು..
    ಹೇ ದಿನಕರ, ಶುಭಕರ, ಧರೆಗೆ ಬಾ.. ।। ೧ ।।
    ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
    ದಯೇ ತೋರೋ ಧರಣಿಯಂತೆ ಮನೋಧರ್ಮ ನೀಡು
    ನೊಂದ ಎಲ್ಲ ಜೀವ, ನಮ್ಮದೆಂಬ ಭಾವ
    ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ..
    ಹೇ ದಿನಕರ, ಶುಭಕರ, ಧರೆಗೆ ಬಾ.. ।। ೨ ।।

  • @achexpimp2184
    @achexpimp2184 ปีที่แล้ว +14

    ಹಂಸಲೇಖ ಸರ್ 🥰♥️🥰♥️🥰♥️🥰♥️🥰 ಅಣ್ಣಾವ್ರ ವಾಯ್ಸ್...🥰♥️🥰♥️🥰♥️🙇🙇🙇🙇

  • @PadmaKumari-em2wp
    @PadmaKumari-em2wp 5 หลายเดือนก่อน +4

    ಸತ್ಯದಿಂದಲೇ ಈ ಧರೆ ಎಂದೆಂದಿಗೂ ಬೆಳಗುತ್ತೀರುತ್ತದೆ.

  • @ನಮ್ಮಕನ್ನಡಶಾಲೆ-ಡ5ಣ
    @ನಮ್ಮಕನ್ನಡಶಾಲೆ-ಡ5ಣ ปีที่แล้ว +5

    ಅಣ್ಣಾ ನಿಮ್ಮ ಅಭಿನಯ ನೇಸರ ಭೂಮಿಗಿಳಿದಂತಿದೆ ಶುಭವಾಗಲಿಧನ್ಯವಾದಗಳು ನಿಮಗೆ ಶುಭವಾಗಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳು ಮೂಡಿ ಬರಲಿ ಶುಭವಾಗಲಿ ಹರೇ ಕೃಷ್ಣ ಹರೇ ರಾಮ್

  • @ManjulaDoddamani-px6tm
    @ManjulaDoddamani-px6tm 2 หลายเดือนก่อน +2

    E song Postive energy nidutte yavaglu ☺️💕❤

  • @duleepa.t904
    @duleepa.t904 ปีที่แล้ว +20

    ನಗುವ ಮನಸೇ ಸಾಕು
    ಹಗಲುಗನಸು ಬೇಡ

  • @vishal2849
    @vishal2849 2 ปีที่แล้ว +73

    Om is the only Indian movie to have been re released 550 times and it had been remaked into 2 languages : -
    1.Telugu - Omkaram
    2.Hindhi - Arjun pandit

  • @SuryashettyKS
    @SuryashettyKS ปีที่แล้ว +21

    Dr Raj Annavru Voice 🔥🔥🙏🏻🙏🏻

  • @pushpadisha7589
    @pushpadisha7589 2 ปีที่แล้ว +306

    ಎಷ್ಟು ಬಾರಿ ಕೇಳಿದರೂ ಮನಸ್ಸಿಗೆ ನೆಮ್ಮದಿ ನೀಡುವ ಹಾಡು...

  • @S.R.C.D.
    @S.R.C.D. ปีที่แล้ว +87

    No one can beat Annvra voice 🙏🙏

  • @sureshnarayans1398
    @sureshnarayans1398 2 ปีที่แล้ว +40

    Ultimate, almost every day I hear this song, it is very pleasant to ears and mind. Uncomparable voice and lyrics. We are blessed with Dr. Raj and Hamsalekha. Super super super. Nothing more I can say.

  • @sumanthsumi9089
    @sumanthsumi9089 2 ปีที่แล้ว +32

    ನೊಂದ ಎಲ್ಲಾ ಜೀವ, ನನ್ನದೆಂಬ ಭಾವ....❤️

  • @vinodkumarvinnu202
    @vinodkumarvinnu202 2 ปีที่แล้ว +33

    ಗಾನ ಗಂಧರ್ವ⭐️👌🌹❤️

  • @BELAGAVI_HUDUGA_74
    @BELAGAVI_HUDUGA_74 ปีที่แล้ว +14

    ರಾಜಕುಮಾರ್ ಸರ್ ಅವರ ಕಂಠ🔥🔥❤️

  • @tejaswini4673
    @tejaswini4673 ปีที่แล้ว +13

    ಕೇಳ್ತಿದ್ರೆ ಮನಸಲ್ಲಿ ಭಕ್ತಿ ತುಂಬಿ ಬರುತ್ತ್ ಸೂಪರ್ ❤❤

  • @chaluvarajgowda369
    @chaluvarajgowda369 2 ปีที่แล้ว +25

    What a song.... ರೋಮಾಂಚನ

  • @nizzzstatus4324
    @nizzzstatus4324 2 ปีที่แล้ว +38

    Electrifying voice
    Legend
    Dr Rajkumaar

  • @businessformulaandhardwork8488
    @businessformulaandhardwork8488 2 ปีที่แล้ว +65

    ಅಬ್ಬಾ ಶಿವರಾಜ್ ಕುಮಾರ್ ಎಂತ ಅದ್ಬುತ ನಟ

  • @akshayudikeri526
    @akshayudikeri526 2 ปีที่แล้ว +16

    Rajkumar....is a god of ಭೂಲೋಕ ❤️❤️❤️❤️

  • @drrajkumarhdvideosongsslnr487
    @drrajkumarhdvideosongsslnr487 2 ปีที่แล้ว +36

    SGV Thanks Super Duper Song ಅಣ್ಣಾವ್ರ ಧ್ವನಿ ಮೈ ಜುಮ್

  • @kaiseraliali1517
    @kaiseraliali1517 ปีที่แล้ว +232

    I am Muslim but when I listen to this music I really feel good n spiritual

    • @AjithKumar-jy5pd
      @AjithKumar-jy5pd ปีที่แล้ว +22

      Hindu♥️🕉 muslim 🕋🕌
      Doesn't matter all are indians🇮🇳 respect art and artist and other religion

    • @guruh348
      @guruh348 ปีที่แล้ว +7

      @@AjithKumar-jy5pd benki matu 🔥🔥

    • @AjithKumar-jy5pd
      @AjithKumar-jy5pd ปีที่แล้ว +4

      @@guruh348 💖🇮🇳tq

    • @rajeshajrekar3687
      @rajeshajrekar3687 ปีที่แล้ว +3

      Om shiva

    • @manjunathteerth1810
      @manjunathteerth1810 ปีที่แล้ว +5

      K jai shree ram ❤❤❤❤❤

  • @sixersevyanaik8752
    @sixersevyanaik8752 2 ปีที่แล้ว +20

    ಎಷ್ಟು ಬಾರಿ ಕೇಳಿದರು ಮನಸ್ಸಿಗೆ ಮುದ ನೀಡುವ ಗೀತೆ..

  • @pushparajkulai2016
    @pushparajkulai2016 2 ปีที่แล้ว +75

    we are all youngstrs of india, but no one can beat our Dr Rajkumar.

  • @creativecoolgadgets6156
    @creativecoolgadgets6156 2 ปีที่แล้ว +19

    Appaji The Golden Voice ❤️🙏❤️

  • @nirupaadiappunirupaadiappu3717
    @nirupaadiappunirupaadiappu3717 2 ปีที่แล้ว +12

    Happy birthday boss sandalwood king 👑 ಶಿವಣ್ಣ

  • @guruprasanna1066
    @guruprasanna1066 2 ปีที่แล้ว +36

    This song has his own power💥

  • @Ganeshgani-dm4pr
    @Ganeshgani-dm4pr 2 ปีที่แล้ว +17

    Jai Shree Ram 🙏🏻.ಜೈ ಕರ್ನಾಟಕ🙏🏻

  • @ManjuNath-rz1bd
    @ManjuNath-rz1bd 2 ปีที่แล้ว +35

    Goldman voice of dr Rajkumar sir 🙏🏻👌👌👌

  • @guruswamy_hesarurmatt88
    @guruswamy_hesarurmatt88 ปีที่แล้ว +7

    ಆಧ್ಯಾತ್ಮದ ಬಾಗಿಲು ತೆರೆದಂತೆ... ಕರ್ಣಗಳವು ಪಾವನ

  • @arunr9526
    @arunr9526 2 ปีที่แล้ว +22

    Gaanagandharva Dr.Rajkumar 🔥

  • @anandamurthy1141
    @anandamurthy1141 9 หลายเดือนก่อน +8

    ದೊಡ್ಡೇಜಮಾನ್ರು ಅಣ್ಣಾವ್ರುಗೆಜೈ. ಶಿವಣ್ಣಾವ್ರುಗೆ ಜೈ

  • @JayanthiSubrahmanyamP
    @JayanthiSubrahmanyamP ปีที่แล้ว +20

    A very influencing movie to see and feel. The good movie of sandalwood to remember

  • @prabhuchalawadchalawadi8684
    @prabhuchalawadchalawadi8684 ปีที่แล้ว +28

    ಹಂಸಲೇಖ ಗುರುಗಳಿಗೆ ಅನಂತ ಕೋಟಿ ಬುದ್ದ ವಂದನೆಗಳು

  • @premkiran4502
    @premkiran4502 ปีที่แล้ว +8

    I’m from Nigeria , I really love Indian culture, i really don’t understand the song but I like the vibe.

  • @SantoshHadimani-c3w
    @SantoshHadimani-c3w ชั่วโมงที่ผ่านมา +1

    Sivaraj best😅

  • @venihbn
    @venihbn 2 ปีที่แล้ว +11

    Your comments are true folks, Equal hats off to Upendra and Shivarajkumar too

  • @vinayus9047
    @vinayus9047 2 ปีที่แล้ว +21

    Don't know why almost all people talking about voice and all .... No doubt he is at his best but but the heart of this song is the lyrics. Sad to see nobody talking about this

    • @nPunith2k5
      @nPunith2k5 ปีที่แล้ว

      Bro it's true

    • @rajeshwodeyar319
      @rajeshwodeyar319 ปีที่แล้ว +1

      Who is not talking about? Dont try to spit the sun. Accept the fact hes grearest and have peace.

    • @myonlinestreaming2435
      @myonlinestreaming2435 ปีที่แล้ว +3

      Without life, heart doesn't work.. If this song was sung by any other singer we might have missed the divine purity in this song.. DR Raj voice has rendered divinity in the song and that made it special.. This was said by the lyricist of thi song Hamsalekha itself.. I know you guys have some issue if ppl praise the legend.. But accept the fact that he is legend and greatest of all time in KFI..

  • @sagarkanakal565
    @sagarkanakal565 ปีที่แล้ว +68

    ನಾನು ಕನ್ನಡಿಗ ಎಂದು ಹೇಳಲು ಹೆಮ್ಮೆ, ಕನ್ನಡ ನಾಡಿಗೆ ನಾನು ಚಿರಋಣಿ 🙏

  • @yashodhapatil8739
    @yashodhapatil8739 3 หลายเดือนก่อน +2

    Super song .rajakumar voicena yaru mirisoke agola

  • @manjutachar2653
    @manjutachar2653 2 ปีที่แล้ว +58

    ಒಂದು ಒಳ್ಳೆಯ ಚಿತ್ರವಾಗಲು (ಉಪ್ಪಿ ಹಂಸಲೇಕರು ರಾಜಣ್ಣ ಶಿವಣ್ಣ ಮುಂತಾದವರ ಕೈಗಳು ಬೇಕು)

    • @adventure434
      @adventure434 10 หลายเดือนก่อน

      Arjun janya sule maga

  • @raghavsridhar
    @raghavsridhar 2 ปีที่แล้ว +23

    Any irritated mind will get calm down if the person listens to this song ❤️

  • @kalyansingh8454
    @kalyansingh8454 17 วันที่ผ่านมา

    ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
    ದಯೆ ತೋರೋ ಧರಣಿಯಂತ ಮನೋಧರ್ಮ ನೀಡೋ
    ಅದ್ಬುತವಾದ ಸಾಹಿತ್ಯ ಮತ್ತು ಸಂಗೀತ ಅಷ್ಟೇ ಮನೋಜ್ಞವಾದ ಹಾಡುಗಾರಿಕೆ ಗಾನ ಗಂಧರ್ವ ಡಾ|| ರಾಜಕುಮಾರ್ ಅವರಿಂದ ಧನ್ಯೋಸ್ಮಿ 🙏

  • @shanmukhaswamys3058
    @shanmukhaswamys3058 หลายเดือนก่อน +1

    World record movie ✴️

  • @ondergapp
    @ondergapp 2 ปีที่แล้ว +4

    He is the man truly belongings to breathe. Bcoz , now am going to type in kannada bcoz I'm truly kannadiga. Boss shivanna Avardu shariaa, usiru andre, DR.RAJ KUMAR AND PARVATHAMMA.

  • @natarajriya5550
    @natarajriya5550 9 หลายเดือนก่อน +10

    ಅಥ್ಬುತ ಸಾಲುಗಳು ❤❤❤❤🎉🎉🎉🎉🎉ನಮ್ಮ ಹಂಸಲೇಖ ಗುರುಗಳು ❤❤❤🎉🎉🎉🎉Dr ರಾಜಕುಮಾರ್ ಕಂಠ ಸಿರಿ.❤❤🎉🎉🎉

  • @akshaysunkad4049
    @akshaysunkad4049 2 ปีที่แล้ว +61

    This song has the power to heal even a shattered heart 💫

  • @arunn9103
    @arunn9103 8 หลายเดือนก่อน +2

    Singer, chorus, veena, flute, tabala, violin, lyrics, direction, power of hindu culture❤❤❤

  • @VeerungVeerung-qb4th
    @VeerungVeerung-qb4th 5 หลายเดือนก่อน +43

    2024 ಯಾರ ಕೇಳಿರಿ ಅಣ್ಣಾವ್ರು ಸಾಂಗ್ ❤❤❤❤

    • @surimeti3
      @surimeti3 27 วันที่ผ่านมา

      ದಿನ ನಿತ್ಯ ಕೇಳ್ತಾ ಇದೀನಿ

  • @roopas515
    @roopas515 2 ปีที่แล้ว +46

    ಅಣ್ಣಾವ್ರ ಕಂಠ ಸಿರಿ ಅದ್ಭುತ

  • @thejugowda177
    @thejugowda177 2 ปีที่แล้ว +16

    ಗಾನಗಂಧರ್ವ
    ಡಾ ರಾಜ್‌ಕುಮಾರ್

  • @vijaykumarc6509
    @vijaykumarc6509 2 ปีที่แล้ว +23

    One of the finest songs in the world

  • @RanjeethMD
    @RanjeethMD 16 วันที่ผ่านมา

    The way Shivraj Kumar raises from the water along with the OM sound sends chills down my spine.

  • @1Bhavidsha
    @1Bhavidsha 2 ปีที่แล้ว +53

    .....ಓಂ......
    ಓಂ..ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
    ಓಂ..ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ
    ಹೇ ದಿನಕರ ಶುಭಕರ ಧರೆಗೆ ಬಾ
    ಈ ಧರಣಿಯ ದೇಗುಲ ಬೆಳಗು ಬಾ
    ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
    ಮಾನಸ ಮಂದಿರ ತುಂಬು ಓಂಕಾರ ನಾದವೊಂ ಓಂ.....
    ನಗುವ ಮನಸೆ ಸಾಕು ನಮಗೆ ಹಗಲುಗನಸೆ ಬೇಡ
    ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
    ತಂದೆ ತಾಯೆ ದೈವ ಗುರುವೇ ನಮ್ಮ ಜೀವ
    ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು......
    ಹೇ ದಿನಕರ......
    ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
    ದಯೆ ತೋರೋ ಧರಣಿಯಂತ ಮನೋಧರ್ಮ ನೀಡು
    ನೊಂದ ಎಲ್ಲ ಜೀವ ನನ್ನದೆಂಬ ಭಾವ
    ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ
    ಆ.........
    ಹೇ ದಿನಕರ......

    • @Besmileurface
      @Besmileurface ปีที่แล้ว

      Tqsm 🤗

    • @Besmileurface
      @Besmileurface ปีที่แล้ว

      ತುಂಬಾ ಧ್ಯವಾದಗಳು ಸರ ನಾನು ತುಂಬಾ ಹುಡುಕಾಟ ಮಾಡುತ್ತಿದೆ ಇ ಹಾಡಿನ ಚರಣಗಳನ್ ತಾವು ಅದನ್ನ ಇಲ್ಲಿಯೇ ಕಳಸಿದ್ದಕೆ ತುಂಬಾ ಧ್ಯವಾದಗಳು ❤

  • @somamp416
    @somamp416 2 ปีที่แล้ว +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ e song

  • @KLK864
    @KLK864 2 ปีที่แล้ว +6

    Eshtu baari kelidaru matte matte kelabekenisuva super haadu 🌻🏵

  • @mahibogadimahibogadi9236
    @mahibogadimahibogadi9236 2 หลายเดือนก่อน +1

    Marvellous song❤

  • @renukadevijm4794
    @renukadevijm4794 2 ปีที่แล้ว +20

    Morning Blissful Divine Music,
    Many Thanks,

  • @DevTheTrendSetter
    @DevTheTrendSetter 6 หลายเดือนก่อน

    ಶಿವಣ್ಣರವರ ಅದ್ಬುತ ನಟನೆ. ಎಂದಿಗೂ ಬೇಸರಗೊಳಿಸದ ಹಾಡು. ಉಪೇಂದ್ರರವರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @ShivaShambhu-kr9pu
    @ShivaShambhu-kr9pu 4 หลายเดือนก่อน +2

    I'm from Maharashtra 2024 big fan of dr Rajkumar 🎉

  • @king_ving
    @king_ving 22 วันที่ผ่านมา

    I watched movie in theatres three times only for this song. That vibe in cinema hall is altogether different. Dr.Raj voice ❤

  • @arunn9103
    @arunn9103 8 หลายเดือนก่อน +2

    Veena Varuni instrument is heart touching.... Of course powerful lyrics 👌👌👌👌👌👌👌👌👌

  • @sudarshanvp2660
    @sudarshanvp2660 ปีที่แล้ว +13

    2:20 to 2:40, pure bliss❤

  • @santoshkb520
    @santoshkb520 ปีที่แล้ว +19

    This song never gets old.

  • @raviraveena3278
    @raviraveena3278 หลายเดือนก่อน

    ಅಣ್ಣಾವ್ರು ಹುಟ್ಟಿದ ಮೇಲೆ ನಾವು ಹುಟ್ಟಿದ್ದು ನಮ್ಮ ಪುಣ್ಯ ಮೊದಲು ಹುಟ್ಟಿದವರಿಗೆ ಇ ಅದೃಷ್ಟ ಇಲ್ಲ❤

  • @sjrao7692
    @sjrao7692 ปีที่แล้ว +11

    ಅಣ್ಣಾವ್ರ ಧ್ವನಿ ಕೇಳುವುದೇ ಒಂದು ಸುಯೋಗ🧬

  • @sandeep-mc1ti
    @sandeep-mc1ti หลายเดือนก่อน +1

    World's number 1 director uppi.