Haruva Kanasu l Kannada Album Song l Solo Traveler
ฝัง
- เผยแพร่เมื่อ 3 ธ.ค. 2024
- The New Idea Edits Your Life
#subscribe #share #watch
Solo Traveler
Credit: Kiru Carmel
Lyrics
ಪಡುವಣ ಸೇರುವ ಕನಸು
ಅಣೆಕಟ್ಟಿದ ನದಿಗೆ
ಹರಿದು ಹೋಗುವ ಕನಸು
ನಮಗಿದೆ ಹೃದಯ ತಂತಿ
ದಾರ ತಪ್ಪಿದ ಹಕ್ಕಿಗೆ
ಗೂಡು ತಲುಪುವ ಕನಸು
ಮುಗಿಯದ ಹೆಜ್ಜೆಗೆ
ಊರ ಸೇರುವ ಕನಸು
ನಗುಹೀನ ಮೊಗಕೆ
ನಗುವ ಬೀರುವ ಕನಸು
ಬಾಲಂಗೋಚಿಯ ಪಟಕೆ
ಬಹುದೂರ ಹಾರುವ ಕನಸು
ಕನಸು ಹೊತ್ತ ಕನಸಿಗೆ
ಮಿತಿಯ ಕಡಿವಾಣವೇಕೆ
ಬೇಲಿ ಹಾಕಲು ಕನಸಿಗೆ
ಆಗುವುದೆಂದು ನನಸು
ನಮ್ಮ ಕನಸು ಹೆಜ್ಜೆಯಲ್ಲಿ
ಹೋಗಲಿ ಬೆವರವಂತೆ
ನಮ್ಮ ಕನಸು ಹೃದಯದೊಳಗೆ
ಹರ್ಷವ ಹೊತ್ತಂತೆಯೇ
ನಗುಹೀನ ಮೊಗಕೆ
ನಗುವ ಬೀರುವ ಕನಸು
ಬಾಲಂಗೋಚಿಯ ಪಟಕೆ
ಬಹುದೂರ ಹಾರುವ ಕನಸು
ನಗುಹೀನ ಮೊಗಕೆ
ನಗುವ ಬೀರುವ ಕನಸು
ಬಾಲಂಗೋಚಿಯ ಪಟಕೆ
ಬಹುದೂರ ಹಾರುವ ಕನಸು
ನಗುವ ಬೀರುವ ಕನಸು
ಬಹುದೂರ ಹಾರುವ ಕನಸು
Credit: KiruCarmel - เพลง
❤❤ super song ❤❤